alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿ ಮಾಡಿದ ಈ ಕೆಲಸಕ್ಕೆ ಟವರ್ ಏರಿ ಕುಳಿತ ಪತಿ

ತೆಲಂಗಾಣದಲ್ಲಿ ವೈದ್ಯ ಪತಿಯೊಬ್ಬನ ವರ್ತನೆ ಚರ್ಚೆಗೆ ಕಾರಣವಾಗಿದೆ. ವೈದ್ಯ ಪತಿಯೊಬ್ಬ ಪತ್ನಿಯಿಂದ ವಿಚ್ಛೇದನ ಪಡೆಯಲು ಟವರ್ ಸಹಾಯ ಪಡೆದಿದ್ದಾನೆ. 40 ಅಡಿ ಎತ್ತರದ ಟವರ್ ಮೇಲೆ ಹತ್ತಿದ ವೈದ್ಯನನ್ನು Read more…

ಹನಿಮೂನ್ ನಂತರ ದಂಪತಿ ವಿಚ್ಛೇದನ ಪಡೆಯೋದ್ಯಾಕೆ?

ಇತ್ತೀಚಿನ ದಿನಗಳಲ್ಲಿ ವಿಚ್ಛೇದನ ಪ್ರಕರಣಗಳು ಹೆಚ್ಚುತ್ತಲೇ ಇವೆ. ಅದರಲ್ಲೂ ನಗರ ಪ್ರದೇಶಗಳಲ್ಲಿ ವಿಚ್ಛೇದನ ಸಹಜ ಎಂಬಂತಾಗಿಬಿಟ್ಟಿದೆ. ಅದರಲ್ಲೂ ಹನಿಮೂನ್ ಮುಗಿಸಿ ವಾಪಸ್ ಬರ್ತಿದ್ದಂತೆ ದೂರವಾಗುವವರ ಸಂಖ್ಯೆ ಹೆಚ್ಚು. ಕಳೆದ Read more…

ಸಾಮಾಜಿಕ ಜಾಲತಾಣಗಳಿಂದಾಗಿಯೇ ದೂರಾಗುತ್ತಿದ್ದಾರೆ ಪತಿ-ಪತ್ನಿ

ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ಜನರಿಗೆ ಒಂದು ರೀತಿಯ ಹುಚ್ಚು ಹಿಡಿಸಿವೆ. ಸೋಶಿಯಲ್ ಮೀಡಿಯಾ ಇಲ್ಲದೆ ಬದುಕೇ ಇಲ್ಲ ಎಂಬಂತಾಗಿದೆ ಸದ್ಯದ ಸ್ಥಿತಿ. ಆದ್ರೀಗ ಜಾಲತಾಣಗಳೇ ವಿಚ್ಛೇದನಕ್ಕೂ Read more…

ಅಹಮದಾಬಾದ್ ನಲ್ಲೊಂದು ವಿಚಿತ್ರ ಪ್ರೇಮ್ ಕಹಾನಿ

ಅಹಮದಾಬಾದ್ ನಲ್ಲಿ ಫಾರ್ಮಾಸಿಸ್ಟ್ ಒಬ್ಬಳು ಮನೆಯವರ ವಿರೋಧದ ನಡುವೆಯೂ ಪ್ರೀತಿಸಿದ ಯುವಕನನ್ನೇ ಮದುವೆಯಾಗಿದ್ದಳು. ಆತ ಕೂಡ ಫಾರ್ಮಾಸಿಸ್ಟ್. ಮದುವೆ ನಂತರವೂ ಕುಟುಂಬದವರ ಕಾಟ ಕಡಿಮೆಯಾಗಿರಲಿಲ್ಲ. ಹಾಗಾಗಿ ಒಂದು ವರ್ಷದೊಳಗೆ Read more…

ಈಕೆಗೆ ಬ್ಯೂಟಿಯೇ ಬಂಡವಾಳ, ಮದುವೆಯೇ ಬ್ಯುಸಿನೆಸ್

ತುಮಕೂರು: ಶ್ರೀಮಂತರನ್ನು ಮದುವೆಯಾಗಿ ಬಳಿಕ ವಿಚ್ಛೇದನ ನೀಡಿ, ಆಸ್ತಿ, ಹಣ ಪಡೆಯುತ್ತಿದ್ದ ಮಹಿಳೆಯೊಬ್ಬಳ ವಿರುದ್ಧ ಆಕೆಯ ಮಾಜಿ ಪತಿ ದೂರಿದ್ದಾರೆ. ತುಮಕೂರಿನ ಎಸ್.ಎಸ್. ಪುರಂ ನಿವಾಸಿ ಜಗದೀಶ್ ತಿಪಟೂರು Read more…

ವಿಚ್ಛೇದನಕ್ಕಾಗಿ 6 ತಿಂಗಳು ಜೊತೆಗಿರಬೇಕಿಲ್ಲ

ನವದೆಹಲಿ: ಹಿಂದೂ ವಿವಾಹಿತ ದಂಪತಿ ಪರಸ್ಪರ ಒಪ್ಪಿಗೆ ಮೇರೆಗೆ ವಿಚ್ಛೇದನ ಪಡೆದುಕೊಳ್ಳುವ ಸಂದರ್ಭದಲ್ಲಿ 6 ತಿಂಗಳು ಸಹಜೀವನ ನಡೆಸಬೇಕಿಲ್ಲ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಹಿಂದೂ Read more…

ಅತಿರೇಕದ ಪ್ರೀತಿ ಬ್ರೇಕ್ ಅಪ್ ಗೆ ಕಾರಣ

ಆತುರದ ಪ್ರೀತಿ, ಅವಸರದ ಬ್ರೇಕ್ ಅಪ್ ಈಗ ಜಾಸ್ತಿಯಾಗ್ತಿದೆ. ಇಬ್ಬರ ನಡುವೆ ಪ್ರೀತಿ ಬೇಕೇಬೇಕು. ಆದ್ರೆ ಅಗತ್ಯಕ್ಕಿಂತ ಪ್ರೀತಿ ಹೆಚ್ಚಿದ್ದರೆ ಅದು ಕಷ್ಟ. ಅಗತ್ಯಕ್ಕಿಂತ ಹೆಚ್ಚು ಪ್ರೀತಿ ಇಬ್ಬರನ್ನು Read more…

ಶೌಚಾಲಯ ಕಟ್ಟಿಸದ ಪತಿಗೆ ಸಿಕ್ಕಿದೆ ಇಂತಹ ಗಿಫ್ಟ್..!

ಭಿಲ್ವಾರಾ: ಅಕ್ಷಯ್ ಕುಮಾರ್ ಅಭಿನಯದ ‘ಟಾಯ್ಲೆಟ್ ಏಕ್ ಪ್ರೇಮ್ ಕಥಾ’ ಸಿನಿಮಾ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಾಣುತ್ತಿರುವ ಸಂದರ್ಭದಲ್ಲೇ ಶೌಚಾಲಯ ಕುರಿತಾದ ವಿಶೇಷ ಪ್ರಕರಣವೊಂದು ವರದಿಯಾಗಿದೆ. ಮನೆಯಲ್ಲಿ ಶೌಚಾಲಯ Read more…

ಪತ್ನಿಗೇ ಗೊತ್ತಿಲ್ಲದಂತೆ 8 ವರ್ಷಗಳ ಹಿಂದೆ ವಿಚ್ಛೇನದ ನೀಡಿದ್ದ ಪತಿ

ಮುಂಬೈನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಅಮಿತ್ ಪಂಡಿತ್ ಮತ್ತಾತನ ಪತ್ನಿ ತೃಪ್ತಿ 2 ವರ್ಷಗಳ ಹಿಂದೆ ದೂರವಾಗಿದ್ದರು. ತನಗೆ ಮತ್ತು ಮಕ್ಕಳಿಗೆ ಆಸ್ತಿಯಲ್ಲಿ ಪಾಲು ಹಾಗೂ ನಿರ್ವಹಣಾ ವೆಚ್ಚ Read more…

ವಿಚ್ಛೇದನ ಪಡೆಯುತ್ತಿಲ್ವಂತೆ ಹಾಲಿವುಡ್ ಹಾಟ್ ಜೋಡಿ

ವರ್ಷದ ಹಿಂದಷ್ಟೆ ಆಸ್ಕರ್ ವಿಜೇತ ಹಾಲಿವುಡ್ ನಟಿ ಏಂಜಲಿನಾ ಜೂಲಿ ಹಾಗೂ ನಟ ಬ್ರಾಡ್ ಪಿಟ್ ದಾಂಪತ್ಯ ಮುರಿದು ಬಿದ್ದಿತ್ತು. ಪತಿ- ಪತ್ನಿ ಮಧ್ಯೆ ವಿರಸ ಶುರುವಾಗಿತ್ತು. ಹಾಗಾಗಿ Read more…

ಡೈವೋರ್ಸ್ ಸಿಗದಿದ್ದಕ್ಕೆ ದುಡುಕಿನ ನಿರ್ಧಾರ

ಮೈಸೂರು: ವಿಚ್ಛೇದನ ನೀಡದೇ ಪತ್ನಿಯೊಂದಿಗೆ ಬಾಳುವಂತೆ ಕೋರ್ಟ್ ಆದೇಶಿಸಿದ್ದರಿಂದ ಪತಿ ಹಾಗೂ ಆತನ ಭಾವಿ ಪತ್ನಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಕುಂಬಾರಕೊಪ್ಪಲಿನ ಸುಭಾಷ್ ನಗರದಲ್ಲಿ 38 ವರ್ಷದ ವ್ಯಕ್ತಿ Read more…

ದೂರವಾಗಿ 20 ವರ್ಷಗಳ ಬಳಿಕ ಪತ್ನಿಗೆ ವಿಚ್ಛೇದನ ನೀಡಿದ ಪತಿ

ಹೈದ್ರಾಬಾದ್ ನಲ್ಲಿ ವ್ಯಕ್ತಿಯೊಬ್ಬ ಪತ್ನಿಯಿಂದ ದೂರವಾಗಿ 20 ವರ್ಷಗಳ ಬಳಿಕ ಆಕೆಗೆ ವಿಚ್ಛೇದನ ನೀಡಿದ್ದಾನೆ. 20 ವರ್ಷಗಳ ಹಿಂದೆಯೇ ಈತ ಮತ್ತೊಬ್ಬಳನ್ನು ಮದುವೆ ಕೂಡ ಆಗಿದ್ದ. ಕೇಂದ್ರ ಸರ್ಕಾರಿ Read more…

ಜಪಾನಿ ಪತ್ನಿ ಭಾರತೀಯ ಪತಿಗೆ ವಿಚ್ಛೇದನ ನೀಡಲು ಇದು ಕಾರಣ

ಜಪಾನ್ ಯುವತಿಗೆ ಭಾರತೀಯ ಯುವಕನ ಮೇಲೆ ಪ್ರೀತಿ ಚಿಗುರಿದೆ. ಇಬ್ಬರೂ ಕೋರ್ಟ್ ನಲ್ಲಿ ಮದುವೆಯಾಗಿದ್ದಾರೆ. ಆದ್ರೀಗ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅವರು ಹೇಳಿದ ಕಾರಣ ಆಶ್ಚರ್ಯ Read more…

ಈ ಕಾರಣಕ್ಕಾಗಿ ಮದುವೆ ಮರುದಿನವೇ ವಿಚ್ಛೇದನ ಕೇಳಿದ್ಲು ವಧು

ನವವಿವಾಹಿತೆಯೊಬ್ಬಳು ಮದುವೆಯಾದ ಮರುದಿನವೇ ವಿಚ್ಛೇದನ ನೀಡಲು ಮುಂದಾಗಿದ್ದಾಳೆ.  ಕಾರಣ ಚಕಿತಗೊಳಿಸುವಂತಿದೆ. ಹರ್ಯಾಣದ ಡಬವಾಲಿಯ ನಿವಾಸಿ ಹರ್ದೀಪ್ ಸಿಂಗ್ ಗೆ ಸಂಬಂಧಿಕರೊಬ್ಬರು ಚಂಡೀಗಢದ ಜ್ಯೋತಿ ಎಂಬಾಕೆಯ ಜೊತೆ ಮದುವೆ ಸಂಬಂಧ Read more…

ಅಂತ್ಯವಾಯ್ತು ರಜನಿಕಾಂತ್ ಪುತ್ರಿಯ ದಾಂಪತ್ಯ ಜೀವನ

ಚೆನ್ನೈ: ಸೂಪರ್ ಸ್ಟಾರ್ ರಜನಿಕಾಂತ್ ಅವರ ಪುತ್ರಿ ಸೌಂದರ್ಯ ರಜನಿಕಾಂತ್ ದಾಂಪತ್ಯ ಜೀವನ ಅಂತ್ಯವಾಗಿದೆ. ಕೌಟುಂಬಿಕ ನ್ಯಾಯಾಲಯ ಉದ್ಯಮಿ ಅಶ್ವಿನ್ ಹಾಗೂ ಸೌಂದರ್ಯ ಅವರ ವಿಚ್ಛೇದನಕ್ಕೆ ಒಪ್ಪಿಗೆ ಸೂಚಿಸಿದೆ. Read more…

ಮುರಿದು ಬಿದ್ದಿದೆ ಮತ್ತೊಂದು ಸೆಲೆಬ್ರಿಟಿ ದಾಂಪತ್ಯ

ಗಾಯಕ, ನಟ ಹಾಗೂ ಸಂಗೀತ ನಿರ್ದೇಶಕ ಹಿಮೇಶ್ ರೇಶಮ್ಯಾ ತಮ್ಮ ಪತ್ನಿಯಿಂದ ಅಧಿಕೃತವಾಗಿ ದೂರವಾಗಿದ್ದಾರೆ. ಹಿಮೇಶ್ ಹಾಗೂ ಕೋಮಲ್ ದಂಪತಿಗೆ ಬಾಂಬೆ ಹೈಕೋರ್ಟ್ ವಿಚ್ಛೇದನ ನೀಡಿದೆ. ಪರಸ್ಪರ ಒಪ್ಪಿಗೆ Read more…

ಪತ್ನಿ ಮೇಲೆ ನಿಗಾ ಇಡಲು 8 ಕಡೆ ಸಿಸಿ ಟಿವಿ ಅಳವಡಿಸಿದ್ದಾನೆ ಪತಿ..!

ಆಗ್ರಾದಲ್ಲಿ ಮಹಿಳೆಯೊಬ್ಬಳು ಗಂಡನ ವಿರುದ್ಧ ವೇಶ್ಯಾವಾಟಿಕೆ ಹಾಗೂ ಅಶ್ಲೀಲ ಫೋಟೋ ತೆಗೆದು ಬ್ಲಾಕ್ ಮೇಲ್ ಮಾಡುತ್ತಿರುವ ಆರೋಪ ಹೊರಿಸಿದ್ದಾಳೆ. 24 ಗಂಟೆ ತನ್ನ ಮೇಲೆ ನಿಗಾ ಇಡಲು ಪತಿ Read more…

ಸ್ಕೈಪ್ ನಲ್ಲಿ ವಿಚ್ಛೇದನದ ವಿಚಾರಣೆ

ಸ್ಕೈಪ್ ಮೂಲಕ ವಿಚ್ಛೇದನ ವಿಚಾರಣೆ ನಡೆಸಿ ಪುಣೆ ಸಿವಿಲ್ ಕೋರ್ಟ್ ಇತಿಹಾಸ ಬರೆದಿದೆ. ಮಾಧ್ಯಮಗಳ ವರದಿ ಪ್ರಕಾರ, ದಂಪತಿ ಸ್ಕೈಪ್ ಮೂಲಕ ವಿಚ್ಛೇದನ ವಿಚಾರಣೆ ನಡೆಸಲು ಮನವಿ ಮಾಡಿದ್ದರು. Read more…

ವಿಚ್ಛೇದನ ಪಡೆದ ಖುಷಿಯಲ್ಲಿ ಹೀಗೂ ಮಾಡ್ತಾರೆ..!

ಭಾರತದಲ್ಲಿ ಮದುವೆ ಅಂದ್ರೆ ಒಂಥರಾ ಸಂಭ್ರಮ. ಎರಡು ಹೃದಯ ಮತ್ತು ಮನಸ್ಸುಗಳ ಮಿಲನ ಅದು. ನೆಂಟರಿಷ್ಟರೆಲ್ಲ ಒಟ್ಟಿಗೆ ಸೇರಿ ವಿವಾಹ ಮಹೋತ್ಸವವನ್ನು ವಿಶೇಷವಾಗಿ ಆಚರಿಸ್ತಾರೆ. ಆದ್ರೆ ಗುಜರಾತ್ ನಲ್ಲೊಬ್ಬ Read more…

17 ವರ್ಷಗಳ ಬಳಿಕ ದೂರವಾದ ಸ್ಟಾರ್ ದಂಪತಿ

ಬಾಲಿವುಡ್ ನಟ ಫರ್ಹಾನ್ ಅಖ್ತರ್ ಹಾಗೂ ಕೇಶವಿನ್ಯಾಸಕಿ ಅಧುನಾ ಭಬಾನಿ ಅವರ 17 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ. ಬಾಂದ್ರಾ ಕೋರ್ಟ್ ಮೂಲಕ  ಅಧಿಕೃತವಾಗಿ ಇಬ್ಬರೂ ವಿಚ್ಛೇದನ ಪಡೆದಿದ್ದಾರೆ. Read more…

ಮದುವೆಯಾದ ಸಂಜೆಯೇ ಸ್ಪೀಡ್ ಪೋಸ್ಟ್ ನಲ್ಲಿ ಬಂತು ಇಂಥ ಸುದ್ದಿ

ತ್ರಿವಳಿ ತಲಾಕ್ ವಿರುದ್ಧ ದೇಶದಾದ್ಯಂತ ಮುಸ್ಲಿಂ ಮಹಿಳೆಯರು ಧ್ವನಿಗೂಡಿಸ್ತಿದ್ದಾರೆ. ದಿನಕ್ಕೊಂದು ತ್ರಿಬಲ್ ತಲಾಕ್ ಪ್ರಕರಣ ಬೆಳಕಿಗೆ ಬರ್ತಾ ಇದೆ. ಕಾನ್ಪುರದ ಮಹಿಳೆಯೊಬ್ಬಳು ತನಗಾದ ಮೋಸವನ್ನು ಬಹಿರಂಗಪಡಿಸಿದ್ದಾಳೆ. ಆಲಿಯಾ ಸಿದ್ದಿಕಿ, Read more…

ಡೈವೋರ್ಸಿ ಜೊತೆ ಡೇಟ್ ಮಾಡುವ ಮುನ್ನ…..

ಗಂಡು-ಹೆಣ್ಣಿನ ಸಂಬಂಧ ಬಹಳ ನಾಜೂಕಿನದ್ದಾಗಿರುತ್ತದೆ. ಸಂಬಂಧವನ್ನು ಉಳಿಸಿಕೊಂಡು ಹೋಗಲು ಬಹಳ ತಾಳ್ಮೆ ಹಾಗೂ ಸಂಯಮ ಬೇಕು. ವಿಚ್ಛೇದನ ಮಾಡಿಕೊಂಡವರ ಜೊತೆ ಸಂಬಂಧ ಬೆಳೆಸುವುದು ಸುಲಭವಲ್ಲ. ಹಾಗೆ ಬಹಳ ಸೂಕ್ಷ್ಮ Read more…

ಗಂಡಂದಿರ ವಾಟ್ಸಾಪ್ ಮೆಸೇಜ್ ಗೆ ಪತ್ನಿಯರು ಶಾಕ್..!

ಹೈದರಾಬಾದ್: ಸಾಮಾಜಿಕ ಜಾಲತಾಣಗಳ ಮೂಲಕ, ತಲಾಖ್ ನೀಡುತ್ತಿರುವ ಅನೇಕ ಪ್ರಕರಣಗಳು ಇತ್ತೀಚೆಗೆ ವರದಿಯಾಗಿದೆ. ಅಮೆರಿಕದಲ್ಲಿರುವ ತಮ್ಮ ಗಂಡಂದಿರು ಕಳುಹಿಸಿದ್ದ ವಾಟ್ಸಾಪ್ ಮೆಸೇಜ್ ಕಂಡು, ಹೈದರಾಬಾದ್ ನಲ್ಲಿರುವ ಅವರ ಪತ್ನಿಯರು Read more…

ಇಂದ್ರಾಣಿ ಮುಖರ್ಜಿಗೆ ಡೈವೋರ್ಸ್ ಬೇಕಂತೆ

ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಇಂದ್ರಾಣಿ ಮುಖರ್ಜಿ ಹೊಸ ವರಸೆ ಶುರು ಮಾಡಿದ್ದಾಳೆ. ಸಹ ಆರೋಪಿಯಾಗಿರುವ ಪತಿ ಪೀಟರ್ ಮುಖರ್ಜಿಯಿಂದ ತನಗೆ ವಿಚ್ಛೇದನ ಬೇಕು ಅಂತಾ Read more…

ಬಾಲಿವುಡ್ ನಲ್ಲಿ ಮತ್ತೊಂದು ಜೋಡಿಯ ವಿಚ್ಛೇದನ

ಬಾಲಿವುಡ್ ನಟಿ ನಂದಿತಾ ದಾಸ್ ಅವರ 7 ವರ್ಷಗಳ ದಾಂಪತ್ಯ ಮುರಿದು ಬಿದ್ದಿದೆ. ಪತಿ ಸುಬೋಧ್ ಮಸ್ಕರ ಅವರಿಂದ ದೂರವಾಗುತ್ತಿರುವುದಾಗಿ ಸ್ವತಃ ನಂದಿತಾ ದಾಸ್ ತಿಳಿಸಿದ್ದಾರೆ. ನಂದಿತಾ – Read more…

ವಿಚ್ಛೇದನ ಪಡೆದು 2 ನೇ ಮದುವೆಯಾದವಳಿಗೆ ಈ ಶಿಕ್ಷೆ

ಅಪಘಾನಿಸ್ತಾನದಲ್ಲಿ ತಾಲಿಬಾನಿಗಳ ಕ್ರೌರ್ಯ ಎಲ್ಲೆ ಮೀರಿದೆ. ವಿಚ್ಛೇದನ ಪಡೆದು ಎರಡನೇ ಮದುವೆಯಾಗಿದ್ದ ಮಹಿಳೆಯೊಬ್ಬಳನ್ನು ತಾಲಿಬಾನಿಗಳು ಗುಂಡಿಕ್ಕಿ ಕೊಂದಿದ್ದಾರೆ. ಅಜೀಜಾ ಹೆಸರಿನ ಮಹಿಳೆಯ ಪತಿ ಇರಾನ್ ಗೆ ತೆರಳಿದ್ದ. ಇರಾನ್ Read more…

ಮಲೈಕಾ ಮೇಲೆ ಮುನಿಸಿಕೊಂಡ ‘ಭಾಯಿಜಾನ್’

17 ವರ್ಷಗಳ ದಾಂಪತ್ಯದ ನಂತರ ನಟಿ ಮಲೈಕಾ ಅರೋರಾ ಖಾನ್ ಹಾಗೂ ಅರ್ಬಾಜ್ ಖಾನ್ ಬೇರೆಯಾಗ್ತಿದ್ದಾರೆ. ಖಾನ್ ಕುಟುಂಬದಲ್ಲಿ ಅದರಲ್ಲೂ ಸಲ್ಮಾನ್ ಖಾನ್ ಸಹೋದರನ ಬಾಳಲ್ಲಿ ಈ ರೀತಿ Read more…

ವಿಚ್ಛೇದನಕ್ಕೆ ಕಾರಣವಾಯ್ತು ಪತ್ನಿಯ ಫೋಟೋ

ಸಾಮಾಜಿಕ ಜಾಲತಾಣದಲ್ಲಿ ಮಹಿಳೆಯೊಬ್ಬಳ ಫೋಟೋವೊಂದು ವೈರಲ್ ಆಗಿದೆ. ಈ ಫೋಟೋ ನೋಡಿದ ಪತಿ ಆಕೆಗೆ ವಿಚ್ಛೇದನ ನೀಡಲು ಮುಂದಾಗಿದ್ದಾನೆ ಎನ್ನಲಾಗ್ತಾ ಇದೆ. ಈಕೆಯ ಪತಿ ಜಾನ್, ಕಚೇರಿ ಕೆಲಸದ Read more…

ವಿಚಿತ್ರವಾಗಿದೆ ಈತ ವಿಚ್ಛೇದನಕ್ಕೆ ನೀಡಿದ ಕಾರಣ

ನವದೆಹಲಿ: ಗರ್ಭಿಣಿ ಪತ್ನಿ ಲೈಂಗಿಕ ಸುಖ ನೀಡುತ್ತಿಲ್ಲವಾದ್ದರಿಂದ, ತನಗೆ ವಿಚ್ಚೇದನ ಕೊಡಿಸಬೇಕೆಂದು ವ್ಯಕ್ತಿಯೊಬ್ಬ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದಾನೆ. ಈ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ವಿಭಾಗೀಯ Read more…

ನಡು ರಸ್ತೆಯಲ್ಲೇ ತಲಾಖ್ ನೀಡಿದ ಪತಿರಾಯ

ಜೈಪುರ: ದೇಶದಲ್ಲಿ ಸಮಾನ ನಾಗರಿಕ ಸಂಹಿತೆ ಮತ್ತು ತಲಾಖ್ ಕುರಿತಾಗಿ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ವ್ಯಕ್ತಿಯೊಬ್ಬ ನಡುರಸ್ತೆಯಲ್ಲೇ ಪತ್ನಿಗೆ ತಲಾಖ್ ನೀಡಿದ್ದಾನೆ. 9 ವರ್ಷದ ಹಿಂದೆ ಮದುವೆಯಾಗಿದ್ದ ಜೈಪುರದ Read more…

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...