alex Certify
ಕನ್ನಡ ದುನಿಯಾ       Mobile App
       

Kannada Duniya

ದಂಗಾಗುವಂತಿದೆ ಈತ ನೀಡಿರುವ ಜಾಹೀರಾತು

ಪತ್ರಿಕೆಗಳಲ್ಲಿ ಮನೆ ಬಾಡಿಗೆ ನೀಡುವ ಕುರಿತು ತರಹೇವಾರಿ ಜಾಹೀರಾತುಗಳನ್ನು ನೀಡಿರುವುದನ್ನು ನೋಡಿದ್ದೇವೆ. ಆದರೆ ಲಂಡನ್ ನಲ್ಲಿ ಕೆಲ ಮನೆ ಮಾಲೀಕರುಗಳು ನೀಡುತ್ತಿರುವ ಜಾಹೀರಾತುಗಳು ಶಾಕ್ ನೀಡುವಂತಿವೆ. 30 ವರ್ಷದ Read more…

ಕ್ರಿಕೆಟ್ ಕಾಶಿಯಲ್ಲೂ ಕಮಾಲ್ ಮಾಡಿದ ಕಿಚ್ಚ ಬಾಯ್ಸ್

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡ ಭರ್ಜರಿ ಜಯ ಗಳಿಸಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ Read more…

ಲಂಡನ್ ನಲ್ಲಿ ಕಿಚ್ಚ ಏನ್ಮಾಡ್ತಿದ್ದಾರೆ ಗೊತ್ತಾ…?

ನಟ ಸುದೀಪ್ ದೂರದ ಲಂಡನ್ ಗೆ ಹಾರಿದ್ದಾರೆ. ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಿಚ್ಚನನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ. ಜೊತೆಗೆ ಸುದೀಪ್ ರನ್ನು ನೋಡಿದ ಖುಷಿ. Read more…

6 ದಿನ ಪತ್ನಿ ಶವದ ಜೊತೆಯಲ್ಲೇ ಇದ್ದ ಪತಿ, ಕಾರಣ ಕೇಳಿದ್ರೆ….

ಲಂಡನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವದ ಜೊತೆಗೆ 6 ದಿನಗಳನ್ನು ಕಳೆದಿದ್ದಾನೆ. ಪತ್ನಿಯ ಮೃತದೇಹವನ್ನು ಇಟ್ಟಿದ್ದ ಕೋಣೆಯಲ್ಲೇ ಆತ ಮಲಗುತ್ತಿದ್ದ. ರಸೆಲ್ ಡೇವಿಸನ್ ಹೀಗೆ ಮಾಡೋದಕ್ಕೆ ಕಾರಣವೂ Read more…

ಕಿಚ್ಚ ಸುದೀಪ್ ಗೆ ಒದಗಿ ಬಂತು ಅಪೂರ್ವ ಅವಕಾಶ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟನೆ ಮಾತ್ರವಲ್ಲ, ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ನಲ್ಲೂ ಮಿಂಚುತ್ತಿರುವುದು ನಿಮಗೆಲ್ಲಾ ತಿಳಿದ ವಿಚಾರವೇ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕನಾಗಿ Read more…

ಮತ್ತೆ ಸುದ್ದಿಯಲ್ಲಿದೆ ಲಂಡನ್ ರಾಜಕುಮಾರಿಯ ಟಾಪ್ ಲೆಸ್ ಫೋಟೋ

ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಪತ್ನಿ ಕೇಟ್ ಮಿಡ್ಲಟನ್ ಅವರ ಟಾಪ್ ಲೆಸ್ ಫೋಟೋ ಪ್ರಕಟಿಸಿದ್ದಕ್ಕೆ 1.5 ಮಿಲಿಯನ್ ಯುರೋಸ್ ಪರಿಹಾರ ನೀಡುವಂತೆ ದಂಪತಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ Read more…

ನಂಬಲೇಬೇಕು, ಬಿಯರ್ ಕೊಡುತ್ತೆ ನೋವಿನಿಂದ ಮುಕ್ತಿ

ಜಗತ್ತಿನ ಎಲ್ಲಾ ಕಡೆಗಳಲ್ಲೂ ಬಿಯರ್ ಪ್ರಿಯರಿದ್ದಾರೆ. ಇದನ್ನು ಕುಡಿದ್ರೆ ಆರೋಗ್ಯದ ಮೇಲೆ ನೆಗೆಟಿವ್ ಎಫೆಕ್ಟ್ ಇದೆ ಅನ್ನೋದ್ರಲ್ಲಿ ಅನುಮಾನ ಬೇಡ. ಆದ್ರೆ ಬಿಯರ್ ನಲ್ಲಿ ಆರೋಗ್ಯಕ್ಕೆ ಪೂರಕವಾದ ಕೆಲವು Read more…

ಮದ್ಯದ ದೊರೆಗಾಗಿ ಲಂಡನ್ ತಲುಪಿದ ಸಿಬಿಐ ಟೀಂ

ಸಾಲ ಮಾಡಿ ತಲೆಮರೆಸಿಕೊಂಡಿರುವ ಉದ್ಯಮಿ ವಿಜಯ್ ಮಲ್ಯರನ್ನು ಭಾರತಕ್ಕೆ ಕರೆತರುವ ಪ್ರಕ್ರಿಯೆ ಚುರುಕುಪಡೆದಿದೆ. ಸಿಬಿಐ ಹಾಗೂ ಐಡಿ ತಂಡವೊಂದು ಲಂಡನ್ ತಲುಪಿದೆ ಎಂದು ಮೂಲಗಳು ಹೇಳಿವೆ. ಸಿಬಿಐ ಹಾಗೂ Read more…

ಮದುವೆಗೆ ಕೆಲವೇ ಗಂಟೆಗಳ ಮುನ್ನ ವರ ಮಾಡಿದ್ದೇನು?

ಲಂಡನ್ ನಲ್ಲಿ ಮದುವೆಗೆ ಕೆಲವೇ ಗಂಟೆ ಬಾಕಿ ಇರುವಾಗ ಅಪರಿಚಿತ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಮಾಡಿದ್ದನಿಗೆ ಜೀವಾವಧಿ ಶಿಕ್ಷೆಯಾಗಿದೆ. ಜನವರಿ 13ರಂದು 28 ವರ್ಷದ ಗೆರ್ರಿ ಮೆಕ್ಕನ್ ಎಂಬಾತನ Read more…

ಬಿರಿಯಾನಿ ಜಾಸ್ತಿ ಘಮ್ಮೆಂದಿದ್ದಕ್ಕೆ ಬಿತ್ತು ದಂಡ..!

ಲಂಡನ್ ನಲ್ಲಿ ವಿಚಿತ್ರ ಪ್ರಕರಣವೊಂದು ನಡೆದಿದೆ. ಬಿರಿಯಾನಿ ಮತ್ತು ಭಾಜಿ ಅತಿಯಾಗಿ ಪರಿಮಳ ಬಂದಿದ್ದಕ್ಕೆ ಭಾರತೀಯ ರೆಸ್ಟೋರೆಂಟ್ ಒಂದರ ಮಾಲೀಕರು ದಂಡ ಕಟ್ಟಬೇಕಾಗಿ ಬಂದಿದೆ. ‘ಖುಷಿ ಇಂಡಿಯನ್ ಬಫೆಟ್ Read more…

20 ದಿನಗಳ ಬಳಿಕ ಬಂತು ಲಂಡನ್ –ಚೀನಾ ರೈಲು

ಬೀಜಿಂಗ್: ಲಂಡನ್ ನಿಂದ ಹೊರಟು ಬರೋಬ್ಬರಿ 20 ದಿನಗಳ ಬಳಿಕ, ಮೊದಲ ರೈಲು ಚೀನಾ ತಲುಪಿದೆ. 12,000 ಕಿಲೋ ಮೀಟರ್ ದೂರವನ್ನು ಕ್ರಮಿಸಿದ ಈ ರೈಲು  ಔಷಧ, ವಿಸ್ಕಿ, Read more…

ವಿಮಾನದಲ್ಲಿ ಪ್ರಾಣಬಿಟ್ಟ ದೈತ್ಯ ಮೊಲ

ಮೂರು ಅಡಿ ಉದ್ದದ ದೈತ್ಯ ಮೊಲ ವಿಮಾನದಲ್ಲಿ ಕೊನೆಯುಸಿರೆಳೆದಿದೆ. ಲಂಡನ್ ನಿಂದ ಚಿಕಾಗೋಗೆ ಹೊರಟಿದ್ದ ಯುನೈಟೆಡ್ ಏರ್ ಲೈನ್ಸ್ ವಿಮಾನದಲ್ಲಿ ಮೊಲ ಸಾವನ್ನಪ್ಪಿದೆ. 10 ತಿಂಗಳ ಪ್ರಾಯದ ಈ Read more…

ಮಲ್ಯರನ್ನು ಕರೆತರಲು ಕನಿಷ್ಠ 6 ತಿಂಗಳು ಬೇಕೇಬೇಕು

ಭಾರತೀಯ ಬ್ಯಾಂಕ್ ಗಳಿಗೆ 9 ಸಾವಿರ ಕೋಟಿ ರೂ. ಪಂಗನಾಮ ಹಾಕಿ ಲಂಡನ್ ಗೆ ಓಡಿ ಹೋಗಿರುವ ಮದ್ಯದ ದೊರೆ ವಿಜಯ್ ಮಲ್ಯ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡು ದಿನಗಳ Read more…

ಮಲ್ಯ ಜೈಲ್-ಬೇಲ್ ಬಗ್ಗೆ ಮೋದಿ ಪ್ರತಿಕ್ರಿಯೆ

ಒಂಭತ್ತು ಸಾವಿರ ಕೋಟಿ ರೂಪಾಯಿ ಸಾಲ ತೀರಿಸದೆ ಭಾರತ ಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯಗೆ ಮಂಗಳವಾರದ ಮೂರು ಗಂಟೆ ಅಮಂಗಳವಾಗಿತ್ತು. ಮಲ್ಯರನ್ನು ಲಂಡನ್ ನ ಸ್ಕಾಟ್ಲ್ಯಾಂಡ್ Read more…

ಬಂಧಿಸಿದ ಮೂರೇ ಗಂಟೆಯಲ್ಲಿ ಮಲ್ಯಗೆ ಸಿಗ್ತು ಜಾಮೀನು

ಲಂಡನ್ ನಲ್ಲಿ ಬಂಧನಕ್ಕೊಳಗಾಗಿದ್ದ ಮದ್ಯದ ದೊರೆ ವಿಜಯ್ ಮಲ್ಯಗೆ ಷರತ್ತುಬದ್ಧ ಜಾಮೀನು ಸಿಕ್ಕಿದೆ. ವೆಸ್ಟ್ ಮಿನ್ಸಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಮಲ್ಯಗೆ ಜಾಮೀನು ನೀಡಿದೆ. ಲಂಡನ್ ನ ಸ್ಕಾಟ್ಲ್ಯಾಂಡ್ ಯಾರ್ಡ್ನಲ್ಲಿ Read more…

ಮದ್ಯದ ದೊರೆ ವಿಜಯ್ ಮಲ್ಯ ಅರೆಸ್ಟ್

ರಾಷ್ಟ್ರೀಕೃತ ಬ್ಯಾಂಕ್ ಗಳಿಂದ 9000 ಕೋಟಿ ರೂಪಾಯಿ ಸಾಲ ಪಡೆದು ಮರುಪಾವತಿ ಮಾಡದೇ ದೇಶಬಿಟ್ಟು ಓಡಿ ಹೋಗಿದ್ದ ಮದ್ಯದ ದೊರೆ ವಿಜಯ್ ಮಲ್ಯ ಬಂಧನವಾಗಿದೆ. ಲಂಡನ್ ನ ಸ್ಕಾಟ್ಲ್ಯಾಂಡ್ Read more…

ಚಾಕೋಲೇಟ್ ಕೇಕ್ ಜೊತೆ ಹಾವು ಉಚಿತ…!

ಉದಾಸೀನತೆ ಭಾರತದಲ್ಲೊಂದೇ ಅಲ್ಲ ವಿಶ್ವದ ಎಲ್ಲ ಕಡೆ ನಡೆಯುತ್ತಿರುತ್ತದೆ. ಲಂಡನ್ ನ ವೇಲ್ಸ್ ನಲ್ಲಿ ವಾಸವಾಗಿರುವ ಕ್ಲೇರ್ ಲೆವಿಸ್ ಚಾಕೋಲೇಟ್ ಕೇಕ್ ಆರ್ಡರ್ ಮಾಡಿದ್ದರು. ಕೇಕ್ ನೋಡಿ ಖುಷಿಯಾಗೋ Read more…

ಟಿವಿ ಮುಂದಿರುವ ಮಕ್ಕಳನ್ನು ಕಾಡಲಿದೆ ಈ ರೋಗ

ಬೇಸಿಗೆ ರಜಾ ಶುರುವಾಗಿದೆ. ಮಕ್ಕಳು ಟಿವಿ ನೋಡುವ ಸಮಯ ಕೂಡ ಜಾಸ್ತಿಯಾಗಿದೆ. ಕೆಲವೊಂದು ಮಕ್ಕಳು ಬೆಳಿಗ್ಗೆಯಿಂದ ರಾತ್ರಿಯವರೆಗೆ ಟಿವಿ, ಕಂಪ್ಯೂಟರ್, ಸ್ಮಾರ್ಟ್ಪೋನ್ ಅಂತಾ ಅದ್ರಲ್ಲಿಯೇ ಮುಳುಗಿ ಹೋಗ್ತಾರೆ. ಆದ್ರೆ Read more…

ಮಾಲೀಕನ ಪ್ರಾಣಕ್ಕೆ ಕುತ್ತು ತಂತು ನಾಯಿ

ನಂಬಿಕೆಗೆ ಇನ್ನೊಂದು ಹೆಸರು ನಾಯಿ. ಆದ್ರೆ ಪ್ರಾಣಿಗೆ ಯಾವಾಗ ಕೋಪ ಬರುತ್ತೆ ಅನ್ನೋದನ್ನು ಯಾರೂ ಊಹಿಸಲು ಸಾಧ್ಯವಿಲ್ಲ. ಲಂಡನ್ ನಲ್ಲಿ ಸಾಕು ನಾಯಿಯೊಂದು ತನ್ನ ಯಜಮಾನನ ಸಾವಿಗೆ ಕಾರಣವಾಗಿದೆ. Read more…

ಬಾಯ್ ಫ್ರೆಂಡ್ ಮೇಲಿನ ಕೋಪಕ್ಕೆ ಹಸುಗೂಸಿನ ಕೈ ಮುರಿದ್ಲು ಯುವತಿ

ಲಂಡನ್ ನಲ್ಲಿ ಬೇಬಿ ಸಿಟ್ಟಿಂಗ್ ನಡೆಸ್ತಾ ಇದ್ದ ಯುವತಿಯೊಬ್ಳು ಬಾಯ್ ಫ್ರೆಂಡ್ ಮೇಲಿನ ಕೋಪದಲ್ಲಿ ಮೂರು ತಿಂಗಳ ಪುಟ್ಟ ಮಗುವಿನ ಕೈಗಳನ್ನು ತಿರುಚಿ ಮುರಿದು ಹಾಕಿದ್ದಾಳೆ. 20 ವರ್ಷದ Read more…

ಕಾಮುಕರಿಂದ ಕಾಪಾಡಿದ ನಾಯಿಗಾಗಿ ಯುವತಿ ಮಾಡಿದ್ದಾಳೆ ಈ ಕೆಲಸ

25 ವರ್ಷದ ಯುವತಿ ಜಾರ್ಜಿಯಾ ಬ್ರಾಡ್ಲಿ ಈಗ 7 ನಾಯಿಗಳ ಒಡತಿ. ಲಂಡನ್ ನ ಪ್ಲೇ ಮೌತ್ ಯೂನಿವರ್ಸಿಟಿ ವಿದ್ಯಾರ್ಥಿನಿಯಾಗಿರೋ ಜಾರ್ಜಿಯಾ ತನ್ನ ಬಾಯ್ ಫ್ರೆಂಡ್ ಜೊತೆಗೆ ಗ್ರೀಸ್ Read more…

ಲಂಡನ್: ಉಗ್ರರ ಸದೆ ಬಡಿಯಲು ಕಾರ್ಯಾಚರಣೆ

ಲಂಡನ್: ಲಂಡನ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ಮೆರೆದಿದ್ದು, ಇಬ್ಬರನ್ನು ಹತ್ಯೆ ಮಾಡಿದ್ದಾರೆ. ಯುನೈಟೆಡ್ ಕಿಂಗ್ ಡಂ ಸಂಸತ್ ಭವನದ ಸಮೀಪದ ವೆಸ್ಟ್ ಮಿನಿಸ್ಟರ್ ಸೇತುವೆ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಕಾರ್ Read more…

ಬ್ರೇಕಿಂಗ್ ! ಲಂಡನ್ ನಲ್ಲಿ ಉಗ್ರರಿಂದ ಫೈರಿಂಗ್

ಲಂಡನ್: ಲಂಡನ್ ಪಾರ್ಲಿಮೆಂಟ್ ನಲ್ಲಿ ಅಧಿವೇಶನ ನಡೆಯುವಾಗಲೇ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸಂಸತ್ ಭವನದ ಸಮೀಪ ಬಾಂಬ್ ಸ್ಪೋಟಿಸಿದ್ದು, ಮನ ಬಂದಂತೆ ಗುಂಡಿನ ದಾಳಿ ನಡೆಸಿದ್ದಾರೆ. ದಾಳಿಯಲ್ಲಿ ಇಬ್ಬರು Read more…

ರೈಲಿಗಿಂತಲೂ ವೇಗವಾಗಿ ಓಡುವ ಸಾಹಸಿ….

ಸಾರ್ವಜನಿಕ ಸಾರಿಗೆ ಜನರಿಗೆ ಅನಿವಾರ್ಯ ಮತ್ತು ಅತ್ಯವಶ್ಯಕ. ಅದರಲ್ಲೂ ಮೆಟ್ರೋ ಟ್ರೇನ್ ಗಳು ಪ್ರಯಾಣಿಕರಿಗೆ ವರದಾನವಿದ್ದಂತೆ. ಟ್ರಾಫಿಕ್ ಕಿರಿಕಿರಿಯಿಲ್ಲದೆ, ಅತ್ಯಂತ ವೇಗವಾಗಿ, ಶೀಘ್ರವಾಗಿ ನಿರ್ದಿಷ್ಟ ಜಾಗಕ್ಕೆ ತಲುಪಬಹುದು. ಲಂಡನ್ Read more…

40 ಅಡಿ ಆಳಕ್ಕೆ ಬಿದ್ರೂ ಈಜಿ ದಡ ಸೇರಿದೆ ಹಸು

ಲಂಡನ್ ನಲ್ಲಿ ಗರ್ಭಿಣಿ ಹಸುವೊಂದು 40 ಅಡಿ ಮೇಲಿನಿಂದ ಬಿದ್ರೂ ಪವಾಡ ಸದೃಶ ರೀತಿಯಲ್ಲಿ ಬದುಕಿ ಉಳಿದಿದೆ. ಅಪರೂಪದ ವೈಟ್ ಪಾರ್ಕ್ ಜಾತಿಗೆ ಸೇರಿದ ಹಸು ಕೊರ್ನವಲ್ ನ Read more…

ಲಂಡನ್ ನಲ್ಲಿ ಭಾರತೀಯನ ಹೇಯ ಕೃತ್ಯ

ಲಂಡನ್ ನಲ್ಲಿ ಒಂದು ವರ್ಷದ ಪುಟ್ಟ ಮಗುವನ್ನು ಹತ್ಯೆ ಮಾಡಿದ ಆರೋಪದ ಮೇಲೆ ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಬಿದ್ಯಾ ಸಾಗರ್ ದಾಸ್ ಬಂಧಿತ ಆರೋಪಿ. 33 ವರ್ಷದ Read more…

ಸಂಪರ್ಕ ಕಳೆದುಕೊಂಡು ಆತಂಕ ಸೃಷ್ಟಿಸಿದ್ದ ಏರ್ ಇಂಡಿಯಾ ವಿಮಾನ

ಮುಂಬೈನ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್ ನ ಹೀಥ್ರೋ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಕೆಲ ಕಾಲ ಎಟಿಸಿ ಜೊತೆ ಸಂಪರ್ಕ ಕಳೆದುಕೊಂಡು Read more…

ದಿಲ್ಲಿಯನ್ನು ಲಂಡನ್ ಮಾಡ್ತಾರಂತೆ ಕೇಜ್ರಿವಾಲ್..!

ದೆಹಲಿ ಪುರಸಭೆ ಚುನಾವಣೆಯಲ್ಲಿ ಎಎಪಿಗೆ ಮತ ಹಾಕಿದ್ರೆ ದೆಹಲಿಯನ್ನು ಲಂಡನ್ ಮಾಡೋದಾಗಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ರಾಷ್ಟ್ರರಾಜಧಾನಿಯನ್ನು ಸಂಪೂರ್ಣ ಸ್ವಚ್ಛಗೊಳಿಸೋದಾಗಿ ಭರವಸೆ ನೀಡಿದ್ದಾರೆ. ಮಧ್ಯಪ್ರದೇಶ, ಚತ್ತೀಸ್ ಗಢದಲ್ಲಿ Read more…

ಲಂಡನ್ ನಲ್ಲಿ ಸೇಫಾಗಿದ್ದಾರೆ ‘ಸಾಲದ ದೊರೆ’ ಮಲ್ಯ

ಭಾರತದಲ್ಲಿ 9 ಸಾವಿರ ಕೋಟಿ ರೂಪಾಯಿ ಸಾಲ ಪಡೆದು ಬ್ರಿಟನ್ ನಲ್ಲಿ ತಲೆಮರೆಸಿಕೊಂಡಿರೋ ಉದ್ಯಮಿ ವಿಜಯ್ ಮಲ್ಯ ಅಲ್ಲಿಂದ ಕದಲಲು ಸಿದ್ಧರಿಲ್ಲ. ತಮ್ಮನ್ನ ಬ್ರಿಟನ್ ನಿಂದ ಭಾರತಕ್ಕೆ ಹಸ್ತಾಂತರ Read more…

ಊಟದಲ್ಲಿ ಸಿಕ್ತು ಜಿರಳೆ, ಹೋಟೆಲ್ ಗೆ ಬಿತ್ತು ಬೀಗ….

ಲಂಡನ್ ನಲ್ಲಿರುವ ಇಂಡಿಯನ್ ರೆಸ್ಟೋರೆಂಟ್ ಒಂದ್ರಲ್ಲಿ ಊಟದಲ್ಲಿ ಜಿರಳೆ ಸಿಕ್ಕಿದೆ. ಗ್ರಾಹಕರು ಊಟವನ್ನು ಅರ್ಧದಲ್ಲೇ ಬಿಟ್ಟು ಎದ್ದು ಹೊರಟರೆ, ಸ್ಥಳಕ್ಕೆ ಬಂದ ಹೆಲ್ತ್ ಇನ್ಸ್ ಪೆಕ್ಟರ್ ತಕ್ಷಣವೇ ರೆಸ್ಟೋರೆಂಟ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...