alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಚ್ಚಿ ಬೀಳಿಸುತ್ತೆ ಮದ್ಯ ಸೇವನೆಯಿಂದ ಸಾವನ್ನಪ್ಪುವವರ ಸಂಖ್ಯೆ

ಮದ್ಯ ಸೇವನೆಯಿಂದಾಗಿ ಲಿವರ್ ಉರಿಯೂತ, ಕ್ಯಾನ್ಸರ್ ಉಂಟಾಗಿ ಅಥವಾ ಕುಡಿದು ಗಾಡಿ ಓಡಿಸಿ ರಸ್ತೆ ಅಪಘಾತಗಳಿಗೆ ತುತ್ತಾಗುವ ಮೂಲಕ ಭಾರತದಲ್ಲಿ ಪ್ರತಿವರ್ಷ 2.6 ಲಕ್ಷ ಮಂದಿ ಅಸುನೀಗುತ್ತಿದ್ದಾರೆ. ವಿಶ್ವ Read more…

ಮಾಜಿ ಪ್ರಧಾನಿಗಳೆಲ್ಲರನ್ನೂ ಹಿಂದಿಕ್ಕಿದ ನರೇಂದ್ರ ಮೋದಿ

ದೇಶದ ಸುದ್ದಿವಾಹಿನಿ ಇಂಡಿಯಾ ಟುಡೇ ನಡೆಸಿದ ಸಮೀಕ್ಷೆಯೊಂದರಲ್ಲಿ ಮಾಜಿ ಪ್ರಧಾನಿಗಳೆಲ್ಲರನ್ನೂ ಹಿಂದಿಕ್ಕಿ ನರೇಂದ್ರ ಮೋದಿ ಮೊದಲ ಸ್ಥಾನ ಪಡೆದಿದ್ದಾರೆ. ಮೂಡ್ ಆಫ್ ದ ನೇಷನ್ ಹೆಸರಿನ ಸಮೀಕ್ಷೆಯಲ್ಲಿ ಮೋದಿ Read more…

ಮಹಿಳಾ ಉದ್ಯೋಗಿಗಳಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಪುರಷರಿಗೆ ಹೋಲಿಸಿದಾಗ ಮಹಿಳೆಯರಿಗೆ ಕಡಿಮೆ ಸಂಬಳ ನೀಡಲಾಗುತ್ತಿದೆ ಎಂದು ಕಾರ್ನ್ ಫೆರ್ರಿ ಸಂಸ್ಥೆ ವರದಿ ಹೇಳಿದೆ. ಪುರುಷರಿಗೆ ಸಮನಾಗಿ ಮಹಿಳೆಯರು ಕೂಡ ಕೆಲಸ ಮಾಡುತ್ತಾರೆ. ಆದರೆ, ವೇತನದ Read more…

ಸಲ್ಮಾನ್ ಜೈಲಿಗೆ ಹೋಗಲು ಕಾರಣವಾಗಿದ್ದು ಆ ವರದಿ…!

ಕೃಷ್ಣ ಮೃಗವನ್ನು ಬೇಟೆಯಾಡಿ ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ 5 ವರ್ಷಗಳ ಕಾಲ ಜೈಲು ಪಾಲಾಗಿದ್ದಾರೆ. 20 ವರ್ಷಗಳ ಹಿಂದಿನ ಪ್ರಕರಣ ಸಾಬೀತಾಗಿ ಇದೀಗ ಅಪರಾಧಿ ಸಲ್ಮಾನ್ Read more…

ಲಿಂಗಾಯತ ಧರ್ಮ, ರಾಜ್ಯ ಸರ್ಕಾರದ ಜಾಣ ನಡೆ…?

ಬೆಂಗಳೂರು: ಲಿಂಗಾಯತ ಧರ್ಮಕ್ಕೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ, ಇಲ್ಲವೇ ಅಲ್ಪಸಂಖ್ಯಾತ ಸ್ಥಾನಮಾನ ನೀಡುವ ಕುರಿತು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದ ಸಮಿತಿ ವರದಿ Read more…

ಅನುಮಾನಗಳಿಗೆ ತೆರೆ : ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದ

ದುಬೈನಲ್ಲಿ ಶ್ರೀದೇವಿ ಮರಣೋತ್ತರ ಪರೀಕ್ಷೆ ಮುಗಿದಿದೆ. ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಇನ್ನೇನು ಕೆಲವೇ ಗಂಟೆಯೊಳಗೆ ಶ್ರೀದೇವಿ ಮೃತದೇಹವನ್ನು ಮುಂಬೈಗೆ ತರಲಾಗುವುದು. ಶ್ರೀದೇವಿ ಸಾವಿನ ಹಿಂದಿದ್ದ ಎಲ್ಲ ಅನುಮಾನಗಳಿಗೆ Read more…

ಬದಲಾಗಲಿದೆ ಆದಾಯ ತೆರಿಗೆ ಕಾಯ್ದೆ

ನವದೆಹಲಿ: ಜಾರಿಯಲ್ಲಿರುವ 50 ವರ್ಷಗಳಷ್ಟು ಹಳೆಯದಾದ ಆದಾಯ ತೆರಿಗೆ ಕಾಯ್ದೆಯನ್ನು ಬದಲಿಸಿ, ಹೊಸ ಕಾಯ್ದೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 2009 ರಲ್ಲಿ ಯು.ಪಿ.ಎ. ಸರ್ಕಾರ Read more…

ಬಿ.ಜೆ.ಪಿ. ಕಲ್ಲಿದ್ದಲು ಹಗರಣ ಆರೋಪಕ್ಕೆ ಕಾಂಗ್ರೆಸ್ ತಿರುಗೇಟು

ಬೆಂಗಳೂರು: ಇಂಧನ ಇಲಾಖೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಗರಣ ನಡೆಸಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಮಾಡಿದ್ದ ಆರೋಪಕ್ಕೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜಾಗಿದೆ. ಬಿ.ಎಸ್. ಯಡಿಯೂರಪ್ಪ Read more…

ಫೇಸ್ ಬುಕ್ ಬಳಕೆಯಿಂದಾಗುವ ಮಾನಸಿಕ ಪರಿಣಾಮಗಳು

ಇತ್ತೀಚಿನ ವರ್ಷಗಳಲ್ಲಿ ಫೇಸ್‌ ಬುಕ್‌ ಎಂಬುದು ಪ್ರತಿಯೊಬ್ಬರು ಹೊಂದಿರಲೇಬೇಕಾದ ಜಾಲತಾಣ ಎಂಬಂತಾಗಿಬಿಟ್ಟಿದೆ. ಓರ್ವ ವ್ಯಕ್ತಿ ತಾನೇ ತನ್ನ ಬಗ್ಗೆ ತನ್ನ ಕುಟುಂಬ, ವಿದ್ಯೆ, ಕೆಲಸಗಳ ಬಗ್ಗೆ, ತನ್ನ ಹವ್ಯಾಸಗಳ Read more…

ಟೆನಿಸ್ ತಾರೆಯಿಂದ ಕೋಚಿಂಗ್

ನವದೆಹಲಿ: ಭಾರತದ ಮಾಜಿ ನಂ. 1 ಸಿಂಗಲ್ಸ್ ಆಟಗಾರ ಸೋಮದೇವ್ ದೇವ್ ವರ್ಮನ್ ಕೋಚಿಂಗ್ ಸೆಂಟರ್ ಆರಂಭಿಸಲಿದ್ದಾರೆ. ಟೆನಿಸ್ ಆಟಗಾರರಿಗೆ ವ್ಯವಸ್ಥಿತವಾಗಿ ತರಬೇತಿ ನೀಡಲು ದೆಹಲಿ ಲಾನ್ ಟೆನಿಸ್ Read more…

ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ರೈಲ್ವೆ ಆಹಾರ

ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲಂತೆ. ಸಂಸತ್ ನಲ್ಲಿ ಸಿಎಜಿ ನೀಡಿದ ವರದಿಯಲ್ಲಿ ಈ ವಿಷಯವನ್ನು ಹೇಳಲಾಗಿದೆ. ಕಲುಷಿತ ಆಹಾರ, ರಿಸೈಕಲ್ ಮಾಡಿದ ಫುಡ್ ಹಾಗೂ Read more…

‘ಹೈಕಮಾಂಡ್ ಜತೆ ಚರ್ಚಿಸಿ ಸಂಪುಟ ವಿಸ್ತರಣೆ’

ಮೈಸೂರು: ಸಂಪುಟ ವಿಸ್ತರಣೆಗೂ ಆಷಾಢಮಾಸಕ್ಕೂ ಸಂಬಂಧವಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್ ಜತೆ ಚರ್ಚೆ ನಡೆಸಿಲ್ಲ. ಹೈಕಮಾಂಡ್ Read more…

100 ರೂಪಾಯಿಗೆ ಅನಿಯಮಿತ ಗೋಲ್ಗಪ್ಪಾ

ರಿಲಾಯನ್ಸ್ ಜಿಯೋ 4ಜಿ ಆಫರ್ ಹೊಸ ಹೊಸ ಉದ್ಯೋಗಿಗಳಿಗೆ ಪ್ರೇರಣೆಯಾಗಿದೆ. ಜಿಯೋ ಆಫರ್ ಗಳನ್ನು ಉದಾಹರಣೆಯಾಗಿಟ್ಟುಕೊಂಡು ಉದ್ಯಮಿಗಳು ತಮ್ಮ ಗ್ರಾಹಕರಿಗೆ ವಿಭಿನ್ನ ಆಫರ್ ಗಳನ್ನು ನೀಡ್ತಾ ಇದ್ದಾರೆ. ಗುಜರಾತಿನ Read more…

ಎರಡೂ ಕ್ಷೇತ್ರದಲ್ಲಿ ಜಯಗಳಿಸುತ್ತಾ ಬಿ.ಜೆ.ಪಿ…?

ಬೆಂಗಳೂರು: ಭಾರೀ ಕುತೂಹಲ ಮೂಡಿಸಿರುವ ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭೆ ಚುನಾವಣೆ ಫಲಿತಾಂಶ ಏಪ್ರಿಲ್ 13 ರಂದು ಪ್ರಕಟವಾಗಲಿದೆ. ನಂಜನಗೂಡಿನಲ್ಲಿ ಶೇ. 77.56 ರಷ್ಟು ಮತದಾನವಾಗಿದ್ದು, ಗುಂಡ್ಲುಪೇಟೆಯಲ್ಲಿ ಶೇ. Read more…

ಡಿ.ಕೆ.ರವಿ ತಾಯಿ ಕಣ್ಣೀರು, ಮೌನಕ್ಕೆ ಶರಣಾದ ತಂದೆ

ತುಮಕೂರು: ದಕ್ಷ ಐ.ಎ.ಎಸ್. ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಕರಣದ ತನಿಖೆ ನಡೆಸಿದ ಸಿ.ಬಿ.ಐ., 20 ತಿಂಗಳ ಬಳಿಕ ಅಂತಿಮ ವರದಿ ಸಲ್ಲಿಸಿದೆ. ವರದಿಯಲ್ಲಿ ಡಿ.ಕೆ. ರವಿ Read more…

ರೈಲು ದುರಂತ: ಬೆಚ್ಚಿ ಬೀಳಿಸುತ್ತೆ ಚಾಲಕನ ಹೇಳಿಕೆ

ಇಂದೋರ್-ಪಾಟ್ನಾ ಎಕ್ಸ್ ಪ್ರೆಸ್ ರೈಲು ದುರಂತಕ್ಕೆ ಸಂಬಂಧಿಸಿದಂತೆ ದಂಗಾಗಿಸುವ ವಿಷಯವೊಂದು ಹೊರಬಂದಿದೆ. ಚಾಲಕ ಶರ್ಮಾ ಹೇಳಿಕೆ ಅನೇಕ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಝಾನ್ಸಿ ನಿಲ್ದಾಣದ ನಂತ್ರ ಚಾಲಕನಿಗೆ ಅಪಾಯದ ಮುನ್ಸೂಚನೆ ಸಿಕ್ಕಿತ್ತಂತೆ. Read more…

‘ಬಿ’ ರಿಪೋರ್ಟ್ ನಲ್ಲಿ ಗಣಪತಿ ಆತ್ಮಹತ್ಯೆ ರಹಸ್ಯ ಬಯಲು

ಮಡಿಕೇರಿ: ರಾಜ್ಯದಲ್ಲಿ ಸಂಚಲನ ಮೂಡಿಸಿದ್ದ ಡಿ.ವೈ.ಎಸ್.ಪಿ. ಎಂ.ಕೆ. ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಐ.ಡಿ. ‘ಬಿ’ ರಿಪೋರ್ಟ್ ಸಲ್ಲಿಸಿದೆ. ಜೆ.ಎಂ.ಎಫ್.ಸಿ. ನ್ಯಾಯಾಲಯಕ್ಕೆ ಸಲ್ಲಿಸಿರುವ ವರದಿಯಲ್ಲಿ ಗಣಪತಿ ಅವರ Read more…

ವರದಿಯಲ್ಲಿ ಬಯಲಾಯ್ತು ರಾಬರ್ಟ್ ವಾದ್ರಾ ಅಕ್ರಮ

ಚಂಡೀಗಢ: ಎ.ಐ.ಸಿ.ಸಿ. ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರ ಅಳಿಯ ರಾಬರ್ಟ್ ವಾದ್ರಾ ಅವರು, ಭೂ ಹಗರಣದಲ್ಲಿ ಅಕ್ರಮ ಎಸಗಿರುವುದು ಖಚಿತವಾದಂತಾಗಿದೆ. ಈ ಹಗರಣಕ್ಕೆ ಸಂಬಂಧಿಸಿದಂತೆ ನ್ಯಾ.ಎಸ್.ಎನ್. ಧಿಂಗ್ರಾ ಅವರ Read more…

ಸಿಎಸ್ ಅರವಿಂದ್ ಜಾಧವ್ ಗೆ ಕ್ಲೀನ್ ಚಿಟ್

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರ, ಭೂ ವಿವಾದಕ್ಕೆ ಸಂಬಂಧಿಸಿದಂತೆ ಕ್ಲೀನ್ ಚಿಟ್ ನೀಡಲಾಗಿದೆ. ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿ ವರದಿ ನೀಡಿದ್ದು, ಎಲ್ಲವೂ Read more…

ಸರ್ಕಾರಕ್ಕೆ ಸಿಎಸ್ ಭೂ ವಿವಾದ ವರದಿ ಸಲ್ಲಿಕೆ..?

ಬೆಂಗಳೂರು: ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ್ ಜಾಧವ್ ಅವರು, ತಮ್ಮ ತಾಯಿಯ ಹೆಸರಿನಲ್ಲಿ ಜಮೀನು ಪಡೆದುಕೊಂಡಿರುವ ಕುರಿತಾದ ವರದಿಯನ್ನು, ಕಂದಾಯ ಇಲಾಖೆಯಿಂದ ಇಂದು ಮುಖ್ಯಮಂತ್ರಿ ಸಿದ್ಧರಾಮಯ್ಯನವರಿಗೆ ಸಲ್ಲಿಸಲಾಗುವುದು. Read more…

ಇಲ್ಲಿದೆ ಪೆಟ್ರೋಲ್, ಡೀಸೆಲ್ ಕುರಿತಾದ ಸುದ್ದಿ

ನವದೆಹಲಿ: ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿನ ತೈಲ ಬೆಲೆ ಏರಿಳಿತ ಆಧರಿಸಿ, ತೈಲ ಕಂಪನಿಗಳು ದೇಶೀಯ ಮಾರುಕಟ್ಟೆಯಲ್ಲಿ ಬೆಲೆ ಪರಿಷ್ಕರಿಸುತ್ತವೆ. Read more…

ಹೊಸ ತಿರುವು ಪಡೆದ ದಾದ್ರಿ ಹತ್ಯೆ ಪ್ರಕರಣ

ಲಖ್ನೋ: ಉತ್ತರ ಪ್ರದೇಶದ ದಾದ್ರಿ ಹತ್ಯೆ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಪ್ರಕರಣದಲ್ಲಿ ಹತ್ಯೆಗೀಡಾಗಿದ್ದ ಇಕ್ಲಾಖ್ ಅವರ ಮನೆಯ ಫ್ರೀಜರ್ ನಲ್ಲಿ ಸಿಕ್ಕಿದ್ದು, ಕುರಿ ಮಾಂಸವಲ್ಲ, ಬೀಫ್ ಎಂದು Read more…

ನಟ ಕಲಾಭವನ್ ಮಣಿ ಸಾವಿನ ಪ್ರಕರಣಕ್ಕೆ ಹೊಸ ತಿರುವು

ಕೊಚ್ಚಿ: ಮಲಯಾಳಂ, ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ, ಪ್ರತಿಭಾವಂತ ನಟ ಕಲಾಭವನ್ ಮಣಿ ಅವರ ಸಾವಿನ ಕುರಿತಂತೆ ಅನುಮಾನ ವ್ಯಕ್ತವಾಗಿತ್ತು. ಅವರ ಮೃತಪಟ್ಟ ಸುಮಾರು 3 ತಿಂಗಳ Read more…

ಆಶ್ಚರ್ಯಕ್ಕೆ ಕಾರಣವಾಗ್ತಿದೆ ನಾರಿಯರ ಈ ಸತ್ಯ

ಹುಡುಗಿಯರ ವಿಚಾರದ ಬಗ್ಗೆ ಇತ್ತೀಚೆಗೆ ನಡೆದ ಸಮೀಕ್ಷೆಯೊಂದು ಹೊರ ಹಾಕಿದ ವರದಿ ಆಶ್ಚರ್ಯ ಹುಟ್ಟಿಸುವಂತಿದೆ. ಈಗಿನ ಯುವತಿಯರು ಲೈಂಗಿಕತೆ ಹಾಗೂ ಲಿಂಗದ ವಿಚಾರದಲ್ಲಿ ಹಳೆಯ ಪರಿಕಲ್ಪನೆಯನ್ನು ಬದಿಗೊತ್ತಿ, ಹೊಸ Read more…

ಕಡೆಗೂ ಬಯಲಾಯ್ತು ಕಲಾಭವನ್ ಮಣಿ ಸಾವಿನ ರಹಸ್ಯ

ತ್ರಿಶ್ಯೂರ್: ಬಹುಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿದ್ದ, ಖ್ಯಾತ ನಟ ಕಲಾಭವನ್ ಮಣಿ ಸಾವಿಗೆ ಕಾರಣ ಏನೆಂಬುದು ನಿಗೂಢವಾಗಿಯೇ ಉಳಿದಿತ್ತು. ಮಣಿ ಸಾವಿನ ಬಗ್ಗೆ ಅನುಮಾನಗಳು ಮೂಡಿರುವಂತೆಯೇ, ಅವರ ದೇಹದಲ್ಲಿ ವಿಷದ Read more…

ಒಪ್ಪಿತ ಸೆಕ್ಸ್ ಗೆ ಪೊಲೀಸ್ ಹಸ್ತಕ್ಷೇಪ ಬೇಡ

ನವದೆಹಲಿ: ಸ್ವಂತ ಇಚ್ಛೆಯಿಂದ ಒಪ್ಪಿಗೆ ನೀಡಿ ಲೈಂಗಿಕ ಕ್ರಿಯೆಯಲ್ಲಿ ತೊಡಗುವುದು ಅಪರಾಧವಲ್ಲ, ಹಾಗಾಗಿ ಅಂತಹ ಕೆಲಸದಲ್ಲಿ ತೊಡಗಿರುವ ವೇಶ್ಯೆಯರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು. ಪೊಲೀಸರೂ ಹಸ್ತಕ್ಷೇಪ ಮಾಡಬಾರದೆಂದು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...