alex Certify
ಕನ್ನಡ ದುನಿಯಾ       Mobile App
       

Kannada Duniya

”ಪತಿ ನಪುಂಸಕ….ಮಾವ,ಮೈದುನ ಮಾಡ್ತಿದ್ದಾರೆ ಈ ಕೆಲಸ”

ಮಾವ, ಮೈದುನನ ವಿರುದ್ಧ ಮಹಿಳೆಯೊಬ್ಬಳು ಅತ್ಯಾಚಾರದ ದೂರು ದಾಖಲಿಸಿದ್ದಾಳೆ. ಪತಿ ನಪುಂಸಕ. ವಂಶವೃದ್ಧಿಗೆ ಮಾವ ಹಾಗೂ ಮೈದುನ ಸಂಬಂಧ ಬೆಳೆಸಲು ಯತ್ನಿಸುತ್ತಿದ್ದಾರೆ ಎಂದು ಮಹಿಳೆ ದೂರಿದ್ದಾಳೆ. ಘಟನೆ ಅಹಮದಾಬಾದ್ Read more…

ದಾಖಲಾತಿಯಿಲ್ಲದೆ ಸಾಗಿಸುತ್ತಿದ್ದ ಕೋಟ್ಯಾಂತರ ರೂ. ವಶ

ಶಿವಮೊಗ್ಗ : ಸೂಕ್ತ ದಾಖಲಾತಿಗಳಿಲ್ಲದೆ ವಾಹನಗಳಲ್ಲಿ ಸಾಗಿಸುತ್ತಿದ್ದ ಕೋಟ್ಯಂತರ ರೂ. ಹಣವನ್ನು ಜಿಲ್ಲೆಯ ವಿವಿಧ ಚೆಕ್ ಪೋಸ್ಟ್ ಗಳಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಈ ಕುರಿತು ಒಟ್ಟು 4 ಪ್ರಕರಣಗಳನ್ನು Read more…

ದಾಖಲೆ ಇಲ್ಲದೆ ಕಾರಿನಲ್ಲಿ ಸಾಗಿಸುತ್ತಿದ್ದ ಹಣ ಜಫ್ತಿ

ಮಂಡ್ಯ: ವಿಧಾನಸಭೆ ಚುನಾವಣೆಯಲ್ಲಿ ಹಣದ ಹರಿವು ಹೆಚ್ಚಾಗಿದೆ. ಈಗಾಗಲೇ ಅನೇಕ ಕಡೆಗಳಲ್ಲಿ ಅಪಾರ ಪ್ರಮಾಣದ ಹಣ ವಶಕ್ಕೆ ಪಡೆಯಲಾಗಿದೆ. ಇಂದು ಮಂಡ್ಯದ ಜ್ಯೋತಿ ಹೋಟೆಲ್ ಚೆಕ್ ಪೋಸ್ಟ್ ಬಳಿ Read more…

ಅಡಿಕೆ, ಲಾರಿ ಸಮೇತ ಕಳ್ಳರು ಅರೆಸ್ಟ್

ದಾವಣಗೆರೆ: ಮಹತ್ವದ ಕಾರ್ಯಾಚರಣೆ ನಡೆಸಿರುವ ಚನ್ನಗಿರಿ ಠಾಣೆ ಪೊಲೀಸರು, ನಾಲ್ವರು ಅಡಿಕೆ ಕಳ್ಳರನ್ನು ಬಂಧಿಸಿದ್ದಾರೆ. ರಾಮ, ರಾಮಚಂದ್ರ, ಧನಂಜಯ ಹಾಗೂ ರಮೇಶ್ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರಿಂದ 23.35 ಲಕ್ಷ Read more…

ನೀರವ್ ಮೋದಿ ಗ್ರೂಪ್ ಗೆ ಸೇರಿದ ಠೇವಣಿ, ಷೇರು ಜಪ್ತಿ

ಪಂಜಾಬ್ ನ್ಯಾಶನಲ್ ಬ್ಯಾಂಕ್ ಗೆ ವಂಚಿಸಿ ವಿದೇಶಕ್ಕೆ ಹಾರಿರುವ ಉದ್ಯಮಿ ನೀರವ್ ಮೋದಿ ಆಸ್ತಿಯನ್ನೆಲ್ಲ ಜಾರಿ ನಿರ್ದೇಶನಾಲಯ ತಡಕಾಡುತ್ತಿದೆ. ನೀರವ್ ಮೋದಿ ಗ್ರೂಪ್ ಗೆ ಸೇರಿದ ಡೆಪಾಸಿಟ್ ಮತ್ತು Read more…

ಬಾತ್ ರೂಂ, ಹಾಸಿಗೆಯ ಕೆಳಗಿತ್ತು ನೋಟಿನ ರಾಶಿ

ನವದೆಹಲಿ: ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ಮಹತ್ವದ ಕಾರ್ಯಾಚರಣೆಯಲ್ಲಿ ಉದ್ಯಮಿಯ ಮನೆಯಲ್ಲಿದ್ದ 7 ಕೋಟಿ ರೂ. ನಗದು, 3 ಕೆ.ಜಿ. ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ. ಎಸ್.ಕೆ. ಆರ್ಯ ಅವರ Read more…

ಮಹಿಳೆಯರ ಪಾದರಕ್ಷೆಯಲ್ಲಿತ್ತು 38 ಕೆಜಿ ಚಿನ್ನ

ಮುಂಬೈನಲ್ಲಿ ಕಸ್ಟಮ್ಸ್ ಅಧಿಕಾರಿಗಳೇ ಬೆಚ್ಚಿಬೀಳುವಂಥ ಘಟನೆಯೊಂದು ನಡೆದಿದೆ. ಕಳೆದ 20 ವರ್ಷಗಳಲ್ಲಿ ಕಂಡು ಕೇಳರಿಯದಷ್ಟು ಪ್ರಮಾಣದ ಅಕ್ರಮ ಚಿನ್ನ ಸಾಗಣೆ ಪತ್ತೆಯಾಗಿದೆ. ಮಹಿಳೆಯರ ಪಾದರಕ್ಷೆಯಲ್ಲಿಟ್ಟುಕೊಂಡು ಬಂದಿದ್ದ 11.40 ಕೋಟಿ Read more…

ಐಸಿಸ್ ಕಪಿಮುಷ್ಠಿಯಲ್ಲಿದ್ದ ಮೋಸುಲ್ ಏರ್ಪೋರ್ಟ್ ಸೇನೆ ವಶಕ್ಕೆ

ಅಮೆರಿಕ ಬೆಂಬಲಿತ ಇರಾಕ್ ಸೇನೆ ಐಸಿಸ್ ಉಗ್ರರ ಕಪಿಮುಷ್ಠಿಯಲ್ಲಿ ಮೋಸುಲ್ ವಿಮಾನ ನಿಲ್ದಾಣವನ್ನು ವಶಪಡಿಸಿಕೊಂಡಿದೆ. ಈ ಮೂಲಕ ಜಿಹಾದಿಗಳ ಪ್ರಾಬಲ್ಯವಿದ್ದ ಅರ್ಧದಷ್ಟು ನಗರವನ್ನು ಸೇನೆ ವಶಪಡಿಸಿಕೊಂಡಂತಾಗಿದೆ. ಕಳೆದ ನಾಲ್ಕು Read more…

ಪತ್ತೆಯಾಯ್ತು ಕೈಲಾಶ್ ಸತ್ಯಾರ್ಥಿ ನೊಬೆಲ್ ಪ್ರೈಜ್

ನವದೆಹಲಿ: ಮಕ್ಕಳ ಹಕ್ಕು ಹೋರಾಟಗಾರ ಕೈಲಾಶ್ ಸತ್ಯಾರ್ಥಿ, ಅವರ ಮನೆಯಿಂದ ನೊಬೆಲ್ ಪ್ರಶಸ್ತಿ ಸೇರಿದಂತೆ, ಕಳವಾಗಿದ್ದ ಮೌಲ್ಯಯುತ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕಳೆದ ವಾರ ನೊಬೆಲ್ ಪ್ರಶಸ್ತಿ ಪುರಸ್ಕೃತ ಕೈಲಾಶ್ Read more…

ಆಸ್ಟ್ರೇಲಿಯಾದಲ್ಲಿ ಸಾವಿರಾರು ಕೋಟಿ ಮೌಲ್ಯದ ಡ್ರಗ್ಸ್ ವಶ

ಆಸ್ಟ್ರೇಲಿಯಾದಲ್ಲಿ ಡ್ರಗ್ಸ್ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಭಾರೀ ಕಾರ್ಯಾಚರಣೆಯೊಂದರಲ್ಲಿ 1.4 ಟನ್ ಕೊಕೈನ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಇದರ ಮೌಲ್ಯ ಬರೋಬ್ಬರಿ 239 ಮಿಲಿಯನ್ ಡಾಲರ್. ನ್ಯೂ ಸೌತ್ ವೇಲ್ಸ್ Read more…

ರೈಲಿನಲ್ಲಿ ಸಾಗಿಸುತ್ತಿದ್ದ 1 ಕೋಟಿ ರೂಪಾಯಿ ವಶ

ಬಿಹಾರದಲ್ಲಿ ರೈಲಿನ ಮೂಲಕ 1 ಕೋಟಿ ರೂಪಾಯಿ ಸಾಗಿಸುತ್ತಿದ್ದ ನಾಲ್ವರು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪಾಟ್ನಾ ಬಳಿಯ ದನಾಪುರ ರೈಲು ನಿಲ್ದಾಣದಲ್ಲಿ ಹಣ ಸಾಗಿಸ್ತಾ ಇದ್ದ ಇಬ್ಬರು ಮಹಿಳೆಯರು Read more…

1.8 ಕೋಟಿ ರೂ. ಮೌಲ್ಯದ ನಟರಾಜ ವಿಗ್ರಹ ವಶ

ಪೊಲೀಸರು ಅದೆಷ್ಟೇ ಅಲರ್ಟ್ ಆಗಿದ್ರೂ ಸ್ಮಗ್ಲಿಂಗ್ ಗೆ ಮಾತ್ರ ಬ್ರೇಕ್ ಬಿದ್ದಿಲ್ಲ. ಅದ್ರಲ್ಲೂ ಇಂಡೋ-ನೇಪಾಳ ಗಡಿಯಲ್ಲಿ ಕಳ್ಳಸಾಗಣೆ ಅವ್ಯಾಹತವಾಗಿ ನಡೆಯುತ್ತಿದೆ. ಭಾರತ-ನೇಪಾಳ ಗಡಿಯಲ್ಲಿ ಕಳ್ಳ ಸಾಗಣಿಕೆಯಾಗ್ತಾ ಇದ್ದ 1.8 Read more…

ಸಂದೀಪ್ ಕುಮಾರ್ ಸೆಕ್ಸ್ ಸಿ.ಡಿ. ರಹಸ್ಯ ಬಯಲು..!

ನವದೆಹಲಿ: ಸೆಕ್ಸ್ ಸಿ.ಡಿ. ಹಗರಣದಲ್ಲಿ ಸಿಕ್ಕಿಬಿದ್ದಿರುವ ಆಪ್ ಮಾಜಿ ಸಚಿವ ಸಂದೀಪ್ ಕುಮಾರ್ ನ ಒಂದೊಂದೇ ಕಲ್ಯಾಣ ಗುಣಗಳನ್ನು ಪೊಲೀಸರು ಬಯಲಿಗೆಳೆಯುತ್ತಿದ್ದಾರೆ. ಇಂತಹ ಅಶ್ಲೀಲ ದೃಶ್ಯಗಳನ್ನು ಸಂದೀಪ್ ಕುಮಾರ್ Read more…

ಬರೋಬ್ಬರಿ 2000 ಕೋಟಿ ರೂ. ಮೌಲ್ಯದ ಡ್ರಗ್ಸ್ ವಶ

ಥಾಣೆ: ದೇಶದಲ್ಲಿ ಅಕ್ರಮವಾಗಿ ನಡೆಯುತ್ತಿರುವ ಡ್ರಗ್ ಮಾಫಿಯಾ ನಿಯಂತ್ರಣಕ್ಕೆ ಪೊಲೀಸರು ಏನೆಲ್ಲಾ ಕ್ರಮಕೈಗೊಂಡರೂ, ಸಂಪೂರ್ಣ ನಿಯಂತ್ರಣ ಸಾಧ್ಯವಾಗಿಲ್ಲ. ಈ ಸ್ಟೋರಿಯನ್ನು ನೋಡಿದರೆ, ನೀವು ಬೆಚ್ಚಿ ಬೀಳುವುದಂತೂ ಗ್ಯಾರಂಟಿ. ಪೊಲೀಸರು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...