alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಟಕಿ ಪಕ್ಕ ಮಲಗಿದ್ದವ ಸಿಡಿಲಿಗೆ ಬಲಿ

ವಿಜಯಪುರ: ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ನಾಗೂರು ಗ್ರಾಮದಲ್ಲಿ ನಡೆದಿದೆ. ಬಸಪ್ಪ ನಾಯ್ಕೋಡಿ(45) ಮೃತಪಟ್ಟವರು. ರಾತ್ರಿ ಭಾರೀ ಗುಡುಗು ಸಿಡಿಲಿನ ಆರ್ಭಟದೊಂದಿಗೆ Read more…

ಪ್ರಿಯಕರನೊಂದಿಗೆ ಸೇರಿ ಮಾಡಿದ್ಲು ಇಂತಹ ಕೆಲಸ

ವಿಜಯಪುರ: ಮಹಿಳೆಯೊಬ್ಬಳು ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನೇ ಕೊಲೆ ಮಾಡಿಸಿದ ಘಟನೆ ನಡೆದಿದೆ. ಅಥಣಿ ತಾಲ್ಲೂಕಿನ ಕಟಗೇರಿ ಗ್ರಾಮದ ವ್ಯಕ್ತಿಯೊಂದಿಗೆ, ಅನೈತಿಕ ಸಂಬಂಧ ಹೊಂದಿದ್ದ ಕಾಖಂಡಕಿ ಗ್ರಾಮದ ಮಹಿಳೆ Read more…

ಕ್ರೂಸರ್ ಪಲ್ಟಿಯಾಗಿ ಸ್ಥಳದಲ್ಲೇ ನಾಲ್ವರು ಸಾವು

ವಿಜಯಪುರ: ಕ್ರೂಸರ್ ಪಲ್ಟಿಯಾಗಿ ನಾಲ್ವರು ಸ್ಥಳದಲ್ಲೇ ಮೃತಪಟ್ಟ ಘಟನೆ, ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ದೇವರ ಹಿಪ್ಪರಗಿಯಲ್ಲಿ ನಡೆದಿದೆ. ಓರ್ವ ಮಹಿಳೆ, ಮೂವರು ಪುರುಷರು ಸಾವನ್ನಪ್ಪಿದ್ದು, ಗಾಯಗೊಂಡಿರುವ ನಾಲ್ವರನ್ನು Read more…

ಕಾಲುವೆ ಬಳಿ ಶವ ಕಂಡು ಬೆಚ್ಚಿಬಿದ್ದ ಜನ

ವಿಜಯಪುರ: ಮಾರಕಾಸ್ತ್ರಗಳಿಂದ ಥಳಿಸಿ ವ್ಯಕ್ತಿಯನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ, ವಿಜಯಪುರ ಜಿಲ್ಲೆ ಮುದ್ದೆಬಿಹಾಳ ತಾಲ್ಲೂಕಿನ ಕೋಳೂರಿನಲ್ಲಿ ನಡೆದಿದೆ. ಬಸವರಾಜ ಭೀಮಪ್ಪ ವಾಲೀಕಾರ(35) ಕೊಲೆಯಾದವರು. ಲಿಂಗಪ್ಪ ಎಂಬುವವರು ಗಾಯಗೊಂಡಿದ್ದು, Read more…

ಟ್ರಾಕ್ಟರ್ ಚಲಾಯಿಸಿದ ಮಕ್ಕಳಿಂದ ಅಪಘಾತ

ಮನೆ ಮುಂದೆ ನಿಲ್ಲಿಸಿದ್ದ ಟ್ರಾಕ್ಟರ್ ನ್ನು ಮಕ್ಕಳು ಚಲಾಯಿಸಲು ಮುಂದಾದ ವೇಳೆ ಅದು ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮಕ್ಕಳು ಮೃತಪಟ್ಟು ಮೂವರು ಗಂಭೀರವಾಗಿ ಗಾಯಗೊಂಡಿರುವ ಘಟನೆ Read more…

ಗೋಳಗುಮ್ಮಟವನ್ನೊಮ್ಮೆ ನೋಡ ಬನ್ನಿ

ಜಿಲ್ಲಾ ಕೇಂದ್ರವಾಗಿರುವ ವಿಜಯಪುರ ಬೆಂಗಳೂರಿನಿಂದ ಸುಮಾರು 520 ಕಿಲೋ ಮೀಟರ್ ದೂರದಲ್ಲಿದೆ. ವಿಜಯಪುರ ಜಿಲ್ಲೆಯಲ್ಲಿ ಹಲವಾರು ಪ್ರವಾಸಿ ಸ್ಥಳಗಳಿವೆ. ಹಿಂದೆ ಆದಿಲ್ ಶಾಹಿ ಅರಸರ ರಾಜಧಾನಿಯಾಗಿದ್ದ ವಿಜಯಪುರದಲ್ಲಿರುವ ಗೋಳಗುಮ್ಮಟ Read more…

ಬೈಕ್ ಸವಾರರ ದುರ್ಮರಣ

ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ, ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ ಮುತ್ತಗಿ ಕ್ರಾಸ್ ಬಳಿ ನಡೆದಿದೆ. ಮುತ್ತಗಿಯ ಚೌಡಪ್ಪ(35), ಅಪ್ಪಣ್ಣ ರಾಯಗೊಂಡ(41) Read more…

‘ನನ್ನ ಸಾವಿಗೆ ರಾಜ್ಯ ಸರ್ಕಾರ ಕಾರಣವೆಂದ ರೈತ’

ವಿಜಯಪುರ: ನನ್ನ ಸಾವಿಗೆ ರಾಜ್ಯ ಸರ್ಕಾರವೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ರೈತರೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಚಟ್ಟರಡಿ ಗ್ರಾಮದಲ್ಲಿ ನಡೆದಿದೆ. Read more…

ಬಿಸಿಲ ಹೊಡೆತಕ್ಕೆ ಹಾರಿಹೋಯ್ತು ಪ್ರಾಣ

ವಿಜಯಪುರ: ಬೇಸಿಗೆ ಬಿಸಿಲ ಹೊಡೆತಕ್ಕೆ ಜನ ತತ್ತರಿಸಿ ಹೋಗಿದ್ದು, ವಿಜಯಪುರದಲ್ಲಿ ಬಿಸಿಲಿನಿಂದ ವೃದ್ಧೆಯೊಬ್ಬರು ಮೃತಪಟ್ಟು, ಮತ್ತೊಬ್ಬರು ಅಸ್ವಸ್ಥರಾಗಿದ್ದಾರೆ. 80 ವರ್ಷದ ಸರಸ್ವತಿ ಯಮುನಪ್ಪ ಮೃತಪಟ್ಟವರು. ಶಾಂತಾಬಾಯಿ ಅಸ್ವಸ್ಥರಾಗಿದ್ದು, ಅವರನ್ನು Read more…

ಭೀಕರ ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಸಾವು

ವಿಜಯಪುರ: ಬೈಕ್ ಗೆ ಲಾರಿ ಡಿಕ್ಕಿ ಹೊಡೆದು ಸಂಭವಿಸಿದ ಭೀಕರ ಅಪಘಾತದಲ್ಲಿ, ಸವಾರರಿಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆ ಸಿಂಧಗಿ ತಾಲ್ಲೂಕಿನ ಆಲಮೇಲ ಬಳಿ ನಡೆದಿದೆ. ನೇದರಗಿ Read more…

ಭೀಮಾನದಿ ಬ್ಯಾರೇಜ್ ಗೇಟ್ ಕಿತ್ತ ಮಹಾರಾಷ್ಟ್ರ ರೈತರು

ವಿಜಯಪುರ: ಇಂಡಿ ತಾಲ್ಲೂಕಿನ ಉಮಾರಾಣಿ ಬ್ಯಾರೇಜ್ ನ 14 ಗೇಟ್ ಗಳನ್ನು ಮಹಾರಾಷ್ಟ್ರದ ರೈತರು ಕಿತ್ತು ಹಾಕಿದ್ದಾರೆ. ಬ್ಯಾರೇಜ್ ಕೆಳಭಾಗದಲ್ಲಿರುವ ಮಹಾರಾಷ್ಟ್ರದ ಚನೇಕಾಂತ ಸಮೀಪದ ಬರೂರು ಗ್ರಾಮದ ರೈತರು, Read more…

ಭೀಕರ ದುರಂತದಲ್ಲಿ ಚಾಲಕ ಸಜೀವ ದಹನ

ವಿಜಯಪುರ: ವಿಜಯಪುರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ, ಭೀಕರ ಅಪಘಾತದಲ್ಲಿ ಲಾರಿ ಚಾಲಕ ಸಜೀವ ದಹನವಾಗಿದ್ದಾನೆ. ರಾಷ್ಟ್ರೀಯ ಹೆದ್ದಾರಿ 50 ರ ಹಿಟ್ನಳ್ಳಿ ಸಮೀಪದಲ್ಲಿ ನಿಯಂತ್ರಣ ತಪ್ಪಿದ Read more…

ಚಾಲಕನ ಸಮಯ ಪ್ರಜ್ಞೆಯಿಂದ ತಪ್ಪಿತು ರೈಲು ದುರಂತ

ವಿಜಯಪುರ: ಸಂಭವಿಸಬಹುದಾಗಿದ್ದ ಭಾರೀ ರೈಲು ದುರಂತವೊಂದು ಚಾಲಕನ ಸಮಯ ಪ್ರಜ್ಞೆಯಿಂದಾಗಿ ತಪ್ಪಿದ್ದು, ಅದೃಷ್ಟವಶಾತ್ ರೈಲಿನಲ್ಲಿದ್ದವರೆಲ್ಲಾ ಅಪಾಯದಿಂದ ಪಾರಾಗಿದ್ದಾರೆ. ವಿಜಯಪುರದಿಂದ ಹುಬ್ಬಳ್ಳಿಗೆ ಹೊರಟಿದ್ದ ಪ್ಯಾಸೆಂಜರ್ ರೈಲಿನ ಚಾಲಕ ಹಳಿಯಲ್ಲಿ ಬಿರುಕು Read more…

ರಸ್ತೆಯಲ್ಲೇ ಅರೆನಗ್ನಗೊಳಿಸಿ ಮಹಿಳೆ ಮೇಲೆ ಹಲ್ಲೆ

ವಿಜಯಪುರ: ನಾಗರಿಕ ಸಮಾಜವೇ ತಲೆ ತಗ್ಗಿಸುವಂತ ಘಟನೆಯೊಂದು, ವಿಜಯಪುರ ಜಿಲ್ಲೆ ಸಿಂದಗಿ ತಾಲ್ಲೂಕಿನ ಬಂದನಾಳ್ ಗ್ರಾಮದಲ್ಲಿ ನಡೆದಿದೆ. ಮಹಿಳಾ ಸಂಘಟನೆಯೊಂದರ ಕಾರ್ಯಕರ್ತೆ ಸುಜಾತಾ ಹಲ್ಲೆಗೊಳಗಾದವರು. ಗ್ರಾಮದ ಶ್ರೀಕಾಂತ್(37) ಎಂಬಾತ Read more…

ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ಪುತ್ರಿ, ನಡೀತು ಅನಾಹುತ

ವಿಜಯಪುರ: ಪ್ರಿಯಕರನೊಂದಿಗೆ ಪುತ್ರಿಯನ್ನು ಕಂಡ ವ್ಯಕ್ತಿಯೊಬ್ಬ, ಕೆಂಡಾಮಂಡಲವಾಗಿ ಇಬ್ಬರನ್ನೂ ಕೊಚ್ಚಿ ಕೊಲೆ ಮಾಡಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಸಿಂಧಗಿ ತಾಲ್ಲೂಕಿನ ಬಿ.ಕೆ. ಯರಗಲ್ ಗ್ರಾಮದ ಈರವ್ವ(18), ಸಿದ್ದಪ್ಪ(20) Read more…

19.17 ಲಕ್ಷ ರೂ. ವಶ: ಮೂವರು ಅರೆಸ್ಟ್

ವಿಜಯಪುರ: ಕೇಂದ್ರ ಸರ್ಕಾರ ದೊಡ್ಡ ಮೊತ್ತದ ನೋಟ್ ಬ್ಯಾನ್ ಮಾಡಿದ ನಂತರದಲ್ಲಿ, ಬ್ಲಾಕ್ ಅಂಡ್ ವೈಟ್ ದಂಧೆ ಹೆಚ್ಚಾಗಿದೆ. ಕಮಿಷನ್ ಪಡೆದು ನೋಟ್ ವಿನಿಮಯ ಮಾಡಿಕೊಡುವ ಹಲವು ಪ್ರಕರಣಗಳು Read more…

ಟ್ರ್ಯಾಕ್ಸ್ ಟೈರ್ ಸ್ಪೋಟ: ಸ್ಥಳದಲ್ಲೇ ಮೂವರ ಸಾವು

ವಿಜಯಪುರ: ವಿಜಯಪುರ ಜಿಲ್ಲೆ ಬಸವನ ಬಾಗೇವಾಡಿ ತಾಲ್ಲೂಕಿನ, ಹುಲಿಬೆಂಚಿ ಕ್ರಾಸ್ ಸಮೀಪ ನಡೆದ ಭೀಕರ ಅಪಘಾತದಲ್ಲಿ, ಸ್ಥಳದಲ್ಲೇ ಮೂವರು ಸಾವನ್ನಪ್ಪಿದ್ದಾರೆ. ತಾಳಿಕೋಟೆ-ಹೂವಿನ ಹಿಪ್ಪರಗಿ ರಸ್ತೆಯ ಹುಲಿಬೆಂಚಿ ಕ್ರಾಸ್ ಬಳಿ Read more…

ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ

ವಿಜಯಪುರ: ವಿಜಯಪುರದಲ್ಲಿ ನಡೆದಿದ್ದ ಶಾಲಾ ಬಾಲಕನ ಅಪಹರಣ ಪ್ರಕರಣ ಸುಖಾಂತ್ಯ ಕಂಡಿದೆ. ಹಣಕ್ಕಾಗಿ ಬೇಡಿಕೆ ಇಟ್ಟಿದ್ದ ದುಷ್ಕರ್ಮಿಗಳು, ಪೊಲೀಸರು ಹುಡುಕಾಟ ತೀವ್ರಗೊಳಿಸುತ್ತಿದ್ದಂತೆ, ಬಾಲಕನನ್ನು ಅಪಹರಿಸಿದ್ದ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. Read more…

ಲಾರಿ ಡಿಕ್ಕಿ: ಸ್ಥಳದಲ್ಲೇ ವೈದ್ಯರಿಬ್ಬರ ಸಾವು

ವಿಜಯಪುರ: ಲಾರಿ, ಕಾರ್ ಮುಖಾಮುಖಿ ಡಿಕ್ಕಿಯಾಗಿ, ಇಬ್ಬರು ವೈದ್ಯರು ಸ್ಥಳದಲ್ಲೇ ಮೃತಪಟ್ಟ ಘಟನೆ ವಿಜಯಪುರ ಸೈನಿಕ ಶಾಲೆಯ ಬಳಿ ನಡೆದಿದೆ. ಅಲ್ ಅಮೀನ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯ Read more…

ಮೂಕ ಪ್ರಾಣಿಗಳ ರೋಧನೆಗೆ ಮೂಕವಿಸ್ಮಿತರಾದ ಜನ

ವಿಜಯಪುರ: ವಿದ್ಯುತ್ ಸ್ಪರ್ಶದಿಂದ ಕೋತಿಯೊಂದು ಮೃತಪಟ್ಟಿದ್ದರಿಂದ, ಅದರ ಜೊತೆಗಿದ್ದ ಸಹ ಕೋತಿಗಳು ಕಣ್ಣೀರಿಟ್ಟು ರೋಧಿಸಿದ ಮನಕಲಕುವ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಬಸವನ ಬಾಗೇವಾಡಿ ತಾಲ್ಲೂಕಿನ ಸಾತೀಹಾಳ ಗ್ರಾಮದಲ್ಲಿ Read more…

ಚಿಲ್ಲರೆ ಸಮಸ್ಯೆ: ಆಟೋ ಚಾಲಕರಿಂದ ಉಚಿತ ಸೇವೆ

ವಿಜಯಪುರ: ದೊಡ್ಡ ಮೊತ್ತದ ನೋಟ್ ಗಳನ್ನು ನಿಷೇಧಿಸಿರುವುದರಿಂದ ಚಿಲ್ಲರೆ ಸಮಸ್ಯೆ ಎದುರಾಗಿ ಜನ ಹೈರಾಣಾಗಿದ್ದಾರೆ. ಎಲ್ಲರ ಕೈಯಲ್ಲಿಯೂ 500 ರೂ., 1000 ರೂ. ಮುಖಬೆಲೆಯ ನೋಟುಗಳೇ ಹೆಚ್ಚಾಗಿರುವುದರಿಂದ ವಿಜಯಪುರ Read more…

ಲಾಡ್ಜ್ ನಲ್ಲಿ ಕೂಡಿ ಹಾಕಿ ಅಪ್ರಾಪ್ತೆ ಮೇಲೆ ಅತ್ಯಾಚಾರ

ವಿಜಯಪುರ: ಅಪ್ರಾಪ್ತೆಯನ್ನು ಅಪಹರಿಸಿದ ದುಷ್ಕರ್ಮಿಗಳು, ಲಾಡ್ಜ್ ನಲ್ಲಿ ಕೂಡಿ ಹಾಕಿ ಸಾಮೂಹಿಕ ಅತ್ಯಾಚಾರ ಎಸಗಿದ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ಸೆಪ್ಟಂಬರ್ 14 ರಂದು ಅಪ್ರಾಪ್ತೆಯನ್ನು ಅಪಹರಿಸಿ, ವಿಜಯಪುರದ Read more…

ಜನನಿಬಿಡ ಸ್ಥಳದಲ್ಲೇ ನಡೀತು ಭೀಕರ ಕೃತ್ಯ

ವಿಜಯಪುರ: ಹಳೆ ದ್ವೇಷದ ಹಿನ್ನಲೆಯಲ್ಲಿ ವ್ಯಕ್ತಿಯೊಬ್ಬರನ್ನು ಭೀಕರವಾಗಿ ಹತ್ಯೆ ಮಾಡಿದ ಘಟನೆ, ವಿಜಯಪುರದಲ್ಲಿ ನಡೆದಿದೆ. 48 ವರ್ಷದ ಸಾಬೀರ್ ಪಟೇಲ್ ಹತ್ಯೆಗೀಡಾದವರು. ವಿಜಯಪುರದ ಗೋದಾವರಿ ಮಾರ್ಗದ ಹೋಟೆಲ್ ಬಳಿ Read more…

ಜೋಡಿ ಕೊಲೆಯಿಂದ ಬೆಚ್ಚಿಬಿದ್ದ ಜನ

ವಿಜಯಪುರ: ಜೊತೆಯಾಗಿ ವ್ಯವಹಾರ ನಡೆಸುತ್ತಿದ್ದ ಪಾಲುದಾರರಿಬ್ಬರನ್ನು, ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಥಳಿಸಿ ಕೊಲೆ ಮಾಡಿದ ಘಟನೆ, ವಿಜಯಪುರ ಜಿಲ್ಲೆಯ ಸಿಂಧಗಿ ಪಟ್ಟಣದಲ್ಲಿ ನಡೆದಿದ್ದು, ಘಟನೆಯಿಂದ ಪಟ್ಟಣದ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. Read more…

ಸಿಸಿ ಟಿವಿಯಲ್ಲಿ ಸೆರೆಯಾಗಿತ್ತು ವಿನಾಕಾರಣ ನಡೆದ ಕೊಲೆ

ವಿಜಯಪುರ: ಸಂಬಂಧವೇ ಇಲ್ಲದ ಅಮಾಯಕನನ್ನು, ಮಾದಕ ವ್ಯಸನಿಯೊಬ್ಬ, ಭೀಕರವಾಗಿ ಕೊಲೆ ಮಾಡಿದ ಘಟನೆ ವಿಜಯಪುರದಲ್ಲಿ ನಡೆದಿದ್ದು, ಈ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಬಯಲಿಗೆಳೆಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ವಿಜಯಪುರ Read more…

ದೇವರು ಕರೆಯುತ್ತಿದ್ದಾನೆ ಎಂದೇಳಿ ಬಾವಿಗೆ ಹಾರಿ ಸಾವು ಕಂಡ ಯುವಕ

ನನ್ನನ್ನು ದೇವರು ಕರಿಯುತ್ತಿದ್ದಾನೆ ಎಂದು ಹೇಳುತ್ತಿದ್ದ ಯುವಕನೊಬ್ಬ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಸವಕಲ್ಯಾಣ ತಾಲೂಕಿನ ಕಾಂಬಳೆವಾಡಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಗೋಪಿನಾಥ ಸುಧಾಕರ ಪಾಂಚಾಳ (25) Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...