alex Certify
ಕನ್ನಡ ದುನಿಯಾ       Mobile App
       

Kannada Duniya

ಪ್ರಿಯಾಂಕಾ ಪತಿಯ ಶೇರ್ವಾನಿ ರೆಡಿ ಮಾಡಿದ್ದೇಗೆ ಗೊತ್ತಾ?

ಕೆಲ ದಿನಗಳ ಹಿಂದೆ ವಿವಾಹ‌ ಬಂಧನದಲ್ಲಿ‌ ಸಿಲುಕಿದ ಪ್ರಿಯಾಂಕಾ ಚೋಪ್ರಾ ಲೆಹಂಗಾ ಸಿದ್ಧಪಡಿಸಿದ ವಿಡಿಯೊ ಬಳಿಕ ಇದೀಗ ನಿಕ್ ಜೋನಾಸ್ ಶೇರ್ವಾನಿ ಮೇಕಿಂಗ್ ವಿಡಿಯೊ‌ ವೈರಲ್ ಆಗಿದೆ. ಪ್ರಿಯಾಂಕಾಗೆ Read more…

ಹೆಬ್ಬಾವಿನೊಂದಿಗೆ ಗ್ರಾಮಸ್ಥರ ಸೆಣಸಾಟದ ವಿಡಿಯೋ ವೈರಲ್

ಹಗ್ಗ ಹಾವಾಗುವುದು ಅಂತಾರಲ್ಲ ಹಾಗೆ ಆ ಗ್ರಾಮಸ್ಥರು ಹಳ್ಳಿಯಲ್ಲಿ ಒಂದು ಕಡೆ ಮರದ ತುಂಡು ಎಂದುಕೊಂಡು ಮುಟ್ಟಿದಾಗ ಅದು ಹೆಬ್ಬಾವಾಗಿತ್ತು. ಅರ್ಥಾತ್, ಮರದ ತುಂಡು ಎಂದುಕೊಂಡು ಅವರು ಹೆಬ್ಬಾವೊಂದನ್ನು Read more…

ಮೈದಾನದಲ್ಲೇ ಕೊಹ್ಲಿ ಡಾನ್ಸ್ ಮಾಡಿದ ವಿಡಿಯೊ ವೈರಲ್…!

ಆಸ್ಟ್ರೇಲಿಯಾದಲ್ಲಿ ಆರಂಭವಾಗಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಉತ್ತಮ‌ ಸ್ಥಿತಿಯಲ್ಲಿದ್ದು, ಇದೇ ಖುಷಿಯಲ್ಲಿ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಮಾಡಿರುವ ಡಾನ್ಸ್ ಇದೀಗ ವೈರಲ್ ಆಗಿದೆ. ಅಡಿಲೇಡ್‌ನಲ್ಲಿ Read more…

ಸಾಹಸ ತೋರಲು ಹೋದ ಜೋಡಿಯ ಜೀವಕ್ಕೆ ಆಪತ್ತು

ಕೆಲವೊಮ್ಮೆ ಏನೋ ವಿಶೇಷ ಮಾಡುವ ಮೂಲಕ ತಮ್ಮ ಗುಂಪಿನಲ್ಲಿ ಸೈ ಎನಿಸಿಕೊಳ್ಳಲು ಹೋಗುವ ಅನೇಕರು ತಮ್ಮ ಜೀವಕ್ಕೆ ಅಪಾಯ ತಂದುಕೊಳ್ಳುತ್ತಾರೆ. ಅದೇ ರೀತಿ ಆಸ್ಟ್ರೇಲಿಯಾದ ಜೋಡಿಯೊಂದು, ಕಾರಿನಿಂದ ಬಣ್ಣದ Read more…

ಈ ಕಳ್ಳನ ಅವಸ್ಥೆ ನೋಡಿದ್ರೆ ನಕ್ಕು ನಕ್ಕು ಸುಸ್ತಾಗ್ತೀರಿ…!

ಸಾಮಾನ್ಯವಾಗಿ ಯಾವುದೇ ಕಳ್ಳತನದ ಸಿಸಿ ಟಿವಿ ಕ್ಲಿಪ್ಪಿಂಗ್ ನೋಡಿದರೆ ಅಲ್ಲಿನ ಕಳ್ಳನ ಚಾಕಚಕ್ಯತೆ ನೋಡುಗರನ್ನು ನಿಬ್ಬೆರಗಾಗಿಸಬಹುದು ಅಥವಾ ಕಳ್ಳ ಭಯಂಕರವಾಗಿ ಕಳವು ಮಾಡಿದ್ದರೆ ಆ ದೃಶ್ಯ ನೋಡಿದವರು ಬೆಚ್ಚಿಬೀಳಬಹುದು. Read more…

‘ವಜ್ರ ಖಚಿತ’ ಎಮಿರೇಟ್ಸ್ ವಿಮಾನದ ಫೋಟೋ ಹಿಂದಿನ ‘ಅಸಲಿ’ಯತ್ತೇನು ಗೊತ್ತಾ…?

ವಜ್ರ ಖಚಿತ ಎಮಿರೇಟ್ಸ್ ವಿಮಾನದ ಫೋಟೋವೊಂದು ನೆಟ್ಟಿಗರ ಕುತೂಹಲ ಕೆರಳಿಸಿದೆ. ಸ್ವತಃ ವಿಮಾನಯಾನ ಸಂಸ್ಥೆಯಾದ ಎಮಿರೇಟ್ಸ್ ನ ಅಧಿಕೃತ ಖಾತೆಯಿಂದಲೇ ಆ ಫೋಟೋ ಟ್ವೀಟ್ ಆಗಿರುವ ಕಾರಣಕ್ಕೆ ಅದು Read more…

ನಾಲಿಗೆಯಿಂದ ಹಣೆ ಮುಟ್ಟಿಸಿದ ಯುವಕನ ವಿಡಿಯೋ ವೈರಲ್

ಸಾಮಾನ್ಯವಾಗಿ‌‌ ನಾಲಿಗೆಯಿಂದ ನಿಮ್ಮ ಮೂಗನ್ನು ಮುಟ್ಟುವುದು ಕೇಳಿದ್ದೀರಿ. ಆದರೆ ನಿಮ್ಮ ನಾಲಿಗೆಯಿಂದ‌ ನಿಮ್ಮ ಹಣೆಯನ್ನು ಮುಟ್ಟುವುದು ಎಂದರೆ?? ಅಚ್ಚರಿಯೆನಿಸಿದರೂ ಇದು‌ ನಿಜ. ಹೌದು, ನೇಪಾಳ ಮೂಲದ ಯಜ್ಞ ಬಹದ್ದೂರ್ Read more…

ನೆಟ್ಟಿಗರ ಮನ ಗೆದ್ದಿದೆ ಈ ‘ಹೃದಯಸ್ಪರ್ಶಿ’ ಪತ್ರ

ಏಳು ವರ್ಷದ ಮಗ ಮೃತನಾದ ತನ್ನ ತಂದೆಯ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿ ಕಳುಹಿಸಿದ್ದ ಪತ್ರಕ್ಕೆ, ಅಂಚೆ ಇಲಾಖೆ ನೀಡಿರುವ ಪ್ರತಿಕ್ರಿಯೆ ಇದೀಗ ನೆಟ್ಟಿಗರ ಹೃದಯ ಗೆದ್ದಿದೆ. ಹೌದು, ಈ Read more…

ದೀಪಿಕಾ ಹಾಟ್ ಫೋಟೋ ಈಗ ಫುಲ್ ವೈರಲ್

ಇತ್ತೀಚೆಗಷ್ಟೆ ಮದುವೆಯಾದ ಬಾಲಿವುಡ್ ನಟಿ‌ ದೀಪಿಕಾ ಪಡುಕೋಣೆಯ ಹಾಟ್ ಫೋಟೋಗಳು  ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಈ ಫೋಟೋಗೆ ಫಿದಾ ಆಗಿದ್ದಾರೆ. ಹೌದು, ಕಳೆದ ವಾರ Read more…

ಅಭಿಮಾನಿಗಳ ತಲೆ ಕೆಡಿಸಿದೆ ‘ಮಾಡೆಲ್’ ಕಾಲು

ಅಯ್ಯಮ್ಮಾ ಎಲ್ಲೋಯ್ತಮ್ಮ ನಿನ್ನ ಕಾಲು. ರಷ್ಯಾದ ಸೂಪರ್ ಮಾಡೆಲ್ ನತಾಲಿಯಾ ವೊಡಿಯನೊವಾ ಅವರ ಫ್ಯಾನ್ಸ್ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಇಂಥದ್ದೊಂದು ಉದ್ಘಾರ ತೆಗೆಯುತ್ತಿದ್ದಾರೆ. ಇದಕ್ಕೆಲ್ಲ ಕಾರಣವಾಗಿದ್ದು ನತಾಲಿಯಾ Read more…

ಈ ಸಂದೇಶ ನಿಮ್ಮ ಕಂಪ್ಯೂಟರ್ ನಲ್ಲೂ ಬಂದಿರಬಹುದು ಎಚ್ಚರ…!

ನಿಮ್ಮ ಕಂಪ್ಯೂಟರ್ ಗೆ ವೈರಸ್ ಸೋಂಕಿದೆ. ಸಹಾಯಕ್ಕಾಗಿ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ಎಂಬ ಸಂದೇಶ ನಿಮ್ಮ ಕಂಪ್ಯೂಟರ್ ಪರದೆ ಮೇಲೆ ಕಾಣಿಸಿರಬಹುದು, ಹಾಗೆಂದು ನೀವು ಟೋಲ್ Read more…

ಮತ್ತೊಮ್ಮೆ ಹೃದಯ ವೈಶಾಲ್ಯತೆ ಮೆರೆದ ಕೊಹ್ಲಿ…!

ಅಭಿಮಾನಿಯೊಬ್ಬನ ಮನವಿಗೆ ಓಗೊಟ್ಟ ಕ್ರಿಕೆಟ್ ತಾರೆ, ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸ್ಥಳದಲ್ಲೇ ಆತನ ಶರ್ಟ್ ಗೆ ಆಟೋಗ್ರಾಫ್ ಹಾಕುವ ಮೂಲಕ ಈಗ ಮತ್ತೊಮ್ಮೆ ಹೃದಯ Read more…

ಎದೆ ನಡುಗಿಸುತ್ತೆ ಜಾಲತಾಣದಲ್ಲಿ ವೈರಲ್ ಆಗಿರೋ ಈ ವಿಡಿಯೋ

ಆತ ಫ್ಲೋರಿಡಾ ನಿವಾಸಿ ಹಾಗೂ ಯೂಟ್ಯೂಬ್ ನ ನೌಕರ. ರಜೆಯ ಮಜಾ ಸವಿಯಲು ಸ್ವಿಜರ್ಲೆಂಡ್ ಗೆ ಬಂದಿದ್ದ. ಅಲ್ಲಿ ಪ್ಯಾರಾಗ್ಲೈಡಿಂಗ್ ಮಾಡಬೇಕೆಂಬ ಹಂಬಲ ಹೊತ್ತು ಇದಕ್ಕಾಗಿ ಹಣವನ್ನು ಕೊಟ್ಟು Read more…

ಫನ್ನಿಯಾಗಿದೆ ಕುಡುಕರ ಜಗಳದ ಈ ವಿಡಿಯೋ

ಕೆಲವೊಮ್ಮೆ ಟೈಟ್ ಆಗುವ ಜನರಿಂದ ಹಲವು ಎಡವಟ್ಟುಗಳಾದರೂ, ಇನ್ನು ಕೆಲವೊಮ್ಮೆ ಅವರ ಎಡವಟ್ಟುಗಳೇ ನೆರೆದಿದ್ದವರಿಗೆ ಮಜಾ ನೀಡುತ್ತವೆ. ಇದೇ ರೀತಿ ಕುಡುಕರಿಬ್ಬರ ಜಗಳದಲ್ಲಿ ಮೂರನೇ ವ್ಯಕ್ತಿ‌ ಸಮಸ್ಯೆ ಎದುರಿಸಿರುವ‌ Read more…

ಮತ್ತೊಮ್ಮೆ ನೆಟ್ಟಿಗರ ಹೃದಯ ಗೆದ್ದ ಧೋನಿ ಪುತ್ರಿ…!

ಭಾರತ ಕ್ರಿಕೆಟ್ ತಂಡದ ಮಾಜಿ ಸೂಪರ್ ಕೂಲ್ ಕಾಪ್ಟನ್ ಮಹೇಂದ್ರ ಸಿಂಗ್ ಧೋನಿ ಪುತ್ರಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದು, ಈ ಬಾರಿ ತಂದೆಯೊಂದಿಗೆ ಮಾತನಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ವಿಮಾನ ರದ್ದಾಗಿದ್ದಕ್ಕೆ ಪಾಕ್ ಪ್ರಯಾಣಿಕ ಮಾಡಿದ್ದೇನು ಅಂತ ತಿಳಿದ್ರೆ ನಕ್ಕು ಬಿಡ್ತೀರಿ…!

ಹವಾಮಾನ ವೈಪರೀತ್ಯ ಅಥವಾ ತಾಂತ್ರಿಕ ದೋಷದ ಕಾರಣದಿಂದ ವಿಮಾನಗಳು‌ ತಡವಾದರೆ ಇಲ್ಲ‌ ರದ್ದಾದರೆ ಪ್ರಯಾಣಿಕರು ಪ್ರತಿಭಟನೆ ಮಾಡುವುದು ಸಾಮಾನ್ಯ. ಆದರೆ ಇಲ್ಲೊಬ್ಬ ಪ್ರಯಾಣಿಕ ತನ್ನ ಬ್ಯಾಗ್‌ ನಲ್ಲಿದ್ದ ಬಟ್ಟೆಗಳನ್ನು Read more…

ರಣವೀರ್ – ದೀಪಿಕಾ ಜೋಡಿಯ ಏರ್ಪೋರ್ಟ್ ವಿಡಿಯೋ ”ವೈರಲ್”

ಇದೇ ನವೆಂಬರ್ 14-15 ಕ್ಕೆ ಸಪ್ತಪದಿ ತುಳಿದು ದಾಂಪತ್ಯಕ್ಕೆ ಕಾಲಿಟ್ಟ ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ಈಗ ಏನು ಮಾಡಿದರೂ ಸುದ್ದಿಯೇ! ಪ್ರಸ್ತುತ ಅವರು ಬೆಂಗಳೂರು ಏರ್ಪೋರ್ಟ Read more…

ಮತ್ತೆ ಸೊಂಟ ಬಳುಕಿಸಿ ಮಿಂಚಿದ ಕರೀನಾ

ಕಭಿ ಖುಷಿ ಕಭಿ ಗಮ್ ಚಿತ್ರದ ಬೋಲೆ ಚುಡಿಯಾಂ ಹಾಗೂ ಯೂ ಆರ್ ಮೈ ಸೋನಿಯಾ ಹಾಡಿಗೆ ಕರೀನಾ ಕಪೂರ್ ಹೆಜ್ಜೆ ಹಾಕಿದ್ದು, ಅಭಿಮಾನಿಗಳ ಮನದಲ್ಲಿ ಇನ್ನೂ ಹಚ್ಚಹಸಿರಾಗಿಯೇ Read more…

ವಿರಾಟ್-ಅನುಷ್ಕಾರ ಈ ದಾಖಲೆಯನ್ನು ಮುರಿದ ರಣವೀರ್-ದೀಪಿಕಾ

ಬಾಲಿವುಡ್ ನವ ಜೋಡಿಗಳಾದ ದೀಪಿಕಾ ಪಡುಕೋಣೆ ಹಾಗೂ ರಣವೀರ್ ಸಿಂಗ್ ಇದೀಗ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿಯನ್ನು ಸಾಮಾಜಿಕ ಜಾಲತಾಣದಲ್ಲಿ ಸೈಡ್ ಹಾಕುವ ಮೂಲಕ‌ ಹೊಸದೊಂದು Read more…

ಕೊನೆಗೂ ಹೊರಬಿತ್ತು‌ ದೀಪಿ-ರಣವೀರ್ ಮದುವೆ ಫೋಟೋ

ಬಾಲಿವುಡ್‌ನ ಹೈ ಪ್ರೊಫೈಲ್ ಮದುವೆಯಾಗಿದ್ದ ದೀಪಿಕಾ ‌ಪಡುಕೋಣೆ ಹಾಗೂ ರಣವೀರ್ ಸಿಂಗ್ ಮದುವೆಯ ಫೋಟೋ ಕೊನೆಗೂ‌ ಬಹಿರಂಗವಾಗಿದೆ. ಇಟಲಿಯಲ್ಲಿ ನಡೆದ ಭರ್ಜರಿ ಮದುವೆಯಲ್ಲಿ ಇಬ್ಬರ ಫೋಟೋಗಳನ್ನು ಯಾರೂ ತೆಗೆಯುವಂತಿಲ್ಲ Read more…

ಎ.ಆರ್. ರೆಹಮಾನ್ ಗೆ ಮೋಡಿ ಮಾಡಿರುವ ಸುಶ್ರಾವ್ಯ ಕಂಠ ಸಿರಿಯ ಮಹಿಳೆ ಯಾರು ಗೊತ್ತಾ…?

ಗ್ರಾಮೀಣ ಪ್ರದೇಶದ ಮಹಿಳೆಯೊಬ್ಬಳು ಹಾಗೆ ಸುಮ್ಮನೆ ಹಾಡಿದ ಗೀತೆಯೊಂದು ಆಕೆಗೆ ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಕಡೆಯಿಂದಲೇ ಮೆಚ್ಚುಗೆ ಸಿಗುವಂತೆ ಮಾಡಿದೆ. 1994 ರಲ್ಲಿ ತೆರೆಕಂಡ “ಪ್ರೇಮಿಕುಡು” Read more…

ಕವರ್ ಫೋಟೋದಲ್ಲಿ ಮಿಂಚಿದ ನಟಿ ರಾಧಿಕಾ

ನಟಿ ರಾಧಿಕ ಅಪ್ಟೆ ಮ್ಯಾಕ್ಸಿಮ್ ಮ್ಯಾಗಜಿನ್ ನ ಕವರ್ ಫೋಟೋಗೆ ನೀಡಿರುವ ಮಾದಕ ನೋಟದ ಫೋಟೋವನ್ನು ಸಂಸ್ಥೆ ಅನಾವರಣಗೊಳಿಸಿದೆ. ಲೈಫ್ ಸ್ಟೈಲ್ ಗೆ ಸಂಬಂಧಿಸಿದ ಮಾಸಿಕ‌ ಪತ್ರಿಕೆಯಾಗಿರುವ ಮ್ಯಾಕ್ಸಿಮ್ Read more…

ನಕಲಿ‌ ಟ್ವೀಟ್ ಸೃಷ್ಟಿಸಿದ ಅವಾಂತರ ಇದೀಗ ವೈರಲ್

ಸಾಮಾನ್ಯವಾಗಿ ಯಾವುದೇ ಒಂದು ಚಿತ್ರ ಬಿಡುಗಡೆಯಾಗುತ್ತದೆ ಎಂದರೆ ಅದರ ಟ್ರೇಲರ್ ಬಿಡುಗಡೆ ಮಾಡುವುದು ಸಾಮಾನ್ಯ. ಆದರೆ ಚಿತ್ರದ ಕ್ಲೈಮ್ಯಾಕ್ಸ್ ನ್ನೇ ಹೇಳಿಬಿಟ್ಟರೆ?? ಹೌದು, ಬಾಲಿವುಡ್ ನ ಬಹು ನಿರೀಕ್ಷಿತ Read more…

2286 ಕಿ.ಮೀ. ಈಜಿದ ವ್ಯಕ್ತಿ ಸ್ಥಿತಿ ಹೇಗಿದೆ?? ಇಲ್ಲಿದೆ ಡಿಟೇಲ್ಸ್

ಸಮುದ್ರದಲ್ಲಿ ಕೆಲ ಗಂಟೆಗಳ ಕಾಲ ಆಟವಾಡಿದರೆ ಅನೇಕರಿಗೆ ವಿವಿಧ ಸಮಸ್ಯೆ ಕಾಣಿಸುತ್ತದೆ. ಇನ್ನು ಸತತ 157 ದಿನಗಳ ಕಾಲ 2286 ಕಿ.ಮೀ. ಈಜಿದರೆ ದೇಹದ ಗತಿ ಏನಾಗಬೇಡ ಎನ್ನುವುದಕ್ಕೆ Read more…

ಹೋಟೆಲ್ ಗಳಲ್ಲಿ ಊಟ ಮಾಡುವ ಮುನ್ನ ಈ ಸುದ್ದಿ ಓದಿ

ಕೆಲವೊಮ್ಮೆ ಕೆಲವರು ಮಾಡುವ ಕೆಲಸವನ್ನು ನೋಡಿದರೆ ಅಸಹ್ಯದೊಂದಿಗೆ ಅಚ್ಚರಿಯಾಗುವುದರಲ್ಲಿ ಅನುಮಾನವಿಲ್ಲ. ಚಿಕಾಗೋದ ವ್ಯಕ್ತಿ ಮಾಡಿರುವ ಆಘಾತಕಾರಿ ಕೆಲಸದ ವಿಡಿಯೊ ಸಹ ಇದೀಗ ವೈರಲ್ ಆಗಿದೆ. ಹೌದು, ಚಿಕಾಗೋದ ಸೂಪರ್ Read more…

ಜೀಪ್ ಬಳಸಿ‌ ಉರುಳಿ ಬಿದ್ದ ಮನೆ ನಿಲ್ಲಿಸಿದ ಭೂಪರು…!

ಕೆಲವೊಮ್ಮೆ ಪ್ರಕೃತಿ ವಿಕೋಪವಾದಾಗ ಎಲ್ಲ ಕಳೆದು ಹೋಯಿತು ಎನ್ನುವಷ್ಟರಲ್ಲಿ ಹುಲ್ಲುಕಡ್ಡಿ ಸಹಾಯ ಬರುತ್ತದೆ ಎನ್ನುವ ಮಾತಿದೆ. ಅದೇ ರೀತಿ ಇಲ್ಲೊಂದು ಘಟನೆ ನಡೆದಿದ್ದು, ಭಾರಿ ಬಿರುಗಾಳಿಗೆ ಹಾರಿದ್ದ ಸಂಚಾರಿ Read more…

ವಿಡಿಯೊ: ಕೊಳಲು ವಾದಕನಾದ ಲಾಲು ಪುತ್ರ ???

ಸದಾ ರಾಜಕೀಯ ಗುಂಗಿನಲ್ಲಿರುವ ಅನೇಕರು ಒತ್ತಡದಿಂದ ಹೊರಬರಲು ಸಂಗೀತದ ಮೊರೆ ಹೋಗುವುದು ಸಾಮಾನ್ಯ. ಆದರೆ ಮಾಜಿ ಸಚಿವರೇ ಗೋವುಗಳ‌ ಮುಂದೆ ಕೃಷ್ಣನ ರೀತಿ ಕೊಳಲು ನುಡಿಸುತ್ತಿರುವುದು ಇದೀಗ ಸುದ್ದಿ. Read more…

ಬಾಯ್‍ ಫ್ರೆಂಡ್ ಜೊತೆ ಸಲ್ಲಾಪದಲ್ಲಿದ್ದಾಗಲೇ ನಡೆದಿದೆ ಆ ಕೃತ್ಯ

ಪ್ರಿಯತಮನೊಂದಿಗೆ ಸರಸ ಸಲ್ಲಾಪದಲ್ಲಿದ್ದ ಬಾಲಕಿ ಮೇಲೆ ಪುಂಡರ ಗುಂಪೊಂದು ಥಳಿಸಿ, ಲೈಂಗಿಕ ದೌರ್ಜನ್ಯ ನೀಡಿರುವುದು ಈಗ ಬಹಿರಂಗಗೊಂಡಿದೆ. ಅಸ್ಸಾಂನ ಒಂದು ಪ್ರದೇಶದಲ್ಲಿ ತನ್ನ ಪ್ರಿಯಕರನ ಜೊತೆ ಇದ್ದ ಬಾಲಕಿ Read more…

ಪೋರ್ಷ್ ಸಂಸ್ಥೆ ಮಾಡಿದ ಎಡವಟ್ಟು ಏನು ಗೊತ್ತಾ…?

ವಿಶ್ವದಲ್ಲಿ ದುಬಾರಿ ಕಾರು ಎನಿಸಿಕೊಂಡ ಪೋರ್ಷ್ ಸಂಸ್ಥೆಯ‌ ಎಡವಟ್ಟು ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ‌ ಅಪಹಾಸ್ಯಕ್ಕೆ ಗುರಿಯಾಗಿದೆ. ಆಸ್ಟ್ರೇಲಿಯದ ಮೆಲ್ಬೋರ್ನ್ ನಲ್ಲಿ ಸೆರೆಸಿಕ್ಕಿರುವ ಪೋರ್ಷ್ ಸಂಸ್ಥೆಯ ಕಾರಿನ ಹಿಂಭಾಗದಲ್ಲಿ Read more…

ಯುವಕರು ಮಾಡಿದ ಸಹಾಯಕ್ಕೆ ಭಾವುಕಳಾಗಿ ಕಣ್ಣೀರಿಟ್ಟ ವೃದ್ದೆ

ಸಂಕಷ್ಟದಲ್ಲಿರುವವರಿಗೆ ನಾವು ಮಾಡುವ ಸಣ್ಣ ಸಹಾಯಗಳು ಕೆಲವೊಮ್ಮೆ ದೊಡ್ಡ ಸ್ಥಾನಕ್ಕೆ ಏರಿಸುತ್ತವೆಯಂತೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಇಬ್ಬರು ಯುವಕರು ವೃದ್ಧೆಯೊಬ್ಬಳಿಗೆ ಮಾಡಿದ ಸಹಾಯದಿಂದ, ರಾತ್ರೋರಾತ್ರಿ ಸಾಮಾಜಿಕ ಜಾಲತಾಣದಲ್ಲಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...