alex Certify
ಕನ್ನಡ ದುನಿಯಾ       Mobile App
       

Kannada Duniya

ಏಕದಿನ ಕ್ರಿಕೆಟ್ ನಲ್ಲಿ ಮತ್ತೊಂದು ದಾಖಲೆ ಬರೆದ ಗೇಲ್

ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಏಕದಿನ ಕ್ರಿಕೆಟ್ ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ನಲ್ಲಿ ಅತಿ ಹೆಚ್ಚು ಸಿಕ್ಸರ್ Read more…

ಖ್ಯಾತ ಕ್ರಿಕೆಟಿಗನ ತಂದೆಗೆ ಗುಂಡಿಕ್ಕಿ ಹತ್ಯೆ

ಶ್ರೀಲಂಕಾ ತಂಡದ ಆಲ್ ರೌಂಡರ್ ಧನಂಜಯ ಡಿಸಿಲ್ವಾ ಅವರ ತಂದೆಯನ್ನು ಅಪರಿಚಿತ ದುಷ್ಕರ್ಮಿಯೊಬ್ಬ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಗುರುವಾರ ರಾತ್ರಿ ನಡೆದಿದೆ. ಸ್ಥಳೀಯ ರಾಜಕಾರಣಿಯೂ ಆಗಿರುವ ರಂಜನ್ Read more…

176 ರನ್ ಗೆ ಗಾಯಗೊಂಡು ನಿವೃತ್ತರಾದ ಎವಿನ್ ಲೆವಿಸ್

ವೆಸ್ಟ್ ಇಂಡೀಸ್ ಬ್ಯಾಟ್ಸ್ಮೆನ್ ಎವಿನ್ ಲೆವಿಸ್ ಇಂಗ್ಲೆಂಡ್ ವಿರುದ್ಧ ನಡೆದ ಏಕದಿನ ಪಂದ್ಯದಲ್ಲಿ ದ್ವಿಶತಕ ತಪ್ಪಿಸಿಕೊಂಡಿದ್ದಾರೆ. ಲೆವಿಸ್ 176 ರನ್ ಗಳಿಸಿ ಗಾಯಗೊಂಡು ನಿವೃತ್ತರಾಗಿದ್ದಾರೆ. ಎವಿನ್ ಲೆವಿಸ್ ಭಾರತದ Read more…

500 ವಿಕೆಟ್ ಕ್ಲಬ್ ಸೇರಿದ ಇಂಗ್ಲೆಂಡ್ ಕ್ರಿಕೆಟಿಗ

ಲಂಡನ್: ಲಾರ್ಡ್ಸ್ ಮೈದಾನದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಬೌಲರ್ ಜೇಮ್ಸ್ ಆಂಡರ್ಸನ್ 500 ನೇ ವಿಕೆಟ್ ಗಳಿಸಿದ್ದಾರೆ. 500 ವಿಕೆಟ್ ಪಡೆದ ಇಂಗ್ಲೆಂಡ್ Read more…

ಏಕದಿನ ತಂಡಕ್ಕೆ ಮರಳಿದ ಸ್ಟಾರ್ ಆಟಗಾರರು

ಜಮೈಕಾ: ಸ್ಟಾರ್ ಆಟಗಾರರಾಗಿರುವ ಕ್ರಿಸ್ ಗೇಲ್ ಮತ್ತು ಮರ್ಲಾನ್ ಸ್ಯಾಮುಯೆಲ್ಸ್ ವೆಸ್ಟ್ ಇಂಡೀಸ್ ಏಕದಿನ ಕ್ರಿಕೆಟ್ ತಂಡಕ್ಕೆ ಮರಳಿದ್ದಾರೆ. ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ವಿಂಡೀಸ್ ತಂಡವನ್ನು ಆಯ್ಕೆ Read more…

ಗೇಲ್ ಕೊಟ್ಟಿದ್ದಾರೆ ಭರ್ಜರಿ ಆಫರ್

ವೆಸ್ಟ್ ಇಂಡೀಸ್ ಆಟಗಾರರ ಕಿವಿಗೆ ಹಾಡು ಬೀಳ್ತಿದ್ದಂತೆ ಕಾಲು, ಕೈ ಕುಣಿಯಲು ಶುರುವಾಗುತ್ತೆ. ಬ್ರಾವೋ ಇರಲಿ ಇಲ್ಲ ಗೇಲ್ ಇರಲಿ, ಪ್ರತಿಯೊಬ್ಬರು ಮೈದಾನದಲ್ಲಿ ಹಾಗೂ ಮೈದಾನದ ಹೊರಗೆ ಹಾಡು Read more…

ಲೆವಿಸ್ ಭರ್ಜರಿ ಶತಕ: ಟಿ20 ಯಲ್ಲಿ ಕೊಹ್ಲಿ ಪಡೆಗೆ ಸೋಲು

ಕಿಂಗ್ ಸ್ಟನ್: ಇಲ್ಲಿನ ಸಬಿನಾ ಪಾರ್ಕ್ ಮೈದಾನದಲ್ಲಿ ನಡೆದ ಏಕೈಕ ಟಿ 20 ಪಂದ್ಯದಲ್ಲಿ ಎವಿನ್ ಲೂವಿಸ್ ಗಳಿಸಿದ ಭರ್ಜರಿ ಶತಕದಿಂದಾಗಿ ವೆಸ್ಟ್ ಇಂಡೀಸ್ ಗೆಲುವು ಕಂಡಿದೆ. ಭಾರತದ Read more…

ಕೊಹ್ಲಿ ಭರ್ಜರಿ ಶತಕ, ಭಾರತಕ್ಕೆ ಜಯ

ಕಿಂಗ್ ಸ್ಟನ್: ಇಲ್ಲಿನ ಸಬೀನಾ ಪಾರ್ಕ್ ಮೈದಾನದಲ್ಲಿ ನಡೆದ ಏಕದಿನ ಸರಣಿಯ ನಿರ್ಣಾಯಕ 5 ನೇ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಜಯಗಳಿಸಿದೆ. ಟೀಂ ಇಂಡಿಯಾ ನಾಯಕ ವಿರಾಟ್ Read more…

ಅಂತಿಮ ಹಣಾಹಣಿಗೆ ಸಜ್ಜಾದ ಟೀಂ ಇಂಡಿಯಾ

ವೆಸ್ಟ್ ಇಂಡೀಸ್ ಪ್ರವಾಸದಲ್ಲಿರುವ ಟೀಂ ಇಂಡಿಯಾ ಇಂದು ಏಕದಿನ ಸರಣಿಯ ಕೊನೆಯ ಪಂದ್ಯವನ್ನಾಡಲಿದೆ. ಸಬೀನಾ ಪಾರ್ಕ್ ನಲ್ಲಿ ಪಂದ್ಯ ನಡೆಯಲಿದೆ. ಉಭಯ ತಂಡಗಳಿಗೆ ಇದು ಬಹುಮುಖ್ಯ ಪಂದ್ಯವಾಗಿದೆ. ನಾಲ್ಕನೇ Read more…

ಟಿ-20 ಗೆ ವಾಪಾಸ್ಸಾಗಿದ್ದಾನೆ ಈ ‘ದೈತ್ಯ’

ವೆಸ್ಟ್ ಇಂಡೀಸ್ ದೈತ್ಯ ಕ್ರಿಸ್ ಗೇಲ್ ಟೀಂಗೆ ವಾಪಸ್ ಆಗಿದ್ದಾರೆ. ಭಾರತದ ವಿರುದ್ಧ ನಡೆಯಲಿರುವ ಏಕಮಾತ್ರ ಟಿ-ಟ್ವೆಂಟಿ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಪರ ಗೇಲ್ ಮೈದಾನಕ್ಕಿಳಿಯಲಿದ್ದಾರೆ. ಜುಲೈ 9 Read more…

ಟೀಂ ಇಂಡಿಯಾ ಸೋಲಿಗೆ ಕಣ್ಣೀರಾದ ಧೋನಿ

ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ, ಗೆಲ್ಲುವ ಅವಕಾಶವಿದ್ದರೂ ಕೆಲವೊಂದು ತಪ್ಪು ನಿರ್ಧಾರದ ಕಾರಣಗಳಿಗಾಗಿ ಟೀಂ ಇಂಡಿಯಾ ಪರಾಭವಗೊಂಡಿದೆ. ಈ ಮೂಲಕ ಸರಣಿಯನ್ನು ಕೈ ವಶಪಡಿಸಿಕೊಳ್ಳಲು Read more…

ವಿಂಡೀಸ್ ಬಗ್ಗು ಬಡಿಯಲು ಟೀಂ ಇಂಡಿಯಾ ರೆಡಿ

ಆಂಟಿಗುವಾ: ವೆಸ್ಟ್ ಇಂಡೀಸ್ ವಿರುದ್ಧ ಈಗಾಗಲೇ 2 ಪಂದ್ಯಗಳನ್ನು ಗೆಲ್ಲುವ ಮೂಲಕ ಉತ್ಸಾಹದಲ್ಲಿರುವ ಟೀಂ ಇಂಡಿಯಾ, ಮತ್ತೊಂದು ಪಂದ್ಯವನ್ನು ಗೆದ್ದು ಸರಣಿ ಜಯಿಸುವ ತವಕದಲ್ಲಿದೆ. ಮುಖ್ಯ ಕೋಚ್ ಇಲ್ಲದೆಯೇ Read more…

3 ನೇ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಜಯ

ಆಂಟಿಗುವಾ: ಇಲ್ಲಿನ ಸರ್ ವಿವಿಯನ್ ರಿಚರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ 3 ನೇ ಏಕದಿನ ಪಂದ್ಯದಲ್ಲಿ ಭಾರತ ತಂಡ 93 ರನ್ ಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದು, ಸರಣಿಯಲ್ಲಿ 2 Read more…

ಸ್ಮೃತಿ ಶತಕ: ಭಾರತಕ್ಕೆ ಭರ್ಜರಿ ಗೆಲುವು

ಟೌಂಟನ್: ಇಲ್ಲಿನ ಕೌಂಟಿ ಗ್ರೌಂಡ್ ನಲ್ಲಿ ನಡೆದ ಮಹಿಳಾ ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಭಾರತ ತಂಡ ವೆಸ್ಟ್ ಇಂಡೀಸ್ ವಿರುದ್ಧ 7 ವಿಕೆಟ್ ಅಂತರದ ಭರ್ಜರಿ ಜಯ Read more…

ಜೂನಿಯರ್ಸ್ ಜೊತೆಗೆ ಸಾಕ್ಷಿ ಧೋನಿ ಮಸ್ತಿ

ಟೀಂ ಇಂಡಿಯಾ ಸದ್ಯ ಕೆರಿಬಿಯನ್ನರ ನಾಡಿನಲ್ಲಿ ಬೀಡುಬಿಟ್ಟಿದೆ. ಈ ಸರಣಿ ಕೇವಲ ಮೈದಾನದಲ್ಲಿ ಮಾತ್ರವಲ್ಲದೆ ಉಭಯ ದೇಶದ ಆಟಗಾರರ ಕುಟುಂಬದಲ್ಲೂ ಆತ್ಮೀಯತೆ ಮೂಡಿಸಿದೆ. ಮಹೇಂದ್ರ ಸಿಂಗ್ ಧೋನಿ ಪತ್ನಿ Read more…

ವೆಸ್ಟ್ ಇಂಡೀಸ್ ವಿರುದ್ಧ ಕೊಹ್ಲಿ ಪಡೆಗೆ ಭರ್ಜರಿ ಜಯ

ಪೋರ್ಟ್ ಆಫ್ ಸ್ಪೇನ್: ಮಳೆಯಾಟದ ನಡುವೆ ನಡೆದ 2 ನೇ ಏಕದಿನ ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ 105 ರನ್ ಗಳ ಅಂತರದ ಭರ್ಜರಿ Read more…

ಮಳೆಯಾಟಕ್ಕೆ ಬಲಿಯಾಯ್ತು ಮೊದಲ ಪಂದ್ಯ

ಪೋರ್ಟ್ ಆಫ್ ಸ್ಪೇನ್: ಇಲ್ಲಿನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆದ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಮೊದಲ ಏಕದಿನ ಪಂದ್ಯ ಮಳೆಯಿಂದಾಗಿ ರದ್ದಾಗಿದೆ. ಟಾಸ್ ಸೋತು Read more…

ವಿಂಡೀಸ್ ಸರಣಿಗೆ ಮೂವರು ವಿಕೆಟ್ ಕೀಪರ್ ಗಳ ಆಯ್ಕೆ

ನವದೆಹಲಿ: ವೆಸ್ಟ್ ಇಂಡೀಸ್ ನಲ್ಲಿ ಜೂನ್ 23 ರಿಂದ ನಡೆಯಲಿರುವ ಸರಣಿಗೆ ಟೀಂ ಇಂಡಿಯಾ ಆಟಗಾರರನ್ನು ಆಯ್ಕೆ ಮಾಡಲಾಗಿದೆ. ವಿರಾಟ್ ಕೊಹ್ಲಿ ನಾಯಕತ್ವದಲ್ಲಿ 15 ಆಟಗಾರರನ್ನು ಆಯ್ಕೆಮಾಡಲಾಗಿದ್ದು, ಇದೇ Read more…

ಒಂದೇ ಪಂದ್ಯದಲ್ಲಿ ಅಪ್ಪ, ಮಗನಿಂದ ಅರ್ಧ ಶತಕ

ಜಮೈಕಾ: ವೆಸ್ಟ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಶಿವನಾರಾಯಣ್ ಚಂದ್ರಪಾಲ್(43) ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ತಮ್ಮ ಪುತ್ರನೊಂದಿಗೆ ಆಡಿ ಗಮನ ಸೆಳೆದಿದ್ದಾರೆ. ಅವರ ಪುತ್ರ ತ್ಯಾಗನಾರಾಯಣ್ ಚಂದ್ರಪಾಲ್(20) ರೊಂದಿಗೆ Read more…

ಪಾಕ್ ಸೇನೆ ಸೇರಲು ಮುಂದಾದ ವಿಂಡೀಸ್ ಕ್ರಿಕೆಟಿಗ

ವೆಸ್ಟ್ ಇಂಡೀಸ್ ಕ್ರಿಕೆಟಿಗ ಮರ್ಲೋನ್ ಸ್ಯಾಮ್ಯುಲ್ಸ್ ಪಾಕಿಸ್ತಾನ ಸೇನೆಗೆ ಸೇರುವುದಾಗಿ ಹೇಳುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಇತ್ತೀಚೆಗೆ ಪಾಕಿಸ್ತಾನ್ ಸೂಪರ್ ಲೀಗ್ ನ ಫೈನಲ್ ಪಂದ್ಯದಲ್ಲಿ ಪೇಶಾವರ್ ಝಲ್ಮಿ Read more…

ವಿಶ್ವದ ಅತ್ಯಂತ ತೂಕದ ಕ್ರಿಕೆಟಿಗನೀತ….

ಇತ್ತೀಚೆಗೆ ನಡೆದ ವೆಸ್ಟ್ ಇಂಡೀಸ್ – ಇಂಗ್ಲೆಂಡ್ ನಡುವಣ ಅಭ್ಯಾಸ ಪಂದ್ಯದಲ್ಲಿ ಎಲ್ಲರ ಗಮನ ಸೆಳೆದ ಆಟಗಾರ ರಕೀಮ್ ಕಾರ್ನ್ ವಾಲ್. 61 ಬಾಲ್ ಗೆ 59 ರನ್ Read more…

ಆಸ್ಪತ್ರೆಗೆ ದಾಖಲಾದ ಕ್ರಿಸ್ ಗೇಲ್

ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆರೋಗ್ಯದಲ್ಲಿ ಏರುಪೇರಾಗಿದೆ. ಗೇಲ್ ಆಸ್ಪತ್ರೆ ಸೇರಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಗೇಲ್ ಈ ವಿಷಯವನ್ನು ತಿಳಿಸಿದ್ದಾರೆ. ಆಸ್ಪತ್ರೆ ಬೆಡ್ ಮೇಲೆ ಮಲಗಿರುವ ಫೋಟೋವನ್ನು Read more…

ವೈರಲ್ ಆಗಿದೆ ಕ್ರಿಸ್ ಗೇಲ್ ಫೋಟೋ

ವೆಸ್ಟ್ ಇಂಡೀಸ್ ಸ್ಟಾರ್ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಆಟದ ಜೊತೆ ಪಾರ್ಟಿ ಮಾಡೋದ್ರಲ್ಲೂ ಫೇಮಸ್. ಪಾರ್ಟಿಗಳಲ್ಲಿ ಡಾನ್ಸ್ ಮಾಡಿ ಸಾಕಷ್ಟು ಸುದ್ದಿಯಲ್ಲಿರ್ತಾರೆ ಗೇಲ್. ಈಗ ಗೇಲ್ ಫೋಟೋವೊಂದರಿಂದ Read more…

ಶ್ರಿಯಾ- ಡ್ವೇನ್ ಬ್ರಾವೋ ಮಧ್ಯೆ ಕುಛ್ ಕುಛ್..?

ವೆಸ್ಟ್ ಇಂಡೀಸ್ ಕ್ರಿಕೆಟಿಗ ಡ್ವೇನ್ ಬ್ರಾವೋ ಹಾಗೂ ನಟಿ ಶ್ರಿಯಾ ಸರಣ್ ಮಧ್ಯೆ ಏನೋ ಶುರುವಾದಂತಿದೆ. ಇತ್ತೀಚೆಗಷ್ಟೆ ಮುಂಬೈನ ರೆಸ್ಟೋರೆಂಟ್ ನಲ್ಲಿ ಶ್ರಿಯಾ ಹಾಗೂ ಬ್ರಾವೋ ಒಟ್ಟಿಗೆ ಕಾಣಿಸ್ಕೊಂಡಿದ್ದಾರೆ. Read more…

ವೆಸ್ಟ್ ಇಂಡೀಸ್ ನಲ್ಲಿ ರಾಧಿಕಾ ರಹಾನೆ

ಭಾರತ ಕ್ರಿಕೆಟ್ ತಂಡ ಸದ್ಯ ವೆಸ್ಟ್ ಇಂಡೀಸ್ ನಲ್ಲಿದೆ. ಭಾರತ -ವೆಸ್ಟ್ ಇಂಡೀಸ್ ನಡುವೆ ಮೂರನೇ ಟೆಸ್ಟ್ ಪಂದ್ಯ ನಡೆಯುತ್ತಿದೆ. ಗಂಡನನ್ನು ಬೆಂಬಲಿಸಲು ಕ್ರಿಕೆಟ್ ಆಟಗಾರರ ಪತ್ನಿಯರು ವೆಸ್ಟ್ Read more…

ಸಿಕ್ಸರ್ ನಲ್ಲಿ ದಾಖಲೆ ಬರೆದ ಗೇಲ್

ವೆಸ್ಟ್ ಇಂಡೀಸ್ ಸ್ಫೋಟಕ ಬ್ಯಾಟ್ಸ್ ಮನ್ ಕ್ರಿಸ್ ಗೇಲ್ ಅಭಿಮಾನಿಗಳಿಗೊಂದು ಖುಷಿ ಸುದ್ದಿ. ಗೇಲ್ ಹೊಸ ದಾಖಲೆಯೊಂದನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಸದ್ಯ Jamaica Tallawahs ಹಾಗೂ Trinbago Knight Read more…

ಅಮೆರಿಕಾ ನೆಲದಲ್ಲಿ ಮೊದಲ ಬಾರಿ ನಡೆಯಲಿದೆ ಟಿ-20 ಫೈಟ್

ಕ್ರಿಕೆಟ್ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಅಮೆರಿಕಾದಲ್ಲಿ ಮೊದಲ ಬಾರಿ ಕ್ರಿಕೆಟ್ ದಿಗ್ಗಜರ ಹಣಾಹಣಿ ನಡೆಯಲಿದೆ. ಇದೇ ಆಗಸ್ಟ್ 27 ಮತ್ತು 28ರಂದು ಭಾರತ ಹಾಗೂ ವೆಸ್ಟ್ ಇಂಡೀಸ್ ತಂಡಗಳು Read more…

ಟಾಪ್ ಮಾಡೆಲ್ ಕೈ ಹಿಡಿದ ಕ್ರಿಕೆಟಿಗ

ಕ್ರಿಕೆಟಿಗರು ಹಾಗೂ ಗ್ಲಾಮರ್ ಹುಡುಗಿಯರಿಗೂ ಏನೋ ನಂಟು. ಗ್ಲಾಮರ್ ಲೋಕದ ಬೆಡಗಿಯರಿಗೆ ಬೋಲ್ಡ್ ಆಗ್ತಾರೆ ಕ್ರಿಕೆಟಿಗರು. ಈಗ ವೆಸ್ಟ್ ಇಂಡೀಸ್ ದಂತಕಥೆ ಆ್ಯಂಡ್ರೆ ರಸ್ಸೆಲ್ ಕೂಡ ಅದೇ ಮಾರ್ಗ Read more…

ಬ್ಯಾಟಿಂಗ್ ದಂತಕತೆ ವಿವಿಯನ್ ರಿಚರ್ಡ್ಸ್ ಭೇಟಿ ಮಾಡಿದ ಕೊಹ್ಲಿ ಟೀಂ

ಆಂಟಿಗುವಾ: ಭಾರತ ಕ್ರಿಕೆಟ್ ತಂಡ, ಟೆಸ್ಟ್ ಪಂದ್ಯಗಳನ್ನಾಡಲು ವೆಸ್ಟ್ ಇಂಡೀಸ್ ಪ್ರವಾಸ ಕೈಗೊಂಡಿದೆ. ಟೀಂ ಇಂಡಿಯಾ ಆಟಗಾರರು ಅಭ್ಯಾಸ ಪಂದ್ಯಗಳನ್ನಾಡಿದ್ದು, ಬೀಚ್ ನಲ್ಲಿಯೂ ಎಂಜಾಯ್ ಮಾಡಿದ್ದಾರೆ. ಜುಲೈ 21ರಿಂದ Read more…

ಪತ್ನಿಯನ್ನು ಕರೆಸಿಕೊಳ್ಳಲು ಆಟಗಾರರಿಗೆ ಅವಕಾಶ ನೀಡಿದ ಬಿಸಿಸಿಐ

ವಿದೇಶ ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಆಟದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂಬ ಕಾರಣಕ್ಕೆ ಪತ್ನಿಯರು ಮತ್ತು ಪ್ರೇಯಸಿಯರನ್ನು ಕರೆದುಕೊಂಡು ಹೋಗಲು ಬಿ.ಸಿ.ಸಿ.ಐ. ಆಟಗಾರರಿಗೆ ಅವಕಾಶ ನೀಡುತ್ತಿರಲಿಲ್ಲ. ಇದೀಗ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...