alex Certify ವಿಶ್ವ | Kannada Dunia | Kannada News | Karnataka News | India News - Part 2
ಕನ್ನಡ ದುನಿಯಾ
    Dailyhunt JioNews

Kannada Duniya

ಶೀಘ್ರದಲ್ಲೇ 113ನೇ ವರ್ಷಕ್ಕೆ ಕಾಲಿಡಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ

ಗಿನ್ನಿಸ್ ವಿಶ್ವ ದಾಖಲೆಗಳ ಪ್ರಕಾರ, ವೆನೆಜುವೆಲಾದ ಜುವಾನ್ ವಿಸೆಂಟೆ ಪೆರೆಜ್ ಅವರನ್ನು ಜೀವಂತ (ಪುರುಷ) ಅತ್ಯಂತ ಹಿರಿಯ ವ್ಯಕ್ತಿ ಎಂದು ಅಧಿಕೃತವಾಗಿ ಗುರುತಿಸಿದೆ. ಅವರಿಗೆ 112 ವರ್ಷಗಳು, 11 Read more…

ಪಾಕ್ ಗಾಯಕನ ಬಾಲಿವುಡ್ ಹಾಡಿಗೆ ತಲೆದೂಗಿದ ನೆಟ್ಟಿಗರು

ಸಂಗೀತಕ್ಕೆ ತನ್ನದೇ ಆದ ಸಮ್ಮೋಹನ ಶಕ್ತಿ ಇದೆ. ಇದು ಜಗತ್ತಿನ ಪ್ರತಿಯೊಂದು ಮೂಲೆಯ ಜನರನ್ನು ಒಗ್ಗೂಡಿಸುವ ಶಕ್ತಿಯನ್ನು ಹೊಂದಿದೆ. ಪಾಕಿಸ್ತಾನದ ಕರಾಚಿಯ ವ್ಯಕ್ತಿಯೊಬ್ಬ ಸಂಗೀತದ ಮೂಲಕ ಎಲ್ಲರ ಮನಸ್ಸನ್ನು Read more…

ʼಎಡಗೈʼ ಬಳಸುವವರ ಕುರಿತು ಇಲ್ಲಿದೆ ಇಂಟ್ರಸ್ಟಿಂಗ್ ಮಾಹಿತಿ

ವಿಶ್ವದ ಶೇಕಡ 10 ರಷ್ಟು ಜನ ಎಡಗೈ ಹೆಚ್ಚು ಬಳಸುತ್ತಾರಂತೆ. ಕೆಲವರು ಎಡಗೈ ಏಕೆ ಹೆಚ್ಚು ಬಳಸುತ್ತಾರೆಂದು ಜೈವಿಕವಾಗಿ ತಿಳಿದು ಬಂದಿಲ್ಲವಾದರು, ಕೆಲ ವಿಜ್ಞಾನಿಗಳ ಪ್ರಕಾರ ಇದು ಪ್ರತಿ Read more…

ಇಲ್ಲಿದೆ ವಿಶ್ವದ ಅತಿ ದುಬಾರಿ ಮಾವಿನ ಹಣ್ಣಿನ ಕುರಿತಾದ ಇಂಟ್ರಸ್ಟಿಂಗ್‌ ಮಾಹಿತಿ

ಭಾರತವು ಬೈಂಗನ್‌ಪಲ್ಲಿ, ದುಸ್ಸೆಹ್ರಿ, ಅಲ್ಫೊನ್ಸೊ, ಲಾಂಗ್ಡಾ ಮತ್ತು ಇತರೆ ಹಲವು ರೀತಿಯ ಮಾವಿನಹಣ್ಣುಗಳನ್ನು ಬೆಳೆಯುತ್ತದೆ. ಆದರೆ, ವಿಶ್ವದ ಅತ್ಯಂತ ದುಬಾರಿ ಮಾವು ಯಾವುದು..? ಮತ್ತು ಅದನ್ನು ಎಲ್ಲಿ ಬೆಳೆಯಲಾಗುತ್ತದೆ Read more…

ವಿಶ್ವದಲ್ಲಿ ಅತಿ ಹೆಚ್ಚು ಶಬ್ದ ಮಾಲಿನ್ಯ ಹೊಂದಿರುವ ನಗರಗಳ ಪಟ್ಟಿಯಲ್ಲಿ 2 ನೇ ಸ್ಥಾನದಲ್ಲಿದೆ ಭಾರತದ ಈ ಸಿಟಿ

ನವದೆಹಲಿ: ದೇಶದ ನಗರಗಳಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ಟ್ರಾಫಿಕ್ ಒತ್ತಡವು ಮಾಲಿನ್ಯವನ್ನು ಮಾತ್ರವಲ್ಲದೆ ನಗರಗಳ ಶಬ್ಧ ಮಾಲಿನ್ಯಕ್ಕೂ ಕಾರಣವಾಗುತ್ತಿದೆ. ವಿಶ್ವಸಂಸ್ಥೆಯ ಶಬ್ಧಮಾಲಿನ್ಯ ನಗರಗಳ ಪಟ್ಟಿಯಲ್ಲಿ ಉತ್ತರ Read more…

ಇಡೀ ‘ವಿಶ್ವವೇ’ ಸಸ್ಯಹಾರಿಯಾದ್ರೆ ಏನಾಗಬಹುದು….!? ಇಲ್ಲಿದೆ ಇಂಟ್ರಸ್ಟಿಂಗ್‌ ಮಾಹಿತಿ

ಮಾಂಸಹಾರಿ ಊಟಕ್ಕೆ ಹೋಲಿಸಿದ್ರೆ ಸಸ್ಯಹಾರಿ ಭೋಜನ ಆರೋಗ್ಯಕ್ಕೆ ಒಳ್ಳೆಯದಂತೆ. ವಿಶ್ವದಾದ್ಯಂತ ನಡೆದ ಸಂಶೋಧನೆ ಬಳಿಕ ಹೀಗೊಂದು ವರದಿ ಹೊರ ಬಂದಿತ್ತು. ಒಂದು ವೇಳೆ ಇಡೀ ವಿಶ್ವವೇ ಸಸ್ಯಹಾರಿಯಾದ್ರೆ ಏನೆಲ್ಲ Read more…

ಕೊರೊನಾ ಸಂದರ್ಭದಲ್ಲಿಯೂ ವಿಶ್ವ ಕುಬೇರರ ಆದಾಯದಲ್ಲಿ ವೃದ್ದಿ

ಕೊರೊನಾದಿಂದಾಗಿ ಬಡವರ ಸ್ಥಿತಿ ಶೋಚನೀಯವಾಗುತ್ತಿದ್ದರೆ, ಕೆಲವು ಶ್ರೀಮಂತರ ಆರ್ಥಿಕ ಸ್ಥಿತಿ ವೃದ್ದಿಯಾಗುತ್ತಿದೆ. ಈ ಕುರಿತು ವರ್ಲ್ಡ್ ಎಕನಾಮಿಕ್ ಫೋರಮ್ ನ ವರದಿಯೊಂದು ತಿಳಿಸಿದ್ದು, ವಿಶ್ವದ 10 ಶ್ರೀಮಂತರ ಸಂಪತ್ತು Read more…

ಜಗತ್ತಿನ ಬಹುತೇಕ ರಾಷ್ಟ್ರಗಳನ್ನು ಕಾಡುತ್ತಿದೆ ಕೊರೊನಾ; ಮಹಾಮಾರಿಯ ಆರ್ಭಟಕ್ಕೆ ಜನ ತತ್ತರ

ಜಗತ್ತಿನಲ್ಲಿ ಕೊರೊನಾ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ತೀವ್ರ ಆತಂಕ ಮೂಡಿಸುತ್ತಿದೆ. ಹಲವು ದೇಶಗಳು ಮಹಾಮಾರಿಗೆ ತತ್ತರಿಸಿ ಹೋಗುತ್ತಿರುವುದು ಅಂಕಿ- ಅಂಶಗಳಿಂದ ಸಾಬೀತಾಗುತ್ತಿದೆ. ಕಳೆದ 24 ಗಂಟೆಗಳಲ್ಲಿ ಜಗತ್ತಿನಲ್ಲಿ Read more…

ಒಮಿಕ್ರಾನ್ ಬಗ್ಗೆ ಭಯಬೇಡ…..! ಈ ದೇಶದ ಆರೋಗ್ಯ ಸಚಿವರು ಹೇಳಿದ್ದೇನು…..?

ಕೊರೊನಾ ವೈರಸ್ ಒಮಿಕ್ರಾನ್ ಅನೇಕ ದೇಶಗಳ ಆತಂಕಕ್ಕೆ ಕಾರಣವಾಗಿದೆ. ಇದೇ ವೇಳೆ ಶುಭ ಸುದ್ದಿಯೊಂದು ಹೊರಬಿದ್ದಿದೆ. ಇಸ್ರೇಲ್‌ನ ಆರೋಗ್ಯ ಸಚಿವರು ಫಿಜರ್ ಲಸಿಕೆ ಎರಡನೇ ಡೋಸ್ ತೆಗೆದುಕೊಂಡವರು ಅಥವಾ Read more…

ವಿಶ್ವ ಏಡ್ಸ್ ದಿನ: ಎಚ್ಐವಿ ಆರಂಭಿಕ ಲಕ್ಷಣಗಳ ಬಗ್ಗೆ ತಿಳಿದಿರಲಿ ಈ ಮಾಹಿತಿ

ಇಂದು ವಿಶ್ವ ಏಡ್ಸ್ ದಿನವಾಗಿದೆ. ಎಚ್ಐವಿ ಒಂದು ಮಾರಕ ರೋಗವಾಗಿದ್ದು, ಪ್ರಸ್ತುತ ಯಾವುದೇ ಚಿಕಿತ್ಸೆ ಇಲ್ಲ. ಇದು ವ್ಯಕ್ತಿಯ ಪ್ರತಿರಕ್ಷಣಾ ವ್ಯವಸ್ಥೆಯನ್ನು ಗಂಭೀರವಾಗಿ ದುರ್ಬಲಗೊಳಿಸುತ್ತದೆ. ಎಚ್ಐವಿ ಆರಂಭಿಕ ರೋಗ Read more…

ಜೀವನದಲ್ಲಿ ಒಮ್ಮೆ ಈ ನಗರಕ್ಕೆ ಭೇಟಿ ನೀಡಿ

ಕೊರೊನಾ ಮಹಾಮಾರಿ ಇಡೀ ವಿಶ್ವವನ್ನು ಬದಲಿಸಿದೆ. ಕೊರೊನಾ, ಪ್ರವಾಸೋದ್ಯಮದ ಮೇಲೆ ದೊಡ್ಡ ಹೊಡೆತ ನೀಡಿದೆ. ಕೊರೊನಾ ಹಿನ್ನಲೆಯಲ್ಲಿ ವಿದೇಶಿ ವಿಮಾನ ಹಾರಾಟ ಮೊದಲಿನಂತಿಲ್ಲ. ವಿದೇಶಕ್ಕೆ ಪ್ರಯಾಣ ಬೆಳೆಸುವವರ ಸಂಖ್ಯೆಯೂ Read more…

ಕೊರೊನಾ ಬಗ್ಗುಬಡಿಯಲು ಮೂರನೇ ಡೋಸ್ ಅಗತ್ಯವಿದೆಯಾ….? ವಿಶ್ವದಾದ್ಯಂತ ಶುರುವಾಗಿದೆ ಚರ್ಚೆ

ದೇಶದಲ್ಲಿ ಕೊರೊನಾ ವೈರಸ್ ಮೂರನೇ ಅಲೆ ಭಯ ಶುರುವಾಗಿದೆ. ಕೊರೊನಾದ ಡೆಲ್ಟಾ ರೂಪಾಂತರವು ಪ್ರಪಂಚದಾದ್ಯಂತ ಅತ್ಯಂತ ವೇಗವಾಗಿ ಹರಡುತ್ತಿದೆ. ಇದೇ ಕಾರಣಕ್ಕೆ ಅನೇಕ ತಜ್ಞರು ಲಸಿಕೆಯ ಮೂರನೇ ಡೋಸ್ Read more…

ಎಚ್ಚರ…..! ಕ್ಯಾನ್ಸರ್ ಗೆ ಕಾರಣವಾಗುತ್ತೆ ಮದ್ಯಪಾನ

ವಿಶ್ವದಾದ್ಯಂತ ಕೊರೊನಾ ಸೋಂಕು ಲಕ್ಷಾಂತರ ಮಂದಿ ಸಾವಿಗೆ ಕಾರಣವಾಗಿದೆ. ಇದ್ರ ಮಧ್ಯೆ ಮದ್ಯಪಾನದ ಬಗ್ಗೆ ಆಘಾತಕಾರಿ ಸಂಗತಿ ಬಹಿರಂಗವಾಗಿದೆ. ಕಳೆದ ವರ್ಷ ವಿಶ್ವಾದ್ಯಂತ 740,000 ಕ್ಕೂ ಹೆಚ್ಚು ಕ್ಯಾನ್ಸರ್ Read more…

ಹ್ಯಾಂಡ್ ಸ್ಯಾನಿಟೈಜರ್ ಬಳಸುವಾಗ ಇರಲಿ ಎಚ್ಚರ….!

ಕೊರೊನಾ ಸಂದರ್ಭದಲ್ಲಿ ಸ್ಯಾನಿಟೈಜರ್ ಬಳಸುವಂತೆ ಸೂಚನೆ ನೀಡಲಾಗಿದೆ. ಆದ್ರೆ ಅಗತ್ಯಕ್ಕಿಂತ ಹೆಚ್ಚು ಸ್ಯಾನಿಟೈಜರ್ ಬಳಕೆಯಿಂದ ಚರ್ಮ ಕಾಯಿಲೆಗಳು ಕಾಡಲಿವೆ. ಕುರುಡುತನದ ಜೊತೆ ಸಾವು ಸಂಭವಿಸುವ ಸಾಧ್ಯತೆ ಅಲ್ಲಗಳೆಯಲು ಸಾಧ್ಯವಿಲ್ಲವೆಂದು Read more…

ಜುಲೈ 31ರವರೆಗೆ ಅಂತರಾಷ್ಟ್ರೀಯ ವಿಮಾನ ಹಾರಾಟ ರದ್ದು

ವಿದೇಶಿ ಪ್ರಯಾಣದ ಆಲೋಚನೆಯಲ್ಲಿದ್ದವರಿಗೆ ಡಿಜಿಸಿಎ ನಿರಾಶೆಗೊಳಿಸಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ಅಂತರರಾಷ್ಟ್ರೀಯ ವಿಮಾನಗಳ ನಿಷೇಧವನ್ನು ಜುಲೈ 31 ರ ವರೆಗೆ ವಿಸ್ತರಿಸಿದೆ. ಅಂತರರಾಷ್ಟ್ರೀಯ ವಾಣಿಜ್ಯ ಪ್ರಯಾಣಿಕರ Read more…

ಬೆರಗಾಗಿಸುವಂತಿದೆ ವಿಶ್ವದಾಖಲೆ ಬರೆಯಲು ಈ ಜೋಡಿ ಮಾಡಿದ ಕೆಲಸ

ಉಕ್ರೇನ್‌ನ ರಾಜಧಾನಿ ಕೀವ್‌ ದಂಪತಿ ಎಲ್ಲರ ಗಮನ ಸೆಳೆದಿದ್ದಾರೆ. ಒಂದಲ್ಲ ಎರಡಲ್ಲ ಬರೋಬ್ಬರಿ 123 ದಿನಗಳ ಕಾಲ ಪರಸಪರ ಕೈಗೆ ಕೋಳ ಹಾಕಿಕೊಂಡು ಒಟ್ಟಿಗೆ ಕಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ Read more…

ಮರದಿಂದ ತಯಾರಾಗಿದೆ ಐಷಾರಾಮಿ ಕಾರು….!

ವಿಶ್ವದ ದುಬಾರಿ ಕಾರುಗಳಲ್ಲಿ ಲ್ಯಾಂಬೋರ್ಗಿನಿ ಒಂದು. ದುಬಾರಿ ಕಾರನ್ನು ವಿಶ್ವದ ಕೆಲವೇ ಜನರು ಖರೀದಿಸಿದ್ದಾರೆ. ಸದ್ಯ ಲ್ಯಾಂಬೋರ್ಗಿನಿ ಕಾರಿನ ಬೆಲೆ 27 ಕೋಟಿ ರೂಪಾಯಿ. ಇಷ್ಟು ಹಣಕೊಟ್ಟು ಕಾರು Read more…

Special Story: ಇಂದು ವಿಶ್ವ ಬೈಸಿಕಲ್ ದಿನ – ಆರೋಗ್ಯಕರ ಜೀವನಕ್ಕೆ ʼಸೈಕ್ಲಿಂಗ್ʼ ವರದಾನ

ಸೈಕ್ಲಿಂಗ್ ನಿಂದ ಸಾಕಷ್ಟು ಪ್ರಯೋಜನವಿದೆ. ಇದು ತೂಕ ಇಳಿಸುವ ಜೊತೆಗೆ ಅನೇಕ ಆರೋಗ್ಯ ಪ್ರಯೋಜನವನ್ನು ನೀಡುತ್ತದೆ. ಪ್ರತಿ ವರ್ಷ ಜೂನ್ 3ರಂದು ವಿಶ್ವ ಬೈಸಿಕಲ್ ದಿನವನ್ನು ಆಚರಿಸಲಾಗುತ್ತದೆ. ಸೈಕ್ಲಿಂಗ್ Read more…

ಇಂದು ‘ವಿಶ್ವ ಇಡ್ಲಿ ದಿನಾಚರಣೆ’: ಫೋಟೋ ಹಾಕಿ ಸಂಭ್ರಮಿಸಿದ ಇಡ್ಲಿ ಪ್ರಿಯರು

ಬಿಸಿ ಬಿಸಿ ಸಾಂಬಾರ್ ನಲ್ಲಿ ಇಡ್ಲಿ ಹಾಕಿಕೊಂಡು ತಿಂದರೆ ಹೇಗಿರುತ್ತೆ…! ಬಾಯಲ್ಲಿ ನೀರು ಬರದೆ ಇರುತ್ತಾ…? ಇಂತಹ ಇಡ್ಲಿಗೂ ಆಚರಣೆಯ ದಿನವನ್ನ ಕೊಡಲಾಗಿದೆ. ಹೌದು…! ಮಾ.30 ವಿಶ್ವ ಇಡ್ಲಿ Read more…

ದೀರ್ಘಕಾಲ ಕುಳಿತು ಕೆಲಸ ಮಾಡುವವರಿಗೆ ಆರೋಗ್ಯ ಸಲಹೆ ನೀಡಿದ WHO

ಕೊರೊನಾದಿಂದಾಗಿ ಅನೇಕರು ಮನೆಯಲ್ಲಿ ಬಂಧಿಯಾಗಿದ್ದಾರೆ. ತುರ್ತು ಕೆಲಸಕ್ಕೆ ಮಾತ್ರ ಮನೆಯಿಂದ ಹೊರಗೆ ಹೋಗ್ತಿದ್ದಾರೆ. ಕಳೆದ 9 ತಿಂಗಳಿಂದ ಮನೆಯಲ್ಲಿರುವ ಜನರು ಮಾನಸಿಕ ಹಾಗೂ ದೈಹಿಕ ಅನಾರೋಗ್ಯಕ್ಕೊಳಗಾಗ್ತಿದ್ದಾರೆ. ಜನರ ಆರೋಗ್ಯವನ್ನು Read more…

ಅಂದು ಕಾರು‌ ರಿಪೇರಿ ಮಾಡಿಸಲು ಹಣವಿಲ್ಲದಾತ ಇಂದು ವಿಶ್ವದ ಅತಿ ಶ್ರೀಮಂತ

ನ್ಯೂಯಾರ್ಕ್: ಅಂದು ಕಾರು ರಿಪೇರಿ ಮಾಡಿಸಲು ಹಣವಿಲ್ಲದ ವ್ಯಕ್ತಿ ಇಂದು ವಿಶ್ವದ ಅತಿ ಶ್ರೀಮಂತ.‌ ಅವರ ಸಾಧನೆ ನೋಡಿ‌ ವಿಶ್ವವೇ ಬೆರಗಾಗುತ್ತದೆ. ಅವರು ಟೆಸ್ಲಾ ಎಂಬ ಪ್ರಸಿದ್ಧ ಕಾರು Read more…

ಅಬ್ಬಬ್ಬಾ…! ಬೆರಗಾಗಿಸುತ್ತೆ ಈ ಪುಟ್ಟ ಪೋರಿಯ ಸಾಧನೆ

ವಿಶ್ವದ ಎಲ್ಲಾ ರಾಷ್ಟ್ರಗಳ ಬಾವುಟ, ರಾಜಧಾನಿಗಳ ಹೆಸರನ್ನ ನೆನಪಿನಲ್ಲಿ ಇಟ್ಟುಕೊಳ್ಳೋದು ಅಂದರೆ ಸುಲಭದ ಕೆಲಸವಂತೂ ಅಲ್ವೇ ಅಲ್ಲ. ಅಂತದ್ರಲ್ಲಿ ನಿಮಗೆನಾದ್ರೂ ನೂರಕ್ಕೂ ಹೆಚ್ಚು ದೇಶಗಳ ಬಗ್ಗೆ ಮಾಹಿತಿ ಇದೆ Read more…

ಕೊರೊನಾ ಕುರಿತು ಮತ್ತೊಂದು ಶಾಕಿಂಗ್ ಸುದ್ದಿ: WHO ದಿಂದ ಆತಂಕಕಾರಿ ಮಾಹಿತಿ ಬಹಿರಂಗ

ನವದೆಹಲಿ: ಕೊರೊನಾ ಸೋಂಕು ರೂಪಾಂತರಗೊಂಡು ಹರಡುತ್ತಿರುವ ಬೆನ್ನಲ್ಲೇ ಇದೀಗ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆಗಳಿಗೆ ತುರ್ತು ಬಳಕೆಗೆ ಅನುಮತಿ ದೊರತಿದೆ. ಈ ನಡುವೆ ವಿಶ್ವ ಆರೋಗ್ಯ ಸಂಸ್ಥೆ Read more…

ʼಕೊರೊನಾʼ ವೈರಸ್ ಕುರಿತು ಇದೆ ಕೆಲವೊಂದು ತಪ್ಪು ಕಲ್ಪನೆ

ಕೊರೊನಾ ವೈರಸ್ ವಿಶ್ವದ ಚಿತ್ರಣವನ್ನೇ ಬದಲಿಸಿದೆ. ಕೊರೊನಾ ವೈರಸ್ ಲಸಿಕೆ ಕಂಡು ಹಿಡಿಯುವ ಪ್ರಯತ್ನವೂ ನಿರಂತರವಾಗಿ ನಡೆಯುತ್ತಿದೆ. ಆದ್ರೆ ಕೊರೊನಾ ವೈರಸ್ ಬಗ್ಗೆ ಸಾಕಷ್ಟು ತಪ್ಪು ನಂಬಿಕೆಗಳಿವೆ. ಕೊರೊನಾ Read more…

ವಿಶ್ವದ ಅಂತ್ಯ ಕುರಿತು ಕುತೂಹಲಕಾರಿ ಮಾಹಿತಿ ಹೊರಗೆಡವಿದ ವಿಜ್ಞಾನಿ

ಇತ್ತೀಚಿನ ದಿನದಲ್ಲಿ ವಿಶ್ವದ ಅಂತ್ಯದ ಬಗ್ಗೆ ಹಲವು ‌ಚರ್ಚೆಗಳು ಕೇಳಿಬರುತ್ತಿವೆ. ಆದರೀಗ ಭೌತಶಾಸ್ತ್ರ ಖಗೋಳ ವಿಜ್ಞಾನಿಯೊಬ್ಬರ ಪ್ರಕಾರ, ವಿಶ್ವದ ಅಂತ್ಯವನ್ನು ನಾವ್ಯಾರು ನೋಡಲು ಸಾಧ್ಯವಿಲ್ಲವಂತೆ. ಹೌದು, ಇಲಿನಾಯ್ಸ್ ವಿಶ್ವವಿದ್ಯಾಲಯದ Read more…

ಭೂಮಿ ಆಯುಷ್ಯದ ಬಗ್ಗೆ ಇಲ್ಲಿದೆ ಕುತೂಹಲಕಾರಿ ಮಾಹಿತಿ

ಈ ವಿಶ್ವ ಹೇಗೆ ಅಂತ್ಯವಾಗಲಿದೆ ಎಂದು ಬುದ್ಧಿವಂತರು ಥರಾವರಿ ಥಿಯರಿಗಳನ್ನು ಕೊಡುತ್ತಲೇ ಬರುತ್ತಿದ್ದಾರೆ. ರೇಡಿಯೋ 1 ನ್ಯೂಸ್‌ಬೀಟ್‌ ಮಾಡಿದ ಸಂದರ್ಶನವೊಂದರಲ್ಲಿ, ಕಾಸ್ಮಾಲಜಿಸ್ಟ್‌ ಕೇಟಿ ಮ್ಯಾಕ್‌ ತಮ್ಮದೊಂದು ಥಿಯರಿ ಮುಂದಿಟ್ಟಿದ್ದಾರೆ. Read more…

20 ಲಕ್ಷ ದಾಟಿದೆ ಕೊರೊನಾ ಸೋಂಕಿತರ ಸಂಖ್ಯೆ

ಕೊರೊನಾ ವೈರಸ್ ವಿಶ್ವದಾದ್ಯಂತ ಲಕ್ಷಾಂತರ ಮಂದಿಯನ್ನು ತನ್ನ ತೆಕ್ಕೆಗೆ ತೆಗೆದುಕೊಳ್ತಿದೆ. ಬ್ರೆಜಿಲ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ Read more…

ವೇಗವಾಗಿ ಹೋಗುತ್ತಿದ್ದ ಕಾರು ನಿಲ್ಲಿಸಿ ಕಾರಣ ತಿಳಿದ ಪೊಲೀಸರು ಬೆಚ್ಚಿಬಿದ್ದರು…!

ಕ್ವೀನ್ಸ್ ಲ್ಯಾಂಡ್ ಸ್ಟೇಟ್, ಆಸ್ಟ್ರೇಲಿಯಾ: ಅಬ್ಬಾ…..ಇವನದ್ದು ಗಟ್ಟಿ ಜೀವವೇ ಸರಿ. ಕಾರಿನಲ್ಲಿ ಜಾಲಿ ರೈಡ್ ಗೆಂದು ಹೋಗುತ್ತಿರುವಾಗ ಸುಮಾರು 100 ಕಿ.ಮೀ. ವೇಗದಲ್ಲಿ ಚಲಾಯಿಸುತ್ತಿರಬಹುದು, ಆ ಹೊತ್ತಿನಲ್ಲಿ ಸ್ಟೇರಿಂಗ್ Read more…

ಕೊರೊನಾ ಸಂಕಟದ ಮಧ್ಯೆ ಸಣ್ಣ ವ್ಯಾಪಾರಿಗಳಿಗೆ ನೆರವಾಗ್ತಿದೆ ಫೇಸ್ಬುಕ್

ವಿಶ್ವದ ಅತಿದೊಡ್ಡ ಸಾಮಾಜಿಕ ಮಾಧ್ಯಮ ವೇದಿಕೆ ಫೇಸ್‌ಬುಕ್  ಹೊಸ ಸೇವಾ ಮಳಿಗೆಗಳನ್ನು ಪ್ರಾರಂಭಿಸಲಿದೆ. ಕಂಪನಿಯ ಸಿಇಒ  ಮಾರ್ಕ್ ಜುಕರ್‌ಬರ್ಗ್ ಈ ಹೊಸ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಇದ್ರ Read more…

ಎರಡನೇ ಬಾರಿಗೆ ಒಲಿದಿದೆ ವಿಶ್ವದ ಅತಿ ಕುಳ್ಳನ ಪಟ್ಟ

ಕೊಲಂಬಿಯಾ: ಗಿನ್ನಿಸ್ ಬುಕ್ ಆಫ್ ರೆಕಾರ್ಡ್ ನಲ್ಲಿ ಎರಡನೇ ಬಾರಿಗೆ ಕೊಲಂಬಿಯಾದ ಎಡ್ವರ್ಡ್ ನಿನೋ ಹೆರ್ನಾಂಡೆಜ್ ಹೆಸರು ವಿಶ್ವದ ಅತಿ ಕುಳ್ಳ ಎಂದು ದಾಖಲಾಗಿದೆ. ಸದ್ಯ 2 ಅಡಿ‌ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...