alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಖ್ಯಾತ ಕ್ರಿಕೆಟಿಗರ ಉದ್ಯಮಗಳ ವಿವರ ಕೇಳಿದ್ರೆ ‘ಶಾಕ್’ ಆಗ್ತೀರಾ…!

ಕ್ರಿಕೆಟಿಗರು ಯಾವತ್ತೂ ಆಟದಲ್ಲೇ ಬಿಝಿ. ಮ್ಯಾಚ್ ಇದ್ದಾಗ ಆಡುತ್ತಾರೆ, ಇಲ್ಲದಾಗ ಪ್ರಾಕ್ಟೀಸ್ ಮಾಡುತ್ತಿರುತ್ತಾರೆ. ಈಟ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್ ಎಂಬಂತಿರುವ ಬದುಕಿನಲ್ಲಿ ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿಕೊಂಡು ಕ್ರಿಕೆಟೇತರ ಚಟುವಟಿಕೆಗಳಲ್ಲಿ, Read more…

ಈ ಆಟಗಾರನ ಬೌಲಿಂಗ್ ಗೆ ಹೆದರುತ್ತಿದ್ದರಂತೆ ಸೆಹ್ವಾಗ್

ಭಾರತದ ಮಾಜಿ ಆರಂಭಿಕ ಆಟಗಾರ ವಿರೇಂದ್ರ ಸೆಹ್ವಾಗ್ ಅವ್ರ ಆಟ ಯಾವಾಗ್ಲೂ ಸುದ್ದಿ ಮಾಡ್ತಿತ್ತು. ಮೈದಾನಕ್ಕಿಳಿದ್ರೆ ಬಿರುಗಾಳಿಯಂತೆ ಅಬ್ಬರಿಸುತ್ತಿದ್ದ ಸೆಹ್ವಾಗ್, ಬೌಲರ್ ಗಳ ಬೆವರಿಳಿಸುತ್ತಿದ್ದರು. ಆದ್ರೆ ಸೆಹ್ವಾಗ್ ಒಬ್ಬ Read more…

ಮತ್ತೊಮ್ಮೆ ತಲೆಗೆ ಹುಳ ಬಿಟ್ಟ ವೀರೇಂದ್ರ ಸೆಹ್ವಾಗ್…!

ಟೀಮ್ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್, ಮೈದಾನದಲ್ಲಿ ತಮ್ಮ ಆಕ್ರಮಣಕಾರಿ ಆಟದ ಮೂಲಕವೇ ಹೆಸರು ವಾಸಿ. ಈಗ ಅಂಗಳದಿಂದ ಹಿಂದೆ ಸರಿದಿರುವ ಸೆಹ್ವಾಗ್, ಟ್ವಿಟರ್ ನಲ್ಲಿ ಸದ್ದು Read more…

ಕೊಹ್ಲಿ-ಸಚಿನ್ ಹೋಲಿಕೆ ಬಗ್ಗೆ ಸೆಹ್ವಾಗ್ ಹೇಳಿದ್ದೇನು?

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ದೇವರು ಎಂದೇ ಹೆಸರಾಗಿದ್ದಾರೆ. ಕ್ರಿಕೆಟ್ ವೃತ್ತಿ ಜೀವನದಲ್ಲಿ ಸಚಿನ್ ದಾಖಲೆ ಮುರಿಯಲು ಅಸಾಧ್ಯ ಎನ್ನಲಾಗ್ತಿತ್ತು. ಆದ್ರೆ ಟೀಂ ಇಂಡಿಯಾ ನಾಯಕ ವಿರಾಟ್ Read more…

ಸಾಮಾಜಿಕ ಕಳಕಳಿ ಮೆರೆದ ಸ್ಟಾರ್ ಬ್ಯಾಟ್ಸ್ ಮನ್

ಮೈದಾನದಲ್ಲಿ ಬೌಲರ್ ಗಳನ್ನು ಕಾಡುತ್ತಿದ್ದ ವೀರೇಂದ್ರ ಸೆಹ್ವಾಗ್, ಸದ್ಯ ಟ್ವಿಟರ್ ನಲ್ಲಿ ತಮ್ಮ ಅನಿಸಿಕೆಗಳನ್ನು ಹಾಕುವ ಮೂಲಕ ಚರ್ಚೆಯಲ್ಲಿರುತ್ತಾರೆ. ಇತ್ತೀಚಿಗೆ ಸೆಹ್ವಾಗ್ ತಮ್ಮ ಸಾಮಾಜಿಕ ತಾಣದಲ್ಲಿ ಒಂದು ಫೋಟೋ Read more…

ನೋ ಬಾಲ್ ಮಾಡಿ ಶತಕ ತಪ್ಪಿಸಿದ ಬೌಲರ್…!

ಪ್ರತಿಯೊಬ್ಬ ಬ್ಯಾಟ್ಸ್ ಮನ್ ತಾನು ಆಡುವ ತಂಡದ ಪರ ಶತಕ ಬಾರಿಸುವ ಆಸೆ ಹೊಂದಿರುತ್ತಾರೆ. ಅದ್ರಂತೆ ಶತಕದ ಅಂಚಿನಲ್ಲಿ ಎಡವಿದ್ರೆ, ಮಾಡಿದ ತಪ್ಪು ಸದಾ ಮನಸ್ಸಿನಲ್ಲಿ ಚುಚ್ಚುತ್ತಲೇ ಇರುತ್ತದೆ. Read more…

ಸನ್ಯಾಸಿಯಾದ ವೀರೇಂದ್ರ ಸೆಹ್ವಾಗ್…!

ಸಾಮಾಜಿಕ ಜಾಲತಾಣದಲ್ಲಿ ಟ್ವಿಟ್ ಮೂಲಕ ಎಲ್ಲರ ಗಮನ ಸೆಳೆಯುತ್ತಿರುವ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸನ್ಯಾಸಿಯಾಗಿದ್ದಾರೆ. ಆಶ್ಚರ್ಯಕ್ಕೊಳಗಾಗಬೇಡಿ. ಸೆಹ್ವಾಗ್ ಸನ್ಯಾಸತ್ವ ಸ್ವೀಕರಿಸಿಲ್ಲ. ಫೋಟೋಕ್ಕಾಗಿ ಸನ್ಯಾಸಿ Read more…

ವೈರಲ್ ಆಗಿದೆ ‘ಚಾಚಾ’ನ ಟ್ಯಾಲೆಂಟ್ ಕುರಿತು ವೀರೂ ಮಾಡಿದ ಟ್ವೀಟ್

ಟೀಮ್ ಇಂಡಿಯಾದ ಮಾಜಿ ಸ್ಫೋಟಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಕೇವಲ ಕಾಮೆಂಟರಿ ಬಾಕ್ಸ್ ನಲ್ಲಿ ಮಾತ್ರವಲ್ಲ ಸಾಮಾಜಿಕ ಜಾಲತಾಣದಲ್ಲಿಯೂ ಸಖತ್ ಫನ್ ನೀಡ್ತಾನೆ ಇರ್ತಾರೆ. ಅವರ ಇನ್ಸ್ಟಾಗ್ರಾಂ Read more…

ಬುಡಕಟ್ಟು ಮಹಿಳೆಯರ ನೆರವಿಗೆ ಧಾವಿಸಿದ ಸೆಹ್ವಾಗ್

ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಕೇರಳದ ಬುಡಕಟ್ಟು ಮಹಿಳೆಯರ ನೆರವಿಗೆ ಬಂದಿದ್ದಾರೆ. ಸೆಹ್ವಾಗ್ ಸಾಮಾಜಿಕ ಕಾರ್ಯಕರ್ತರಿಗೆ 1.5 ಲಕ್ಷ ರೂಪಾಯಿ ಚೆಕ್ ಕಳುಹಿಸಿದ್ದಾರೆ. ಶೀಘ್ರದಲ್ಲಿಯೇ ಈ ಹಣ ಅವಶ್ಯಕತೆಯಿರುವ ಮಹಿಳೆಯರನ್ನು Read more…

ದಕ್ಷಿಣ ಆಫ್ರಿಕಾ ಪ್ರವಾಸದ ಬಗ್ಗೆ ಸೆಹ್ವಾಗ್ ಭವಿಷ್ಯ

ಭಾರತ ಕ್ರಿಕೆಟ್ ಟೀಂನ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್, ಭಾರತ ತಂಡದ ಬಗ್ಗೆ ಭವಿಷ್ಯ ನುಡಿದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿರುವ ಟೀಂ ಇಂಡಿಯಾದಲ್ಲಿ ಯಾವ ಆಟಗಾರ Read more…

ಬಿಸಿಸಿಐ ಬಗ್ಗೆ ಸ್ಫೋಟಕ ವಿಷ್ಯ ಬಹಿರಂಗಪಡಿಸಿದ ಸೆಹ್ವಾಗ್

ಕಮೆಂಟ್ ಗಳ ಮೂಲಕ ಸದಾ ಸುದ್ದಿಯಲ್ಲಿರುವ ಭಾರತದ ಮಾಜಿ ಬ್ಯಾಟ್ಸ್ ಮೆನ್ ವೀರೇಂದ್ರ ಸೆಹ್ವಾಗ್ ತಾವ್ಯಾಕೆ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿಲ್ಲ ಎಂಬುದನ್ನು ಹೇಳಿದ್ದಾರೆ. ಬಿಸಿಸಿಐ Read more…

ಹಿಂದಿ ದಿವಸದಂದು ಟ್ವೀಟರ್ ನಲ್ಲಿ ತಪ್ಪು ಮಾಡಿದ ಸೆಹ್ವಾಗ್

ಭಾರತದ ಮಾಜಿ ಸ್ಫೋಟಕ ಬ್ಯಾಟ್ಸ್ ಮೆನ್ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿದ್ದಾರೆ. ಟ್ವೀಟರ್ ನಲ್ಲಿ ಸುದ್ದಿಯಲ್ಲಿರುವ ಸೆಹ್ವಾಗ್ ಈಗ ಮತ್ತೆ ಸದ್ದು ಮಾಡಿದ್ದಾರೆ. ಆದ್ರೆ ಈ ಬಾರಿ Read more…

ವೀರೇಂದ್ರ ಸೆಹ್ವಾಗ್-ಪಿಟಿ ಉಷಾ ಹೆಗಲಿಗೆ ದೊಡ್ಡ ಜವಾಬ್ದಾರಿ

ಭಾರತದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಹೆಗಲಿಗೆ ಹೊಸ ಜವಾಬ್ದಾರಿ ಬಿದ್ದಿದೆ. ಖೇಲ್ ರತ್ನ ಹಾಗೂ ಅರ್ಜುನ್ ಪ್ರಶಸ್ತಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಸಮಿತಿಗೆ ಸೆಹ್ವಾಗ್ ಸೇರ್ಪಡೆಯಾಗಿದ್ದಾರೆ. ಸೆಹ್ವಾಗ್ Read more…

ಹಸುವಿನ ಜೊತೆಗಿರುವ ಫೆಡರರ್ ನೋಡಿ ಸೆಹ್ವಾಗ್ ಹೇಳಿದ್ರು ಈ ಮಾತು

ಟೀಂ ಇಂಡಿಯಾದ ಮಾಜಿ ಆಟಗಾರ ವೀರೇಂದ್ರ ಸೆಹ್ವಾಗ್ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ವಿಂಬಲ್ಡನ್ ಪ್ರಶಸ್ತಿ ಮುಡಿಗೇರಿಸಿಕೊಂಡ ಪ್ರಸಿದ್ಧ ಟೆನ್ನಿಸ್ ಆಟಗಾರ ರೋಜರ್ ಫೆಡರರ್ ಫೋಟೋವನ್ನು ಟ್ವೀಟರ್ ನಲ್ಲಿ Read more…

”ಬಿಜೆಪಿಯ ಹಾರ್ದಿಕ್ ಪಾಂಡ್ಯ ಆದ್ರು ಅಡ್ವಾಣಿ”

ಕೊನೆಗೂ ಎನ್ ಡಿ ಎ ತನ್ನ ರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದೆ. ಎಲ್ಲರೂ ಆಶ್ಚರ್ಯಪಡುವಂತ ಹೆಸರನ್ನು ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಬಿಹಾರ ರಾಜ್ಯಪಾಲ ರಾಮ್ನಾಥ್ ಕೋವಿಂದ್ Read more…

ಸೆಹ್ವಾಗ್ ಕೋಚ್ ಅರ್ಜಿಯಲ್ಲಿದೆ ಕೇವಲ 2 ಸಾಲು

ಚಾಂಪಿಯನ್ಸ್ ಟ್ರೋಫಿ ನಂತ್ರ ಬಿಸಿಸಿಐ ಟೀಂ ಇಂಡಿಯಾಕ್ಕೆ ಹೊಸ ತರಬೇತುದಾರನ ಆಯ್ಕೆ ಮಾಡಲಿದೆ. ಅನಿಲ್ ಕುಂಬ್ಳೆಯವರನ್ನೇ ಕೋಚ್ ಆಗಿ ಮುಂದುವರಿಸುವ ಸಾಧ್ಯತೆ ಇದೆ. ಆದ್ರೆ ಕೋಚ್ ರೇಸ್ ನಲ್ಲಿ Read more…

ಬಾಹುಬಲಿ ಪ್ರಶ್ನೆಗೆ ಉತ್ತರ ನೀಡಿದ ಸೆಹ್ವಾಗ್

ಟ್ವೀಟರ್ ನಲ್ಲಿ ಸಕ್ರಿಯರಾಗಿರುವ ಮಾಜಿ ಕ್ರಿಕೆಟ್ ಆಟಗಾರ ವೀರೇಂದ್ರ ಸೆಹ್ವಾಗ್ ಮತ್ತೊಂದು ಟ್ವೀಟ್ ಮಾಡಿ ಅಭಿಮಾನಿಗಳ ಮನಗೆದ್ದಿದ್ದಾರೆ. ಬಾಹುಬಲಿ-2 ಚಿತ್ರದ ಬಗ್ಗೆ ಸೆಹ್ವಾಗ್ ಮಾಡಿರುವ ಟ್ವೀಟ್ ಅಭಿಮಾನಿಗಳಲ್ಲಿ ನಗು Read more…

ವೈರಲ್ ಆಗಿದೆ ಪಾಕಿಸ್ತಾನವನ್ನು ಹೊಗಳಿದ್ದ ಸೆಹ್ವಾಗ್ ವಿಡಿಯೋ

ಗುರ್ಮೆಹರ್ ಕೌರ್ ಗೆ ಟ್ವಿಟ್ಟರ್ ನಲ್ಲಿ ಟಾಂಗ್ ಕೊಟ್ಟಿದ್ದ ವೀರೇಂದ್ರ ಸೆಹ್ವಾಗ್ ಬಗ್ಗೆ ಪರ-ವಿರೋಧ ಅಭಿಪ್ರಾಯಗಳು ಕೇಳಿಬಂದಿವೆ. ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿರುವ ಸೆಹ್ವಾಗ್, ಯಾರ ಅಭಿಪ್ರಾಯವನ್ನೂ ಅಲ್ಲಗಳೆಯುವ ಪ್ರಯತ್ನ Read more…

ಟ್ವೀಟ್ ನಿಂದ್ಲೇ ಸೆಹ್ವಾಗ್ ಗಳಿಸಿರೋ ಹಣವೆಷ್ಟು ಗೊತ್ತಾ?

ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ನಿವೃತ್ತಿಯ ನಂತರವೂ ಅಭಿಮಾನಿಗಳನ್ನು ರಂಜಿಸುತ್ತಲೇ ಇದ್ದಾರೆ. ಆದ್ರೆ ಕ್ರಿಕೆಟ್ ಮೈದಾನದಲ್ಲಲ್ಲ, ಸಾಮಾಜಿಕ ತಾಣಗಳಲ್ಲಿ. ಟ್ವಿಟ್ಟರ್ ನಲ್ಲಿ ವೀರೂ ಸಿಕ್ಕಾಪಟ್ಟೆ ಫೇಮಸ್ ಆಗಿದ್ದಾರೆ. ಅವರು Read more…

‘ದಂಗಲ್’ ನೋಡಿ ಅಮೀರ್ ಗೊಂದು ಸಲಹೆ ಕೊಟ್ಟ ಸೆಹ್ವಾಗ್

ಇತ್ತೀಚೆಗಷ್ಟೆ ಬಿಡುಗಡೆಯಾದ ನಟ ಅಮೀರ್ ಖಾನ್ ಅಭಿನಯದ ‘ದಂಗಲ್’ ಚಿತ್ರ ಭರ್ಜರಿ ಹಿಟ್ ಆಗಿದೆ. ಅಮೀರ್ ‘ದಂಗಲ್’ ಚಿತ್ರದ ಸ್ಪೆಷಲ್ ಸ್ಕ್ರೀನಿಂಗ್ ಆಯೋಜಿಸಿದ್ರು. ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಅವರನ್ನೂ Read more…

ಪತ್ನಿಗೆ ಭಿನ್ನವಾಗಿ ವಿಶ್ ಮಾಡಿದ ಸೆಹ್ವಾಗ್

ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಸೆಲೆಬ್ರಿಟಿಗಳ ಹುಟ್ಟುಹಬ್ಬದಂದು ವಿಭಿನ್ನವಾಗಿ ಶುಭಕೋರುವ ಸೆಹ್ವಾಗ್ ದೇಶ, ವಿದೇಶದಲ್ಲಿ ನಡೆಯುವ ಮಹತ್ವದ Read more…

ಕರವಾಚೌತ್ ದಿನ ಸಾಕ್ಷಿ ಧೋನಿ ಮಾಡಿದ್ದೇನು ಗೊತ್ತಾ ?

ದೇಶದೆಲ್ಲೆಡೆ ಸಂಭ್ರಮದಿಂದ ಕರವಾಚೌತ್ ಆಚರಿಸಲಾಗಿದೆ. ಇದ್ರಲ್ಲಿ ಕ್ರಿಕೆಟ್ ಆಟಗಾರರ ಪತ್ನಿಯರೂ ಹಿಂದೆ ಬಿದ್ದಿಲ್ಲ. ಅನೇಕ ಆಟಗಾರರ ಪತ್ನಿಯರು ಕರವಾಚೌತ್ ಆಚರಿಸಿದ್ದಾರೆ. ತಮ್ಮ ಪತಿಯ ಆಯುಷ್ಯ ವೃದ್ಧಿಗೆ ವ್ರತ ಕೈಗೊಂಡಿದ್ದರು. Read more…

ಈ ಕಾರಣಕ್ಕಾಗಿ ಬರ್ಲಿಲ್ವಂತೆ ದ್ರಾವಿಡ್- ಸೆಹ್ವಾಗ್..!

ಭಾರತ ಕ್ರಿಕೆಟ್ ತಂಡ, ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ತನ್ನ 500 ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇದು ಭಾರತದ 500 ನೇ ಟೆಸ್ಟ್ ಪಂದ್ಯವಾಗಿದ್ದ ಕಾರಣ ಇದನ್ನು ಸ್ಮರಣೀಯವಾಗಿಸಲು ಬಿಸಿಸಿಐ, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...