alex Certify
ಕನ್ನಡ ದುನಿಯಾ       Mobile App
       

Kannada Duniya

ಮದುವೆ ದಿನವೇ ಕೊಲೆಗಾರನಾದ ವರ..!

ಹೊಸ ಬದುಕಿಗೆ ಕಾಲಿಡುವ ಕನಸು ಕಾಣುತ್ತಿದ್ದ ವರನೊಬ್ಬ ಸಂಪ್ರದಾಯದ ಆಚರಣೆ ವೇಳೆ ಎಡವಿದ ಕಾರಣಕ್ಕೆ ಇದೀಗ ಕೊಲೆಗಾರನ ಪಟ್ಟ ಹೊತ್ತಿದ್ದಾನೆ. ಇಂತದೊಂದು ವಿಚಿತ್ರ ಘಟನೆ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ Read more…

ವೈರಲ್ ಆಗಿದೆ ಮಂಟಪಕ್ಕೆ ವಧುವಿನ ಡಿಫರೆಂಟ್ ಎಂಟ್ರಿ

ಮದುವೆ ಅಂದ್ರೆ ಎಲ್ಲರಲ್ಲೂ ಸಂತೋಷ, ಉತ್ಸಾಹ ಸಹಜ. ಇದೇ ಸಂಭ್ರಮವನ್ನು ದೆಹಲಿಯ ಸುಂದರ ವಧುವೊಬ್ಬಳು ಡಿಫರೆಂಟ್ ಆಗಿ ವ್ಯಕ್ತಪಡಿಸಿದ್ದಾಳೆ. ಅದ್ಭುತವಾಗಿ ನರ್ತಿಸುತ್ತಲೇ ಮದುವೆ ಮಂಟಪಕ್ಕೆ ಬಂದಿದ್ದಾಳೆ. ಸಾಮಾಜಿಕ ತಾಣಗಳಲ್ಲಿ Read more…

ತಮಿಳಿಗರನ್ನು ಕೆರಳಿಸಿದೆ ಸುಂದರಿಯ ಸ್ಲಿಟ್ ಸೀರೆ

ಟೊರಾಂಟೋ ಮೂಲದ ಮ್ಯಾಗಜೀನ್ ಒಂದರ ಮುಖಪುಟದಲ್ಲಿರೋ ವಧುವಿನ ಫೋಟೋ ಸಾಮಾಜಿಕ ತಾಣದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ವಧುವಿನ ಈ ಬೋಲ್ಡ್ ಅವತಾರ ತಮಿಳಿಗರನ್ನು ಕೆರಳಿಸಿದೆ. ದಕ್ಷಿಣ ಏಷ್ಯಾದ ಮಾಸಪತ್ರಿಕೆ Read more…

ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವರನಿಗೆ ಎದುರಾಯ್ತು ವಿಘ್ನ

ಆ ಯುವಕ ತನ್ನ ವಿವಾಹಕ್ಕೆ ಸಕಲ ಸಿದ್ದತೆಯನ್ನೂ ಮಾಡಿಕೊಂಡಿದ್ದ. ಭಾವಿ ಪತ್ನಿಯೊಂದಿಗೆ ಸ್ನೇಹಿತರನ್ನೂ ಕರೆದುಕೊಂಡು ಸಬ್ ರಿಜಿಸ್ಟ್ರಾರ್ ಕಛೇರಿಗೆ ವಿವಾಹ ನೋಂದಣಿ ಮಾಡಿಸಲು ಬಂದ ವರನಿಗೆ ಅಲ್ಲಿ ಶಾಕ್ ಕಾದಿತ್ತು. Read more…

ವಧುವಿನ ಹುಡುಕಾಟದಲ್ಲಿರುವವರು ಇದನ್ನು ತಪ್ಪದೇ ಗಮನಿಸಿ

ಮದುವೆ ಅನ್ನೋದು ಪ್ರತಿಯೊಬ್ಬರ ಜೀವನದ ಅತ್ಯಂತ ಮಹತ್ವದ ಘಟ್ಟ. ಮದುವೆ ಬಗ್ಗೆ ಅಪಾರ ಕನಸು, ನಿರೀಕ್ಷೆಗಳಿರುತ್ತವೆ. ಜೊತೆಗೆ ಅನೇಕ ಜವಾಬ್ಧಾರಿಗಳು ಕೂಡ ಹೆಗಲೇರುವ ಸಮಯ ಅದು. ಹಾಗಾಗಿ ಬದುಕಿನುದ್ದಕ್ಕೂ Read more…

ಕುದುರೆ ಏರಿ ಮಂಟಪಕ್ಕೆ ಬಂದ್ಲು ವಧು

ವರ ಕುದುರೆ ಏರಿ ಮಂಟಪಕ್ಕೆ ಬರುವ ಪದ್ಧತಿ ಅನೇಕ  ಕಡೆ ಇದೆ. ಆದ್ರೆ ಚಂಡೀಘಡ ಸೆಕ್ಟರ್ 42ನಲ್ಲಿ ವಧು ಕುದುರೆ ಏರಿ ಮದುವೆ ಮಂಟಪಕ್ಕೆ ಬಂದಿದ್ದಾಳೆ. ಯೂನಿಯನ್ ಬ್ಯಾಂಕ್ Read more…

ವರದಕ್ಷಿಣೆಗೆ ಪಿಯುಸಿ ಪಠ್ಯದಲ್ಲಿ ಕೊಟ್ಟ ಕಾರಣ ಇದು….

ಮಹಾರಾಷ್ಟ್ರ ರಾಜ್ಯ ಶಿಕ್ಷಣ ಮಂಡಳಿ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ. 12ನೇ ತರಗತಿಯ ಸಮಾಜಶಾಸ್ತ್ರ ಪಠ್ಯದಲ್ಲಿ ಯಾಕೆ ವರನ ಪೋಷಕರು ವರದಕ್ಷಿಣೆ ಬಯಸುತ್ತಾರೆ ಎಂಬುದಕ್ಕೆ ಕಾರಣಗಳನ್ನು ಕೊಡಲಾಗಿದೆ. ವಧು ಕುರೂಪಿಯಾಗಿದ್ದಲ್ಲಿ Read more…

ವೈರಲ್ ಆಗಿದೆ ವಧುವಿನ ಸೂಪರ್ ಡಾನ್ಸ್

ಮದುವೆ ಎಂದ್ಮೇಲೆ ಸಂಭ್ರಮ, ಸಡಗರ, ಖುಷಿ ಎಲ್ಲವೂ ಇರಲೇಬೇಕು. ಕೆಲವು ಕಡೆ ಮದುವೆ, ಅರಿಶಿನ ಶಾಸ್ತ್ರಗಳಲ್ಲಿ ಡಾನ್ಸ್  ಕೂಡ ಮಾಡ್ತಾರೆ. ಆದ್ರೆ ಮದುವೆ ದಿನ ಗಂಭೀರವಾಗಿರುವ ವಧು ಸಿಂಗಾರ Read more…

ಬಂದೂಕು ಹಿಡಿದು ವರನ ಮನೆಗೆ ಬಂದ್ಲು ವಧು

ಮದುವೆ ನಂತ್ರ ವಧು ನಾಚಿಕೊಂಡು ಗಂಡನ ಮನೆಗೆ ಪ್ರವೇಶ ಮಾಡ್ತಾಳೆ. ಆದ್ರೆ ಇಲ್ಲೊಬ್ಬ ವಧು ಕೈನಲ್ಲಿ ತಲ್ವಾರ್ ಹಾಗೂ ಬಂದೂಕು ಹಿಡಿದು ಅದ್ಧೂರಿ ಮೆರವಣಿಗೆ ಮೂಲಕ ವರನ ಮನೆಗೆ Read more…

ಮದುವೆ ಮರುದಿನ ವಧು ಮಾಡಿದ್ಲು ಇಂಥ ಕೆಲಸ

ಮಧ್ಯಪ್ರದೇಶದ ಛತರ್ಪುರದಲ್ಲಿ ಮದುವೆ ಮಾರನೇ ದಿನ ವಧು ಮಾಡಿದ ಕೆಲಸ ಎಲ್ಲರೂ ಕಂಗಾಲಾಗುವಂತೆ ಮಾಡಿದೆ. ಏಳು ಜನ್ಮಗಳ ಕಾಲ ಜೊತೆಗಿರ್ತೇನೆ ಎಂದು ಬಂದ ಪತ್ನಿ, ಮದುವೆ ಮರುದಿನ ಪತಿಯನ್ನು Read more…

ಮದುವೆಗೆ ಸಜ್ಜಾಗಿದ್ದ ವಧುವಿನ ಮೇಲೆ ಆಸಿಡ್ ದಾಳಿ

ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ವಧುವಿನ ಮೇಲೆ ಮಹಿಳೆಯೊಬ್ಬಳು ಆಸಿಡ್ ಎರಚಿದ್ದಾಳೆ. ಯುಗ್ವೀದಾ ಕಲ್ಯಾಣ ಮಂಟಪದಲ್ಲಿ ಈ ಘಟನೆ ನಡೆದಿದೆ. ರಾತ್ರಿ 11.30ರ ಸಮಯ, ಜೈಮಾಲೆ ಶಾಸ್ತ್ರಕ್ಕಾಗಿ ಸಿದ್ಧತೆ ನಡೆಯುತ್ತಿತ್ತು. Read more…

ಬಾಳ ಸಂಗಾತಿಗೆ ಮುತ್ತು ಕೊಡಲು ಏಣಿ ಏರಿದ ವರ

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಅಮೆರಿಕದಲ್ಲಿ ಅಪರೂಪದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದನ್ನು ನೋಡಿದರೆ ಇದು ಸರಿ ಎನಿಸುತ್ತದೆ. ನಾರ್ಥ್ ವೇಲ್ಸ್ ನ ಜೇಮ್ಸ್ ಗೆ Read more…

ಮದುಮಕ್ಕಳಿಗೆ ನೀಡಲಾಗ್ತಿದೆ ಇಂತಹ ಗಿಫ್ಟ್..!

ಅಹಮದಾಬಾದ್: ಮದುವೆ ಎಂದ ಮೇಲೆ ಸಂಭ್ರಮ, ಸಡಗರ ಜಾಸ್ತಿ. ಅದರಲ್ಲಿಯೂ ನವ ವಧುವರರಿಗೆ ಮದುವೆಯ ಬಗ್ಗೆ ಎಲ್ಲಿಲ್ಲದ ಕುತೂಹಲ, ಆಸೆ ನಿರೀಕ್ಷೆಗಳು ಸಹಜ. ಮದುವೆಯಾಗುವ ನವ ವಧು-ವರರಿಗೆ ಉಡುಗೊರೆಯಾಗಿ Read more…

ವಧುವಿನ ಕಣ್ಣೆದುರಲ್ಲೇ ನಡೆಯಿತು ಭಾವಿ ಪತಿಯ ಹತ್ಯೆ

ಮರ್ಯಾದೆಗೇಡಿ ಹತ್ಯೆಗೆ ಮತ್ತೊಂದು ಬಲಿಯಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಯುವ ಜೋಡಿಗಳು ದೇವಾಲಯದಲ್ಲಿ ವಿವಾಹ ಮಾಡಿಕೊಳ್ಳುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ನುಗ್ಗಿದ ವಧುವಿನ ಕಡೆಯವರು ವರನ ಹತ್ಯೆ ಮಾಡಿದ್ದಾರೆ. ಇಂತದೊಂದು ಭೀಕರ Read more…

ಈ ವಧುವನ್ನು ಯಾರೂ ಬೇಕಾದ್ರೂ ಕೆಣಕಬಹುದು,ಆದ್ರೆ….

ವಿಶ್ವದ ಕೆಲವು ಜನರ ವರ್ತನೆಗಳು ದಿಗ್ಭ್ರಮೆ ಹುಟ್ಟಿಸುವಂತಿರುತ್ತೆ. ಇಂತಹದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದೆ. ಮದುವೆಯಲ್ಲಿ ವಧು ನಡೆದುಕೊಂಡ ರೀತಿ ವಿಶ್ವದಾದ್ಯಂತ ಸುದ್ದಿಯಾಗ್ತಿದೆ. ಚೀನಾದಲ್ಲಿ ನಡೆದ ಮದುವೆಯೊಂದಕ್ಕೆ ಬಂದ Read more…

ಆಧಾರ್ ಕಾರ್ಡ್ ಇದ್ರೆ ಮಾತ್ರ ಮಾಡ್ತಾರೆ ಮದ್ವೆ..!

ಬಾಲ್ಯ ವಿವಾಹವನ್ನು ತಡೆಯಲು ಉತ್ತರಾಖಂಡ್ ನ ಅಲ್ಮೋರಾದಲ್ಲಿರುವ ಚೈತಿ ಗೋಲು ದೇವಸ್ಥಾನದಲ್ಲಿ ಅದ್ಭುತ ಯೋಜನೆಯೊಂದನ್ನು ರೂಪಿಸಲಾಗಿದೆ. ಈ ದೇವಾಲಯದಲ್ಲಿ ನೀವು ಮದುವೆ ಆಗ್ಬೇಕು ಅಂದ್ರೆ ನಿಮ್ಮ ಬಳಿ ಆಧಾರ್ Read more…

ಉಗ್ರರು ವಧು ದಕ್ಷಿಣೆಯಾಗಿ ಕೊಟ್ಟಿದ್ದೇನು ಗೊತ್ತಾ..?

ಟ್ರಿಫೋಲಿ: ವರದಕ್ಷಿಣೆ ಅಥವಾ ವಧುದಕ್ಷಿಣಿಯಾಗಿ ಒಡವೆ, ವಸ್ತು, ಆಸ್ತಿ ಕೊಡುವುದನ್ನು ಸಾಮಾನ್ಯವಾಗಿ ಕೇಳಿರುತ್ತೀರಿ. ಆದರೆ, ಐಸಿಸ್ ಉಗ್ರರು ವಧುದಕ್ಷಿಣೆಯಾಗಿ ಏನು ಕೊಡುತ್ತಾರೆ ಎಂಬುದನ್ನು ನೀವೇ ನೋಡಿ. ತಾವು ಮದುವೆಯಾಗುವ Read more…

ಕ್ಷಣಾರ್ಧದಲ್ಲಿ ಕರಗಿತು ಮೊದಲ ರಾತ್ರಿ ಸಂಭ್ರಮ

ಬಳ್ಳಾರಿ: ಮದುವೆ ಎಂದರೆ ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ನವ ದಂಪತಿಗೆ ಮದುವೆ, ಮೊದಲ ರಾತ್ರಿಯ ಕುರಿತಂತೆ ಏನೇನೋ ಆಸೆ, ಕನಸುಗಳಿರುತ್ತವೆ. ಆದರೆ, ಮೊದಲ ರಾತ್ರಿಯಲ್ಲೇ ನವವಧು ಬೆಂಕಿ Read more…

ನಂಬಿ ಇಲ್ಲ ಬಿಡಿ! ನಾಯಿ ಕಾರಣಕ್ಕೆ ನಿಂತೋಯ್ತು ಮದುವೆ

ಹುಡುಗ ಚೆನ್ನಾಗಿಲ್ಲ ಅಂತಾನೋ, ಮನೆತನ ಸರಿಯಿಲ್ಲ, ಒಳ್ಳೆ ಕೆಲಸವಿಲ್ಲ ಹೀಗೆ ನಾನಾ ಕಾರಣಗಳಿಂದ ಮದುವೆ ಆಫರ್ ತಿರಸ್ಕರಿಸೋದನ್ನು ಕೇಳಿರ್ತೀರಾ. ಆದ್ರೆ ಬೆಂಗಳೂರಲ್ಲೊಬ್ಳು ಯುವತಿ ಹುಡುಗನಿಗೆ ನಾಯಿಗಳನ್ನು ಕಂಡ್ರೆ ಇಷ್ಟವಿಲ್ಲ Read more…

ಗಡಿಯಲ್ಲಿ ನಡೆದು ಹೋದ ಜೋಡಿ

ಬೆಂಗಳೂರು: ಕಾವೇರಿ ಕಿಚ್ಚು ಜೋರಾಗುತ್ತಿರುವಂತೆಯೇ, ಬೆಂಗಳೂರಿನ ಹಲವು ಕಡೆಗಳಲ್ಲಿ ಕರ್ಫ್ಯೂ ಮತ್ತೆ ಕೆಲವೆಡೆ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪರಿಸ್ಥಿತಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಕರ್ಫ್ಯೂ ಹಾಗೂ ನಿಷೇಧಾಜ್ಞೆಯಿಂದಾಗಿ ಮದುವೆ ಮೊದಲಾದ Read more…

ನಾಲ್ವರು ಪುರುಷರ ಜೀವನದಲ್ಲಿ ಆಟವಾಡಿದ ವಧು

ಮದುವೆಯ ಮೊದಲ ರಾತ್ರಿ ಬಗ್ಗೆ ವಧು- ವರರು ತಮ್ಮದೆ ಕನಸು ಕಂಡಿರುತ್ತಾರೆ. ಆದ್ರೆ ಕನಸೆಲ್ಲ ಒಮ್ಮೆಲೆ ಭಗ್ನವಾದ್ರೆ? ಅದ್ರಲ್ಲೂ ವಧುವೇ ವರನಿಗೆ ಮೋಸ ಮಾಡಿ ಹೋದ್ರೆ ಏನಾಗಬೇಡ? ಉತ್ತರಾಖಂಡ್ Read more…

ಮಗಳ ಪರಾರಿ ಈ ತಂದೆ ಪಾಲಿಗಾಯ್ತು ದುಬಾರಿ

ವಿವಾಹಿತೆಯೊಬ್ಬಳು ಮದುವೆಯಾದ ಮೂರು ತಿಂಗಳಲ್ಲೇ ತನ್ನ ಪ್ರಿಯಕರನೊಂದಿಗೆ ಪರಾರಿಯಾಗಿದ್ದು, ಅದಕ್ಕಾಗಿ ಈಗ ಆಕೆಯ ತಂದೆ ಬೆಲೆ ತೆರಬೇಕಾಗಿದೆ. ಇಂತದೊಂದು ವಿಲಕ್ಷಣ ಪ್ರಕರಣ ನಡೆದಿರುವುದು ಛತ್ತೀಸ್ ಘಡದಲ್ಲಿ. ಒರಿಸ್ಸಾದ ಆನಂತ್ Read more…

ಅಲ್ಲಿ ನಡೆಯುತ್ತೆ ಸುಂದರ ಹುಡುಗಿಯರ ಮಾರಾಟ

ಮಾರುಕಟ್ಟೆಯಲ್ಲಿ ಏನೆಲ್ಲ ಸಿಗುತ್ತೆ ಎನ್ನೋದನ್ನು ನಾವು ಸ್ಪೆಷಲ್ಲಾಗಿ ಹೇಳಬೇಕಾಗಿಲ್ಲ. ನಮಗೆ ಬೇಕಾಗುವ ಎಲ್ಲ ವಸ್ತುಗಳನ್ನು ಮಾರುಕಟ್ಟೆಯಲ್ಲಿ ಸಿಗುತ್ವೆ. ಬೇಕಾಗಿದ್ದು ಅಂದ್ರೆ ವಧು ಕೂಡ ಮಾರ್ಕೆಟ್ ನಲ್ಲಿ ಸಿಗ್ತಾಳೆ ಸ್ವಾಮಿ. Read more…

ಮದುವೆ ಖುಷಿಯಲ್ಲಿದ್ದ ವರ ಮಾಡಿದ ಯಡವಟ್ಟು

ಮದುವೆ ಒಂದು ಸಂಭ್ರಮದ ಕ್ಷಣ. ಸದಾ ನೆನಪಿರುವಂತೆ ಮಾಡಲು ಅನೇಕರು ವಿಭಿನ್ನ ರೀತಿಯಲ್ಲಿ ಮದುವೆಯಾಗ್ತಾರೆ. ಮತ್ತೆ ಕೆಲವರು ಮದುವೆ ಮಂಟಪ, ಚರ್ಚ್ ಗೆ ಕಾರ್ ನಲ್ಲಿ ಬರುವ ಬದಲು, Read more…

ವಿವಾಹ ಸಮಾರಂಭದಲ್ಲಿ ವಧುವಿನ ಭರ್ಜರಿ ಡ್ಯಾನ್ಸ್

ಭಾರತೀಯ ಸಂಸ್ಕೃತಿಯಲ್ಲಿ ವಿವಾಹಕ್ಕೆ ಮಹತ್ವದ ಸ್ಥಾನವಿದೆ. ಬಂಧು- ಬಾಂಧವರು ಈ ಸಮಾರಂಭದಲ್ಲಿ ಪಾಲ್ಗೊಂಡು ಅದಕ್ಕೆ ಮತ್ತಷ್ಟು ಮೆರಗು ತರುತ್ತಾರೆ. ಇಂತಹ ಸಮಾರಂಭವನ್ನು ಅವಿಸ್ಮರಣೀಯವಾಗಿಸಲು ಸಂಗೀತ ಕಾರ್ಯಕ್ರಮವನ್ನೂ ಕೆಲವರು ಹಮ್ಮಿಕೊಳ್ಳುತ್ತಾರೆ. Read more…

ಸಪ್ತಪದಿ ತುಳಿಯುತ್ತಿದ್ದ ವರನ ಪೈಜಾಮಾ ಜಾರಿದಾಗ….

ವಿವಾಹದಂತ ಮಹತ್ವದ ಸಂದರ್ಭಗಳಲ್ಲಿ ಆನೇಕ ತಮಾಷೆಯ ಘಟನೆಗಳು ನಡೆಯುತ್ತವೆ. ಕೆಲವೊಂದನ್ನು ವಧು- ವರರ ಬಂಧುಗಳು ಬೇಕೆಂದೇ ಹುಟ್ಟು ಹಾಕಿರುತ್ತಾರೆ. ಆದರೆ ಅನಿರೀಕ್ಷಿತ ಘಟನೆಗಳು ನಡೆದ ಸಂದರ್ಭದಲ್ಲಿ ತೀವ್ರ ಮುಜುಗರಕ್ಕೀಡಾಗಬೇಕಾಗುತ್ತದೆ. Read more…

ಮದುವೆ ಸಂಭ್ರಮ ಸೆರೆ ಹಿಡಿಯಲು ಬಂತು ಡ್ರೋಣ್

ವಿವಾಹ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬುದು ಸಾಮಾನ್ಯ ನಂಬಿಕೆ. ಹೀಗೆ ನಿಶ್ಚಯವಾದ ವಿವಾಹವನ್ನು ಕೆಲವರು ವಿಭಿನ್ನವಾಗಿ ಮಾಡಿಕೊಳ್ಳುವ ಮೂಲಕ ಗಮನ ಸೆಳೆದಿದ್ದಾರೆ. ನೀರಿನಲ್ಲಿ, ವಿಮಾನದಲ್ಲಿ, ಪರ್ವತದ ತುದಿಯಲ್ಲಿ, ಅಂತರಿಕ್ಷದಲ್ಲಿಯೂ ಮದುವೆ Read more…

ಮದುವೆ ಹಿಂದಿನ ದಿನ ವರನ ವಿರುದ್ದ ದಾಖಲಾಯ್ತು ರೇಪ್ ದೂರು

ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಪರಿಚಿತಳಾಗಿದ್ದ ಯುವತಿಗೆ ಮದುವೆಯಾಗುವ ಆಮಿಷವೊಡ್ಡಿ ಅತ್ಯಾಚಾರವೆಸಗಿ ಈಗ ಮತ್ತೊಬ್ಬಳೊಂದಿಗೆ ಮದುವೆಯಾಗಲು ಮುಂದಾಗಿದ್ದ ಐಎಫ್ಎಸ್ ಅಧಿಕಾರಿಯ ವಿರುದ್ದ ಅತ್ಯಾಚಾರ ಪ್ರಕರಣ ದಾಖಲಾಗಿರುವ ಘಟನೆ ತಮಿಳುನಾಡಿನಲ್ಲಿ Read more…

ಏಕ ಕಾಲಕ್ಕೆ ನಾಲ್ಕು ಮದುವೆ ಮಾಡಿಕೊಂಡ ಭೂಪ..!

ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವಿಡಿಯೋ ಒಂದು ಈಗ ವೈರಲ್ ಆಗಿದೆ. ತನ್ನ ಮಾಜಿ ಪತ್ನಿಯ ಮೇಲೆ ಸೇಡು ತೀರಿಸಿಕೊಳ್ಳಬೇಕೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಏಕ ಕಾಲಕ್ಕೆ ನಾಲ್ಕು ಮದುವೆ ಮಾಡಿಕೊಂಡಿದ್ದಾನೆ. Read more…

ಸಿಂಗಾರಗೊಂಡು ಕುಳಿತಿದ್ದಳು ವಧು ಆದ್ರೆ ವರ..

ಪಂಜಾಬ್ ನ ಬಾದ್ಸನ್ ಗ್ರಾಮದಲ್ಲಿ ಮದುವೆಯೊಂದು ನಿಶ್ಚಯವಾಗಿದ್ದು. ಸಿಂಗಾರಗೊಂಡ ವಧು ವರನಿಗಾಗಿ ಕಾಯುತ್ತ ಕುಳಿತಿದ್ದಳು. ಮದುವೆ ಮುಹೂರ್ತ ಸರಿದರೂ ದಿಬ್ಬಣ ಮಾತ್ರ ಬರಲಿಲ್ಲ. 21 ವರ್ಷದ ಶಾಲು ಹಾಗೂ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...