alex Certify
ಕನ್ನಡ ದುನಿಯಾ       Mobile App
       

Kannada Duniya

ವಿಮಾನದಲ್ಲಿ ವೈನ್ ಸಿಪ್ ಮಾಡಿ ಜೈಲು ಪಾಲಾದ ವೈದ್ಯೆ

ಕೆಂಟ್: ವಿಮಾನದಲ್ಲಿ ವೈನ್ ಸೇವಿಸಿದ್ದಕ್ಕೆ ದಂತ ವೈದೆಯೊಬ್ಬಳು ತನ್ನ ನಾಲ್ಕು ವರ್ಷದ ಮಗಳೊಂದಿಗೆ ಮೂರು ದಿನ ದುಬೈನಲ್ಲಿ ಜೈಲು ವಾಸ ಅನುಭವಿಸಿದ ಪ್ರಸಂಗ ನಡೆದಿದೆ. 44 ವಯಸ್ಸಿನ ವೈದ್ಯೆ Read more…

ದಣಿದ ದೇಹಕ್ಕೆ ಹೀಗೂ ಮಸಾಜ್ ಮಾಡ್ತಾರೆ ಗೊತ್ತಾ…?

ಮಸಾಜ್ ದಣಿದ ದೇಹಕ್ಕೆ ಹಾಗೂ ಮನಸ್ಸಿಗೆ ಆರಾಮ ನೀಡುತ್ತದೆ. ಕಾಲಿಗೆ, ಕೈಗೆ, ಕಣ್ಣಿಗೆ ಹೀಗೆ ಬೇರೆ ಬೇರೆ ಭಾಗಕ್ಕೆ ಭೇರೆ ಬೇರೆ ಮಸಾಜ್ ಗಳಿವೆ. ಈಗಂತೂ ಹೊಸ ಹೊಸ Read more…

ಪುಟ್ಟ ಮಗುವನ್ನು ಕಂಡು ಆನಂದಭಾಷ್ಪ ಸುರಿಸಿದ ವೈದ್ಯೆ

ಕೇರಳದಲ್ಲಿ ಒಂದು ಅಪರೂಪದ ಘಟನೆ ನಡೆದಿದೆ. ಶ್ರೀಲಂಕಾದಲ್ಲಿ ನೆಲಸಿರುವ ಆರು ವರ್ಷದ ಶ್ರೀಮಲ್ಲಿ ಬಾಲಸೂರ್ಯ ಎಂಬ ಬಾಲಕಿ ನೋಡಿ ಕೇರಳದ ವೈದ್ಯೆ ಕಣ್ಣಲ್ಲಿ ಆನಂದಬಾಷ್ಟ ಸುರಿದಿದೆ. ಕಾರಣ ಡಾ. Read more…

2 ಮಕ್ಕಳನ್ನು 3 ವರ್ಷ ಕತ್ತಲೆ ಕೋಣೆಯಲ್ಲಿಟ್ಟ ವೈದ್ಯೆ

ನ ದೆಹಲಿಯ ಜನಕಪುರಿ ಪ್ರದೇಶದಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಡಾಕ್ಟರ್ ಮಹಿಳೆಯೊಬ್ಬಳು ತನ್ನಿಬ್ಬರು ಮಕ್ಕಳನ್ನು ಕಳೆದ ಮೂರು ವರ್ಷಗಳಿಂದ ಕತ್ತಲು ಕೋಣೆಯಲ್ಲಿ ಕೂಡಿ ಹಾಕಿದ್ದಳು. ಅಕ್ಕ-ಪಕ್ಕದವರ ಮಾಹಿತಿ ಪ್ರಕಾರ Read more…

ಅವಳಿ ಮಕ್ಕಳನ್ನ ಹತ್ಯೆಗೈದಿದ್ದ ವೈದ್ಯೆಗೆ ಜೀವಾವಧಿ ಶಿಕ್ಷೆ

ತನ್ನ ಅವಳಿ ಮಕ್ಕಳನ್ನೇ ಹತ್ಯೆ ಮಾಡಿದ್ದ ವೈದ್ಯೆಗೆ ದೆಹಲಿ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗೈನಕಾಲಜಿಸ್ಟ್ ಆಗಿದ್ದ ರೂಪಾ ಸಿಂಗ್ ಎಂಬಾಕೆ ಖಿನ್ನತೆಯಿಂದ ಬಳಲುತ್ತಿದ್ಲು. ತನ್ನ ಅವಳಿ ಹೆಣ್ಣುಮಕ್ಕಳಿಗೆ Read more…

ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಮಾಡಿದ್ದೇನು ಗೊತ್ತಾ?

ಛತ್ತೀಸ್ಗಡದಲ್ಲಿ ಸಿನಿಮಾ ರೀತಿಯ ಘಟನೆಯೊಂದು ನಡೆದಿದೆ. ಮನೆ ಮಾಲೀಕೆ ಮಗಳ ಡಾಕ್ಟರ್ ಸರ್ಟಿಫಿಕೇಟ್ ಕದ್ದ ಕೆಲಸದಾಕೆ ಸರ್ಟಿಫಿಕೇಟ್ ಮೇಲೆ ತನ್ನ ಫೋಟೋ ಅಂಟಿಸಿಕೊಂಡು ಖಾಸಗಿ ಆಸ್ಪತ್ರೆಯಲ್ಲಿ ವೈದ್ಯಳಾಗಿ ಕೆಲಸ Read more…

ವೈರಲ್ ಆದ ‘ಫೋಟೋ’ ಹಿಂದಿನ ಅಸಲಿಯತ್ತು ತೆರೆದಿಟ್ಟ ವೈದ್ಯೆ

ಕೆಲ ದಿನಗಳ ಹಿಂದೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಆಗಿದ್ದ ಫೋಟೋ ಒಂದು ಬಹು ಚರ್ಚೆಗೆ ಕಾರಣವಾಗಿತ್ತು. ಜನವರಿ 20 ರಂದು ಸನ್ಯಾ ಧಿಂಗ್ರಾ ಎಂಬವರು ಟ್ವಿಟ್ಟರ್ ನಲ್ಲಿ ಹಾಕಿದ್ದ Read more…

ಪತ್ನಿ ಕೊಟ್ಟ ಮೊಬೈಲ್ ನಿಂದ ಹೊರಬಿತ್ತು ವೈದ್ಯ ಪತಿಯ ಅಸಲಿಯತ್ತು

ಪತ್ನಿ ಉಡುಗೊರೆಯಾಗಿ ನೀಡಿದ್ದ ಮೊಬೈಲ್ ಫೋನ್ ತನ್ನನ್ನು ಜೈಲಿಗೆ ಕಳಿಸುತ್ತೆ ಅಂತಾ ಎಂದೂ ಪತಿ ಯೋಚನೆ ಮಾಡಿರಲಿಲ್ಲ. ಆದ್ರೆ ಪತ್ನಿ  ಗಿಫ್ಟ್ ಮೂಲಕ ನೀಡಿದ್ದ ಮೊಬೈಲ್ ಪತಿಯ ಅತ್ಯಾಚಾರದ Read more…

ಎಲ್ಲರೆದುರಲ್ಲೇ ಕೇಂದ್ರ ಸಚಿವರಿಗೆ ವೈದ್ಯೆಯಿಂದ ತರಾಟೆ

ಇಂಪಾಲ್: ವೈದ್ಯೆಯೊಬ್ಬರು ಎಲ್ಲರೆದುರಲ್ಲೇ ಕೇಂದ್ರ ಸಚಿವರನ್ನು ತರಾಟೆಗೆ ತೆದುಕೊಂಡ ಘಟನೆ ಇಂಪಾಲ್ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕೇಂದ್ರ ಪ್ರವಾಸೋದ್ಯಮ ಸಚಿವ ಅಲ್ಫಾನ್ಸೋ ಕಣ್ಣನ್ ನಾಥನ್ ಅವರು ವೈದ್ಯೆಯಿಂದ ತರಾಟೆಗೆ Read more…

ಸಿನಿಮಾದಂತಿದೆ ಈ ವೈದ್ಯೆಯ ಲವ್ ಸ್ಟೋರಿ

ಕಾಸರಗೋಡು: ವೈದ್ಯೆಯೊಬ್ಬರು ಇಂಜಿನಿಯರ್ ಜತೆ ನಿಶ್ಚಿತಾರ್ಥ ಮಾಡಿಕೊಂಡು, ಬಸ್ ಕಂಡಕ್ಟರ್ ಜತೆ ಮದುವೆಯಾಗಿದ್ದಾರೆ. ಕೇರಳದ ಕಾಸರಗೋಡು ಜಿಲ್ಲೆಯ ನೀಲೇಶ್ವರದ ಹೋಮಿಯೋಪತಿ ವೈದ್ಯೆ ಹೀಗೆ ಮಾಡಿದವರು. 2 ತಿಂಗಳ ಹಿಂದೆ Read more…

ಗಂಡನ ರಹಸ್ಯ ಬಯಲಾಗಿ ಬೆಚ್ಚಿ ಬಿದ್ದ ಪತ್ನಿ

ಬೆಂಗಳೂರು: ಗುಪ್ತಾಂಗ ಸಮಸ್ಯೆಯಿಂದ ವೈದ್ಯರನ್ನು ಭೇಟಿ ಮಾಡಿದ್ದ ಮಹಿಳೆಯೊಬ್ಬರಿಗೆ ವೈದ್ಯೆ ಹೇಳಿದ್ದನ್ನು ಕೇಳಿ ನಂಬಲಾಗಿಲ್ಲ. ಕೊನೆಗೆ ಗಂಡನನ್ನು ಫಾಲೋ ಮಾಡಿದಾಗ ಕಾಮ ಪುರಾಣ ಬಯಲಾಗಿದೆ. ಅಂದ ಹಾಗೇ ಬಾಣಸವಾಡಿ Read more…

ಹೆರಿಗೆ ನೋವಿನಲ್ಲೂ ವೈದ್ಯೆ ಮಾಡಿದ್ದಾಳೆ ಮಾದರಿ ಕೆಲಸ

ಕೆಂಟುಕಿ ಮೂಲದ ವೈದ್ಯೆಯೊಬ್ಬಳು ಮಾನವೀಯತೆ ಮೆರೆದಿದ್ದಾಳೆ. ಗರ್ಭಿಣಿಯೊಬ್ಬಳಿಗೆ ಹೆರಿಗೆ ಮಾಡಿಸುವ ಸಲುವಾಗಿ ತನ್ನ ಡೆಲಿವರಿಯನ್ನೇ ಮುಂದಕ್ಕೆ ಹಾಕಿದ್ದಾಳೆ. ಗೈನಕಾಲಜಿಸ್ಟ್ ಆಗಿರೋ ಅಮಾಂಡಾ ಹೆಸ್ ಎಂಬಾಕೆ ಹೆರಿಗೆಗಾಗಿ ಫ್ರಾಂಕ್ಫರ್ಟ್ ರೀಜನಲ್ Read more…

ಕುಡಿದ ಅಮಲಲ್ಲಿ ಅವಾಂತರ ಸೃಷ್ಟಿಸಿದ್ದಾಳೆ ವೈದ್ಯೆ

ಕುಡಿದ ಅಮಲಲ್ಲಿ ಕೇಳದ ವೈದ್ಯೆಯೊಬ್ಬಳು ಸರಣಿ ಅಪಘಾತ ಮಾಡಿದ್ದಾಳೆ. ಮರ್ಸಿಡಿಸ್ ಕಾರ್ ನಲ್ಲಿ ಬಂದಿದ್ದ 42 ವರ್ಷದ ರಶ್ಮಿ ಪಿಳ್ಳೈ ಎಂಬಾಕೆಯನ್ನು ಬಂಧಿಸಿ ಬಿಡುಗಡೆ ಮಾಡಲಾಗಿದೆ. ಕುಡಿದ ಅಮಲಲ್ಲಿ Read more…

ಈ ವೈದ್ಯೆ ಕಥೆ ಕೇಳಿದ್ರೆ ಕಣ್ಣಲ್ಲಿ ನೀರು ಬರದೆಯಿರದು

ತಾಯಿಯನ್ನು ದೇವರಿಗೆ ಹೋಲಿಸುತ್ತೇವೆ. ಹಾಗೆ ವೈದ್ಯರನ್ನು ಕೂಡ ದೇವರ ರೂಪದಲ್ಲಿ ನೋಡ್ತೇವೆ. ಇನ್ನೊಂದು ಮಹಿಳೆಯ ಮಡಿಲು ತುಂಬಲು ಹೋದ ವೈದ್ಯೆಯೊಬ್ಬರು ತನ್ನ ಮಗುವನ್ನು ಕಳೆದುಕೊಂಡಿದ್ದಾರೆ. ಪೂರ್ತಿ ವಿವರ ಕೇಳಿದ್ರೆ ಕಣ್ಣಲ್ಲಿ Read more…

ವೈದ್ಯೆಯಾಗುವ ಹಾದಿಯಲ್ಲಿ ಬಾಲ್ಯ ವಿವಾಹವಾದಾಕೆ….

ರಾಜಸ್ಥಾನದ ರೂಪಾ ಕೇವಲ 8 ವರ್ಷದವಳಾಗಿದ್ದಾಗಲೇ 12 ವರ್ಷದ ಶಂಕರ್ ಲಾಲ್ ಯಾದವ್ ಜೊತೆ ಬಾಲ್ಯ ವಿವಾಹವಾಗಿದ್ದಳು. ವಿವಾಹದ ಸಂದರ್ಭದಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೂಪಾಳ ಕಲಿಕೆಯ Read more…

ವೈದ್ಯೆಗೂ ಕಾರಲ್ಲೇ ಆಯ್ತು ಹೆರಿಗೆ….

ತುಂಬು ಗರ್ಭಿಣಿಯರಿಗೆ ಹೆರಿಗೆ ಸಮಯ ಹತ್ತಿರವಿದ್ದಾಗ ಪ್ರಯಾಣ ಮಾಡುವುದು ಬಹಳ ಕಷ್ಟ. ಯಾವ ಸಮಯದಲ್ಲಾದ್ರೂ ಹೆರಿಗೆಯಾಗುವ ಸಂಭವವೇ ಹೆಚ್ಚಾಗಿರುತ್ತೆ. ನೂರಾರು ಗರ್ಭಿಣಿಯರಿಗೆ ಆಪರೇಷನ್ ಥಿಯೇಟರ್ ನಲ್ಲಿ ಹೆರಿಗೆ ಮಾಡಿಸಿದ್ದ Read more…

ಗಗನಸಖಿಗೆ ಆಪತ್ಪಾಂಧವರಾದ ಭಾರತೀಯ ವೈದ್ಯೆ

ವಿಮಾನ ಪ್ರಯಾಣದ ವೇಳೆ ಮಾರ್ಗ ಮಧ್ಯೆ ಗಗನಸಖಿಯೋರ್ವರು ತೀವ್ರ ಅಸ್ವಸ್ಥಗೊಂಡಿದ್ದು, ಇದೇ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಭಾರತೀಯ ಮೂಲದ ವೈದ್ಯೆಯೊಬ್ಬರು ಸಕಾಲಕ್ಕೆ ಚಿಕಿತ್ಸೆ ನೀಡುವ ಮೂಲಕ ಆಕೆಯ ಪಾಲಿಗೆ ಆಪತ್ಪಾಂಧವರಾಗಿದ್ದಾರೆ. ಮಲೇಶಿಯಾ Read more…

ಮೆಟ್ರೋ ರೈಲಿನ ಮುಂದೆ ಹಾರಿದ ವೈದ್ಯೆ

ಖಾಸಗಿ ಇನ್ಶೂರೆನ್ಸ್ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 27 ವರ್ಷದ ಮಹಿಳಾ ವೈದ್ಯೆಯೊಬ್ಬರು ಗುರ್ಗಾಂವ್ ನ ಮೆಟ್ರೋ ನಿಲ್ದಾಣದಲ್ಲಿ ರೈಲು ಆಗಮಿಸುತ್ತಿದ್ದ ವೇಳೆ ಆತ್ಮಹತ್ಯೆ ಮಾಡಿಕೊಳ್ಳಲು ಹಳಿಗಳ ಮೇಲೆ ಹಾರಿದ್ದು, Read more…

20 ವರ್ಷದ ಯುವಕನ ಜೊತೆ 30 ವರ್ಷದ ವೈದ್ಯೆ….

ಈ ಸುದ್ದಿ ಓದುಗರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದ್ರೆ 30 ವರ್ಷದ ವೈದ್ಯೆಯೊಬ್ಬಳು 20 ವರ್ಷದ ಯುವಕನ ವಿರುದ್ಧ ಅತ್ಯಾಚಾರದ ಆರೋಪ ಹೊರಿಸಿದ್ದಾಳೆ. ಆಸ್ಪತ್ರೆಯಲ್ಲಿ ಕೆಲಸ ಮಾಡ್ತಿದ್ದ 20 ವರ್ಷದ Read more…

ವೈದ್ಯೆ ಜೊತೆ ಅಟೆಂಡೆಂಟ್ ಅನುಚಿತ ವರ್ತನೆ

ದೆಹಲಿಯ ಆರ್.ಎಂ.ಎಲ್. ಆಸ್ಪತ್ರೆಯಲ್ಲಿ ಅಟೆಂಡೆಂಟ್ ಒಬ್ಬ ತಮ್ಮೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾನೆ ಅಂತಾ ಮಹಿಳಾ ವೈದ್ಯರೊಬ್ಬರು ಆರೋಪಿಸಿದ್ದಾರೆ. ಆರ್ ಎಂ ಎಲ್ ಆಸ್ಪತ್ರೆಯ ರಿಸೆಪ್ಷನ್ ಏರಿಯಾದಲ್ಲಿ ಈ ಘಟನೆ ನಡೆದಿದೆ. Read more…

ಕ್ಷುಲ್ಲಕ ಕಾರಣಕ್ಕೆ ದಂತ ವೈದ್ಯೆ ಮೇಲೆ ಹಲ್ಲೆ

ಅಪಾಯಿಂಟ್ ಮೆಂಟ್ ಪಡೆಯದೆ ಹಲ್ಲು ನೋವಿಗೆ ಚಿಕಿತ್ಸೆ ಪಡೆಯಲು ಬಂದಿದ್ದ ಯುವಕನೊಬ್ಬ, ತನಗೆ ಬೇಗ ಚಿಕಿತ್ಸೆ ನೀಡಲಿಲ್ಲವೆಂಬ ಕ್ಷುಲ್ಲಕ ಕಾರಣಕ್ಕೆ ತನ್ನ ಸ್ನೇಹಿತರ ಜೊತೆ ಸೇರಿ ವೈದ್ಯೆ, ವೈದ್ಯೆಯ ಪತಿ Read more…

ಆನ್ ಲೈನ್ ನಲ್ಲಿ ಪರಿಚಿತವಾದವನಿಂದ ವಂಚನೆಗೊಳಗಾದ ವೈದ್ಯೆ

ವೈವಾಹಿಕ ಜಾಲತಾಣದಲ್ಲಿ ಪರಿಚಿತನಾದವನೊಬ್ಬ ತನ್ನನ್ನು ತಾನು ಶ್ರೀಮಂತ ವ್ಯಕ್ತಿಯೆಂಬಂತೆ ಬಿಂಬಿಸಿಕೊಂಡು ವೈದ್ಯೆಯೊಬ್ಬರಿಗೆ 13 ಲಕ್ಷ ರೂ. ವಂಚಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಮಲಾಡ್ ನ ಮಾರ್ವೆಯಲ್ಲಿ ಖಾಸಗಿ ಕ್ಲಿನಿಕ್ Read more…

ಶುಲ್ಕ ಪಡೆಯದೇ ಸಾವಿರಾರು ಹೆರಿಗೆ ಮಾಡಿಸಿರುವ 91 ವರ್ಷದ ವೈದ್ಯೆ

ಆಧುನಿಕ ಜೀವನಶೈಲಿಯಿಂದಾಗಿ ಇತ್ತೀಚೆಗೆ ಜನರಿಗೆ ಹೆಚ್ಚಾಗಿ ಅನಾರೋಗ್ಯ ಸಮಸ್ಯೆ ಕಾಡುತ್ತದೆ. ಏನಾದರೂ ಆದ ಕೂಡಲೇ ಆಸ್ಪತ್ರೆಗಳಿಗೆ ಎಡತಾಕುತ್ತಾರೆ. ಕೆಲವು ಆಸ್ಪತ್ರೆಗಳು ಹಾಗೂ ವೈದ್ಯರು ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...