alex Certify
ಕನ್ನಡ ದುನಿಯಾ       Mobile App
       

Kannada Duniya

ತನ್ನ ಕೇಸ್ ತಾನೇ ನಡೆಸಲು ವಕೀಲನಾದ ಇಂಜಿನಿಯರ್ ಗೆ 2 ವರ್ಷ ಜೈಲು

ಪರಿಚಿತ ಯುವತಿಗೆ ಅಶ್ಲೀಲ ಫೋಟೋಗಳನ್ನು ಇ-ಮೇಲ್ ಮಾಡಿದ ತಪ್ಪಿಗೆ ವಕೀಲರೊಬ್ಬರು ಎರಡು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಶಿವಪ್ರಸಾದ್, ಮೂಲತಃ ಸಾಫ್ಟ್ ವೇರ್ ಇಂಜಿನಿಯರ್. Read more…

13 ವರ್ಷಗಳ ಬಳಿಕ ಪ್ರಕಟವಾಯ್ತು ನ್ಯಾಯಾಂಗ ನಿಂದನೆ ತೀರ್ಪು

ವಕೀಲರೊಬ್ಬರಿಗೆ ಶಿಕ್ಷೆ ವಿಧಿಸಿದ ಅಪರೂಪದಲ್ಲಿ ಅಪರೂಪದ ಘಟನೆ ಮುಂಬೈ ಹೈಕೋರ್ಟ್ ನ ಔರಂಗಾಬಾದ್ ಬೆಂಚ್ ನಲ್ಲಿ ನಡೆದಿದೆ. 13 ವರ್ಷಗಳಿಂದ ಇತ್ಯರ್ಥವಾಗದೆ ಇದ್ದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ Read more…

ಬಹಿರಂಗವಾಯ್ತು ದುಬಾರಿ ಕಾರಿನ ಹಿಂದಿನ ಅಸಲಿ ‘ರಹಸ್ಯ’

ಕೇರಳದ ಪ್ರವಾಹಕ್ಕೆ ದೇಣಿಗೆ ನೀಡಲಾದ ಹಣದಲ್ಲಿ ಅಧಿಕಾರಿಗಳು ಐಷಾರಾಮಿ ಕಾರ್ ಖರೀದಿ ಮಾಡಿದ್ದಾರೆ ಎಂಬ ಸುದ್ದಿ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ Read more…

ನ್ಯಾಯ ಮಂದಿರದಲ್ಲಿ ನಡೀತು ಅತ್ಯಾಚಾರ

ನ್ಯಾಯ ಮಂದಿರದಲ್ಲಿ ವಕೀಲೆ ಮೇಲೆ ಅತ್ಯಾಚಾರ ನಡೆದಿದೆ. ದೆಹಲಿಯ ಕೋರ್ಟ್ ಒಂದರಲ್ಲಿ ಈ ಘಟನೆ ನಡೆದಿದೆ. ಪೀಡಿತೆ ಸಹ ವಕೀಲನ ವಿರುದ್ಧ ದೂರು ದಾಖಲಿಸಿದ್ದಾಳೆ. ಈ ಘಟನೆ ನ್ಯಾಯಾಲಯದಲ್ಲಿ Read more…

ಪ್ರೀತಿಗೆ ಬಿದ್ದ ಮಗಳನನ್ನು ಮನೆಯಲ್ಲಿ ಬಂಧಿಸಿಟ್ಟ ಜಡ್ಜ್…!

ಬಿಹಾರದ ಜಿಲ್ಲಾ ಜಡ್ಜ್ ತನ್ನ ಮಗಳನ್ನು ಮನೆಯಲ್ಲಿ ಬಂಧಿಸಿಟ್ಟ ಘಟನೆ ನಡೆದಿದೆ. ಮಗಳು ವಕೀಲರೊಬ್ಬರನ್ನು ಪ್ರೀತಿಸಿದ್ದೇ ಇದಕ್ಕೆ ಕಾರಣವಾಗಿದೆ. ಈ ಪ್ರಕರಣದ ವಿಚಾರಣೆ ಕೈಗೆತ್ತಿಕೊಂಡ ಪಾಟ್ನಾ ಹೈಕೋರ್ಟ್ ಜಡ್ಜ್ Read more…

ಹೈಕೋರ್ಟ್ ವಕೀಲರಿಗೆ ಜೀವ ಬೆದರಿಕೆ

ಬೆಂಗಳೂರು: ಹೈಕೋರ್ಟ್ ಹಿರಿಯ ವಕೀಲರೊಬ್ಬರಿಗೆ ಅಪರಿಚಿತ ವ್ಯಕ್ತಿ ಜೀವ ಬೆದರಿಕೆ ಹಾಕಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ. ವಕೀಲ ಮೊಹಮ್ಮದ್ ಅತೇರ್(65) ಅವರಿಗೆ ಮಾರ್ಚ್ 4 ರಂದು Read more…

ಉಸಿರು ನಿಲ್ಲುವವರೆಗೂ ಕತ್ತು ಹಿಸುಕುತ್ತಿದ್ದ ವಕೀಲ ಪತಿ

ಚಂಡೀಗಢದಲ್ಲಿ ಶ್ರೀಮಂತ ಕುಟುಂಬವೊಂದು ಹತ್ಯೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದೆ. ಪತ್ನಿಗೆ ಗಂಡು ಮಗುವಾಗಲಿಲ್ಲ ಎನ್ನುವ ಕಾರಣಕ್ಕೆ ವಕೀಲನೊಬ್ಬ ಪತ್ನಿ ಹತ್ಯೆ ಮಾಡಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವಕೀಲ, ಆತನ ತಂದೆ-ತಾಯಿಯನ್ನು Read more…

ಹಾಡಹಗಲೇ ವಕೀಲನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ

ಧಾರವಾಡ: ಹಾಡಹಗಲೇ ವಕೀಲರೊಬ್ಬರ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಥಳಿಸಿದ ಘಟನೆ ಧಾರವಾಡದಲ್ಲಿ ನಡೆದಿದೆ. ಡಿ.ಎಸ್.ಎಸ್. ಮುಖಂಡ ಹಾಗೂ ವಕೀಲ ಬಿ.ಐ. ದೊಡ್ಡಮನಿ ಅವರು ಹಲ್ಲೆಗೆ ಒಳಗಾದವರು. Read more…

ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ: ಕೇಂದ್ರ ಸರ್ಕಾರ ಹೇಳಿದ್ದೇನು?

ಪುಟ್ಟ ಮಕ್ಕಳು ಹಾಗೂ ಅಪ್ರಾಪ್ತರ ಮೇಲೆ ಅತ್ಯಾಚಾರವೆಸಗುವ ಕಾಮುಕರಿಗೆ ಮರಣದಂಡನೆ ವಿಧಿಸಬೇಕೆಂಬ ಒತ್ತಾಯ ದೇಶದಾದ್ಯಂತ ಕೇಳಿಬರುತ್ತಿರುವ ಮಧ್ಯೆ ಕೇಂದ್ರ ಸರ್ಕಾರ ನ್ಯಾಯಾಲಯದಲ್ಲಿ ತನ್ನ ಅಭಿಪ್ರಾಯ ಹೇಳಿದೆ. ವಕೀಲ ಅಲೋಕ್ Read more…

ವೈರಲ್ ಆಗಿದೆ ಪಾರ್ಕ್ ನಲ್ಲಿದ್ದ ಜೋಡಿಯ ವಿಡಿಯೋ, ಕಾರಣ ಗೊತ್ತಾ…?

ಕಾನೂನು ಪಾಲನೆ ಮಾಡುವ ನೆಪದಲ್ಲಿ ಪೊಲೀಸರೇ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ ಘಟನೆ ಹರ್ಯಾಣದಲ್ಲಿ ನಡೆದಿದೆ. ಯುವ ಜೋಡಿಗಳನ್ನು ಥಳಿಸಿ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸುವವರ ಸಂಖ್ಯೆ ಇತ್ತೀಚೆಗೆ Read more…

ಭಾರತೀಯ ನ್ಯಾಯಾಧೀಶರನ್ನು ಅವಮಾನಿಸಿದ ಮಲ್ಯ ವಕೀಲ

9 ಸಾವಿರ ಕೋಟಿ ಸಾಲ ಮಾಡಿ ದೇಶಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯ ಪರ ಲಂಡನ್ ವಕೀಲರು ಭಾರತೀಯ ನ್ಯಾಯಾಧೀಶರಿಗೆ ಅವಮಾನ ಮಾಡಿದ್ದಾನೆ. ಭಾರತದ ಕೋರ್ಟ್ ನಲ್ಲಿರುವ Read more…

ಗುಜರಾತ್ ಚುನಾವಣಾ ಜಾಹೀರಾತಿನ ವಿರುದ್ಧ ಆಯೋಗಕ್ಕೆ ದೂರು

ಗುಜರಾತ್ ಚುನಾವಣೆಗೆ ಸಂಬಂಧಪಟ್ಟ ಜಾಹೀರಾತೊಂದು ಕೋಮುವಾದಿ ಭಾವನೆ ಹುಟ್ಟುಹಾಕುವಂತಿದೆ ಅಂತಾ ಅಹಮದಾಬಾದ್ ನ ವಕೀಲರೊಬ್ಬರು ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ. ಜಾಹೀರಾತು, ಮುಸ್ಲಿಂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಿದೆ Read more…

ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಪ್ರಾಣವನ್ನೇ ತೆಗೆದ

ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಬೇಡ ಎಂದಿದ್ದಕ್ಕೆ ಕೆರಳಿದ ವಕೀಲನೊಬ್ಬ 21 ವರ್ಷದ ವಿದ್ಯಾರ್ಥಿ ಮೇಲೆ ಕಾರು ಹರಿಸಿದ್ದಾನೆ. ದೆಹಲಿಯ ಏಮ್ಸ್ ಟ್ರೋಮಾ ಸೆಂಟರ್ ಬಳಿ ಈ ಘಟನೆ ನಡೆದಿದೆ. Read more…

ಬಿ.ಎಸ್. ಯಡಿಯೂರಪ್ಪ ವಿರುದ್ಧ ದೂರು

ಬೆಂಗಳೂರು: ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರ ವಿರುದ್ಧ ಬೆಂಗಳೂರು ಪೊಲೀಸ್ ಆಯುಕ್ತರಿಗೆ ವಕೀಲ ಅಮೃತೇಶ್ ದೂರು ನೀಡಿದ್ದಾರೆ. ತಮ್ಮ ಪಿ.ಎ. ಸಂತೋಷ್ ಭಾಗಿಯಾಗಿದ್ದಾರೆನ್ನಲಾದ ಪ್ರಕರಣದ ತನಿಖೆ ಕುರಿತಾಗಿ Read more…

ಸೆಕ್ಸ್ ಗೆ ಬೇಡಿಕೆ ಇಟ್ಟವನಿಗೆ ಮಹಿಳೆಯರು ಪಾಠ ಕಲಿಸಿದ್ದೀಗೆ

ಗುನಾ: ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ ವಕೀಲನಿಗೆ, ಕೋರ್ಟ್ ಆವರಣದಲ್ಲೇ ಹಿಗ್ಗಾಮುಗ್ಗಾ ಥಳಿಸಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಗುನಾ ನ್ಯಾಯಾಲಯಕ್ಕೆ ಬಂದಿದ್ದ ಮಹಿಳೆಯೊಬ್ಬರಿಗೆ ವಕೀಲ ಸೆಕ್ಸ್ ಗೆ ಬೇಡಿಕೆ Read more…

ನಿಷ್ಪ್ರಯೋಜಕ PIL ಹಾಕಿದ ವಕೀಲನಿಗೆ 1 ಲಕ್ಷ ರೂ. ದಂಡ

ನಿಷ್ಪ್ರಯೋಜಕವಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ವ್ಯರ್ಥ ಮಾಡಿದ ವಕೀಲನಿಗೆ ಸುಪ್ರೀಂ ಕೋರ್ಟ್ 1 ಲಕ್ಷ ರೂಪಾಯಿ ದಂಡ ವಿಧಿಸಿದೆ. ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೆಹರ್ ವಕೀಲನನ್ನು Read more…

ಟ್ರಂಪ್ ಟಾಯ್ಲೆಟ್ ಪೇಪರ್ ಲಾಂಚ್ ಮಾಡ್ತಿದ್ದಾನೆ ಈ ವಕೀಲ

ಮೆಕ್ಸಿಕೋದ ವಕೀಲರೊಬ್ರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧದ ಹೋರಾಟವನ್ನು ಶೌಚಾಲಯದವರೆಗೂ ಕೊಂಡೊಯ್ದಿದ್ದಾರೆ. ಆಂಟೊನಿಯೋ ಬಟ್ಟಗ್ಲಿಯಾ ಎಂಬ ವಕೀಲ, ಟ್ರಂಪ್ ಬ್ರಾಂಡ್ ನ ಟಾಯ್ಲೆಟ್ ಪೇಪರ್ ಬಿಡುಗಡೆ ಮಾಡಲು Read more…

ಭಾರತದ ಪರ ವಾದಿಸಿದ್ದ ಪಾಕ್ ವಕೀಲನ ಡಬಲ್ ಗೇಮ್

ನವದೆಹಲಿ: ಭಾರತೀಯ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನಕ್ಕೆ ಹಿನ್ನಡೆಯಾಗಿದೆ. ಪಾಕಿಸ್ತಾನ ಸೇನಾ ಕೋರ್ಟ್ ಜಾಧವ್ ಅವರಿಗೆ ನೀಡಿದ್ದ ಮರಣದಂಡನೆ ಶಿಕ್ಷೆಗೆ ಅಂತರ ರಾಷ್ಟ್ರೀಯ ನ್ಯಾಯಾಲಯದಿಂದ Read more…

ಕೇಜ್ರಿವಾಲ್ ಪರ ವಕೀಲ ರಾಮ್ ಜೇಠ್ಮಲಾನಿ ಹೇಳಿದ್ದೇನು?

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ದ ಮಾನನಷ್ಟ ಮೊಕದ್ದಮೆ ಹೂಡಿರುವ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ, 10 ಕೋಟಿ ರೂ. ಪರಿಹಾರ ಕೇಳಿದ್ದಾರೆ. ಈ ಮೊಕದ್ದಮೆಯಲ್ಲಿ ಅರವಿಂದ್ Read more…

ನಟಿ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಕೇರಳದಲ್ಲಿ ಖ್ಯಾತ ನಟಿಗೆ ಆಕೆಯ ಮಾಜಿ ಕಾರು ಚಾಲಕ ಪಲ್ಸರ್ ಸುನಿ ಮತ್ತಾತನ ಸಹಚರರು ನೀಡಿದ್ದ ಲೈಂಗಿಕ ಕಿರುಕುಳ ಪ್ರಕರಣಕ್ಕೆ ಹೊಸ ತಿರುವು ದೊರೆತಿದೆ. ಪಲ್ಸರ್ ಸುನಿ ಪರ Read more…

3 ನೇ ದಾಳಿಯಲ್ಲೂ ದೆಹಲಿ ವಕೀಲನ ಬಳಿ ಸಿಕ್ಕಿದೆ 13.5 ಕೋಟಿ ಹಣ..

ಆತ ದೆಹಲಿಯ ವಕೀಲ. ಸುಪ್ರೀಂ ಕೋರ್ಟ್ ಹಾಗೂ ದೆಹಲಿ ಹೈಕೋರ್ಟ್ ನಲ್ಲಿ ಕೆಲಸ. ಹಾಗಂತ ಜನಪ್ರಿಯ ಅಡ್ವೋಕೇಟ್ ಅಂತೂ ಅಲ್ಲ. ಆದ್ರೆ ಭರ್ತಿ ಕಾಸು ಮಾಡಿಕೊಂಡಿದ್ದ. ಅದೆಷ್ಟು ಅಂದ್ರೆ Read more…

ದೆಹಲಿ ವಕೀಲನ ಅಕ್ರಮ ಆಸ್ತಿ ನೋಡಿ ಅಧಿಕಾರಿಗಳಿಗೇ ಶಾಕ್ !

ದೆಹಲಿಯಲ್ಲಿ ವಕೀಲನೊಬ್ಬ ಆದಾಯ ತೆರಿಗೆ ಇಲಾಖೆಯ ಬಲೆಗೆ ಬಿದ್ದಿದ್ದಾನೆ. ದೆಹಲಿಯ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ನಲ್ಲಿ ಕರ್ತವ್ಯ ನಿರ್ವಹಿಸ್ತಾ ಇರೋ ವಕೀಲನ ಅಕ್ರಮ ಆಸ್ತಿ ವಿವರ ನೋಡಿ Read more…

ಹೆಚ್ಚುವರಿಯಾಗಿ 1 ರೂ. ಪಡೆದು ಕೋರ್ಟ್ ಮೆಟ್ಟಿಲೇರಿದ ಹೊಟೇಲ್

ಬಿಲ್ ಗಿಂತ ಒಂದು ರೂಪಾಯಿ ಹೆಚ್ಚಿಗೆ ಪಡೆದ ಬೆಂಗಳೂರಿನ ಹೊಟೇಲ್ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದ ವಕೀಲರೊಬ್ಬರಿಗೆ ಜಯ ಸಿಕ್ಕಿದೆ. ಮೊದಲು ವಿಚಾರಣೆ ನಡೆಸಿದ್ದ ಗ್ರಾಹಕರ ನ್ಯಾಯಾಲಯ, ವಕೀಲರಿಗೆ 100 Read more…

‘ಸ್ವಲ್ಪವಾದರೂ ಕಾವೇರಿ ನದಿ ನೀರು ಬಿಡಿ’

ನವದೆಹಲಿ: ತಮಿಳುನಾಡಿಗೆ ಸ್ವಲ್ಪವಾದರೂ ಕಾವೇರಿ ನದಿ ನೀರನ್ನು ಬಿಡಲು ಮುಂದಾಗುವಂತೆ ಸುಪ್ರೀಂ ಕೋರ್ಟ್ ಸಲಹೆ ನೀಡಿದೆ. ಬದುಕಿ, ಬದುಕಲು ಬಿಡಿ ಎಂಬ ತತ್ವದಂತೆ ಸ್ವಲ್ಪವಾದರೂ ನೀರು ಬಿಡಿ ಎಂದು Read more…

ಮಹಾದಾಯಿ ವಿವಾದ: ಹೊಸ ಬೆಳವಣಿಗೆ

ನವದೆಹಲಿ: ಮಹಾದಾಯಿ ನದಿ ನೀರು ಹಂಚಿಕೆಯ ಕುರಿತಾಗಿ, ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ಹೋರಾಟ ನಡೆಸಿದ್ದು, ಇದೀಗ ಹೊಸ ಬೆಳವಣಿಗೆಯೊಂದು ನಡೆದಿದೆ. ವಿವಾದ ಬಗೆಹರಿಸಿಕೊಳ್ಳಲು ನ್ಯಾಯಾಧೀಕರಣ ಸಲಹೆ ನೀಡಿದೆ. Read more…

ಮೋದಿಯವರ ವಿರುದ್ಧ FIR ದಾಖಲಿಸಲು ಮುಂದಾದ ಪಾಕ್ ವಕೀಲ

ಕಾಶ್ಮೀರದಲ್ಲಿ ಮುಗ್ದರ ಹತ್ಯೆ ನಡೆಯುತ್ತಿದೆ. ಹೀಗಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ FIR ದಾಖಲಿಸಬೇಕೆಂದು ಕೋರಿ ಪಾಕಿಸ್ತಾನದ ವಕೀಲರೊಬ್ಬರು ಲಾಹೋರ್ ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ವಕೀಲ ಅಬ್ದುಲ್ Read more…

ಸಂಸ್ಕೃತದಲ್ಲಿ ವಾದ ಮಂಡಿಸುತ್ತಾರೆ ಈ ಲಾಯರ್ !

ಸಂಸ್ಕೃತ ಭಾರತದ ಮೂಲ ಭಾಷೆಯಾದರೂ ಅದನ್ನು ನಿತ್ಯದಲ್ಲಿ ನಮಗೆ ಕೇಳಸಿಗುವುದು ತೀರಾ ವಿರಳ. ಆಡುಭಾಷೆಯಾಗಿ ಅಷ್ಟೇನು ಪ್ರಚಲಿತದಲ್ಲಿಲ್ಲದ ಸಂಸ್ಕೃತ ಮಾತನಾಡಲು ಕಠಿಣ ಎಂದೇ ಅನಿಸುತ್ತದೆ. ಅಂಥದ್ದರಲ್ಲಿ ಇಲ್ಲೊಬ್ಬ ಲಾಯರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...