alex Certify
ಕನ್ನಡ ದುನಿಯಾ       Mobile App
       

Kannada Duniya

ಜಿರಲೆ ದ್ವೇಷಿಗಳು ಓದಲೇ ಬೇಕಾದ ಸುದ್ದಿ

ಮನೆಯ ಅಕ್ಕಪಕ್ಕದಲ್ಲಿ ಜಿರಲೆ ನೋಡಿದ್ರೂ ಕೆಲವರಿಗೆ ಊಟ ಸೇರೋದಿಲ್ಲ. ಹಾಗಿರುವಾಗ ಈ ಜಿರಲೆ ಬಗ್ಗೆ ಆಶ್ಚರ್ಯ ಪಡುವಂತಹ ಸುದ್ದಿಯೊಂದು ಹೊರಬಿದ್ದಿದೆ. ಇನ್ನು ಮುಂದೆ ಜಿರಲೆ ದ್ವೇಷಿಗಳು ಅದನ್ನು ಪ್ರೀತಿಸುವ Read more…

ಜಿಮ್ ಗಿಂತ ಮೊದಲು ಸೆಕ್ಸ್ ಎಷ್ಟು ಸುರಕ್ಷಿತ?

ಫಿಟ್ನೆಸ್ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವವರು ಜಿಮ್ ಗೆ ಹೋಗುವ ಮೊದಲು ಸೆಕ್ಸ್ ಇಷ್ಟಪಡೋದಿಲ್ಲ. ಜಿಮ್ ಮೊದಲು ಸೆಕ್ಸ್ ಒಳ್ಳೆಯದಲ್ಲ ಎನ್ನುವ ಹೇಳಿಕೆ ಈಗ ಹಳೆಯದಾಯ್ತು. ಹೊಸ ಸಂಶೋಧನೆಯೊಂದು Read more…

ಬುದ್ಧಿವಂತ ವಿಜ್ಞಾನಿಯಿಂದ ಹೇಸಿಗೆ ಕೆಲಸ

ಆಗ್ರಾದಲ್ಲಿ ವರಿಷ್ಠ ವಿಜ್ಞಾನಿಯೊಬ್ಬ ನಾಚಿಕೆಗೇಡಿ ಕೆಲಸ ಮಾಡಿದ್ದಾನೆ. ಕುಷ್ಠ ರೋಗ ನಿವಾರಕ ನ್ಯಾಷನಲ್ ಇನ್ಸ್ಟಿಟ್ಯೂಟ್ ಜಲ್ಮಾದ ಹಿರಿಯ ವಿಜ್ಞಾನಿ ಡಾ.ವಿಷ್ಣು ದತ್ ಶರ್ಮಾನನ್ನು ಪೊಲೀಸರು ಬಂಧಿಸಿದ್ದಾರೆ. ವಿಷ್ಣು ದತ್ Read more…

ಐ ಐ ಎಸ್ ಸಿ ಗೆ ಪ್ರವೇಶ ಪಡೆದ ಹಣ್ಣಿನ ವ್ಯಾಪಾರಿ ಮಗ

ಮನಸ್ಸಿದ್ದರೆ ಯಾವುದನ್ನು ಬೇಕಾದರೂ ಸಾಧಿಸಬಹುದು ಅನ್ನೋದನ್ನು ಮೈಸೂರಿನ ಹಣ್ಣಿನ ವ್ಯಾಪಾರಿಯೊಬ್ಬರ ಮಗ ಸಾಬೀತು ಮಾಡಿದ್ದಾರೆ. ಕಷ್ಟ ಪಟ್ಟು ಓದಿ ಐಐಎಸ್ ನಲ್ಲಿ ಪ್ರವೇಶ ಪಡೆದಿದ್ದಾರೆ. ಕೇಂದ್ರದ ಕಿಶೋರ್ ವೈಜ್ಞಾನಿಕ Read more…

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ನಿಧನಕ್ಕೆ ವಿಶಿಷ್ಟ ರೀತಿಯ ಶ್ರದ್ದಾಂಜಲಿ

ವಿಶ್ವ ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಮಾರ್ಚ್ 14 ರಂದು ಕೇಂಬ್ರಿಡ್ಜ್ ನ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. 76 ವರ್ಷದ ಸ್ಟೀಫನ್ ಹಾಕಿಂಗ್ ರ ನಿಧನಕ್ಕೆ ವಿಶ್ವದೆಲ್ಲೆಡೆ ಶ್ರದ್ದಾಂಜಲಿ Read more…

ಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಬಗ್ಗೆ ನಿಮಗೆ ತಿಳಿದಿರದ ಸಂಗತಿ

ಚಿಕ್ಕ ವಯಸ್ಸಿನಲ್ಲಿಯೇ ಖಾಯಿಲೆಗೆ ಸೆಡ್ಡು ಹೊಡೆದು ಮಹಾನ್ ವಿಜ್ಞಾನಿಯಾಗಿದ್ದ ಸ್ಟೀಫನ್ ಹಾಕಿಂಗ್ ಇನ್ನಿಲ್ಲ. ಅವ್ರ ಬಗ್ಗೆ ತಿಳಿದುಕೊಳ್ಳುವುದು ಸಾಕಷ್ಟಿದೆ. 21ನೇ ವಯಸ್ಸಿನಲ್ಲಿಯೇ ವೈದ್ಯರು ಇನ್ನೆರಡು ವರ್ಷ ಮಾತ್ರ ಇರ್ತಿರಾ Read more…

ಖ್ಯಾತ ವಿಜ್ಞಾನಿ ಸ್ಫೀಫನ್ ಹಾಕಿಂಗ್ ನಿಧನ

ಜಗತ್ತಿನ ಕೋಟ್ಯಂತರ ಮಂದಿಗೆ ಪ್ರೇರಣೆಯಾಗಿದ್ದ ಖ್ಯಾತ ವಿಜ್ಞಾನಿ ಸ್ಪೀಫನ್ ಹಾಕಿಂಗ್(76) ಕೇಂಬ್ರಿಡ್ಜ್ ನಲ್ಲಿರುವ ತಮ್ಮ ನಿವಾಸದಲ್ಲಿ ನಿಧನರಾಗಿದ್ದಾರೆ. ನಡೆದಾಡಲು ಸಾಧ್ಯವಾಗದ ಅವರು, ಕುರ್ಚಿಯಲ್ಲಿ ಕುಳಿತುಕೊಂಡೇ ತಮ್ಮ ಮೆದುಳಿನಲ್ಲಿ ಯೋಚಿಸಿದ್ದನ್ನು Read more…

ಹರೆಯ ಮುಗಿದು ಪ್ರೌಢಾವಸ್ಥೆಗೆ ಕಾಲಿಡೋದು ಯಾವಾಗ?

ಟೀನೇಜ್ ಮುಗೀತು ಅಂದ್ರೆ ಹದಿಹರೆಯ ಕೂಡ ಮರೆಯಾಯ್ತು ಅನ್ನೋ ಭಾವನೆ ಎಲ್ಲರಲ್ಲೂ ಇದೆ. ಆದ್ರೆ 20ರ ನಂತರವೂ ಹರೆಯ ಇರುತ್ತದೆ ಎನ್ನುತ್ತಾರೆ ಸಂಶೋಧಕರು. ಹದಿಹರೆಯ ಅನ್ನೋದು ಬಾಲ್ಯಾವಸ್ಥೆ ಮತ್ತು Read more…

ಈ ಮಹಿಳೆಯದ್ದು ಪರ್ಫೆಕ್ಟ್ ಫಿಗರ್ ಎಂದ ವಿಜ್ಞಾನಿಗಳು…!

ವಿಶ್ವದ ಯಾವ ಮಹಿಳೆಯ ಫಿಗರ್ ಅತ್ಯುತ್ತಮವಾಗಿದೆ ಎಂಬ ಪ್ರಶ್ನೆಗೆ ವಿಜ್ಞಾನಿಗಳೇ ಉತ್ತರ ನೀಡಿದ್ದಾರೆ. ಹೌದು, ಟೆಕ್ಸಾಸ್ ವಿಶ್ವವಿದ್ಯಾನಿಲಯದ ವಿಜ್ಞಾನಿಗಳು ಸಂಶೋಧನೆಯಲ್ಲಿ ಯಾವ ಮಹಿಳೆಯ ಫಿಗರ್ ಅತ್ಯುತ್ತಮವಾಗಿದೆ ಎಂಬ ವಿಷ್ಯವನ್ನು Read more…

ಮೊಟ್ಟೆ ಸಸ್ಯಾಹಾರವೋ, ಮಾಂಸಾಹಾರವೋ? ಕೊನೆಗೂ ಸಿಕ್ಕಿದೆ ಉತ್ತರ

ಕೋಳಿ ಮೊಟ್ಟೆ ಸಸ್ಯಾಹಾರವೋ ಅಥವಾ ಮಾಂಸಾಹಾರವೋ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆಯಾಗಿತ್ತು. ಬಹಳ ವರ್ಷಗಳಿಂದ ನಡೆಯುತ್ತಿದ್ದ ಈ ಚರ್ಚೆಗೆ ಕೊನೆಗೂ ಫುಲ್ ಸ್ಟಾಪ್ ಬೀಳ್ತಿದೆ. ಮೊಟ್ಟೆ ಸಂಪೂರ್ಣ ಸಸ್ಯಾಹಾರ Read more…

ವಾಹ್..! ಸದ್ಯದಲ್ಲೇ ತಪ್ಪಲಿದೆ ಬಟ್ಟೆ ತೊಳೆಯೋ ಕಿರಿಕಿರಿ

ಬಟ್ಟೆ ತೊಳೆಯೋ ಸರದಿ ಬಂದ್ರೆ ಮೂಗು ಮುರಿಯೋರೇ ಹೆಚ್ಚು. ಯಾರಪ್ಪ ಈ ಬಟ್ಟೆ ತೊಳೆಯೋದು? ತೊಳೆಯದೆ ಹಾಗೆ ಬಟ್ಟೆ ಧರಿಸುವಂತಿದ್ದರೆ ಎಷ್ಟು ಚೆನ್ನಾಗಿರ್ತಾಯಿತ್ತು ಎಂದುಕೊಳ್ಳುವವರ ಸಂಖ್ಯೆಯೇ ಜಾಸ್ತಿ. ಅದ್ರಲ್ಲೂ Read more…

ಅಮೆರಿಕಾ ನೌಕರಿ ಬಿಟ್ಟು ಕುರಿ ಫಾರ್ಮ್ ಶುರುಮಾಡಿದ್ದಾರೆ ಈ ವಿಜ್ಞಾನಿ

ಅಮೆರಿಕಾದಲ್ಲಿ ಕೆಲಸ ಮಾಡಬೇಕೆಂಬುದು ಉನ್ನತ ಶಿಕ್ಷಣ ಪಡೆದ ಪ್ರತಿಯೊಬ್ಬರ ಕನಸಾಗಿರುತ್ತದೆ. ಅನೇಕರು ಅಮೆರಿಕಾದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಹರಸಾಹಸ ಮಾಡ್ತಾರೆ. ಆದ್ರೆ ಮಹಾರಾಷ್ಟ್ರದ ಸಖ್ಕಾರ್ಡಾ ವಿಜ್ಞಾನಿಯೊಬ್ಬರು ಅಮೆರಿಕಾದಲ್ಲಿದ್ದ ಕೆಲಸ ಬಿಟ್ಟು Read more…

ಫ್ರಿಡ್ಜ್ ನಿಂದ ಹೊರ ತೆಗೆದಿಟ್ರೂ ಕರಗೋದಿಲ್ಲ ಐಸ್ ಕ್ರೀಂ

ಐಸ್ ಕ್ರೀಂ ಅಂದ್ಮೇಲೆ ಅದನ್ನು ಗಬಗಬನೆ ತಿಂದ್ರೆ ಮಜವಿಲ್ಲ, ನಿಧಾನವಾಗಿ ಸವಿಯಬೇಕು. ಆದ್ರೆ ನಾವು ಪೂರ್ತಿ ತಿನ್ನೋದ್ರಲ್ಲಿ ಅದು ಕರಗಿ ಹೋಗುತ್ತದೆ. ಈ ಸಮಸ್ಯೆಗೆ ಜಪಾನ್ ವಿಜ್ಞಾನಿಗಳು ಪರಿಹಾರ Read more…

ಜೈಪುರ ಯುವಕ ಪಡೆಯಲಿರುವ ವೇತನವೆಷ್ಟು ಗೊತ್ತಾ?

ರಾಜಸ್ತಾನದ ಪ್ರತಿಭಾವಂತ ಯುವ ವಿಜ್ಞಾನಿಗೆ ಅಮೆರಿಕದಲ್ಲಿ ಉನ್ನತ ಹುದ್ದೆ ದೊರೆತಿದೆ. ಅಮೆರಿಕ ಸೇನೆಗೆ ಬೇಕಾದ ಯುದ್ಧ ವಿಮಾನಗಳನ್ನು ತಯಾರಿಸುವ AH-64E ಘಟಕದಲ್ಲಿ ಮೊನಾರ್ಕ್ ಶರ್ಮಾಗೆ ಉದ್ಯೋಗ ದೊರೆತಿದೆ. ಮೊನಾರ್ಕ್ Read more…

ಕೊನೆಗೂ ಈಡೇರಿತು 102ರ ಹರೆಯದ ವಿಜ್ಞಾನಿಯ ಆಸೆ

ಇವರು ಆಸ್ಟ್ರೇಲಿಯಾದ ಹಿರಿಯ ವಿಜ್ಞಾನಿ. 102 ರ ಹರೆಯದ ಡಾಕ್ಟರ್ ಡೇವಿಡ್ ಗುಡಾಲ್ ಒಬ್ಬ ಪರಿಸರ ಶಾಸ್ತ್ರಜ್ಞ. ದೇಶದಲ್ಲಿ ಇನ್ನೂ ಕರ್ತವ್ಯ ನಿರ್ವಹಿಸುತ್ತಿರುವ ಅತ್ಯಂತ ಹಿರಿಯ ವಿಜ್ಞಾನಿ ಎನಿಸಿಕೊಂಡಿದ್ದಾರೆ. Read more…

ವಿಜ್ಞಾನಿಗಳ ಸಭೆಯಲ್ಲಿ ಕ್ಯಾಂಟೀನ್ ಹುಡುಗನ ಪ್ರೆಸೆಂಟೇಶನ್!

ಡಿ.ಆರ್.ಡಿ.ಓ. ವಿಜ್ಞಾನಿಗಳ ಜೊತೆಗಿನ ಮೊದಲ ಸಭೆಯಲ್ಲೇ ಪ್ರಧಾನಿ ನರೇಂದ್ರ ಮೋದಿ ಎಚ್ಚರಿಕೆ ನೀಡಿದ್ರು. ಕರ್ತವ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಅಂತಾ ಎಚ್ಚರಿಸಿದ್ರು. ಆದ್ರೂ ಅವರ ಮನೋಭಾವ ಮಾತ್ರ ಬದಲಾಗಿಲ್ಲ. Read more…

ಹೊಸ ಮೀನಿಗೆ ಒಬಾಮ ಹೆಸರಿಟ್ಟ ವಿಜ್ಞಾನಿಗಳು

ವಾಷಿಂಗ್ಟನ್: ಮೀನಿನ ಹೊಸ ಪ್ರಭೇದವೊಂದು ಪತ್ತೆಯಾಗಿದ್ದು, ಇದಕ್ಕೆ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ. ಪೆಸಿಫಿಕ್ ಸಾಗರದ ಕುರ್ ಹವಳ ದ್ವೀಪದ ಸಮೀಪ ವಿಜ್ಞಾನಿಗಳು, Read more…

‘ಮನ್ ಕಿ ಬಾತ್’ ನಲ್ಲಿ ಮೋದಿ ಹೇಳಿದ್ದೇನು..?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಬಿಡುವಿಲ್ಲದ ಕಾರ್ಯಕ್ರಮಗಳ ನಡುವೆಯೂ ಆಕಾಶವಾಣಿಯ ‘ಮನ್ ಕಿ ಬಾತ್’ ನಲ್ಲಿ ಮಾತನಾಡುವ ಮೂಲಕ ದೇಶದ ಜನರೊಂದಿಗೆ ಸಂಪರ್ಕದಲ್ಲಿದ್ದಾರೆ. ಇಂದು ಮೋದಿ ಅವರು Read more…

ಭಾರತಕ್ಕೆ ಎನ್.ಎಸ್.ಜಿ. ಸದಸ್ಯತ್ವ ಅಗತ್ಯವಿಲ್ಲ

ಹೈದರಾಬಾದ್: ಸಿಯೋಲ್ ನಲ್ಲಿ ಪರಮಾಣು ಪೂರೈಕೆದಾರ ರಾಷ್ಟ್ರಗಳ ಒಕ್ಕೂಟ ಸೇರಲು ಭಾರತ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿವೆ. ಇದೇ ಸಂದರ್ಭದಲ್ಲಿ ಅಣುಶಕ್ತಿ ಆಯೋಗದ ಸದಸ್ಯ ಹಾಗೂ ಖ್ಯಾತ ವಿಜ್ಞಾನಿ ಎಂ.ಆರ್. Read more…

ಕನ್ಯತ್ವ ಪರೀಕ್ಷೆ ಪಾಸಾದ್ರೂ ಆಕೆಗೆ ತಪ್ಪಲಿಲ್ಲ ಕಿರುಕುಳ

ಬೆಂಗಳೂರು: ಅಮಾನವೀಯವಾಗಿ ಕನ್ಯತ್ವ ಪರೀಕ್ಷೆ ಮಾಡಿಸಿದ ಬಳಿಕ ಯುವತಿಯನ್ನು ಮದುವೆಯಾದ ಯುವಕನೊಬ್ಬ, ಆ ನಂತರದಲ್ಲೂ ಆಕೆಗೆ ಕಿರುಕುಳ ನೀಡಿದ ಘಟನೆ ವರದಿಯಾಗಿದೆ. ಯುವತಿ ಸಾಫ್ಟ್ ವೇರ್ ಕಂಪನಿಯ ಉದ್ಯೋಗಿಯಾಗಿದ್ದರೆ, Read more…

48 ಗಂಟೆಗಳಲ್ಲಿ ಮೂರು ಬಾರಿ ಕಂಪಿಸಿದ ಭೂಮಿ

ಮಹಾರಾಷ್ಟ್ರದ ಕೊಯ್ನಾದಲ್ಲಿ ಕಳೆದ 48 ಗಂಟೆಗಳಲ್ಲಿ ಮೂರು ಭಾರಿ ಭೂಮಿ ಕಂಪಿಸಿದೆ. ಇದು ಅಲ್ಲಿನವರ ಆತಂಕಕ್ಕೆ ಕಾರಣವಾಗಿದೆ. ಗುರುವಾರ ಎರಡು ಬಾರಿ ಭೂಕಂಪವಾಗಿತ್ತು. ಇಂದು ಬೆಳಿಗ್ಗೆ ಮತ್ತೆ ಭೂಮಿ Read more…

ಯಶಸ್ವಿಯಾಗಿ ಕಕ್ಷೆ ಸೇರಿದ ಐ.ಆರ್.ಎನ್.ಎಸ್.ಎಸ್-1 ಜಿ ಉಪಗ್ರಹ

ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ಇಂದು ಐ.ಆರ್.ಎನ್.ಎಸ್.ಎಸ್. ಸರಣಿಯ ಕೊನೆಯ ಉಪಗ್ರಹವನ್ನು ನಭಕ್ಕೆ ಸೇರಿಸುವಲ್ಲಿ ಯಶಸ್ವಿಯಾಗಿದೆ. ಈ ಸರಣಿಯಲ್ಲಿ ಈಗಾಗಲೇ ಆರು ಉಪಗ್ರಹಗಳು ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು, Read more…

ಒಂದು ಮಾತ್ರೆಯಲ್ಲಿದೆ ಯೌವ್ವನದ ಗುಟ್ಟು

ಮಹಿಳೆ ಇರಲಿ ಅಥವಾ ಪುರುಷನಿರಲಿ ಎಲ್ಲರೂ ಸದಾ ಯಂಗ್ ಆಗಿರಲು ಬಯಸ್ತಾರೆ. ಅದಕ್ಕಾಗಿ ಏನೆಲ್ಲ ಕಸರತ್ತು ಮಾಡ್ತಾರೆ. ವಿಜ್ಞಾನಿಗಳು ಕೂಡ ಇದರಲ್ಲಿ ಹಿಂದೆ ಬಿದ್ದಿಲ್ಲ. ಹೊಸ ಹೊಸ ಪ್ರಯೋಗಗಳ Read more…

ಏಲಿಯೆನ್ಸ್ ಬಗ್ಗೆ ಹೊಸ ವಿಷಯ ತೆರೆದಿಟ್ಟ ವಿಜ್ಞಾನಿಗಳು

ಸದ್ಯ ಏಲಿಯೆನ್ಸ್ ಸುದ್ದಿಯಲ್ಲಿದೆ. ಏಲಿಯನ್ಸ್ ಅಲ್ಲಿ ಕಾಣಿಸಿಕೊಂಡಿದೆ, ಇಲ್ಲಿ ಕಾಣಿಸಿಕೊಂಡಿದೆ ಎಂಬ ಸುದ್ದಿಗಳು ಆಗಾಗ ಕೇಳಿ ಬರ್ತಾ ಇವೆ. ಇದ್ರ ಬಗ್ಗೆ ಜನರಿಗೆ ಸಿಕ್ಕಾಪಟ್ಟೆ ಕುತೂಹಲ ಕೂಡ ಇದೆ. Read more…

ಸಂಗಾತಿಯಾಗಲಿವೆ ರೋಬೊಟ್..!

ಆಧುನಿಕ ಯುಗದಲ್ಲಿ ಪ್ರತಿಕ್ಷಣವೂ ಬದಲಾವಣೆಯಾಗುತ್ತಿರುತ್ತದೆ. ಆಧುನಿಕತೆ ಬೆಳೆದಂತೆಲ್ಲಾ ತಾಂತ್ರಿಕತೆ, ವಿಜ್ಞಾನದಲ್ಲಿ ನೂತನ ಆವಿಷ್ಕಾರಗಳಾಗುತ್ತಿದ್ದು, ಹೊಸದನ್ನು ಸ್ವೀಕರಿಸುವ ಮನೋಭಾವವೂ ಹೆಚ್ಚಾಗಿದೆ. ಅವುಗಳಲ್ಲಿ ರೋಬೊಟ್ ಬಳಕೆಯೂ ಒಂದಾಗಿದೆ. ಈಗಂತೂ ಪ್ರತಿಯೊಂದಕ್ಕೂ ರೋಬೊಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...