alex Certify
ಕನ್ನಡ ದುನಿಯಾ       Mobile App
       

Kannada Duniya

ಕರೆಂಟ್ ಬಿಲ್ ಕಂಡು ಕಂಗಾಲಾದ ತರಕಾರಿ ವ್ಯಾಪಾರಿ ನೇಣಿಗೆ ಶರಣು

8.64 ಲಕ್ಷ ರೂಪಾಯಿ ಕರೆಂಟ್ ಬಿಲ್ ಬಂದದ್ದನ್ನು ನೋಡಿದ ತರಕಾರಿ ವ್ಯಾಪಾರಿಯೊಬ್ಬ ಆಘಾತಗೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 40 ವರ್ಷದ ತರಕಾರಿ ವ್ಯಾಪಾರಿ ಜಗನ್ನಾಥ್ ಶೆಲ್ಕೆ Read more…

ಈ ಗ್ರಾಮದಲ್ಲಿ 22 ವರ್ಷಗಳ ಬಳಿಕ ಮೊಳಗಿದೆ ಮಂಗಳವಾದ್ಯ

23 ವರ್ಷದ ಪವನ್ ಕುಮಾರ್ ಕೆಲ ದಿನಗಳ ಹಿಂದೆ ವೈವಾಹಿಕ ಬದುಕಿಗೆ ಕಾಲಿಟ್ಟ ವೇಳೆ ಆತನ ಗ್ರಾಮಸ್ಥರಿಗೆ ಇನ್ನಿಲ್ಲದ ಸಂತಸ. ತಮ್ಮ ಗ್ರಾಮಕ್ಕೆ ತಟ್ಟಿದ ಕಳಂಕವೊಂದು ಕೊನೆಗೂ ತಪ್ಪಿತೆಂಬ Read more…

ಸ್ವಾತಂತ್ರ್ಯ ಬಂದು 70 ವರ್ಷಗಳ ಬಳಿಕ ಈ ಹಳ್ಳಿಗೆ ಬಂದಿದೆ ವಿದ್ಯುತ್

ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 70 ವರ್ಷಗಳಾದರೂ ಇನ್ನೂ ಕೆಲ ಕುಗ್ರಾಮಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ಹಳ್ಳಿಗಳ ಜನರು ಸಾಮಾನ್ಯ ಬದುಕಿಗಾಗಿ ಪರದಾಡುವಂತಾಗಿದೆ. ಇದಕ್ಕೆ ತಾಜಾ Read more…

ಚರಂಡಿ ನೀರಿನಲ್ಲಿ ಕೋಟ್ಯಾಂತರ ರೂ. ಗಳಿಸಲಿದೆ ಸರ್ಕಾರ

ವಿಶ್ವ ಜಲ ದಿನವನ್ನು ಎಲ್ಲೆಡೆ ಆಚರಿಸಲಾಗ್ತಿದೆ. ಜಲ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಗ್ತಿದೆ. ಬತ್ತಿ ಹೋಗುತ್ತಿರುವ ನೀರಿನ ಬಗ್ಗೆ ಕಳವಳ ವ್ಯಕ್ತವಾಗ್ತಿದೆ. ಈ ಮಧ್ಯೆ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ Read more…

ಟಿಸಿ ದುರಸ್ತಿ ವೇಳೆ ನಡೀತು ಅವಘಡ, ಇಬ್ಬರ ಸಾವು

ವಿಜಯಪುರ: ವಿದ್ಯುತ್ ಪರಿವರ್ತಕ(ಟಿಸಿ) ದುರಸ್ತಿ ಮಾಡುವ ಸಂದರ್ಭದಲ್ಲಿ ವಿದ್ಯುತ್ ತಂತಿ ಸ್ಪರ್ಶಿಸಿ, ಇಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಬಸವನಬಾಗೇವಾಡಿಯಲ್ಲಿ ನಡೆದಿದೆ. ಮೃತರನ್ನು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲ್ಲೂಕು Read more…

ಕೃಷಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ವಿದ್ಯುತ್ ಉಪಕೇಂದ್ರಗಳಿಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೃಷಿ ಪಂಪ್ ಸೆಟ್ ಗಳಿಗೆ 6 Read more…

ಕರೆಂಟ್ ಬಿಲ್ ನೋಡಿ ‘ಶಾಕ್’ ಗೊಳಗಾದ್ಲು ಮಹಿಳೆ…!

ಅಮೆರಿಕದ ಮಹಿಳೆಯೊಬ್ಳು ಕರೆಂಟ್ ಬಿಲ್ ನೋಡಿ ಅಕ್ಷರಶಃ ಬೆಚ್ಚಿಬಿದ್ದಿದ್ದಾಳೆ. ಕ್ರಿಸ್ಮಸ್ ಹಾಲಿಡೇ ಸಮಯದಲ್ಲಿ ಆಕೆಗೆ ಬರೋಬ್ಬರಿ 284 ಬಿಲಿಯನ್ ಡಾಲರ್ ವಿದ್ಯುತ್ ಬಿಲ್ ಬಂದಿದೆ. 2018ರ ನವೆಂಬರ್ ಒಳಗೆ Read more…

ಸ್ವಾತಂತ್ರ್ಯ ಬಂದು 71 ವರ್ಷಗಳಾದ್ರೂ ಈ ಗ್ರಾಮಕ್ಕಿರಲಿಲ್ಲ ವಿದ್ಯುತ್ ಸಂಪರ್ಕ

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕರೂ ಛತ್ತೀಸ್ಗಢದ ಈ ಗ್ರಾಮ ಮಾತ್ರ ಅಂಧಕಾರದಲ್ಲಿತ್ತು. ಭಾರತ ಸ್ವತಂತ್ರವಾಗಿ 71 ವರ್ಷಗಳ ಬಳಿಕ ಬಲ್ರಾಂಪುರ ಜಿಲ್ಲೆಯ ಜೋಕಾಪಥ್ ಗ್ರಾಮಕ್ಕೆ ಬೆಳಕು ಬಂದಿದೆ. ಇದೇ Read more…

ವಿದ್ಯುತ್ ಸಂಪರ್ಕ ಕಲ್ಪಿಸಲು 300 ಕಿ.ಮೀ. ನಡಿಗೆ…!

ಪರ್ವತಗಳ ಸಮೀಪ ಇರುವ ಕುಗ್ರಾಮಗಳಲ್ಲಿ ಚಾರಣ ಮಾಡುವ ಸಾಹಸಿಗಳಿಗೆ ಎದುರಾಗುವ ದೊಡ್ಡ ಸಮಸ್ಯೆ ಅಂದ್ರೆ ವಿದ್ಯುತ್. ಕೆಲವೊಂದು ಊರುಗಳಲ್ಲಿ ಮೊಬೈಲ್ ಚಾರ್ಜ್ ಮಾಡಲು ಕೂಡ ವಿದ್ಯುತ್ ವ್ಯವಸ್ಥೆಯೇ ಇರುವುದಿಲ್ಲ. Read more…

ಸದ್ದಿಲ್ಲದೇ ಶುರುವಾಗಿದೆಯಾ ಲೋಡ್ ಶೆಡ್ಡಿಂಗ್…?

ಕರೆಂಟ್ ಬಂತಾ..? ಕರೆಂಟ್ ಇದೆಯಾ..? ಇದು ಕಳೆದ 2 ದಿನಗಳಿಂದ ಅನೇಕ ಕಡೆಗಳಲ್ಲಿ ಕೇಳಿ ಬರುತ್ತಿರುವ ಮಾತಾಗಿದೆ. ರಾಜ್ಯದ ಬಹುತೇಕ ಕಡೆಗಳಲ್ಲಿ ಲೋಡ್ ಶೆಡ್ಡಿಂಗ್ ಸದ್ದಿಲ್ಲದೇ ಶುರುವಾಗಿದೆ. ಸಾಮಾನ್ಯವಾಗಿ Read more…

ರೈತನಿಗೆ 25 ಕೋಟಿ ರೂ. ಬಿಲ್ ನೀಡಿದ್ದ ವಿದ್ಯುತ್ ಇಲಾಖೆ..!

ಉತ್ತರ ಪ್ರದೇಶದ ಮೀರತ್ ನ ಶಾಮ್ಲಿಯಲ್ಲಿ ವಿದ್ಯುತ್ ಇಲಾಖೆ ತಾನು ಮಾಡಿದ ತಪ್ಪನ್ನು ಸರಿಪಡಿಸಿಕೊಂಡಿದೆ. ಜುಲೈ 25ರಂದು ಇಲಾಖೆ, ಕುಟುಂಬವೊಂದಕ್ಕೆ 25 ಕೋಟಿ ರೂಪಾಯಿ ಬಾಕಿ ಬಿಲ್ ರವಾನೆ Read more…

ಸ್ಮಾರ್ಟ್ಫೋನ್ ಚಾರ್ಜ್ ಮಾಡುತ್ತೆ ನಿಂಬೆ..!

ಮಳೆಗಾಲ ಶುರುವಾಗ್ತಾ ಇದೆ. ಅನೇಕ ಊರುಗಳಲ್ಲಿ ಮಳೆ-ಗಾಳಿಗೆ ವಿದ್ಯುತ್ ಕಂಬಗಳು ನೆಲಕ್ಕುರುಳಿ ಕರೆಂಟ್ ವ್ಯತ್ಯಯವುಂಟಾಗುತ್ತದೆ. ಕರೆಂಟ್ ಇಲ್ಲದೆ ಮೊಬೈಲ್ ಚಾರ್ಜ್ ಮಾಡೋಕೆ ಸಾಧ್ಯವಿಲ್ಲ. ಏನು ಮಾಡೋದಪ್ಪಾ ಅಂತಾ ಅನೇಕರು Read more…

ಪ್ರತಿ ಮನೆಗೂ ಬೆಳಕು ನೀಡಿದ ಭಾರತದ ಮೊದಲ ರಾಜ್ಯ

ಕೇರಳ ಅಭಿವೃದ್ಧಿಯಲ್ಲಿ ಮುಂದಿದೆ. ಶಿಕ್ಷಣದಲ್ಲೂ ಹಿಂದೆ ಬಿದ್ದಿಲ್ಲ. ಇದೀಗ ಪ್ರತಿ ಮನೆಗೂ ವಿದ್ಯುತ್ ಸಂಪರ್ಕ ಕಲ್ಪಿಸಿದ ಭಾರತದ ಮೊದಲ ರಾಜ್ಯ ಎನಿಸಿಕೊಂಡಿದೆ. ಸರ್ಕಾರದ ಮೊದಲ ವರ್ಷಾಚರಣೆ ಸಂದರ್ಭದಲ್ಲಿ ಸಿಎಂ Read more…

ವಿದ್ಯುತ್ ಕಳ್ಳತನ ತಪ್ಪಿಸಲು ಪ್ರತ್ಯೇಕ ಠಾಣೆ

ಪ್ರತಿಯೊಂದು ಮನೆಗೂ 24 ಗಂಟೆಗಳ ಕಾಲ ವಿದ್ಯುತ್ ನೀಡುವ ಗುರಿ ಹೊಂದಿದೆ ಉತ್ತರ ಪ್ರದೇಶ ಸರ್ಕಾರ. ಆದ್ರೆ ವಿದ್ಯುತ್ ಕಳ್ಳತನ ಸರ್ಕಾರಕ್ಕೊಂದು ದೊಡ್ಡ ಸಮಸ್ಯೆಯಾಗಿದೆ. ವಿದ್ಯುತ್ ಕಳ್ಳತನಕ್ಕೆ ಕಡಿವಾಣ Read more…

ಕಂತಿನಲ್ಲಿ ಎಸಿ ನೀಡಲಿದೆ ಮೋದಿ ಸರ್ಕಾರ

ಬಿಸಿಲ ಧಗೆಯಿಂದ ದೇಶದ ಜನರನ್ನು ರಕ್ಷಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ಬಿಸಿಲು ಹಾಗು ಕರೆಂಟ್ ಬಿಲ್ ನಿಂದ ಜನರಿಗೆ ನೆಮ್ಮದಿ ನೀಡಲು ಜನರಿಗೆ ಏರ್ ಕಂಡೀಷನ್ ವ್ಯವಸ್ಥೆ Read more…

ಮುಲಾಯಂ ಗೆ ಬಿಸಿ ಮುಟ್ಟಿಸಿದ ಯೋಗಿ ಸರ್ಕಾರ

ಉತ್ತರ ಪ್ರದೇಶದಲ್ಲಿ ಯೋಗಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಹಲವು ಬದಲಾವಣೆಗಳನ್ನು ತರಲಾಗುತ್ತಿದೆ. ಜೈಲುಗಳಲ್ಲಿರುವ ಸಾಮಾನ್ಯ ಕೈದಿಗಳೂ ಒಂದೇ ಡಾನ್ ಗಳು ಒಂದೇ ಎಂದಿರುವ ಸರ್ಕಾರ, ಎಲ್ಲರನ್ನು Read more…

ವಿದ್ಯುತ್ ಪ್ರವಹಿಸಿ ಇಬ್ಬರು ಸಾವು

ಬೆಂಗಳೂರು: ಹೋಟೆಲ್ ನಲ್ಲಿ ಸಂಪ್ ಕ್ಲೀನ್ ಮಾಡುವ ಸಂದರ್ಭದಲ್ಲಿ ವಿದ್ಯುತ್ ಪ್ರವಹಿಸಿ, ಇಬ್ಬರು ಮೃತಪಟ್ಟ ಘಟನೆ ಬೆಂಗಳೂರಿನ ದೊಮ್ಮಲೂರಿನಲ್ಲಿ ನಡೆದಿದೆ. ದೊಮ್ಮಲೂರು ಮುಖ್ಯರಸ್ತೆಯ ಹೋಟೆಲ್ ನಲ್ಲಿ ಕೆಲಸ ಮಾಡುತ್ತಿದ್ದ Read more…

49 ಲಕ್ಷ ಮೌಲ್ಯದ ಕರೆಂಟ್ ಕದ್ದಿದ್ದಾಳಂತೆ ಈ ನಟಿ..!

ಬಾಲಿವುಡ್ ನಟಿ ರತಿ ಅಗ್ನಿಹೋತ್ರಿ ಮತ್ತವರ ಪತಿ ಅನಿಲ್ ವಿರ್ವಾನಿ ಅವರ ವಿರುದ್ಧ ವಿದ್ಯುತ್ ಕಳ್ಳತನ ಮಾಡಿರುವ ಆರೋಪ ಕೇಳಿ ಬಂದಿದೆ. ಇವರು 48.96 ಲಕ್ಷ ರೂಪಾಯಿ ಮೌಲ್ಯದ Read more…

ಚೆನ್ನೈನಲ್ಲಿ ಆರಂಭವಾಯ್ತು ಸಾರಿಗೆ ಸಂಚಾರ

ಚೆನ್ನೈ: ‘ವಾರ್ಧಾ’ ಚಂಡಮಾರುತದ ಅಬ್ಬರಕ್ಕೆ ತತ್ತರಿಸಿದ್ದ ಚೆನ್ನೈನಲ್ಲಿ, ಕೆಲವೆಡೆ  ಜನ ಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ಸಾರಿಗೆ ಸಂಚಾರ ಆರಂಭವಾಗಿದ್ದು, ಕೆಲವು ಅಂಗಡಿ ಮುಂಗಟ್ಟುಗಳು ಬಾಗಿಲು ತೆರೆದಿವೆ. ಅನೇಕ Read more…

ಗ್ರಾಹಕರಿಗೆ ವಿದ್ಯುತ್ ದರ ಹೆಚ್ಚಳ ಶಾಕ್

ಬೆಂಗಳೂರು: ವಿದ್ಯುತ್ ದರ ಹೆಚ್ಚಳ ಮಾಡುವಂತೆ. ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆ.ಇ.ಆರ್.ಸಿ.) ವಿದ್ಯುತ್ ಕಂಪನಿಗಳು ಪ್ರಸ್ತಾವನೆ ಸಲ್ಲಿಸಿವೆ. ಪ್ರತಿ ಯೂನಿಟ್ ವಿದ್ಯುತ್ ಗೆ 1.40 ರೂ. ಏರಿಕೆ ಮಾಡಬೇಕೆಂದು Read more…

ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಸಾವು

ರಾಮನಗರ: ವಿದ್ಯುತ್ ಪ್ರವಹಿಸಿ ಇಂಜಿನಿಯರಿಂಗ್ ವಿದ್ಯಾರ್ಥಿ ಮೃತಪಟ್ಟ ಘಟನೆ, ರಾಮನಗರದ ರಾಯರ ದೊಡ್ಡಿಯಲ್ಲಿ ನಡೆದಿದೆ. ಕೋಲಾರ ಜಿಲ್ಲೆ ಶ್ರೀನಿವಾಸಪುರದ ಭಾಸ್ಕರ್(20) ಮೃತಪಟ್ಟವರು. ಭಾನುವಾರ ಬೆಳಿಗ್ಗೆ ಬಟ್ಟೆ ತೊಳೆದು ಒಣಗಿಸಲು Read more…

ಕರೆಂಟ್ ಬಿಲ್ ನೋಡಿಯೇ ಶಾಕ್ ಆಗಿದ್ದಾರೆ ನಿವೃತ್ತ ಕರ್ನಲ್

ಹರಿಯಾಣದ ವಿದ್ಯುತ್ ನಿಗಮ, ನಿವೃತ್ತ ಕರ್ನಲ್ ಒಬ್ಬರಿಗೆ ಬಿಲ್ ಮೂಲಕವೇ ಶಾಕ್ ನೀಡಿದೆ. ಸೆಪ್ಟೆಂಬರ್ ಹಾಗೂ ಅಕ್ಟೋಬರ್ ನಲ್ಲಿ ಬಳಕೆಯಾದ ವಿದ್ಯುತ್ ಗೆ ಬರೋಬ್ಬರಿ 26 ಲಕ್ಷ ರೂ. ಬಿಲ್ Read more…

ಆಸ್ಪತ್ರೆಯಲ್ಲಿದ್ರು ನಾಲ್ವರು ಗರ್ಭಿಣಿಯರು, ಒಮ್ಮೆಲೆ ಹೋಯ್ತು ಕರೆಂಟ್..!

ಹರ್ಯಾಣದ ಪಾಣಿಪತ್ ನ ಆಸ್ಪತ್ರೆಯೊಂದರ ಸಾಮಾನ್ಯ ಹೆರಿಗೆ ವಾರ್ಡ್ ಬಳಿ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿತ್ತು. ಇದರಿಂದಾಗಿ ನಾಲ್ಕು ಗಂಟೆಗಳ ಕಾಲ ಕರೆಂಟ್ ಇಲ್ಲದೆ ರೋಗಿಗಳ ಹಾಗೂ Read more…

ನನ್ನ ಬೀದಿಯ ಟ್ರಾನ್ಸ್ ಫಾರ್ಮರ್ ಎಲ್ಲಿದೆ? ವಿದ್ಯುತ್ ಮಂಡಳಿಗೆ ಅಶ್ವಿನ್ ಗೂಗ್ಲಿ

ನಮ್ಮ ಆಡಳಿತ ವ್ಯವಸ್ಥೆ ಮತ್ತು ಭ್ರಷ್ಟಾಚಾರದ ವಿರುದ್ಧ ಸಿಡಿದೇಳಲು ಸಾಮಾಜಿಕ ಜಾಲತಾಣಗಳು ಸ್ಪೂರ್ತಿಯಾಗುತ್ತಿವೆ. ಟ್ವಿಟ್ಟರ್ ನಲ್ಲಿ ಭಾರತದ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್, ತಮಿಳುನಾಡು ವಿದ್ಯುತ್ ಮಂಡಳಿ ವಿರುದ್ಧ Read more…

ಪಂಪ್ ಸೆಟ್ ಗಳಿಗೆ 7 ಗಂಟೆ ವಿದ್ಯುತ್ ಪೂರೈಕೆ

ಬೆಂಗಳೂರು: ರಾಜ್ಯದಲ್ಲಿ ನಿರೀಕ್ಷಿತ ಮಳೆಯಾಗದೇ ಜಲಾಶಯಗಳು ಭರ್ತಿಯಾಗಿಲ್ಲ. ಇದರಿಂದಾಗಿ ಜಲ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಕಡಿಮೆಯಾಗಿದ್ದು, ಈ ಕುರಿತಂತೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಚರ್ಚೆ ನಡೆಸಿದ್ದಾರೆ. ಮುಖ್ಯಮಂತ್ರಿ ಗೃಹಕಚೇರಿ ‘ಕೃಷ್ಣಾ’ದಲ್ಲಿ Read more…

ಕರೆಂಟ್ ಬಿಲ್ ಜಾಸ್ತಿ ಬಂದಿದ್ದಕ್ಕೆ ಎಂಜಿನಿಯರ್ ಹತ್ಯೆ

ಮಧ್ಯಪ್ರದೇಶದ ಭೋಪಾಲ್ ನಲ್ಲಿ ಗ್ರಾಹಕರ ಕೋಪಕ್ಕೆ ವಿದ್ಯುತ್ ಮಂಡಳಿಯ ಎಂಜಿನಿಯರ್ ಬಲಿಯಾಗಿದ್ದಾನೆ. ಸಂತೋಷ್ ಎಂಬಾತನಿಗೆ 1038 ರೂಪಾಯಿ ಬಿಲ್ ಬಂದಿತ್ತು. ಈ ಬಗ್ಗೆ ಕಚೇರಿಗೆ ಬಂದು ಆಕ್ಷೇಪ ವ್ಯಕ್ತಪಡಿಸಿದ Read more…

ದೆಹಲಿ ರೈಲು ನಿಲ್ದಾಣದಲ್ಲಿ ಬೆಳಗಲಿದೆ ಸೋಲಾರ್ ದೀಪ

ನವದೆಹಲಿ: ದೇಶದ ರಾಜಧಾನಿ ದೆಹಲಿಯ ನಾಲ್ಕು ದೊಡ್ಡ ರೈಲ್ವೇ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಸುವ ಯೋಜನೆ ಜಾರಿಯಾಗಿದೆ. ಈ ಸೋಲಾರ್ ಪೆನಲ್ ಅಳವಡಿಕೆಯಿಂದ 5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.  ದೆಹಲಿ ರೈಲ್ವೇ Read more…

ಬಹು ದಿನಗಳ ನಿರೀಕ್ಷೆಗೆ ಕೊನೆಗೂ ಬಿತ್ತು ಬ್ರೇಕ್

ದೇಶದಲ್ಲಿ ಈ ಬಾರಿ ಹಿಂದೆಂದೂ ಕಂಡರಿಯದಂತಹ ಬರಗಾಲ ಆವರಿಸಿದ್ದು, ಮುಂಗಾರು ಮಳೆ ಯಾವಾಗ ಬರುತ್ತದೋ ಎಂಬ ನಿರೀಕ್ಷೆಯಲ್ಲಿದ್ದವರಿಗೆ ಕೊನೆಗೂ ಸಂತಸದ ಸುದ್ದಿ ಹೊರ ಬಿದ್ದಿದೆ. ಮುಂಗಾರು ಈಗಾಗಲೇ ಕೇರಳ Read more…

ವ್ಯಕ್ತಿಯೊಬ್ಬನ ಹೆಂಡತಿಗಾಗಿ ಕಟ್ಟಾಯ್ತು ಮೂರು ಜಿಲ್ಲೆಗಳ ಕರೆಂಟ್

ಉತ್ತರ ಪ್ರದೇಶದ ಫಿರೋಜಾಬಾದ್ ನಲ್ಲಿ ಒಬ್ಬ ವ್ಯಕ್ತಿಯ ಕಾರಣಕ್ಕೆ ಮೂರು ಜಿಲ್ಲೆಯ ಜನರು ಸುಮಾರು 5 ಗಂಟೆಗಳ ಕಾಲ ವಿದ್ಯುತ್ ಇಲ್ಲದೆ ಇರಬೇಕಾಯ್ತು. ವ್ಯಕ್ತಿ ವಿದ್ಯುತ್ ಟವರ್ ಮೇಲೆ Read more…

ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರ ಬಲಿ

ತೋಟದಲ್ಲಿ ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿ ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರಿನ ಕೋಡಿಂಬಾಡಿ ಗ್ರಾಮದ ಕಾರ್ತಿಕ್ (20), ಶೇಷಪ್ಪ (45) Read more…

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...