alex Certify
ಕನ್ನಡ ದುನಿಯಾ       Mobile App
       

Kannada Duniya

ಹೆಂಡ್ತಿ ಜೊತೆ ಲವ್ವಿದ್ರೆ ನನ್ ಜೊತೆ ಮಾಡಿದ್ದೇನು? ಕ್ರಿಕೆಟಿಗ ಶ್ರೀಶಾಂತ್‍ಗೆ ಮಾಜಿ ಗೆಳತಿಯ ಖಡಕ್ ಪ್ರಶ್ನೆ

ಬಿಗ್‍ಬಾಸ್ 12 ರಲ್ಲಿ ಸ್ಪರ್ಧಿಯಾಗಿರುವ ಮಾಜಿ ಕ್ರಿಕೆಟಿಗ ಶ್ರೀಶಾಂತ್‍ಗೆ ಟೈಮ್ ಸರಿ ಇದ್ದಂತಿಲ್ಲ. ಏಕೆಂದರೆ ತಮ್ಮ ಲವ್ ಸ್ಟೋರಿ ಹೇಳಲು ಹೋಗಿ ತಾವಾಗಿಯೇ ತೊಂದರೆ ತಂದುಕೊಂಡಿದ್ದಾರೆ. ಅದಕ್ಕೆಲ್ಲ ಕಾರಣ Read more…

ಬಾಯ್ ಫ್ರೆಂಡ್ ಪ್ರೇಮ ನಿವೇದನೆಗೆ ನಟಿಯ ಗ್ರೀನ್ ಸಿಗ್ನಲ್

ಬಾಲಿವುಡ್ ನಟಿ ಬ್ರೂನಾ ಅಬ್ದುಲ್ಲಾ ಪ್ರೀತಿಯ ಬಲೆಗೆ ಬಿದ್ದಿದ್ದಾರೆ. ಬಿಟೌನ್ ನಲ್ಲಿ ಹರಿದಾಡುತ್ತಿರುವ ಗಾಸಿಪ್ ಕುರಿತು ನಿಮ್ಮ ಮುಂದೆ ನಾವು ಹೇಳ್ತಾ ಇಲ್ಲ. ಬದಲಿಗೆ ಬ್ರೂನಾ ತನ್ನ ಇನ್ಸ್ಟಾಗ್ರಾಮ್ Read more…

ವಿಚ್ಛೇದನ ಪಡೆಯದೆ ಮತ್ತೊಂದು ವಿವಾಹವಾದ ತಾರೆಯರು

ಬಾಲಿವುಡ್ ನಲ್ಲಿ ಲವ್ ಆಗುವುದು ಎಷ್ಟು ಬೇಗವೋ ಬ್ರೇಕ್ ಅಪ್ ಕೂಡಾ ಅಷ್ಟೇ ಶೀಘ್ರದಲ್ಲಿ ನಡೆಯುತ್ತದೆ. ಆದರೆ ಈ ಹಿಂದೆ ಹಲವು ಬಾಲಿವುಡ್ ತಾರೆಯರು ತಮ್ಮ ಮೊದಲ ಪತ್ನಿಯಿಂದ Read more…

ಫೇಸ್ ಬುಕ್ ನಲ್ಲಿ ಶುರುವಾದ ಪ್ರೀತಿ….ಮದುವೆಗೂ ಎರಡು ದಿನ ಮುಂಚೆ ಇವರಿಬ್ಬರ ಭೇಟಿ…!

ಪ್ರೀತಿ ಯಾರಿಗೆ ಯಾವಾಗ ಬೇಕಾದ್ರೂ ಹುಟ್ಟಬಹುದು….ಅಂತೆಯೇ ಮುಂಬೈ ಮೂಲದ ಈ ಯುವತಿ ಫೇಸ್ ಬುಕ್ ನಲ್ಲಿ ತನ್ನ ಜೀವನದ ಪ್ರೀತಿಯನ್ನು ಕಂಡುಕೊಂಡಿದ್ದಾಳೆ. ಆಕೆ ಎಂದಿಗೂ ಮಾತನಾಡದೆ, ಹಾಗೆಯೇ ಭೇಟಿಯೂ Read more…

ಪ್ರೀತಿಸಿ ಕೈಕೊಟ್ಟಿದ್ದ ಪೊಲೀಸ್, ಪೊಲೀಸರ ಸಮ್ಮುಖದಲ್ಲೇ ಮದುವೆ

ದಾವಣಗೆರೆ: ಪ್ರೀತಿಸಿ ಯುವತಿಗೆ ಕೈಕೊಟ್ಟಿದ್ದ ಪೊಲೀಸ್ ಒಬ್ಬರು ಪೊಲೀಸರ ಸಮ್ಮುಖದಲ್ಲೇ ಮದುವೆಯಾಗಿದ್ದಾರೆ. ಶಿವಮೊಗ್ಗ ಜಿಲ್ಲೆ ಕುಂಸಿ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಮಂಜುನಾಥ್ ಹಾಗೂ ಮಂಜುಳಾ ಅವರು ಹರಿಹರದ ಹರಿಹರೇಶ್ವರ Read more…

ಫೇಸ್ ಬುಕ್ ಮಾಯಾಂಗನೆಯಿಂದ ಮೋಸ ಹೋದ ಟೆಕ್ಕಿ

ಗದಗ: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಯುವಕನನ್ನು ಪರಿಚಯಿಸಿಕೊಂಡು, 13 ಲಕ್ಷ ರೂ. ಪಡೆದು ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿ Read more…

‘ವ್ಯಾಲೆಂಟೈನ್ಸ್ ಡೇ’ ಆಚರಿಸುವ ಪ್ರೇಮಿಗಳಿಗೆ ಇಲ್ಲಿದೆ ‘ಖುಷಿ’ ವಿಚಾರ

ಚಂಡೀಗಢ: ವ್ಯಾಲೆಂಟೈನ್ಸ್ ಡೇ ದಿನವನ್ನು ವಿಶೇಷವಾಗಿ ಕಳೆಯಬೇಕೆಂದು ಪ್ಲಾನ್ ಮಾಡಿಕೊಂಡರೂ, ಕೆಲವು ಸಂಘಟನೆಗಳ ಕಾರ್ಯಕರ್ತರು ಅಡ್ಡಿಪಡಿಸುತ್ತಾರೆ ಎನ್ನುವ ಭಯದಲ್ಲಿದ್ದ ಪ್ರೇಮಿಗಳಿಗೆ ಖುಷಿ ವಿಚಾರ ಇಲ್ಲಿದೆ. ವಿಶ್ವ ಹಿಂದೂ ಪರಿಷತ್ Read more…

ಸಚಿನ್ ಪುತ್ರಿಯ ಹಿಂದೆ ಬಿದ್ದಿದ್ದವನು ಈಗ ಹೇಳಿದ್ದೇನು…?

ಕ್ರಿಕೆಟ್ ಲೋಕದ ದಂತ ಕಥೆ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ತೆಂಡೂಲ್ಕರ್ ತಮಗೆ ಸಂಬಂಧವೇ ಇಲ್ಲದ ಕಾರಣಕ್ಕೆ ಇತ್ತೀಚೆಗೆ ಸುದ್ದಿಯಲ್ಲಿದ್ದಾರೆ. ಸಾರಾ ಪುತ್ರಿಯ ಹಿಂದೆ ಬಿದ್ದಿದ್ದ ಪಶ್ಚಿಮ Read more…

ಮಗಳ ಮೇಲೆ ಕಣ್ಣಾಕ್ಕಿದ್ದಕ್ಕೆ ತಾಯಿ ಕೊಟ್ಟಿದ್ದು ಸುಪಾರಿ

ಶಿವಮೊಗ್ಗ: ಪ್ರೀತಿಯ ವಿಚಾರಕ್ಕೆ ಯುವಕ ಮತ್ತು ಆತನ ಕುಟುಂಬದವರು, ಸ್ನೇಹಿತರ ಮೇಲೆ ಹಲ್ಲೆ ನಡೆಸಿದ ಘಟನೆ ಶಿವಮೊಗ್ಗ ಹೊರ ವಲಯದ ಗೋವಿಂದಾಪುರದಲ್ಲಿ ನಡೆದಿದೆ. ರವಿ ಎಂಬಾತ ಗೋಪಾಳ ಬಡಾವಣೆ Read more…

ಬುರ್ಖಾ ಧರಿಸಿದ್ದ ಯುವತಿ ಮಾಡಿದ್ದೇನು ಗೊತ್ತಾ…?

ತುಮಕೂರು: ಪ್ರೀತಿಸಿ ಕೈ ಕೊಟ್ಟ ಯುವಕನ ಮೇಲೆ ಯುವತಿ ಆಸಿಡ್ ಎರಚಿದ ಘಟನೆ ತುಮಕೂರು ಜಿಲ್ಲೆ ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಎಸ್.ಡಿ.ಎ. ಆಗಿರುವ ಮಂಜುನಾಥ್ ಆಸಿಡ್ Read more…

ಓಡಿ ಹೋದ ಅಪ್ರಾಪ್ತ ಜೋಡಿ, ಆಗಿದ್ದೇನು ನೋಡಿ….

ಗದಗ: ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಚಿಕ್ಕನರಗುಂದ ಗ್ರಾಮದಲ್ಲಿ ಅಪ್ರಾಪ್ತ ಜೋಡಿ ಮನೆ ಬಿಟ್ಟು ಹೋಗಿದ್ದು, ಇದೇ ವಿಚಾರಕ್ಕೆ ಹೈಡ್ರಾಮಾ ನಡೆದಿದೆ. 19 ವರ್ಷದ ಯುವಕ, 17 ವರ್ಷದ Read more…

ಹಳೆ ಲವ್ ಸ್ಟೋರಿಯೇ ಮುಳುವಾಯ್ತು ಈಕೆಯ ಪಾಲಿಗೆ

ಶಿವಮೊಗ್ಗ: ಇಬ್ಬರನ್ನು ಲವ್ ಮಾಡಿದ ಯುವತಿಯೊಬ್ಬಳು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಅಪ್ರಾಪ್ತೆಯನ್ನು ಲವ್ ಮಾಡಿದ್ದ ತಪ್ಪಿಗೆ ಈಕೆಯ ಮೊದಲ ಪ್ರಿಯಕರ ಜೈಲು ಸೇರಿದ್ದಾನೆ. ಹಳೆ ಲವ್ ಸ್ಟೋರಿ Read more…

ಫೇಸ್ಬುಕ್ ನಲ್ಲಿ ಸ್ನೇಹ ಬೆಳೆಸಿ ಈತ ಮಾಡ್ದ ನೀಚ ಕೆಲಸ

ಫೇಸ್ಬುಕ್ ಮೂಲಕ ಯುವಕನ ಸ್ನೇಹ ಬೆಳೆಸಿದ ದೆಹಲಿ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಫೇಸ್ಬುಕ್ ಮೂಲಕ ಸ್ನೇಹ ಬೆಳೆಸಿ ನಂತ್ರ ಮದುವೆ ಆಮಿಷ ತೋರಿಸಿ ಸತತ ಒಂದುವರೆ Read more…

ಪ್ರಿಯತಮೆಯ ತಂದೆ ಬೈದಿದ್ದಕ್ಕೆ ದುಡುಕಿದ ವಿದ್ಯಾರ್ಥಿ

ಬೀದರ್: ಪ್ರೀತಿಸಿದ್ದ ಯುವತಿಯ ಪೋಷಕರು ಮನೆಗೆ ಬಂದು ಗಲಾಟೆ ಮಾಡಿದ್ದರಿಂದ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೀದರ್ ಜಿಲ್ಲೆಯ ಭಾಲ್ಕಿ ರೈಲ್ವೇ ಗೇಟ್ ಸಮೀಪ ನಡೆದಿದೆ. 18 Read more…

ಮದುವೆಯಾಗಲು ಬಂದು ಪರಾರಿಯಾದ ವರ

ಬೆಳಗಾವಿ: ಮದುವೆಯಾಗಲು ಬಂದಿದ್ದ ವರ ಪರಾರಿಯಾದ ಘಟನೆ ಬೆಳಗಾವಿಯ ವಿವಾಹ ನೋಂದಣಿ ಕಚೇರಿಯಲ್ಲಿ ನಡೆದಿದೆ. ಪ್ರೀತಿಸಿದ ಯುವ ಜೋಡಿಯೊಂದು ಮದುವೆಯಾಗಲು ವಿವಾಹ ನೋಂದಣಿ ಕಚೇರಿಗೆ ಬಂದ ಸಂದರ್ಭದಲ್ಲಿ ಯುವತಿಯ Read more…

ಲವ್ವಲ್ಲಿ ಬಿದ್ರಾ ರಕ್ಷಿತ್ ಶೆಟ್ಟಿ, ರಶ್ಮಿಕಾ ಮಂದಣ್ಣ..?

ಸ್ಯಾಂಡಲ್ ವುಡ್ ಸ್ಟಾರ್ ರಕ್ಷಿತ್ ಶೆಟ್ಟಿ ಅಭಿನಯದ, ರಿಶಬ್ ಶೆಟ್ಟಿ ನಿರ್ದೇಶನದ ‘ಕಿರಿಕ್ ಪಾರ್ಟಿ’ ಭರ್ಜರಿ ಯಶಸ್ಸು ಕಂಡಿದ್ದು, ಗಳಿಕೆಯಲ್ಲಿ ದಾಖಲೆ ಬರೆದಿದೆ. ಅವಾರ್ಡ್ ಗಳನ್ನು ಬಾಚಿಕೊಂಡಿದೆ. ಈ Read more…

ಬಹಿರಂಗವಾಯ್ತು ಬರಾಕ್ ಒಬಾಮ ಹಳೆ ಲವ್ ಸ್ಟೋರಿ

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷರಾಗಿದ್ದ ಬರಾಕ್ ಒಬಾಮ, ಮಿಶೆಲ್ ಒಬಾಮರನ್ನು ಮದುವೆಯಾಗುವ ಮೊದಲು ಬೇರೊಬ್ಬರನ್ನು ಲವ್ ಮಾಡಿದ್ದರು. ಆಗಿನ್ನು ಯುವಕರಾಗಿದ್ದ ಒಬಾಮ ಯುವತಿಯ ಮೋಹಕ್ಕೆ ಸಿಲುಕಿ ಹಲವು ವರ್ಷ ಲವ್ Read more…

ತಾವೇ ಟ್ವಿನ್ಸ್ ಎಂದು ತಿಳಿದು ದಂಪತಿಗೆ ಶಾಕ್ !

ಪ್ರೀತಿಸಿ ಮದುವೆಯಾಗಿದ್ದ ದಂಪತಿ ಮಕ್ಕಳನ್ನು ಪಡೆಯುವ ಸಂದರ್ಭದಲ್ಲಿ ತಾವು ಅವಳಿ ಎಂದು ತಿಳಿದು ಶಾಕ್ ಆಗಿದ್ದಾರೆ. ಮಿಸಿಸಿಪ್ಪಿಯ ಈ ದಂಪತಿಯ ಕತೆ ಸಿನಿಮಾದಂತಿದೆ. ಈ ದಂಪತಿ ಮಗು ಪಡೆಯುವ Read more…

ಯುವತಿಗೇನು ಮಾಡಿದ್ದಾನೆ ನೋಡಿ 2 ಮಕ್ಕಳ ತಂದೆ

ಬೆಂಗಳೂರು: ಈಗಾಗಲೇ ಮದುವೆಯಾಗಿ ಇಬ್ಬರು ಮಕ್ಕಳನ್ನು ಹೊಂದಿರುವ ವ್ಯಕ್ತಿಯೊಬ್ಬ, ಪ್ರೀತಿಸುವಂತೆ ಯುವತಿಯೊಬ್ಬಳಿಗೆ ದುಂಬಾಲು ಬಿದ್ದಿದ್ದಾನೆ. ಆಕೆ ಒಪ್ಪದ ಕಾರಣ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಬೆಂಗಳೂರಿನ ಮೈಸೂರು ರಸ್ತೆ Read more…

ಯುವತಿಯೊಂದಿಗೆ ಅಮಾನುಷವಾಗಿ ವರ್ತಿಸಿದ ಕಿರಾತಕರು

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಅಮಾನವೀಯ ಕೃತ್ಯ ನಡೆದಿದ್ದು, ತಾಯಿ, ಮಗಳನ್ನು ಅಪಹರಿಸಿ ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಗಿದೆ. ಇಷ್ಟಕ್ಕೆ ನಿಲ್ಲದ ವಿಕೃತರು ಯುವತಿಯ ಗುಪ್ತಾಂಗಕ್ಕೆ ಖಾರದಪುಡಿ ಎರಚಿ ಅಟ್ಟಹಾಸ ಮೆರೆದಿದ್ದಾರೆ. Read more…

ಭಾವನ ಲವ್ವಲ್ಲಿ ಬಿದ್ದವಳು ಮಾಡಿದ್ಲು ಮಾಸ್ಟರ್ ಪ್ಲಾನ್

ಬೆಂಗಳೂರು: ಬೆಂಗಳೂರು ಕೆ.ಜಿ. ಹಳ್ಳಿಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಸಂತ್ರಸ್ತ ಯುವತಿ ನೀಡಿದ ದೂರಿನ ಮೇರೆಗೆ, ಕೆ.ಜಿ. ಹಳ್ಳಿ ಠಾಣೆ ಪೊಲೀಸರು ಆಕೆಯ Read more…

ರೋಬೊ ಜೊತೆ ಮದುವೆಗೆ ಮುಂದಾದ ಸುಂದರಿ

ಪ್ಯಾರಿಸ್: ಮದುವೆ ಸ್ವರ್ಗದಲ್ಲಿಯೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಮದುವೆಯಾಗಲು ಯುವಕ, ಯುವತಿಯೇ ಆಗಬೇಕೆಂದಿಲ್ಲ. ಇತ್ತೀಚೆಗೆ ಸಲಿಂಗಿಗಳ ಮದುವೆಯೂ ಕಾಮನ್ ಆಗಿಬಿಟ್ಟಿದೆ. ಆದರೆ. ರೋಬೊ ಜೊತೆಗೆ ದಾಂಪತ್ಯ ಜೀವನಕ್ಕೆ ಕಾಲಿಡಲು Read more…

ಗೃಹಿಣಿಗೆ ಗಂಟು ಬಿದ್ದ ಯುವಕನಿಂದಾಯ್ತು ಅನಾಹುತ

ಕಾಸರಗೋಡು: ಈಗಾಗಲೇ ಮದುವೆಯಾಗಿ 2 ಮಕ್ಕಳಿರುವ ಮಹಿಳೆಯನ್ನು, ಪ್ರೀತಿಸುವಂತೆ ದುಂಬಾಲು ಬಿದ್ದ ಯುವಕನೊಬ್ಬ ಅನಾಹುತ ಮಾಡಿಕೊಂಡಿದ್ದಾನೆ. ಕಾಸರಗೋಡಿನ ಮಹಿಳೆಗೆ ಗಂಡನನ್ನು ತೊರೆದು ಮದುವೆಯಾಗುವಂತೆ ಯುವಕ ಗಂಟು ಬಿದ್ದಿದ್ದು, ಆಕೆ Read more…

ವಾಟ್ಸಾಪ್ ನಿಂದ ಮುರಿದು ಬಿತ್ತು ಮದುವೆ

ಬೆಂಗಳೂರು: ಸುಮಾರು 10 ವರ್ಷಗಳಿಂದ ಪ್ರೀತಿಸಿದ್ದ ಯುವಕ, ಯುವತಿ ಮದುವೆಗೆ 4 ದಿನ ಇರುವಾಗಲೇ, ಸಂಬಂಧ ಕಡಿದುಕೊಂಡ ಘಟನೆ ವರದಿಯಾಗಿದೆ. ಈ ಮದುವೆ ಮುರಿದು ಬೀಳಲು ವಾಟ್ಸಾಪ್ ಕಾರಣ Read more…

ಬಾಳ ಸಂಗಾತಿಗೆ ಮುತ್ತು ಕೊಡಲು ಏಣಿ ಏರಿದ ವರ

ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತು ಪ್ರಚಲಿತದಲ್ಲಿದೆ. ಅಮೆರಿಕದಲ್ಲಿ ಅಪರೂಪದ ಜೋಡಿಯೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವುದನ್ನು ನೋಡಿದರೆ ಇದು ಸರಿ ಎನಿಸುತ್ತದೆ. ನಾರ್ಥ್ ವೇಲ್ಸ್ ನ ಜೇಮ್ಸ್ ಗೆ Read more…

ಲವ್ವಲ್ಲಿ ಬಿದ್ದ ಪುತ್ರಿ, ಅಪ್ಪನ ಸಿಟ್ಟಿಗೆ ಆಡಿ ಕಾರ್ ಪುಡಿ ಪುಡಿ

ಜಾರ್ಜಿಯಾ: ಮಕ್ಕಳು ಲವ್ ನಲ್ಲಿ ಬಿದ್ದಾಗ, ಕೆಲವೊಮ್ಮೆ ಪೋಷಕರು ವಿರೋಧ ವ್ಯಕ್ತಪಡಿಸುತ್ತಾರೆ, ಸಿಟ್ಟು ಮಾಡುತ್ತಾರೆ. ಹೀಗೆ ಸಿಟ್ಟಿನಲ್ಲಿ ಏನೆಲ್ಲಾ ಯಡವಟ್ಟು ಮಾಡುತ್ತಾರೆ ಎಂಬುದಕ್ಕೆ ಈ ಪ್ರಕರಣ ಉದಾಹರಣೆಯಂತಿದೆ. ಪುತ್ರಿ Read more…

ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಬಾಲಕಿ

ಮಲೆಮಹದೇಶ್ವರ ಬೆಟ್ಟ: ಸೋದರಮಾವನೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದ ಬಾಲಕಿಯೊಬ್ಬಳು, ವಯಸ್ಸಲ್ಲದ ವಯಸ್ಸಲ್ಲಿ ಗರ್ಭಿಣಿಯಾಗಿ ಶಾಲೆಯಲ್ಲೇ ಮಗುವಿಗೆ ಜನ್ಮ ನೀಡಿದ ಘಟನೆ ಮಲೆಮಹದೇಶ್ವರ ಬೆಟ್ಟದಲ್ಲಿ ನಡೆದಿದೆ. 14 ವರ್ಷದ ಬುಡಕಟ್ಟು Read more…

ಪೋಷಕರ ಜೊತೆ ಹೋಗಲ್ಲ ಎಂದ ವಿದ್ಯಾರ್ಥಿನಿ

ತುಮಕೂರು: ಪ್ರೀತಿ, ಪ್ರೇಮಕ್ಕೆ ಜಾತಿ, ಭಾಷೆ, ಅಂತಸ್ತು ಯಾವುದೂ ಅಡ್ಡಿಯಾಗಲ್ಲ ಎಂಬ ಮಾತಿದೆ. ಅದಕ್ಕೆ ಪೂರಕವಾದ ಘಟನೆಯೊಂದು ತುಮಕೂರು ಜಿಲ್ಲೆಯ ಮಧುಗಿರಿಯಲ್ಲಿ ನಡೆದಿದೆ. ಮುಸ್ಲಿಂ ಯುವಕ ಹಾಗೂ ಹಿಂದೂ Read more…

ವಿಶೇಷ ಕ್ಷಣಕ್ಕೆ ಸಾಕ್ಷಿಯಾಯ್ತು ಒಲಂಪಿಕ್ಸ್ ಅಂಗಳ

ರಿಯೋ ಡಿ ಜನೈರೋ: ಬ್ರೆಜಿಲ್ ನ ರಿಯೋ ಡಿ ಜನೈರೋದಲ್ಲಿ ನಡೆಯುತ್ತಿರುವ ಜಾಗತಿಕ ಕ್ರೀಡಾಹಬ್ಬದಲ್ಲಿ ಹಲವಾರು ದಾಖಲೆಗಳು ನಡೆದಿರುವಂತೆಯೇ, ಕುತೂಹಲಕಾರಿ ಘಟನೆಗಳೂ ಕೂಡ ನಡೆದಿದ್ದು, ಅಂತಹ ಒಂದು ಪ್ರಕರಣ Read more…

ಪ್ರಿಯಕರನೊಂದಿಗೆ ಪುತ್ರಿ ಪರಾರಿ, ನಡೀತು ದುರಂತ

ತುಮಕೂರು: ಪೋಷಕರು ಕಷ್ಟಪಟ್ಟು ಮಕ್ಕಳನ್ನು ಓದಿಸುತ್ತಾರೆ. ಓದಬೇಕಾದ ವಯಸ್ಸಲ್ಲಿ ಕೆಲವು ಮಕ್ಕಳು ದಾರಿ ತಪ್ಪಿ ಬಿಡುತ್ತಾರೆ. ಹೀಗೆ ಮಕ್ಕಳು ದಾರಿ ತಪ್ಪಿದ ಸಂದರ್ಭದಲ್ಲಿ ತಿಳಿಹೇಳಬೇಕಾದ ಪೋಷಕರೂ ಕೆಲವೊಮ್ಮೆ ದುಡುಕಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...