alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಮರಣೋತ್ತರ ಪರೀಕ್ಷೆ ನಡೆಸಲು 5 ಸಾವಿರ ಕೇಳಿದ ವೈದ್ಯ

ಹೈದರಾಬಾದ್‌: ಅಫಘಾತದಲ್ಲಿ ಮೃತಪಟ್ಟ ಆಟೋ ಚಾಲಕನ ಮರಣೋತ್ತರ ಪರೀಕ್ಷೆ ನಡೆಸಲು ವಿಜಯವಾಡದ ಸರಕಾರಿ ವೈದ್ಯ 5 ಸಾವಿರ ರೂ. ಲಂಚ ಕೇಳಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಬೇಕಾದರೆ, ಹಣ ನೀಡಬೇಕು. Read more…

ಪೊಲೀಸರ ಜೇಬಿನಲ್ಲಿ 200 ರೂ.ಗಿಂತ ಹೆಚ್ಚಿದ್ದರೆ ‘ಸಂಕಷ್ಟ’

ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಹಿಮಾಚಲ ಪ್ರದೇಶದ ಊನಾ ಜಿಲ್ಲೆಯ ಪೊಲೀಸ್ ಇಲಾಖೆ ಹೊಸ ಆದೇಶ ಹೊರಡಿಸಿದೆ. ನೂತನ ಆದೇಶದ ಅನ್ವಯ ಚೆಕ್ ಪಾಯಿಂಟ್ ಗಳಲ್ಲಿ ಕೆಲಸ ಮಾಡುವ ಪೊಲೀಸ್ Read more…

ಲಂಚ ಪಡೆಯುತ್ತಿದ್ದ ಮಹಿಳಾ ಸಬ್ ಇನ್ಸ್ಪೆಕ್ಟರ್: ಹಣ ಪಡೆಯಲು ಬರ್ತಿದ್ದ ಪತಿ

ಜೈಪುರದ ಶಿಪ್ರಾಪತ್ ಪೊಲೀಸ್ ಠಾಣೆಯ ಮಹಿಳೆ ಸಬ್ ಇನ್ಸ್ಪೆಕ್ಟರ್ ಲಂಚ ಪಡೆಯುವಾಗ ಸಿಕ್ಕಿಬಿದ್ದಿದ್ದಾರೆ. 2010ರ ಬ್ಯಾಚ್ ನ ಮಹಿಳಾ ಸಬ್ ಇನ್ಸ್ಪೆಕ್ಟರ್ 5 ಲಕ್ಷ ರೂಪಾಯಿ ಲಂಚ ಪಡೆಯುವಾಗ Read more…

ನಿಮ್ಮನ್ನು ಬೆಚ್ಚಿಬೀಳಿಸುತ್ತೆ ಈ ದೃಶ್ಯ: ಮಹಿಳೆ ಎದೆಗೆ ಒದ್ದಿದ್ದಾನೆ ಲಜ್ಜೆಗೆಟ್ಟ ಅಧಿಕಾರಿ

ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯಲ್ಲಿ ನಡೆದಿರುವ ಕೃತ್ಯದ ದೃಶ್ಯ ನಿಮ್ಮನ್ನ ಬೆಚ್ಚಿ ಬೀಳಿಸುತ್ತೆ. ಪಂಚಾಯಿತಿ ಅಧಿಕಾರಿಯೊಬ್ಬ ಮಹಿಳೆಗೆ ಜಾಡಿಸಿ ಒದ್ದಿದ್ದು, ಇದೀಗ ಅಧಿಕಾರಿ ವಿರುದ್ಧ ದೂರು ದಾಖಲಾಗಿದೆ. ಕೆಲಸದ ನಿಮಿತ್ತ Read more…

ಕ್ಯಾಮರಾದಲ್ಲಿ ಸೆರೆಯಾಗಿದೆ ಈ ಕಚೇರಿಯ ಬ್ರಹ್ಮಾಂಡ ಭ್ರಷ್ಟಾಚಾರ

ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡ್ತಿದೆ. ಸಾಮಾನ್ಯ ಜನರು ಏನೇ ಕೆಲಸ ಆಗಬೇಕು ಅಂದ್ರೂ ಅಧಿಕಾರಿಗಳಿಗೆ ಲಂಚ ಕೊಡಲೇ ಬೇಕು. ಅದ್ರಲ್ಲೂ ಆರ್ ಟಿ ಓ ಕಚೇರಿಗಳಲ್ಲಂತೂ ಹಣ ಕೊಟ್ರೆ ಮುಂದಿನ Read more…

‘ಖೇಣಿ’ಯಿಂದ ಲಂಚ ಪಡೆದ ಕಾಂಗ್ರೆಸ್ : ಬಿ.ಎಸ್.ವೈ.

ಬೆಂಗಳೂರು: ಶಾಸಕ ಅಶೋಕ್ ಖೇಣಿಯಿಂದ ಲಂಚ ಪಡೆದು ಕಾಂಗ್ರೆಸ್ ಗೆ ಸೇರಿಸಿಕೊಂಡಿದ್ದಾರೆ ಎಂದು ಬಿ.ಜೆ.ಪಿ. ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಬಿ.ಜೆ.ಪಿ. ವತಿಯಿಂದ ಹಮ್ಮಿಕೊಂಡಿರುವ ‘ಬೆಂಗಳೂರು Read more…

4 ಸಾವಿರ ನಗದು, 4 ಕೆ.ಜಿ. ಅವರೆಕಾಳು ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ಲು

ಮಧ್ಯಪ್ರದೇಶದಲ್ಲಿ ಲಂಚ ವಿಚಾರಕ್ಕೆ ಸಂಬಂಧಿಸಿದಂತೆ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದೆ. ಮಹಿಳಾ ಅಧಿಕಾರಿಯೊಬ್ಬಳು ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಘಟನೆ ಮಧ್ಯಪ್ರದೇಶದ ಗ್ವಾಲಿಯರ್ ನಲ್ಲಿ ನಡೆದಿದೆ. Read more…

ಶಾಕಿಂಗ್! ಲಂಚ ಕೊಡಲೊಪ್ಪದ ವ್ಯಕ್ತಿಯ ಹತ್ಯೆ

ಟ್ರಾಫಿಕ್ ಸ್ವಯಂ ಸೇವಕರಾಗಿ ಕಾರ್ಯ ನಿರ್ವಹಿಸುತ್ತಿದ್ದವರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿಕೊಂಡು ಬಂದ ವ್ಯಕ್ತಿಯನ್ನು ಅಡ್ಡಗಟ್ಟಿದ್ದು, ಲಂಚಕ್ಕೆ ಬೇಡಿಕೆ ಇಟ್ಟ ವೇಳೆ ಆತ ನಿರಾಕರಿಸಿದ ಕಾರಣಕ್ಕೆ ಹಲ್ಲೆ ಮಾಡಿದ Read more…

ಲಂಚ ಪಡೆಯುವಾಗಲೇ ಎಸಿಬಿ ಬಲೆಗೆ ಬಿದ್ದ ತಹಶೀಲ್ದಾರ್

ಬೆಂಗಳೂರು: 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ಬಂಗಾರಪೇಟೆ ತಹಶೀಲ್ದಾರ್ ಎ.ಸಿ.ಬಿ. ಬಲೆಗೆ ಬಿದ್ದಿದ್ದಾರೆ. ಬೆಂಗಳೂರು ನಾರಾಯಣಪುರ ರಸ್ತೆಯ ಗಾರ್ಡನ್ ಸಿಟಿ ಕ್ಲಬ್ ನಲ್ಲಿ ತಹಶೀಲ್ದಾರ್ ಲಂಚ ಪಡೆಯುವಾಗ, Read more…

ಸಿಕ್ಕಿಬಿದ್ದ ಬಿಡಿಓ ಅಧಿಕಾರಿ ಬಾತ್ ರೂಂ ಗೆ ಹೋಗಿ ಮಾಡ್ದ ಇಂಥ ಕೆಲಸ

ರಾಜಸ್ತಾನದಲ್ಲಿ ಭ್ರಷ್ಟಾಚಾರ ವಿರೋಧಿ ದಳ ದಾಳಿ ಮಾಡ್ತಿದ್ದಂತೆ ಬಿಡಿಓ ಅಧಿಕಾರಿಯೊಬ್ಬ ಬಾತ್ ರೂಂಗೆ ಓಡಿ ಹೋಗಿದ್ದಾನೆ. ನಂತ್ರ ಆತ ಮಾಡಿದ ಕೆಲಸ ನೋಡಿ ಎಸಿಬಿ ಅಧಿಕಾರಿಗಳು ಆಶ್ಚರ್ಯಕ್ಕೊಳಗಾಗಿದ್ದಾರೆ. ಚಾಲಕನ Read more…

ಪಾಕಿಸ್ತಾನಕ್ಕಿಂತಲೂ ಭ್ರಷ್ಟ ದೇಶ ಭಾರತ..!

ಭಾರತ ಭ್ರಷ್ಟಾಚಾರ ವಿಚಾರದಲ್ಲಿ ನೆರೆ ರಾಷ್ಟ್ರ ಪಾಕ್ ಗಿಂತ ಮುಂದಿದೆ. ಏಷ್ಯಾ ರಾಷ್ಟ್ರಗಳಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. ಫೋರ್ಬ್ಸ್ ವರದಿ ಪ್ರಕಾರ ಲಂಚ ವಿಚಾರದಲ್ಲಿ ಭಾರತ, ವಿಯಟ್ನಾಂ, ಪಾಕಿಸ್ತಾನ Read more…

ಕೇಜ್ರಿವಾಲ್ ಗೆ ಕಪಿಲ್ ಮಿಶ್ರಾ ತಾಯಿಯ ಬಹಿರಂಗ ಪತ್ರ

ದೆಹಲಿ ಸರ್ಕಾರದಲ್ಲಿ ಸಚಿವರಾಗಿದ್ದ ಕಪಿಲ್ ಮಿಶ್ರಾರನ್ನು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸಂಪುಟದಿಂದ ಕೈ ಬಿಟ್ಟ ಬಳಿಕ ತಿರುಗಿ ಬಿದ್ದಿರುವ ಕಪಿಲ್ ಮಿಶ್ರಾ, ಕೇಜ್ರಿವಾಲ್ ವಿರುದ್ದ ಹಲವು ಗುರುತರ ಆರೋಪಗಳನ್ನು ಮಾಡಿದ್ದರು. ತಮ್ಮ Read more…

ಸಮನ್ಸ್ ನೀಡಲು ಹೋದ ವೇಳೆ ನಡೆಯಿತು ನಾಟಕೀಯ ಬೆಳವಣಿಗೆ

ಎಐಎಡಿಎಂಕೆ ಯ ‘ಎರಡು ಎಲೆ’ ಚಿಹ್ನೆ ಪಡೆಯಲು ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಮಧ್ಯವರ್ತಿಯೊಬ್ಬನ ಮೂಲಕ ಕೋಟ್ಯಾಂತರ ರೂ. ಲಂಚ ನೀಡಲು ಮುಂದಾಗಿದ್ದರೆಂಬ ಆರೋಪ ಹೊತ್ತಿರುವ ಟಿಟಿವಿ ದಿನಕರನ್ Read more…

‘ಎರಡು ಎಲೆ’ ಗಾಗಿ ಕೋಟ್ಯಾಂತರ ರೂಪಾಯಿ ಡೀಲ್?

ಎಐಎಡಿಎಂಕೆ ಪಕ್ಷದ ಮೇಲೆ ಹಿಡಿತ ಸಾಧಿಸಲು ಶಶಿಕಲಾ ಹಾಗೂ ಓ. ಪನ್ನೀರ್ ಸೆಲ್ವಂ ಬಣ ಹಗ್ಗ- ಜಗ್ಗಾಟ ನಡೆಸಿರುವ ಮಧ್ಯೆ ಪಕ್ಷದ ಅಧಿಕೃತ ಚಿಹ್ನೆ ‘ಎರಡು ಎಲೆ’ ಯನ್ನು Read more…

ಎ.ಸಿ.ಬಿ. ಬಲೆಗೆ ಬಿದ್ದ ‘ಲೋಕಾ’ ಕಚೇರಿ ರೈಟರ್

ಬೆಂಗಳೂರು: ಲೋಕಾಯುಕ್ತ ಕಚೇರಿಯಲ್ಲಿ ಲಂಚ ಪಡೆಯುತ್ತಿದ್ದ ಜಡ್ಜ್ ಮೆಂಟ್ ರೈಟರ್, ಭ್ರಷ್ಟಾಚಾರ ನಿಗ್ರಹ ದಳದ(ಎ.ಸಿ.ಬಿ.) ಬಲೆಗೆ ಬಿದ್ದಿದ್ದಾರೆ. ಪೇದೆಯೊಬ್ಬರಿಂದ ಜಡ್ಜ್ ಮೆಂಟ್ ರೈಟರ್ 25,000 ರೂ. ಲಂಚ ಪಡೆಯುವಾಗ, Read more…

ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಕಾರ್ಪೊರೇಟರ್

ಬೆಂಗಳೂರು: ಗುತ್ತಿಗೆದಾರನಿಂದ ಲಂಚ ಪಡೆಯುತ್ತಿರುವಾಗಲೇ ಕಾರ್ಪೊರೇಟರ್ ಒಬ್ಬರು ಭ್ರಷ್ಟಾಚಾರ ನಿಗ್ರಹದಳದ(ಎ.ಸಿ.ಬಿ.) ಬಲೆಗೆ ಸಿಕ್ಕಿ ಬಿದ್ದಿದ್ದಾರೆ. ರಾಜಾಜಿನಗರದ ವಾರ್ಡ್ ಒಂದರ ಸದಸ್ಯರಾಗಿರುವ ಇವರು 3 ಕೋಟಿ ರೂ. ಮೊತ್ತದ ಕಾಮಗಾರಿ Read more…

ಪೊಲೀಸ್ ಫೇಸ್ ಬುಕ್ ಪೇಜ್ ನಲ್ಲೇ ಪೋಸ್ಟ್ ಆಗಿತ್ತು ಆ ವಿಡಿಯೋ

ಹೈದರಾಬಾದ್ ಟ್ರಾಫಿಕ್ ಪೊಲೀಸರ ಅಧಿಕೃತ ಫೇಸ್ ಬುಕ್ ಪೇಜ್ ನಲ್ಲಿ ವ್ಯಕ್ತಿಯೊಬ್ಬರು ಅಪ್ ಲೋಡ್ ಮಾಡಿದ್ದ ವಿಡಿಯೋ ವೈರಲ್ ಆಗಿದೆ. ಹೀಗಾಗಲೇ ಈ ವಿಡಿಯೋವನ್ನು 500,000 ಮಂದಿ ವೀಕ್ಷಿಸಿದ್ದಾರಲ್ಲದೇ Read more…

ರೆಡ್ ಹ್ಯಾಂಡ್ ಆಗಿ ಸಚಿವರಿಗೆ ಸಿಕ್ಕಿಬಿದ್ದ ಪೊಲೀಸರು

ಲೂಧಿಯಾನ: ಲಂಚ ಸ್ವೀಕರಿಸುತ್ತಿದ್ದ ಇಬ್ಬರು ಟ್ರಾಫಿಕ್ ಪೊಲೀಸರು ಸಚಿವರ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. ಪಂಜಾಬ್ ಹಣಕಾಸು ಖಾತೆ ಸಚಿವ ಮನ್ ಪ್ರೀತ್ ಬಾದಲ್ ಖನ್ನಾ Read more…

150 ರೂ. ಲಂಚ ಕೊಡಲಾಗದೆ ಪ್ರಾಣತೆತ್ತ ಯುವಕ

ಹೈದ್ರಾಬಾದ್ ನ ಚೆಸ್ಟ್ ಆಸ್ಪತ್ರೆಯಲ್ಲಿ 30 ವರ್ಷದ ಯುವಕ ಕೆ.ಎನ್. ಕೃಷ್ಣಯ್ಯ ಮೃತಪಟ್ಟಿದ್ದು, ಆಸ್ಪತ್ರೆ ಸಿಬ್ಬಂದಿ ಆಕ್ಸಿಜನ್ ಕೊಡದೇ ಇದ್ದಿದ್ದೇ ಇದಕ್ಕೆ ಕಾರಣ ಅಂತಾ ಸಂಬಂಧಿಕರು ಆರೋಪಿಸಿದ್ದಾರೆ. ವಾರ್ಡ್ Read more…

ಭ್ರಷ್ಟಾಚಾರ ಪ್ರಕರಣದಿಂದ ಪಾರಾಗಲು ಲಂಚ ನೀಡಲು ಮುಂದಾದ ಅಧಿಕಾರಿ

ಭ್ರಷ್ಟಾಚಾರ ಪ್ರಕರಣದಲ್ಲಿ ಸಿಲುಕಿದ್ದ ಐಎಎಸ್ ಅಧಿಕಾರಿಯೊಬ್ಬರು ಅದರಿಂದ ಪಾರಾಗಲು ತನಿಖೆ ನಡೆಸುತ್ತಿದ್ದ ಸಿಬಿಐ ಅಧಿಕಾರಿಗಳಿಗೆ 1.5 ಕೋಟಿ ರೂ. ಲಂಚ ನೀಡಲು ಮುಂದಾಗಿದ್ದು, ಈಗ ಅಧಿಕಾರಿ ವಿರುದ್ದ ಈ Read more…

ತೆರಿಗೆ ಇಲಾಖೆ ಅಧಿಕಾರಿ ಮನೆಯಲ್ಲಿ ಸಿಕ್ತು 24 ಲಕ್ಷ ಹೊಸ ನೋಟು

ಬೇಲಿಯೇ ಎದ್ದು ಹೊಲ ಮೇಯ್ದ ಸ್ಟೋರಿ ಇದು.ಭ್ರಷ್ಟರನ್ನು ಹಿಡಿಯಬೇಕಾಗಿದ್ದ ಅಧಿಕಾರಿಯೇ ಭ್ರಷ್ಟಾಚಾರವೆಸಗಿ ಸಿಕ್ಕಿಬಿದ್ದಿದ್ದಾನೆ. ರಾಜಸ್ತಾನದಲ್ಲಿ ಲಂಚಬಾಕ ತೆರಿಗೆ ಇಲಾಖೆ ಅಧಿಕಾರಿಯನ್ನು ಸಿಬಿಐ ಬಂಧಿಸಿದೆ. ಸೂಕ್ತ ಮಾಹಿತಿ ಮೇರೆಗೆ ದಾಳಿ Read more…

ಕಂತಿನಲ್ಲಿ ಲಂಚ ಪಡೆಯುತ್ತಿದ್ದ ಅಧಿಕಾರಿ…!

ಕಾಳ ಧನಕ್ಕೆ ಕಡಿವಾಣ ಹಾಕಲು ಹಾಗೂ ಭ್ರಷ್ಟಾಚಾರ ನಿರ್ಮೂಲನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರು ನವೆಂಬರ್ 8 ರಿಂದ 500 ಹಾಗೂ 1000 ರೂ. ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದುಗೊಳಿಸಿದ್ದು, Read more…

ಹೊಸ 2000 ರೂ. ನೋಟಿನಲ್ಲೇ ಲಕ್ಷಾಂತರ ರೂ. ಲಂಚ ಪಡೆದ ಭ್ರಷ್ಟರು..!

ಇತ್ತ ಕಪ್ಪು ಹಣ ನಿಯಂತ್ರಣಕ್ಕೆ ಸರ್ಕಾರ ಕೈಗೊಂಡ ಕ್ರಮದಿಂದಾಗಿ ಜನರು ಹಣವಿಲ್ಲದೆ ಪರದಾಡ್ತಿದ್ದಾರೆ. 4500 ರೂಪಾಯಿಗಾಗಿ ದಿನಗಟ್ಟಲೆ ಬ್ಯಾಂಕ್ ಎದುರು ಕ್ಯೂ ನಿಲ್ತಿದ್ದಾರೆ. ಅತ್ತ ಗುಜರಾತ್ ನಲ್ಲಿ 2.9 Read more…

ನೋಟು ರದ್ದಾದ್ರೂ ನಿಂತಿಲ್ಲ ಲಂಚಾವತಾರ..!

ಕಪ್ಪುಹಣ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಬಹುಮುಖ್ಯ ಹೆಜ್ಜೆ ಇಟ್ಟಿದೆ. 500 ಹಾಗೂ ಸಾವಿರ ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದೆ. ನವೆಂಬರ್ 8ರ ಮಧ್ಯರಾತ್ರಿಯಿಂದಲೇ ನೋಟುಗಳ ಚಲಾವಣೆಯನ್ನು ರದ್ದು Read more…

18 ತಿಂಗಳ ಬಳಿಕ ಮಹಿಳೆ ವಿರುದ್ದ ದಾಖಲಾಯ್ತು ಎಫ್ಐಆರ್

18 ತಿಂಗಳ ಹಿಂದೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರಿಗೆ ಇಟ್ಟಿಗೆಯಲ್ಲಿ ಹೊಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಮಾನತುಗೊಂಡು ಶಿಸ್ತು ಕ್ರಮಕ್ಕೊಳಪಟ್ಟಿದ್ದ ಮುಖ್ಯ ಪೇದೆ ಸತೀಶ್ ಚಂದ್, Read more…

ಈ ಬಿಲ್ ಕಲೆಕ್ಟರ್ ಗಳಿಸಿದ್ದ ಅಕ್ರಮ ಆಸ್ತಿ ವಿವರ ಕೇಳಿದ್ರೇ !

ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ನ ಬಿಲ್ ಕಲೆಕ್ಟರ್ ಒಬ್ಬನ ಮನೆ ಮೇಲೆ ದಾಳಿ ಮಾಡಿದ್ದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು, ಆತ ಗಳಿಸಿದ್ದ ಆಸ್ತಿಯನ್ನು ಕಂಡು ದಂಗಾಗಿ Read more…

ಮಗನೊಂದಿಗೆ ಸಾವಿಗೆ ಶರಣಾದ ಮಾಜಿ ಅಧಿಕಾರಿ

ಲಂಚ ಪಡೆದ ಪ್ರಕರಣದಲ್ಲಿ ಸಿಬಿಐ ನಿಂದ ಬಂಧಿತರಾಗಿ ಬಿಡುಗಡೆಯಾಗಿದ್ದ ಮಾಜಿ ಅಧಿಕಾರಿ ಮತ್ತವರ ಪುತ್ರ ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಹಿಂದೆ ಅಧಿಕಾರಿ, ಬಂಧನಕ್ಕೊಳಗಾಗಿದ್ದ ವೇಳೆ ಅವರ ಪತ್ನಿ ಹಾಗೂ Read more…

ಕಪಿಲ್ ಶರ್ಮಾ, ಇರ್ಫಾನ್ ಖಾನ್ ಗೆ ಸಂಕಷ್ಟ !

ಬಿಎಂಸಿಯಲ್ಲಿ ಭ್ರಷ್ಟಾಚಾರವಿದೆ ಅನ್ನೋ ಕಾರಣಕ್ಕೆ ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದ ಕಾಮಿಡಿಯನ್ ಕಪಿಲ್ ಶರ್ಮಾ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಉತ್ತರ ಮುಂಬೈನ ಸಬರ್ಬನ್ ಗೋರೆಗಾಂವ್ ನಲ್ಲಿರುವ ಕಪಿಲ್ Read more…

ಲಂಚಕ್ಕೆ ಬಲಿಯಾಯ್ತು 10 ತಿಂಗಳ ಮಗು

ಉತ್ತರ ಪ್ರದೇಶದ ಒಂದು ಸರ್ಕಾರಿ ಆಸ್ಪತ್ರೆಯಲ್ಲಿ 10 ತಿಂಗಳ ಮಗುವಿನ ಚಿಕಿತ್ಸೆ ನೀಡಲು ಲಂಚ ಕೇಳಿದ ಘಟನೆ ವರದಿಯಾಗಿದೆ. ಮಗುವಿಗೆ ತೀವ್ರ ಅನಾರೋಗ್ಯ ಉಂಟಾದ ಕಾರಣ ಆಸ್ಪತ್ರೆಗೆ ಕರೆದುಕೊಂಡು Read more…

ಲಂಚ ತೆಗೆದುಕೊಳ್ಳುವಾಗ ಸಿಕ್ಕಿ ಬಿದ್ದ ಐಎಎಸ್ ಅಧಿಕಾರಿ

ಪಾಟ್ನಾ: ಐ.ಎ.ಎಸ್. ಅಧಿಕಾರಿಯೊಬ್ಬರು ಟ್ರಕ್ ಮಾಲೀಕರಿಂದ ಲಂಚ ಪಡೆದುಕೊಳ್ಳುವ ವೇಳೆ ಭ್ರಷ್ಟಾಚಾರ ನಿಗ್ರಹದಳದ ಬಲೆಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾರೆ. 2013 ನೇ ಬ್ಯಾಚ್ ನ ಬಿಹಾರ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...