alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಮೇಲೆ ಅನುಷ್ಕಾ ಸಿಡಿಮಿಡಿ ಮಾಡಿದ ವಿಡಿಯೋ ವೈರಲ್

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ದಾಂಪತ್ಯ ಜೀವನಕ್ಕೆ ಕಾಲಿಟ್ಟು ವರ್ಷಗಳೇ ಕಳೆಯುತ್ತಾ ಬಂತು. ಆದರೂ ಈ ಜೋಡಿ ಎಲ್ಲರ ಗಮನ ಸೆಳೆಯುತ್ತಲೇ ಇರುತ್ತದೆ. Read more…

ಈ ಮಾತನ್ನು ಒಪ್ಪಿಕೊಳ್ಳುವುದಿಲ್ವಂತೆ ವಿರಾಟ್ ಕೊಹ್ಲಿ

ಆಟಗಾರರು ಹೆಚ್ಚು ಸಮಯವನ್ನು ಜಾಹಿರಾತಿನಲ್ಲಿ ಕಳೆದ್ರೆ ಕ್ರಿಕೆಟ್ ಗೆ ವೃತ್ತಿಗೆ ಅಡ್ಡಿಯಾಗುವ ಸಾಧ್ಯತೆಯಿದೆ ಎಂಬ ಮಾತನ್ನು ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಿರಾಕರಿಸಿದ್ದಾರೆ.ಕೆಲ ಸ್ವಂತ ಉದ್ಯಮವನ್ನು ಹೊಂದಿರುವ Read more…

ಕೊಹ್ಲಿ ವಿವಾದಾತ್ಮಕ ಹೇಳಿಕೆಗೆ ಬಿಸಿಸಿಐ ಅಸಮಾಧಾನ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿವಾದಾತ್ಮಕ ಹೇಳಿಕೆ ಎಲ್ಲೆಡೆ ಚರ್ಚೆಯ ವಿಷ್ಯವಾಗಿದೆ. ಕೊಹ್ಲಿ ಮಹಾನ್ ಆಟಗಾರ ಹೌದು. ಅದ್ರ ಜೊತೆ ಎದುರಾಳಿಗಳಿಗೆ ನೇರವಾಗಿ ಉತ್ತರ ನೀಡುತ್ತಾರೆ. ಮೈದಾನದಲ್ಲಿರಲಿ Read more…

ಕೊಹ್ಲಿ ಬೆಂಬಲಕ್ಕೆ ನಿಂತ ಮೊಹಮ್ಮದ್ ಕೈಫ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ದೇಶ ಬಿಡಿ ಎಂಬ ವಿವಾದಾತ್ಮಕ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ಟ್ರೋಲರ್ ಬಾಯಿಗೆ ಆಹಾರವಾಗಿದೆ. ಕೊಹ್ಲಿ ವಿರುದ್ಧ ಕೇಳಿ Read more…

ದೇಶ ಬಿಡುವ ವಿವಾದಿತ ಹೇಳಿಕೆ ಬಗ್ಗೆ ಮೌನ ಮುರಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟ ಸಾಮಾನ್ಯವಾಗಿದೆ. ಕೆಲ ವಿದೇಶಿ ಆಟಗಾರರು ಅವರಿಗಿಂತ ಉತ್ತಮವಾಗಿ ಆಡ್ತಾರೆಂಬ ಮಾತಿಗೆ ವಿರಾಟ್ ಕೊಹ್ಲಿ ಪ್ರತ್ಯುತ್ತರ ನೀಡಿದ್ದರು. ಟ್ವೀಟರ್ ನಲ್ಲಿ ವಿಡಿಯೋ Read more…

ಐಪಿಎಲ್ ನಿಂದ ಹೊರ ಬೀಳ್ತಾರಾ ವೇಗಿಗಳು?ಕೊಹ್ಲಿ ನೀಡಿದ್ದಾರೆ ಮಹತ್ವದ ಸಲಹೆ

ಐಪಿಎಲ್ -2019ರ ನಂತ್ರ ಒನ್ ಡೇ ವಿಶ್ವಕಪ್ ನಡೆಯಲಿದೆ. ಇದಕ್ಕೆ ಈಗಿನಿಂದಲೇ ತಯಾರಿ ಶುರುವಾಗಿದೆ. ವಿಶ್ವಕಪ್ ಹಿನ್ನೆಲೆಯಲ್ಲಿ ಭಾರತದ ವೇಗದ ಬೌಲರ್ ಗಳಿಗೆ ವಿಶ್ರಾಂತಿಯ ಅಗತ್ಯವಿದೆ. ಐಪಿಎಲ್ ನಿಂದ Read more…

ವಿರಾಟ್ ಕೊಹ್ಲಿ ದಾಖಲೆಯನ್ನು ಪುಡಿಗಟ್ಟಿದ ಪಾಕ್ ಕ್ರಿಕೆಟಿಗ

ಪಾಕಿಸ್ತಾನದ ದಾಂಡಿಗ ಬಾಬರ್ ಅಝಮ್ ಟಿ20 ಕ್ರಿಕೆಟ್‌ನಲ್ಲಿ ಅತಿ ವೇಗವಾಗಿ ಸಾವಿರ ರನ್ ಗಳಿಸುವ ಮೂಲಕ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ದಾಖಲೆ ಮುರಿದಿದ್ದಾರೆ. ಕೇವಲ 26 Read more…

ಅನುಷ್ಕಾ ಜೊತೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ನವೆಂಬರ್ 5ರಂದು ಕೊಹ್ಲಿ 30ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಟೀಂ ಇಂಡಿಯಾ ಆಟಗಾರರು ಸೇರಿದಂತೆ ಕೊಹ್ಲಿ ಅಭಿಮಾನಿಗಳು ನೆಚ್ಚಿನ ಆಟಗಾರನಿಗೆ Read more…

ಈ ಖ್ಯಾತ ಕ್ರಿಕೆಟಿಗರ ಉದ್ಯಮಗಳ ವಿವರ ಕೇಳಿದ್ರೆ ‘ಶಾಕ್’ ಆಗ್ತೀರಾ…!

ಕ್ರಿಕೆಟಿಗರು ಯಾವತ್ತೂ ಆಟದಲ್ಲೇ ಬಿಝಿ. ಮ್ಯಾಚ್ ಇದ್ದಾಗ ಆಡುತ್ತಾರೆ, ಇಲ್ಲದಾಗ ಪ್ರಾಕ್ಟೀಸ್ ಮಾಡುತ್ತಿರುತ್ತಾರೆ. ಈಟ್ ಕ್ರಿಕೆಟ್, ಸ್ಲೀಪ್ ಕ್ರಿಕೆಟ್ ಎಂಬಂತಿರುವ ಬದುಕಿನಲ್ಲಿ ಇವೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿಕೊಂಡು ಕ್ರಿಕೆಟೇತರ ಚಟುವಟಿಕೆಗಳಲ್ಲಿ, Read more…

ಸರಣಿ ಗೆದ್ದು ಹೊಟೇಲ್ ಗೆ ಮರಳಿದ ಕೊಹ್ಲಿ ಪಡೆಗೆ ಕಾದಿತ್ತು ಸರ್ಪ್ರೈಸ್…!

ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ 9 ವಿಕೆಟ್ ಗಳ ಭಾರಿ ಗೆಲುವನ್ನು ಸಾಧಿಸುವ ಮೂಲಕ ತವರಿನಲ್ಲಿ ಸತತ ಆರನೇ ಸರಣಿಯನ್ನು ತನ್ನದಾಗಿಸಿಕೊಂಡಿದ್ದ ಟೀಂ Read more…

ದಂಗಾಗಿಸುತ್ತೆ ವಿರಾಟ್ ಕೊಹ್ಲಿಯ ತಿಂಗಳ ವೇತನ…!

ಕಳೆದೊಂದು ದಶಕದಿಂದ ಭಾರತದ ಬ್ಯಾಟಿಂಗ್ ನ ಆಧಾರ ಸ್ತಂಭವಾಗಿರುವ ನಾಯಕ ವಿರಾಟ್ ಕೊಹ್ಲಿ ಇದೀಗ ನಿಸ್ಸಂಶಯವಾಗಿ ವಿಶ್ವಶ್ರೇಷ್ಠ ಕ್ರಿಕೆಟಿಗನಾಗಿ ಹೊರಹೊಮ್ಮಿದ್ದಾರೆ. ಜನವರಿ 2017ರ ಪ್ರಾರಂಭದಲ್ಲಿ ಕ್ರಿಕೆಟ್ ದಂತಕತೆ ಮಹೇಂದ್ರ Read more…

ಮುಂಚಿತವಾಗಿಯೇ ದೀಪಾವಳಿ ಆಚರಿಸಿದ ವಿರಾಟ್…!

ಭಾರತ ಕ್ರಿಕೆಟ್ ತಂಡದ ವಿರಾಟ್ ಕೊಹ್ಲಿ, ವೆಸ್ಟ್ ಇಂಡೀಸ್ ವಿರುದ್ದ ಐದನೇ ಪಂದ್ಯಕ್ಕೆ ಸಜ್ಜಾಗಿರುವ ಜೊತೆಗೆ ಪಂದ್ಯಕ್ಕೂ ಮುನ್ನ ದಿನಾ ದೀಪಾವಳಿಯನ್ನು ವಿಶೇಷ ರೀತಿಯಲ್ಲಿ ಆಚರಿಸಿದ್ದಾರೆ. ತಿರುವನಂತಪುರದಲ್ಲಿ ನಡೆಯಲಿರುವ Read more…

ಈ ಕಾರಣಕ್ಕೆ ಎಲ್ರಿಗೂ ಇಷ್ಟವಾಗ್ತಾರೆ ವಿರಾಟ್…..

ಶತಕಗಳ ಮೇಲೆ ಶತಕಗಳನ್ನು ಚಚ್ಚುತ್ತಿದ್ದರೂ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅಭಿಮಾನಿಗಳೊಂದಿಗೆ ಬಿಗುಮಾನ ತೋರಿದ ಉದಾಹರಣೆಗಳಿಲ್ಲ. ಕ್ರಿಕೆಟ್ ಅನ್ನು ಆಸ್ವಾದಿಸುವ ಅವರ ಮನಸ್ಸು ಇಂದಿಗೂ 16ರ ಹುಡುಗನಂತೆಯೇ Read more…

2019 ರ ವಿಶ್ವಕಪ್ ನಲ್ಲಿ ರಾಯಡು? ಕೊಹ್ಲಿ ಮುನ್ಸೂಚನೆ

ವೆಸ್ಟ್ ಇಂಡೀಸ್ ವಿರುದ್ಧ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಂಬಾಟಿ ರಾಯಡು ಉತ್ತಮ ಪ್ರದರ್ಶನ ತೋರಿದ್ದಾರೆ. ರಾಯಡು ಈ ಆಟ 2019ರ ವಿಶ್ವಕಪ್ ನಲ್ಲಿ ಆಡುವ ಮುನ್ಸೂಚನೆ ನೀಡಿದೆ. Read more…

ವರ್ಷದ ಬಳಿಕ ಕಡಿಮೆ ರನ್ ಗೆ ವಿಕೆಟ್ ಒಪ್ಪಿಸಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಂಬೈನಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ನಾಲ್ಕನೇ ಏಕದಿನ ಪಂದ್ಯದಲ್ಲಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಾರೆ. ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೂರು Read more…

ಮೊದಲ ಕರ್ವಾ ಚೌತ್ ಸಂಭ್ರಮದಲ್ಲಿ ವಿರುಷ್ಕಾ

ದೇಶದಾದ್ಯಂತ ಅಕ್ಟೋಬರ್ 27ರಂದು ಕರ್ವಾ ಚೌತ್ ಆಚರಿಸಲಾಗಿದೆ. ವಿವಾಹಿತ ಮಹಿಳೆಯರು ವೃತ ಮಾಡಿ, ಪತಿಯ ಆಯಸ್ಸು, ಆರೋಗ್ಯ ವೃದ್ಧಿಗೆ ಪ್ರಾರ್ಥನೆ ಮಾಡಿ ಕರ್ವಾ ಚೌತ್ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ Read more…

‘ಟೈ’ ನಲ್ಲಿ ಅಂತ್ಯ ಕಂಡ ಭಾರತ-ವೆಸ್ಟ್ ಇಂಡೀಸ್ ಪಂದ್ಯ

ವಿಶಾಖಪಟ್ಟಣಂನಲ್ಲಿ ನಡೆದ ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯ ರೋಚಕ ‘ಟೈ’ ನಲ್ಲಿ ಅಂತ್ಯಗೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ 321 ರನ್ Read more…

ಕೊಹ್ಲಿಗೆ ಪತ್ನಿ ಅನುಷ್ಕಾ, ಸೆಹ್ವಾಗ್ ಶುಭ ಕೋರಿದ್ದು ಹೇಗೆ ಗೊತ್ತಾ…?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಕ್ಟೋಬರ್ 24 ಶುಭ ದಿನ. ಕೊಹ್ಲಿ ವೆಸ್ಟ್ ಇಂಡೀಸ್ ವಿರುದ್ಧ ಏಕದಿನ ಪಂದ್ಯದಲ್ಲಿ 10 ಸಾವಿರ ರನ್ ಪೇರಿಸಿ ದಾಖಲೆ ಬರೆದಿದ್ದಾರೆ. Read more…

ಸಚಿನ್ ದಾಖಲೆ ನುಚ್ಚುನೂರು ಮಾಡಿದ ವಿರಾಟ್ ಕೊಹ್ಲಿ

ವಿಶಾಖಪಟ್ಟಣಂ ನಲ್ಲಿ ಇಂದು ನಡೆದ ಭಾರತ-ವೆಸ್ಟ್ ಇಂಡೀಸ್ ನಡುವಿನ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರ ದಾಖಲೆಯನ್ನು ನುಚ್ಚುನೂರು Read more…

ಅಭಿಮಾನಿಗಳ ಮನ ಗೆದ್ದಿದೆ ಕೊಹ್ಲಿ-ಜಡೇಜಾ ಸಂಭ್ರಮಾಚಾರಣೆ

ಇದಪ್ಪಾ ಸೆಲೆಬ್ರೇಶನ್ ಅಂದ್ರೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಟೆಸ್ಟ್ ಸರಣಿಯ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿ ಕ್ಲೀನ್ ಸ್ವೀಪ್ ಮಾಡಿದ್ದ ಟೀಂ ಇಂಡಿಯಾ ಇದೀಗ Read more…

ಕ್ರಿಕೆಟಿಗರ ವಿದೇಶ ಪ್ರವಾಸದಲ್ಲಿ ಗೆಳತಿಯರಿಗೆ ಅವಕಾಶ

ವಿದೇಶ ಪ್ರವಾಸ ವೇಳೆ ಗೆಳತಿ ಅಥವಾ ಪತ್ನಿ ಇರಲು ಅವಕಾಶ ಕಲ್ಪಿಸಿಕೊಡಬೇಕೆಂಬ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮನವಿಯನ್ನು ಬಿಸಿಸಿಐ ಕೊನೆಗೂ ಪುರಸ್ಕರಿಸಿದೆ. ಆದರೆ, ಸರಣಿ Read more…

ಬಹಿರಂಗವಾಯ್ತು ವಿರಾಟ್ ಕೊಹ್ಲಿ ಯಶಸ್ವಿನ ಗುಟ್ಟು

ವಿಶ್ವ ಕ್ರಿಕೆಟ್ ನ ಭಾರಿ ಬೇಡಿಕೆಯ ಆಟಗಾರನಾಗಿರುವ ಭಾರತ ತಂಡ ವಿರಾಟ್ ಕೊಹ್ಲಿ ಇದೀಗ ಯಶಸ್ಸಿನ ಗುಟ್ಟನ್ನು‌ ಬಿಟ್ಟುಕೊಟ್ಟಿದ್ದಾರೆ. 29 ವರ್ಷದ ದೆಹಲಿ ಆಟಗಾರ ಕೊಹ್ಲಿ, ತಮ್ಮ‌ ಯಶಸ್ಸಿನ Read more…

ವಿರಾಟ್ ಕೊಹ್ಲಿ ಮುಡಿಗೇರಿದ ಮತ್ತೊಂದು ದಾಖಲೆ…!

ಕೊಹ್ಲಿ ಬ್ಯಾಟು ಹಿಡಿದು ಮೈದಾನಕ್ಕಿಳಿದರೆ ಸಾಕು ಪ್ರತಿದಿನ ಹೊಸ ಹೊಸ ದಾಖಲೆಗಳು ಸೃಷ್ಟಿಯಾಗುತ್ತಿವೆ. ಪ್ರವಾಸಿ ವೆಸ್ಟ್ ಇಂಡೀಸ್ ವಿರುದ್ಧ ಹೈದರಾಬಾದ್ ನಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ನಲ್ಲಿ ವಿರಾಟ್ Read more…

ಕೊಹ್ಲಿ ಕೈ ಮೇಲಿರುವ ಟ್ಯಾಟೂಗಳ ಹಿಂದಿದೆ ಕುತೂಹಲಕರ ಸಂಗತಿ

ಟೀಂ ಇಂಡಿಯಾದ ಕ್ಯಾಪ್ಟನ್, ಭಾರತದ ಹೊಸ ಯೂಥ್ ಐಕಾನ್ ವಿರಾಟ್ ಕೊಹ್ಲಿ ಟ್ಯಾಟೂ ಪ್ರಿಯ ಎಂಬುದು ಎಲ್ಲರಿಗೂ ತಿಳಿದೇ ಇರುವ ವಿಚಾರ. ಆದರೆ ಕೈತುಂಬಾ ಟ್ಯಾಟೂ ಸಾಮ್ರಾಜ್ಯವನ್ನೇ ಸೃಷ್ಟಿಸಿರುವ Read more…

ಕೊಹ್ಲಿ ಭೇಟಿಗಾಗಿ ಮೈದಾನಕ್ಕೆ ನುಗ್ಗಿದ ಅಭಿಮಾನಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಅಭಿಮಾನಿಗಳ ಸಂಖ್ಯೆ ಎಷ್ಟಿದೆ? ಅವ್ರನ್ನು ಅಭಿಮಾನಿಗಳು ಎಷ್ಟು ಪ್ರೀತಿ ಮಾಡ್ತಾರೆ ಅನ್ನೋದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಕೊಹ್ಲಿಯನ್ನು ಹತ್ತಿರದಿಂದ ನೋಡಲು ಅಭಿಮಾನಿಗಳು ಏನು Read more…

ಹೈದ್ರಾಬಾದ್ ನಲ್ಲಿ ಕೊಹ್ಲಿಗೆ ಚಿಯರ್ ಮಾಡಲಿದ್ದಾರೆ ಪತ್ನಿ ಅನುಷ್ಕಾ

ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಜಯ ಗಳಿಸಿರುವ ಟೀಂ ಇಂಡಿಯಾ ಎರಡನೇ ಟೆಸ್ಟ್ ಗೆ ಸಿದ್ಧವಾಗ್ತಿದೆ. ಶುಕ್ರವಾರ ಹೈದ್ರಾಬಾದ್ ನಲ್ಲಿ ಪಂದ್ಯ ನಡೆಯಲಿದೆ. ಟೀಂ Read more…

ಟೀಂ ಇಂಡಿಯಾದಲ್ಲಿ ಕಾಣದ ‘ಕೈ’ ದರ್ಬಾರ್…?

ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಅನೇಕ ದಾಖಲೆಗಳ ಸರಮಾಲೆಯನ್ನೇ ಧರಿಸಿದ ಸರ್ದಾರ ಎಂಬುದು ಎಲ್ಲರಿಗೂ ತಿಳಿದೇ ಇದೆ. ಇವರ ಬೆನ್ನ ಹಿಂದೆ ನಿಂತು ಇವರಿಗೆ ಬೆಂಬಲ ನೀಡುತ್ತಿರುವವರು Read more…

”ವಿದೇಶಿ ಪ್ರವಾಸ ಮುಗಿಯುವವರೆಗೂ ಜೊತೆಗಿರಬೇಕಂತೆ ಪತ್ನಿಯರು”

ಟೀ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಬಿಸಿಸಿಐಗೆ ಮಹತ್ವದ ವಿನಂತಿಯೊಂದನ್ನು ಮಾಡಿಕೊಂಡಿದ್ದಾರೆ. ವಿದೇಶಿ ಪ್ರವಾಸದ ವೇಳೆ ಪ್ರವಾಸ ಮುಗಿಯುವವರೆಗೂ ಆಟಗಾರರ ಪತ್ನಿಯರೂ ಆಟಗಾರರ ಜೊತೆಗಿರಲು ಅವಕಾಶ ನೀಡಿ ಎಂದು Read more…

ಟೆಸ್ಟ್ ಕ್ರಿಕೆಟ್ ನಲ್ಲಿ ಕೊಹ್ಲಿ ಸಿಡಿಸಿದ ಶತಕಗಳೆಷ್ಟು…?

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ರಾಜಕೋಟ್ ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿದ್ದಾರೆ. ಇದು ವಿರಾಟ್ ಕೊಹ್ಲಿ ಅವರ Read more…

ಯಾವ ಚಾನೆಲ್ ನಲ್ಲಿ ಪ್ರಸಾರವಾಗುತ್ತಿದೆ ವೆಸ್ಟ್ ಇಂಡೀಸ್ ವಿರುದ್ದದ ಭಾರತದ ಮೊದಲ ಟೆಸ್ಟ್ ಪಂದ್ಯ

ಏಷ್ಯಾ ಕಪ್ ನಲ್ಲಿ ಗೆದ್ದು ಬೀಗುತ್ತಿರುವ ಭಾರತ ತಂಡ ಈಗ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಗೆ ಸಜ್ಜಾಗುತ್ತಿದೆ. ಬಿಸಿಸಿಐ ಈಗಾಗಲೇ ವಿಂಡೀಸ್ ವಿರುದ್ಧದ ಪಂದ್ಯಕ್ಕೆ ತಂಡವನ್ನು ಪ್ರಕಟಿಸಿದ್ದು, Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...