alex Certify
ಕನ್ನಡ ದುನಿಯಾ       Mobile App
       

Kannada Duniya

ರೆಹಮಾನ್ ಹಾಡು ಕೇಳಿ ವಾಪಾಸ್ ಕೇಳ್ತಿದ್ದಾರೆ ಹಣ..!

ಲಂಡನ್ ನ ವೆಂಬ್ಲೆಯಲ್ಲಿ ಜುಲೈ 8 ರಂದು ಎ.ಆರ್. ರೆಹಮಾನ್ ಅವರ ಮ್ಯೂಸಿಕ್ ಕಾನ್ಸರ್ಟ್ ನಡೆದಿತ್ತು. ಆ ಕಾರ್ಯಕ್ರಮದಲ್ಲಿ ಪಾಲ್ಗೊಂಡವರೆಲ್ಲ ಈಗ ನಮ್ಮ ಟಿಕೆಟ್ ಹಣವನ್ನು ವಾಪಸ್ ಕೊಡಿ Read more…

ಲಂಡನ್ ನಲ್ಲಿ ಚೀಸ್ ಸ್ಯಾಂಡ್ವಿಚ್ ತಿಂದು ಬಾಲಕ ಸಾವು

ಲಂಡನ್ ನಲ್ಲಿ ಚೀಸ್ ಸ್ಯಾಂಡ್ ವಿಚ್ ತಿಂದು ಭಾರತೀಯ ಮೂಲದ ಬಾಲಕ ಮೃತಪಟ್ಟಿದ್ದಾನೆ. 13 ವರ್ಷದ ಕರಣ್ ಬೀರ್ ಚೀಮಾಗೆ ಡೈರಿ ಉತ್ಪನ್ನಗಳನ್ನು ತಿಂದ್ರೆ ಅಲರ್ಜಿಯಾಗ್ತಾ ಇತ್ತು. ಆತನ Read more…

ಸೋನು ಧ್ವನಿಯಲ್ಲಿ ಡಿಂಚಕ್ ಪೂಜಾಳ ಹಾಡು

ಯೂಟ್ಯೂಬ್ ಸ್ಟಾರ್ ಡಿಂಚಕ್ ಪೂಜಾಳ ಅಭಿಮಾನಿಗಳು ಈಗ ನಿರಾಸೆ ಅನುಭವಿಸುತ್ತಿದ್ದಾರೆ. ಕಟ್ಟಪ್ಪ ಸಿಂಗ್ ಎಂಬವರು ಡಿಂಚಕ್ ಪೂಜಾಳ ಹಾಡುಗಳಿಗೆ ಕಾಪಿರೈಟ್ ಕ್ಲೇಮ್ ಮಾಡಿರುವ ಕಾರಣ ಯೂಟ್ಯೂಬ್ ನಲ್ಲಿದ್ದ ಆಕೆಯ Read more…

ಲಂಡನ್ ನಲ್ಲಿ ಮತ್ತೆ ಅಗ್ನಿ ಅನಾಹುತ

ಲಂಡನ್: ಲಂಡನ್ ನ ಕೆನಿಂಗ್ ಟನ್ ಲ್ಯಾಟಿಮರ್ ರಸ್ತೆಯ ಗ್ರೆನ್ ಫೆಲ್ ಅಪಾರ್ಟ್ಮೆಂಟ್ ಗೆ ಬೆಂಕಿ ತಗುಲಿ, ಹಲವರು ಸಾವು ಕಂಡ ಘಟನೆ ಮಾಸುವ ಮೊದಲೇ ಮತ್ತೊಂದು ಅಗ್ನಿ Read more…

ಮೋದಿ ಶಾಕ್ ಗೆ ತತ್ತರಿಸಿದ ಕಾಳಧನಿಕರು

ನವದೆಹಲಿ: ಕಾಳಧನಿಕರನ್ನು ನಮ್ಮ ಸರ್ಕಾರ ಸುಮ್ಮನೆ ಬಿಡಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದು, ಫಲ ಕೊಟ್ಟಿದೆ. ಸ್ವಿಸ್ ಬ್ಯಾಂಕ್ ಗಳಲ್ಲಿದ್ದ ಭಾರತೀಯರ ಹಣದ ಪ್ರಮಾಣ ಗಣನೀಯವಾಗಿ ಕುಸಿದಿದೆ. Read more…

ಮಕ್ಕಳ ಭವಿಷ್ಯಕ್ಕೇ ಮುಳ್ಳಾಗಬಹುದು ಏಕ ಪೋಷಕ ಕುಟುಂಬಗಳು….

ಮಗುವಿಗೆ ತಂದೆ ತಾಯಿ ಇಬ್ಬರ ಪ್ರೀತಿಯೂ ಬೇಕು. ಯಾಕಂದ್ರೆ ಏಕ ಪೋಷಕರ ಕುಟುಂಬದಲ್ಲಿ ಬೆಳೆದ ಮಕ್ಕಳು ಪ್ರೌಢಾವಸ್ಥೆಗೆ ಬಂದ ಮೇಲೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಬದುಕಿನ ಬಗ್ಗೆ ಅವರಲ್ಲಿ Read more…

ಲಂಡನ್ ಗೆ ಹೊರಟ ‘ದಿ ವಿಲನ್’ ಟೀಂ

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ‘ದಿ ವಿಲನ್’ ಚಿತ್ರದ ಬ್ಯಾಂಕಾಕ್ ಶೂಟಿಂಗ್ ಮುಕ್ತಾಯವಾಗಿದ್ದು, ಚಿತ್ರತಂಡ ತವರಿಗೆ ವಾಪಸ್ ಆಗಿದೆ. ಜುಲೈ 2 ನೇ ವಾರದಿಂದ ಲಂಡನ್ ನಲ್ಲಿ ಶೂಟಿಂಗ್ Read more…

ಬಸ್ ಡಿಕ್ಕಿ ಹೊಡೆದ ಮೇಲೂ ಆತ ಹೋಗಿದ್ದೆಲ್ಲಿಗೆ ಗೊತ್ತಾ?

ಅಪಘಾತ ಅಂದ್ರೇನೇ ಒಂದು ರೀತಿಯ ಭಯ. ಅದರಲ್ಲೂ ನಮಗೇನಾದ್ರೂ ಬಸ್ ಡಿಕ್ಕಿ ಹೊಡೆದ್ರೆ ದೇವರೇ ಗತಿ. ಒಂದು ವೇಳೆ ಪೆಟ್ಟಾಗದೇ ಇದ್ರೂ ಆ ಭಯಕ್ಕೆ ಎಂಥಾ ಗಟ್ಟಿಗರಾದ್ರೂ ಥರಗುಟ್ಟಿ Read more…

ಪರೀಕ್ಷೆಯಲ್ಲಿ ನಕಲು ಮಾಡಲು ಈಕೆ ಅನುಸರಿಸಿದ್ದಾಳೆ ಹೊಸ ವಿಧಾನ

ಪರೀಕ್ಷೆ ಹಾಲ್ ನಲ್ಲಿ ಅನೇಕ ವಿದ್ಯಾರ್ಥಿಗಳು ನಕಲು ಮಾಡ್ತಾರೆ. ಸಾಮಾನ್ಯವಾಗಿ ಮಕ್ಕಳು ಹೇಗೆ ನಕಲು ಮಾಡ್ತಾರೆಂಬುದು ಶಿಕ್ಷಕರಿಗೆ ತಿಳಿದಿರುತ್ತದೆ. ಹಾಗಾಗಿ ನಕಲು ಮಾಡುವ ವಿದ್ಯಾರ್ಥಿಗಳು ಶಿಕ್ಷಕರ ಕೈಗೆ ಸಿಕ್ಕಿ Read more…

ಶಾರ್ಟ್ಸ್ ಬೇಡ ಎಂದಿದ್ದಕ್ಕೆ ಅಮ್ಮನ ಡ್ರೆಸ್ ತೊಟ್ಟು ಬಂದ ಯುವಕ

ಲಂಡನ್ ನಿವಾಸಿಗಳು ಸೆಖೆ ತಡೆಯಲಾಗದೆ ಒದ್ದಾಡ್ತಿದ್ದಾರೆ. ಸುಂದರ ಪಾರ್ಕ್ ಅಥವಾ ಸಮುದ್ರ ತೀರದಲ್ಲಿದ್ರೆ ಬಿಸಿಗಾಳಿ ಕೂಡ ಹಿತ ಎನಿಸಬಹುದು. ಆದ್ರೆ ಬಿರುಬಿಸಿಲಲ್ಲಿ ಕಚೇರಿಯಲ್ಲಿ ಕುಳಿತು ಕೆಲಸ ಮಾಡೋದು ನಿಜಕ್ಕೂ Read more…

….ಇದು ಅಪೂರ್ಣವಾದ್ರೆ ಸಂಗಾತಿ ಮೇಲೆ ಹೆಚ್ಚುತ್ತೆ ಸಂಶಯ

ನಿಮ್ಮ ಸಂಗಾತಿ ನಿಮ್ಮನ್ನು ಅನುಮಾನದಿಂದ ನೋಡ್ತಿದ್ದಾರೆ ಇಲ್ಲ ನೀವು ನಿಮ್ಮ ಸಂಗಾತಿಯನ್ನು ಸಂಶಯದಿಂದ ನೋಡುತ್ತಿದ್ದೀರೆಂದಾದ್ರೆ ಚಿಂತೆ ಮಾಡಬೇಡಿ. ನಿಮ್ಮ ದಿನನಿತ್ಯದ ಕೆಲಸದಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಳ್ಳಿ. ಸಾಧ್ಯವಾದಷ್ಟು ಸುಖ Read more…

ಲಂಡನ್ ನಲ್ಲಿ ಮತ್ತೆ ದಾಳಿ: ಓರ್ವ ಸಾವು

ಲಂಡನ್ ನಲ್ಲಿ ಇಂದು ಬೆಳಗ್ಗೆ ಮತ್ತೆ ಅಟ್ಟಹಾಸ ಮೆರೆಯಲಾಗಿದೆ. ಮಸೀದಿ ಬಳಿ ವಾಹನವೊಂದನ್ನು ಪಾದಚಾರಿಗಳ ಮೇಲೆ ನುಗ್ಗಿಸಲಾಗಿದೆ. ಈ ದುಷ್ಕೃತ್ಯದಲ್ಲಿ ಓರ್ವ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ. ಇದೊಂದು ಉದ್ದೇಶಿತ Read more…

ಹೊತ್ತಿ ಉರಿದ ಲಂಡನ್ ಅಪಾರ್ಟ್ ಮೆಂಟ್

ಲಂಡನ್: ನಾರ್ಥ್ ಕೆನಿಂಗ್ ಟನ್ ಲ್ಯಾಟಿಮರ್ ರೋಡ್ ನಲ್ಲಿರುವ ಗ್ರೆನ್ ಫೆಲ್ ಅಪಾರ್ಟ್ ಮೆಂಟ್ ಗೆ ಬೆಂಕಿ ತಗುಲಿದೆ. 27 ಅಂತಸ್ತಿನ ಬಹುಮಹಡಿ ಕಟ್ಟಡ ಇದಾಗಿದ್ದು, ಮೊದಲ ಮಹಡಿಯಲ್ಲಿ Read more…

ನಾಯಿಯನ್ನು ರಕ್ಷಿಸಲು ನೀರಿಗೆ ಹಾರಿದ ಯುವಕ…ಮುಂದೇನಾಯ್ತು?

ಲಂಡನ್ ನಲ್ಲಿ ನೀರಿಗೆ ಬಿದ್ದ ನಾಯಿಯನ್ನು ರಕ್ಷಣೆ ಮಾಡಲು ನದಿಗೆ ಹಾರಿದ ಯುವಕನೊಬ್ಬನನ್ನು ಸುರಕ್ಷಿತವಾಗಿ ಮೇಲಕ್ಕೆ ಕರೆತರಲಾಗಿದೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿವೆ. ಈ ಸಾಹಸಿ ಯುವಕ ತನ್ನ Read more…

ಮಾಲೀಕನ ಪ್ರಾಣಕ್ಕೇ ಕುತ್ತು ತಂದಿದೆ ಮುದ್ದಿನ ನಾಯಿ!

ಲಂಡನ್ ನಲ್ಲಿ ಪ್ರೀತಿಯಿಂದ ಸಾಕಿದ ನಾಯಿಯೇ ಮಾಲೀಕನ ಪ್ರಾಣಕ್ಕೆ ಕಂಟಕವಾಗಿದೆ. ನಾರ್ತ್ ಸೊಮರ್ಸೆಟ್ ನಲ್ಲಿ ನಾಯಿ ಆಕಸ್ಮಿಕವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದರಿಂದ ಅದರ ಅಡಿಯಲ್ಲಿ ಸಿಕ್ಕು ರೈತ ಮೃತಪಟ್ಟಿದ್ದಾನೆ. ಮೃತ Read more…

ನೈಲಾನ್ ಹಗ್ಗ ಬಳಸಿ ಬಾಲಕಿಗೆ ವಿಶಿಷ್ಟ ಶಸ್ತ್ರಚಿಕಿತ್ಸೆ

ವೈದ್ಯಕೀಯ ಲೋಕದಲ್ಲಿ ನಮ್ಮ ಊಹೆಯನ್ನೂ ಮೀರಿದ ಕೆಲವೊಂದು ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ತೀರಾ ಅಪರೂಪದ ಖಾಯಿಲೆಯಿಂದ ಬಳಲುವ ರೋಗಿಗಳಿಗೆ ಹೊಸ ಬದುಕು ನೀಡುತ್ತವೆ. ಇತ್ತೀಚೆಗಷ್ಟೆ ಲಂಡನ್ ನಲ್ಲಿ 14 ವರ್ಷದ Read more…

ಇಲ್ಲಿದೆ ಶಿವಣ್ಣ, ಸುದೀಪ್ ಸಿನಿಮಾ ಕುರಿತಾದ ಸುದ್ದಿ

ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ದಿ ವಿಲನ್’ ಅಭಿಮಾನಿಗಳಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರದ ಮತ್ತೊಂದು ಹಂತದ Read more…

ಸಾವಿನ ಸನಿಹದಲ್ಲೂ ಬಿಯರ್ ಗ್ಲಾಸ್ ಬಿಡದ ಭೂಪ..!

ಕೇವಲ ಎರಡು ವಾರಗಳ ಹಿಂದಷ್ಟೇ ಮ್ಯಾಂಚೆಸ್ಟರ್ ಅರೆನಾದಲ್ಲಿ ದುಷ್ಕೃತ್ಯ ಎಸಗಿದ್ದ ಉಗ್ರರು ಶನಿವಾರದಂದು ಲಂಡನ್ ಬ್ರಿಡ್ಜ್ ಬಳಿ ತಮ್ಮ ಅಟ್ಟಹಾಸ ಮೆರೆದಿದ್ದರು. ಒಟ್ಟು ಮೂರು ಸ್ಥಳಗಳಲ್ಲಿ ದಾಳಿ ನಡೆಸಿದ್ದ Read more…

ಲಂಡನ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ

ಲಂಡನ್: ಲಂಡನ್ ನಲ್ಲಿ ಭಯೋತ್ಪಾದಕರು ಅಟ್ಟಹಾಸ ನಡೆಸಿದ್ದು, ಪಾದಚಾರಿಗಳ ಮೇಲೆ ವಾಹನ ಹರಿಸಿದ್ದಲ್ಲದೇ, ದಾರಿಯಲ್ಲಿ ಸಿಕ್ಕ, ಸಿಕ್ಕವರನ್ನು ಹರಿತವಾದ ಚಾಕುಗಳಿಂದ ಇರಿದಿದ್ದಾರೆ. ಲಂಡನ್ ನ 3 ಸ್ಥಳದಲ್ಲಿ ದಾಳಿ Read more…

ಸನಿಹದಲ್ಲೇ ಇದ್ದ ಸಾವನ್ನು ಗೆದ್ದ ಅಮ್ಮ, ಮಕ್ಕಳು

ಕೆಲವೊಮ್ಮೆ ಅಪಘಾತಗಳಿಗೆ ನಮ್ಮ ದುರಾದೃಷ್ಟವೂ ಕಾರಣ. ಯಾರೋ ಮಾಡಿದ ತಪ್ಪಿಗೆ ನಾವು ಶಿಕ್ಷೆ ಅನುಭವಿಸುವಂತಹ ಸಂದರ್ಭಗಳು ಬರುತ್ತವೆ. ಅದೃಷ್ಟವಶಾತ್ ಬ್ರಿಟನ್ ನ ಕುಟುಂಬವೊಂದು ಇಂತಹ ಅವಘಡದಿಂದ ಪಾರಾಗಿದೆ. ಮ್ಯಾಂಡಿ Read more…

ಬ್ರಿಟನ್ ನ ಅತಿ ಎತ್ತರದ ಸೇತುವೆ ಏರಿದ್ದಾರೆ ಸಾಹಸಿ ಯುವಕರು

ಜೀವನದಲ್ಲಿ ಥ್ರಿಲ್ ಇರಬೇಕು ಅಂತಾ ಎಷ್ಟೋ ಯುವಕ- ಯುವತಿಯರು ಬಯಸ್ತಾರೆ. ಅದಕ್ಕಾಗಿ ಎಂತಹ ಅಪಾಯಕಾರಿ ಸಾಹಸಕ್ಕೆ ಬೇಕಾದ್ರೂ ಕೈಹಾಕ್ತಾರೆ. ಇದೀಗ ನಾಲ್ವರು ಹುಡುಗರು ಇಂಗ್ಲೆಂಡ್ ನ ಅತಿ ಎತ್ತರದ Read more…

ಮನುಷ್ಯರ ಮಾಂಸ ಖಾದ್ಯದ ಸುದ್ದಿಯಿಂದ ಬಂದ್ ಆಯ್ತು ಹೋಟೆಲ್

ಲಂಡನ್ ನಲ್ಲಿರುವ ಭಾರತೀಯ ಮೂಲದ ಹೋಟೆಲ್ ಒಂದರಲ್ಲಿ ಮನುಷ್ಯರ ಮಾಂಸದಿಂದ ತಿನಿಸುಗಳನ್ನು ತಯಾರಿಸಲಾಗ್ತಿದೆ ಎಂಬ ಸುಳ್ಳು ಸುದ್ದಿ ಫೇಸ್ಬುಕ್ ನಲ್ಲಿ ವೈರಲ್ ಆಗಿತ್ತು. ಪರಿಣಾಮ ಅನಿವಾರ್ಯವಾಗಿ ಹೋಟೆಲ್ ಅನ್ನು Read more…

ಸ್ಕೈ ಡೈವಿಂಗ್ ನಲ್ಲಿ ದಾಖಲೆ ಮಾಡಿದ್ದಾನೆ ಈ ವ್ಯಕ್ತಿ

ಸ್ಕೈ ಡೈವಿಂಗ್ ಅತ್ಯಂತ ಸಾಹಸಮಯ ಕ್ರೀಡೆ. ಪ್ರಾಣವನ್ನೇ ಪಣಕ್ಕಿಟ್ಟು ಮಾಡುವ ಸಾಹಸ. ವಿಮಾನದಿಂದ ಕೆಳಕ್ಕೆ ಜಂಪ್ ಮಾಡೋದನ್ನು ನೆನೆಸಿಕೊಂಡ್ರೇನೇ ಎದೆ ಢವಢವಿಸುತ್ತೆ. ಆದ್ರೆ ಲಂಡನ್ ನಲ್ಲಿ ನೀವು ಊಹಿಸಿಕೊಳ್ಳಲೂ Read more…

ಪತ್ನಿಗೆ ದ್ವೀಪವನ್ನೇ ಗಿಫ್ಟ್ ಕೊಡ್ತಿದ್ದಾರೆ ಫುಟ್ಬಾಲ್ ಪಟು

ಮಾಜಿ ಫುಟ್ಬಾಲ್ ಸ್ಟಾರ್ ಡೇವಿಡ್ ಬೆಕ್ ಹ್ಯಾಮ್ ತಮ್ಮ ಪತ್ನಿ ವಿಕ್ಟೋರಿಯಾಗೆ ದುಬಾರಿ ಗಿಫ್ಟ್ ಒಂದನ್ನು ಕೊಡಲು ನಿರ್ಧರಿಸಿದ್ದಾರೆ. ಈ ಜೋಡಿ ಪರಸ್ಪರ ಭೇಟಿಯಾಗಿ 20 ವರ್ಷಗಳು ಕಳೆದಿವೆ. Read more…

ದಂಗಾಗುವಂತಿದೆ ಈತ ನೀಡಿರುವ ಜಾಹೀರಾತು

ಪತ್ರಿಕೆಗಳಲ್ಲಿ ಮನೆ ಬಾಡಿಗೆ ನೀಡುವ ಕುರಿತು ತರಹೇವಾರಿ ಜಾಹೀರಾತುಗಳನ್ನು ನೀಡಿರುವುದನ್ನು ನೋಡಿದ್ದೇವೆ. ಆದರೆ ಲಂಡನ್ ನಲ್ಲಿ ಕೆಲ ಮನೆ ಮಾಲೀಕರುಗಳು ನೀಡುತ್ತಿರುವ ಜಾಹೀರಾತುಗಳು ಶಾಕ್ ನೀಡುವಂತಿವೆ. 30 ವರ್ಷದ Read more…

ಕ್ರಿಕೆಟ್ ಕಾಶಿಯಲ್ಲೂ ಕಮಾಲ್ ಮಾಡಿದ ಕಿಚ್ಚ ಬಾಯ್ಸ್

ಲಂಡನ್ ನ ಲಾರ್ಡ್ಸ್ ಮೈದಾನದಲ್ಲಿ ನಡೆದ ಕಾರ್ಪೊರೇಟ್ ಕ್ರಿಕೆಟ್ ಡೇ ಟೂರ್ನಿಯಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತಂಡ ಭರ್ಜರಿ ಜಯ ಗಳಿಸಿದೆ. ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನಲ್ಲಿ Read more…

ಲಂಡನ್ ನಲ್ಲಿ ಕಿಚ್ಚ ಏನ್ಮಾಡ್ತಿದ್ದಾರೆ ಗೊತ್ತಾ…?

ನಟ ಸುದೀಪ್ ದೂರದ ಲಂಡನ್ ಗೆ ಹಾರಿದ್ದಾರೆ. ಲಂಡನ್ ನ ಹೀಥ್ರೂ ವಿಮಾನ ನಿಲ್ದಾಣಕ್ಕೆ ಬಂದಿಳಿದ ಕಿಚ್ಚನನ್ನು ನೋಡಿ ಅಭಿಮಾನಿಗಳಿಗೆ ಅಚ್ಚರಿ. ಜೊತೆಗೆ ಸುದೀಪ್ ರನ್ನು ನೋಡಿದ ಖುಷಿ. Read more…

6 ದಿನ ಪತ್ನಿ ಶವದ ಜೊತೆಯಲ್ಲೇ ಇದ್ದ ಪತಿ, ಕಾರಣ ಕೇಳಿದ್ರೆ….

ಲಂಡನ್ ನಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯ ಶವದ ಜೊತೆಗೆ 6 ದಿನಗಳನ್ನು ಕಳೆದಿದ್ದಾನೆ. ಪತ್ನಿಯ ಮೃತದೇಹವನ್ನು ಇಟ್ಟಿದ್ದ ಕೋಣೆಯಲ್ಲೇ ಆತ ಮಲಗುತ್ತಿದ್ದ. ರಸೆಲ್ ಡೇವಿಸನ್ ಹೀಗೆ ಮಾಡೋದಕ್ಕೆ ಕಾರಣವೂ Read more…

ಕಿಚ್ಚ ಸುದೀಪ್ ಗೆ ಒದಗಿ ಬಂತು ಅಪೂರ್ವ ಅವಕಾಶ

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್, ನಟನೆ ಮಾತ್ರವಲ್ಲ, ನಿರ್ದೇಶನದಲ್ಲೂ ಸೈ ಎನಿಸಿಕೊಂಡಿದ್ದಾರೆ. ಸುದೀಪ್ ಸೆಲೆಬ್ರಿಟಿ ಕ್ರಿಕೆಟ್ ನಲ್ಲೂ ಮಿಂಚುತ್ತಿರುವುದು ನಿಮಗೆಲ್ಲಾ ತಿಳಿದ ವಿಚಾರವೇ. ಕರ್ನಾಟಕ ಬುಲ್ಡೋಜರ್ಸ್ ತಂಡದ ನಾಯಕನಾಗಿ Read more…

ಮತ್ತೆ ಸುದ್ದಿಯಲ್ಲಿದೆ ಲಂಡನ್ ರಾಜಕುಮಾರಿಯ ಟಾಪ್ ಲೆಸ್ ಫೋಟೋ

ಬ್ರಿಟನ್ ರಾಜಕುಮಾರ ವಿಲಿಯಮ್ಸ್ ಪತ್ನಿ ಕೇಟ್ ಮಿಡ್ಲಟನ್ ಅವರ ಟಾಪ್ ಲೆಸ್ ಫೋಟೋ ಪ್ರಕಟಿಸಿದ್ದಕ್ಕೆ 1.5 ಮಿಲಿಯನ್ ಯುರೋಸ್ ಪರಿಹಾರ ನೀಡುವಂತೆ ದಂಪತಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...