alex Certify
ಕನ್ನಡ ದುನಿಯಾ       Mobile App
       

Kannada Duniya

ಮೂರೇ ದಿನದಲ್ಲಿ ಅತ್ಯಾಚಾರಿಗೆ ಜೀವಾವಧಿ ಶಿಕ್ಷೆ…!

ಆರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದ ಆರೋಪಿಗೆ, ಕೇವಲ ಮೂರೇ ದಿನದಲ್ಲಿ ಶಿಕ್ಷೆ ಪ್ರಕಟವಾಗಿದೆ. ಮಧ್ಯ ಪ್ರದೇಶದ ಕೋರ್ಟ್ ಜೀವಾವಧಿ ಶಿಕ್ಷೆಯನ್ನು ನೀಡಿ ಆದೇಶಿಸಿದೆ. ಕೇವಲ ಮೂರು Read more…

ಗರ್ಭ ನಿರೋಧಕ ಬಳಸುವ ಮಹಿಳೆಯರು ಓದಲೇಬೇಕಾದ ಸುದ್ದಿ

ಮಾರುಕಟ್ಟೆಗೆ ಸಾಕಷ್ಟು ಗರ್ಭನಿರೋಧಕ ಸಾಧನ ಮತ್ತು ಮಾತ್ರೆಗಳು ಲಗ್ಗೆ ಇಟ್ಟಿವೆ. ಕಂಪನಿಗಳು ಅವರದೆ ರೀತಿಯಲ್ಲಿ ಜಾಹೀರಾತುಗಳನ್ನು ಮಾಡಿ ಗ್ರಾಹಕರನ್ನು ಆಕರ್ಷಿಸ್ತಾ ಇವೆ. ತಾಯಿಯಾಗಲು ಬಯಸದ ಮಹಿಳೆಯರು ಈ ಸಾಧನಗಳ Read more…

ಬೆಳ್ಳುಳ್ಳಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು

ಬೆಳ್ಳುಳ್ಳಿ ವಾಸನೆ ಎಂದು ಮೂಗು ಮುರಿಯುತ್ತಾರೆ ಕೆಲವರು. ಇನ್ನು ಕೆಲವರಿಗಂತೂ ಬೆಳ್ಳುಳ್ಳಿ ಕಂಡರಾಗದು. ಆದರೆ ಬೆಳ್ಳುಳ್ಳಿ ಆರೋಗ್ಯಕ್ಕೆ ಸಾಕಷ್ಟು ಒಳ್ಳೆಯದು ಎಂದು ಅನೇಕರಿಗೆ ಗೊತ್ತಿಲ್ಲ. ಅಡುಗೆಯಲ್ಲಿ ಬಳಸುವ ಬೆಳ್ಳುಳ್ಳಿ Read more…

ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವಾಗಲೇ ಎದ್ದು ಕುಳಿತ….

ವೈದ್ಯರು ಮೃತಪಟ್ಟಿದ್ದಾನೆಂದು ಘೋಷಿಸಿದ ವ್ಯಕ್ತಿ, ಸಂಬಂಧಿಕರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿರುವಾಗಲೇ ಎದ್ದು ಕುಳಿತ ಘಟನೆ ಕಲಬುರಗಿ ಜಿಲ್ಲೆಯಲ್ಲಿ ನಡೆದಿದೆ. ಸ್ಟೇಷನ್ ಗಾಣಗಾಪುರದ ಈಶ್ವರ ಅಶೋಕ ಈ ವ್ಯಕ್ತಿಯಾಗಿದ್ದು, ಅನಾರೋಗ್ಯದಿಂದ Read more…

ಖ್ಯಾತ ನಟನ ಸಾವಿನ ಹಿಂದಿನ ‘ಶಾಕಿಂಗ್’ ಸಂಗತಿ ಬಿಚ್ಚಿಟ್ಟ ವೈದ್ಯರು

ಜನಪ್ರಿಯ ಟಿ ವಿ ಧಾರಾವಾಹಿ ‘ತಾರಕ್ ಮೆಹತಾ ಕಾ ಉಲ್ಟಾ ಚಸ್ಮಾ’ದ ಡಾಕ್ಟರ್ ಹಾಥಿ ಪಾತ್ರಧಾರಿ ಕವಿಕುಮಾರ್ ಆಜಾದ್ ಅಕಾಲಿಕ ಮರಣವನ್ನಪ್ಪಿದ್ದಾರೆ. ಅವರ ಸಾವಿಗೆ ಎಲ್ಲರೂ ಕಣ್ಣೀರು ಮಿಡಿಯುತ್ತಿರುವಾಗಲೇ Read more…

ನೋವಿನಿಂದ ಗರ್ಭಿಣಿ ಕೂಗ್ತಿದ್ದರೆ ಹುಟ್ಟುಹಬ್ಬದ ಖುಷಿಯಲ್ಲಿದ್ರು ವೈದ್ಯರು…!

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ತಮ್ಮ ಪ್ರಾಣ ಪಣಕ್ಕಿಟ್ಟು ರೋಗಿಗಳನ್ನು ರಕ್ಷಿಸುವ ವೈದ್ಯರಿದ್ದಾರೆ. ಹಾಗೆ ಮೋಜಿಗಾಗಿ ಮಾನವೀಯತೆ ಮರೆಯುವ ವೈದ್ಯರ ಸಂಖ್ಯೆಯೂ ಹೆಚ್ಚಾಗ್ತಿದೆ. ಮಧ್ಯಪ್ರದೇಶದ ಬೈತುಲ್ ನ ಸರ್ಕಾರಿ ಆಸ್ಪತ್ರೆಯಲ್ಲಿ Read more…

OMG! 8 ನೇ ತರಗತಿ ಪಾಸಾದವನಿಂದ ಶಸ್ತ್ರ ಚಿಕಿತ್ಸೆ…!

ಸಾಮಾಜಿಕ ಜಾಲತಾಣದಲ್ಲಿ ಸದ್ಯ 8ನೇ ತರಗತಿ ಪಾಸಾದವನೊಬ್ಬ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ ವೈರಲ್​ ಆಗ್ತಾ ಇದೆ. ಅಂದ ಹಾಗೆ ಈ ಆಸ್ಪತ್ರೆ ಇರೋದು ಉತ್ತರ Read more…

ಅಪ್ರಾಪ್ತೆಯನ್ನು ಆಸ್ಪತ್ರೆಗೆ ಕರೆದೊಯ್ದಾಗಲೇ ಬಯಲಾಯ್ತು ಅಸಲಿ ಸತ್ಯ

ಹೊಟ್ಟೆನೋವಿನಿಂದ ಬಳಲುತ್ತಿದ್ದ ಹದಿನಾರು ವರ್ಷದ ಅಪ್ರಾಪ್ತ ಬಾಲಕಿಯನ್ನು ಆಸ್ಪತ್ರೆಗೆ ಕರೆದೊಯ್ದ ವೇಳೆ ಆಕೆ ಈಗಾಗಲೇ 3 ತಿಂಗಳ ಗರ್ಭಿಣಿ ಎಂಬ ಸತ್ಯ ಬಹಿರಂಗವಾಗಿದ್ದು, ಇದಕ್ಕೆ ಕಾರಣವಾಗಿದ್ದ 19 ವರ್ಷದ Read more…

ಪತಿ ಖಾಸಗಿ ಅಂಗ ಕತ್ತರಿಸಲು ಸುಫಾರಿ ನೀಡಿದ ಪತ್ನಿ

ಮಧ್ಯಪ್ರದೇಶದ ಜಬಲ್ಪುರದಲ್ಲಿ ಕ್ರೈಂ ಜಗತ್ತು ಬೆಚ್ಚಿ ಬೀಳುವ ಘಟನೆ ನಡೆದಿದೆ. ವೈದ್ಯರೊಬ್ಬರ ಪತ್ನಿ ಗಂಡನ ಖಾಸಗಿ ಅಂಗ ಕತ್ತರಿಸುವಂತೆ ಸುಫಾರಿ ನೀಡಿದ್ದಾಳೆ. ನಂತ್ರ ಪತಿಯನ್ನು ಕೊಲೆ ಮಾಡಿಸಿದ್ದಾಳೆ. ಆರೋಗ್ಯ Read more…

ಕ್ಲಿನಿಕ್ ಗೆ ಬಂದ ರೋಗಿ ಮೇಲೆ ವೈದ್ಯನಿಂದ ಹೇಯ ಕೃತ್ಯ

ಉತ್ತರ ಪ್ರದೇಶದ ಮುಜಾಫರ್ನಗರದ ವೈದ್ಯನೊಬ್ಬ ಹೇಸಿಗೆ ಕೆಲಸ ಮಾಡಿದ್ದಾನೆ. ಚಿಕಿತ್ಸೆ ಹೆಸರಿನಲ್ಲಿ ಮಹಿಳಾ ರೋಗಿ ಮೇಲೆ ಅತ್ಯಾಚಾರವೆಸಗಿದ್ದಾನೆ. ವೈದ್ಯ ಅತ್ಯಾಚಾರದ ವಿಡಿಯೋ ಮಾಡಿ ಬೆದರಿಸುತ್ತಿದ್ದ ಎಂದು ಮಹಿಳೆ ದೂರಿದ್ದಾಳೆ. Read more…

ಮಹಿಳಾ ರೋಗಿಗಳ ಜೊತೆ ಸಂಬಂಧ ಬೆಳೆಸ್ತಿದ್ದ ವೈದ್ಯನ 25 ವಿಡಿಯೋ ವೈರಲ್

ವಡೋದರಾ ವೈದ್ಯನೊಬ್ಬನ ಬಣ್ಣ ಬಯಲಾಗಿದೆ. ಅನಗಢನಲ್ಲಿ ಕ್ಲಿನಿಕ್ ನಡೆಸುತ್ತಿದ್ದ ವೈದ್ಯ, ಮಹಿಳಾ ರೋಗಿಗಳ ಜೊತೆ ಸಂಬಂಧ ಬೆಳೆಸುತ್ತಿದ್ದ. ವೈದ್ಯ ಸಂಬಂಧ ಬೆಳೆಸಿದ 25 ವಿಡಿಯೋ ವೈರಲ್ ಆಗಿದೆ. ಉತ್ತಮ Read more…

ಆ ವೈದ್ಯರನ್ನು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದಾರೆ ಜನ…!

ಒಡಿಶಾದಲ್ಲೊಂದು ಹೃದಯಸ್ಪರ್ಶಿ ಘಟನೆ ನಡೆದಿದೆ. ನವರಂಗ್ ಪುರ ಜಿಲ್ಲೆಯ ತೆಂತುಲ್ಕುಂತಿ ಪಟ್ಟಣದ ನಿವಾಸಿಗಳು ವೈದ್ಯರೊಬ್ಬರನ್ನು ಬೀಳ್ಕೊಡುವಾಗ ಕಣ್ಣೀರಿಟ್ಟಿದ್ದಾರೆ. ಅದಕ್ಕೆ ಸೂಕ್ತ ಕಾರಣವೂ ಇದೆ. ಹೌದು….ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ Read more…

ಮರಕ್ಕೆ ಕಾರು ಡಿಕ್ಕಿ: ಸಾವನ್ನಪ್ಪಿದ ವೈದ್ಯ

ಮರಕ್ಕೆ ಕಾರು ಡಿಕ್ಕಿಯಾದ ಪರಿಣಾಮ ವೈದ್ಯರೋರ್ವರು ಸಾವನ್ನಪ್ಪಿ ಮತ್ತೊಬ್ಬರು ಗಾಯಗೊಂಡ ಘಟನೆ ಹಾಸನ ಜಿಲ್ಲೆ ಬೇಲೂರು ತಾಲೂಕಿನ ತೊಳಲು ಗ್ರಾಮದ ಬಳಿ ನಡೆದಿದೆ. ಬೆಂಗಳೂರಿನ ಡಾಕ್ಟರ್ ಸೂರಜ್ ಪ್ರಸಾದ್ Read more…

ಬಾಲಕಿ ನುಂಗಿದ್ದ ಮ್ಯಾಗ್ನೆಟ್ ನ್ನ ಹೊರ ತೆಗೆದಿದ್ದು ಹೇಗೆ ಗೊತ್ತಾ?

ಒಂಬತ್ತು ವರ್ಷದ ಬಾಲಕಿಯೊಬ್ಬಳು ಮ್ಯಾಗ್ನೆಟ್ ನುಂಗಿದ್ದು, ಅದನ್ನು ಮಂಗಳೂರಿನ ಕೆಎಂಸಿ ಆಸ್ಪತ್ರೆ ವೈದ್ಯರು ಅತ್ಯಂತ ಚಾಣಾಕ್ಷತನದಿಂದ ಮತ್ತೊಂದು ಮ್ಯಾಗ್ನೆಟ್ ಬಳಸಿ ಅದನ್ನು ಹೊರ ತೆಗೆದಿದ್ದಾರೆ. ಬಾಲಕಿ ನುಂಗಿದ್ದ ಮ್ಯಾಗ್ನೆಟ್ Read more…

ನಿಫಾ ವೈರಸ್ ಎಫೆಕ್ಟ್: ನರ್ಸ್, ವೈದ್ಯರಿಗೆ ಬಹಿಷ್ಕಾರ…!

ಕೇರಳದಲ್ಲಿ ನಿಫಾ ವೈರಸ್ ಅಬ್ಬರ ಸಾಕಷ್ಟು ಸಮಸ್ಯೆಗಳನ್ನು ತಂದೊಡ್ಡಿದೆ. ಒಂದು ಕಡೆ ಸಾವು-ಬದುಕಿನ ಮಧ್ಯೆ ರೋಗಿಗಳು ಹೋರಾಟ ನಡೆಸುತ್ತಿದ್ದಾರೆ. ಇನ್ನೊಂದು ಕಡೆ ಹಣ್ಣು-ಹಂಪಲು ಖರೀದಿಗೆ ಜನರು ಮುಂದಾಗ್ತಿಲ್ಲ. ಈ Read more…

ದಲಿತನನ್ನು ಮುಟ್ಟಲು 1000 ರೂ. ಚಾರ್ಜ್ ಮಾಡಿದ ವೈದ್ಯ

ದೇಶ ಎಷ್ಟೇ ಮುಂದುವರೆದ್ರೂ ಜಾತಿ-ಮತ ಭೇದ ಮಾತ್ರ ಕಡಿಮೆಯಾಗಿಲ್ಲ. ಮೇಲ್ಜಾತಿ-ಕೀಳ್ಜಾತಿ ದೌರ್ಜನ್ಯ ಕಡಿಮೆಯಾಗಿಲ್ಲ. ಉತ್ತರ ಪ್ರದೇಶದಲ್ಲಿ ದಲಿತನ ಚಿಕಿತ್ಸೆಗೆ ವೈದ್ಯನೊಬ್ಬ ಸಾವಿರ ರೂಪಾಯಿ ಕೇಳಿದ ಘಟನೆ ಬೆಳಕಿಗೆ ಬಂದಿದೆ. Read more…

ಆಕೆಯ ಅಂಡಾಶಯದಲ್ಲಿತ್ತು 59 ಕೆಜಿ ತೂಕದ ಗಡ್ಡೆ…!

ಮಹಿಳೆಯೊಬ್ಬಳ ದೇಹದಲ್ಲಿ ಬೆಳೆದಿದ್ದ 59 ಕೆಜಿ ತೂಕದ ಅಂಡಾಶಯ ಗಡ್ಡೆಯನ್ನು ಅಮೆರಿಕದ ವೈದ್ಯರು ಬರೋಬ್ಬರಿ 5 ತಾಸುಗಳ ಕಾಲ ಶಸ್ತ್ರಚಿಕಿತ್ಸೆ ಮಾಡಿ ಯಶಸ್ವಿಯಾಗಿ ಹೊರ ತೆಗೆದಿದ್ದಾರೆ. 38 ವರ್ಷದ Read more…

ಶಾಕಿಂಗ್! ವೈದ್ಯನಿಂದಲೇ ಮಹಿಳೆಯ ಅಶ್ಲೀಲ ವಿಡಿಯೋ

ರೋಗಿಗಳ ಪಾಲಿಗೆ ದೇವರಾಗಬೇಕಿದ್ದ ವೈದ್ಯನೊಬ್ಬ ಕೀಚಕನಾಗಿ ಪರಿಣಮಿಸಿದ್ದಾನೆ. ಚಿಕಿತ್ಸೆಗಾಗಿ ತನ್ನ ಬಳಿ ಬರುತ್ತಿದ್ದ ಮಹಿಳಾ ರೋಗಿಗಳ ಆಶ್ಲೀಲ ವಿಡಿಯೋ ತೆಗೆಯುತ್ತಿದ್ದ ವೈದ್ಯ ಈಗ ರೆಡ್ ಹ್ಯಾಂಡಾಗಿ ಸಿಕ್ಕಿ ಬಿದ್ದಿದ್ದಾನೆ. Read more…

ಮದುವೆ ಹೆಸರಲ್ಲಿ ದೈಹಿಕ ಸಂಪರ್ಕ, ವೈದ್ಯನಿಂದ ದೋಖಾ

ಶಿವಮೊಗ್ಗ: ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಪಟುವಿಗೆ ಮದುವೆಯಾಗುವುದಾಗಿ ನಂಬಿಸಿದ್ದ ಕಲಬುರಗಿ ವೈದ್ಯನ ವಿರುದ್ಧ ಮಹಾರಾಷ್ಟ್ರದ ಕೊಲ್ಲಾಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇತ್ತೀಚೆಗಷ್ಟೇ ಸುದ್ದಿಯಾಗಿತ್ತು. ಈ ವೈದ್ಯ ಶಿವಮೊಗ್ಗದಲ್ಲಿ ಬೇರೆ ಯುವತಿಯನ್ನು Read more…

ತಲೆಗೆ ಗಾಯವಾಗಿದ್ದ ರೋಗಿಗೆ ಕಾಲಿನ ಆಪರೇಷನ್ ಮಾಡಿದ ವೈದ್ಯ

ತಲೆಗೆ ಪೆಟ್ಟು ಮಾಡಿಕೊಂಡು ಆಸ್ಪತ್ರೆ ಸೇರಿದ್ದ ವ್ಯಕ್ತಿಗೆ ದೆಹಲಿಯ ವೈದ್ಯರೊಬ್ಬರು ಕಾಲಿನ ಆಪರೇಶನ್ ಮಾಡಿದ್ದಾರೆ. ದೆಹಲಿ ಸರ್ಕಾರದ ಸುಶ್ರುತ ಟ್ರೊಮಾ ಸೆಂಟರ್ ನಲ್ಲಿ ಈ ಯಡವಟ್ಟು ನಡೆದಿದೆ. ಅಪಘಾತವೊಂದರಲ್ಲಿ Read more…

ಬಲವಂತವಾಗಿ ಡ್ರಗ್ಸ್ ಕೊಟ್ಟು ಬಲಾತ್ಕಾರ

ಮುಜಾಫರ್ ನಗರ: ಅತ್ಯಾಚಾರ ಪ್ರಕರಣಗಳಿಂದ ನಲುಗಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ಹೇಯಕೃತ್ಯ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಚಿಕಿತ್ಸೆಗೆಂದು ಬಂದಿದ್ದ ಬಾಲಕಿಗೆ ಬಲವಂತವಾಗಿ ಡ್ರಗ್ಸ್ ಕೊಟ್ಟ ವೈದ್ಯ ಅತ್ಯಾಚಾರ ಎಸಗಿದ್ದಾನೆ. Read more…

ಮದುವೆ ಹೆಸರಲ್ಲಿ ವೈದ್ಯನಿಂದ ನೀಚಕೃತ್ಯ, ಮಹಿಳಾ ಕ್ರೀಡಾಪಟು ದೂರು

ಕೊಲ್ಲಾಪುರ: ಮಹಾರಾಷ್ಟ್ರದ ಅಂತರರಾಷ್ಟ್ರೀಯ ಮಹಿಳಾ ಕ್ರೀಡಾಪಟು ಮೇಲೆ ಕರ್ನಾಟಕದ ವೈದ್ಯನೊಬ್ಬ ಅತ್ಯಾಚಾರ ಎಸಗಿದ್ದಾನೆ. ಕಲಬುರಗಿಯ ವೈದ್ಯ 2016 ರಲ್ಲಿ ಫೇಸ್ ಬುಕ್ ಮೂಲಕ ಪರಿಚಿತನಾಗಿದ್ದು, ಗೆಳೆತನವಾಗಿ ಮದುವೆಯಾಗುವ ಭರವಸೆ Read more…

ಮದುವೆಯಾಗಬಯಸಿದ್ದವನಿಗೆ ಮನೆಹಾಳ ಐಡಿಯಾ ಕೊಟ್ಟ ಮಾಂತ್ರಿಕ

ಉತ್ತರ ಪ್ರದೇಶದಲ್ಲೊಂದು ವಿಚಿತ್ರ ಘಟನೆ ನಡೆದಿದೆ. ನಡು ವಯಸ್ಸು ಮೀರಿದರೂ ವಿವಾಹವಾಗುತ್ತಿಲ್ಲವೆಂಬ ಚಿಂತೆಯಲ್ಲಿದ್ದವನೊಬ್ಬ ಪರಿಹಾರಕ್ಕಾಗಿ ಮಾಂತ್ರಿಕನ ಮೊರೆ ಹೋದ ವೇಳೆ ಆತ ಮನೆಹಾಳು ಐಡಿಯಾ ಕೊಟ್ಟಿದ್ದು, ಇದರಿಂದ ವ್ಯಕ್ತಿಯ Read more…

ರಾತ್ರಿ ಪಾಳಿಯಲ್ಲಿ ವೈದ್ಯ ಮಾಡಿದ ಹೇಯ ಕೃತ್ಯ

ದೆಹಲಿಯ ಬಾರಾ ಹಿಂದೂ ರಾವ್ ಆಸ್ಪತ್ರೆ ವೈದ್ಯನ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದೆ. ಆಸ್ಪತ್ರೆಯಲ್ಲಿ ಇಂಟರ್ನ್ ಆಗಿ ಕೆಲಸ ಮಾಡ್ತಿರುವ ಯುವತಿ, ವೈದ್ಯನ ವಿರುದ್ಧ ದೂರು ನೀಡಿದ್ದಾಳೆ. Read more…

ಗರ್ಭಿಣಿಯ ಸಹಾಯಕ್ಕಾಗಿ ಕಾಲ್ನಡಿಗೆಯಲ್ಲೇ ಬಂದ ವೈದ್ಯ

ಓಡಿಶಾದ ಕಂಧಮಾಲ್ ಜಿಲ್ಲೆಯಲ್ಲಿ ಹೆರಿಗೆ ನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬಳ ನೆರವಿಗಾಗಿ ವೈದ್ಯ ಯಗ್ನದತ್ತಾ ರಥ್ ಎಂಬುವವರು ನದಿ ದಾಟಿಕೊಂಡು, ಬೆಟ್ಟ ಹತ್ತಿ ಕಾಲ್ನಡಿಗೆಯಲ್ಲೇ ಆಗಮಿಸಿದ್ದಾರೆ. ಕುಟಿಯಾ ಕೊಂಢ್ ಎಂಬ Read more…

ವೈದ್ಯನಂತೆ ಪೋಸು ಕೊಟ್ಟು ಬಾಲಕನ ಪ್ರಾಣ ತೆಗೆದ ಎಸಿ ಮೆಕ್ಯಾನಿಕ್

ವೈದ್ಯನೆಂದು ಸುಳ್ಳು ಹೇಳಿ ಬಾಲಕನ ಸಾವಿಗೆ ಕಾರಣನಾದ ಎಸಿ ಮೆಕ್ಯಾನಿಕ್ ಒಬ್ಬನನ್ನು ಕೋಲ್ಕತ್ತಾ ಪೊಲೀಸರು ಬಂಧಿಸಿದ್ದಾರೆ. ಅರಿಜಿತ್ ದಾಸ್ ಎಂಬ ಬಾಲಕನನ್ನು ಬರ್ದ್ವಾನ್ ನಿಂದ ಕೋಲ್ಕತ್ತಾದ ಆಸ್ಪತ್ರೆಗೆ ಕರೆದೊಯ್ಯಬೇಕಿತ್ತು. Read more…

ತಂದೆ ಇರಿತಕ್ಕೊಳಗಾದ ಸುದ್ದಿ ತಿಳಿದರೂ ಕರ್ತವ್ಯ ಮರೆಯಲಿಲ್ಲ ಪುತ್ರ

ಲೋಕಾಯುಕ್ತ ನ್ಯಾಯಮೂರ್ತಿ ವಿಶ್ವನಾಥ ಶೆಟ್ಟಿಯವರಿಗೆ ತುಮಕೂರು ಮೂಲದ ತೇಜಸ್ ಶರ್ಮಾ ಎಂಬಾತ ಇಂದು ಮಧ್ಯಾಹ್ನ ಲೋಕಾಯುಕ್ತರ ಕಛೇರಿಯಲ್ಲೇ ಚಾಕುವಿನಿಂದ ಇರಿದಿದ್ದು, ತೀವ್ರವಾಗಿ ಗಾಯಗೊಂಡಿರುವ ವಿಶ್ವನಾಥ ಶೆಟ್ಟಿಯವರಿಗೆ ಮಲ್ಯ ಆಸ್ಪತ್ರೆಯ ಐಸಿಯುನಲ್ಲಿ Read more…

ಇಯರ್ ಫೋನ್ ಬಳಸುವುದರಿಂದ ಏನೆಲ್ಲಾ ಅಪಾಯವಿದೆ ಗೊತ್ತಾ…?

ಮೊಬೈಲ್ ಫೋನ್ ಬಳಸುವ ಬಹಳಷ್ಟು ಮಂದಿ ಇಯರ್ ಫೋನುಗಳನ್ನು ಉಪಯೋಗಿಸುತ್ತಾರೆ. ಕೇವಲ ಮೊಬೈಲ್ ಫೋನಿಗೆ ಮಾತ್ರವಲ್ಲ ಐ ಪ್ಯಾಡ್ ಮೂಲಕ ಹಾಡು ಕೇಳಲೂ ಇದನ್ನೇ ಬಳಸುತ್ತಾರೆ. ಆದರೆ ಇದನ್ನು Read more…

ಈ ವೈದ್ಯರು ಅರ್ಥಪೂರ್ಣವಾಗಿ ಆಚರಿಸಿದ್ದಾರೆ ಬರ್ತಡೇ

ವೈದ್ಯರನ್ನು ದೇವರಿಗೆ ಹೋಲಿಸಲಾಗುತ್ತದೆ. ಜೀವನ್ಮರಣದ ಹೋರಾಟ ನಡೆಸುವ ರೋಗಿಗಳಿಗೆ ವೈದ್ಯರು ತಮ್ಮನ್ನು ಬದುಕಿಸಬಲ್ಲರೆಂಬ ಬಲವಾದ ನಂಬಿಕೆ ಇರುತ್ತದೆ. ಅದರಂತೆ ವೈದ್ಯರೂ ಶಕ್ತಿ ಮೀರಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಾರೆ. ಕೆಲ Read more…

ಸಂಬಂಧಿ ಚಿಕಿತ್ಸೆಗಾಗಿ ವೈದ್ಯನಂತೆ ವೇಷ ಧರಿಸಿದ್ದ ವ್ಯಕ್ತಿ ಅರೆಸ್ಟ್

ಸಂಬಂಧಿಯೊಬ್ಬನಿಗೆ ತಕ್ಷಣ ಚಿಕಿತ್ಸೆ ಪಡೆಯುವ ಸಲುವಾಗಿ ವೈದ್ಯನಂತೆ ವೇಷ ಧರಿಸಿದ್ದ ವ್ಯಕ್ತಿಯೊಬ್ಬ ಸಿಕ್ಕಿ ಬಿದ್ದಿದ್ದಾನೆ. 45 ವರ್ಷದ ಈತ ವೈದ್ಯನ ವೇಷ ಧರಿಸಿ ದೆಹಲಿಯ ಅಖಿಲ ಭಾರತೀಯ ವೈದ್ಯಕೀಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...