alex Certify
ಕನ್ನಡ ದುನಿಯಾ       Mobile App
       

Kannada Duniya

ವಿದೇಶಿ ವಾಹನ ಖರೀದಿಸುವವರಿಗೆ ಇಲ್ಲಿದೆ ಸಿಹಿ ಸುದ್ದಿ

ಭಾರತದ ಅಟೋಮೊಬೈಲ್ ಕಂಪನಿಗಳ ಪಾಲಿಗೆ ಸಿಹಿ ಸುದ್ದಿಯೊಂದಿದೆ. ಬದಲಾದ ನೀತಿಯ ಪ್ರಕಾರ ಈಗ ಅಟೋಮೊಬೈಲ್ ಕಂಪನಿಗಳು ಅಥವಾ ಕಂಪನಿಗಳ ಪ್ರತಿನಿಧಿಗಳು ವಿದೇಶಿ ವಾಹನಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. Read more…

ಪ್ರವಾಹದಲ್ಲಿ ಸಿಲುಕಿದ್ದ ಸಂತ್ರಸ್ತರಿಗೆ ಮೆಟ್ಟಿಲಾದ ಮೀನುಗಾರನಿಗೆ ಕಾರ್ ಗಿಫ್ಟ್

ಕಳೆದ ತಿಂಗಳು ಕೇರಳದಲ್ಲಿ ಶತಮಾನದಲ್ಲೇ ಕಂಡರಿಯದಂತಹ ಭೀಕರ ಪ್ರವಾಹ ಪರಿಸ್ಥಿತಿ ಎದುರಾಗಿತ್ತು. ಇದರಿಂದ ನೂರಾರು ಮಂದಿ ಸಾವನ್ನಪ್ಪಿ, ಸಹಸ್ರಾರು ಮಂದಿ ನಿರಾಶ್ರಿತರಾಗಿದ್ದರು. ಆ ನಂತರ ನೆರೆ ಸಂತ್ರಸ್ತರಿಗೆ ನೆರವಾಗಲು Read more…

ಗುಡ್ ನ್ಯೂಸ್: ಎಲೆಕ್ಟ್ರಿಕ್ ವಾಹನಗಳಿಗೆ ಬೇಕಿಲ್ಲ ಪರವಾನಗಿ

ದೆಹಲಿ: ಎಲೆಕ್ಟ್ರಿಕ್ ವಾಹನ ಖರೀದಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ. ಎಲೆಕ್ಟ್ರಿಕ್ ವಾಹನ ಸೇರಿದಂತೆ, ಸಿ.ಎನ್.ಜಿ., ಎಥನಾಲ್ ಸೇರಿದಂತೆ ಪರ್ಯಾಯ ಇಂಧನದಲ್ಲಿ ಕಾರ್ಯನಿರ್ವಹಿಸುವ Read more…

ನೋಡುಗರನ್ನು ಬೆಚ್ಚಿಬೀಳಿಸುತ್ತೆ ಈ ವಿಡಿಯೋ

ಕ್ರೂರ ಪ್ರಾಣಿಗಳು ಆಕಸ್ಮಿಕವಾಗಿ ಎದುರಾದ್ರೆ ಜೀವ ಝಲ್ ಅನ್ನುತ್ತೆ. ಆ ಪ್ರಾಣಿಗಳು ಎಲ್ಲಿ ತಮ್ಮ ಬಲಿ ಹಾಕಿಬಿಡ್ತವೋ ಅನ್ನೋ ಭಯ ಶುರುವಾಗುತ್ತೆ. ಆದ್ರೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರೋ Read more…

ಅಪ್ರಾಪ್ತರಿಗೆ ವಾಹನ ಚಲಾಯಿಸಲು ಕೊಟ್ಟ ಪೋಷಕರಿಗೆ ಸಂಕಷ್ಟ

ಅಹ್ಮದಾಬಾದ್: ಅಪಘಾತ ನಿಯಂತ್ರಿಸುವ ಉದ್ದೇಶದಿಂದ ಅಹ್ಮದಾಬಾದ್ ಸಂಚಾರಿ ಪೊಲೀಸರು ವಿಶೇಷ ಪ್ರಯೋಗ ನಡೆಸಿ ಸೈ ಎನಿಸಿಕೊಂಡಿದ್ದಾರೆ. ಶಾಲೆಗೆ ಹೋಗುವ ಮಕ್ಕಳನ್ನು ಗುರಿಯಾಗಿಸಿಕೊಂಡು ಒಂದು ದಿನವಿಡೀ 15 ಶಾಲೆಗಳ ಸಮೀಪ Read more…

ಗಮನಿಸಿ: ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯ

ಸೆಪ್ಟೆಂಬರ್ 1 ಅಂದರೆ ನಾಳೆಯಿಂದ ವಾಹನಗಳಿಗೆ ಥರ್ಡ್‌ ಪಾರ್ಟಿ ಇನ್ಷೂರೆನ್ಸ್‌ ಕಡ್ಡಾಯಗೊಳಿಸಿದ್ದು, ಈ ಮೂಲಕ ಕಾರು, ಬೈಕ್ ಗಳ ಖರೀದಿ ದರದಲ್ಲಿ ಹೆಚ್ಚಳವಾಗಲಿದೆ. ಸಾಮಾನ್ಯ ವಿಮೆ ಕಂಪನಿಗಳು ಹೊಸ Read more…

ಫ್ಯಾನ್ಸಿ ನಂಬರ್ ಕ್ರೇಜ್: 2.6 ಲಕ್ಷಕ್ಕೆ ಹರಾಜಾಯ್ತು 001 ನಂಬರ್

ಬೆಂಗಳೂರು: ಐಷಾರಾಮಿ ವಾಹನಗಳ ಜೊತೆಗೆ ಈಗ ಫ್ಯಾನ್ಸಿ ನಂಬರ್ ಕ್ರೇಜ್ ಇಂದಿನ ಯುವ ಪೀಳಿಗೆಯನ್ನು ಆಯಸ್ಕಾಂತದಂತೆ ಸೆಳೆಯುತ್ತಿದೆ. ವಾಹನಗಳ ಫ್ಯಾನ್ಸಿ ನಂಬರ್ ಗೆ ಇಂದಿನ ಯುವಕರು ಅದೆಷ್ಟೇ ಹಣ Read more…

ವಿಮಾ ಕಂಪನಿಗಳು ನೀಡಬೇಕಿದೆ ಬರೋಬ್ಬರಿ 500 ಕೋಟಿ ರೂ. ಪರಿಹಾರ…!

ಕೇರಳದಲ್ಲಿ ನಡೆದ ಜಲ ಪ್ರಳಯದ ಬಿಸಿ ನಿಧಾನವಾಗಿ ವಿವಿಧ ಕ್ಷೇತ್ರಗಳ ಮೇಲೆ ವ್ಯಾಪಿಸುತ್ತಿದ್ದು, ಇದೀಗ ವಿಮೆ ಕಂಪೆನಿಗಳು ಚಿಂತೆಗೀಡಾಗಿವೆ. ಪ್ರಕೃತಿ ವಿಕೋಪದಿಂದ ಉಂಟಾಗಿರುವ ನಷ್ಟ ಪರಿಹಾರಕ್ಕಾಗಿ ಪ್ರಾಥಮಿಕ ಮಾಹಿತಿ ಪ್ರಕಾರ Read more…

ಬದಲಾಗಿದೆ ಎಟಿಎಂ ನಿಯಮ: ರಾತ್ರಿ 9 ಗಂಟೆ ನಂತ್ರ ನಡೆಯಲ್ಲ ಈ ಕೆಲಸ

ಎಟಿಎಂಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕೆಲವೊಂದು ಮಹತ್ವದ ಬದಲಾವಣೆಗಳನ್ನು ಮಾಡಿದೆ. ಗೃಹ ಸಚಿವಾಲಯದ ಆದೇಶದಲ್ಲಿ ಎಟಿಎಂಗೆ ಸಂಬಂಧಿಸಿದ ಅನೇಕ ನಿಯಮಗಳಲ್ಲಿ ಬದಲಾವಣೆ ಮಾಡಲಾಗಿದೆ. ಆದೇಶದ ಪ್ರಕಾರ, ನಗರ ಪ್ರದೇಶಗಳಲ್ಲಿ Read more…

ವಾಹನ ಸವಾರರಿಗೆ ಖುಷಿ ಸುದ್ದಿ ನೀಡಿದ ಮೋದಿ ಸರ್ಕಾರ

ವಾಹನ ಸವಾರರಿಗೆ ಕೇಂದ್ರ ಸರ್ಕಾರ ಖುಷಿ ಸುದ್ದಿಯನ್ನು ನೀಡಿದೆ. ಚಾಲನಾ ಪರವಾನಿಗೆ ಸೇರಿದಂತೆ ವಾಹನದ ಯಾವುದೇ ದಾಖಲೆಗಳನ್ನು ನೀವು ವಾಹನದಲ್ಲಿ ಇನ್ಮುಂದೆ ಇಟ್ಟುಕೊಳ್ಳಬೇಕಾಗಿಲ್ಲ. ಡಿಜಿಟಲ್ ಭಾರತದ ಇನ್ನೊಂದು ಹೆಜ್ಜೆಯಾಗಿ Read more…

ಶಾಕಿಂಗ್..! ಮುಂದಿನ ತಿಂಗಳು 30 ಸಾವಿರದಷ್ಟು ಹೆಚ್ಚಳವಾಗಲಿದೆ ವಾಹನಗಳ ಬೆಲೆ

ವಾಹನ ಪ್ರಿಯರಿಗೆ ಶಾಕಿಂಗ್ ನ್ಯೂಸ್. ಮಹೀಂದ್ರ ಆ್ಯಂಡ್ ಮಹೀಂದ್ರಾ ಕಂಪನಿಯ ವಾಹನಗಳು ಮುಂದಿನ ತಿಂಗಳಿನಿಂದ ದುಬಾರಿಯಾಗಲಿವೆ. ವಾಹನಗಳ ಬೆಲೆ 30 ಸಾವಿರದಷ್ಟು ಏರಿಕೆಯಾಗಲಿದೆ. ಸರಕು ಬೆಲೆಗಳ ಹೆಚ್ಚಳದ ಕಾರಣ Read more…

ಸೌದಿಯಲ್ಲಿ 60 ವರ್ಷಗಳ ನಂತ್ರ ಮಹಿಳೆಯರಿಗೆ ಸಿಕ್ತು ಈ ಸ್ವಾತಂತ್ರ್ಯ

ಸೌದಿ ಅರೇಬಿಯಾ ಮಹಿಳೆಯರಿಗೆ ಜೂನ್ 24 ಐತಿಹಾಸಿಕ ದಿನವಾಗಿದೆ. ರಸ್ತೆಯಲ್ಲಿ ಮಹಿಳೆಯರು ವಾಹನ ಚಲಾಯಿಸಲು ಅಧಿಕೃತ ಒಪ್ಪಿಗೆ ಸಿಕ್ಕಿದೆ. ಸೌದಿ ಅರೇಬಿಯಾದಲ್ಲಿ ಮಹಿಳಾ ಚಾಲನೆಗೆ ಹೇರಿದ್ದ ನಿಷೇಧವನ್ನು ತೆಗೆದು Read more…

ಎಟಿಎಂ ದರೋಡೆಗೆ ವಿಫಲ ಯತ್ನ

ಎಟಿಎಂ ದರೋಡೆ ಮಾಡುವ ವಿಫಲ ಯತ್ನವೊಂದು ಉತ್ತರ ಕನ್ನಡ ಜಿಲ್ಲೆ ಕುಮಟಾ ತಾಲ್ಲೂಕಿನ ಗುಡೇ ಅಂಗಡಿಯಲ್ಲಿ ನಡೆದಿದೆ. ಇಂದು ಬೆಳಗಿನ ಜಾವ ಗುಡೇ ಅಂಗಡಿಯ ವಿಜಯ ಬ್ಯಾಂಕ್ ಎಟಿಎಂಗೆ Read more…

ನಿರ್ಮಾಪಕ ಆನಂದ್ ಅಪ್ಪುಗೋಳರಿಗೆ ಸೇರಿದ ವಾಹನಗಳ ವಶ

ಬಹುಕೋಟಿ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಚಿತ್ರ ನಿರ್ಮಾಪಕ ಆನಂದ್ ಅಪ್ಪುಗೋಳರಿಗೆ ಸೇರಿದ ಸುಮಾರು 41.35 ಲಕ್ಷ ರೂ. ಮೌಲ್ಯದ ವಾಹನಗಳನ್ನು ಬೆಳಗಾವಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರದಂದು ಬೆಳಗಾವಿಯ ಹನುಮಾನ್ Read more…

ಪ್ರಚಾರಕ್ಕೆ ಬಂದಿದ್ದ ಸುದೀಪ್ ವಾಹನ ತಪಾಸಣೆ, ಕಾರಣ ಗೊತ್ತಾ…?

ಬಳ್ಳಾರಿ: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ತಮ್ಮ ಆತ್ಮೀಯರು, ಸ್ನೇಹಿತರ ಪರವಾಗಿ ಹಲವು ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿದ್ದಾರೆ. ಸಂಸದ ಶ್ರೀರಾಮುಲು ಸ್ಪರ್ಧಿಸಿರುವ ಮೊಳಕಾಲ್ಮೂರು, ಬಳ್ಳಾರಿ Read more…

ಹೆಚ್.ಡಿ. ರೇವಣ್ಣ ಕ್ಷೇತ್ರದಲ್ಲಿ ನಡೆದಿದೆ ಇಂತಹ ಘಟನೆ

ಹಾಸನ: ಹಾಸನ ಜಿಲ್ಲೆ ಹೊಳೆನರಸೀಪುರದಲ್ಲಿ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಸ್ಪರ್ಧಿಸಿದ್ದು, ಕಾಂಗ್ರೆಸ್ ನಿಂದ ಸಿ.ಎಂ. ಆಪ್ತ ಬಾಗೂರು ಮಂಜೇಗೌಡ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್ ನಿಂದ ಖಾಸಗಿ ವಾಹನಗಳಿಗೆ ‘ಪೊಲೀಸ್ Read more…

ಜಪ್ತಿಯಾಯ್ತು ಬರೋಬ್ಬರಿ 62.34 ಕೋಟಿ ರೂ.

ಬೆಂಗಳೂರು: ವಿಧಾನಸಭೆ ಚುನಾವಣೆ ಘೋಷಣೆಯಾದ ನಂತರದಲ್ಲಿ ದಾಖಲೆ ಇಲ್ಲದ 62.34 ಕೋಟಿ ರೂ. ಜಪ್ತಿ ಮಾಡಲಾಗಿದೆ. ಹಣ ಮಾತ್ರವಲ್ಲ, 22 ಕೋಟಿ ರೂ. ಮೌಲ್ಯದ ಚಿನ್ನಾಭರಣವನ್ನು ಸೀಜ್ ಮಾಡಲಾಗಿದೆ. Read more…

ಮೂರು ಚಕ್ರದ ವಾಹನ ಓಡಿಸಿದ ನಾಯಿ ಮಾಡಿದ್ದೇನು?

ಚೀನಾದಲ್ಲಿ ನಾಯಿಯೊಂದು ಮೂರು ಚಕ್ರ ವಾಹನ ಚಲಾಯಿಸಿ ಅಪಘಾತಕ್ಕೆ ಕಾರಣವಾಗಿದೆ. ಅಂಗಡಿ ಮಾಲೀಕನೊಬ್ಬನಿಗೆ ಸೇರಿದ ವಾಹನ ಅದು. ಆತ ಅದನ್ನು ಸ್ಟಾರ್ಟ್ ಮಾಡಿ ಹಾಗೇ ಇಟ್ಟುಬಿಟ್ಟಿದ್ದ. ಕುತೂಹಲದಿಂದ ನಾಯಿ Read more…

ಪಾದಚಾರಿಗಳ ಮೇಲೆ ವಾಹನ ನುಗ್ಗಿಸಿ 10 ಜನರ ಹತ್ಯೆ

ಕೆನಡಾದ ಅತಿ ದೊಡ್ಡ ನಗರ ಟೊರಂಟೋದಲ್ಲಿ ವ್ಯಕ್ತಿಯೊಬ್ಬ ಪಾದಚಾರಿಗಳ ಮೇಲೆ ವಾಹನ ನುಗ್ಗಿಸಿ 10 ಜನರ ಸಾವಿಗೆ ಕಾರಣನಾಗಿದ್ದಾನೆ. ಹಾಡಹಗಲೇ ನಡೆದಿರುವ ಘೋರ ಕೃತ್ಯ ಇದು. ಉದ್ದೇಶಪೂರ್ವಕವಾಗಿಯೇ ನಡೆಸಿದ Read more…

ವಾಹನ ಮಾಲೀಕರಿಗೆ ಶೀಘ್ರದಲ್ಲೇ ಸಿಗಲಿದೆ ಸಿಹಿ ಸುದ್ದಿ

2019ರ ಜನವರಿ 1ರಿಂದ ಎಲ್ಲಾ ವಾಹನಗಳಿಗೆ ತಿದ್ದುಪಡಿ ಮಾಡಲಾಗದಂತಹ ಉನ್ನತ ಭದ್ರತೆಯುಳ್ಳ ನಂಬರ್ ಪ್ಲೇಟ್ ಗಳನ್ನು ನೀಡಲಾಗುತ್ತದೆ. ಇದರಲ್ಲಿ ಹಲವು ಬಗೆಯ ಸೆಕ್ಯೂರಿಟಿ ಫೀಚರ್ ಗಳಿರುತ್ತವೆ. ಸರ್ಕಾರ ದಶಕಗಳ Read more…

ಭಾರತದ ಈ ನಗರದಲ್ಲಿ ಜನರಿಗಿಂತ ವಾಹನಗಳ ಸಂಖ್ಯೆಯೇ ಜಾಸ್ತಿ…!

ಪುಣೆಯಲ್ಲಿ ಜನಸಂಖ್ಯೆಗಿಂತ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ಸದ್ಯ ಪುಣೆಯಲ್ಲೀಗ 36.2 ಲಕ್ಷ ವಾಹನಗಳಿವೆ. ಆದರೆ ಅಲ್ಲಿನ ಜನಸಂಖ್ಯೆ ಕೇವಲ 35 ಲಕ್ಷ. ಪುಣೆ ಆರ್ ಟಿ ಓ (ಎಂ Read more…

ಎದೆ ನಡುಗಿಸುತ್ತೆ ವೈರಲ್ ಆಗಿರೋ ಈ ವಿಡಿಯೋ

ಅಫ್ರಿಕಾದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರು ಅಲ್ಲಿ ನಡೆದ ಘಟನೆಯಿಂದ ಬೆಚ್ಚಿ ಬಿದ್ದಿದ್ದಾರೆ. ತಾವು ಜೀವಂತವಾಗಿ ಹಿಂದಿರುಗುತ್ತೇವೆಯೋ ಇಲ್ಲವೋ ಎಂಬ ಆತಂಕದಲ್ಲಿದ್ದ ಪ್ರವಾಸಿಗರು ಅಪಾಯ ತಪ್ಪಿದ ಬಳಿಕ ನೆಮ್ಮದಿಯ ನಿಟ್ಟುಸಿರು Read more…

ಇನ್ಮುಂದೆ ರಾಂಗ್ ಸೈಡ್ ನಲ್ಲಿ ಗಾಡಿ ಓಡಿಸುವ ಮುನ್ನ ಒಮ್ಮೆ ಯೋಚಿಸಿ

ರಾಂಗ್ ಸೈಡ್ ನಲ್ಲಿ ಬೈಕ್, ಕಾರು ಓಡಿಸುವವರು ನೀವಾಗಿದ್ರೆ ಇದು ನಿಮಗೆ ಎಚ್ಚರಿಕೆ ಸುದ್ದಿಯಾಗಲಿದೆ. ಉದ್ದದ ಜಾಮ್ ಇದ್ದಾಗ ಅನೇಕರು ರಾಂಗ್ ಸೈಡಿನಲ್ಲಿ ಗಾಡಿ ಓಡಿಸ್ತಾರೆ. ಇಂಥವರಿಗೆ ಇನ್ಮುಂದೆ Read more…

ಟ್ರಾಫಿಕ್ ಪೊಲೀಸರ ಜಾಹೀರಾತಿನಲ್ಲೂ ಕಣ್ಸನ್ನೆ ಬೆಡಗಿ

ದಿನೇ ದಿನೇ ಹೆಚ್ಚುತ್ತಿರುವ ಅಪಘಾತ, ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನು ತಡೆಯಲು ಟ್ರಾಫಿಕ್ ಪೊಲೀಸರು ಹೊಸ ಹೊಸ ವಿಧಾನವನ್ನು ಅನುಸರಿಸುತ್ತಿದ್ದಾರೆ. ಇದೀಗ ಇಂಟರ್ನೆಟ್ ನಲ್ಲಿ ಸಂಚಲನ ಮೂಡಿಸಿದ್ದ ಕಣ್ಸನ್ನೆ Read more…

ಚಲಿಸುತ್ತಿದ್ದ ಕಾರ್ ನಲ್ಲಿ 2 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಕನೌಜ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಚಲಿಸುತ್ತಿದ್ದ ವಾಹನದಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮಹಿಳೆಯರು ಲಕ್ನೋದಿಂದ ಔಷಧಿ ತೆಗೆದುಕೊಂಡು ಕಮಾಲಗಂಜ್ ಗೆ Read more…

ಟ್ರಾಫಿಕ್ ಪೊಲೀಸರು ಎತ್ಹಾಕಿಕೊಂಡು ಹೋದ ವಾಹನ ಪತ್ತೆಗೆ ಹೊಸ ವಿಧಾನ

ಬೆಂಗಳೂರಲ್ಲಿ ನೋ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ ವಾಹನಗಳನ್ನೆಲ್ಲ ಟ್ರಾಫಿಕ್ ಪೊಲೀಸರು ಎತ್ಹಾಕಿಕೊಂಡು ಹೋಗ್ತಾರೆ. ವಾಹನ ಮಾಲೀಕರು ತಮ್ಮ ಕಾರು ಯಾವ ಪೊಲೀಸ್ ಠಾಣೆಯಲ್ಲಿದೆ ಅನ್ನೋದು ಗೊತ್ತಾಗದೇ ಪಜೀತಿ ಅನುಭವಿಸ್ತಾರೆ. Read more…

ಗಾಬರಿ ಹುಟ್ಟಿಸುವಂತಿದೆ ಪ್ರತಿನಿತ್ಯ ಕಳುವಾಗುತ್ತಿರುವ ವಾಹನಗಳ ಸಂಖ್ಯೆ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಪ್ರತಿದಿನ ಕಳುವಾಗುತ್ತಿರುವ ವಾಹನಗಳ ಸಂಖ್ಯೆ ನಿಜಕ್ಕೂ ಗಾಬರಿ ಹುಟ್ಟಿಸುವಂತಿದೆ. ಪ್ರತಿ ಗಂಟೆಗೆ 5 ವಾಹನ ಕಳವು ಪ್ರಕರಣಗಳು ಪೊಲೀಸ್ ಠಾಣೆಯಲ್ಲಿ ದಾಖಲಾಗುತ್ತಿದ್ದು, ದಿನವೊಂದಕ್ಕೆ ಸರಾಸರಿ Read more…

ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರ ದುರ್ಮರಣ

ವಿಜಯಪುರ: ಅಪರಿಚಿತ ವಾಹನ ಡಿಕ್ಕಿಯಾಗಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ವಿಜಯಪುರ ಜಿಲ್ಲೆಯಲ್ಲಿ ನಡೆದಿದೆ. ರಾಮನಗೌಡ ಮಾಲಗತ್ತಿ(28), ಪ್ರವೀಣ್ ಪತ್ತಾರ್(25) ಮೃತಪಟ್ಟವರೆಂದು ಗುರುತಿಸಲಾಗಿದೆ. ಮುದ್ದೇಬಿಹಾಳ ತಾಲ್ಲೂಕು ಕೊಣ್ಣೂರು ಸಮೀಪ Read more…

ಪೊಲೀಸ್ ಠಾಣೆ ಬಳಿಯಲ್ಲೇ ವಾಹನಗಳಿಗೆ ಬೆಂಕಿ

ಬೆಂಗಳೂರು: ರಾಜಧಾನಿಯಲ್ಲಿ ಮನೆ ಮುಂದೆ ನಿಲ್ಲಿಸಿದ್ದ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ ಘಟನೆಗಳು ನಡೆದ ಬಳಿಕ, ಈಗ ಪೊಲೀಸ್ ಠಾಣೆ ಎದುರಲ್ಲೇ ನಿಲ್ಲಿಸಿದ್ದ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಜೆ.ಸಿ. Read more…

ಹೊಸ ಅವತಾರದಲ್ಲಿ ಮರಳಿ ಬರುತ್ತಿದೆ ಮಾರುತಿ ಜಿಪ್ಸಿ

ಮಾರುತಿ ಸುಜುಕಿಯ ಜನಪ್ರಿಯ ವಾಹನವಾಗಿದ್ದ ಮಾರುತಿ ಜಿಪ್ಸಿ ಇನ್ನು ಮುಂದೆ ಹೊಸ ಅವತಾರದಲ್ಲಿ ರಸ್ತೆಗಿಳಿಯಲಿದ್ದು, ಕಾರು ಪ್ರಿಯರು ಕುತೂಹಲದಿಂದ ಕಾಯುತ್ತಿದ್ದಾರೆ. ಈ ಕುರಿತು ಮಾರುತಿ ಸುಜುಕಿ ಇಂಡಿಯಾದ ಮ್ಯಾನೇಜಿಂಗ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...