alex Certify
ಕನ್ನಡ ದುನಿಯಾ       Mobile App
       

Kannada Duniya

ಗರ್ಲ್ ಫ್ರೆಂಡ್ ಗರ್ಭ ಧರಿಸಿದ್ದಾಳೆಂಬ ಶಂಕೆಯಲ್ಲಿ ಪ್ರಿಯಕರ ಮಾಡ್ದ…!

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ 17 ವರ್ಷದ ಯುವಕನೊಬ್ಬ ತನ್ನ ಪ್ರೇಯಸಿಯ ಹತ್ಯೆ ಮಾಡಿದ್ದಾನೆ. ಪ್ರೇಯಸಿ ಗರ್ಭಿಣಿ ಎಂಬ ಶಂಕೆಯಲ್ಲಿ ಪ್ರಿಯಕರ ಈ ಕೆಲಸ ಮಾಡಿದ್ದಾನೆ. ಗೆಳತಿ ಫೋನ್ ನಲ್ಲಿ ತಾನು Read more…

ಈ ಕಾರಣಕ್ಕೆ ಬಸ್ ನಲ್ಲೇ ಕಾದು ಕುಳಿತಿದ್ರು ಟೀಂ ಇಂಡಿಯಾ ಆಟಗಾರರು…!

ವಿಶಾಖಪಟ್ಟಣದ ಏರ್ಪೋರ್ಟ್ ಬಳಿ ಭಾರತೀಯ ಕ್ರಿಕೆಟ್ ಆಟಗಾರರು ಕೆಲವು ಹೊತ್ತು ಬಸ್ ನಲ್ಲೇ ಕುಳಿತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿತ್ತು. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ 2ನೇ ಏಕದಿನ ಪಂದ್ಯ Read more…

ಜಗನ್ ಮೋಹನ್ ರೆಡ್ಡಿ ಮೇಲಿನ ಚಾಕು ಇರಿತ ಪ್ರಕರಣಕ್ಕೆ ‘ಬಿಗ್ ಟ್ವಿಸ್ಟ್’

ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ನಡೆದ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರ ಕೊಲೆ ಯತ್ನ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಸೆಲ್ಫಿ ತೆಗೆಸಿಕೊಳ್ಳುವ ಸೋಗಿನಲ್ಲಿ Read more…

ಬಿಗ್ ನ್ಯೂಸ್: YSR ಕಾಂಗ್ರೆಸ್ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿಗೆ ಚಾಕು ಇರಿತ

ವೈಎಸ್ಆರ್ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ಜಗನ್ ಮೋಹನ್ ರೆಡ್ಡಿ ಅವರ ಮೇಲೆ ದುಷ್ಕರ್ಮಿಯೊಬ್ಬ ಚಾಕುವಿನಿಂದ ಇರಿದ ಘಟನೆ ವಿಶಾಖಪಟ್ಟಣಂ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸೆಲ್ಫಿ ತೆಗೆದು ಕೊಳ್ಳುವ ನೆಪದಲ್ಲಿ Read more…

ಈ ದೇವಿಯ ಗರ್ಭಗುಡಿಗೆ ಕೋಟ್ಯಾಂತರ ಮೌಲ್ಯದ ಧನ ಕನಕದಿಂದಲೇ ಅಲಂಕಾರ…!

ಆಂಧ್ರಪ್ರದೇಶದ ವಿಶಾಖಪಟ್ಟಣದ ಕನ್ಯಕಾ ಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿವರ್ಷ ನವರಾತ್ರಿಯ ಸಮಯದಲ್ಲಿ ದೇವಿಯನ್ನು ಸ್ವರ್ಣ ಹಾಗೂ ನೋಟುಗಳಿಂದಲೇ ಅಲಂಕರಿಸುತ್ತಾರೆ. ಅದೇನು ಸಾಂಕೇತಿವಾಗಿ ಒಂದೆರಡು ತೊಲೆ ಬಂಗಾರ, ಒಂದ್ಹತ್ತು ಸಾವಿರ ರೂ. Read more…

ಶಿಖರ್ ಧವನ್ ಶತಕ: ಲಂಕಾ ಬಗ್ಗು ಬಡಿದ ಭಾರತಕ್ಕೆ ಸರಣಿ

ವಿಶಾಖಪಟ್ಟಣ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆದ 3 ನೇ ಏಕದಿನ ಪಂದ್ಯದಲ್ಲಿ ರೋಹಿತ್  ಶರ್ಮಾ ನೇತೃತ್ವದ ಭಾರತ ತಂಡ 8 ವಿಕೆಟ್ ಅಂತರದಿಂದ ಭರ್ಜರಿ ಜಯಗಳಿಸಿದೆ. Read more…

ಶ್ರೀಲಂಕಾ 215 ಕ್ಕೆ ಆಲೌಟ್

ವಿಶಾಖಪಟ್ಟಣ: ಇಲ್ಲಿನ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 3 ನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 44.5 ಓವರ್ ಗಳಲ್ಲಿ ಎಲ್ಲಾ ವಿಕೆಟ್ ಕಳೆದುಕೊಂಡು 215 ರನ್ ಗಳಿಸಿದ್ದು, ಭಾರತದ Read more…

ಸರಣಿ ಗೆಲುವಿಗೆ ಭಾರತ – ಲಂಕಾ ಫೈಟ್

ವಿಶಾಖಪಟ್ಟಣ: ಏಕದಿನ ಸರಣಿಯಲ್ಲಿ ತಲಾ 1 ಪಂದ್ಯಗಳನ್ನು ಗೆದ್ದಿರುವ ಭಾರತ ಮತ್ತು ಶ್ರೀಲಂಕಾ ತಂಡಗಳು ವಿಶಾಖಪಟ್ಟಣದ ವೈ.ಎಸ್. ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಇಂದು ಮುಖಾಮುಖಿಯಾಗಲಿವೆ. ಮೊದಲ ಪಂದ್ಯವನ್ನು ಶ್ರೀಲಂಕಾ Read more…

ಕುತೂಹಲಕ್ಕೆ ಕಾರಣವಾಗಿವೆ ಈ ವಿಚಿತ್ರ ಪಕ್ಷಿಗಳು….!

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರೋ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಮೂರು ವಿಚಿತ್ರ ಪಕ್ಷಿಗಳು ಪತ್ತೆಯಾಗಿವೆ. ಅವುಗಳನ್ನು ಏಲಿಯನ್ ಎಂದು ಭಾವಿಸಿ ಫೋಟೋ ಕ್ಲಿಕ್ಕಿಸಿರೋ ಸ್ಥಳೀಯರು ಸಾಮಾಜಿಕ ತಾಣಗಳಲ್ಲೂ ಅಪ್ಲೋಡ್ ಮಾಡಿದ್ದರು. ಆ Read more…

ಫುಟ್ಬಾತ್ ನಲ್ಲಿ ರೇಪ್ ಮಾಡ್ತಿದ್ದರೆ ನೋಡಿಯೂ ನೋಡದಂತೆ ಹೋದ್ರು ಜನ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಕುಡಿದ ಮತ್ತಿನಲ್ಲಿದ್ದ ಯುವಕನೊಬ್ಬ ಫುಟ್ಬಾತ್ ಮೇಲೆ ಕುಳಿತಿದ್ದ ಮಹಿಳೆಯನ್ನು ಸಾರ್ವಜನಿಕರೆದುರಲ್ಲೇ ರೇಪ್ ಮಾಡಿದ್ದಾನೆ. ಮಹಿಳೆಯನ್ನು ರಕ್ಷಿಸುವ ಬದಲು ಅಲ್ಲಿದ್ದ ಸ್ಥಳಿಯನೊಬ್ಬ ಇದ್ರ ವಿಡಿಯೋ ಮಾಡಿದ್ದಾನೆ. ವಿಡಿಯೋ Read more…

ಏರ್ ಪೋರ್ಟ್ ನಲ್ಲೇ ಸಂಸದನ ಅನುಚಿತ ವರ್ತನೆ

ವಿಶಾಖಪಟ್ಟಣಂ: ಶಿವಸೇನೆ ಸಂಸದ ರವೀಂದ್ರ ಗಾಯಕ್ವಾಡ್ ವಿಮಾನದಲ್ಲಿ ರಂಪಾಟ ಮಾಡಿದ ಪ್ರಕರಣ ಮಾಸುವ ಮೊದಲೇ ಮತ್ತೊಬ್ಬ ಸಂಸದ ಅನುಚಿತ ವರ್ತನೆ ತೋರಿದ ಘಟನೆ ವಿಶಾಖಪಟ್ಟಣಂ ಏರ್ ಪೋರ್ಟ್ ನಲ್ಲಿ Read more…

ಏರ್ ಪೋರ್ಟ್ ನಲ್ಲೇ ಹೈಡ್ರಾಮಾ

ವಿಶಾಖಪಟ್ಟಣಂ: ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಬೇಕೆಂದು ಒತ್ತಾಯಿಸಿ, ಜಲ್ಲಿಕಟ್ಟು ಮಾದರಿಯ ಹೋರಾಟವನ್ನು ಕೈಗೊಳ್ಳಲಾಗಿದೆ. ವಿಶಾಖಪಟ್ಟಣದ ವಾಡಾ ಬೀಚ್ ನಲ್ಲಿ ಹೋರಾಟ ಹಮ್ಮಿಕೊಂಡಿದ್ದು, ಇದಕ್ಕೆ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಹೋರಾಟದಲ್ಲಿ Read more…

ಪ್ರಿಯತಮೆಯ ನಿಶ್ಚಿತಾರ್ಥಕ್ಕೆ ಬಂದ ಪ್ರೇಮಿ ಮಾಡಿದ್ದೇನು..?

ಇದೊಂಥರಾ ಸಿನಿಮಾ ಸೀನ್ ಇದ್ದಹಾಗಿದೆ. ಆದ್ರೆ ಇದು ನಡೆದ ನೈಜ ಘಟನೆ. ಯುವಕನೊಬ್ಬ ತನ್ನ ಪ್ರಿಯತಮೆಯ ನಿಶ್ಚಿತಾರ್ಥ ನಡೆಯುತ್ತಿದ್ದ ಹಾಲ್ ಗೆ ನುಗ್ಗಿ ಅವಳನ್ನು ಬಿಗಿದಪ್ಪಿಕೊಂಡು ಚುಂಬಿಸಿದ್ದಾನೆ. ಅಷ್ಟು Read more…

ಟೆಸ್ಟ್ ಪಂದ್ಯಕ್ಕೂ ಮುನ್ನ ಮೈದಾನದಲ್ಲಿ ಪೂಜೆ

ಭಾರತ-ಇಂಗ್ಲೆಂಡ್ ನಡುವೆ ಎರಡನೇ ಟೆಸ್ಟ್ ಪಂದ್ಯ ವಿಶಾಖಪಟ್ಟಣಂನಲ್ಲಿ ಶುರುವಾಗಿದೆ. ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ಪೂಜೆ ನೆರವೇರಿಸಲಾಗಿದೆ. ಪೂಜೆಯಲ್ಲಿ ಭಾರತ ಕ್ರಿಕೆಟ್ ತಂಡದ ಕೋಚ್ ಅನಿಲ್ ಕುಂಬ್ಳೆ ಕೂಡ Read more…

ಡ್ರೈನೇಜ್ ನಲ್ಲಿದ್ದ ದುಡ್ಡಿನ ರಾಶಿಗೆ ಮುಗಿಬಿದ್ದ ಜನ

ವಿಶಾಖಪಟ್ಟಣ: ದೇಶದಲ್ಲಿ ಕಾಳಧನಿಕರಿಗೆ ಕಡಿವಾಣ ಹಾಕುವ ಉದ್ದೇಶದಿಂದ, ಕೈಗೊಂಡ ನಿರ್ಧಾರ ಸರಿಯಾಗಿಯೇ ಬಿಸಿ ಮುಟ್ಟಿಸಿದೆ. ತಮ್ಮಲ್ಲಿರುವ 500 ರೂ., 1000 ರೂ. ಮುಖಬೆಲೆಯ ನೋಟುಗಳನ್ನು ಏನು ಮಾಡಬೇಕೆಂದು ತಿಳಿಯದಾಗಿರುವ Read more…

ಗಣೇಶನಿಗೆ ಅರ್ಪಣೆಯಾಗಲಿದೆ 29.5 ಟನ್ ಲಡ್ಡು

ಆಂಧ್ರಪ್ರದೇಶ ವಿಶಾಖಪಟ್ಟಣಂನ ಲಡ್ಡು ತಯಾರಿಸುವ ಕಂಪನಿಯೊಂದು 29.5 ಟನ್ ಲಾಡನ್ನು ತಯಾರಿಸ್ತಿದೆ. ಇದು ವಿಶ್ವದ ಅತಿ ದೊಡ್ಡ ಲಡ್ಡು ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಸದ್ಯದಲ್ಲಿಯೇ ಈ ಲಡ್ಡು ಗಿನ್ನಿಸ್ Read more…

ನೈಜೀರಿಯಾದಲ್ಲಿ ಇಬ್ಬರು ಭಾರತೀಯ ನಾಗರೀಕರ ಅಪಹರಣ

ನೈಜೀರಿಯಾದಲ್ಲಿ ಶಂಕಿತ ಉಗ್ರರು ಇಬ್ಬರು ಭಾರತೀಯ ನಾಗರೀಕರನ್ನು ಅಪಹರಿಸಿದ್ದಾರೆ. ನೈಜೀರಿಯಾದ Gboko ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರತೀಯ ನಾಗರೀಕರ ಪತ್ತೆ ಕಾರ್ಯ ಶುರುವಾಗಿದೆ. ಅಪಹರಣಕ್ಕೊಳಗಾದ ಇಬ್ಬರು ಭಾರತೀಯರು Read more…

ನಾಯಿಯಿಂದ ತಪ್ಪಿಸಿಕೊಳ್ಳಲು ಹೋಗಿ ದುರಂತ ಸಾವು

ವಿಶಾಖಪಟ್ಟಣಂ: ಕೆಲವು ನಾಯಿಗಳನ್ನು ನೋಡಿದರೇ ಭಯವಾಗುತ್ತದೆ. ಹೀಗೆ ಕಚ್ಚಲು ಬಂದ ಜರ್ಮನ್ ಶೆಫರ್ಡ್ ನಾಯಿಯಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ, 3ನೇ ಮಹಡಿಯಿಂದ ಹಾರಿದ ಕಾರ್ಮಿಕರಿಬ್ಬರು ಮೃತಪಟ್ಟ ದಾರುಣ ಘಟನೆ ವಿಶಾಖಪಟ್ಟಣಂನಲ್ಲಿ Read more…

ಇಲ್ಲಿದೆ ಮಕ್ಕಳ ಕುರಿತಾದ ಬೆಚ್ಚಿ ಬೀಳಿಸುವ ಸುದ್ದಿ

ವಿಶಾಖಪಟ್ಟಣಂ: ರಸ್ತೆ ಬದಿಯಲ್ಲಿ ಚಿಕ್ಕಮಕ್ಕಳನ್ನು ಎತ್ತಿಕೊಂಡು ಭಿಕ್ಷೆ ಬೇಡುವ ಮಹಿಳೆಯರನ್ನು ಸಾಮಾನ್ಯವಾಗಿ ನೋಡಿರುತ್ತೀರಿ. ಬಸ್ ನಿಲ್ದಾಣ, ರಸ್ತೆ, ಟ್ರಾಫಿಕ್ ಸಿಗ್ನಲ್ ಮೊದಲಾದ ಜನನಿಬಿಡ ಸ್ಥಳಗಳಲ್ಲಿ ಚಿಕ್ಕಮಕ್ಕಳನ್ನು ಎತ್ತಿಕೊಂಡು ಭಿಕ್ಷೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...