alex Certify
ಕನ್ನಡ ದುನಿಯಾ       Mobile App
       

Kannada Duniya

ವಿಚಿತ್ರ ಜ್ವರದಿಂದ ಬಳಲುತ್ತಿದ್ದಾರೆ ಈ ಗ್ರಾಮದ ಜನ

ಪಾಂಡಿಚೇರಿಯ ಗ್ರಾಮವೊಂದರಲ್ಲಿ ವಿಚಿತ್ರ ಜ್ವರಕ್ಕೆ 70 ಮಂದಿ ಬಳಲುತ್ತಿದ್ದು, ರೋಗಿಗಳ ಆರೋ‌ಗ್ಯ ತಪಾಸಣೆಗೆಂದು ವೈದ್ಯರ ತಂಡ ದೌಡಾಯಿಸಿದೆ. ಪಿಲ್ಲಯಾರ್ ಕುಪ್ಪಮ್ ಪೇಟ್ ಎಂಬ ಗ್ರಾಮದಲ್ಲಿ ಈ‌‌ ವಿಚಿತ್ರ ಜ್ವರ Read more…

ಪಿತ್ತಕೋಶದಲ್ಲಿ ಸಿಕ್ತು 10,356 ಕಲ್ಲು…!

ಕೊಲ್ಕತ್ತಾದ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆ ವೈದ್ಯರು ಆಹಾರ ತಜ್ಞರೊಬ್ಬರ ಪಿತ್ತಕೋಶದಲ್ಲಿದ್ದ 10,000 ಕಲ್ಲುಗಳನ್ನು ತೆಗೆದಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಕೆಲ ದಿನ ವಿಶ್ರಾಂತಿ ಬೇಕೆಂದು ವೈದ್ಯರು ಹೇಳಿದ್ದಾರೆ. Read more…

ಲೆನ್ಸ್ ಬಳಸುವವರು ಓದಲೇಬೇಕಾದ ಸುದ್ದಿ…!

ಲಂಡನ್ ನಲ್ಲಿ 42 ವರ್ಷದ ಮಹಿಳೆಗೆ ಸುಮಾರು ಮೂರು ದಶಕಗಳಿಂದಲೂ ಕಣ್ಣು ನೋವು ಇತ್ತು. ಹಲವು ಬಾರಿ ವೈದ್ಯರನ್ನು ಭೇಟಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಇತ್ತೀಚಿಗೆ ವೈದ್ಯರು ಎಂ.ಆರ್.ಐ. ಸ್ಕ್ಯಾನ್ Read more…

ವಿಧೇಯಕ ವಿರೋಧಿಸಿ ವೈದ್ಯರ ಪ್ರತಿಭಟನೆ

ಶಿವಮೊಗ್ಗ: ಕೇಂದ್ರ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ರಾಷ್ಟ್ರೀಯ ವೈದ್ಯಕೀಯ ಆಯೋಗ ವಿಧೇಯಕ ವಿರೋಧಿಸಿ ನಗರದಲ್ಲಿ ಇಂದು ವೈದ್ಯರು ಪ್ರತಿಭಟನೆ ನಡೆಸಿ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ಕೇಂದ್ರ ಸರ್ಕಾರ ರಾಷ್ಟ್ರೀಯ Read more…

ಮಹಿಳೆಯ ಹೊಟ್ಟೆಯಲ್ಲಿ ಪತ್ತೆಯಾಯ್ತು ರಾಶಿ ರಾಶಿ ಕಲ್ಲು

ಬೆನ್ನುನೋವು ಮತ್ತು ಜ್ವರದಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ದಾಖಲಾದ ಬಳಿಕ ಅಕೆಯ ಕಿಡ್ನಿಯಲ್ಲಿ ಪತ್ತೆಯಾಗಿರುವ ಕಲ್ಲುಗಳನ್ನ ನೋಡಿ ವೈದ್ಯರೇ ಅಚ್ಚರಿಪಟ್ಟಿದ್ದಾರೆ. ಆನಂತರದಲ್ಲಿ ನಡೆದ ಶಸ್ತ್ರಚಿಕಿತ್ಸೆಯಲ್ಲಿ ಆಕೆಯ ಕಿಡ್ನಿಯಿಂದ ವೈದ್ಯರು Read more…

ಮಿಲಿಟರಿ ಸೇವೆ ತೊರೆಯುವ ವೈದ್ಯರಿಗೆ ಕಾದಿದೆ ಶಾಕ್

ಪುಣೆಯಲ್ಲಿರುವ ಸಶಸ್ತ್ರ ಪಡೆಗಳ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆದು ನಂತರ ವೈದ್ಯರು ಮಿಲಿಟರಿ ತೊರೆಯಲು ಮುಂದಾದ್ರೆ 2 ಕೋಟಿ ರೂಪಾಯಿ ಬಾಂಡ್ ಮೊತ್ತ ಪಾವತಿಸಬೇಕೆಂದು ಸಂಸತ್ತಿನ ಸಮಿತಿ ಹೇಳಿದೆ. Read more…

ಶಾಕಿಂಗ್ ನ್ಯೂಸ್! ಮತ್ತೆ ಶುರುವಾಗಲಿದೆ ವೈದ್ಯರ ಮುಷ್ಕರ

ಕೆ.ಪಿ.ಎಂ.ಇ. ಕಾಯ್ದೆ ವಿರೋಧಿಸಿ ರಾಜ್ಯದಲ್ಲಿ ವೈದ್ಯರು ಮುಷ್ಕರ ಕೈಗೊಂಡಿದ್ದ ಸಂದರ್ಭದಲ್ಲಿ ಜನಸಾಮಾನ್ಯರು ಚಿಕಿತ್ಸೆ ಸಿಗದೇ ತೊಂದರೆ ಅನುಭವಿಸುವಂತಾಗಿತ್ತು. ಈಗ ಭಾರತೀಯ ವೈದ್ಯಕೀಯ ಸಂಘಟನೆ(IMA) ಏಪ್ರಿಲ್ 2 ರಿಂದ ಅನಿರ್ಧಿಷ್ಟಾವಧಿ Read more…

ವೇತನ ಏರಿಕೆ ಮಾಡಿದ್ದನ್ನ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ ವೈದ್ಯರು

ವೇತನ ಹೆಚ್ಚಳಕ್ಕಾಗಿ ಆಗ್ರಹಿಸಿ ಪ್ರತಿಭಟನೆಗಳು ನಡೆಯೋದು ಸಾಮಾನ್ಯ. ಆದ್ರೆ ಕೆನಡಾದ 500ಕ್ಕೂ ಹೆಚ್ಚು ವೈದ್ಯರು ಮಾತ್ರ ಇದಕ್ಕೆ ತದ್ವಿರುದ್ಧ. ಸಂಬಳ ಹೆಚ್ಚಳ ಮಾಡಿರೋದನ್ನೇ ವಿರೋಧಿಸಿ ಪ್ರತಿಭಟನೆಗಿಳಿದಿದ್ದಾರೆ. ಸುಮಾರು 150 Read more…

ಶಾಕಿಂಗ್ ! ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ ನಡೆದಿದೆ ಶಸ್ತ್ರಚಿಕಿತ್ಸೆ

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ನಿಜಕ್ಕೂ ಬೆಚ್ಚಿ ಬೀಳಿಸುವಂತಿದೆ. ಸರ್ಕಾರಿ ಆಸ್ಪತ್ರೆಯೊಂದರಲ್ಲಿ ಸೂಕ್ಷ್ಮ ಶಸ್ತ್ರ ಚಿಕಿತ್ಸೆ ನಡೆಯುತ್ತಿದ್ದ ವೇಳೆ ವಿದ್ಯುತ್ ಕೈ ಕೊಟ್ಟಿದ್ದು, ಮೊಬೈಲ್ ಬ್ಯಾಟರಿ ಬೆಳಕಿನಲ್ಲಿ Read more…

ಆಸ್ಪತ್ರೆಯಲ್ಲೇ ಸಿದ್ಧಗಂಗಾ ಶ್ರೀಗಳಿಂದ ಇಷ್ಟಲಿಂಗ ಪೂಜೆ

ಬೆಂಗಳೂರು: ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿರುವ ತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಗೆ ಬೆಳಿಗ್ಗೆಯೇ ಆರೋಗ್ಯ ತಪಾಸಣೆ ನಡೆಸಲಾಗಿದೆ. ವೈದ್ಯರು ಪರೀಕ್ಷಿಸಿದ ಬಳಿಕ ಸ್ವಾಮೀಜಿಗಳು ಆಸ್ಪತ್ರೆಯಲ್ಲಿಯೇ ಇಷ್ಟಲಿಂಗ ಪೂಜೆ ನೆರವೇರಿಸಿದ್ದಾರೆ. Read more…

ಸಿದ್ಧಗಂಗಾ ಶ್ರೀಗಳಿಗೆ 3 ಸ್ಟೆಂಟ್ ಅಳವಡಿಕೆ, ಇಂದು ಡಿಸ್ಚಾರ್ಜ್ ಇಲ್ಲ

ಬೆಂಗಳೂರು: ಶತಾಯುಷಿ, ತುಮಕೂರು ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಅವರಿಗೆ, 3 ಸ್ಟೆಂಟ್ ಗಳನ್ನು ಅಳವಡಿಸಲಾಗಿದ್ದು, ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆ ಬಳಿಕ ಶ್ರೀಗಳನ್ನು ವಿಶೇಷ ವಾರ್ಡ್ Read more…

2017 ರ ಪ್ರಮುಖ ಘಟನಾವಳಿಗಳ ಹಿನ್ನೋಟ

ಹೊಸ ವರ್ಷ ಸಮೀಪಿಸಿದೆ. ಇನ್ನು 3 ದಿನಗಳ ನಂತರ ಹೊಸ ವರ್ಷಕ್ಕೆ ಪ್ರವೇಶಿಸುತ್ತಿರುವ ಸಂದರ್ಭದಲ್ಲಿ ಈ ವರ್ಷ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟ ಇಲ್ಲಿದೆ. ಈ ವರ್ಷದಲ್ಲಿ ಹಲವಾರು Read more…

ಐ.ಟಿ. ದಾಳಿಯಲ್ಲಿ ಬಟಾಬಯಲಾಯ್ತು ಈ ವೈದ್ಯರ ಬಣ್ಣ

ಬೆಂಗಳೂರು: ಐ.ಟಿ. ಅಧಿಕಾರಿಗಳು 3 ದಿನಗಳ ಹಿಂದೆ ಪ್ರಖ್ಯಾತ ವೈದ್ಯರೊಬ್ಬರ ಆಸ್ಪತ್ರೆ ಮತ್ತು ಡಯಾಗ್ನೋಸ್ಟಿಕ್ ಸೆಂಟರ್ ಗಳ ಮೇಲೆ ನಡೆಸಿದ ದಾಳಿಯಲ್ಲಿ ಹಲವು ವಿಚಾರ ಬಯಲಾಗಿವೆ. 5 ಡಯಾಗ್ನೋಸ್ಟಿಕ್ Read more…

ವೈದ್ಯರ ಮುಷ್ಕರಕ್ಕೆ ಟ್ವಿಟ್ಟರ್ ನಲ್ಲಿ ಸಿಎಂ ಸಿದ್ದರಾಮಯ್ಯ ಹೇಳಿದ್ದೇನು..?

ಕೆಪಿಎಂಇ ತಿದ್ದುಪಡಿ ವಿಧೇಯಕ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರ ಇಂದಿಗೆ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಇಂದಿನಿಂದ ಹೊರ ರೋಗಿಗಳ ವಿಭಾಗವನ್ನೂ ಬಂದ್ ಮಾಡಿರುವ ಕಾರಣ ರೋಗಿಗಳು ಪರಿತಪಿಸುವಂತಾಗಿದೆ. Read more…

ಸಿದ್ಧಗಂಗಾ ಶ್ರೀ ಆರೋಗ್ಯದಲ್ಲಿ ಏರುಪೇರು

ತುಮಕೂರು: ತುಮಕೂರು ಸಿದ್ಧಗಂಗಾ ಮಠದ ಶ್ರೀಗಳಿಗೆ ಆರೋಗ್ಯದಲ್ಲಿ ಏರುಪೇರಾಗಿದ್ದು, ತಡರಾತ್ರಿಯೇ ತುಮಕೂರು ವೈದ್ಯರ ತಂಡ ಮಠಕ್ಕೆ ತೆರಳಿ ಚಿಕಿತ್ಸೆ ನೀಡಿದೆ. ಶೀತ, ಗಂಟಲು ನೋವು, ಅಜೀರ್ಣದಿಂದ ಶ್ರೀಗಳು ಅಸ್ವಸ್ಥಗೊಂಡಿದ್ದು, Read more…

ಬ್ರೈನ್ ಟ್ಯೂಮರ್ ಚಿಕಿತ್ಸೆ ವೇಳೆ ಹುಡುಗಿ ಮಾಡಿದ್ದೇನು ಗೊತ್ತಾ..?

ಚೆನ್ನೈ: ಇತ್ತೀಚೆಗಷ್ಟೇ ಶಸ್ತ್ರ ಚಿಕಿತ್ಸೆ ವೇಳೆ ವ್ಯಕ್ತಿಯೊಬ್ಬ ಸಂಗೀತ ಪರಿಕರ ನುಡಿಸಿದ್ದು, ವ್ಯಾಪಕ ಸುದ್ದಿಯಾಗಿತ್ತು. ಚೆನ್ನೈನಲ್ಲಿ ವೈದ್ಯರು ಮೆದುಳಿನ ಗೆಡ್ಡೆಯನ್ನು ತೆಗೆಯುವ ಸಂದರ್ಭದಲ್ಲಿ ಬಾಲಕಿಯೊಬ್ಬಳು ಮೊಬೈಲ್ ನಲ್ಲಿ ಕ್ಯಾಂಡಿ Read more…

ಆಪರೇಷನ್ ವೇಳೆ ವೈದ್ಯರಿಂದಾಯ್ತು ಯಡವಟ್ಟು

ರಾಂಚಿ: ಆಪರೇಷನ್ ಮಾಡುವ ಸಂದರ್ಭದಲ್ಲಿ ವೈದ್ಯರಿಂದ ಯಡವಟ್ಟಾದ ಅನೇಕ ಪ್ರಕರಣಗಳು ನಡೆದಿವೆ. ಅಂತಹ ಪ್ರಕರಣವೊಂದರ ಮಾಹಿತಿ ಇಲ್ಲಿದೆ. ಜಾರ್ಖಂಡ್ ನಲ್ಲಿ ಬಲ ಕಿಡ್ನಿಗೆ ಆಪರೇಷನ್ ಮಾಡುವ ಬದಲು, ವೈದ್ಯರು Read more…

ವೈದ್ಯಕೀಯ ಪರೀಕ್ಷೆಗೊಳಪಡಲು ಜಸ್ಟೀಸ್ ಕರ್ಣನ್ ನಿರಾಕರಣೆ

ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ ಕೋಲ್ಕತ್ತಾ ಆಸ್ಪತ್ರೆಯ ವೈದ್ಯರ ತಂಡ ಪೊಲೀಸ್ ಬೆಂಗಾವಲಿನಲ್ಲಿ ಕೋಲ್ಕತ್ತಾ ಹೈಕೋರ್ಟ್ ನ್ಯಾಯಾಧೀಶ ಸಿ.ಎಸ್. ಕರ್ಣನ್ ರ ಮಾನಸಿಕ ಸ್ಥಿತಿ ಕುರಿತು ಪರೀಕ್ಷೆ ನಡೆಸಲು Read more…

ವೈದ್ಯರಿಗೆ ಖಡಕ್ ಎಚ್ಚರಿಕೆ ನೀಡಿದ ಸಿ.ಎಂ.

ಲಖ್ನೋ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಧಿಕಾರಕ್ಕೆ ಬಂದ ಬಳಿಕ, ಹಲವಾರು ಆದೇಶಗಳು ಜಾರಿಗೆ ಬಂದಿವೆ. ಇನ್ನುಮುಂದೆ ಸರ್ಕಾರಿ ಆಸ್ಪತ್ರೆಯ ವೈದ್ಯರು ಖಾಸಗಿಯಾಗಿ ಕ್ಲಿನಿಕ್ ಗಳನ್ನು ನಡೆಸದಂತೆ Read more…

ವೈದ್ಯರ ದುರಾಸೆಗೆ ಸಾವಿರಾರು ಸ್ತ್ರೀಯರ ಗರ್ಭಕೋಶಕ್ಕೆ ಕುತ್ತು

ಕಲ್ಬುರ್ಗಿ ಜಿಲ್ಲೆಯಲ್ಲಿ ಲಂಬಾಣಿ ಹಾಗೂ ದಲಿತ ಸಮುದಾಯಕ್ಕೆ ಸೇರಿದ 2200 ಮಹಿಳೆಯರು ವೈದ್ಯರ ದುರಾಸೆಯಿಂದ ಗರ್ಭಕೋಶವನ್ನೇ ಕಳೆದುಕೊಂಡಿದ್ದಾರೆ. ರೋಗಿಗಳಿಂದ ಹೆಚ್ಚಿನ ಬಿಲ್ ವಸೂಲಿ ಮಾಡಲು ಹುನ್ನಾರ ಮಾಡಿ ವೈದ್ಯರು Read more…

ಪಿತ್ತಕೋಶವೇ ಇಲ್ಲದಿದ್ರೂ ವೈದ್ಯರು ಕೊಟ್ರು ಇಂಥಾ ರಿಪೋರ್ಟ್..!

ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಜರ್ಮನ್ ಮಹಿಳೆ ತೆರೇಸಾ ಪೋಲ್ಮನ್ ಮುಂಬೈನ ಬಾಂದ್ರಾದಲ್ಲಿರುವ ಹೋಲಿ ಫ್ಯಾಮಿಲಿ ಆಸ್ಪತ್ರೆಗೆ ಬಂದಿದ್ಲು. ತೆರೇಸಾಳನ್ನು ಪರೀಕ್ಷಿಸಿದ ವೈದ್ಯರು, ಹೊಟ್ಟೆಯ ಅಲ್ಟ್ರಾ ಸೋನೋಗ್ರಫಿ ಕೂಡ Read more…

ಪ್ರಾಣಿಗಳಿಗೆ ಕೊಡುವ ಔಷಧಿಯನ್ನು ಬಾಲಕಿಗೆ ಕೊಟ್ಟ ವೈದ್ಯ..!

ತಲೆಯಲ್ಲಿ ಹೇನಿನ ಸಮಸ್ಯೆಯನ್ನು ಹೊಂದಿದ್ದ ಬಾಲಕಿಗೆ ವೈದ್ಯರೊಬ್ಬರು ಪ್ರಾಣಿಗಳಿಗೆ ನೀಡುವ ಔಷಧಿಯನ್ನು ಕೊಟ್ಟ ಘಟನೆ ಗುಜರಾತಿನ ವಡೋದರಾದ ಬಪೋದ್ ನಲ್ಲಿ ನಡೆದಿದೆ. ಪಾಲಕರ ಸಮಯ ಪ್ರಜ್ಞೆಯಿಂದ ಬಾಲಕಿಯ ಪ್ರಾಣಕ್ಕೆ Read more…

ಹಾವಿನ ಜೊತೆ ನನ್ನ ಮದುವೆಯಾಗಿದೆ ಎನ್ನುತ್ತಿದ್ದಾಳೆ ಈಕೆ

ಕನ್ನಡದಲ್ಲಿ ಬಿಡುಗಡೆಯಾದ ಪ್ರಕಾಶ್ ರೈ ಅಭಿನಯದ ‘ನಾಗಮಂಡಲ’ ಚಿತ್ರ ನಿಮಗೆ ನೆನಪಿರಬಹುದು. ಈ ಕಥೆಯನ್ನೇ ಹೋಲುವ ಪ್ರಕರಣವೊಂದು ಛತ್ತೀಸ್ ಘಡದಲ್ಲಿ ನಡೆದಿದೆ. ಉತ್ತರ ಛತ್ತೀಸ್ ಘಡದ ಸೂರಜ್ ಪುರ Read more…

4 ತಾಸಲ್ಲಿ 23 ಬಾರಿ ಹಾರ್ಟ್ ಅಟ್ಯಾಕ್ !

ಆಧುನಿಕ ಜೀವನಶೈಲಿಯಿಂದಾಗಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸವಾಲಿನ ಕೆಲಸ. ಚಿಕ್ಕವಯಸ್ಸಿನಲ್ಲಿಯೇ ಹಲವಾರು ಕಾಯಿಲೆಗಳು ಆವರಿಸುತ್ತವೆ. ಕಾಯಿಲೆಗಳೆಲ್ಲಾ ಸಾಮಾನ್ಯವಾಗಿದ್ದು, ಜನ ಯಾವಾಗಲೂ ಆಸ್ಪತ್ರೆಗೆ ಎಡತಾಕುತ್ತಿರುತ್ತಾರೆ. ಇದೆಲ್ಲಾ ಏಕೆಂದರೆ ನಂಬಲು ಸಾಧ್ಯವಾಗದ ಘಟನೆಯೊಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...