alex Certify
ಕನ್ನಡ ದುನಿಯಾ       Mobile App
       

Kannada Duniya

ಮೋದಿ ಬರ್ತ್ ಡೇ ಝಲಕ್ ಹೇಗಿತ್ತು? ಇಲ್ಲಿದೆ ರಿಪೋರ್ಟ್

ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 68ನೇ ಹುಟ್ಟುಹಬ್ಬವನ್ನು ವಾರಣಾಸಿಯಲ್ಲಿ ನೂರು‌ ಸ್ಲಂ ವಿದ್ಯಾರ್ಥಿಗಳು ಸೇರಿದಂತೆ 300 ವಿದ್ಯಾರ್ಥಿಗಳೊಂದಿಗೆ ಆಚರಿಸಿಕೊಂಡಿದ್ದಾರೆ‌. ಹಾಗೆಯೇ ದೇಶದ ವಿವಿಧ ಭಾಗದಲ್ಲಿ ವಿವಿಧ ರೀತಿಯಲ್ಲಿ Read more…

ಗಂಗೆಯಲ್ಲಿನ್ನು ಐಷಾರಾಮಿ ಡಬಲ್ ಡೆಕ್ಕರ್ ಕ್ರೂಸ್ ಸವಾರಿ

ವಾರಣಾಸಿ: ನೀವು ಇನ್ನು ಕಾಶಿಗೆ ತೆರಳಿದರೆ ಗಂಗಾನದಿಯಲ್ಲಿ ಐಷಾರಾಮಿ ಡಬಲ್ ಡೆಕ್ಕರ್ ಕ್ರೂಸ್ (ಮಿನಿ ಹಡಗು) ಮೂಲಕ 84 ಘಾಟ್ ದರ್ಶನ ಮಾಡಬಹುದು. ನೂತನ ಸೇವೆಯನ್ನು ಉತ್ತರ ಪ್ರದೇಶ Read more…

ಪಿಂಚಣಿಗಾಗಿ ತಾಯಿಯ ಶವವನ್ನು 5 ತಿಂಗಳಿಂದ ಮುಚ್ಚಿಟ್ಟಿದ್ದ ಮಕ್ಕಳು

ಉತ್ತರ ಪ್ರದೇಶದ ವಾರಣಾಸಿಯಲ್ಲಿ ನಡೆದಿರುವ ಘಟನೆಯೊಂದು ಮನು ಕುಲವನ್ನೇ ತಲೆ ತಗ್ಗಿಸುವಂತೆ ಮಾಡಿದೆ. ತಾಯಿಯ ಪಿಂಚಣಿ ಹಣ ಪಡೆಯುವ ಸಲುವಾಗಿ ಐವರು ಮಕ್ಕಳು, ಆಕೆ ಮೃತಪಟ್ಟು ಐದು ತಿಂಗಳು Read more…

ನಿರ್ಮಾಣ ಹಂತದಲ್ಲಿದ್ದ ಫ್ಲೈ ಓವರ್ ಕುಸಿದು 12 ಮಂದಿ ಸಾವು

ವಾರಣಾಸಿಯಲ್ಲಿ ನಡೆದ ದುರ್ಘಟನೆಯೊಂದರಲ್ಲಿ 12 ಮಂದಿ ಸಾವನ್ನಪ್ಪಿದ್ದಾರೆ. ನಿರ್ಮಾಣ ಹಂತದಲ್ಲಿದ್ದ ಫ್ಲೈಓವರ್ ಕುಸಿದು ಬಿದ್ದಿದೆ. ಅವಶೇಷದಡಿ ಇನ್ನೂ ಅನೇಕರು ಸಿಲುಕಿ ಬಿದ್ದಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ. ಕ್ಯಾಂಟ್ ರೈಲ್ವೆ Read more…

ಮೋದಿ ಕೋಟೆಯಲ್ಲಿ ಅಖಿಲೇಶ್ ಸ್ಪರ್ಧೆ ಸಾಧ್ಯತೆ

2019ರ ಲೋಕಸಭೆ ಚುನಾವಣೆಗೆ ಈಗಿನಿಂದಲೇ ತಯಾರಿ ನಡೆಯುತ್ತಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಲಿಸಲು ವಿಪಕ್ಷಗಳು ರಣತಂತ್ರ ರೂಪಿಸ್ತಿವೆ. ಮೋದಿಯನ್ನು ಅವ್ರ ವಾರಣಾಸಿ ಕೋಟೆಯಲ್ಲಿಯೇ ಸೋಲಿಸಲು ಪ್ಲಾನ್ ಮಾಡಲಾಗ್ತಿದೆ. Read more…

ಒಂದೇ ಸಮಯದಲ್ಲಿ ಒಂದೇ ಹುಡುಗಿ ಭೇಟಿಗೆ ಬಂದ್ರು ಇಬ್ಬಿಬ್ರು ಹುಡುಗ್ರು…!

ವಾರಣಾಸಿಯಲ್ಲಿ ನಡೆದ ಘಟನೆಯೊಂದು ಚರ್ಚೆಯ ವಿಷ್ಯವಾಗಿ ಮಾರ್ಪಟ್ಟಿದೆ. ಒಂದೇ ಸಮಯದಲ್ಲಿ ಯುವತಿಯನ್ನು ಇಬ್ಬರು ಯುವಕರು ಭೇಟಿ ಮಾಡಲು ಬಂದಿದ್ದಾರೆ. ಆಗ ಅಲ್ಲಿ ನಡೆದ ಘಟನೆ ಚರ್ಚೆಗೆ ಕಾರಣವಾಗಿದೆ. ಸುಸುವಾಹಿ Read more…

ಕ್ಷಮಿಸಲಾರದ ಕೃತ್ಯವೆಸಗಿದ್ದಾನೆ ಕೇರ್ ಲೆಸ್ ಡಾಕ್ಟರ್

ವೈದ್ಯರನ್ನು ದೇವರೆಂದು ಹೇಳಲಾಗುತ್ತದೆ. ಅದಕ್ಕೆ ಅಪವಾದವೆನ್ನುವಂತೆ ಅನೇಕ ಸಲ ವೈದ್ಯರು ನಡೆದುಕೊಂಡ ಘಟನೆಗಳು ವರದಿಯಾಗಿವೆ. ಹೀಗೆ ಶಸ್ತ್ರಚಿಕಿತ್ಸೆಯ ವೇಳೆ ವೈದ್ಯನೊಬ್ಬ 2 ಸಿರಿಂಜ್ ಗಳನ್ನು ಮಹಿಳೆಯ ದೇಹದಲ್ಲೇ ಬಿಟ್ಟಿದ್ದ Read more…

ಅತ್ತಿಗೆ ಅಪ್ಪಿಕೊಳ್ಳುವ ಹುಚ್ಚು ಪ್ರೀತಿಗೆ ಜೈಲು ಸೇರಿದ ಮೈದುನ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಆಸಕ್ತಿದಾಯಕ ಘಟನೆಯೊಂದು ನಡೆದಿದೆ. ಅತ್ತಿಗೆ ಪ್ರೀತಿ ಹುಚ್ಚಿಗೆ ಬಿದ್ದ ಮೈದುನನೊಬ್ಬ ಜೈಲು ಪಾಲಾಗಿದ್ದಾನೆ. ಐದನೇ ತರಗತಿಯವರೆಗೆ ಓದಿದ್ದ ವ್ಯಕ್ತಿಯೊಬ್ಬನಿಗೆ ಅತ್ತಿಗೆ ಮೇಲೆ ಪ್ರೀತಿ ಹುಟ್ಟಿದೆ. Read more…

ಕ್ರೈಂ ಫೈಟರ್ ಗೇಮ್ ಗಾಗಿ ನಡೆದಿತ್ತು ತಾಯಿ-ಸಹೋದರಿ ಹತ್ಯೆ

ಗ್ರೇಟರ್ ನೋಯ್ಡಾದಲ್ಲಿ ತಾಯಿ-ಮಗಳ ಹತ್ಯೆ ಮಾಡಿದ್ದು ಮೃತಳ 15 ವರ್ಷದ ಮಗ ಎಂಬುದು ಬಹಿರಂಗವಾಗಿದೆ. ಹತ್ಯೆಗೈದು ಪರಾರಿಯಾಗಿದ್ದ ಆರೋಪಿ ವಾರಣಾಸಿಯಲ್ಲಿ ಸೆರೆ ಸಿಕ್ಕಿದ್ದಾನೆ. ಹತ್ಯೆ ಮಾಡಿರುವುದನ್ನು ಈತ ಒಪ್ಪಿಕೊಂಡಿದ್ದಾನೆ Read more…

ವಿಮಾನದಲ್ಲೇ ಹೃದಯಾಘಾತದಿಂದ ಪ್ರಯಾಣಿಕ ಸಾವು

65 ವರ್ಷದ ಪ್ರಯಾಣಿಕನೊಬ್ಬ ಇಂಡಿಗೋ ಏರ್ ಲೈನ್ಸ್ ವಿಮಾನದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾನೆ. 6E-711 ವಿಮಾನ ವಾರಣಾಸಿಯಿಂದ ಮುಂಬೈಗೆ ತೆರಳಬೇಕಿತ್ತು. ಟೇಕಾಫ್ ಆಗಲು ರನ್ ವೇನಲ್ಲಿ ನಿಂತಿದ್ದಾಗ ಈ ಘಟನೆ Read more…

ಹಿಂದೂ ಭಯೋತ್ಪಾದನೆ ಹೇಳಿಕೆ ನೀಡಿದ ಕಮಲ್ ಗೆ ಸಂಕಷ್ಟ

ವಾರಣಾಸಿ: ಹಿಂದೂ ಭಯೋತ್ಪಾದನೆ ಕುರಿತಾಗಿ ವಿವಾದಿತ ಹೇಳಿಕೆ ನೀಡಿದ್ದ ಖ್ಯಾತ ನಟ ಕಮಲ್ ಹಾಸನ್ ಅವರಿಗೆ ಸಂಕಷ್ಟ ಎದುರಾಗಿದೆ. ಹಿಂದೂ ಧಾರ್ಮಿಕ ಭಾವನೆಗಳಿಗೆ ಕಮಲ್ ಹಾಸನ್ ಧಕ್ಕೆ ತಂದಿದ್ದಾರೆ Read more…

ಫೇಸ್ಬುಕ್ ನಲ್ಲಿ ಹುಡುಗಿ ಫೋಟೋ, ನಂಬರ್ ಹಾಕಿ Call me ಎಂದ..!

ವಾರಣಾಸಿಯಲ್ಲಿ ಕ್ರೈಂ ಬ್ರಾಂಚ್ ಪೊಲೀಸರು ಯುವಕನೊಬ್ಬನನ್ನು ಬಂಧಿಸಿದ್ದಾರೆ. ಹುಡುಗಿ ಹೆಸರಿನಲ್ಲಿ ನಕಲಿ ಫೇಸ್ಬುಕ್ ಅಕೌಂಟ್ ಓಪನ್ ಮಾಡಿದ್ದ ಈ ಯುವಕ ಅಶ್ಲೀಲ ಫೋಟೋ ಹಾಗೂ ಸಂದೇಶಗಳನ್ನು ಪೋಸ್ಟ್ ಮಾಡ್ತಿದ್ದ. Read more…

450 ವರ್ಷಗಳ ಬಳಿಕ ವಾರಣಾಸಿ ಕುಸ್ತಿ ಅಖಾಡದಲ್ಲಿ ಮಹಿಳೆಯರು….

ವಾರಣಾಸಿಯಲ್ಲಿ 450 ವರ್ಷಗಳ ಹಳೆಯ ಕಟ್ಟುಪಾಡಿಗೆ ಬ್ರೇಕ್ ಬಿದ್ದಿದೆ. ಇದೇ ಮೊದಲ ಬಾರಿ ಹೆಣ್ಣು ಮಕ್ಕಳು ಕೂಡ ಕುಸ್ತಿ ಅಖಾಡಕ್ಕೆ ಇಳಿದಿದ್ದಾರೆ. ನಂದಿನಿ ಸರ್ಕಾರ್ ಹಾಗೂ ಆಸ್ಥಾ ವರ್ಮಾ Read more…

ಎತ್ತಿಗೆ ನಡೆದ ಶಸ್ತ್ರಚಿಕಿತ್ಸೆ ವೀಕ್ಷಿಸಿದ್ದಾರೆ ಪ್ರಧಾನಿ ಮೋದಿ

ಪಶುವೈದ್ಯರು ಗೂಳಿಯೊಂದಕ್ಕೆ ನಡೆಸಿದ ಶಸ್ತ್ರಚಿಕಿತ್ಸೆಯನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದಾರೆ. ವಾರಣಾಸಿಯಲ್ಲಿ ಈ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಗೂಳಿಯ ಹೊಟ್ಟೆಯಲ್ಲಿದ್ದ ಪಾಲಿಥಿನ್ ಅನ್ನು ಹೊರತೆಗೆಯಲಾಗಿದೆ. ರಾಯ್ ಬರೇಲಿಯ ಇಂಡಿಯನ್ ವೆಟರ್ನರಿ Read more…

ಇಂದಿನಿಂದ ಎರಡು ದಿನ ವಾರಣಾಸಿಯಲ್ಲಿ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಗೆ ಇಂದು ಭೇಟಿ ನೀಡಲಿದ್ದಾರೆ. ಎರಡು ದಿನಗಳ ಕಾಲ ವಾರಣಾಸಿಯಲ್ಲಿ ತಂಗಲಿರುವ ಮೋದಿ ಅನೇಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಮೊದಲ Read more…

ವಿವಾಹಿತೆಗೆ ಸೋದರಳಿಯನ ಮೇಲೆ ಲವ್….ಆಮೇಲೆ?

ವಾರಣಾಸಿಯ ಒಂದು ಹಳ್ಳಿಯಲ್ಲಿ ವಿವಾಹಿತೆಯೊಬ್ಬಳಿಗೆ ತನ್ನ ಸೋದರಳಿಯನ ಮೇಲೆ ಪ್ರೀತಿ ಶುರುವಾಗಿದೆ. ಇವರಿಬ್ಬರ ಪ್ರೇಮ ಕಥೆ ಕುಟುಂಬಸ್ಥರಿಗೆ ತಿಳಿದಿದೆ. ಇದ್ರಿಂದ ಆಘಾತಗೊಂಡ ಪ್ರೇಮಿಗಳು ಆತ್ಮಹತ್ಯೆಗೆ ಶರಣಾಗಿದ್ದಾರೆ. ಕೋಪಾ ಗ್ರಾಮದಲ್ಲಿ Read more…

ವಾರಣಾಸಿಯಲ್ಲಿ ಮೋದಿ ನಾಪತ್ತೆ ಪೋಸ್ಟರ್

ಉತ್ತರ ಪ್ರದೇಶದ ವಾರಣಾಸಿಯ ಬೀದಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ನಾಪತ್ತೆಯಾಗಿದ್ದಾರೆಂಬ ಪೋಸ್ಟರ್ ಹಾಕಲಾಗಿದೆ. ಮೋದಿ ವಾರಣಾಸಿ ಕ್ಷೇತ್ರದ ಸಂಸದರಾಗಿದ್ದಾರೆ. ಬೀದಿ ಬದಿಯಲ್ಲಿ ಹಾಕಿರುವ ಪೋಸ್ಟರ್ ಒಂದರಲ್ಲಿ ಮೋದಿ Read more…

ಪತ್ನಿಗೆ ಹೊಡೆದ ತಾಯಿಗೆ ಇಂಥ ಶಿಕ್ಷೆ ನೀಡಿದ ಮಗ

ಉತ್ತರ ಪ್ರದೇಶದ ವಾರಣಾಸಿಯಲ್ಲಿ ಸಣ್ಣ ಗಲಾಟೆಗೆ ಮಗನೊಬ್ಬ ತಾಯಿಯ ಕಣ್ಣನ್ನೇ ತೆಗೆದಿದ್ದಾನೆ. ವಿಷ್ಯ ತಿಳಿದ ಅಕ್ಕಪಕ್ಕದವರು ಗಾಯಗೊಂಡ ತಾಯಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಮಗನನ್ನು ಪೊಲೀಸರು ಬಂಧಿಸಿದ್ದಾರೆ. ಮಾಹಿತಿ Read more…

ಮೋದಿಗೆ ರಾಖಿ ಕಳುಹಿಸಿದ್ದಾರೆ ವಾರಣಾಸಿ ಮುಸ್ಲಿಂ ಮಹಿಳೆಯರು

ವಾರಣಾಸಿ ಮುಸ್ಲಿಂ ಮಹಿಳೆಯರು ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ವಿಶೇಷ ಉಡುಗೊರೆಯೊಂದನ್ನು ನೀಡಿದ್ದಾರೆ. ಕೈನಲ್ಲಿ ರಾಖಿ ಸಿದ್ಧಪಡಿಸಿ ಪ್ರಧಾನಿ ಮೋದಿಗೆ ಕಳುಹಿಸಿದ್ದಾರೆ. ರಾಖಿ ಜೊತೆಗೆ ಪತ್ರವನ್ನು ಬರೆದಿರುವ ಮಹಿಳೆಯರು Read more…

17 ವರ್ಷಗಳಿಂದ ಶಿವಲಿಂಗ ತಯಾರಿಸ್ತಿದ್ದಾರೆ ಮುಸ್ಲಿಂ ಮಹಿಳೆ

ದೇಶದಲ್ಲಿ ಕೋಮು ಗಲಭೆಗಳು ಆಗಾಗ ಸುದ್ದಿಯಾಗುತ್ತಲೇ ಇವೆ. ಹಿಂದೂ ಮತ್ತು ಮುಸಲ್ಮಾನರ ನಡುವಣ ಜಟಾಪಟಿ ಕೂಡ ಇಂದು ನಿನ್ನೆಯದಲ್ಲ. ಆದ್ರೆ ಭಾರತದ ವೈವಿದ್ಯತೆ, ಸಂಸ್ಕೃತಿ ಮತ್ತು ಏಕತೆಯನ್ನು ಉಳಿಸುವಂತಹ Read more…

ಫ್ರೆಂಚ್ ಮಹಿಳೆಯ ಮೇಲೆರಗಿದ ವಾಚ್ ಮನ್

ವಾರಣಾಸಿ: ಸಾಮಾಜಿಕ ಕಾರ್ಯಕರ್ತೆಯೊಬ್ಬರ ಮೇಲೆ ವಾಚ್ ಮನ್ ಅತ್ಯಾಚಾರ ಎಸಗಿದ ಘಟನೆ ವಾರಣಾಸಿಯಲ್ಲಿ ನಡೆದಿದೆ. ಫ್ರೆಂಚ್ ದೇಶದ 65 ವರ್ಷದ ಸಾಮಾಜಿಕ ಕಾರ್ಯಕರ್ತೆ ಬಾಡಿಗೆ ಮನೆಯಲ್ಲಿದ್ದು, ವಿವಿಧ ಸೇವಾ Read more…

ನ್ಯಾಯಕ್ಕಾಗಿ ಆಂಜನೇಯನ ಮೊರೆಹೋದ ಮುಸ್ಲಿಂ ಮಹಿಳೆಯರು

ತ್ರಿವಳಿ ತಲಾಖ್ ಬಗ್ಗೆ ಇವತ್ತಿನಿಂದ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ಆರಂಭವಾಗ್ತಿದೆ. ಇನ್ನೊಂದೆಡೆ ಈ ಪದ್ಧತಿಯಿಂದ ಮುಕ್ತಿ ಬಯಸಿ ಮುಸ್ಲಿಂ ಮಹಿಳೆಯರು ಹನುಮಂತನ ಮೊರೆ ಹೋಗಿದ್ದಾರೆ. ವಾರಣಾಸಿಯಲ್ಲಿ ಮುಸ್ಲಿಂ Read more…

ವಾರಣಾಸಿಯಲ್ಲಿ ಐಸಿಸ್ ಬೆದರಿಕೆ ಕರಪತ್ರ ಪತ್ತೆ

ಉತ್ತರಪ್ರದೇಶದ ಪೂರ್ವಭಾಗವನ್ನು ಧ್ವಂಸ ಮಾಡುವುದಾಗಿ ಐಸಿಸ್ ಬೆದರಿಕೆ ಹಾಕಿದೆ. ಪಾಕಿಸ್ತಾನದಿಂದ ಬಂದಿರುವ ಐಎಸ್ಐಎಸ್ ಕರಪತ್ರಗಳು ವಾರಣಾಸಿಯಲ್ಲಿ ಸಿಕ್ಕಿವೆ. ಉತ್ತರಪ್ರದೇಶದ ಪೂರ್ವಭಾಗದಲ್ಲಿ ವಿಧ್ವಂಸಕ ಕೃತ್ಯ ನಡೆಸೋದಾಗಿ ಬೆದರಿಕೆ ಹಾಕಿದ್ದು, ಭದ್ರತೆ Read more…

ಸ್ನೇಹಿತನ ಕೊನೆಯಾಸೆ ನೆರವೇರಿಸಿದ ಕ್ರಿಕೆಟಿಗ

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವ್ ವಾ ಅಂತರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿ ಹೊಂದಿದರೂ ಭಾರತದ ಜೊತೆ ನಿಕಟ ಸಂಪರ್ಕ ಹೊಂದಿದ್ದಾರೆ. ಕೋಲ್ಕತ್ತಾದಲ್ಲಿ ಅವರ ಚಾರಿಟಿ ಕಾರ್ಯ ನಿರ್ವಹಿಸುತ್ತಿದೆ. Read more…

ಅಖಿಲೇಶ್-ರಾಹುಲ್ ಬಹುನಿರೀಕ್ಷಿತ ರ್ಯಾಲಿ ರದ್ದು

ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಬಹುನಿರೀಕ್ಷಿತ ವಾರಣಾಸಿ ರ್ಯಾಲಿಯನ್ನು ರದ್ದು ಮಾಡಲಾಗಿದೆ. ಫೆಬ್ರವರಿ 11ರಂದು ಎಸ್ಪಿ ನಾಯಕ ಅಖಿಲೇಶ್ ಯಾದವ್ ಹಾಗೂ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ Read more…

ಬಿಸ್ಮಿಲ್ಲಾ ಖಾನ್ ರ ಶಹನಾಯಿ ಕದ್ದವನು ಸಿಕ್ಕಿ ಬಿದ್ದ

ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಶಹನಾಯಿ ಕಳವು ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ. ಬಿಸ್ಮಿಲ್ಲಾ ಖಾನ್ ಅವರ ಮೊಮ್ಮಗ ಹಾಗೂ ಇಬ್ಬರು ಆಭರಣ ವ್ಯಾಪಾರಿಗಳನ್ನು ವಿಶೇಷ ಟಾಸ್ಕ್ ಫೋರ್ಸ್ ಪೊಲೀಸರು Read more…

ಉಸ್ತಾದ್ ಬಿಸ್ಮಿಲ್ಲಾ ಖಾನ್ ರ ಬೆಳ್ಳಿ ಶಹನಾಯಿ ಚೋರಿ

ದಿವಂಗತ ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ 5 ಬೆಳ್ಳಿಯ ಶಹನಾಯಿ ಸೇರಿದಂತೆ ವಿವಿಧ ಪ್ರಶಸ್ತಿ, ಪುರಸ್ಕಾರಗಳು ಕಳವಾಗಿವೆ. ಉಸ್ತಾದ್ ಬಿಸ್ಮಿಲ್ಲಾ ಖಾನ್ ಅವರ ಮಗ ಕಾಜಿಮ್ ಹುಸೈನ್ ಮನೆಯಲ್ಲಿ Read more…

ಅಪ್ಪನ ಅಂತ್ಯಸಂಸ್ಕಾರ ನೆರವೇರಿಸಿದ ಪುತ್ರಿಯರು

ವಾರಣಾಸಿ: ಗಂಡುಮಕ್ಕಳಿಂದ ಅಂತ್ಯಸಂಸ್ಕಾರದ ವಿಧಿ ವಿಧಾನಗಳನ್ನು ನೆರವೇರಿಸುವುದು ಸಾಮಾನ್ಯವಾದರೂ, ಕೆಲವು ಅಪರೂಪದ ಪ್ರಕರಣಗಳಲ್ಲಿ ಹೆಣ್ಣುಮಕ್ಕಳು ಕೂಡ ಅಂತ್ಯಸಂಸ್ಕಾರ ನಡೆಸಿದ್ದಾರೆ. ಇಂತಹ ಪ್ರಕರಣವೊಂದು ವಾರಣಾಸಿಯಲ್ಲಿ ನಡೆದಿದೆ. ಕಾಶಿಯಲ್ಲಿ ಪಂಚಾಂಗ ಪ್ರಕಟಣೆ Read more…

ಹಿಂದೂ ಸಂಪ್ರದಾಯದಂತೆ ಸಪ್ತಪದಿ ತುಳಿದ ಸ್ವೀಡನ್ ಜೋಡಿ

ಸ್ವೀಡನ್ ನ ಜೋಡಿಹಕ್ಕಿಗಳು ದೇವನಗರಿ ವಾರಣಾಸಿಯಲ್ಲಿ ಹಿಂದೂ ಸಂಪ್ರದಾಯದಂತೆ ಹೊಸ ಬಾಳಿಗೆ ಅಡಿಯಿಟ್ಟಿದ್ದಾರೆ. ನಿಕ್ಲಸ್ ಅರೋನ್ಸನ್ ಹಾಗೂ ಟಿಲ್ಡಾ ಹೆನ್ರಿಕ್ಸನ್ ವೇದ ಮಂತ್ರಘೋಷಗಳ ನಡುವೆ ಸಪ್ತಪದಿ ತುಳಿದ್ರು. ಪಕ್ಕಾ Read more…

ಪ್ರತಿಭಾನ್ವಿತ ಫುಟ್ಬಾಲ್ ಆಟಗಾರ್ತಿ ಡೆಂಗ್ಯೂಗೆ ಬಲಿ

ಮಹಾಮಾರಿ ಡೆಂಗ್ಯೂ ಜ್ವರದಿಂದ ವಾರಣಾಸಿ ಮೂಲದ ಅಂತರಾಷ್ಟ್ರೀಯ ಫುಟ್ಬಾಲ್ ಆಟಗಾರ್ತಿ ಪೂನಂ ಚೌಹಾಣ್ ಮೃತಪಟ್ಟಿದ್ದಾರೆ. 29 ವರ್ಷದ ಪೂನಂ ಮಂಗಳವಾರ ರಾತ್ರಿ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಐದು ಬಾರಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...