alex Certify
ಕನ್ನಡ ದುನಿಯಾ       Mobile App
       

Kannada Duniya

ಹಸೆಮಣೆ ಏರಿದ ಕೆಲ ಗಂಟೆಯಲ್ಲೇ ಪರೀಕ್ಷೆಗೆ ಹಾಜರಾದ ‘ವಧು’

ಪ್ರತಿಯೊಬ್ಬರ ಜೀವನದಲ್ಲೂ ‘ಪರೀಕ್ಷೆ’ ಎಂಬುದಿರುತ್ತದೆ. ಅದು ಕೇವಲ ವಿದ್ಯಾಭ್ಯಾಸಕ್ಕೆ ಮಾತ್ರ ಸಂಬಂಧಿಸಿರುವುದಿಲ್ಲ. ಜೀವನದಲ್ಲೂ ಎದುರಾಗುತ್ತಿರುತ್ತದೆ. ಇಂತಹ ಪರೀಕ್ಷೆಯನ್ನು ಏಕಕಾಲದಲ್ಲಿ ಎದುರಿಸಿದ ಯುವತಿಯೊಬ್ಬರು ಅದನ್ನು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಅರ್ಥಾತ್ ಬಿಕಾಂ Read more…

40 ವರ್ಷಗಳ ಬಳಿಕ ಪದವಿ ಪಡೆಯಲು ಮುಂದಾದ ಶಾಸಕ…!

ಏಳನೇ ತರಗತಿಗೆ ಶಾಲೆ ತೊರೆದಿದ್ದ ಶಾಸಕರೊಬ್ಬರು ತಮ್ಮ ಹೆಣ್ಣುಮಕ್ಕಳ ಒತ್ತಾಯದ ಮೇರೆಗೆ ಬರೋಬ್ಬರಿ 40 ವರ್ಷಗಳ ಬಳಿಕ ಪದವಿ ಪಡೆಯುವ ಸಲುವಾಗಿ ಕಾಲೇಜು ಮೆಟ್ಟಿಲು ಏರಿದ್ದಾರೆ. ರಾಜಸ್ಥಾನದ ಉದಯಪುರ Read more…

ಬಹಿರಂಗವಾಗಿದೆ ಶತಕೋಟ್ಯಾಧಿಪತಿಗಳ ಕುರಿತ ಸ್ವಾರಸ್ಯಕರ ಸಂಗತಿ

ಜೊಹಾನ್ಸ್ ಬರ್ಗ್ ಮೂಲದ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಭಾರತದ ಮಲ್ಟಿ ಮಿಲೇನಿಯರ್ಗಳ ಬಗ್ಗೆ ಸ್ವಾರಸ್ಯಕರ ಸುದ್ದಿಯೊಂದನ್ನ ಕೊಟ್ಟಿದೆ. ಆ ವಿಚಾರ ಏನಪ್ಪಾ ಅಂತ ನೀವು ನೋಡಿದ್ರೆ ನಿಜಕ್ಕೂ ಬೆರಗಾಗ್ತೀರಿ. Read more…

ಬಹಿರಂಗವಾಗುತ್ತಾ ಮೋದಿ ಪದವಿ ಕುರಿತ ದಾಖಲೆ..?

ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಬಗ್ಗೆ ವಿವಾದ ಶುರುವಾಗಿದೆ. 1978ರಲ್ಲಿ ಮೋದಿ ದೆಹಲಿ ವಿಶ್ವವಿದ್ಯಾನಿಲಯದಲ್ಲಿ ಬಿಎ ಪದವಿ ಪೂರೈಸಿದ್ದರು. ಆದ್ರೆ ಮೋದಿ ಅವರ ಪದವಿ ನಕಲಿ ಅಂತಾ Read more…

ಹತ್ತನೇ ತರಗತಿ ಪರೀಕ್ಷೆಯನ್ನು ಒಟ್ಟಿಗೆ ಬರೆದ ಅಮ್ಮ- ಮಗಳು

ಓದಿಗೆ ವಯಸ್ಸಿನ ಮಿತಿ ಇಲ್ಲ ಎನ್ನುವ ಮಾತಿದೆ. ಇದನ್ನು ಮುಂಬೈನ 43 ವರ್ಷದ ಮಹಿಳೆಯೊಬ್ಬಳು ನಿಜವಾಗಿಸಿದ್ದಾಳೆ. ಗೃಹಿಣಿಯಾಗಿರುವ ಆಕೆ ತನ್ನ 16 ವರ್ಷದ ಮಗಳ ಜೊತೆ 10ನೇ ತರಗತಿ Read more…

97 ವರ್ಷದ ಈ ವೃದ್ದರ ಜೀವನೋತ್ಸಾಹಕ್ಕೆ ಹ್ಯಾಟ್ಸಾಫ್

ಅರವತ್ತಕ್ಕೆ ಅರಳು ಮರಳು ಅಂತಾರೇ. ವಯಸ್ಸಾದಂತೆ ಕೆಲವರು ಬದುಕಿನ ಮೇಲೆ ಆಸಕ್ತಿಯನ್ನೇ ಕಳೆದುಕೊಳ್ಳುತ್ತಾರೆ. ಆದರೆ 97 ವರ್ಷದ ಈ ವೃದ್ದರ ಜೀವನೋತ್ಸಾಹ ಬೆರಗು ಹುಟ್ಟಿಸುತ್ತದೆ. ಈ ಇಳಿ ವಯಸ್ಸಿನಲ್ಲೂ Read more…

75 ನೇ ವಯಸ್ಸಿನಲ್ಲಿ ಎಂಎ ಪರೀಕ್ಷೆ ಬರೆದ ರಾಜಕಾರಣಿ

ರಾಜಕಾರಣಿಯಾಗಲು ಯಾವುದೇ ವಿದ್ಯಾಭ್ಯಾಸದ ಅಗತ್ಯವಿಲ್ಲ. ಒಂದಕ್ಷರ ಬಾರದವರೂ ರಾಜಕೀಯ ಪ್ರವೇಶಿಸಿ ಶಾಸಕ, ಮಂತ್ರಿಗಳಾಗಿದ್ದಾರೆ. ರಾಜಕಾರಣಿಗಳಿಗೂ ವಿದ್ಯಾರ್ಹತೆ ನಿಗದಿಪಡಿಸಬೇಕೆಂಬ ಕೂಗು ಕೇಳಿ ಬರುತ್ತಿರುವುದರ ಮಧ್ಯೆ ಇವರು ವಿಭಿನ್ನವಾಗಿ ನಿಂತಿದ್ದಾರೆ. ಗುಜರಾತಿನ Read more…

ಕಾಲಿನಿಂದಲೇ ಕಾದಂಬರಿ ಬರೆದಿದ್ದಾಳೆ ಈ ಸಾಧಕಿ

ಎಲ್ಲ ಅಂಗಾಂಗಳು ಸರಿಯಿದ್ದವರೇ ಜೀವನದಲ್ಲಿ ಏನನ್ನೂ ಸಾಧಿಸದಿರುವಾಗ ವಿಕಲಚೇತನ ಯುವತಿಯೊಬ್ಬಳು ಮಹಾನ್ ಸಾಧನೆ ಮಾಡಿದ್ದು, ಕಾಲಿನ ಸಹಾಯದಿಂದಲೇ ಕಂಪ್ಯೂಟರ್ ನಲ್ಲಿ 60,000 ಪದಗಳ ಕಾದಂಬರಿ ಬರೆದಿದ್ದಾಳೆ. ಪೂರ್ವ ಚೀನಾದ Read more…

ಪೋಷಕರು ಬುದ್ದಿ ಹೇಳಿದ್ದಕ್ಕೆ ವಿಷ ಸೇವಿಸಿದ ವಿದ್ಯಾರ್ಥಿನಿ

ಈಗಿನ ಕಾಲದ ಮಕ್ಕಳು ಬಹು ಸೂಕ್ಷ್ಮ ಸ್ವಭಾವದವರು. ಒಳ್ಳೆಯದನ್ನೇ ಹೇಳಿದರೂ ಅದನ್ನು ತಪ್ಪಾಗಿ ಭಾವಿಸಿ ಅನಾಹುತದ ನಿರ್ಧಾರ ಕೈಗೊಂಡು ಬಿಡುತ್ತಾರೆ. ಅಂತದೊಂದು ಪ್ರಕರಣ ಇಲ್ಲಿದೆ ನೋಡಿ. ತಮಿಳುನಾಡಿನ ಸೇಲಂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...