alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಚಪ್ಪಲಿಯ ರಕ್ಷಣೆ ಮಾಡ್ತಿದೆ ವಿಷಕಾರಿ ಹಾವು…!

ಲಂಡನ್ ನ ಒಂದು ಮಳಿಗೆಯಲ್ಲಿ ಅತ್ಯಮೂಲ್ಯ ರತ್ನವಿರುವ ಚಪ್ಪಲಿಗೆ ನೀಡಿರುವ ರಕ್ಷಣೆ ಬಗ್ಗೆ ಕೇಳಿದ್ರೆ ದಂಗಾಗ್ತಿರಾ. ರತ್ನದ ಚಪ್ಪಲಿಗೆ ಮನುಷ್ಯರಲ್ಲ ಹಾವೊಂದು ರಕ್ಷಣೆ ನೀಡ್ತಿದೆ. ಬಹುಶಃ ರೂಬಿ ಇರುವ Read more…

ಲಂಡನ್ ಗೆ ಕಳುಹಿಸಿದ್ದ ರಾಖಿ ಹೋಗಿದ್ದೆಲ್ಲಿಗೆ ಗೊತ್ತಾ…?

ಇದೊಂದು ವಿಚಿತ್ರ ರಾಖಿ ವೃತ್ತಾಂತ. ಬೆಂಗಳೂರಿನಿಂದ ಲಂಡನ್ ಸ್ನೇಹಿತಗೆ ಕಳುಹಿಸಿದ ರಾಖಿ ನಿಗದಿತ ಕಾಲ ಮಿತಿಯಲ್ಲಿ ಅವರಿಗೆ ತಲುಪದೇ ಫ್ರಾನ್ಸ್‌ಗೆ ತಲುಪಿದ ಕಥೆ. ಅಷ್ಟೇ ಅಲ್ಲ, ಈ ಪ್ರಕರಣದ Read more…

ಶಾರೂಕ್ ಪುತ್ರಿ ಸುಹಾನಾಳ ಈ ಫೋಟೋ ನೋಡಿದ್ರಾ…?

ಇತ್ತೀಚಿನ ದಿನಗಳಲ್ಲಿ ಸೆಲೆಬ್ರಿಟಿಗಳಿಗಿಂತ ಹೆಚ್ಚಾಗಿ ಅವರ ಮಕ್ಕಳ ಲೈಫ್ ಸಿಕ್ಕಾಪಟ್ಟೆ ಸಾಮಾಜಿಕ ಜಾಲತಾಣಗಳಲ್ಲಿ ರಿವೀಲ್ ಆಗ್ತಿದೆ. ಸೆಲೆಬ್ರಿಟಿಗಳ ಮಕ್ಕಳಾದ್ರು ಜನ ಸಾಮಾನ್ಯರೊಂದಿಗೆ ಬೆರೆತು ಬಾಳ್ತಿರೋದು ಗೊತ್ತಾಗ್ತಿದೆ. ಸೈಫೀನಾ ದಂಪತಿ Read more…

ಹಗ್ಗದ ಸಹಾಯವಿಲ್ಲದೆ ಎತ್ತರದ ಕಟ್ಟಡ ಏರಿದ ಸ್ಪೈಡರ್ ಮ್ಯಾನ್…!

ಲಂಡನ್: ಫ್ರಾನ್ಸ್ ನ ಹವ್ಯಾಸಿ ಕ್ಲೈಂಬರ್ ಅಲೆನ್ ರೋಬರ್ಟ್ ಬರೋಬ್ಬರಿ 230 ಮೀಟರ್ ಎತ್ತರವಿರುವ ಬಹು ಮಹಡಿ ಕಟ್ಟಡವನ್ನೇರಿ ಹೊಸ ವಿಶ್ವ ವಿಕ್ರಮ ಮೆರೆದಿದ್ದಾರೆ. ಅದೂ ಯಾವುದೇ ಹಗ್ಗ Read more…

ಇಲ್ಲಿ ಪಿಸುಮಾತುಗಳು ಕೇಳುತ್ತವೆ..!

ಪಿಸುಮಾತು ಎಂದರೇನೇ ಕಿವಿಯಲ್ಲಿ ಗುಟ್ಟಾಗಿ ಯಾರಿಗೂ ಕೇಳದಂತೆ ಹೇಳುವುದು. ಅಂತಹ ಪಿಸುಮಾತುಗಳೂ ಪ್ರತಿಧ್ವನಿಸುವ ಕಟ್ಟಡಗಳು ಈ ಜಗತ್ತಿನಲ್ಲಿ ಇದೆಯೆಂದರೆ ಆಶ್ಚರ್ಯವಲ್ಲವೇ…? ‘ವಿಸ್ಪರಿಂಗ್ ಗ್ಯಾಲರಿ’. ಲಂಡನ್ನಿನ ಸೇಂಟ್ ಪಾಲ್ಸ್ ಕ್ಯಾಥೆಡ್ರಾಲ್ Read more…

ಏಕ ಪೋಷಕ ಕುಟುಂಬದಲ್ಲಿ ಬೆಳೆಯುವ ಮಕ್ಕಳು ಎದುರಿಸುತ್ತಾರೆ ಈ ಸಮಸ್ಯೆ

ಮಗುವಿಗೆ ತಂದೆ ತಾಯಿ ಇಬ್ಬರ ಪ್ರೀತಿಯೂ ಬೇಕು. ಯಾಕಂದ್ರೆ ಏಕ ಪೋಷಕರ ಕುಟುಂಬದಲ್ಲಿ ಬೆಳೆದ ಮಕ್ಕಳು ಪ್ರೌಢಾವಸ್ಥೆಗೆ ಬಂದ ಮೇಲೆ ಆರೋಗ್ಯ ಸಮಸ್ಯೆಯನ್ನು ಎದುರಿಸುತ್ತಾರೆ. ಬದುಕಿನ ಬಗ್ಗೆ ಅವರಲ್ಲಿ Read more…

ಲಂಡನ್ ನಲ್ಲಿ ಮಲ್ಯ ಐಷಾರಾಮಿ ಕಾರುಗಳ ಹರಾಜು

ಉದ್ಯಮಿ ವಿಜಯ್ ಮಲ್ಯ ಅವರ ಐಷಾರಾಮಿ ಕಾರುಗಳನ್ನು ಹರಾಜು ಹಾಕಲು ಇಂಗ್ಲೆಂಡ್ ಹೈಕೋರ್ಟ್ ಜಾರಿ ಅಧಿಕಾರಿ ತಯಾರಿ ನಡೆಸಿದ್ದಾರೆ. ಈ ಕಾರುಗಳನ್ನು ಭಾರತೀಯ ಮೌಲ್ಯದ ಪ್ರಕಾರ ರೂ.3.88 ಕೋಟಿಗಳಿಗಿಂತ Read more…

ಹನಿಮೂನ್‍ಗೆ ತೆರಳಿದ್ದ ಹೋಟೆಲ್‍ಗೆ ಈಗ ಅವರೇ ಮಾಲೀಕರು…!

ಯಾವುದಾದರೂ ಹೋಟೆಲ್‍ಗೆ ಹನಿಮೂನ್‍ಗೆ ತೆರಳಿದ ನವದಂಪತಿಗೆ ಆ ಹೋಟೆಲ್ ತುಂಬಾ ಇಷ್ಟವಾದರೆ ಹೆಚ್ಚೆಂದರೆ ಮುಂದಿನ ವರ್ಷವೂ ಇಲ್ಲಿಗೇ ಬರೋಣ ಎಂದು ನಿರ್ಧರಿಸಬಹುದು. ಆದರೆ ಇಲ್ಲೊಂದು ನವಜೋಡಿ ತಾವು ಹನಿಮೂನ್‍ಗೆ Read more…

ಮಾಜಿ ಪ್ರಧಾನಿ ಪುತ್ರನಿಗೆ ಜೀವಾವಧಿ ಶಿಕ್ಷೆ

ಢಾಕಾ: ಬಾಂಗ್ಲಾ ದೇಶದ ಮಾಜಿ ಪ್ರಧಾನಿ ಖಲೀದಾ ಜಿಯಾ ಅವರ ಮಗ ತಾರಿಕ್ ರೆಹಮಾನ್ ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 2004 ರ ಗ್ರೆನೇಡ್ ದಾಳಿಗೆ ಸಂಬಂಧಿಸಿದಂತೆ ಬುಧವಾರ Read more…

ಶಾಕಿಂಗ್: ವಿದ್ಯಾರ್ಥಿಯೊಂದಿಗೆ ವಿಮಾನದ ಟಾಯ್ಲೆಟ್ ನಲ್ಲೇ ಶಿಕ್ಷಕಿಯ ಸೆಕ್ಸ್

ಗುರು-ಶಿಷ್ಯರ ಸಂಬಂಧಕ್ಕೆ ಕಳಂಕ ತರುವಂತಹ ಘಟನೆಯೊಂದು ಇಂಗ್ಲೆಂಡ್ ನಲ್ಲಿ ನಡೆದಿದೆ. ಶಾಲಾ ಟ್ರಿಪ್ ಗೆಂದು ತೆರಳಿದ್ದ ವೇಳೆ ಶಿಕ್ಷಕಿಯೊಬ್ಬಳು ಅಪ್ರಾಪ್ತ ವಿದ್ಯಾರ್ಥಿಯೊಂದಿಗೆ ವಿಮಾನದ ಟಾಯ್ಲೆಟ್ ನಲ್ಲೇ ಸಂಬಂಧ ಬೆಳೆಸಿದ್ದಾಳೆ. Read more…

ನೀರವ್ ಮೋದಿ ಸೋದರಿಯ ಲಂಡನ್ ಫ್ಲಾಟ್ ಜಫ್ತಿ

ಬ್ಯಾಂಕ್‌ಗೆ ವಂಚಿಸಿ ಪರಾರಿಯಾಗಿರುವ ನೀರವ್ ಮೋದಿಗೆ ಉರುಳು ಬಿಗಿಯಾಗುತ್ತಾ ಹೋಗುತ್ತಿದೆ. ಆತನ ಸೋದರಿ ಪೂರ್ವಿ ಒಡೆತನದ ಲಂಡನ್‌ನಲ್ಲಿರುವ ಲಕ್ಷುರಿ ಅಪಾರ್ಟ್‌ಮೆಂಟ್ ಅನ್ನು ಜಾರಿ ನಿರ್ದೇಶನಾಲಯ (ಇಡಿ) ಜಫ್ತಿ ಮಾಡಿಕೊಂಡಿದೆ. Read more…

ದಾವೂದ್ ಆಪ್ತನ ಪರ ವಾದಿಸಿದ್ದ ಪಾಕ್ ಗೆ ಮುಖಭಂಗ

ಭಾರತದ ಹಲವು ಪ್ರಕರಣಗಳಲ್ಲಿ ಬೇಕಿರುವ ಕುಖ್ಯಾತ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಆಪ್ತ ಎನಿಸಿಕೊಂಡಿರುವ ಜಬೀರ್ ಮೋಟಿವಾಲಗೆ ಲಂಡನ್ ಕೋರ್ಟ್ ಜಾಮೀನು ನಿರಾಕರಿಸಿದೆ. ಕೆಲ ದಿನಗಳ ಹಿಂದೆ ಲಂಡನ್ Read more…

ಆ ಕೆಲಸ ಮಾಡುವವರಿಗೆ ಇದು ಅನಿವಾರ್ಯ

ವಿಶ್ವದಲ್ಲಿ ಚಿತ್ರವಿಚಿತ್ರ ಉದ್ಯೋಗಗಳಿವೆ. ಕೆಲವೊಂದು ಕೆಟ್ಟ ಉದ್ಯೋಗಗಳಾದ್ರೆ ಮತ್ತೆ ಕೆಲವೊಂದು ಆಶ್ಚರ್ಯ ಹುಟ್ಟಿಸುತ್ತವೆ. ಸಾಮಾನ್ಯವಾಗಿ ಕೆಲಸಕ್ಕೆ ಹೋಗುವವರು ಟಿಪ್ ಟಾಪ್ ಆಗಿ ಹೋಗ್ತಾರೆ. ಸುಂದರ ಬಟ್ಟೆ ಧರಿಸಿ ಹೋಗ್ತಾರೆ. Read more…

ವಿಜಯ್ ಮಲ್ಯ ಹೇಳಿಕೆ ಕುರಿತು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದೇನು…?

ತಾವು ಭಾರತ ತೊರೆಯುವ ಮುನ್ನ ಬ್ಯಾಂಕುಗಳಲ್ಲಿನ ಸಾಲವನ್ನು ಇತ್ಯರ್ಥಪಡಿಸಿಕೊಳ್ಳುವ ಸಲುವಾಗಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರನ್ನು ಭೇಟಿ ಮಾಡಿದ್ದಾಗಿ ಮದ್ಯ ದೊರೆ ವಿಜಯ ಮಲ್ಯ ನೀಡಿರುವ ಹೇಳಿಕೆಗೆ Read more…

ಹೊಸ ಬಾಂಬ್ ಸಿಡಿಸಿದ ವಿಜಯ್ ಮಲ್ಯ: ವಿದೇಶಕ್ಕೆ ಪಲಾಯನ ಮಾಡುವ ಮುನ್ನ ಹಣಕಾಸು ಸಚಿವರನ್ನು ಭೇಟಿ ಮಾಡಿದ್ದರೆ…?

ಭಾರತದಿಂದ ಹೊರಡುವ ಮುನ್ನ ನಾನು ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರ ಜತೆ ಮಾತುಕತೆ ನಡೆಸಿದ್ದೆ ಎಂದು ಬಹುಕೋಟಿ ರೂ. ವಂಚನೆ ಆರೋಪ ಎದುರಿಸುತ್ತಿರುವ ಮದ್ಯದ ದೊರೆ ವಿಜಯ್‌ Read more…

ಪಿಟ್ ನಲ್ಲಿ ಅಡಗಿ ರೈಲು ಅಪಘಾತದಿಂದ ಆಶ್ಚರ್ಯಕರ ರೀತಿಯಲ್ಲಿ ಪಾರಾದ ಕುಟುಂಬ

ಲಂಡನ್: ಪಿಟ್ ನಲ್ಲಿ ಅಡಗಿದ ಕುಟುಂಬವೊಂದು ರೈಲು ಅಪಘಾತದಿಂದ ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಘಟನೆ ಲಂಡನ್ ನಲ್ಲಿ ನಡೆದಿದೆ. ಬೇಕರ್ ಸ್ಟ್ರೀಟ್ ನಿಲ್ದಾಣದ ಸುರಂಗದಲ್ಲಿ ರೈಲು ಹಾದುಹೋಗುವ Read more…

ಸಿಗರೇಟು ಕೊಡದ್ದಕ್ಕೆ ಬಾಲಕ ಮಾಡಿದ್ದೇನು…?

ಆಟವಾಡುವ ಹುಡುಗರ ಕೈಗಳಲ್ಲಿ ಪಿಸ್ತೂಲು ಸಿಕ್ಕರೆ ಏನಾಗುತ್ತೆ ಎಂಬುದನ್ನು ಊಹಿಸುವುದೂ ಕಷ್ಟ. ಹದಿಹರೆಯದಲ್ಲಿ ಮಕ್ಕಳು ಜ್ಞಾನ ಸಂಪಾದನೆಯತ್ತ ಹೆಚ್ಚು ಗಮನ ನೀಡಬೇಕು. ಹೀಗಾಗದೇ ಇದ್ದಲ್ಲಿ, ಮಕ್ಕಳು ಕೆಲ ಕೆಟ್ಟ Read more…

ಸಾರಾ ತೆಂಡೂಲ್ಕರ್ ಫೋಟೋಗೆ ಕೆಲವೇ ಗಂಟೆಯಲ್ಲಿ ಸಿಕ್ತು ಲಕ್ಷಾಂತರ ಲೈಕ್ಸ್

ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಗಳು ಸಾರಾ ತೆಂಡೂಲ್ಕರ್ ಫೋಟೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಲಂಡನ್ ಕಾಲೇಜಿನಲ್ಲಿ ಓದುತ್ತಿರುವ ಸಾರಾ ಪದವಿ ವಿತರಣಾ ಸಮಾರಂಭದ ಫೋಟೋ Read more…

ಎಲ್ಲಿಗೆ ಬಂತು ಪ್ರಪಂಚ…? ನೊಂದು ನುಡಿದಳು ಆ ತಾಯಿ

ನಮ್ಮ ನಡುವೆ ನಡೆಯುವಂತ ಕೆಲವೊಂದು ಘಟನೆಗಳು ಮಾನವೀಯತೆಯ ನೆಲಗಟ್ಟನ್ನೇ ಪ್ರಶ್ನಿಸುವಂತೆ ಮಾಡುತ್ತವೆ. ಇಂತಾ ಒಂದು ಪ್ರಶ್ನೆ ದೂರದ ಇಂಗ್ಲೆಂಡ್ ನ ಆ ಮಹಿಳಾ ಬ್ಲಾಗರ್ ಗೆ ಕೂಡ ಇತ್ತೀಚೆಗಷ್ಟೆ Read more…

ವಿಮಾನ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುತ್ತೆ ಈ ಸುದ್ದಿ…!

ಲಂಡನ್: ವಿಮಾನಗಳಲ್ಲಿ ಪ್ರಯಾಣಿಸುವವರು ಬೆಚ್ಚಿ ಬೀಳುವಂತಹ ಸುದ್ದಿಯೊಂದಿದೆ. ಏರ್ ಪೋರ್ಟ್ ನಲ್ಲಿ ಸೆಕ್ಯುರಿಟಿ ಚೆಕ್ ಪಾಯಿಂಟ್ ನಲ್ಲಿ ಇಟ್ಟಿರುವ ಟ್ರೇಗಳಲ್ಲಿ ಶೌಚಾಲಯದಲ್ಲಿರುವುದಕ್ಕಿಂತಲೂ ಅಧಿಕ ಪ್ರಮಾಣದ ಕೀಟಾಣುಗಳಿರುತ್ತವಂತೆ. ಹಾಗಂತ ಅಧ್ಯಯನವೊಂದರಲ್ಲಿ Read more…

‘ಮೆಟ್ರೋ’ ಪ್ರಯಾಣಿಕರನ್ನು ಬೆಚ್ಚಿ ಬೀಳಿಸುತ್ತೆ ಈ ಸ್ಟೋರಿ

ಲಂಡನ್‌: ಮೆಟ್ರೋ ಟ್ರೈನ್ ಒಂದು 75 ವರ್ಷದ ಹಿರಿಯ ಮಹಿಳೆಯೋರ್ವರನ್ನು 90 ಮೀಟರ್‌ ದೂರಕ್ಕೆ ಎಳೆದೊಯ್ದು, ಸುರಂಗದೊಳಕ್ಕೆ ಸಾಗಿದ ಘಟನೆ ಲಂಡನ್‌ನಲ್ಲಿ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಶೆಫರ್ಡ್‌ Read more…

ಮಲಗೋ ಸಮಯದಲ್ಲಿ ಮಕ್ಕಳು ಮೊಬೈಲ್ ನಲ್ಲಿ ಆಡಿದ್ರೆ ಡೇಂಜರ್…!

ಈಗ ಮಕ್ಕಳಿಗೂ ಮೊಬೈಲ್ ಕ್ರೇಝ್, ಯಾವಾಗ್ಲೂ ಗೇಮ್ಸ್ ಆಡುತ್ತ, ಯುಟ್ಯೂಬ್ ನೋಡುತ್ತ ಕಾಲಕಳೆಯಲು ಮಕ್ಕಳು ಹವಣಿಸ್ತಾರೆ. ನಿಮ್ಮ ಮಕ್ಕಳಲ್ಲೂ ಇಂತಹ ಅಭ್ಯಾಸವಿದ್ರೆ ಆದಷ್ಟು ಬೇಗ ಅದನ್ನು ಬಿಡಿಸಿ, ಇಲ್ಲದಿದ್ರೆ Read more…

ಲಂಡನ್ ಮೇಯರ್ ಗೆ ಬಂದ ದುಃಸ್ಥಿತಿ ನೋಡಿದ್ರಾ…?

2018ರ ಜುಲೈನಲ್ಲಿ ಲಂಡನ್ ಪ್ರವಾಸಕ್ಕೆ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೃಹದಾಕಾರದ ಬಲೂನ್ ಪಾರ್ಲಿಮೆಂಟ್ ಭವನದ ಮುಂದೆ ಹಾರಾಡಿದ ಘಟನೆ ನಿಮಗೆ ನೆನಪಿರಬೇಕಲ್ವಾ. ಈಗ ಅಂತದ್ದೇ Read more…

ಫೇಸ್ ಬುಕ್ ಪಾಸ್ ವರ್ಡ್ ನೀಡಲು ನಿರಾಕರಿಸಿದ ಯುವಕ ಜೈಲು ಪಾಲು

ಶಾಲಾ ವಿದ್ಯಾರ್ಥಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಶಂಕಿತ ವ್ಯಕ್ತಿ ವಿಚಾರಣೆ ನಡೆಸುತ್ತಿರುವ ವೇಳೆ, ಲಂಡನ್ ಪೊಲೀಸರು ಫೇಸ್ ಬುಕ್ ಪಾಸ್ ವರ್ಡ್ ಕೇಳಿದ್ದಾರೆ. ಪಾಸ್ ವರ್ಡ್ ನೀಡಲು ನಿರಾಕರಿಸಿದ Read more…

ಲಂಡನ್ ಜೈಲಿನ ನಂತ್ರ ಭಾರತ ಜೈಲಿನಲ್ಲಿ ಕಂಬಿ ಎಣಿಸಲಿದ್ದಾನೆ ಪತ್ನಿ ಹಂತಕ

ಮೊದಲ ಬಾರಿ ಅಪರಾಧಿಯೊಬ್ಬನನ್ನು ವಿದೇಶದಿಂದ ಭಾರತಕ್ಕೆ ಹಸ್ತಾಂತರ ಮಾಡಲಾಗ್ತಿದೆ. ನವೆಂಬರ್ 16,2009 ರಲ್ಲಿ ಲಂಡನ್ ನಲ್ಲಿ ಪತ್ನಿ ಗೀತಾಳನ್ನು ಹರ್ಪ್ರೀತ್ ಹತ್ಯೆ ಮಾಡಿದ್ದ. ವಿಚಾರಣೆ ನಡೆಸಿದ್ದ ಕೋರ್ಟ್ 28 Read more…

ಮಾರಾಟಕ್ಕಿರುವ ಪ್ರಸಿದ್ಧ ಫುಟ್ಬಾಲ್ ಕ್ಲಬ್ ಬೆಲೆ ಎಷ್ಟು ಗೊತ್ತಾ…?

ಇಂಗ್ಲೀಷ್ ಪ್ರೀಮಿಯರ್ ಲೀಗ್ (ಇಪಿಎಲ್) ಕ್ಲಬ್ ಚೆಲ್ಸಿಯನ್ನು ರಷ್ಯಾದ ಮಾಲೀಕ ರೋಮನ್ ಅಬ್ರಮೊವಿಚ್ ಮಾರಾಟಕ್ಕೆ ಮುಂದಾಗಿದ್ದಾರೆ. ಲಂಡನ್ ನಲ್ಲಿರುವ ಪ್ರಸಿದ್ಧ ಫುಟ್ಬಾಲ್ ಕ್ಲಬ್ ನ್ನು ಎರಡು ಅರಬ್ ಪೌಂಡ್ Read more…

ಮಲ್ಯ ಬಚಾವ್ ಆಗೋದು ಸುಲಭವಲ್ಲ: ಜೈಲಿನ ವಿಡಿಯೋ ಕಳುಹಿಸಿದ ಸಿಬಿಐ

ಮದ್ಯದ ದೊರೆ ವಿಜಯ್ ಮಲ್ಯ ಈಗ ದೇಶದ್ರೋಹಿ ಪಟ್ಟಿ ಸೇರಿದ್ದಾರೆ. ಭಾರತೀಯ ಬ್ಯಾಂಕ್ ಗಳಿಗೆ ಸಾಲ ಮರುಪಾವತಿ ಮಾಡದೆ ದೇಶ ಬಿಟ್ಟು ಓಡಿ ಹೋಗಿರುವ ಮಲ್ಯಗೆ ಸಂಕಷ್ಟ ತಪ್ಪಿದ್ದಲ್ಲ. Read more…

ಇರ್ಫಾನ್ ಖಾನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

ಸಾಕಷ್ಟು ಹಿಟ್ ಚಿತ್ರಗಳನ್ನು ಬಾಲಿವುಡ್ ಗೆ ನೀಡಿರುವ ರಾಷ್ಟ್ರೀಯ ಪ್ರಶಸ್ತಿ ವಿಜೇತ ನಟ ಇರ್ಫಾನ್ ಖಾನ್ ಸದ್ಯ ನ್ಯೂರೋ ಎಂಡೋ ಕ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾರೆ. ಲಂಡನ್ ನಲ್ಲಿ Read more…

ಲೆನ್ಸ್ ಬಳಸುವವರು ಓದಲೇಬೇಕಾದ ಸುದ್ದಿ…!

ಲಂಡನ್ ನಲ್ಲಿ 42 ವರ್ಷದ ಮಹಿಳೆಗೆ ಸುಮಾರು ಮೂರು ದಶಕಗಳಿಂದಲೂ ಕಣ್ಣು ನೋವು ಇತ್ತು. ಹಲವು ಬಾರಿ ವೈದ್ಯರನ್ನು ಭೇಟಿ ಮಾಡಿದ್ರೂ ಪ್ರಯೋಜನವಾಗಿರಲಿಲ್ಲ. ಇತ್ತೀಚಿಗೆ ವೈದ್ಯರು ಎಂ.ಆರ್.ಐ. ಸ್ಕ್ಯಾನ್ Read more…

ಬುದ್ಧನ ಪ್ರತಿಮೆಯನ್ನು ಭಾರತಕ್ಕೆ ಮರಳಿಸಿದ ಬ್ರಿಟನ್

ಬಿಹಾರ ನಳಂದ ವಸ್ತು ಸಂಗ್ರಹಾಲಯದಿಂದ 60 ವರ್ಷಗಳ ಹಿಂದೆ ಕಳ್ಳತನವಾಗಿದ್ದ, ಬುದ್ಧನ ಕಂಚಿನ ಪ್ರತಿಮೆಯನ್ನು ಲಂಡನ್ ಪೊಲೀಸರು, ಸ್ವಾತಂತ್ರ್ಯ ದಿನಾಚರಣೆಯಂದು ಭಾರತಕ್ಕೆ ಮರಳಿಸಿದ್ದಾರೆ. ಮಾರ್ಚ್ ನಲ್ಲಿ ಲಂಡನ್ನಲ್ಲಿ ನಡೆಯುತ್ತಿದ್ದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...