alex Certify
ಕನ್ನಡ ದುನಿಯಾ       Mobile App
       

Kannada Duniya

ಕೇರಳ ಲವ್ ಜಿಹಾದ್: ಸುಪ್ರೀಂ ಕೋರ್ಟ್ ನಿಂದ ಮಹತ್ವದ ತೀರ್ಪು

ಕೇರಳ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಪ್ರಕಟಿಸಿದೆ. ಸುಪ್ರೀಂ ಕೋರ್ಟ್ ಹಾದಿಯಾಗೆ ನ್ಯಾಯ ಮತ್ತು ಸ್ವಾತಂತ್ರ್ಯ ನೀಡಿದೆ. ಹೈಕೋರ್ಟ್ ಆದೇಶಕ್ಕೆ ತಡೆ ನೀಡಿರುವ Read more…

ಕೇರಳ ಲವ್ ಜಿಹಾದ್ : ಮಹತ್ವದ ತೀರ್ಪು ನೀಡಿದ ಸುಪ್ರೀಂ

ಕೇರಳ ಹದಿಯಾ ಲವ್ ಜಿಹಾದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಮಹತ್ವದ ತೀರ್ಪು ನೀಡಿದೆ. ಹದಿಯಾ ಮತ್ತು ಶಫೀನ್ ತಮ್ಮಿಷ್ಟದಂತೆ ಮದುವೆಯಾಗಿದ್ದಾರೆ. ಅದನ್ನು ರದ್ದು ಮಾಡುವ ಹೈ Read more…

ಮೈಸೂರಿನಲ್ಲಿ ಮತ್ತೊಂದು ಲವ್ ಜಿಹಾದ್

ಮೈಸೂರು: ಮೈಸೂರಿನಲ್ಲಿ ಮತ್ತೊಂದು ಲವ್ ಜಿಹಾದ್ ಆರೋಪ ಕೇಳಿ ಬಂದಿದ್ದು, ಯುವತಿಯ ತಂದೆ ದೂರು ತೆಗೆದುಕೊಳ್ಳುವಂತೆ ಒತ್ತಾಯಿಸಿ ಎನ್.ಆರ್. ಠಾಣೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಡ್ರಗ್ಸ್, ನೀಲಿ ಚಿತ್ರ Read more…

ಟೆಕ್ಕಿ -ಆಟೋ ಚಾಲಕನ ಮದುವೆ, ಲವ್ ಜಿಹಾದ್ ಹೈಡ್ರಾಮ

ತುಮಕೂರು: ಸಾಫ್ಟ್ ವೇರ್ ಇಂಜಿನಯರ್ ಆಗಿದ್ದ ಯುವತಿ, ಅನ್ಯ ಕೋಮಿಗೆ ಸೇರಿದ ಆಟೋ ಚಾಲಕನನ್ನು ಪ್ರೀತಿಸಿ ಮದುವೆಯಾಗಿದ್ದು, ಇದಕ್ಕೆ ಲವ್ ಜಿಹಾದ್ ಬಣ್ಣ ಕಟ್ಟಲಾಗಿದೆ ಎಂಬ ಆರೋಪ ಕೇಳಿ Read more…

ವಿದ್ಯಾರ್ಥಿನಿ ಆತ್ಮಹತ್ಯೆ: ಡೆತ್ ನೋಟ್ ನಲ್ಲಿ ಬಯಲಾಯ್ತು ರಹಸ್ಯ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆಯ 20 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಓರ್ವನನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಬಲೆ ಬೀಸಿದ್ದಾರೆ. ವಿದ್ಯಾರ್ಥಿನಿ ಡೆತ್ ನೋಟ್ ನಲ್ಲಿ Read more…

‘ಲವ್ ಜಿಹಾದ್’ ಶಂಕೆ: ವಿವಾಹ ಕಾರ್ಯಕ್ರಮಕ್ಕೆ ಅಡ್ಡಿ

ಬಹು ರಾಷ್ಟ್ರೀಯ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿರುವ ಯುವಕ ಹಾಗೂ ಯುವತಿ ಪರಸ್ಪರ ಪ್ರೀತಿಸಿ ಉಭಯ ಕುಟುಂಬಸ್ಥರ ಒಪ್ಪಿಗೆ ಮೇರೆಗೆ ನ್ಯಾಯಾಲಯದಲ್ಲಿ ವಿವಾಹ ಮಾಡಿಕೊಂಡಿದ್ದು, ಆದರೆ ಇದೊಂದು ಲವ್ ಜಿಹಾದ್ Read more…

ಮದುವೆ ಮನೆಯಿಂದ ಪರಾರಿಯಾಗಿದ್ದ ಯುವತಿ ಪತ್ತೆ

ಮಂಗಳೂರು: ಮೂಡುಬಿದರೆಯಿಂದ ಮದುವೆಯ ಹಿಂದಿನ ದಿನ ರಾತ್ರಿ ಪರಾರಿಯಾಗಿದ್ದ ಯುವತಿ ಪ್ರಿಯಕರನೊಂದಿಗೆ ಮುಂಬೈನಲ್ಲಿ ಪತ್ತೆಯಾಗಿದ್ದಾರೆ. ಯುವತಿ ಹಾಗೂ ಪ್ರಿಯಕರ ಹೈದರ್, ಅವರಿಗೆ ಸಹಕಾರ ನೀಡಿದ್ದ ಯುವಕನನ್ನು ಪೊಲೀಸರು ಕರೆತಂದು Read more…

ಯುವತಿ ನಾಪತ್ತೆ ಸಂಬಂಧ ಠಾಣೆಯಲ್ಲಿ ದೂರು

ಶಿವಮೊಗ್ಗ : ಯುವತಿಯೊಬ್ಬಳು ಅನ್ಯಕೋಮಿಗೆ ಸೇರಿದ ಯುವಕನನ್ನು ಪ್ರೀತಿಸಿ ಮದುವೆಯಾಗಿದ್ದು, ಲವ್ ಜಿಹಾದ್ ಆರೋಪ ಕೇಳಿಬಂದಿದೆ. ಕಳೆದ ವರ್ಷವೇ ಮದುವೆಯಾಗಿದ್ದ ಯುವಕ-ಯುವತಿ ಮೈಸೂರಿನಲ್ಲಿ ನೆಲೆಸಿದ್ದು, ನಂತರದಲ್ಲಿ ಯುವತಿ ಪೋಷಕರ Read more…

ಮತ್ತು ಬರುವ ಪಾನೀಯ ಬಳಸಿ ವಧು ಮಾಡಿದ್ದೇನು ಗೊತ್ತಾ…?

ಮಂಗಳೂರು: ನಿನ್ನೆ ಮೆಹಂದಿ ಶಾಸ್ತ್ರ ಮುಗಿಸಿದ್ದ ವಧು, ನಾಳೆ ಮದುವೆಯಾಗಬೇಕಿತ್ತು. ಆದರೆ, ಆಕೆ ನಾಪತ್ತೆಯಾಗಿದ್ದಾಳೆ. ಮನೆಯವರು ಲವ್ ಜಿಹಾದ್ ಕಾರಣದಿಂದ ಮಗಳು ನಾಪತ್ತೆಯಾಗಿರಬಹುದೆಂದು ಶಂಕಿಸಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆ Read more…

ಹಂತಕನ ಕುರಿತು ಸಿಕ್ಕಿದೆ ಶಾಕಿಂಗ್ ಮಾಹಿತಿ…!

ರಾಜಸ್ತಾನದಲ್ಲಿ ವ್ಯಕ್ತಿಯೊಬ್ಬನಿಗೆ ಬೆಂಕಿ ಹಚ್ಚಿ ಸಜೀವ ದಹನ ಮಾಡಿದ ವಿಡಿಯೋ ನಿನ್ನೆ ವೈರಲ್ ಆಗಿತ್ತು. ಆ ಅಮಾನುಷ ಕೃತ್ಯದ ಬಗ್ಗೆ ಮತ್ತಷ್ಟು ಶಾಕಿಂಗ್ ವಿವರಗಳು ಲಭ್ಯವಾಗಿವೆ. ಮೃತ ವ್ಯಕ್ತಿಯ Read more…

ವೈರಲ್ ಆಗಿರುವ ವಿಡಿಯೋ ನೋಡಿ ಬೆಚ್ಚಿಬಿದ್ದಿದ್ದಾರೆ ಜನ

ರಾಜಸ್ತಾನದ ರಾಜಸಮಂದ್ ನಲ್ಲಿ ನಡೆದ ಭಯಾನಕ ಘಟನೆಯೊಂದರ ವಿಡಿಯೋ ವೈರಲ್ ಆಗಿದ್ದು, ಜನತೆಯನ್ನು ಬೆಚ್ಚಿ ಬೀಳಿಸಿದೆ. ಮಾರಕಾಸ್ತ್ರಗಳಿಂದ ಯುವಕನೊಬ್ಬನನ್ನು ಕೊಚ್ಚಿ ಬಳಿಕ ಜೀವಂತವಾಗಿ ಬೆಂಕಿಹಚ್ಚಿ ಸುಡಲಾಗಿದೆ. ರಾಜಸಮಂದ್ ಜಿಲ್ಲೆಯಲ್ಲಿ Read more…

ಲವ್ ಜಿಹಾದ್ ವಿರುದ್ಧ ಹಿಂದು ಸಂಘಟನೆಗಳ ಹೊಸ ಅಸ್ತ್ರ

ವಿಶ್ವ ಹಿಂದೂ ಪರಿಷತ್ ನ ಅಂಗಸಂಸ್ಥೆಯಾದ ಹಿಂದು ಜಾಗರಣ್ ಮಂಚ್ ಲವ್ ಜಿಹಾದ್ ವಿರುದ್ಧ ಹೊಸ ಅಭಿಯಾನ ಆರಂಭಿಸಿದೆ. 6 ತಿಂಗಳುಗಳಲ್ಲಿ ಹಿಂದು ಯುವಕರನ್ನು ಮದುವೆಯಾಗುವಂತೆ 21,000 ಮುಸ್ಲಿಂ Read more…

”ಅಪರಾಧಿ ಲವ್ ಮಾಡಬಾರದೆಂಬ ಕಾನೂನಿದ್ಯಾ?’’

ಕೇರಳ ಲವ್ ಜಿಹಾದ್ ಪ್ರಕರಣದ ಅರ್ಜಿ ವಿಚಾರಣೆ ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆಯಿತು. ಹುಡುಗಿ ವಯಸ್ಕಳಾಗಿದ್ದ ಸಂದರ್ಭದಲ್ಲಿ ಆಕೆ ಒಪ್ಪಿಗೆ ಮಹತ್ವ ಪಡೆಯುತ್ತದೆ ಎಂದು ಸುಪ್ರೀಂ ಕೋರ್ಟ್ Read more…

ಸುಪ್ರೀಂನಲ್ಲಿಂದು ಆಧಾರ್ ಸೇರಿ ಲವ್ ಜಿಹಾದ್ ವರೆಗೆ ಮಹತ್ವದ ಅರ್ಜಿಗಳ ವಿಚಾರಣೆ

ಸುಪ್ರೀಂ ಕೋರ್ಟ್ ಸೋಮವಾರ ಹಲವು ಪ್ರಮುಖ ವಿಷ್ಯಗಳ ಬಗ್ಗೆ ತನ್ನ ತೀರ್ಪು ಪ್ರಕಟಿಸುವ ಸಾಧ್ಯತೆಯಿದೆ. ಆಧಾರ್ ಕಾರ್ಡ್, ಕೇರಳದ ಲವ್ ಜಿಹಾದ್, ಆರ್ಟಿಕಲ್ 35 ಎ ಸೇರಿದಂತೆ ಮಹತ್ವದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...