alex Certify
ಕನ್ನಡ ದುನಿಯಾ       Mobile App
       

Kannada Duniya

ಸೆಕ್ಸ್ ಲೈಫ್ ನಲ್ಲಿ ಆಸಕ್ತಿ ಕಡಿಮೆಯಾಗಿದ್ರೆ ಹೀಗೆ ಮಾಡಿ

ರೋಮ್ಯಾನ್ಸ್ ಸಂಗಾತಿಯನ್ನು ಹತ್ತಿರಕ್ಕೆ ತರುತ್ತದೆ. ಆದ್ರೆ ಸೆಕ್ಸ್ ರೋಮ್ಯಾನ್ಸ್ ಜೊತೆ ಥ್ರಿಲ್ ಕೂಡ ನೀಡುತ್ತದೆ. ಸೆಕ್ಸ್ ಬೋರಾದ್ರೆ ರೋಮ್ಯಾನ್ಸ್ ಕೂಡ ನಿಧಾನವಾಗಿ ಕೊನೆಗೊಳ್ಳುತ್ತದೆ. ಸಂಗಾತಿ ಮಧ್ಯೆ ಸೆಕ್ಸ್ ಜೀವಂತವಾಗಿರಬೇಕೆಂದ್ರೆ Read more…

ಗಂಡನಾದವನಿಂದ ಪತ್ನಿ ಏನು ಬಯಸ್ತಾಳೆ ಗೊತ್ತಾ?

ಮಹಿಳೆಯರು ಏನನ್ನು ಬಯಸ್ತಾರೆ? ಪುರುಷರಿಗೆ ಉತ್ತರ ಸಿಗದ ಪ್ರಶ್ನೆ ಇದು. ಕೆಲಸ, ಹಣ, ಒತ್ತಡದ ಜೀವನದಲ್ಲಿ ಗಂಡನಾದವನು ಹೆಂಡತಿ ಬಗ್ಗೆ ಹೆಚ್ಚು ಗಮನ ನೀಡುವುದಿಲ್ಲ. ಇದೇ ಗಲಾಟೆ, ಮನಸ್ತಾಪ Read more…

ಹನಿಮೂನ್ ನಂತ್ರವೂ ಹೀಗಿರಲಿ ರೋಮ್ಯಾನ್ಸ್

ಪ್ರತಿಯೊಂದು ದಂಪತಿ ತಮ್ಮ ಹನಿಮೂನ್ ಸುಂದರವಾಗಿರಲೆಂದು ಬಯಸ್ತಾರೆ. ಹನಿಮೂನ್ ಬಗ್ಗೆ ಮದುವೆಗೂ ಮುನ್ನವೇ ಕನಸು ಕಾಣುವ ಜೋಡಿ ಎಲ್ಲಿಗೆ ಹೋಗಬೇಕು?ಏನು ಮಾಡಬೇಕು ಎಂಬುದನ್ನು ಮೊದಲೇ ನಿರ್ಧರಿಸುತ್ತಾರೆ. ಹನಿಮೂನ್ ವೇಳೆ Read more…

ಈ ಕಾರಣಕ್ಕೆ ಸಾರ್ವಜನಿಕ ಪ್ರದೇಶದಲ್ಲಿ ರೋಮ್ಯಾನ್ಸ್ ಮಾಡ್ತಾರೆ ಜೋಡಿ…!

ಭಾರತ ಎಲ್ಲ ಸಂಗತಿಗಳಲ್ಲೂ ಬದಲಾಗ್ತಿದೆ. ಸಾರ್ವಜನಿಕ ಪ್ರದೇಶಗಳಲ್ಲಿ ಪ್ರೀತಿ ವ್ಯಕ್ತಪಡಿಸುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ದಾರಿ ಮೇಲೆ ಹೋಗ್ತಿದ್ದ ಜೋಡಿ ಏಕಾಏಕಿ ಲಿಪ್ ಲಾಕ್ ಮಾಡಿಕೊಳ್ತಾರೆ. ಇದು ಕೆಲವರಿಗೆ Read more…

ರೊಮ್ಯಾನ್ಸ್ ಹೆಚ್ಚಿಸುತ್ತದೆ ಬಾಡಿ ಮಸಾಜ್

ಉತ್ತಮ ದಾಂಪತ್ಯದಲ್ಲಿ ರೊಮ್ಯಾನ್ಸ್ ಮಹತ್ವದ ಪಾತ್ರವಹಿಸುತ್ತದೆ. ಆದ್ರೆ ಕೆಲವೊಮ್ಮೆ ಮೂಡ್ ಸರಿಯಾಗಿರೋದಿಲ್ಲ. ಸಂಗಾತಿ ಜೊತೆ ರೊಮ್ಯಾನ್ಸ್, ಶಾರೀರಿಕ ಸಂಬಂಧ ಬೆಳೆಸಲು ಮನಸ್ಸಾಗೋದಿಲ್ಲ. ಇತ್ತೀಚೆಗೆ ನಡೆದ ಅಧ್ಯಯನವೊಂದು ಇದಕ್ಕೆ ಪರಿಹಾರವೇನು Read more…

ಪ್ರೇಮಿಗಳಿಗೆ ಬೆಡ್ ರೂಂ ಆಗಿದೆ ದೆಹಲಿ ಮೆಟ್ರೋ

ಮತ್ತೊಮ್ಮೆ ದೆಹಲಿ ಮೆಟ್ರೋ ಸುದ್ದಿಯಲ್ಲಿದೆ. ಮೆಟ್ರೋ ರೈಲು ಪ್ರೇಮಿಗಳ ಬೆಡ್ ರೂಂನಂತಾಗಿದೆ. ದೆಹಲಿ ಮೆಟ್ರೋ ರೈಲಿನಲ್ಲಿ ರೋಮ್ಯಾನ್ಸ್ ಮಾಡ್ತಿದ್ದ ಜೋಡಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ದಿ Read more…

ಶಾರೀರಿಕ ಸುಖವೊಂದೆ ಅಲ್ಲ ಪ್ರೀತಿ ನೀಡುತ್ವೆ ಈ ವಿಶೇಷ ಗೊಂಬೆ

ರೋಮ್ಯಾನ್ಸ್ ಇಲ್ಲದೆ ಜೀವನ ಬೇಸರವಾಗುತ್ತದೆ. ಪುರುಷರಿಗೆ ರೋಮ್ಯಾನ್ಸ್ ಮಾಡಲು ಒಂದು ಮಹಿಳೆಯ ಅವಶ್ಯಕತೆ ಇದ್ದೇ ಇರುತ್ತೆ. ಹೆಂಡತಿಯಿಲ್ಲದ ಜೀವನ ಪೂರ್ಣವೆನಿಸೋದಿಲ್ಲ. ಆಧುನಿಕ ಯುಗದಲ್ಲಿ ಪುರುಷರಿಗೆ ರೋಮ್ಯಾನ್ಸ್ ನೀಡುವ ಸಾಕಷ್ಟು ಸಾಧನಗಳು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...