alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುವಂತಿದೆ ಈ ವಿಮಾನ ಜಾರಿದ ದೃಶ್ಯ….

ಅಂಕಾರ(ಟರ್ಕಿ): ಪ್ರಯಾಣಿಕರ ವಿಮಾನವೊಂದು ರನ್ ವೇ ಯಿಂದ ಸಮುದ್ರದಂಚಿಗೆ ಜಾರಿದ ಆತಂಕಕಾರಿ ಘಟನೆ ಟರ್ಕಿಯಲ್ಲಿ ನಡೆದಿದೆ. ಪೇಗಾಸಸ್ ಏರ್ ಲೈನ್ಸ್ ಗೆ ಸೇರಿದ ವಿಮಾನ ಇದಾಗಿದ್ದು, ಉತ್ತರ ಟರ್ಕಿಯ Read more…

ಇಲ್ಲಿ ವಿಮಾನಕ್ಕಿಂತ ದುಬಾರಿ ಎತ್ತಿನ ಗಾಡಿ ಸವಾರಿ…!

ಎಲ್ಲಿಯ ಎತ್ತಿನ ಗಾಡಿ, ಎಲ್ಲಿಯ ವಿಮಾನ. ಎತ್ತಿನ ಗಾಡಿಗೂ ವಿಮಾನಕ್ಕೂ ಸಾಟಿಯೇ ಎಂದುಕೊಳ್ಳಬೇಡಿ. ಇಲ್ಲಿನ ಎತ್ತಿನಗಾಡಿಗಳಲ್ಲಿ ಸವಾರಿ ಮಾಡುವವರು ವಿಮಾನಕ್ಕಿಂತ ಹೆಚ್ಚಿನ ಪ್ರಯಾಣ ದರವನ್ನು ಭರಿಸಬೇಕಾಗುತ್ತದೆ. ಅದಕ್ಕೆ ಕಾರಣವೇನು Read more…

ವಿಮಾನದ ಟಾಯ್ಲೆಟ್ ನಲ್ಲಿತ್ತು ನವಜಾತ ಶಿಶುವಿನ ಶವ

ಅಬುದಾಬಿಯಲ್ಲಿ ಮನೆ ಕೆಲಸದವಳಾಗಿ ಕಾರ್ಯ ನಿರ್ವಹಿಸುತ್ತಿದ್ದ 37 ವರ್ಷದ ಮಹಿಳೆಯೊಬ್ಬಳು ಇತಿಹಾದ್ ಏರ್ವೇಸ್ ನಲ್ಲಿ ಜಕಾರ್ತಕ್ಕೆ ತೆರಳುವ ವೇಳೆ ವಿಮಾನದ ಟಾಯ್ಲೆಟ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದು, ಮೃತಪಟ್ಟಿದ್ದ Read more…

ವಿಮಾನ ಸಿಬ್ಬಂದಿ ಯಡವಟ್ಟಿನಿಂದ ಯುವತಿಗೆ ಖುಲಾಯಿಸ್ತು ಅದೃಷ್ಟ

ವಿಮಾನ ಪ್ರಯಾಣ ಅಷ್ಟೊಂದು ಸುಖಕರವಾಗೇನು ಇರುವುದಿಲ್ಲ. ಜನಜಂಗುಳಿ, ಇಕ್ಕಟ್ಟಾದ ಸೀಟುಗಳು, ಮುದುಡಿಕೊಂಡು ಕುಳಿತುಕೊಳ್ಳಬೇಕಾಗುತ್ತದೆ. ಇಡೀ ವಿಮಾನಕ್ಕೆ ಒಬ್ಬರೇ ಪ್ರಯಾಣಿಕರಿದ್ರೆ ಹೇಗಿರಬಹುದು ಹೇಳಿ? ಇಂಥಾ ಅದೃಷ್ಟ ಯುವತಿಯೊಬ್ಬಳಿಗೆ ಸಿಕ್ಕಿತ್ತು. ಏರ್ಲೈನ್ Read more…

ಟಾಯ್ಲೆಟ್ ಕಾರಣಕ್ಕೆ ಮಧ್ಯದಲ್ಲೇ ಇಳಿಯಿತು ವಿಮಾನ…!

ಚಿಕಾಗೊದಿಂದ ಹಾಂಕಾಂಗ್ ಗೆ ತೆರಳುತ್ತಿದ್ದ ಯುನೈಟೆಡ್ ಏರ್ ಲೈನ್ ವಿಮಾನದ ಪ್ರಯಾಣಿಕನೊಬ್ಬ ವಿಮಾನದಲ್ಲಿನ ಬಹುತೇಕ ಶೌಚಾಲಯದಲ್ಲಿ ಎಲ್ಲೆಂದರಲ್ಲಿ ಗಲೀಜು ಮಾಡಿದ್ದು, ಇದರಿಂದಾಗಿ ವಿಮಾನದಲ್ಲಿದ್ದವರಿಗೆ ಕಿರಿಕಿರಿಯಾದ ಕಾರಣ ವಿಮಾನವನ್ನು ಅಲಸ್ಕಾದಲ್ಲಿ Read more…

ವಿಮಾನದ ಎಮರ್ಜೆನ್ಸಿ ಡೋರ್ ತೆರೆದ ಪ್ರಯಾಣಿಕ ಮಾಡಿದ್ದೇನು?

ಪ್ರಯಾಣಿಕರ ಸುರಕ್ಷತೆಗಾಗಿ ವಿಮಾನಗಳಲ್ಲಿ ಎಮರ್ಜೆನ್ಸಿ ಎಕ್ಸಿಟ್ ವ್ಯವಸ್ಥೆ ಮಾಡಲಾಗುತ್ತದೆ. ಎಮರ್ಜೆನ್ಸಿ ಬಾಗಿಲು ಇರುವ ಕಡೆ ಕುಳಿತುಕೊಳ್ಳೋದನ್ನು ಯಾರೂ ಇಷ್ಟಪಡುವುದಿಲ್ಲ. ಯಾಕಂದ್ರೆ ಅಲ್ಲಿ ಕುಳಿತರೆ ಹೊರಗಿನ ದೃಶ್ಯವನ್ನು ವೀಕ್ಷಿಸೋದು ಅಸಾಧ್ಯ. Read more…

ಪತ್ನಿ ಪಕ್ಕದಲ್ಲಿದ್ರೂ ಸಹ ಪ್ರಯಾಣಿಕಳೊಂದಿಗೆ ಅಸಭ್ಯ ವರ್ತನೆ…!

ವಿಮಾನದಲ್ಲಿ ಪಕ್ಕದ ಸೀಟಿನಲ್ಲಿ ಮಲಗಿದ್ದ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯನ್ನು ಮಿಚಿಗನ್ ನ ಫೆಡರಲ್ ಅಧಿಕಾರಿಗಳು ಬಂಧಿಸಿದ್ದಾರೆ. ಬಂಧಿತ ಪ್ರಭು ರಾಮಮೂರ್ತಿ ತಾತ್ಕಾಲಿಕ Read more…

ಗೋವಾದಲ್ಲಿ MIG-29K ವಿಮಾನಕ್ಕೆ ಬೆಂಕಿ

ಗೋವಾದಲ್ಲಿ ಮಿಗ್-29ಕೆ ವಿಮಾನಕ್ಕೆ ಬೆಂಕಿ ತಗುಲಿದೆ. ರನ್ ವೇನಲ್ಲಿ ಎಡವಿದ ವಿಮಾನದಲ್ಲಿ ದಿಢೀರನೆ ಬೆಂಕಿ ಕಾಣಿಸಿಕೊಂಡಿತ್ತು. ಡಾಬೋಲಿನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ಟ್ರೈನಿ ಪೈಲಟ್ Read more…

ಏರ್ ಏಷ್ಯಾ ವಿಮಾನ ಟಿಕೆಟ್ ದರದಲ್ಲಿ ಭಾರೀ ಕಡಿತ…

ಹಬ್ಬಗಳ ಸೀಸನ್ ನಲ್ಲಿ ಪ್ರವಾಸಿಗರಿಗೆ ಖುಷಿ ಸುದ್ದಿಯೊಂದಿದೆ. ಏರ್ ಏಷ್ಯಾ ಅತಿ ಕಡಿಮೆ ದರದಲ್ಲಿ ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಿಕೊಡ್ತಿದೆ. ಕೆಲವೊಂದು ನಿಗದಿತ ಮಾರ್ಗಗಳಿಗೆ ಟಿಕೆಟ್ ದರ Read more…

2018 ರಲ್ಲಿ ಹೊರಟ ವಿಮಾನ ಲ್ಯಾಂಡ್ ಆಗಿದ್ದು 2017 ರಲ್ಲಿ, ಹೇಗೆ ಗೊತ್ತಾ…?

ಕೆಲವರು ಹೊಸ ವರ್ಷದಂದು ಡಬಲ್ ಸೆಲೆಬ್ರೇಶನ್ ಮಾಡಿದ್ದಾರೆ. ಎರಡು ಬಾರಿ ಅವರಿಗೆ ನ್ಯೂ ಇಯರ್ ವೆಲ್ಕಮ್ ಮಾಡೋ ಅವಕಾಶ ಸಿಕ್ಕಿದೆ. ಅದಕ್ಕೆ ಕಾರಣ ಏನ್ ಗೊತ್ತಾ? ಪ್ರಯಾಣ. 2018 Read more…

ವಿಮಾನದಲ್ಲೇ ಮದುವೆ ಪ್ರಪೋಸಲ್ ಇಟ್ಟ ಪೈಲಟ್

‘ಲವ್ ಈಸ್ ಇನ್ ದಿ ಏರ್’ ಅನ್ನೋ ಮಾತು ಇಲ್ಲಿ ಅಕ್ಷರಶಃ ನಿಜವಾಗಿದೆ. ಸ್ಕೈ ವೆಸ್ಟ್ ಏರ್ಲೈನ್ಸ್ ಪೈಲಟ್ ಒಬ್ಬ ವಿಮಾನ ಟೇಕಾಫ್ ಆಗುವ ಕೆಲವೇ ಕ್ಷಣಗಳ ಮೊದಲು Read more…

ದೆಹಲಿ ವಿಮಾನ ನಿಲ್ದಾಣದಲ್ಲಿ ತಪ್ಪಿದೆ ಭಾರೀ ದುರಂತ

ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರೀ ದುರಂತವೊಂದು ತಪ್ಪಿದೆ. ದೆಹಲಿಯಿಂದ ತಿರುವನಂತಪುರಕ್ಕೆ ಹೊರಟಿದ್ದ ವಿಮಾನದ ರೆಕ್ಕೆ ಪಕ್ಕದಲ್ಲಿ ಇಂಧನ ಸೋರಿಕೆಯಾಗುತ್ತಿದ್ದುದ್ದನ್ನು ಗಮನಿಸಿ ತಕ್ಷಣವೇ ಪ್ರಯಾಣಿಕರನ್ನು ಕೆಳಗಿಳಿಸಲಾಗಿದೆ. ಮಂಗಳವಾರದಂದು Read more…

‘ದಂಗಲ್’ ನಟಿಗೆ ವಿಮಾನದಲ್ಲಿ ಕಿರುಕುಳ

ಮುಂಬೈ: ಆಘಾತಕಾರಿ ಘಟನೆಯಲ್ಲಿ ‘ದಂಗಲ್’ ಚಿತ್ರದ ನಟಿ ಜೈರಾ ವಾಸಿಮ್ ಅವರಿಗೆ ವಿಮಾನದಲ್ಲಿ ದುಷ್ಕರ್ಮಿಯೊಬ್ಬ ಕಿರುಕುಳ ನೀಡಿದ್ದಾನೆ. ದೆಹಲಿಯಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣಿಸುವಾಗ ಕಿರಾತಕನೊಬ್ಬ ಕಾಲಿನಿಂದ ಜೈರಾ ದೇಹವನ್ನು Read more…

70 ವರ್ಷದ ವೃದ್ಧನಿಗಾಗಿ ವಿಮಾನದಲ್ಲೇ ಕಾದಿದ್ದ ಜವರಾಯ

ಮುಂಬೈನಿಂದ ಅಮೃತಸರಕ್ಕೆ ಪ್ರಯಾಣಿಸುತ್ತಿರುವ ವೇಳೆ 70 ವರ್ಷದ ವೃದ್ಧನೊಬ್ಬ ವಿಮಾನದಲ್ಲೇ ಮೃತಪಟ್ಟಿದ್ದಾನೆ. ವಿಮಾನದಲ್ಲಿ ಕುಳಿತಿದ್ದಾಗ ಆತನ ದಂತ ಮತ್ತು ಕೆಳದವಡೆ ಕಳಚಿ ಹೋಗಿತ್ತು. ಅದು ಗಂಟಲಿನಲ್ಲಿ ಸಿಕ್ಕಿಹಾಕಿಕೊಂಡು ಶ್ವಾಸನಾಳವನ್ನು Read more…

ವಿಮಾನ ಪ್ರಯಾಣಿಕರನ್ನು ಬೆಚ್ಚಿಬೀಳಿಸಿತ್ತು ‘ವೈಫೈ’ ಹೆಸರು…!

ಜನರು ತಮ್ಮ ವೈಫೈ ಹೆಸರುಗಳನ್ನು ಸಖತ್ ಡಿಫರೆಂಟ್ ಆಗಿ ಇಟ್ಟುಕೊಳ್ತಾರೆ. ಆದ್ರೆ ಟರ್ಕಿಶ್ ಏರ್ ಲೈನ್ಸ್ ಗೆ ಸೇರಿದ ವಿಮಾನದಲ್ಲಿ ವ್ಯಕ್ತಿಯೊಬ್ಬನ ವೈಫೈ ಹಾಟ್ ಸ್ಪಾಟ್ ಹೆಸರು ಭಾರೀ Read more…

ಫೇಸ್ಬುಕ್ ಸಂಸ್ಥಾಪಕನ ಸಹೋದರಿಗೆ ಲೈಂಗಿಕ ಕಿರುಕುಳ

ಫೇಸ್ಬುಕ್ ಒಡೆಯ ಮಾರ್ಕ್ ಜುಕರ್ಬರ್ಗ್ ಸಹೋದರಿಗೆ ವಿಮಾನದಲ್ಲಿ ಲೈಂಗಿಕ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ. ಈ ಘಟನೆ ಬಗ್ಗೆ ರಾಂಡಿ ಜುಕರ್ಬರ್ಗ್ ಫೇಸ್ಬುಕ್ ನಲ್ಲಿ ಬರೆದುಕೊಂಡಿದ್ದಾರೆ. ರಾಂಡಿ Read more…

ವೈರಲ್ ಆಗಿದೆ ಮಾನುಷಿ-ಸುಷ್ಮಿತಾರ ಈ ವಿಡಿಯೋ

2017ರ ವಿಶ್ವ ಸುಂದರಿಯಾಗಿ ಆಯ್ಕೆಯಾಗುವ 2 ತಿಂಗಳುಗಳ ಹಿಂದಷ್ಟೆ ಮಾನುಷಿ ಚಿಲ್ಲರ್ ಗೆ ವಿಮಾನದಲ್ಲಿ ಸುಷ್ಮಿತಾ ಸೇನ್ ಭೇಟಿಯಾಗಿದ್ರು. ಆ ಸಂದರ್ಭದಲ್ಲಿ ಸುಷ್ಮಿತಾ ಹಾಗೂ ಮಾನುಷಿ ನಡುವೆ ನಡೆದ Read more…

ವಿಮಾನ ಪ್ರಯಾಣಿಕರಲ್ಲಿ ಭಯ ಹುಟ್ಟಿಸಿದೆ ಈ ವಿಡಿಯೋ

ಆಗಸದಲ್ಲಿ ಹಾರಾಡುತ್ತಿದ್ದ ವಿಮಾನದ ಕಿಟಕಿ ಸಂಪೂರ್ಣ ಸಡಿಲವಾಗಿರುವ ವಿಡಿಯೋ ಒಂದನ್ನು ಆನ್ ಲೈನ್ ನಲ್ಲಿ ಪೋಸ್ಟ್ ಮಾಡಲಾಗಿದೆ. ನವೆಂಬರ್ 20ರಂದು ಚಿಲಿ ದೇಶದ ಮೇಲೆ ವಿಮಾನ ಸಂಚರಿಸುತ್ತಿದ್ದಾಗ ಈ Read more…

ಇಳಿಕೆಯಾಗಲಿದೆ ವಿಮಾನ ಟಿಕೆಟ್ ರದ್ದತಿ ಶುಲ್ಕ

ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿದ್ರೆ ಅದಕ್ಕೂ ನೀವು ಶುಲ್ಕ ಕಟ್ಟಬೇಕು. ಕೆಲವು ವಿಮಾನಯಾನ ಸಂಸ್ಥೆಗಳಂತೂ 3000 ರೂಪಾಯಿ ಟಿಕೆಟ್ ರದ್ದತಿ ಶುಲ್ಕ ವಿಧಿಸುತ್ತಿವೆ. ಇದು ತೀರಾ ಅತಿಯಾಯ್ತು ಅನ್ನೋದು Read more…

ಮತ್ತಷ್ಟು ದುಬಾರಿಯಾಗಲಿದೆ ವಿಮಾನ ಪ್ರಯಾಣ

ವಿಮಾನ ಪ್ರಯಾಣಿಕರ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆ ಇದೆ. ಕೇಂದ್ರ ಸರ್ಕಾರ ಪ್ರಯಾಣಿಕರ ಸೇವಾ ಶುಲ್ಕ ಹೆಚ್ಚಳಕ್ಕೆ ಮುಂದಾಗಿದ್ದು, ಟಿಕೆಟ್ ದರ ಹೆಚ್ಚಾಗಲಿದೆ. ವಿಮಾನ ನಿಲ್ದಾಣಗಳಲ್ಲಿನ ಭದ್ರತಾ ವೆಚ್ಚ Read more…

ಸಸ್ಯಾಹಾರ ಬಯಸಿದ ಪ್ರಯಾಣಿಕನಿಗೆ ಸಿಕ್ಕಿದ್ದೇನು ಗೊತ್ತಾ?

ವಿಮಾನ ಪ್ರಯಾಣದ ವೇಳೆ ಪ್ರಯಾಣಿಕರಿಗೆ ಏರ್ಲೈನ್ಸ್ ಸಿಬ್ಬಂದಿ ಅವರು ಬಯಸಿದ ಆಹಾರವನ್ನು ಸರಬರಾಜು ಮಾಡುತ್ತಾರೆ. ಸಸ್ಯಾಹಾರ ಮತ್ತು ಮಾಂಸಹಾರದ ಜೊತೆಗೆ ಕೆಲ ವಿಮಾನಗಳಲ್ಲಿ ಮದ್ಯವನ್ನೂ ಪೂರೈಸುತ್ತಾರೆ. ಆದರೆ ಸಸ್ಯಾಹಾರ Read more…

ನಂಬಿದ್ರೆ ನಂಬಿ ಬಿಟ್ರೆ ಬಿಡಿ! ಆನ್ ಲೈನ್ ನಲ್ಲಿ ಮಾರಾಟವಾಯ್ತು ಜೆಟ್ ವಿಮಾನ

ಇ-ಕಾಮರ್ಸ್ ಕಂಪನಿಗಳು ಆನ್ ಲೈನ್ ನಲ್ಲಿ ಭಾರೀ ವಹಿವಾಟು ನಡೆಸುತ್ತಿದ್ದು, ಭಾರತದಲ್ಲಿ ಫ್ಲಿಪ್ಕಾರ್ಟ್, ಅಮೆಜಾನ್, ಸ್ನ್ಯಾಪ್ ಡೀಲ್ ಮೊದಲಾದ ಕಂಪನಿಗಳು ಮುಂಚೂಣಿಯಲ್ಲಿವೆ. ಕಡಿಮೆ ಬೆಲೆಯಲ್ಲಿ ಮನೆ ಬಾಗಿಲಿಗೇ ವಸ್ತುಗಳು Read more…

ಶೀಘ್ರದಲ್ಲೇ ಹಾರಾಟ ಆರಂಭಿಸಲಿದೆ ಮೋದಿ ಹೆಸರಿನ ವಿಮಾನ

ಭಾರತದ ಬಹುದೊಡ್ಡ ಉದ್ಯಮಿಗಳಿಂದ ಸಾಧ್ಯವಾಗದೇ ಇರೋದನ್ನು ಅಮೋಲ್ ಯಾದವ್ ಸಾಧಿಸಿದ್ದಾರೆ. ಅವರ 6 ವರ್ಷಗಳ ಪ್ರಯತ್ನ ಕೊನೆಗೂ ಕೈಗೂಡಿದೆ. ಸ್ವಂತ ವಿಮಾನ ಹೊಂದಬೇಕೆಂಬ ಕನಸನ್ನು ನನಸು ಮಾಡಿಕೊಳ್ಳಲು ಅಮೋಲ್ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ವಿಮಾನ ಪತನದ ದೃಶ್ಯ

ಫ್ಲೋರಿಡಾದಲ್ಲಿ ವಿಮಾನ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಸಿಂಗಲ್ ಎಂಜಿನ್ ರಾಕ್ ವೆಲ್ ಇಂಟರ್ ನ್ಯಾಶನಲ್ ವಿಮಾನ ಕ್ಲಿಯರ್ ವಾಟರ್ ಏರ್ ಪಾರ್ಕ್ ನಿಂದ ಹೊರಟಿತ್ತು. ವಿಮಾನದಲ್ಲಿ ಪೈಲಟ್ ಮಾರ್ಕ್ Read more…

ವಿಮಾನದಲ್ಲಿ ಆತಂಕಕ್ಕೆ ಕಾರಣವಾಯ್ತು ಲ್ಯಾಪ್ಟಾಪ್

ಕೇರಳದ ತಿರುವನಂತಪುರಂನಿಂದ ಬೆಂಗಳೂರಿಗೆ ಹೊರಟಿದ್ದ ವಿಮಾನದಲ್ಲಿದ್ದ ಲ್ಯಾಪ್ಟಾಪ್ ಒಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಇಂಡಿಯೋ 6E-445 ವಿಮಾನದಲ್ಲಿ ಇಟ್ಟಿದ್ದ ಕಪ್ಪು ಬಣ್ಣದ ಬ್ಯಾಗ್ ಒಂದರಿಂದ ಸುಟ್ಟ ವಾಸನೆ ಬರಲಾರಂಭಿಸಿತ್ತು. ಬ್ಯಾಗ್ Read more…

ವಿಮಾನದಲ್ಲೇ ಪತಿಯೊಂದಿಗೆ ಫೈಟ್ ಗೆ ನಿಂತಿದ್ಲು ಪತ್ನಿ…!

ದೋಹಾದಿಂದ ಬಾಲಿಗೆ ಕತಾರ್ ಏರ್ವೇಸ್ ನಲ್ಲಿ ಪತಿ ಹಾಗೂ ಮಕ್ಕಳೊಂದಿಗೆ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬಳಿಗೆ ಪ್ರಯಾಣದ ವೇಳೆ ಪತಿ ತನಗೆ ವಂಚಿಸುತ್ತಿರುವುದರ ಅರಿವಾಗಿದ್ದು, ಇದರಿಂದ ಆಕ್ರೋಶಗೊಂಡ ಆಕೆ ಕಂಠಪೂರ್ತಿ ಮದ್ಯ Read more…

ಪ್ರಯಾಣಿಕರನ್ನು ನಡುಮಧ್ಯೆ ಕೈ ಬಿಟ್ಟಿದೆ ಪಾಕ್ ಏರ್ಲೈನ್ಸ್

ಯುಎಇ ಯ ಅಬುಧಾಬಿಯಿಂದ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ರಹೀಂ ಯಾರ್ ಖಾನ್ ಗೆ ತೆರಳುತ್ತಿದ್ದ ಪಾಕಿಸ್ತಾನ ಇಂಟರ್ ನ್ಯಾಷನಲ್ ಏರ್ ಲೈನ್ಸ್ ವಿಮಾನ ತಾಂತ್ರಿಕ ದೋಷದ ಕಾರಣಕ್ಕೆ ಲಾಹೋರ್ Read more…

ವಿಮಾನದಲ್ಲೇ ಪ್ರೇಯಸಿಗೆ ಪ್ರಪೋಸ್ ಮಾಡಿದ ಪೈಲೆಟ್

ಇತ್ತೀಚಿನ ದಿನಗಳಲ್ಲಿ ಸಂಗಾತಿಯನ್ನು ಖುಷಿಗೊಳಿಸಲು ಜನರು ಚಿತ್ರವಿಚಿತ್ರ ಕೆಲಸಗಳನ್ನು ಮಾಡ್ತಾರೆ. ವಿಭಿನ್ನ ರೀತಿಯಲ್ಲಿ ಪ್ರೇಮ ನಿವೇದನೆ ಮಾಡ್ತಾರೆ. ಜೋರ್ಡಾನ್ ನಲ್ಲಿ ಪೈಲೆಟ್ ಒಬ್ಬ ಸಂಗಾತಿಗೆ ವಿಮಾನದಲ್ಲಿಯೇ ಪ್ರೇಮ ನಿವೇದನೆ Read more…

ವಿಮಾನದ ಶೌಚಾಲಯದಲ್ಲಿ ಬೆದರಿಕೆ ಪತ್ರ ಇಟ್ಟ ಭೂಪ

ಮುಂಬೈ-ದೆಹಲಿ ನಡುವಣ ಜೆಟ್ ಏರ್ವೇಸ್ ವಿಮಾನದ ಟಾಯ್ಲೆಟ್ ನಲ್ಲಿ ಬಾಂಬ್ ಇದೆ ಅಂತಾ ನೋಟ್ ಬರೆದಿಟ್ಟಿದ್ದ ಆಭರಣ ವ್ಯಾಪಾರಿಯನ್ನು ಪೊಲೀಸರು ಬಂಧಿಸಿದ್ದಾರೆ. ಬ್ರಿಜು ಕಿಶೋರ್ ಸಲ್ಲಾ ಬಂಧಿತ ಆರೋಪಿ. Read more…

ಮನೆ ಮೇಲೆ ಬಿತ್ತು ವಿಮಾನದ ಬಾಗಿಲು

ತೆಲಂಗಾಣದಲ್ಲಿ ಕೆಳಮಟ್ಟದಲ್ಲಿ ಹಾರುತ್ತಿದ್ದ ವಿಮಾನವೊಂದರ ಬಾಗಿಲು ಮುರಿದು ಮನೆಯೊಂದರ ಟೆರೆಸ್ ಮೇಲೆ ಬಿದ್ದಿದೆ. ಈ ಅವಘಡದಲ್ಲಿ ಒಬ್ಬ ವ್ಯಕ್ತಿ ಗಾಯಗೊಂಡಿದ್ದಾನೆ. ಸಿಕಂದರಾಬಾದ್ ನ ಗಣೇಶ್ ಯಾದವ್ ಎಂಬುವವರ ಮನೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...