alex Certify
ಕನ್ನಡ ದುನಿಯಾ       Mobile App
       

Kannada Duniya

ಈ ವರ ಮದುವೆ ಮಂಟಪದಲ್ಲೇ…!

ಲಂಡನ್: ಮದುವೆ ಎಂದರೆ ನವಜೋಡಿಗೆ ಆಗುವ ಸಂಭ್ರಮವೇ ಬೇರೆ. ಅದನ್ನು ಮಾತಿನಲ್ಲಿ ಹೇಳಲಾಗದು. ಹೊಸ ಜೀವನಕ್ಕೆ ಕಾಲಿಡುವ ನವಜೋಡಿಗಳು ಬಂಧು- ಬಾಂಧವರ, ಸ್ನೇಹಿತರ ಸಮ್ಮುಖದಲ್ಲಿ ಸಂಭ್ರಮ ವ್ಯಕ್ತಪಡಿಸುವುದನ್ನು ನೋಡಿರುತ್ತೀರಿ. Read more…

ಸತ್ತ ನಾಯಿಯನ್ನೇ ವಾಕಿಂಗ್ ಕರೆದುಕೊಂಡು ಹೋದ ಮಹಿಳೆ..!

ಕೆಲವರಿಗೆ ನಾಯಿ ಸಾಕುವುದು ಪ್ರತಿಷ್ಟೆಯ ಪ್ರಶ್ನೆ. ಅದರ ಜೊತೆ ವಾಕಿಂಗ್ ಹೋಗುವ ಹವ್ಯಾಸ ಹಲವರಿಗಿರುತ್ತದೆ. ಅದರ ಯೋಗಕ್ಷೇಮದ ಕುರಿತು ತಲೆ ಕೆಡಿಸಿಕೊಳ್ಳದಿರುವವರು ಇಂತಹ ಅಮಾನವೀಯ ಕೃತ್ಯಕ್ಕೆ ಕಾರಣರಾಗುತ್ತಾರೆ. ಹೌದು. Read more…

ದಂಗಾಗುವಂತಿದೆ ಈ ಹಾರುವ ಅರಮನೆಯ ಪ್ರಯಾಣ ದರ

ದುಬೈ: ಕಣ್ಣು ಕೋರೈಸುವ ಕಟ್ಟಡ, ಸೌಲಭ್ಯಗಳು ಸೇರಿದಂತೆ, ಹಲವು ರೀತಿಯಲ್ಲಿ ಐಷಾರಾಮಿ ಸೌಲಭ್ಯಗಳಿಗೆ ಹೆಸರುವಾಸಿಯಾಗಿರುವ ದುಬೈನಲ್ಲಿ ಹೈಫೈ ಸೌಲಭ್ಯ ಒಳಗೊಂಡ ವಿಮಾನ ಸೇವೆ ಆರಂಭಿಸಲಾಗಿದೆ. ದುಬೈ ಮೂಲದ ಎಮಿರೇಟ್ಸ್ Read more…

ಗಣ್ಯಾತಿಗಣ್ಯರು ಓದಿದ ಸ್ಕೂಲ್ ನಲ್ಲಿ ನಡೆಯಿತು ತಲೆ ತಗ್ಗಿಸುವ ಪ್ರೋಗ್ರಾಂ

ಇಂಗ್ಲೆಂಡ್ ನ ಅತ್ಯಂತ ದುಬಾರಿ ಶಾಲೆಗಳಲ್ಲಿ ಮಾರ್ಲ್ಬೋರೊ ಸ್ಕೂಲ್ ಕೂಡ ಒಂದು. ಇಲ್ಲಿ ಶಾಲೆ ಆರಂಭದ ದಿನ ಹಾಗೂ ಕೊನೆಯ ದಿನ ವಿದ್ಯಾರ್ಥಿಗಳಿಗೆ ಏನು ಬೇಕಾದ್ರೂ ಮಾಡುವ ಸ್ವಾತಂತ್ರ್ಯ Read more…

ದಂಗಾಗುವಂತಿದೆ ಈ ಸ್ಮಾರ್ಟ್ ಫೋನ್ ಬೆಲೆ

ಲಂಡನ್: ಈಗಂತೂ ಮೊಬೈಲ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲಿಯೂ ಸ್ಮಾರ್ಟ್ ಪೋನ್ ಗಳ ಬಳಕೆದಾರರು ಗಣನೀಯ ಸಂಖ್ಯೆಯಲ್ಲಿದ್ದಾರೆ. ಸ್ಮಾರ್ಟ್ ಫೋನ್ ಇತ್ತೀಚೆಗೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ಹಾಸು ಹೊಕ್ಕಾಗಿದೆ. Read more…

ಭೀಕರ ಅಪಘಾತದಲ್ಲಿ ಪಾರಾದ ಕಾರ್ ರೇಸರ್

ಇಂಗ್ಲೆಂಡ್ ನಲ್ಲಿ ಪಡೆದ ಬ್ರಿಟಿಷ್ ಫಾರ್ಮುಲಾ 3 ರೇಸ್ ನಲ್ಲಿ ಪಾಲ್ಗೊಂಡಿದ್ದ ಭಾರತೀಯ ಮೂಲದ ಅಮೇಯಾ ವೈದ್ಯನಾಥನ್ ಕೂದಲೆಳೆಯ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ. ಅಪಘಾತದಲ್ಲಿ ಅವರು ಚಾಲನೆ ಮಾಡುತ್ತಿದ್ದ Read more…

ಅದೃಷ್ಟ ಎಂದರೆ ಇವನದೇ ನೋಡಿ

ಲಂಡನ್: ಕೆಲವರಿಗೆ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎನ್ನುವುದನ್ನು ಕೇಳಿರುತ್ತೀರಿ. ಅದಕ್ಕೆ ಅತ್ಯತ್ತಮ ಉದಾಹರಣೆ ಆಗಬಹುದಾದ ಘಟನೆಯೊಂದು ಲಂಡನ್ ನಲ್ಲಿ ನಡೆದಿದೆ. ಕೂಲಿ ಕಾರ್ಮಿಕನಿಗೆ ಲಾಟರಿಯಲ್ಲಿ ಬರೋಬ್ಬರಿ 9.8 ಕೋಟಿ Read more…

‘ಬ್ರಹ್ಮೋತ್ಸವಂ’ ಸೋಲಿನ ಹೊಣೆ ಹೊತ್ತ ಮಹೇಶ್ ಬಾಬು

ತೆಲುಗಿನ ಖ್ಯಾತ ನಟ ಮಹೇಶ್ ಬಾಬು ಅಭಿನಯದ ‘ಬ್ರಹ್ಮೋತ್ಸವಂ’ ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ನಿರೀಕ್ಷಿತ ಮಟ್ಟ ತಲುಪದೆ ವಿಫಲಗೊಂಡಿದೆ. ಚಿತ್ರ ವಿಫಲಗೊಳ್ಳಲು ನಿರ್ದೇಶಕ ಶ್ರೀಕಾಂತ್ ಅಡ್ಡಾಲ ಅವರೇ ಕಾರಣವೆಂದು Read more…

ಸತತ 24 ಗಂಟೆ ಫಾಲೋ ಮಾಡಿದ ಜೇನು ನೊಣಗಳು

ಲಂಡನ್: ಯಾರಾದರೂ ಗೂಡಿಗೆ ಕೈ ಹಾಕಿದಾಗ, ಇಲ್ಲವೇ, ಏನಾದರೂ, ತೊಂದರೆಯಾಗಿದೆ ಎನಿಸಿದ ಸಂದರ್ಭದಲ್ಲಿ ಜೇನು ನೊಣಗಳು ದಾಳಿ ಮಾಡುತ್ತವೆ. ಕೆಲವೊಮ್ಮೆ, ಜೇನು ಕಚ್ಚಿ ಸಾವು ಕಂಡ ಘಟನೆಗಳೂ ನಡೆದಿವೆ. Read more…

ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾದ ಮೇರಿ

ಕಳೆದ ಬಾರಿಯ ಲಂಡನ್ ಒಲಂಪಿಕ್ಸ್ ನಲ್ಲಿ ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಕಂಚಿನ ಪದಕ ಗಳಿಸಿ ಕೊಟ್ಟಿದ್ದ ಮೇರಿ ಕೋಮ್, ಈ ಬಾರಿಯ ರಿಯೋ ಒಲಂಪಿಕ್ಸ್ ಗೆ ಅರ್ಹತೆ ಪಡೆಯಲು ವಿಫಲರಾಗಿದ್ದು, Read more…

ಪ್ರಾಣ ಉಳಿಸಿದವನನ್ನು 27 ವರ್ಷಗಳ ಬಳಿಕ ಭೇಟಿ ಮಾಡಿದ ಯುವಕ

27 ವರ್ಷಗಳ ಹಿಂದೆ ತನ್ನ ಪ್ರಾಣ ಕಾಪಾಡಿದ ವ್ಯಕ್ತಿಯನ್ನು ಪತ್ತೆ ಮಾಡಿ ಕೃತಜ್ಞತೆ ಸಲ್ಲಿಸಲು ಆ ಯುವಕ ಕೈಗೊಂಡಿದ್ದ ಪ್ರಯತ್ನ ಕೈಗೂಡಿದೆ. ಆತನನ್ನು ಪತ್ತೆ ಹಚ್ಚಿದ ಯುವಕ ಅವರನ್ನು Read more…

ಪತ್ರದ ಜೊತೆ ಕಾಂಡೊಮ್ ಇಟ್ಟು ಅಮ್ಮ ಮಗನಿಗೆ ಹೇಳಿದ್ಲು..!

ಮದುವೆ, ಮಕ್ಕಳು, ಕುಟುಂಬ ಯೋಜನೆ ಈ ಬಗ್ಗೆ ಭಾರತದಲ್ಲಿ ಈಗಲೂ ಎಲ್ಲರೆದುರು ಮಾತನಾಡುವುದಿಲ್ಲ. ತಂದೆ- ತಾಯಿಯಂತೂ ಮಕ್ಕಳ ಮುಂದೆ ಈ ವಿಷಯವನ್ನು ಮಾತನಾಡುವುದೇ ಇಲ್ಲ. ಆದ್ರೆ ಮಕ್ಕಳೊಂದಿಗೆ ಈ Read more…

ಜಿಹಾದಿ ಜಾನ್ ನನ್ನು ಮದುವೆಯಾಗ್ತೀನಿ ಅಂದಿದ್ದವಳಿಗೆ ಜೈಲು

ಐಸಿಸ್ ಉಗ್ರ ಜಿಹಾದಿ ಜಾನ್ ನನ್ನು ಮದುವೆಯಾಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಬಹಿರಂಗವಾಗಿ ಘೋಷಿಸಿಕೊಂಡಿದ್ದ ಯುನೈಟೆಡ್ ಕಿಂಗ್ ಡಂ ನ 32 ವರ್ಷದ ಮಹಿಳೆ ಜಫ್ರೀನ್ ಖಾದಮ್ Read more…

ಛತ್ರಿಯೊಂದಿಗೆ ಕಳ್ಳನ ಜೊತೆ ಸೆಣಸಾಡಿ ಗೆದ್ದ ಯುವಕ

ಯುವಕನೊಬ್ಬ ಮನೆಯಲ್ಲಿ ಒಂಟಿಯಾಗಿದ್ದ ವೇಳೆ ನುಗ್ಗಿದ ಚಾಕು ಹಿಡಿದ ಕಳ್ಳನೊಬ್ಬ ಯುವಕನ ಕೈಕಾಲು ಕಟ್ಟಿ ಮನೆ ದೋಚಲು ಮುಂದಾದ ವೇಳೆ ಧೈರ್ಯ ತೋರಿದ ಯುವಕ ಆತನ ಮೇಲೆ ಮುಗಿಬಿದ್ದು, Read more…

ಸೆಲ್ಫಿ ತೆಗೆದುಕೊಳ್ಳಲೋದವನಿಂದ ಭಾರೀ ಯಡವಟ್ಟು

ಇತ್ತೀಚೆಗೆ ಸೆಲ್ಫಿ ಖಯಾಲಿ ವಿಪರೀತವಾಗುತ್ತಿದೆ. ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಹಲವಾರು ಮಂದಿ ಪ್ರಾಣಕ್ಕೆ ಕುತ್ತು ತಂದುಕೊಂಡಿರುವುದರ ಮಧ್ಯೆ ಈ ಯುವಕ ಸೆಲ್ಫಿ ಕ್ರೇಜ್ ಗಾಗಿ ಭಾರೀ ಯಡವಟ್ಟೊಂದನ್ನು ಮಾಡಿದ್ದು, Read more…

ಮಗಳ ಬಾಯ್ ಫ್ರೆಂಡ್ ಜೊತೆ ತಾಯಿ

ತಾಯಿಯಾಗಿರಲಿ, ಮಗಳಾಗಿರಲಿ ಪ್ರೀತಿಯ ಪ್ರೇತ ಬೆನ್ನಿಗಂಟಿದಾಗ ಯಾವುದೇ ಸಂಬಂಧ ಉಳಿಯುವುದಿಲ್ಲ. ಲಂಡನ್ ನ 22 ವರ್ಷದ ಚೆಲ್ಸಿಯಾಗೆ ಇದರ ಅನುಭವವಾಗಿದೆ. 37 ವರ್ಷದ ಕೆವಿನ್ ಸ್ಕಾಟ್ ನನ್ನು ಈಕೆ Read more…

ಹಾರುತ್ತಿದ್ದ ವಿಮಾನಕ್ಕೆ ಬಡಿತು ಸಿಡಿಲು

ಲಂಡನ್: ಗುಡುಗು, ಸಿಡಿಲು, ಮಿಂಚು ಉಂಟಾಗುವ ಸಂದರ್ಭದಲ್ಲಿ ವಾತಾವರಣ ಎಷ್ಟು ಭಯಾನಕವಾಗಿರುತ್ತದೆ ಎಂಬುದು ನಿಮಗೆ ಗೊತ್ತೇ ಇದೆ. ಭಾರೀ ಶಬ್ದ, ಬೆಳಕು ಕತ್ತಲೆಯಿಂದ ಎಂತಹವರ ಎದೆಯಲ್ಲಿ ನಡುಕ ಉಂಟಾಗುತ್ತದೆ. Read more…

ದಾಖಲೆ ಬೆಲೆಗೆ ಮಾರಾಟವಾಯ್ತು ರಾಣಿಯ ಲವ್ ಲೆಟರ್

ಲಂಡನ್: ಪ್ರೇಮಪತ್ರ ಬರೆಯುವುದೇ ಇಂದು ಕಡಿಮೆಯಾಗಿದೆ. ಕಡಿಮೆಯಲ್ಲ, ಇಲ್ಲವೇ ಇಲ್ಲ ಎನ್ನಬಹುದು. ಮೊಬೈಲ್, ಮೆಸೇಜ್, ಮೇಲ್ ಬಂದ ನಂತರ ಪತ್ರ ಬರೆಯುವವರ ಸಂಖ್ಯೆ ಇಲ್ಲವೇ ಇಲ್ಲ ಎನ್ನಬಹುದು. ಇಂತಹ Read more…

ವಿಶ್ವದ ಮೊದಲ ನ್ಯೂಡ್ ರೆಸ್ಟೋರೆಂಟ್ ಎಲ್ಲಿ ಆರಂಭವಾಗಲಿದೆ ಗೊತ್ತಾ?

ಮನೆಯಿಂದ ಹೊರಗೆ ಕಾಲಿಡುವ ಮುನ್ನ ಎಲ್ಲರೂ ಯಾವ ಡ್ರೆಸ್ ಹಾಕಿಕೊಳ್ಳಲಿ ಅಂತಾ ಯೋಚಿಸ್ತಾರೆ. ಸಮಾರಂಭಗಳಿಗೆ ಹೋಗುವ ಮುನ್ನವಂತೂ ಕಪಾಟಿನಲ್ಲಿರುವ ಎಲ್ಲ ಬಟ್ಟೆಗಳನ್ನೂ ತೆಗೆದು ಹಾಕ್ತೇವೆ. ಆದ್ರೆ ಆ ರೆಸ್ಟೋರೆಂಟ್ Read more…

ಗಡಿಬಿಡಿಯಲ್ಲಿ ಮಾಡಿದ ಯಡವಟ್ಟಿನಿಂದ ಕಂಪನಿಯೇ ಮುಳುಗೋಯ್ತು

ಯಾವುದೇ ಕೆಲಸ ಮಾಡುವ ಸಂದರ್ಭದಲ್ಲಿ ಗಮನ ಇಟ್ಟು ಕೆಲಸ ಮಾಡಬೇಕು. ಇಲ್ಲದಿದ್ದರೆ ಹೇಗೆಲ್ಲಾ ಅನಾಹುತಕ್ಕೆ ಕಾರಣವಾಗುತ್ತದೆ ಎಂಬುದಕ್ಕೆ ಈ ಪ್ರಕರಣ ಅತ್ಯುತ್ತಮ ನಿದರ್ಶನವಾಗಲಿದೆ. ಅಷ್ಟಕ್ಕೂ ಏನಿದು ಪ್ರಕರಣ ಎಂಬುದನ್ನು Read more…

ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಕ್ರಿಕೆಟಿಗ

ಲಂಡನ್: ಉದಯೋನ್ಮುಖ ಕ್ರಿಕೆಟ್ ಆಟಗಾರರೊಬ್ಬರು ದುಷ್ಕರ್ಮಿಗಳ ಗುಂಡಿಗೆ ಬಲಿಯಾಗಿದ್ದಾರೆ. ಅವರು ಕ್ರಿಕೆಟ್ ಅಕಾಡೆಮಿ ಮೂಲಕ, ಯುವಕರಲ್ಲಿ ಕ್ರಿಕೆಟ್ ಬಗ್ಗೆ ಆಸಕ್ತಿ ಬೆಳೆಸಿ, ಅವರಿಗೆ ಸೂಕ್ತ ತರಬೇತಿ ನೀಡುತ್ತಿದ್ದರಲ್ಲದೇ, ಸ್ನೇಹಜೀವಿ Read more…

ಕ್ರಿಕೆಟ್ ಆಟಗಾರನನ್ನು ತಡೆ ಹಿಡಿದಿದ್ದ ಅಧಿಕಾರಿಗಳು

ಇಂಗ್ಲೆಂಡ್ ಕ್ರಿಕೆಟ್ ತಂಡದ ಅಲ್ ರೌಂಡರ್ ಆಟಗಾರ ಮೊಯಿನ್ ಆಲಿಯವರನ್ನು ಬರ್ಮಿಂಗ್ ಹ್ಯಾಂ ವಿಮಾನ ನಿಲ್ದಾಣದಲ್ಲಿ ತಪಾಸಣೆಗಾಗಿ ಸುಮಾರು 40 ನಿಮಿಷಗಳ ಕಾಲ ತಡೆ ಹಿಡಿದಿದ್ದ ಘಟನೆ ನಡೆದಿದೆ. Read more…

15 ಮಂದಿಯ ಜೀವ ಉಳಿಯಲು ಕಾರಣವಾಯ್ತು ಬಾಲಕನ ಮೆಸೇಜ್

ಕೇವಲ 7 ವರ್ಷದ ಅಫ್ಘಾನ್ ಬಾಲಕನೊಬ್ಬ ತೋರಿದ ಸಮಯಪ್ರಜ್ಞೆಯಿಂದಾಗಿ 15 ಮಂದಿಯ ಜೀವ ಉಳಿದಂತಾಗಿದೆ. ತನಗೆ ಗೊತ್ತಿದ್ದ ಹರಕು ಮುರುಕು ಇಂಗ್ಲೀಷ್ ನಲ್ಲಿ ಈತ ಕಳುಹಿಸಿದ ಮೆಸೇಜ್ ತಲುಪಿದ Read more…

ಈತ ಮೊಬೈಲ್ ನಲ್ಲಿ ಮಾಡಿದ್ದಾನೆ ಮಾನಗೇಡಿ ಕೆಲಸ

ಸ್ಮಾರ್ಟ್ ಫೋನ್ ಬಳಕೆ ಆರಂಭವಾದ ಮೇಲೆ ಅದನ್ನು ಸದುಪಯೋಗ ಮಾಡಿಕೊಳ್ಳುವುದಕ್ಕಿಂತ ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚಾಗಿದ್ದಾರೆ. ಮಾಲ್ ಗಳಲ್ಲಿ ಮಹಿಳೆಯರು ಬಟ್ಟೆ ಬದಲಿಸುವ ಟ್ರಯಲ್ ರೂಮಿನಲ್ಲಿ ಮೊಬೈಲನ್ನು ವಿಡಿಯೋ ಮಾಡ್ ನಲ್ಲಿಟ್ಟು ಸಿಕ್ಕಿ Read more…

ಬ್ರಿಟನ್ ನಲ್ಲಿ ತಲೆನೋವಾಗಿದೆ ಭಾರತೀಯರ ಈ ಚಟ

ಯಾವುದಾದರೂ ರಸ್ತೆ, ಕಟ್ಟಡಗಳ ಮೂಲೆ ಮೊದಲಾದ ಸ್ಥಳಗಳಲ್ಲಿ ಉಗುಳಿ, ಉಗುಳಿ ಕೆಂಪಗೆ ಮಾಡಿರುವುದನ್ನು ನೋಡಿರುತ್ತೀರಿ. ಗುಟ್ಕಾ ಪ್ರಿಯರು, ಪಾನ್ ಅಗೆಯುವವರು ಬಾಯಿತುಂಬ ಅಗೆದು ಎಲ್ಲೆಂದರಲ್ಲಿ ಉಗಿದು ಗಲೀಜು ಮಾಡುವುದು Read more…

ಅತ್ಯಾಚಾರ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸಾವನ್ನಪ್ಪಿದ ಮಾಡೆಲ್

ಕಾಮುಕರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ಮಾಡೆಲ್ ಒಬ್ಬಳು ಬಹುಮಹಡಿ ಕಟ್ಟಡದಿಂದ ಜಿಗಿದು, ಸಾವನ್ನಪ್ಪಿರುವ ಆಘಾತಕಾರಿ ಘಟನೆಯೊಂದು ಟರ್ಕಿಯ ಇಸ್ತಾನ್ ಬುಲ್ ನಲ್ಲಿ ನಡೆದಿದೆ. ಹೌದು. ಇಲ್ಲಿನ 20 ವರ್ಷದ ಮಾಡೆಲ್‌ Read more…

ಸೆಂಚುರಿ ಸ್ಟಾರ್ ಶಿವಣ್ಣ ಕುರಿತು ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು?

ಸ್ಯಾಂಡಲ್ ವುಡ್ ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಅಭಿನಯದ ‘ಶಿವಲಿಂಗ’ ಯಶಸ್ವಿಯಾಗಿ ಮುನ್ನಡೆದಿದ್ದು, ಇದಾದ ನಂತರ ಲಂಡನ್ ನಲ್ಲಿಯೂ ಚಿತ್ರ, ಪ್ರದರ್ಶನ ಕಂಡಿದೆ. ಲಂಡನ್ ನಲ್ಲಿ ಚಿತ್ರತಂಡ ಹಾಗೂ Read more…

‘ಲಂಡನ್ ನಲ್ಲಿರಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ’

ರಾಜಕೀಯ ವಿರೋಧಿಗಳು ಪ್ರಧಾನಿ ಮೋದಿ ಅವರ ವಿರುದ್ದ ಎಷ್ಟೇ ಕಿಡಿ ಕಾರಿದರೂ ಸಹ ಮೋದಿ ಅವರ ವರ್ಚಸ್ಸು ಹೆಚ್ಚುತ್ತಿದೆ. ಇದಕ್ಕೆ ಸಾಕ್ಷಿ ಎಂಬಂತೆ ಲಂಡನ್ ನ ಮೇಡಂ ತುಸಾಡ್ Read more…

ಕುಟುಂಬಸ್ಥರಿಗೆ ಯುವತಿ ಕಳುಹಿಸಿದ್ಲು ಬಾತ್ ರೂಂ ಸೆಲ್ಫಿ..ಆಮೇಲೇನಾಯ್ತು..?

ಲಂಡನ್ ಯುವತಿಯೊಬ್ಬಳಿಗೆ ಬಾತ್ ರೂಂನಲ್ಲಿ ಸೆಲ್ಫಿ ತೆಗೆದಿದ್ದೆ ತಪ್ಪಾಗಿದೆ. ಯುವತಿಯೊಬ್ಬಳು ಬಾತ್ ರೂಂನಲ್ಲಿ ಸೆಲ್ಫಿ ತೆಗೆದು ತನ್ನ ಕುಟುಂಬದ ಸದಸ್ಯರಿಗೆ ಕಳುಹಿಸಿದ್ದಾಳೆ. ಆಕೆ ತೆಗೆದ ಸೆಲ್ಫಿಯಲ್ಲಿ ಆಕೆ ಹಿಂದೆ Read more…

ಟ್ವಿಟರ್ ನಲ್ಲಿ ಪತ್ತೆಯಾದ ಮಲ್ಯ ; `ನಾನು ಸಂಸದ, ಓಡಿ ಹೋಗುವವನಲ್ಲ’

ಸಾಲದ ಸುಳಿಯಲ್ಲಿ ಸಿಕ್ಕಿರುವ ಉದ್ಯಮಿ ವಿಜಯ್ ಮಲ್ಯ ಶುಕ್ರವಾರ ಬೆಳಿಗ್ಗೆ ಟ್ವಿಟರ್ ನಲ್ಲಿ ಪತ್ತೆಯಾಗಿದ್ದಾರೆ. ತಮ್ಮ ಮೇಲೆ ಬಂದಿರುವ ಎಲ್ಲ ಆರೋಪಗಳಿಗೆ ಮಲ್ಯ ಸರಣಿ ಉತ್ತರ ನೀಡಿದ್ದಾರೆ. ಮಲ್ಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...