alex Certify
ಕನ್ನಡ ದುನಿಯಾ       Mobile App
       

Kannada Duniya

ಪತ್ನಿಯ ಜೊತೆಗೆ ನಾನ್ ವೆಜ್ ಜಗಳದ ಬಳಿಕ ದುಡುಕಿದ ಡಾಕ್ಟರ್

ಲಖ್ನೋನ ಗೋಮ್ತಿ ನಗರದಲ್ಲಿ ವೈದ್ಯರೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಂಸಾಹಾರ ಸೇವನೆಗೆ ಸಂಬಂಧಪಟ್ಟಂತೆ ಪತ್ನಿಯ ಜೊತೆಗೆ ಜಗಳವಾಡಿದ್ದ ಆತ ನಂತರ ಸಾವಿಗೆ ಶರಣಾಗಿದ್ದಾರೆ. ಚರ್ಮತಜ್ಞರಾಗಿದ್ದ ಡಾ.ಉಮಾಶಂಕರ್ ಗುಪ್ತಾ ಬುಧವಾರ ತಮಗೆ Read more…

ಸಿಎಂ ಯೋಗಿ ನಿವಾಸದ ಬಳಿ ಸೆಲ್ಫಿ ಕ್ಲಿಕ್ಕಿಸಿದ್ರೆ ಜೈಲು

ಪ್ರಧಾನಿ ನರೇಂದ್ರ ಮೋದಿ ಅವರಿಗೂ ಸೆಲ್ಫಿ ಕ್ರೇಝ್ ಇದೆ. ಯುವಕರ ಜೊತೆಗೆ, ಚಿಕ್ಕ ಮಕ್ಕಳ ಜೊತೆಗೆ ನಮೋ ಸೆಲ್ಫಿ ಕ್ಲಿಕ್ಕಿಸಿಕೊಳ್ತಾರೆ. ಹಾಗಂತ ನೀವೇನಾದ್ರೂ ಉತ್ತರ ಪ್ರದೇಶ ಸಿಎಂ ಯೋಗಿ Read more…

ಅತ್ಯಾಚಾರಕ್ಕೊಳಗಾದ ಬಾಲಕಿಗೆ ಸಹಾಯದ ಬದಲು ದಾರಿಹೋಕ ಮಾಡಿದ್ದೇನು?

ಉತ್ತರ ಪ್ರದೇಶದ ಲಖ್ನೋನಲ್ಲಿ ರಕ್ತದ ಕ್ಯಾನ್ಸರ್ ನಿಂದ ಬಳಲುತ್ತಿದ್ದ 16 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿದೆ. ಬಾಲಕಿ ದಿನಸಿ ತರಲು ಅಂಗಡಿಗೆ ಹೋಗಿದ್ಲು. ಈ ವೇಳೆ ಅವಳ Read more…

ಸಿಸಿ ಟಿವಿಯಲ್ಲಿ ಸೆರೆಯಾಯ್ತು ಪೊಲೀಸರಿಬ್ಬರ ಅಸಲಿಯತ್ತು

ಲಖ್ನೋನಲ್ಲಿ ಪೊಲೀಸ್ ಇಲಾಖೆಗೇ ಮುಜುಗರ ತರುವಂಥ ಕೃತ್ಯವೊಂದು ನಡೆದಿದೆ. ಹೋಟೆಲ್ ನಲ್ಲಿ ರೂಮ್ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಇಬ್ಬರು ಪೊಲೀಸ್ ಅಧಿಕಾರಿಗಳು ದಾಂಧಲೆ ನಡೆಸಿದ್ದಾರೆ. ಹೋಟೆಲ್ ನ 2 Read more…

ಅಂಗನವಾಡಿ ಕಾರ್ಯಕರ್ತೆಯರ ಮೇಲೆ ಲಾಠಿ ಚಾರ್ಜ್

ಲಖ್ನೋ: ವೇತನ ಹೆಚ್ಚಳ ಸೇರಿದಂತೆ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ, ಅಂಗನವಾಡಿ ಕಾರ್ಯಕರ್ತೆಯರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ Read more…

ಮತದಾರರ ಪಟ್ಟಿಯಿಂದ ಮಾಯವಾಯ್ತು ವಾಜಪೇಯಿ ಹೆಸರು

ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಲಖ್ನೋ ಮತದಾರರ ಪಟ್ಟಿಯಲ್ಲಿದ್ದ ವಾಜಪೇಯಿ ಅವರ ಹೆಸರನ್ನು ಲಖ್ನೋ ಮುನ್ಸಿಪಲ್ ಕಾರ್ಪೋರೇಷನ್ Read more…

ಲಖ್ನೋ ಮೆಟ್ರೋ ಮೊದಲ ಸವಾರಿಯಲ್ಲೇ ಅವಘಡ

ಇವತ್ತು ಬೆಳಗ್ಗೆ ಮೊದಲ ಬಾರಿಗೆ ಲಖ್ನೋ ಮೆಟ್ರೋ ಹಳಿಯೇರಿತ್ತು. ನಿನ್ನೆಯಷ್ಟೆ 8.5 ಕಿಮೀ ದೂರದ ಮೆಟ್ರೋ ಮಾರ್ಗವನ್ನು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ಗೃಹ Read more…

ಲಖ್ನೋನಲ್ಲಿ ಆರಂಭವಾಗಿದೆ ಟೊಮ್ಯಾಟೋ ಬ್ಯಾಂಕ್

ಟೊಮೆಟೋ ಬೆಲೆ ಏರಿಕೆ ವಿರೋಧಿಸಿ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ವಿಭಿನ್ನ ಪ್ರತಿಭಟನೆ ನಡೆಸಿದೆ. ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಲು ಕಾಂಗ್ರೆಸ್ ಕಾರ್ಯಕರ್ತರು ಟೊಮ್ಯಾಟೋ ಬ್ಯಾಂಕ್ ಅನ್ನೇ ತೆರೆದಿದ್ದರು. ಇದರ Read more…

ಡ್ರೋಣ್ ನಲ್ಲಿ ಮನೆ ಬಾಗಿಲಿಗೇ ಬರುತ್ತೆ ಆಹಾರ

ಲಖ್ನೋ: ಆನ್ ಲೈನ್ ನಲ್ಲಿ ಫುಡ್ ಆರ್ಡರ್ ಮಾಡಿ, ಟ್ರಾಫಿಕ್ ಸಮಸ್ಯೆಯಿಂದ ಡೆಲಿವರಿ ಬಾಯ್ ತಂದು ಕೊಡುವುದು ವಿಳಂಬವಾದರೆ ಗೊಣಗುತ್ತೀರಾ? ಇನ್ಮೇಲೆ ಆ ಸಮಸ್ಯೆ ಇಲ್ಲ. ನಿಮ್ಮ ಮನೆ Read more…

ಟಿಸಿಎಸ್ ಉದ್ಯೋಗಿಗಳಿಗೆ ಬ್ಯಾಡ್ ನ್ಯೂಸ್

ವೆಚ್ಚ ಕಡಿಮೆ ಮಾಡಲು ಕಸರತ್ತು ನಡೆಸಿರುವ ಐಟಿ ಕಂಪನಿಗಳು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತು ಹಾಕುತ್ತಿವೆ. ಇನ್ನೊಂದ್ಕಡೆ ಟಿಸಿಎಸ್ ತನ್ನ ಕಚೇರಿಯನ್ನೇ ಬಂದ್ ಮಾಡಲು ಮುಂದಾಗಿದೆ. ಲಖ್ನೋನಲ್ಲಿರೋ ಟಾಟಾ ಕನ್ಸಲ್ಟೆನ್ಸಿ Read more…

ಅತ್ಯಾಚಾರ ಸಂತ್ರಸ್ಥೆ ಮೇಲೆ 4 ಬಾರಿ ಆಸಿಡ್ ದಾಳಿ

ಲಖ್ನೋ: ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ ಸಂತ್ರಸ್ಥೆ ಮೇಲೆ, ದುಷ್ಕರ್ಮಿಗಳು 4 ಬಾರಿ ಆಸಿಡ್ ದಾಳಿ ನಡೆಸಿದ ಘಟನೆ ಉತ್ತರ ಪ್ರದೇಶದ ಲಖ್ನೋದ ಆಲಿಗಂಜ್ ನಲ್ಲಿ ನಡೆದಿದೆ. ವಿಪರ್ಯಾಸವೆಂದರೆ ಉತ್ತರ Read more…

ಮಿಸ್ ಇಂಡಿಯಾ ಕಿರೀಟ ತೊಟ್ಟಿದ್ದ ಚೆಲುವೆ ಮಾಡಿದ್ದಾಳೆ ಇಂಥ ಸಾಧನೆ

ಪರಿಶ್ರಮ ಮತ್ತು ಶ್ರದ್ಧೆ ಇದ್ರೆ ಯಾವ ಕೆಲಸವೂ ಅಸಾಧ್ಯವಲ್ಲ. ಕ್ಯಾನ್ಸರ್ ನಿಂದ ಬಳಲುತ್ತಿರುವ 19 ವರ್ಷದ ಹುಡುಗನೊಬ್ಬ ಬೋರ್ಡ್ ಎಕ್ಸಾಮ್ ನಲ್ಲಿ ಶೇ.95 ರಷ್ಟು ಅಂಕ ಪಡೆದಿದ್ದ. ಫ್ಯಾಷನ್ Read more…

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ನಾಯಕರಿಗೆ ಜಾಮೀನು

ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಬಿಜೆಪಿ ಹಿರಿಯ ನಾಯಕರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ್ ಜೋಶಿ ಹಾಗೂ ಉಮಾ ಭಾರತಿಗೆ ಜಾಮೀನು ದೊರೆತಿದೆ. ಲಖ್ನೋ ಸಿಬಿಐ ಕೋರ್ಟ್ ನಲ್ಲಿ ನಡೆದ Read more…

ಫೋನ್ ನಲ್ಲೇ ಐಸಿಸಿ ಬೆಂಬಲಿಗನನ್ನು ವರಿಸಿದ್ದಾಳೆ ವಿದ್ಯಾರ್ಥಿನಿ

ಉತ್ತರಪ್ರದೇಶದ ಅಜಮ್ಗಢ ಜಿಲ್ಲೆಯಲ್ಲಿ ವೈದ್ಯಕೀಯ ವಿದ್ಯಾರ್ಥಿನಿಯೊಬ್ಳು ಫೋನ್ ನಲ್ಲೇ ಐಸಿಸ್ ಬೆಂಬಲಿಗನನ್ನು ಮದುವೆಯಾಗಿದ್ದಾಳೆ. ಸಾಮಾಜಿಕ ಜಾಲತಾಣದ ಮೂಲಕ ಇಬ್ಬರೂ ಪ್ರೀತಿಸಲಾರಂಭಿಸಿದ್ರು. ಈ ತಿಂಗಳ ಆರಂಭದಲ್ಲೇ ಫೋನ್ ಮೂಲಕ ನಿಖಾ Read more…

ವಾಹನ ಸವಾರರಿಗೆ ಶಾಕ್ ಕೊಟ್ಟ ಪೊಲೀಸರು

ಲಖ್ನೋ: ಹೆಲ್ಮೆಟ್ ಕಡ್ಡಾಯ ಆದೇಶ ಜಾರಿಯಾಗಿದ್ದರೂ, ಹೆಚ್ಚಿನ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದ ಕಾರಣ ಪೊಲೀಸರು ಪೆಟ್ರೋಲ್ ಸಿಗದಂತೆ ಮಾಡಲು ಮುಂದಾಗಿದ್ದಾರೆ. ಉತ್ತರ ಪ್ರದೇಶದ ಲಖ್ನೋ Read more…

ಜನ್ಮದಿನದಂದೇ IAS ಅಧಿಕಾರಿ ನಿಗೂಢ ಸಾವು

ಲಖ್ನೋ: ಕರ್ನಾಟಕ ಕೇಡರ್ ಐ.ಎ.ಎಸ್. ಅಧಿಕಾರಿ ಅನುರಾಗ್ ತಿವಾರಿ ಉತ್ತರ ಪ್ರದೇಶದಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. 1981 ರ ಮೇ 17 ರಂದು ಜನಿಸಿದ್ದ ಅನುರಾಗ್ ತಿವಾರಿ 2007 ನೇ Read more…

ರಾಮಮಂದಿರ ನಿರ್ಮಾಣಕ್ಕೆ 15 ಕೋಟಿ ರೂ. ಕೊಡ್ತಾರಂತೆ ಪರಿಷತ್ ಸದಸ್ಯ

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಎಂ ಎಲ್ ಸಿ ಬುಕ್ಕಲ್ ನವಾಬ್ ದೊಡ್ಡ ಘೋಷಣೆಯೊಂದನ್ನು ಮಾಡಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ತಾವು 15 ಕೋಟಿ Read more…

ಕೊನೆಗೂ ಸಿಕ್ಕಿಬಿದ್ದ ಎಸ್ಪಿ ಮುಖಂಡ ಗಾಯತ್ರಿ ಪ್ರಜಾಪತಿ

ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿಯಾಗಿರೋ ಸಮಾಜವಾದಿ ಪಕ್ಷದ ಮುಖಂಡ ಗಾಯತ್ರಿ ಪ್ರಜಾಪತಿಯನ್ನು ಕೊನೆಗೂ ಲಖ್ನೋನಲ್ಲಿ ಬಂಧಿಸಲಾಗಿದೆ. ಈತ ಮಹಿಳೆಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಆಕೆಯ ಅಪ್ರಾಪ್ತ ಮಗಳ ಮೇಲೂ Read more…

UP ಚುನಾವಣೆ ಮೇಲೆ ಉಗ್ರರ ಕರಿನೆರಳು

ಲಖ್ನೋ: ಕೊನೆಯ ಹಂತದ ವಿಧಾನಸಭೆ ಚುನಾವಣೆ ನಡೆಯುತ್ತಿರುವ, ಉತ್ತರ ಪ್ರದೇಶದಲ್ಲಿ ಉಗ್ರರ ಕರಿ ನೆರಳು ಬಿದ್ದಿದೆ. ಚುನಾವಣೆ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಉಗ್ರರು ಸಂಚು ರೂಪಿಸಿರುವುದು ಗೊತ್ತಾಗಿದೆ. Read more…

HIV ಪೀಡಿತ ದಂಪತಿ ಆತ್ಮಹತ್ಯೆ

ಮಾರಣಾಂತಿಕ ಏಡ್ಸ್ ಖಾಯಿಲೆಯಿಂದ ಬಳಲುತ್ತಿದ್ದೇವೆಂದು ಗೊತ್ತಾಗ್ತಿದ್ದಂತೆ ಲಖ್ನೋನಲ್ಲಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರೀತಿ ನಗರ ನಿವಾಸಿಗಳಾದ ಈ ದಂಪತಿಗೆ 10 ತಿಂಗಳ ಪುಟ್ಟ ಮಗನಿದ್ದಾನೆ. ಬೆಳಗಿನ ಜಾವ 2 Read more…

ಪತ್ನಿಯನ್ನು ಕೊಂದು ಅಪಘಾತದ ನಾಟಕವಾಡಿದ ಎಸ್ಪಿ ಮುಖಂಡ

ಸಮಾಜವಾದಿ ಪಕ್ಷದ ಮುಖಂಡ ಅಮನ್ಮಣಿ ತ್ರಿಪಾಠಿ ತಮ್ಮ ಪತ್ನಿಯನ್ನು ಕೊಂದು ಅಪಘಾತದ ನಾಟಕವಾಡಿರೋದು ಬಯಲಾಗಿದೆ. ಡಿಎನ್ಎ ವರದಿಯ ಪ್ರಕಾರ ಸಾರಾ ತಮ್ಮ ಪತಿ ಅಮನ್ಮಣಿ ಅವರಿಂದ್ಲೇ ದೈಹಿಕ ಹಿಂಸೆಗೊಳಗಾಗಿದ್ಲು. Read more…

‘ಪ್ರಧಾನಿಗೆ ಬಾತ್ ರೂಮ್ನಲ್ಲಿ ಇಣುಕುವುದೇ ಇಷ್ಟ’: ರಾಹುಲ್ ವ್ಯಂಗ್ಯ

ಮನಮೋಹನ್ ಸಿಂಗ್ ಬಗ್ಗೆ ಪ್ರಧಾನಿ ಮೋದಿ ಅವರ ರೇನ್ ಕೋಟ್ ಹೇಳಿಕೆಗೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ತಿರುಗೇಟು ನೀಡಿದ್ದಾರೆ. ಪ್ರಧಾನಿಗೆ ಗೂಗಲ್ ನಲ್ಲಿ ಸರ್ಫ್ ಮಾಡೋದು, ಜಾತಕ Read more…

ಕ್ಷೇತ್ರದ ಜನರಿಗೆ ಉಚಿತ ವೈಫೈ ಕೊಡ್ತಿದ್ದಾರೆ ಈ ಶಾಸಕ

ಬಹುಜನ ಸಮಾಜವಾದಿ ಪಕ್ಷ ಇಂಟರ್ನೆಟ್ ಹಾಗೂ ಸೋಶಿಯಲ್ ಮೀಡಿಯಾಗಳಿಂದ ದೂರವೇ ಇದೆ. ಆದ್ರೂ ಬಿಎಸ್ಪಿ ಶಾಸಕರೊಬ್ರು ತಮ್ಮ ಕ್ಷೇತ್ರವನ್ನು ಅಂತರ್ಜಾಲಮಯ ಮಾಡ್ತಿದ್ದಾರೆ. ಬಲ್ಲಿಯಾ ಜಿಲ್ಲೆಯ ರಸ್ರಾ ಕ್ಷೇತ್ರದ ಶಾಸಕ Read more…

ಅಶ್ಲೀಲ ವಿಡಿಯೋ ಮಾಡಿ ಹಣಕ್ಕಾಗಿ ಮಹಿಳೆಯಿಂದ ಬ್ಲಾಕ್ ಮೇಲ್

ಇದೊಂದು ಸಿನಿಮಾ ಸ್ಟೈಲಿನ ಬ್ಲಾಕ್ ಮೇಲ್. ಲಖ್ನೋದಲ್ಲಿ ಎಂಜಿನಿಯರ್ ಒಬ್ಬನ ಮೇಲೆ ಲೈಂಗಿಕ ದೌರ್ಜನ್ಯದ ಸುಳ್ಳು ಕೇಸ್ ಹಾಕೋದಾಗಿ ಬೆದರಿಸಿದ ಮಹಿಳೆ 20 ಲಕ್ಷ ಹಣಕ್ಕಾಗಿ ಡಿಮ್ಯಾಂಡ್ ಮಾಡಿದ್ದಾಳೆ. Read more…

ಪೊಲೀಸ್ ಠಾಣೆ ಹಿಂಭಾಗದಲ್ಲೇ ನಡೀತು ಹೇಯ ಕೃತ್ಯ!

ಲಖ್ನೋನಲ್ಲಿ 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ ಕಾಮುಕರು ಪೊಲೀಸ್ ಠಾಣೆ ಹಿಂಭಾಗದಲ್ಲಿರುವ ಪೊದೆಯಲ್ಲಿ ಎಸೆದು ಹೋಗಿದ್ದಾರೆ. ಆಶಿಯಾನ ಕಾಲೋನಿಯಲ್ಲಿ ಈ ಕೃತ್ಯ ನಡೆದಿದೆ. ದೌರ್ಜನ್ಯಕ್ಕೊಳಗಾದ ಬಾಲಕಿ Read more…

ಕೆಟ್ಟ ಶಿಕ್ಷಕರಿಗೂ ಪ್ರಶಸ್ತಿ ಕೊಡಲು ಹೊರಟಿದೆ ಈ ವಿವಿ!

ಇದೇ ಮೊದಲ ಬಾರಿಗೆ ಉತ್ತರಪ್ರದೇಶದ ಲಖ್ನೋನಲ್ಲಿರುವ ಕಿಂಗ್ ಜಾರ್ಜ್ ಮೆಡಿಕಲ್ ಯೂನಿವರ್ಸಿಟಿ ವಿದ್ಯಾರ್ಥಿಗಳ ಅಭಿಪ್ರಾಯದ ಮೇರೆಗೆ ಅತ್ಯಂತ ಕೆಟ್ಟ ಶಿಕ್ಷಕರನ್ನು ಗುರುತಿಸಲು ಮುಂದಾಗಿದೆ. ಇವತ್ತು ಕೆಜಿಎಂಯು ಸಂಸ್ಥಾಪನಾ ದಿನವಾಗಿದ್ದು, Read more…

ಕಸವನ್ನು ನಿಗದಿಪಡಿಸಿದ ಸ್ಥಳದಲ್ಲಿ ಹಾಕಿದರೆ ಗಿಫ್ಟ್ ಕೂಪನ್

ಲಖನೌ: ಇಷ್ಟು ದಿನ ನೀವು ಕಸವನ್ನು ತೆಗೆದುಕೊಂಡು ಹೋಗುವವರಿಗೆ ದುಡ್ಡು ಕೊಟ್ಟಿರಬಹುದು ಇನ್ನು ಮುಂದೆ ಕಸವನ್ನು ಸರಿಯಾದ ಜಾಗದಲ್ಲಿ ಎಸೆದು ನೀವೇ ಮೊಬೈಲ್ ರೀ ಚಾರ್ಜ್, ಡಾಟಾ ಕೂಪನ್ ಮುಂತಾದ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...