alex Certify
ಕನ್ನಡ ದುನಿಯಾ       Mobile App
       

Kannada Duniya

ಮಾಜಿ ಸಚಿವೆ ಸಂಗೀತಾ ಯಾದವ್ ಗೆ ಬೆಂಕಿ ಹಚ್ಚಿದ್ರು ಗಂಡನ ಮನೆಯವರು

ಸಮಾಜವಾದಿ ಪಕ್ಷದ ರಾಜ್ಯ ಸಚಿವೆಯಾಗಿದ್ದ ಸಂಗೀತಾ ಯಾದವ್ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಮಾಜಿ ಸಚಿವೆಯನ್ನು ಜೀವಂತವಾಗಿ ಸುಟ್ಟು ಹಾಕುವ ಪ್ರಯತ್ನ ನಡೆದಿದೆ. ಭಾನುವಾರ ರಾತ್ರಿ ಘಟನೆ ನಡೆದಿದೆ. Read more…

ಉ.ಪ್ರದೇಶದ 4 ಕಡೆ ಅಟಲ್ ಸ್ಮಾರಕ ನಿರ್ಮಾಣಕ್ಕೆ ಚಿಂತನೆ

ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರ ಕರ್ಮ ಭೂಮಿ ಉತ್ತರ ಪ್ರದೇಶದ ನಾಲ್ಕು ಕಡೆಗಳಲ್ಲಿ ಸ್ಮಾರಕ ನಿರ್ಮಿಸಲು ಚಿಂತನೆ ನಡೆದಿದೆ. ಆಗ್ರಾ, ಲಕ್ನೋ, ಕಾನ್ಪುರ್ ಮತ್ತು ಬಲರಾಂಪುರ್ ಗಳಲ್ಲಿ Read more…

ಗೆಲುವಿನ ಹುಡುಕಾಟದಲ್ಲಿ ಸೈಕಲ್ ಏರಲಿದ್ದಾರೆ ಅಖಿಲೇಶ್

2017 ರ ವಿಧಾನಸಭೆ ಚುನಾವಣೆಯಲ್ಲಿ ಸೋಲುಂಡಿರುವ ಎಸ್ಪಿ ಅಧ್ಯಕ್ಷ ಅಖಿಲೇಶ್ ಯಾದವ್ 2019 ರ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸುವ ಪಣತೊಟ್ಟಿದ್ದಾರೆ. ಲೋಕಸಭೆಯಲ್ಲಿ ಗೆಲುವಿನ ನಗೆ ಬೀರಲು ಮತ್ತೆ Read more…

ಹೊತ್ತಿ ಉರಿದ ಹೊಟೇಲ್: ಇಬ್ಬರ ಸಾವು, 6 ಮಂದಿಗೆ ಗಾಯ

ಲಕ್ನೋದಲ್ಲಿ ಅಗ್ನಿ ಅನಾಹುತ ಸಂಭವಿಸಿದೆ. ಚಾರ್ಬಾಗ್ ರೈಲ್ವೆ ನಿಲ್ದಾಣದ ಬಳಿಯಿರುವ ವಿರಾಟ್ ಇಂಟರ್ನ್ಯಾಷನಲ್ ಹೊಟೇಲ್ ನಲ್ಲಿ ಮಂಗಳವಾರ ಬೆಂಕಿ ಕಾಣಿಸಿಕೊಂಡಿದೆ. ಪ್ರವಾಸಿಗರು ಹೊಟೇಲ್ ಒಳಗೆ ಸಿಲುಕಿಕೊಂಡಿದ್ದರು. ಘಟನೆಯಲ್ಲಿ ಇಬ್ಬರು Read more…

ಪತ್ನಿಯನ್ನು ಪ್ರೇಮಿ ಜೊತೆ ಮದುವೆ ಮಾಡಿಸಿ ಬಿಕ್ಕಿಬಿಕ್ಕಿ ಅತ್ತ ಪತಿ

ಉತ್ತರ ಪ್ರದೇಶದ ಕಾನ್ಪುರದಲ್ಲಿ ವಿಭಿನ್ನ ಮದುವೆಯೊಂದು ನಡೆದಿದೆ. ಪತಿ ತನ್ನ ಪತ್ನಿಯನ್ನು ಪ್ರೇಮಿ ಜೊತೆ ಮದುವೆ ಮಾಡಿಸಿದ್ದಾನೆ. ಪತಿ ತ್ಯಾಗಕ್ಕೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗ್ತಿದೆ. ನಗರದಾದ್ಯಂತ ಈ ಮದುವೆ Read more…

ವೈದ್ಯರನ್ನೇ ವಿಮಾನದಿಂದ ಹೊರ ಹಾಕಿದ ಸಿಬ್ಬಂದಿ

ಲಕ್ನೋದಿಂದ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದ ವೈದ್ಯರೊಬ್ಬರನ್ನು ಇಂಡಿಗೋ ವಿಮಾನದಿಂದ ಹೊರಹಾಕಿರುವ ಘಟನೆ ನಡೆದಿದೆ. ಬೆಂಗಳೂರು ಮೂಲದ ಸರ್ಜನ್ ಸೌರಭ್ ರೈ ಎಂಬುವವರು ಸೋಮವಾರ ಲಕ್ನೋದಿಂದ ಬೆಂಗಳೂರಿಗೆ ಹೋಗಲು ಇಂಡಿಗೋ Read more…

ಹಣಕ್ಕಾಗಿ ಮಗನನ್ನು ಮಾರಿದ್ಲು ತಾಯಿ : ನೋವಿನಲ್ಲಿ ಇಹಲೋಕ ತ್ಯಜಿಸಿದ್ಲು ಸಹೋದರಿ

ಉತ್ತರ ಪ್ರದೇಶದ ಲಕ್ನೋದಲ್ಲಿ ತಾಯಿಯೊಬ್ಬಳು ಹಣಕ್ಕಾಗಿ ತನ್ನ ಆರು ತಿಂಗಳ ಮಗುವನ್ನು ಮಾರಾಟ ಮಾಡಿದ್ದಾಳೆ.  ಇದೇ ನೋವಿನಲ್ಲಿ 5 ವರ್ಷದ ಮಗಳು ಸಾವನ್ನಪ್ಪಿದ ನಂತ್ರ ಸತ್ಯ ಬಹಿರಂಗವಾಗಿದೆ. ಮಹಿಳೆ Read more…

ಚಲಿಸುತ್ತಿದ್ದ ಕಾರ್ ನಲ್ಲಿ 2 ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ

ಉತ್ತರ ಪ್ರದೇಶದ ಕನೌಜ್ ನಲ್ಲಿ ದಂಗಾಗಿಸುವ ಘಟನೆ ನಡೆದಿದೆ. ಚಲಿಸುತ್ತಿದ್ದ ವಾಹನದಲ್ಲಿ ಇಬ್ಬರು ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಮಹಿಳೆಯರು ಲಕ್ನೋದಿಂದ ಔಷಧಿ ತೆಗೆದುಕೊಂಡು ಕಮಾಲಗಂಜ್ ಗೆ Read more…

ಲಕ್ನೋದ ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆ

ಕಾಡು ನಾಶವಾಗುತ್ತಿದ್ದಂತೆ ಪ್ರಾಣಿಗಳು ನಾಡಿಗೆ ಬರುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ. ಕೆಲ ದಿನಗಳ ಹಿಂದಷ್ಟೇ ಕರ್ನಾಟಕದ ತುಮಕೂರಿನಲ್ಲಿ ಚಿರತೆಯೊಂದು ಮನೆಗೆ ನುಗ್ಗಿ ಗಾಬರಿ ಹುಟ್ಟಿಸಿದ್ದು, ನಿರಂತರ ಕಾರ್ಯಾಚರಣೆ ಬಳಿಕ ಅದನ್ನು Read more…

ಆಸ್ತಿಗಾಗಿ ಇಂಥ ಕೆಲಸಕ್ಕಿಳಿದ ಮಗ

ಸಂಪತ್ತಿನ ಆಸೆಗೆ ಮಗನೊಬ್ಬ ಹೇಯ ಕೃತ್ಯಕ್ಕಿಳಿದಿದ್ದಾನೆ. ಮಲಗಿದ್ದ ತಾಯಿಯನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಪಕ್ಕದಲ್ಲಿ ಮಲಗಿದ್ದ ಸಣ್ಣ ಮಗುವಿನ ಮೇಲೂ ಹಲ್ಲೆ ನಡೆಸಿದ್ದಾನೆ. ಮಗು ಅಳುತ್ತಿದ್ದಂತೆ ಮಗ Read more…

ಸಿಎಂ ನಿವಾಸದ ಮುಂದೆ ಆಲೂಗಡ್ಡೆ ಎಸೆದು ಆಕ್ರೋಶ

ಉತ್ತರ ಪ್ರದೇಶದಲ್ಲಿ ಆಲೂಗಡ್ಡೆ ಬೆಳೆಗಾರರ ಆಕ್ರೋಶ ಬೀದಿಗೆ ಬಂದಿದೆ. ಆಲೂಗಡ್ಡೆ ಬೆಳೆಗಾರರು  ಸಿಎಂ ನಿವಾಸ ಹಾಗೂ ವಿಧಾನಸಭೆ ಮುಂದೆ ರಸ್ತೆಯಲ್ಲಿ ಆಲೂಗಡ್ಡೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾತ್ರಿ ಕೂಡ Read more…

ಮಗುವಿಗೆ ಜನ್ಮ ನೀಡಿದ 12 ವರ್ಷದ ಬಾಲಕಿ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ 12 ವರ್ಷದ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದಾಳೆ. ಅತ್ಯಾಚಾರ ಪೀಡಿತೆ ಬಾಲಕಿ ಶನಿವಾರ ಮಗುವಿಗೆ ಜನ್ಮ ನೀಡಿದ್ದಾಳೆ. ಮಾಹಿತಿ ಪ್ರಕಾರ ಅತ್ಯಾಚಾರಕ್ಕೊಳಗಾದ ಬಾಲಕಿ Read more…

ಮದರಸಾದಲ್ಲಿ ಲೈಂಗಿಕ ದೌರ್ಜನ್ಯ: 51 ಹುಡುಗಿಯರು ಬಂಧಮುಕ್ತ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದ ಮದರಸಾ ಒಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಅಲ್ಲಿದ್ದ ಡಜನ್ ಗಟ್ಟಲೆ ಹುಡುಗಿಯರನ್ನು ಪೊಲೀಸರು ಬಂಧಮುಕ್ತಗೊಳಿಸಿದ್ದಾರೆ. ಮದರಸಾ ಮ್ಯಾನೇಜರ್ ಮೇಲೆ ಲೈಂಗಿಕ ದೌರ್ಜನ್ಯದ Read more…

ಪತ್ನಿ ಹತ್ಯೆ ಮಾಡಿ ಕೈ ಕಾಲು ತೊಳೆದು ಟೀ ಕುಡಿದ….

ಲಕ್ನೋದಲ್ಲಿ ಅಕ್ರಮ ಸಂಬಂಧದ ಶಂಕೆ ಮೇಲೆ ಪತಿ ತನ್ನ ಪತ್ನಿಯನ್ನು ಹತ್ಯೆಗೈದಿದ್ದಾನೆ. ಹತ್ಯೆ ನಂತ್ರ ಕೈ ಕಾಲು ತೊಳೆದು ಬೇರೆ ಬಟ್ಟೆ ತೊಟ್ಟ ಆರೋಪಿ, ಕೊನೆಗೂ ನಿನ್ನ ಅಮ್ಮನನ್ನು Read more…

ಕ್ಯಾನ್ಸರ್ ಪೀಡಿತೆಯನ್ನೂ ಬಿಡಲಿಲ್ಲ ಪಾಪಿಗಳು

ಉತ್ತರ ಪ್ರದೇಶದ ಲಕ್ನೋದಲ್ಲಿ ಅಪರಾಧ ಪ್ರಕರಣ ಹೆಚ್ಚಾಗ್ತಿದೆ. ಕಳೆದ ರಾತ್ರಿ 15 ವರ್ಷದ ಕ್ಯಾನ್ಸರ್ ಪೀಡಿತ ಹುಡುಗಿ ಮೇಲೆ ಇಬ್ಬರು ಅತ್ಯಾಚಾರವೆಸಗಿದ ಪ್ರಕರಣ ದಾಖಲಾಗಿದೆ. ರಕ್ಷಣೆಗೆ ಕೂಗಿದ ವ್ಯಕ್ತಿಯೂ Read more…

ಅಗರಬತ್ತಿ ಬದಲು ಸಿಗರೇಟು ಹಚ್ಚುತ್ತಾರೆ ಭಕ್ತರು…!

ದೇವರಿಗೆ ಕೈ ಮುಗಿದು ಏಳುವ ಪದ್ಧತಿ ಭಾರತದಲ್ಲಿದೆ. ಎಲ್ಲ ಧರ್ಮದ ಜನರೂ ತಾವು ನಂಬಿದ ದೇವರನ್ನು ಪೂಜಿಸುತ್ತಾರೆ. ಅನಾದಿ ಕಾಲದಿಂದಲೂ ನಡೆದುಕೊಂಡು ಬಂದ ಪದ್ಧತಿ ಈಗಲೂ ಆಚರಣೆಯಲ್ಲಿದೆ. ದೇವರಿಗೆ Read more…

ತಂದೆ, ಸಹೋದರನಿಂದ ಅತ್ಯಾಚಾರ–8 ಬಾರಿ ತಾಯಿ ಮಾಡಿಸಿದ್ಲು ಗರ್ಭಪಾತ

ಲಕ್ನೋದ ಅಲಹಾಬಾದ್ ನಲ್ಲಿ ಸೆಪ್ಟೆಂಬರ್ 6,2013 ರಂದು ಭಯಾನಕ ಪ್ರಕರಣವೊಂದು ಬೆಳಕಿಗೆ ಬಂದಿತ್ತು. ಯುವತಿಯೊಬ್ಬಳು ನರಕದಿಂದ ಹೊರ ಬಂದು ತನ್ನ ನೋವನ್ನು ಪೊಲೀಸ್ ಮುಂದಿಟ್ಟಿದ್ದಳು. ಆಕೆಗೆ ಶತ್ರುವಾಗಿದ್ದು ಬೇರೆ Read more…

ಮಗನಿಗೆ ಬೇಡವಾದ ತಾಯಿ: 1 ತಿಂಗಳ ನಂತ್ರ ಮಗಳ ಮನೆ ಸೇರಿದ ವೃದ್ಧೆ

ಲಕ್ನೋದ ಚಾರ್ಬಾಗ್ ರೈಲ್ವೆ ನಿಲ್ದಾಣದಲ್ಲಿ ಅಕ್ಟೋಬರ್ 1 ರಂದು 100 ವರ್ಷದ ಮಹಿಳೆಯೊಬ್ಬಳು ಅನಾಥವಾಗಿ ಬಿದ್ದಿದ್ದಳು. ತಾಯಿಯನ್ನು ರೈಲ್ವೆ ನಿಲ್ದಾಣಕ್ಕೆ ಕರೆ ತಂದು ಗ್ವಾಲಿಯರ್ ಗೆ ಹೋಗುವ ಟಿಕೆಟ್ Read more…

ಈ ಕಾರಣಕ್ಕೆ ಪತ್ರಿಕಾಗೋಷ್ಠಿಯಲ್ಲಿ ತಲಾಕ್ ಕೇಳಿದ ಪತ್ನಿ

ದೇಶದಲ್ಲಿ ಮೊದಲ ಬಾರಿ ಮುಸ್ಲಿಂ ಮಹಿಳೆಯೊಬ್ಬಳು ಮಾಧ್ಯಮಗಳ ಮುಂದೆ ಪತಿಗೆ ವಿಚ್ಛೇದನ ನೀಡಲು ಮುಂದಾಗಿದ್ದಾಳೆ. ಆಕೆ ವಿಚ್ಛೇದನ ಪಡೆಯಲು ನೀಡಿದ ಕಾರಣ ಆಶ್ಚರ್ಯ ಹುಟ್ಟಿಸುವಂತಿದೆ. ಉತ್ತರ ಪ್ರದೇಶ ರಾಜಧಾನಿ Read more…

ಪತ್ನಿ ಬಿಟ್ಟು ಪಕ್ಕದ ಮನೆ ಆಂಟಿ ಜೊತೆ ಪತಿ ಪರಾರಿ

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಮಹಿಳೆಯೊಬ್ಬಳು ಗಂಡನ ವಿರುದ್ಧ ದೂರು ನೀಡಿದ್ದಾಳೆ. ಪತಿ ಮನೆಯ ಪಕ್ಕದಲ್ಲಿರುವ ಆಂಟಿ ಜೊತೆ ಓಡಿ ಹೋಗಿದ್ದಾನೆಂದು ಆರೋಪ ಮಾಡಿದ್ದಾಳೆ. ಇಬ್ಬರು ಮದುವೆಯಾಗಿದ್ದಾರೆಂದು ಸಂಶಯ Read more…

ಮೆಟ್ರೋ ಸಿಟಿಯಾಯ್ತು ಲಕ್ನೋ

ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಈಗ ಮೆಟ್ರೋ ಸಿಟಿಯಾಗಿದೆ. ಮಂಗಳವಾರ ಮೆಟ್ರೋ ಸಂಚಾರಕ್ಕೆ ಚಾಲನೆ ಸಿಕ್ಕಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಗೃಹ ಮಂತ್ರಿ ರಾಜನಾಥ್ ಸಿಂಗ್ ಮತ್ತು ರಾಜ್ಯಪಾಲ Read more…

ತಾಯಿಗೆ ಮೈ ಹುಷಾರಿಲ್ಲವೆಂದು ವಿದ್ಯಾರ್ಥಿನಿಯನ್ನು ಶಾಲೆಯಿಂದ ಕರೆದೊಯ್ದ..!?

ಲಕ್ನೋದಲ್ಲಿ ತಾಯಿ ಆರೋಗ್ಯ ಹದಗೆಟ್ಟಿದೆ ಎಂದು ಸುಳ್ಳು ಸುದ್ದಿ ನೀಡಿ ವಿದ್ಯಾರ್ಥಿಯನ್ನು ಶಾಲೆಯಿಂದ ಕರೆದುಕೊಂಡು ಹೋದ ಚಿಕ್ಕಪ್ಪ ಆಕೆ ಜೊತೆ ಕೆಟ್ಟದಾಗಿ ನಡೆದುಕೊಳ್ಳುವ ಪ್ರಯತ್ನ ನಡೆಸಿದ್ದಾನೆ. ಜನರಿಲ್ಲದ ಸ್ಥಳಕ್ಕೆ Read more…

ಈ ಶಿಕ್ಷಕಿ ನೀಡಿದ ಶಿಕ್ಷೆ ನೋಡಿ ದಂಗಾದ್ರು ಪ್ರಿನ್ಸಿ

ಉತ್ತರ ಪ್ರದೇಶ ರಾಜಧಾನಿ ಲಕ್ನೋದ ಖಾಸಗಿ ಶಾಲೆಯೊಂದರ ಶಿಕ್ಷಕಿ 2 ನಿಮಿಷದಲ್ಲಿ 8 ವರ್ಷದ ಬಾಲಕನಿಗೆ 40 ಬಾರಿ ಕಪಾಳ ಮೋಕ್ಷ ಮಾಡಿದ್ದಾಳೆ. ಪಿಜಿಐ ಪ್ರದೇಶದಲ್ಲಿರುವ ಜಾನ್ಹವಿ ಶಾಲೆಯ Read more…

”ಮೂರು ವರ್ಷದಲ್ಲಿ ವೇಗವಾಗಿ ಬೆಳೆದಿದೆ ದೇಶ”

ಉತ್ತರ ಪ್ರದೇಶದ ರಾಜಧಾನಿ ಲಕ್ನೋ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಎನ್ ಡಿ ಎ ಸರ್ಕಾರದ ಸಾಧನೆಯನ್ನು ಶ್ಲಾಘಿಸಿದ್ದಾರೆ. ಸೋಮವಾರ ಮಾತನಾಡಿದ ಅವರು, ಎನ್ ಡಿ Read more…

ಶಿಕ್ಷಣ ಮಂತ್ರಿ ಖುರ್ಚಿಯಲ್ಲಿ ಕುಳಿತು ಯಡವಟ್ಟು ಮಾಡಿಕೊಂಡ

ಲಕ್ನೋದ ಬಾರಬಂಕಿಯಲ್ಲಿ ವ್ಯಕ್ತಿಯೊಬ್ಬ ಫೇಸ್ಬುಕ್ ಗೆ ಫೋಟೋ ಹಾಕ್ತಿದ್ದಂತೆ ಪೊಲೀಸ್ ಬಂಧನಕ್ಕೊಳಗಾಗಿದ್ದಾನೆ. ಶಿಕ್ಷಣ ಮಂತ್ರಿ ಸಂದೀಪ್ ಸಿಂಗ್ ಖುರ್ಚಿ ಮೇಲೆ ಕುಳಿತು ಫೋಟೋ ತೆಗೆಸಿಕೊಂಡ ಯುವಕ ನಂತ್ರ ಅದನ್ನು Read more…

ಗರ್ಲ್ಫ್ರೆಂಡ್ ಜೊತೆ ಪಾರ್ಕ್ ನಲ್ಲಿದ್ದ ಪತಿಗೆ ಪತ್ನಿ ಮಾಡಿದ್ಲು..!

ಭಾನುವಾರ ಗರ್ಲ್ ಫ್ರೆಂಡ್ ಜೊತೆ ಕಾಲಕಳೆಯುವ ಕನಸು ಕಂಡಿದ್ದ ಪತಿ. ಲಕ್ನೋದ ಜನೇಶ್ವರ್ ಮಿಶ್ರಾ ಪಾರ್ಕ್ ಗೆ ಗೆಳತಿ ಜೊತೆ ಹೋಗಿದ್ದಾನೆ. ಮನೆಗೆ ಬಾರದ ಪತಿಯನ್ನು ಹುಡುಕುತ್ತ ಬಂದ Read more…

ಸೆಲ್ಫಿ ತಂತು ದುರಂತ ಸಾವು

ಸೆಲ್ಫಿ ಹುಚ್ಚಿಗೆ ಅನೇಕರು ಬಲಿಯಾಗಿದ್ದಾರೆ. ಆದ್ರೂ ಜನರಿಗೆ ಮಾತ್ರ ಬುದ್ದಿ ಬಂದಿಲ್ಲ. ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚು ಬಿಟ್ಟಿಲ್ಲ. ಲಕ್ನೋದಲ್ಲಿ  ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಬಲಿಯಾಗಿದ್ದಾನೆ. Read more…

ಹೆಲ್ಮೆಟ್ ಧರಿಸಿಲ್ಲವಾದ್ರೆ ಸಿಗಲ್ಲ ಪೆಟ್ರೋಲ್..!

ಉತ್ತರ ಪ್ರದೇಶ ರಾಜಧಾನಿ ಲಕ್ನೋದಲ್ಲಿ ಹೊಸ ನಿಯಮವೊಂದು ಜಾರಿಯಾಗಿದೆ. ಅಪಘಾತ ತಡೆಗಟ್ಟುವ ಉದ್ದೇಶದಿಂದ ಎಸ್ ಎಸ್ಪಿ ದೀಪಕ್ ಕುಮಾರ್ ಹೊಸ ರೂಲ್ಸ್ ಜಾರಿ ಮಾಡಿದ್ದಾರೆ. ಹೆಲ್ಮೆಟ್ ಇಲ್ಲದೆ ಪೆಟ್ರೋಲ್ Read more…

ಯೋಗಿ ಯೋಗ ಶಿಬಿರದಲ್ಲಿ ಮೋದಿ

ಅಂತರಾಷ್ಟ್ರೀಯ ಯೋಗ ದಿವಸದಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಲಕ್ನೋದಲ್ಲಿ ನಡೆಯುವ ಯೋಗ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಯೋಗ ಗುರು ಬಾಬಾ ರಾಮ್ Read more…

ಲಕ್ನೋದಲ್ಲಿ ರಾರಾಜಿಸ್ತಿದೆ ಶಿವಪಾಲ್ ಹೊಸ ಪಕ್ಷದ ಪೋಸ್ಟರ್

ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಶಿವಪಾಲ್ ಸಿಂಗ್ ಯಾದವ್ ರ ಹೊಸ ಪಕ್ಷದ ಪೋಸ್ಟರ್ ರಾರಾಜಿಸ್ತಿದೆ. ಶುಕ್ರವಾರವಷ್ಟೇ ಶಿವಪಾಲ್ ಸಿಂಗ್ ಯಾದವ್ ಹೊಸ ಪಕ್ಷ ಕಟ್ಟುವುದಾಗಿ ಹೇಳಿದ್ದರು. ಶನಿವಾರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...