alex Certify
ಕನ್ನಡ ದುನಿಯಾ       Mobile App
       

Kannada Duniya

ಲೇಡಿ ರೌಡಿಶೀಟರ್ ಗೆ ಅಧ್ಯಕ್ಷೆ ಪಟ್ಟ ನೀಡಿದ್ದನ್ನು ಸಮರ್ಥಿಸಿಕೊಂಡ ಮುತಾಲಿಕ್

ಬೆಂಗಳೂರು: ಲೇಡಿ ರೌಡಿ ಶೀಟರ್ ಯಶಸ್ವಿನಿ ಗೌಡ ಅವರಿಗೆ ಶ್ರೀರಾಮಸೇನೆಯ ಬೆಂಗಳೂರು ಘಟಕದ ಮಹಿಳಾ ಅಧ್ಯಕ್ಷೆ ಸ್ಥಾನ ಒಲಿದುಬಂದಿದೆ. ಮೀಟರ್ ಬಡ್ಡಿ ದಂಧೆ, ಪತಿಯನ್ನೇ ಕೊಲೆ ಮಾಡಿದ ಆರೋಪ Read more…

ಕುಟುಂಬಸ್ಥರ ಎದುರೇ ರೌಡಿ ಶೀಟರ್ ಹತ್ಯೆ

ಹಾಸನ: ದುಷ್ಕರ್ಮಿಗಳ ಗುಂಪೊಂದು ಕುಟುಂಬಸ್ಥರ ಎದುರೇ ರೌಡಿ ಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಹಾಸನದ ಬಂಬೂಬಜಾರ್ ನಲ್ಲಿ ನಡೆದಿದೆ. ಕಿರಣ್ ಅಲಿಯಾಸ್ ಗುಂಡ ಕೊಲೆಯಾದ ರೌಡಿ Read more…

ಬೆಂಗಳೂರಿನಲ್ಲಿ ಕುಖ್ಯಾತ ರೌಡಿ ಶೀಟರ್ ಮೇಲೆ ಫೈರಿಂಗ್

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಮ್ಮೆ ಗುಂಡಿನ ಸದ್ದು ಮೊಳಗಿದೆ. ಕುಖ್ಯಾತ ರೌಡಿಶೀಟರ್ ಒಬ್ಬನನ್ನು ಬಂಧಿಸಲು ತೆರಳಿದ್ದ ಪೊಲೀಸರು ಆತ ಹಲ್ಲೆ ಮಾಡಲೆತ್ನಿಸಿದಾಗ ಫೈರಿಂಗ್ ಮಾಡಿದ್ದಾರೆ. ಕೆಂಗೇರಿ ಬಳಿಯ ನೈಸ್ Read more…

ಹಾಡಹಗಲೇ ರೌಡಿ ಶೀಟರ್ ಬರ್ಬರ ಹತ್ಯೆ

ಶಿವಮೊಗ್ಗದಲ್ಲಿ ಹಾಡಹಗಲೇ ರೌಡಿಶೀಟರ್ ಒಬ್ಬನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಬೀದ್ ಹತ್ಯೆಗೀಡಾದ ವ್ಯಕ್ತಿಯಾಗಿದ್ದು, ಈತನನ್ನು ಬೈಕ್ ನಲ್ಲಿ ಫಾಲೋ ಮಾಡಿಕೊಂಡು ಬಂದ ಏಳೆಂಟು ಜನರ Read more…

ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಕೊಲೆ ಆರೋಪಿ ಮೇಲೆ ಪೊಲೀಸರ ಫೈರಿಂಗ್

ಹಾಡಹಗಲೇ ರೌಡಿ ಶೀಟರ್ ಒಬ್ಬನನ್ನು ಹತ್ಯೆ ಮಾಡಿದ್ದ ಆರೋಪಿ ಮೇಲೆ ಬೆಂಗಳೂರಿನ ಪೊಲೀಸರು ಫೈರಿಂಗ್ ಮಾಡಿ ಬಂಧಿಸಿರುವ ಘಟನೆ ನಡೆದಿದೆ. ಚರಣ್ ರಾಜ್ ಎಂಬಾತ ಗುರುವಾರದಂದು ಕೆಆರ್ ಪುರಂನಲ್ಲಿ Read more…

ನಡು ರಸ್ತೆಯಲ್ಲೇ ರೌಡಿ ಶೀಟರ್ ಬರ್ಬರ ಹತ್ಯೆ

ಪಾರ್ಟಿ ಮುಗಿಸಿಕೊಂಡು ಸ್ನೇಹಿತರೊಂದಿಗೆ ತೆರಳುತ್ತಿದ್ದ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಕೋಣನಕುಂಟೆಯ ರೌಡಿಶೀಟರ್ ಜಯಂತ್ ಹತ್ಯೆಯಾದವನಾಗಿದ್ದು, ಇಂದು ಬೆಳಗಿನ ಜಾವ 2.30 ರ Read more…

ಪತ್ರಿಕಾಗೋಷ್ಟಿಯಲ್ಲೇ ವಿಷ ಸೇವಿಸಿದ ರೌಡಿ ಶೀಟರ್

ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಟಿ ಕರೆದಿದ್ದ ರೌಡಿ ಶೀಟರ್ ಒಬ್ಬ, ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಿರುವ ಸಂದರ್ಭದಲ್ಲೇ ವಿಷ ಸೇವಿಸಿರುವ ಘಟನೆ ನಡೆದಿದೆ. ರೌಡಿ ಶೀಟರ್ ನಾಗ ವಿಷ ಸೇವಿಸಿದವನಾಗಿದ್ದು, Read more…

ಬೆಳ್ಳಂಬೆಳಿಗ್ಗೆ ರೌಡಿಶೀಟರ್ ಮೇಲೆ ಫೈರಿಂಗ್

ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. 2 ದಿನಗಳ ಹಿಂದಷ್ಟೇ ಶಶಿಧರ ಮುಂಡೇವಾಡಿ ಮೇಲೆ ಫೈರಿಂಗ್ ಮಾಡಲಾಗಿತ್ತು. ಇಂದು ರೌಡಿಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. Read more…

ಬೆಂಗಳೂರಲ್ಲಿ ಯುವಕನ ಬರ್ಬರ ಹತ್ಯೆ

ಬೆಂಗಳೂರು: ರಾಜಧಾನಿಯಲ್ಲಿ ಪುಡಿ ರೌಡಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಮಾರಕಾಸ್ತ್ರಗಳಿಂದ ಥಳಿಸಿ ಯುವಕನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕುಮಾರಸ್ವಾಮಿ ಲೇಔಟ್ ನ ಕಾಶಿನಗರದಲ್ಲಿರುವ ಅಲ್ಫಾ ಫ್ಯಾಕ್ಟರಿ ಬಳಿ ಜಬ್ಬಾರ್ Read more…

ಎನ್ ಕೌಂಟರ್ ನಲ್ಲಿ ರೌಡಿಶೀಟರ್ ಫಿನಿಶ್

ಕಲಬುರಗಿ: ಕಲಬುರಗಿ ಪೊಲೀಸರು ನಡೆಸಿದ ಎನ್ ಕೌಂಟರ್ ನಲ್ಲಿ ರೌಡಿಶೀಟರ್ ಮಲ್ಲಿಕಾರ್ಜುನ್ ಅಲಿಯಾಸ್ ಕರಿ ಚಿರತೆ(19) ಬಲಿಯಾಗಿದ್ದಾನೆ. ಪೊಲೀಸರ ಮೇಲೆಯೇ ಹಲ್ಲೆ ನಡೆಸಿ ಪರಾರಿಯಾಗಲೆತ್ನಿಸಿದ ಮಲ್ಲಿಕಾರ್ಜುನನ ಮೇಲೆ ಫೈರಿಂಗ್ Read more…

ASI ಕೊಲೆಗೆ ಯತ್ನಿಸಿದ ರೌಡಿ ಶೀಟರ್

ಮಂಗಳೂರು: ಬಂಧಿಸಲು ಬಂದಿದ್ದ ಪೊಲೀಸ್ ಅಧಿಕಾರಿ ಮೇಲೆಯೇ ರೌಡಿಶೀಟರ್ ಕಾರು ಹತ್ತಿಸಿ, ಕೊಲೆಗೆ ಯತ್ನಿಸಿದ ಘಟನೆ ಮಂಗಳೂರು ಹೊರ ವಲಯದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಗಾಯಗೊಂಡಿರುವ ಪಣಂಬೂರು Read more…

ಕಲಬುರಗಿಯಲ್ಲಿ ರೌಡಿಗಳ ಅಟ್ಟಹಾಸ

ಕಲಬುರಗಿ: ಕಲಬುರಗಿಯಲ್ಲಿ ರೌಡಿಗಳು ಅಟ್ಟಹಾಸ ಮೆರೆದಿದ್ದು, ವ್ಯಕ್ತಿಯೊಬ್ಬನನ್ನು ಅಪಹರಿಸಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ನಂದೂರ ಗ್ರಾಮದ ಲಕ್ಷ್ಮಿಕಾಂತ್(35) ಕೊಲೆಯಾದವರು. ಸುಲ್ತಾನ್ ಪುರ ಬಳಿ ಅವರ ಕೈಕಾಲು ಕಟ್ಟಿ ಹಾಕಿ Read more…

ರೌಡಿಶೀಟರ್ ಮೇಲೆ ಪೊಲೀಸರಿಂದ ಫೈರಿಂಗ್

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಗುಂಡಿನ ಸದ್ದು ಮೊಳಗಿದೆ. ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ವಿದ್ಯಾರಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯ ರೈನ್ ಬೋ ಲೇಔಟ್ ನಲ್ಲಿ Read more…

ನಾಗನ ವಿರುದ್ಧ ಮತ್ತೆರಡು ಕೇಸ್ ದಾಖಲು

ಬೆಂಗಳೂರು: ತಲೆ ಮರೆಸಿಕೊಂಡು ಅಜ್ಞಾತ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದ, ರೌಡಿಶೀಟರ್ ಬಾಂಬ್ ನಾಗ ಅಲಿಯಾಸ್ ನಾಗರಾಜ್ ವಿರುದ್ಧ ಮತ್ತೆರಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶ್ರೀರಾಂಪುರ ಮತ್ತು ಮಲ್ಲೇಶ್ವರಂನಲ್ಲಿ ಗ್ಯಾರೇಜ್ Read more…

ಬ್ಲಾಕ್ ಅಂಡ್ ವೈಟ್ ದಂಧೆಯ ರಹಸ್ಯ ಬಿಚ್ಚಿಟ್ಟ ನಾಗ

ಬೆಂಗಳೂರು: ತಲೆ ಮರೆಸಿಕೊಂಡಿರುವ ರೌಡಿ ಶೀಟರ್ ಬಾಂಬ್ ನಾಗ, ರಹಸ್ಯ ಸ್ಥಳದಿಂದ ವಿಡಿಯೋ ಬಿಡುಗಡೆ ಮಾಡಿದ್ದು, ಪೊಲೀಸ್ ಇಲಾಖೆಯ ಮೇಲೆ ಗಂಭೀರ ಆರೋಪ ಮಾಡಿದ್ದಾನೆ. ನಾಗನ ಮನೆಯಲ್ಲಿ ಕೋಟ್ಯಂತರ Read more…

ನಾಗನಿಗಾಗಿ ಮುಂದುವರೆದ ಶೋಧ

ಬೆಂಗಳೂರು: ಪೊಲೀಸ್ ದಾಳಿಯ ಸಂದರ್ಭದಲ್ಲಿ ಪರಾರಿಯಾಗಿರುವ, ರೌಡಿ ಶೀಟರ್ ಬಾಂಬ್ ನಾಗನಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಶುಕ್ರವಾರ ಶ್ರೀರಾಂಪುರದಲ್ಲಿರುವ ಬಾಂಬ್ ನಾಗನ ಮನೆ ಮೇಲೆ ಪೊಲೀಸರು ದಾಳಿ ಮಾಡಿದ್ದರು. Read more…

ರೌಡಿ ಶೀಟರ್ ಮೇಲೆ ಫೈರಿಂಗ್

ಕಲಬುರಗಿ: ಕಲಬುರಗಿಯ ಕೆರೆ ಬೋಸಗಾ ಗ್ರಾಮದಲ್ಲಿ ಪೊಲೀಸರ ಮೇಲೆಯೇ ಹಲ್ಲೆ ನಡೆಸಿ, ತಪ್ಪಿಸಿಕೊಳ್ಳಲು ಮುಂದಾದ ರೌಡಿಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ಚಿತ್ತಾಪುರ ತಾಲ್ಲೂಕು ಮಾಲಗತ್ತಿ ಗ್ರಾಮದ ರೌಡಿಶೀಟರ್ ವಿಕ್ರಮ್ Read more…

ಜನನಿಬಿಡ ಪ್ರದೇಶದಲ್ಲೇ ನಡೀತು ಭೀಕರ ಹತ್ಯೆ

ರಾಮನಗರ: ಜನನಿಬಿಡ ಪ್ರದೇಶದಲ್ಲಿಯೇ ರೌಡಿ ಶೀಟರ್ ಒಬ್ಬನನ್ನು,  ಹತ್ಯೆ ಮಾಡಿದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣದ ಸಾತನೂರು ಸರ್ಕಲ್ ನಲ್ಲಿ ನಡೆದಿದೆ. ಚಂದು ಅಲಿಯಾಸ್ ಅಂಬೊಡೆ ಕೊಲೆಯಾದ ವ್ಯಕ್ತಿ. Read more…

ರೌಡಿ ಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬಂಧಿಸಲು ತೆರಳಿದ್ದ ಸಂದರ್ಭದಲ್ಲಿ ಪೊಲೀಸರ ಮೇಲೆಯೇ, ಹಲ್ಲೆ ನಡೆಸಿದ ಕುಖ್ಯಾತ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ಚಾಮರಾಜಪೇಟೆ ರೌಡಿ ಶೀಟರ್ ನಾಗೇಂದ್ರ ಅಲಿಯಾಸ್ ನಾಮ ಗುಂಡೇಟು Read more…

ರೌಡಿಶೀಟರ್ ಮೇಲೆ ಫೈರಿಂಗ್

ಬೆಂಗಳೂರು: ಬಂಧಿಸಲು ತೆರಳಿದ್ದ ಪೊಲೀಸರ ಮೇಲೆಯೇ, ಅಟ್ಯಾಕ್ ಮಾಡಿದ ರೌಡಿ ಶೀಟರ್ ಮೇಲೆ ಫೈರಿಂಗ್ ಮಾಡಲಾಗಿದೆ. ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ರೌಡಿ ಶೀಟರ್ ಶಿವರಾಮ ರೆಡ್ಡಿ ಮೇಲೆ ಮಾರತ್ Read more…

ಟೆಕ್ಕಿಗಳಿಂದ ರೌಡಿಶೀಟರ್ ಗೆ ಇರಿತ

ಮೈಸೂರು: ಕ್ಷುಲ್ಲಕ ಕಾರಣಕ್ಕೆ ಟೆಕ್ಕಿಗಳಿಬ್ಬರು ರೌಡಿಶೀಟರ್ ಗೆ ಚಾಕುವಿನಿಂದ ಇರಿದಿದ್ದಾರೆ. ಮೈಸೂರಿನ ಬೋಗಾದಿ ರಿಂಗ್ ರಸ್ತೆಯಲ್ಲಿ ರೌಡಿಶೀಟರ್ ಅಭಿಗೆ ಟೆಕ್ಕಿಗಳಾದ ಮೋಹಿತ್ ಮತ್ತು ತಮಿಳ್ ಅರಸನ್ ಇರಿದಿದ್ದಾರೆ. ಗಾಯಗೊಂಡಿರುವ Read more…

ಬೆಳ್ಳಂಬೆಳಿಗ್ಗೆ ರೌಡಿ ಶೀಟರ್ ಮೇಲೆ ಗುಂಡಿನ ದಾಳಿ

ಬೆಂಗಳೂರು: ಬೆಂಗಳೂರಿನಲ್ಲಿ ಮತ್ತೊಂದು ಫೈರಿಂಗ್ ನಡೆದಿದೆ. ಬೆಳಗಿನ ಜಾವ ರೌಡಿ ಶೀಟರ್ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಪವನ್ ಕುಮಾರ್ ಅಲಿಯಾಸ್ ಪಾಪಿರೆಡ್ಡಿ ದಾಳಿಗೆ ಒಳಗಾದವ. ಸುಂಕದಕಟ್ಟೆಯ ಪಿಳ್ಳಪ್ಪನ Read more…

ಠಾಣೆಯಲ್ಲೇ ರೌಡಿ ಶೀಟರ್ ಆತ್ಮಹತ್ಯೆ ಯತ್ನ

ಬೆಂಗಳೂರು: ರೌಡಿಶೀಟರ್ ಅನಿಲ್(30) ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲೇ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಕಡಬಗೆರೆ ಶ್ರೀನಿವಾಸ ಶೂಟೌಟ್ ಪ್ರಕರಣದಲ್ಲಿ ಪೊಲೀಸರು ಆತನನ್ನು ನಿನ್ನೆ ವಿಚಾರಣೆಗೆ ಕರೆ ತಂದಿದ್ದರು. ರಾತ್ರಿ ಶೌಚಾಲಯಕ್ಕೆ ಹೋಗಿ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...