alex Certify
ಕನ್ನಡ ದುನಿಯಾ       Mobile App
       

Kannada Duniya

ಔತಣ ಕೂಟದಲ್ಲಿ ಪಾಲ್ಗೊಂಡಿದ್ದಕ್ಕೆ ಅನುಷ್ಕಾ ಶರ್ಮಾ ಹೇಳಿದ್ದೇನು…?

ಲಂಡನ್‌ನಲ್ಲಿನ ಭಾರತೀಯ ಹೈಕಮೀಷನ್‌ ಆಯೋಜಿಸಿದ್ದ ಔತಣ ಕೂಟದಲ್ಲಿ ಬಾಲಿವುಡ್‌ ನಟಿ, ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್‌ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಕಾಣಿಸಿಕೊಂಡಿರುವ ಕುರಿತು ಉಂಟಾಗಿದ್ದ ಗೊಂದಲಕ್ಕೆ Read more…

ದಿನಕ್ಕೆ 20 ಜನರ ಜೊತೆ ಮಲಗಬೇಕಿತ್ತಂತೆ ಈ ಮಹಿಳೆ

ರೊಮೇನಿಯಾದ ಹುಡುಗಿಯೊಬ್ಬಳನ್ನು ಲಂಡನ್ ಬೀದಿಯಲ್ಲಿ ಅಪಹರಿಸಿ ವೇಶ್ಯಾವಾಟಿಕೆಗೆ ತಳ್ಳಿದ ಘಟನೆ ಬೆಳಕಿಗೆ ಬಂದಿದೆ. ಈಕೆ ತನ್ನ ನೋವಿನ ಕಥೆಯನ್ನು ಎಲ್ಲರ ಮುಂದಿಟ್ಟಿದ್ದಾಳೆ. ಎನಾ ಹೆಸರಿನ ಮಹಿಳೆಯನ್ನ 2011ರಲ್ಲಿ ಮನೆಯ Read more…

ಮಗು ಅಳ್ತಿದೆ ಅಂತಾ ಭಾರತೀಯ ಕುಟುಂಬವನ್ನು ವಿಮಾನದಿಂದ ಕೆಳಗಿಳಿಸಿದ್ರು….

ಮೂರು ವರ್ಷದ ಮಗು ಅಳ್ತಿದ್ದ ಕಾರಣ ಭಾರತೀಯ ಕುಟುಂಬವೊಂದನ್ನು ಲಂಡನ್ ವಿಮಾನದಿಂದ ಕೆಳಗಿಳಿಸಲಾಗಿದೆ. ಈ ಘಟನೆ ಜುಲೈ 23 ರಂದು ಲಂಡನ್-ಬರ್ಲಿನ್ ಫ್ಲೈಟ್ ನಲ್ಲಿ ನಡೆದಿದೆ. ಮಗುವಿನ ತಂದೆ Read more…

ಅಡುಗೆ ಮನೆಯಲ್ಲಿ 13 ವರ್ಷದ ಹುಡುಗನ ಜೊತೆ ಸಂಬಂಧ ಬೆಳೆಸಿದ್ಲು ಮಹಿಳೆ

ಶಾಲೆಯಲ್ಲಿ ಅಧ್ಯಯನ ಮಾಡ್ತಿರುವ 13 ವರ್ಷದ ವಿದ್ಯಾರ್ಥಿ ಮೇಲೆ ಅತ್ಯಾಚಾರವೆಸಗಿದ್ದ ಮಹಿಳೆಗೆ ಲಂಡನ್ ಕೋರ್ಟ್ ಶಿಕ್ಷೆ ವಿಧಿಸಿದೆ. ಕೋರ್ಟ್ ಮಹಿಳೆಯನ್ನು ಜೈಲಿಗೆ ಕಳುಹಿಸಿಲ್ಲ. ಆದ್ರೆ ಇನ್ಮುಂದೆ ಯಾವುದೇ ಹದಿಹರೆಯದವರನ್ನು Read more…

ಬಾಲಿವುಡ್ ಹಾಡಿಗೆ ವಿದೇಶಿಗನ ಬಿಂದಾಸ್ ಸ್ಟೆಪ್ಸ್…!

ವಿಶ್ವದಲ್ಲಿ ಬಾಲಿವುಡ್ ಹಾಡುಗಳಿಗೆ ಹೆಚ್ಚು ಜನಪ್ರಿಯತೆ ಇದೆ. ಭಾರತೀಯ ಸಂಗೀತ ವಿದೇಶಿಗರಿಗೂ ಮೋಡಿ ಮಾಡಿದೆ ಎನ್ನೋದಕ್ಕೆ ಮತ್ತೊಂದು ಉದಾಹರಣೆ ಸಿಕ್ಕಿದೆ. ವಿದೇಶಿಯೊಬ್ಬ ಕಲ್ ಹೋ ನಾ ಹೋ ಹಾಡಿಗೆ Read more…

3500 ರೂ. ಪಾವತಿಸಿ 168 ಸೀಟಿನ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣಿಸಿದ ಯುವಕ…!

28 ವರ್ಷದ ಯುವಕನೊಬ್ಬ ತನ್ನ ಜೀವಮಾನದಲ್ಲಿ ಇಂಥದ್ದೊಂದು ಅಪೂರ್ವ ಅವಕಾಶ ಲಭಿಸಬಹುದೆಂಬ ನಿರೀಕ್ಷೆ ಇಟ್ಟುಕೊಂಡಿರಲಿಲ್ಲ. ಇಂತಹ ಅಭೂತಪೂರ್ವ ಅವಕಾಶ ಗಿಟ್ಟಿಸಿಕೊಂಡ ಯುವಕನ ವಿಚಾರ ಇಂಟರ್ ನೆಟ್ ನಲ್ಲಿ ಈಗ Read more…

ಪ್ರಿಯಾಂಕಾಗೆ ರಿಂಗ್‌ ಖರೀದಿಸಲು ಜುವೆಲರಿ ಶಾಪ್‌ ಬಂದ್ ಮಾಡಿಸಿದ್ದನಂತೆ ಭಾವೀ ಪತಿ…!

ನಿಶ್ಚಿತಾರ್ಥದ ರಿಂಗ್‌ ಖರೀದಿಸಲು ನಿಕ್‌, ಟಿಫನಿ ಸ್ಟೋರ್‌ಗೆ ಹೋಗಿದ್ದರು. ಈ ವೇಳೆ ತಾವು ಒಳಗಿದ್ದು, ಬೇರೆ ಯಾರನ್ನೂ ಒಳ ಬಾರದಂತೆ ನೋಡಿಕೊಳ್ಳಲು, ಶಾಪನ್ನು ಕೆಲ ಹೊತ್ತಿಗೆ ಕ್ಲೋಸ್‌ ಮಾಡಿಸಿದ್ದಾರೆ Read more…

ಮೂಡ್ ಹಾಳಾಗೋದಕ್ಕೆ ಇದು ಕೂಡ ಕಾರಣ

ವಿಶ್ವದಲ್ಲಿ ಮೊಬೈಲ್ ಬಳಕೆದಾರರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗಿದೆ. ಅದರಲ್ಲಿಯೂ, ಸ್ಮಾರ್ಟ್ ಫೋನ್ ಬಳಸುವವರು ಜಾಸ್ತಿ. ಸ್ಮಾರ್ಟ್ ಫೋನ್ ಕೈಯಲ್ಲಿದ್ದರೆ ಕೇಳಬೇಕೆ? ಇಂಟರ್ ನೆಟ್, ಸಾಮಾಜಿಕ ಜಾಲತಾಣ ಇದ್ದೇ Read more…

ವೈರಲ್ ಆಗಿದೆ ವಿರುಷ್ಕಾ ಜೋಡಿಯ ಈ ಫೋಟೋ

ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ, ನಾ ನಿನಗೆ ನೀ ನನಗೆ ಎಂಬಂತಿರುವ ಫೋಟೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಲೈಕ್ಸ್ ಗಳನ್ನ ಪಡೀತಿದೆ. ಮೇಡ್ ಫಾರ್ ಈಚ್ Read more…

ತಿಮಿಂಗಿಲದ ವಾಂತಿಗೂ ಇದೆ ಭಾರೀ ಬೆಲೆ…!

ಶೀರ್ಷಿಕೆ ನೋಡಿ ಇದೆಂತಾ ಸುದ್ದಿಯಪ್ಪಾ ಎಂದು ಮುಖ ಸಿಂಡರಿಸುತ್ತಿದ್ದೀರಾ. ನಾವು ಹೇಳ್ತಿರೋದು ನಿಜ. ತಿಮಿಂಗಿಲದ ವಾಂತಿಗೆ ಭಾರೀ ಬೆಲೆ ಇದೆ. ಇದಕ್ಕೆ ಲಕ್ಷಾಂತರ ರೂಪಾಯಿ ಬೆಲೆ ಸಿಗುತ್ತೆ. ತಿಮಿಂಗಿಲಗಳು Read more…

ಅಭಿಮಾನಿಗೆ ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಟ್ಟ ಬೆಡಗಿ

ಸೆಲೆಬ್ರಿಟಿಯೊಬ್ಬರು ತಮ್ಮ ಅಭಿಮಾನಿಗೆ ಆಲೂಗಡ್ಡೆ ಮೇಲೆ ಆಟೋಗ್ರಾಫ್ ಕೊಡುವ ಮೂಲಕ ಸುದ್ದಿಯಾಗಿದ್ದಾರೆ. ಆಟೋಗ್ರಾಫ್ ಪುಸ್ತಕದ ಮೇಲೆ ನೆಚ್ಚಿನ ನಟ-ನಟಿಯರ ಸಹಿ ಪಡೆದ ಸನ್ನಿವೇಶಗಳ ಬಳಿಕ ಕೆಲವರು ಆಟೋ, ಕಾರುಗಳ Read more…

44 ವರ್ಷಗಳ ಕಾಲ ಶಿಶ್ನವಿಲ್ಲದೆ ಜೀವಿಸಿದ್ದ ಈ ವ್ಯಕ್ತಿಗೆ ನಡೀತು ಚಿಕಿತ್ಸೆ

ಲಂಡನ್ ನ 44 ವರ್ಷದ ಆಂಡ್ರ್ಯೂ ವಾರ್ಡ್ಲೆಗೆ ಅನನ್ಯ ಹಾಗೂ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆದಿದೆ. ಆಂಡ್ರ್ಯೂ bladder exstrophy ಹೆಸರಿನ ಖಾಯಿಲೆಯಿಂದ ಬಳಲುತ್ತಿದ್ದ. ಹಾಗಾಗಿ ಆತ ಖಾಸಗಿ Read more…

ಮೇಣದ ಪ್ರತಿಮೆಯಾಗಲಿದ್ದಾರೆ ಬಾಬಾ ರಾಮ್ದೇವ್

ಲಂಡನ್ ನ ಪ್ರಸಿದ್ಧ ಮೇಡಮ್ ಟುಸ್ಸಾಡ್ಸ್ ವಸ್ತು ಸಂಗ್ರಹಾಲಯದಲ್ಲಿ ಯೋಗ ಗುರು ಬಾಬಾ ರಾಮ್ದೇವ್ ಮೇಣದ ಪ್ರತಿಮೆ ರಾರಾಜಿಸಲಿದೆ. ಈ ವಸ್ತುಸಂಗ್ರಹಾಲಯದಲ್ಲಿ ವಿಶ್ವದ ಅನೇಕ ಪ್ರಸಿದ್ಧ ವ್ಯಕ್ತಿಗಳ ಮೇಣದ Read more…

ಗರ್ಲ್ಫ್ರೆಂಡ್ ಮಗಳ ಜೊತೆ ಪತ್ನಿ ಸಂಬಂಧ ತಿಳಿದ ಪತಿ ಮಾಡ್ದ..!?

ಲಂಡನ್ ವ್ಯಕ್ತಿಯೊಬ್ಬ ವಿಚಾರಣೆ ವೇಳೆ ಪತ್ನಿ ಹತ್ಯೆಗೈದಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಲಂಡನ್ ನ ಡೇವಿಡ್ ಕ್ಲಾರ್ಕ್ ಪತ್ನಿ ಹತ್ಯೆಗೆ ಕಾರಣವೇನು ಎಂಬುದನ್ನು ಕೋರ್ಟ್ ಮುಂದೆ ಹೇಳಿದ್ದಾನೆ. ಗರ್ಲ್ ಫ್ರೆಂಡ್ ಮಗಳಿಗೆ Read more…

ಕ್ಯಾನ್ಸರ್ ಪೀಡಿತ ಇರ್ಫಾನ್ ಖಾನ್ ಬರೆದ್ರು ನೋವಿನ ಪತ್ರ

ಬಾಲಿವುಡ್ ನಟ ಇರ್ಫಾನ್ ಖಾನ್ ಅಪರೂಪದ ಖಾಯಿಲೆಯಿಂದ ಬಳಲುತ್ತಿದ್ದಾರೆ. ನ್ಯೂರೋ ಎಂಡೋಕ್ರೈನ್ ಕ್ಯಾನ್ಸರ್ ಅವ್ರನ್ನು ಆವರಿಸಿದೆ ಎಂಬ ಸತ್ಯ ಕೆಲ ದಿನಗಳ ಹಿಂದಷ್ಟೇ ಗೊತ್ತಾಗಿದೆ. ಈ ಸುದ್ದಿ ಬಾಲಿವುಡ್, Read more…

ಬ್ಯಾಂಕ್ ಗಳಿಗೆ ಹಣ ಪಾವತಿಸುವಂತೆ ಮಲ್ಯಗೆ ಬ್ರಿಟನ್ ಕೋರ್ಟ್ ಆದೇಶ

ಲಂಡನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಭಾರತದ ಬ್ಯಾಂಕ್ ಗಳಿಗೆ ಮೋಸ ಮಾಡಿ ದೇಶಬಿಟ್ಟು ಓಡಿ ಹೋಗಿರುವ ಮಲ್ಯಗೆ ಬ್ರಿಟನ್ ಕೋರ್ಟ್ ಮಹತ್ವದ ಆದೇಶವೊಂದನ್ನು Read more…

ಹನಿಮೂನ್ ನಲ್ಲಿರುವ ಸೋನಂ ಹೇಳಿದ್ಲು ಆಶ್ಚರ್ಯಕಾರಿ ಸಂಗತಿ

ಬಾಲಿವುಡ್ ನಟಿ ಸೋನಂ ಕಪೂರ್ ಹನಿಮೂನ್ ಮೂಡಿನಲ್ಲಿದ್ದಾಳೆ. ಆನಂದ್ ಅಹುಜಾ ಜೊತೆ ಲಂಡನ್ ನಲ್ಲಿ ಎಂಜಾಯ್ ಮಾಡ್ತಿದ್ದಾಳೆ. ಆನಂದ್ ಜೊತೆಗಿದ್ದ ಕೆಲ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. Read more…

ಪಿಜ್ಜಾ ಕೊಡಲು ತಡ ಮಾಡಿದ್ದಕ್ಕೆ ಪೊಲೀಸರನ್ನು ಕರೆದ್ಲು ಮಹಿಳೆ

ಕೆನಡಾದ ಈ ಮಹಿಳೆಗೆ ಅದೆಷ್ಟು ಹೊಟ್ಟೆ ಹಸಿವಾಗಿತ್ತೋ ಏನೋ. ತನ್ನ ಮಗನೊಂದಿಗೆ ರೆಸ್ಟೋರೆಂಟ್ ಗೆ ಹೋಗಿದ್ದ ಆಕೆ, ಪಿಜ್ಜಾ ಕೊಡಲು ತಡ ಮಾಡಿದರೆಂಬ ಕಾರಣಕ್ಕೆ ಪೊಲೀಸರನ್ನೇ ಸ್ಥಳಕ್ಕೆ ಕರೆಸಿದ್ದಾಳೆ. Read more…

ಸೋನಂ ಜೊತೆ ಲಂಡನ್ ನಲ್ಲಿದ್ದಾರೆ ಕರೀನಾ! ಕಾರಣವೇನು ಗೊತ್ತಾ?

ಕರೀನಾ ಹಾಗೂ ಸೈಫ್ ಅಲಿಖಾನ್ ತಮ್ಮ ಪುತ್ರ ತೈಮೂರ್ ಜೊತೆ ಲಂಡನ್ ನಲ್ಲಿ ರಜೆಯನ್ನು ಎಂಜಾಯ್ ಮಾಡುತ್ತಿರುವ ಫೋಟೋವನ್ನು ಅಭಿಮಾನಿಗಳು ಸೆರೆ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. Read more…

ಪ್ರೀತಿಸಿ ಮೋಸ ಹೋದ ಹುಡುಗಿ ಮಾಡಿದ್ದೇನು…?

ಪ್ರೀತಿಯಲ್ಲಿ ಮೋಸ ಹೋದ ಹುಡುಗಿ ಆತ್ಮಹತ್ಯೆಗೆ ಶರಣು. ವಾರಕ್ಕೊಂದಾದ್ರೂ ಇಂತ ಸುದ್ದಿ ಕಿವಿಗೆ ಬೀಳ್ತಾನೆ ಇರುತ್ತೆ. ಪ್ರೀತಿಯಲ್ಲಿ ಮೋಸ ಹೋದವರು ಪ್ರೀತಿ ಮರೆಯೋಕೆ ತಮ್ಮದೆ ದಾರಿ ಹುಡುಕಿಕೊಳ್ತಾರೆ. ಇಲ್ಲೊಂದು Read more…

ರೈಲಿನಲ್ಲೇ ದಂಪತಿ ಸೆಕ್ಸ್ : ವಿಡಿಯೋ ವೈರಲ್

ಚಲಿಸುತ್ತಿದ್ದ ರೈಲಿನಲ್ಲಿಯೇ ದಂಪತಿ ಕಾಮಕೇಳಿಗಿಳಿದಿದ್ದಾರೆ. ರೈಲು ನಿಲ್ದಾಣಕ್ಕೆ ಬಂದ್ರೂ ದಂಪತಿ ಎಚ್ಚೆತ್ತು ಕೊಳ್ಳಲಿಲ್ಲ. ರೈಲಿನ ಸುತ್ತಮುತ್ತ ಇದ್ದ ಜನರೆಲ್ಲ ಕಿಟಕಿ ಮೂಲಕ ದಂಪತಿಯನ್ನು ನೋಡಿದ್ದಾರೆ. ಪ್ರಯಾಣಿಕರೆಲ್ಲ ತಮ್ಮನ್ನು ನೋಡ್ತಿದ್ದಾರೆ Read more…

ಕೆಲಸದಾಕೆ ಕೊಲೆ ಮಾಡಿ ಶವದ ಮುಂದೆ ಕಾಮ ಕೇಳಿಗಿಳಿದ್ರು ದಂಪತಿ

ಲಂಡನ್ ನ ವಿಂಬಲ್ಡನ್ ನಲ್ಲಿ ನಡೆದ ಘಟನೆಯೊಂದು ಎಲ್ಲರನ್ನೂ ದಂಗಾಗಿಸಿದೆ. ದಂಪತಿ ಮನೆ ಕೆಲಸದಾಕೆ ಜೊತೆ ನಡೆದುಕೊಂಡ ರೀತಿಯನ್ನು ನೀವು ಊಹಿಸಲೂ ಸಾಧ್ಯವಿಲ್ಲ. ಫ್ರೆಂಚ್ ಮೂಲದ ಕೆಲಸದಾಕೆಯನ್ನು ಕೊಲೆ Read more…

1.6 ಕೋಟಿ ರೂ. ಗೆ ಹರಾಜಾಗಿದೆ ಮಹಾರಾಣಿಯ ಕಿವಿಯೋಲೆ

ಪಂಜಾಬ್ ನ ಮಹಾರಾಣಿಯಾಗಿದ್ದ ಜಿಂದ್ ಕೌರ್ ಕಿವಿಯೋಲೆ ದಾಖಲೆಯ ಬೆಲೆಗೆ ಹರಾಜಾಗಿದೆ. ಲಂಡನ್ ನ ಬೊನ್ಹ್ಯಾಮ್ಸ್ ಇಸ್ಲಾಮಿಕ್ ಆ್ಯಂಡ್ ಇಂಡಿಯನ್ ಸೇಲ್ ನಲ್ಲಿ ಈ ಚಿನ್ನದ ಕಿವಿಯೋಲೆ ಬರೋಬ್ಬರಿ Read more…

ದೇಹ ಹುರಿಗೊಳಿಸಲು ಎದೆ ಹಾಲು ಬಳಸುತ್ತಿದ್ದಾರೆ ಬಾಡಿ ಬಿಲ್ಡರ್ಸ್

ಲಂಡನ್ ಬಾಡಿ ಬಿಲ್ಡರ್ ಗಳು ತಮ್ಮ ದೇಹ ಹುರಿಗೊಳಿಸಲು ಎದೆ ಹಾಲಿನ ಮೊರೆ ಹೋಗುತ್ತಿದ್ದಾರಂತೆ. ಎದೆ ಹಾಲು ನೀಡಲು ಕೆಲವೊಂದು ಅಂತರ್ಜಾಲ ತಾಣಗಳಿದ್ದು, ಆನ್ ಲೈನ್ ನಲ್ಲಿ ಬುಕ್ Read more…

ಪಾಕ್ ವಿರುದ್ದ ಹರಿಹಾಯ್ದ ಪ್ರಧಾನಿ ನರೇಂದ್ರ ಮೋದಿ

ಲಂಡನ್ ಪ್ರವಾಸದಲ್ಲಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ, ಪಾಕಿಸ್ತಾನದ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೆ ಭಾರತ ಎಂದಿಗೂ ಭಯೋತ್ಪಾದನೆ ರಫ್ತನ್ನು ಸಹಿಸದು ಎಂದು ಪಾಕ್‌ ಗೆ ಪರೋಕ್ಷವಾಗಿ ಛಾಟಿ ಬೀಸಿದ್ದಾರೆ. Read more…

ರೈಲು ಟಿಕೆಟ್ ದರದಲ್ಲಿ ಕಾರು ಖರೀದಿಸಿ ಪ್ರಯಾಣ…!

ಲಂಡನ್ ನಿಂದ ಬ್ರಿಸ್ಟಲ್ ಗೆ ರೈಲು ಪ್ರಯಾಣ ಬಲು ದುಬಾರಿ. ವಿಮಾನದ ಟಿಕೆಟ್ ವೆಚ್ಚ ಭರಿಸಲು ಅಸಾಧ್ಯ ಅನ್ನೋ ಕಾರಣಕ್ಕೆ ರೈಲಿನಲ್ಲಿ ಪ್ರಯಾಣಿಸಲು ಮುಂದಾಗುವ ಜನರು ಕೂಡ ಕಂಗಾಲಾಗ್ತಾರೆ. Read more…

ನೀವೂ ತಿಳಿದುಕೊಳ್ಳಿ ಈ ದೇಶಗಳ ನಿಯಮ…!

ಜಗತ್ತಿನ ಬೇರೆ ಬೇರೆ ದೇಶದಲ್ಲಿ ಬೇರೆಯದೇ ಆದ ಕಾನೂನುಗಳಿರುತ್ತವೆ. ಪ್ರವಾಸಕ್ಕೆ ತೆರಳಬೇಕಾದರೆ ಪ್ರತಿಯೊಬ್ಬ ಪ್ರವಾಸಿಗನೂ ಅಲ್ಲಿನ ಕಾನೂನುಗಳ ಬಗ್ಗೆ ತಿಳಿದುಕೊಂಡಿದ್ದರೆ ಉತ್ತಮ. ಹಾಗಾದ್ರೆ ಯಾವ್ಯಾವ ದೇಶದಲ್ಲಿ ಗೊತ್ತಿಲ್ಲದ ಕಾನೂನುಗಳಿವೆ Read more…

ಲಂಡನ್ ಸಬ್ ವೇನಲ್ಲಿ ಭಾರತದ ಅಂಧ ಯುವಕನಿಗಾಯ್ತು ಇಂಥಾ ಅನುಭವ

ವಿಕಲಚೇತನರ ಬದುಕು ನಿಜಕ್ಕೂ ಮುಳ್ಳಿನ ಮೇಲಿನ ನಡಿಗೆಯಂತೆ. ಹೆಜ್ಜೆಹೆಜ್ಜೆಗೂ ಅವಮಾನ, ಕಷ್ಟಗಳು ಎದುರಾಗುತ್ತವೆ. ಲಂಡನ್ ನಲ್ಲಿ ನೆಲೆಸಿರುವ ಅಮಿತ್ ಪಟೇಲ್ ಎಂಬ ಅಂಧ ಯುವಕ ಕೂಡ ತಾನು ಅನುಭವಿಸಿದ Read more…

ಸ್ಮಾರ್ಟ್ ಫೋನ್ ಬಳಕೆದಾರರ ಕುರಿತ ಆಘಾತಕಾರಿ ಮಾಹಿತಿ ಬಹಿರಂಗ

ಈ ಆಧುನಿಕ ಕಾಲದಲ್ಲಿ ಎಲ್ಲರಿಗೂ ಸ್ಮಾರ್ಟ್ ಫೋನ್ ಒಂದು ಅಗತ್ಯ. ಆದರೆ ಕೆಲವರು ಈ ಸ್ಮಾರ್ಟ್ ಫೋನ್ ಅನ್ನು ಅಗತ್ಯಕ್ಕೆ ತಕ್ಕಂತೆ ಬಳಸಿದರೆ ಇನ್ನು ಕೆಲವರು ಯಾವಾಗಲೂ ಅದರಲ್ಲೇ Read more…

ಅನಿವಾಸಿ ಭಾರತೀಯ ಯುವಕನಿಗೆ 13 ವರ್ಷ ಜೈಲು

ಲಂಡನ್ ನಲ್ಲಿ ಕುಡಿದು ವಾಹನ ಚಲಾಯಿಸಿ ಮೂವರು ಬಾಲಕರ ಸಾವಿಗೆ ಕಾರಣನಾದ ಭಾರತೀಯ ಮೂಲದ ವ್ಯಕ್ತಿಗೆ 13  ವರ್ಷಗಳ ಜೈಲು ಶಿಕ್ಷೆಯಾಗಿದೆ. ಆದ್ರೆ ಈ ತೀರ್ಪಿನ ಬಗ್ಗೆ ಮೃತರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...