alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಡಹಗಲಲ್ಲೇ ನಡೆದಿದೆ ಎದೆ ನಡುಗಿಸುವ ಘಟನೆ

ಇಂಟರ್ ಮಿಡಿಯೇಟ್ ಪರೀಕ್ಷೆ ಬರೆಯಲು ಸ್ನೇಹಿತರೊಂದಿಗೆ ತೆರಳುತ್ತಿದ್ದ 19 ವರ್ಷದ ವಿದ್ಯಾರ್ಥಿಯನ್ನು ಹಾಡಹಗಲೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹೈದರಾಬಾದಿನ ಕುಕ್ಕಟಪಲ್ಲಿಯಲ್ಲಿ ನಡೆದಿದೆ. ಮೂಸಾಪೇಟ್ ನಿವಾಸಿ ಸುಧೀರ್ ಹತ್ಯೆಗೀಡಾದ Read more…

ಪರೀಕ್ಷೆಗೆ ಕೆಲವೇ ನಿಮಿಷಗಳ ಮುನ್ನ ವಿದ್ಯಾರ್ಥಿಯ ಬೆರಳೇ ಕಟ್

ದೇಶದ ಬಹುತೇಕ ಕಡೆಗಳಲ್ಲಿ 12ನೇ ತರಗತಿಯ ಬೋರ್ಡ್ ಎಕ್ಸಾಮ್ ನಡೀತಿದೆ. ಮದುರೈನ ವಿದ್ಯಾರ್ಥಿಯೊಬ್ಬ ಪರೀಕ್ಷೆಗೆ ಕೆಲವೇ ನಿಮಿಷಗಳ ಮೊದಲು ತನ್ನ ಕೈಬೆರಳನ್ನೇ ಕಳೆದುಕೊಂಡಿದ್ದಾನೆ. ಅರ್ಜುನನ್ ತಿರುವತವೂರ್ ನಲ್ಲಿರೋ ಸರ್ಕಾರಿ Read more…

ಪ್ರೀತಿ ಹೆಸರಲ್ಲಿ ದೋಖಾ, ವಿದ್ಯಾರ್ಥಿಗೆ 5 ವರ್ಷ ಜೈಲು

ಇಂಟರ್ನೆಟ್ ಮೂಲಕ ಪರಿಚಯವಾಗಿದ್ದ ಯುವತಿಯ ಖಾಸಗಿ ಫೋಟೋ ಮತ್ತು ವಿಡಿಯೋ ಪೋಸ್ಟ್ ಮಾಡಿದ್ದ ಬಿಟೆಕ್ ವಿದ್ಯಾರ್ಥಿಗೆ 5 ವರ್ಷ ಜೈಲು ಶಿಕ್ಷೆ ಹಾಗೂ 9000 ರೂಪಾಯಿ ದಂಡ ವಿಧಿಸಿದೆ. Read more…

ಭಾಂಗ್ ಸೇವಿಸಿ ಹುಡುಗಿಯರ ಹಾಸ್ಟೆಲ್ ಗೆ ನುಗ್ಗಿದ ವೈದ್ಯ ವಿದ್ಯಾರ್ಥಿ

ಪಾಟ್ನಾದ ಏಮ್ಸ್ ನಲ್ಲಿ ಓದ್ತಾ ಇರೋ ಎಂಬಿಬಿಎಸ್ 5ನೇ ವರ್ಷದ ವಿದ್ಯಾರ್ಥಿಯೊಬ್ಬ ಹುಡುಗಿಯರ ಹಾಸ್ಟೆಲ್ ಗೆ ಬಂದು ಅವಾಂತರ ಸೃಷ್ಟಿಸಿದ್ದಾನೆ. ಫೆಬ್ರವರಿ 27ರಂದು ಹೋಳಿಗೂ ಮುನ್ನ ಈತ ಪಾರ್ಟಿ Read more…

ಪರೀಕ್ಷೆಯಲ್ಲಿ ಯಶಸ್ಸು ಗಳಿಸಲು ಅನುಸರಿಸಿ ಈ ಸೂತ್ರ

ಶ್ರದ್ಧೆಯಿಂದ ಯಾವ ಕೆಲಸ ಮಾಡಿದ್ರೂ ಯಶಸ್ಸು ಕಟ್ಟಿಟ್ಟ ಬುತ್ತಿ. ನಾವು ನಂಬಿಕೆ ಹಾಗೂ ವಿಶ್ವಾಸವಿಟ್ಟು ನಡೆದರೆ ನಾವು ಬಯಸಿದ ಗುರಿಯನ್ನು ಸುಲಭವಾಗಿ ತಲುಪಬಹುದು. ಜ್ಯೋತಿಷ್ಯ ಶಾಸ್ತ್ರವೂ ಇದನ್ನೇ ಹೇಳುತ್ತದೆ. Read more…

ಪರೀಕ್ಷೆ ಆರಂಭಕ್ಕೂ15 ನಿಮಿಷ ಮುಂಚಿತವಾಗಿ ಹಾಜರಿರಲು ವಿದ್ಯಾರ್ಥಿಗಳಿಗೆ ಸೂಚನೆ

ಮಾರ್ಚ್ 1 ರಿಂದ ಆರಂಭವಾಗಿರುವ ದ್ವಿತೀಯ ಪಿಯುಸಿ ಪರೀಕ್ಷೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಕಡೆ ಟ್ರಾಫಿಕ್ ಹಾಗೂ ಇತರೆ ಸಮಸ್ಯೆಗಳಿಂದಾಗಿ ವಿದ್ಯಾರ್ಥಿಗಳು ಸಕಾಲಕ್ಕೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗದಿರುವುದು Read more…

ರಾಷ್ಟ್ರಗೀತೆಗೆ ಅವಮಾನಿಸಿದ ಕಾಲೇಜು ವಿದ್ಯಾರ್ಥಿ ಸಸ್ಪೆಂಡ್

ಕೇರಳದ ಕೊಚ್ಚಿಯಲ್ಲಿರೋ ನಿರ್ಮಲಾ ಕಾಲೇಜಿನ ವಿದ್ಯಾರ್ಥಿ ಹಾಗೂ ಎಸ್ ಎಫ್ ಐ ಸಂಘಟನೆಯ ಮುಖಂಡ ಅಸ್ಲಂ ಸಲೀಂನನ್ನು ರಾಷ್ಟ್ರಗೀತೆಗೆ ಅವಮಾನ ಮಾಡಿದ್ದಕ್ಕಾಗಿ ಸಸ್ಪೆಂಡ್ ಮಾಡಲಾಗಿದೆ. ಫೆಬ್ರವರಿ 27ರಂದು ತರಗತಿ Read more…

ಭವಿಷ್ಯದ ಕನಸು ಕಂಡಿದ್ದ ವಿದ್ಯಾರ್ಥಿ ವಿಧಿಯಾಟಕ್ಕೆ ಬಲಿ

ಮುಂಬೈನಲ್ಲಿ 10ನೇ ತರಗತಿ ವಿದ್ಯಾರ್ಥಿ ಪರೀಕ್ಷೆಗೂ ಮುನ್ನಾದಿನ ಎದೆನೋವಿನಿಂದ ಮೃತಪಟ್ಟಿದ್ದಾನೆ. ವಿದ್ಯಾರ್ಥಿಗೆ ಹೃದಯಾಘಾತವಾಗಿರಬಹುದು ಅಂತಾ ವೈದ್ಯರು ಅನುಮಾನಿಸಿದ್ದಾರೆ. ಮರಣೋತ್ತರ ವರದಿ ಬಂದ ಬಳಿಕ ಸಾವಿಗೆ ನಿಖರ ಕಾರಣ ಗೊತ್ತಾಗಲಿದೆ. Read more…

ಸ್ನೇಹಿತರೊಂದಿಗೆ ಸಂಭ್ರಮದ ಹೋಳಿ, ಮರುಗಳಿಗೆಯಲ್ಲೇ ದುರಂತ

ಬಳ್ಳಾರಿ: ಸ್ನೇಹಿತರೊಂದಿಗೆ ಸಂಭ್ರಮದಿಂದ ಹೋಳಿ ಆಚರಿಸಿದ ಇಂಜಿನಿಯರಿಂಗ್ ವಿದ್ಯಾರ್ಥಿ, ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ಕಂಫ್ಲಿಯ ಕೋಟೆ ಪ್ರದೇಶದಲ್ಲಿ ನಡೆದಿದೆ. 21 ವರ್ಷದ ವಿದ್ಯಾರ್ಥಿ ಮೈಸೂರಿನಲ್ಲಿ ಓದುತ್ತಿದ್ದು, Read more…

ಶಾಕಿಂಗ್….ನೆಲದ ಮೇಲೆ ಕುಳಿತು ಪರೀಕ್ಷೆ ಬರೆದ ವಿದ್ಯಾರ್ಥಿಗಳು

ಇದು ಪರೀಕ್ಷಾ ಸಮಯ. ವರ್ಷವಿಡಿ ಓದಿದ್ದನ್ನು ವಿದ್ಯಾರ್ಥಿಗಳು ಕೇವಲ 3 ಗಂಟೆಗಳ ಅವಧಿಯಲ್ಲಿ ಪ್ರಶ್ನೆ ಪತ್ರಿಕೆಗೆ ಉತ್ತರಿಸಬೇಕಾಗುತ್ತದೆ. ಮೊದಲೇ ಪರೀಕ್ಷಾ ಭಯ ಹೊಂದಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಹಾಲ್ ನಲ್ಲಿ Read more…

ಶಾಲೆಗೇ ಗನ್ ತಂದಿದ್ದ 10 ನೇ ಕ್ಲಾಸ್ ಹುಡುಗ

ಗುರುಗ್ರಾಮದ ಜಾಕೋಬ್ಪುರದಲ್ಲಿರೋ ಶಾಲೆಯೊಂದರಲ್ಲಿ 10ನೇ ತರಗತಿ ವಿದ್ಯಾರ್ಥಿಯೊಬ್ಬ ಕ್ಲಾಸಿಗೆ ಕಂಟ್ರಿಮೇಡ್ ಪಿಸ್ತೂಲ್ ತಂದಿದ್ದ. ಆತನನ್ನು ಪೊಲೀಸರು ಬಂಧಿಸಿದ್ದಾರೆ. ಆತನ ಸ್ನೇಹಿತನ ಬಳಿಯಿಂದ ವಿದ್ಯಾರ್ಥಿ ಪಿಸ್ತೂಲ್ ಪಡೆದಿದ್ದನಂತೆ. ಹಾಗಾಗಿ ಅವನನ್ನು Read more…

ಅಮಿತ್ ಶಾ ಗೆ ಅವಹೇಳನ, ವಿದ್ಯಾರ್ಥಿ ಅಮಾನತು

ಬೆಂಗಳೂರು: ಬಿ.ಜೆ.ಪಿ. ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ್ದ ಕಾಲೇಜು ವಿದ್ಯಾರ್ಥಿಯನ್ನು ಅಮಾನತು ಮಾಡಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಪುತ್ತೂರಿನ ಕಾನೂನು Read more…

ಶಾಕಿಂಗ್…! ಕ್ಲಾಸ್ ರೂಂನಲ್ಲಿ ವಿದ್ಯಾರ್ಥಿ ಬಟ್ಟೆ ಬಿಚ್ಚಿದ ಶಿಕ್ಷಕರು

ಉತ್ತರ ಪ್ರದೇಶದ ಕನೌಜ್ ನ ಸರ್ಕಾರಿ ಶಾಲೆಯಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಜಲಾಲ್ಪುರ ಖತರಿ ಬಂಗೇರ್ ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರೊಬ್ಬರು ವಿದ್ಯಾರ್ಥಿ ಬಟ್ಟೆ ಬಿಚ್ಚಿದ್ದಾರೆ. ಹೊಸ ಸಮವಸ್ತ್ರಕ್ಕಾಗಿ Read more…

ಶಾಸಕನ ಪುತ್ರನಿಂದ ಗೂಂಡಾಗಿರಿ, ವಿದ್ಯಾರ್ಥಿ ಮೇಲೆ ಹಲ್ಲೆ

ಬೆಂಗಳೂರು: ಬೆಂಗಳೂರಿನಲ್ಲಿ ಶಾಸಕರೊಬ್ಬರ ಪುತ್ರ ಮತ್ತು ಆತನ ಸಹಚರರು ಗೂಂಡಾಗಿರಿ ನಡೆಸಿದ್ದು, ವಿದ್ಯಾರ್ಥಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ವಿದ್ವತ್ ಹಲ್ಲೆಗೊಳಗಾದ ವಿದ್ಯಾರ್ಥಿ. ರಾತ್ರಿ ಯು.ಬಿ. ಸಿಟಿಯಲ್ಲಿರುವ ರೆಸ್ಟೊರೆಂಟ್ ಗೆ ಊಟಕ್ಕೆ Read more…

ಮೊಮ್ಮಗನನ್ನೇ ಪೊಲೀಸರಿಗೆ ಹಿಡಿದುಕೊಟ್ಟಿದ್ದಾಳೆ ಅಜ್ಜಿ, ಕಾರಣವೇನು ಗೊತ್ತಾ?

ಹಿರಿಯ ಮಹಿಳೆಯೊಬ್ಬರ ಸಮಯಪ್ರಜ್ಞೆಯಿಂದಾಗಿ ಅಮೆರಿಕಾದ ಮತ್ತೊಂದು ಶಾಲೆಯಲ್ಲಿ ನಡೆಯುತ್ತಿದ್ದ ದೊಡ್ಡ ದುರಂತ ತಪ್ಪಿದೆ. ಶಾಲೆಯೊಂದರ ಮೇಲೆ ದಾಳಿ ನಡೆಸಲು ಮುಂದಾಗಿದ್ದ ತನ್ನ ಮೊಮ್ಮಗನನ್ನೇ ಈ ವೃದ್ಧ ಮಹಿಳೆ ಪೊಲೀಸರಿಗೆ Read more…

ಮೋದಿಯವರ ಮುಖದಲ್ಲಿ ಮಂದಹಾಸ ಮೂಡಿಸಿದೆ ವಿದ್ಯಾರ್ಥಿಯ ಈ ಪ್ರಶ್ನೆ

ಪ್ರಧಾನಿ ನರೇಂದ್ರ ಮೋದಿಯವರು, ವಿದ್ಯಾರ್ಥಿಗಳು ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ಕುರಿತಂತೆ ಎಕ್ಸಾಂ ವಾರಿಯರ್ ಎಂಬ ಪುಸ್ತಕ ರಚಿಸಿದ್ದು, ಇದು ಈಗಾಗಲೇ ಬಿಡುಗಡೆಯಾಗಿದೆ. ಇದರ ನಡುವೆ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ ತುಂಬುವ Read more…

ಫ್ಲೋರಿಡಾ ಹೈಸ್ಕೂಲ್ ನಲ್ಲಿ ವಿದ್ಯಾರ್ಥಿಗಳ ಮಾರಣಹೋಮ

ಅಮೆರಿಕದ ಫ್ಲೋರಿಡಾದಲ್ಲಿರೋ ಹೈಸ್ಕೂಲ್ ಒಂದರಲ್ಲಿ ಮಾಜಿ ವಿದ್ಯಾರ್ಥಿಯೇ ಗುಂಡಿನ ದಾಳಿ ನಡೆಸಿ 17 ಜನರನ್ನು ಹತ್ಯೆ ಮಾಡಿದ್ದಾನೆ. 19 ವರ್ಷದ ವಿದ್ಯಾರ್ಥಿ ನಿಕೋಲಸ್ ಕ್ರೂಝ್ AR-15 ರೈಫಲ್ ತಂದಿದ್ದ. Read more…

ಅಪಾಯ ಲೆಕ್ಕಿಸದೆ ವ್ಯಕ್ತಿಯ ಪ್ರಾಣ ಉಳಿಸಿದ್ದಾನೆ ವಿದ್ಯಾರ್ಥಿ

ಮಾನವೀಯತೆ ಇನ್ನೂ ಇದೆ ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ರೈಲಿಗಾಗಿ ಕಾಯುತ್ತಿದ್ದ ವಿದ್ಯಾರ್ಥಿಯೊಬ್ಬನ ಕಣ್ಣಿಗೆ ರೈಲ್ವೇ ಹಳಿ ಮೇಲೆ ಅಸಹಾಯಕನಾಗಿ ಬಿದ್ದಿರುವ ವ್ಯಕ್ತಿ ಕಂಡು ಬಂದಿದ್ದು, ತನ್ನ ಪ್ರಾಣವನ್ನೂ Read more…

ವಿದ್ಯಾರ್ಥಿಗೇ ಕೈಮುಗಿದ ಶಿಕ್ಷಕ ಬೇಡಿಕೊಳ್ತಿರೋದೇನು ಗೊತ್ತಾ?

ವಿದ್ಯಾರ್ಥಿಗಳಿಗೆ ಶಿಕ್ಷಕರು ಬೈದು ಬುದ್ಧಿ ಹೇಳೋದು ಸಾಮಾನ್ಯ. ಎರಡೇಟು ಹೊಡೆಯೋದು ಕೂಡ ಉಂಟು. ಆದ್ರೆ ತಮಿಳುನಾಡಿನ ವಿಲ್ಲುಪುರಂನಲ್ಲಿರೋ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಮಾತ್ರ ಮಕ್ಕಳಿಗೆ ಬೈಯ್ಯೋದಿಲ್ಲ, ಹೊಡೆಯೋದೂ Read more…

ಶಾಕಿಂಗ್! ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಶಿಕ್ಷಕ

ತನ್ನ ಮಾತನ್ನು ಮೀರಿ ವಿದ್ಯಾರ್ಥಿಯೊಬ್ಬ ಖಾಸಗಿ ಕ್ಲಬ್ ಕ್ರಿಕೆಟ್ ತಂಡದಲ್ಲಿ ಆಟವಾಡಿದನೆಂಬ ಕಾರಣಕ್ಕೆ ಆಕ್ರೋಶಗೊಂಡ ದೈಹಿಕ ಶಿಕ್ಷಕನೊಬ್ಬ ವಿದ್ಯಾರ್ಥಿಗೆ ಚಾಕುವಿನಿಂದ ಇರಿದ ಆಘಾತಕಾರಿ ಘಟನೆ ತಮಿಳುನಾಡಿನ ಕರೂರು ಸಮೀಪ Read more…

ವಿದ್ಯಾರ್ಥಿಗೆ ವಿಚಿತ್ರ ಶಿಕ್ಷೆ ನೀಡಿದ್ದಾನೆ ಶಿಕ್ಷಕ…!

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ವಿದ್ಯಾರ್ಥಿಗೆ ಮೂತ್ರ ಬೆರೆಸಿದ ಜ್ಯೂಸ್ ಕುಡಿಯುವಂತೆ ಒತ್ತಾಯಿಸಿದ ಶಿಕ್ಷಕನನ್ನು ಪೊಲೀಸರು ಬಂಧಿಸಿದ್ದಾರೆ. ಎಸ್ ಪಿ ಆರ್ ವಿದ್ಯಾ ಕಾನ್ಸೆಪ್ಟ್ ಸ್ಕೂಲ್ ನಲ್ಲಿ ಈ ಘಟನೆ Read more…

ಸೆಲ್ಫಿ ತೆಗೆದುಕೊಳ್ಳಲು ಬಂದವನಿಗೆ ಡಿಕೆಶಿ ಮಾಡಿದ್ದೇನು?

ಫೆಬ್ರವರಿ 10 ರಂದು ಹೊಸಪೇಟೆಗೆ ಆಗಮಿಸಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಕಾರ್ಯಕ್ರಮದ ಪೂರ್ವಸಿದ್ಧತೆ ಪರಿಶೀಲಿಸಲು ತೆರಳಿದ್ದ ಇಂಧನ ಸಚಿವ ಡಿ ಕೆ ಶಿವಕುಮಾರ್ ತಮ್ಮೊಂದಿಗೆ ಸೆಲ್ಫಿ ತೆಗೆದುಕೊಳ್ಳಲು Read more…

15 ದಿನಗಳಿಂದ ಪತ್ತೆಯಾಗಿಲ್ಲ ವಿದ್ಯಾರ್ಥಿ, ಪೋಷಕರ ಆಕ್ರೋಶ

ದಾವಣಗೆರೆ: ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲ್ಲೂಕಿನ ಶಾಂತಿಸಾಗರ (ಸೂಳೆಕೆರೆ) ಸಮೀಪದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿ ನಾಪತ್ತೆಯಾಗಿದ್ದಾನೆ. ಎಸ್.ಎಸ್.ಎಲ್.ಸಿ. ಓದುತ್ತಿದ್ದ ಶರತ್ 15 ದಿನಗಳಿಂದ ನಾಪತ್ತೆಯಾಗಿದ್ದು, ಪೋಷಕರು Read more…

ಸಾರ್ವಜನಿಕರ ಸಮ್ಮುಖದಲ್ಲೇ ವಿದ್ಯಾರ್ಥಿ ಮುಖಂಡನ ಹತ್ಯೆ

ಕಾಲೇಜು ವಿದ್ಯಾರ್ಥಿ ಸಂಘದ ನಾಯಕತ್ವಕ್ಕೆ ಸಂಬಂಧಿಸಿದಂತೆ ಇಬ್ಬರು ವಿದ್ಯಾರ್ಥಿಗಳ ನಡುವೆ ಆರಂಭವಾದ ಗಲಾಟೆ ಕೊಲೆಯಲ್ಲಿ ಪರ್ಯವಸಾನಗೊಂಡಿದೆ. 19 ವರ್ಷದ ವಿದ್ಯಾರ್ಥಿಯನ್ನು ಸಾರ್ವಜನಿಕರ ಸಮ್ಮುಖದಲ್ಲೇ ಚಾಕುವಿನಿಂದ ಇರಿದು ಹತ್ಯೆ ಮಾಡಲಾಗಿದೆ. Read more…

‘ಹಿಂದಿ’ ಹೇರಿಕೆ ವಿರುದ್ದ ಸಿಡಿದೆದ್ದ ಐಐಎಂ ವಿದ್ಯಾರ್ಥಿಗಳು

ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹೊರಡಿಸಿರುವ ಸುತ್ತೋಲೆಯೊಂದು ಇದೀಗ ವಿವಾದಕ್ಕೆ ಕಾರಣವಾಗಿದೆ. ಪದವಿ ಪ್ರಮಾಣಪತ್ರವನ್ನು ಹಿಂದಿ ಭಾಷೆಯಲ್ಲೂ ನೀಡಲು ಐಐಎಂ ಯೋಜಿಸಿದ್ದು, ಇದನ್ನು ಹಲವು ವಿದ್ಯಾರ್ಥಿಗಳು ವಿರೋಧಿಸಿದ್ದಾರೆ. Read more…

ಈ ವಿದ್ಯಾರ್ಥಿಗಳ ಬ್ಯಾಗ್ ನಲ್ಲಿದ್ದದ್ದೇನು ಅಂತ ಕೇಳಿದ್ರೆ ಶಾಕ್ ಆಗ್ತೀರಾ…!

ಕೆಲ ದಿನಗಳ ಹಿಂದೆ ಗುರ್ಗಾಂವ್ ನ ರಯಾನ್ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಯಾರಾದರೂ ಸತ್ತರೆ ಪರೀಕ್ಷೆ ಮುಂದೂಡುತ್ತಾರೆಂಬ ಕ್ಷುಲ್ಲಕ ಕಾರಣಕ್ಕೆ ವಿದ್ಯಾರ್ಥಿಯೊಬ್ಬ ತನ್ನದೇ ಶಾಲೆಯ ಪುಟ್ಟ ಬಾಲಕನನ್ನು Read more…

ಹೋಮ್ ವರ್ಕ್ ಮಾಡದ ಬಾಲಕನಿಗೆ ಕಪಾಳಮೋಕ್ಷ

ಉತ್ತರ ಪ್ರದೇಶದ ಕಾನ್ಪುರದಲ್ಲಿ ಹೋಮ್ ವರ್ಕ್ ಮಾಡದ 3ನೇ ತರಗತಿ ವಿದ್ಯಾರ್ಥಿಗೆ 40 ಬಾರಿ ಕಪಾಳಕ್ಕೆ ಬಾರಿಸಿದ್ದಾರೆ. ಯುನೈಟೆಡ್ ಪಬ್ಲಿಕ್ ಸ್ಕೂಲ್ ನಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕರನ್ನು Read more…

ಲೆಕ್ಕದಲ್ಲಿ ಎಲ್ಲರನ್ನೂ ಮೀರಿಸ್ತಾನೆ ಈ ವಿದ್ಯಾರ್ಥಿ…!

ಎಷ್ಟೋ ಜನರಿಗೆ ಗಣಿತ ಕಬ್ಬಿಣದ ಕಡಲೆ. 20 ರವರೆಗೆ ಮಗ್ಗಿ ಹೇಳೋದು ಕೂಡ ಕಷ್ಟ. ಎಲ್ಲದಕ್ಕೂ ಕ್ಯಾಲ್ಕ್ಯುಲೇಟರ್ ಬಳಸ್ತಾರೆ. ಆದ್ರೆ ಉತ್ತರ ಪ್ರದೇಶದ 8ನೇ ತರಗತಿ ಬಾಲಕನನ್ನು ಮೆಚ್ಚಲೇಬೇಕು. Read more…

ಅಪಹರಿಸಿ 400 ಅಡಿ ಕೆಳಗೆ ಎಸೆದ್ರೂ ಬದುಕಿ ಬಂದ ವಿದ್ಯಾರ್ಥಿ..!

ಇಂಧೋರ್ ನ ಪರದೇಸಿಪುರದಲ್ಲಿ ವೈದ್ಯರೇ ಆಶ್ಚರ್ಯಗೊಳ್ಳುವಂತ ಘಟನೆ ನಡೆದಿದೆ. 400 ಅಡಿ ಕೆಳಗೆ ಬಿದ್ದಿದ್ದ ಅಪಹರಣಕ್ಕೊಳಗಾದ ವಿದ್ಯಾರ್ಥಿಯೊಬ್ಬ 5 ದಿನಗಳ ನಂತ್ರ ಬದುಕಿ ಬಂದಿದ್ದಾನೆ. ಆತನ ಸುಳಿವು ಹಿಡಿದು Read more…

ಉಗ್ರ ಸಂಘಟನೆ ಸೇರಿದ್ದಾನೆ ಸಂಶೋಧನಾ ವಿದ್ಯಾರ್ಥಿ

ಅಲಿಗಢ ಮುಸ್ಲಿಂ ಯೂನಿವರ್ಸಿಟಿಯ ಪ್ರತಿಭಾವಂತ ಸಂಶೋಧನಾ ವಿದ್ಯಾರ್ಥಿ ಮನನ್ ಬಶೀರ್ ವಾನಿ ಕಾಶ್ಮೀರದಲ್ಲಿರುವ ತನ್ನ ಕುಟುಂಬಸ್ಥರನ್ನು ಭೇಟಿಯಾಗಲು ತೆರಳಿದ್ದವನು ದಿಢೀರನೆ ನಾಪತ್ತೆಯಾಗಿದ್ದ. ನಂತರ ಕೈಯಲ್ಲಿ ಗನ್ ಹಿಡಿದು ಸಾಮಾಜಿಕ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...