alex Certify
ಕನ್ನಡ ದುನಿಯಾ       Mobile App
       

Kannada Duniya

ಇಲ್ಲಿ ಪ್ರದಕ್ಷಿಣೆ ಹಾಕಿದ್ರೆ ಗುಣವಾಗುತ್ತಂತೆ ಪ್ಯಾರಾಲಿಸಿಸ್

ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬುಟಾಟಿ ದೇವಸ್ಥಾನವನ್ನು Read more…

ಅನೇಕ ರೋಗಗಳಿಗೆ ಮನೆ ಮದ್ದು ಕಾಳು ಮೆಣಸು

ಕಾಳು ಮೆಣಸಿನಲ್ಲಿ ಸಾಕಷ್ಟು ಔಷಧಿ ಗುಣವಿದೆ. ಸಲಾಡ್, ಸೂಪ್, ಮಿಶ್ರಹಣ್ಣುಗಳಿಗೆ ಇದನ್ನು ಬೆರೆಸಿ ತಿನ್ನಲಾಗುತ್ತದೆ. ಅಲ್ಲದೆ ಮನೆ ಔಷಧಿಯಾಗಿ ಇದನ್ನು ಬಳಸಲಾಗುತ್ತದೆ. ನಿಮ್ಮ ದೇಹದ ಮೇಲೆ ಗುಳ್ಳೆಗಳು ಕಂಡು Read more…

ಬೆವರನ್ನು ಕಡೆಗಣಿಸಬೇಡಿ

ಶರೀರಕ್ಕೆ ಆಯಾಸವಾಗುವಂತಹ ಕೆಲಸ ಮಾಡಿದಾಗ ಬೆವರುವುದು ಸಾಮಾನ್ಯ ಸಂಗತಿ. ಇದರಿಂದ ದೇಹಕ್ಕೆ ಯಾವುದೇ ರೀತಿಯ ಅಪಾಯವಿಲ್ಲ. ಆದರೆ ಆಯಾಸವಿಲ್ಲದೇ ಬರುವ ಬೆವರನ್ನು ಮಾತ್ರ ಕಡೆಗಣಿಸಬೇಡಿ. ಹೀಗೆ ಸುಮ್ಮನೆ ಬರುವ ಬೆವರು Read more…

ಸ್ನಾನ ಮಾಡುವುದರಿಂದ ಸಿಗುತ್ತೆ ಆಧ್ಯಾತ್ಮಿಕ ಲಾಭ

ಶರೀರವನ್ನು ಶುದ್ಧವಾಗಿಡಲು ಸ್ನಾನ ಮಾಡಲಾಗುತ್ತದೆ. ಸ್ನಾನ ಮಾಡುವುದರಿಂದ ವ್ಯಕ್ತಿಯ ದೇಹ ಹಾಗೂ ಮನಸ್ಸು ರೋಗಮುಕ್ತವಾಗಿರುತ್ತದೆ. ಸ್ನಾನ ಮಾಡುವುದರಿಂದ ಮನಸ್ಸು ಉಲ್ಲಾಸಿತಗೊಳ್ಳುತ್ತದೆ. ಸೌಂದರ್ಯ ವೃದ್ಧಿಯಾಗುವ ಜೊತೆಗೆ ಚರ್ಮ ಹೊಳಪು ಪಡೆಯುತ್ತದೆ. Read more…

ಎಟಿಎಂ ಮಶಿನ್ ಬಳಸುವಾಗ ಎಚ್ಚರ…!

ಎಟಿಎಂ ಮಹತ್ವದ ಬಗ್ಗೆ ಹೊಸದಾಗಿ ಹೇಳಬೇಕಾಗಿಲ್ಲ. ಎಲ್ಲರೂ ಎಟಿಎಂ ಬಳಕೆ ಮಾಡ್ತಾರೆ. ಆದ್ರೆ ಈ ಎಟಿಎಂಗಳು ಹಣ ನೀಡುವ ಜೊತೆಗೆ ಉಚಿತವಾಗಿ ಖಾಯಿಲೆಗಳನ್ನು ನೀಡುತ್ತವೆ. ಹಾಗಾಗಿ ಎಟಿಎಂ ಬಳಸುವಾಗ Read more…

ಈ ವಿಷಯಗಳನ್ನು ನಿರ್ಲಕ್ಷಿಸಿದರೆ ಮೈಗ್ರೇನ್ ಬಂದೀತು ಎಚ್ಚರ

ಶತ್ರುವಿಗೂ ಈ ನೋವು ಬೇಡ ಎನ್ನುವಷ್ಟು ಕಾಡುವ ರೋಗ ಮೈಗ್ರೇನ್. ವಿಪರೀತ ತಲೆನೋವು ಮತ್ತು ವಾಕರಿಕೆ ದೇಹವನ್ನು ಹಿಂಡಿ ಹಿಪ್ಪೆ ಮಾಡುತ್ತದೆ. ಈ ತಲೆನೋವು ಪುರುಷರಿಗಿಂತ ಹೆಚ್ಚು ಮಹಿಳೆಯರಲ್ಲಿ Read more…

ಎಚ್ಚರ…! ರೋಗಕ್ಕೆ ಕಾರಣವಾಗ್ತಿದೆ ನಿಮ್ಮ ಜೇಬಿನಲ್ಲಿರುವ ನೋಟ್

ನಿಮ್ಮ ಜೇಬಿನಲ್ಲಿ ಅಥವಾ ಮನೆಯಲ್ಲಿರುವ ನೋಟು ರೋಗಕ್ಕೆ ಕಾರಣಗ್ತಿದೆಯಾ? ಮನೆಯಲ್ಲಿರುವ ನೋಟಿನಲ್ಲಿ ಬ್ಯಾಕ್ಟೀರಿಯಾ ಸಂಖ್ಯೆ ಹೆಚ್ಚಿರುತ್ತದೆಯಾ? ಹೌದು ಎಂಬ ಉತ್ತರ ಲಭ್ಯವಾಗಿದೆ. ಹಣಕಾಸು ಸಚಿವಾಲಯಕ್ಕೆ ಕ್ಯಾಟ್ ಪತ್ರವೊಂದನ್ನು ಬರೆದಿದೆ. Read more…

ಪ್ರಾಣಿಗಳಿಂದ ಪಡೆಯಲಾಗುವ ಔಷಧಗಳು

ಪ್ರಾಣಿಗಳಿಂದ ಮನುಷ್ಯರಿಗೆ ಹಾಲು, ಮೊಟ್ಟೆ, ಮಾಂಸ, ಗೊಬ್ಬರ ಮುಂತಾದ ಅನೇಕ ಉಪಯುಕ್ತ ಪದಾರ್ಥಗಳು ದೊರೆಯುತ್ತವೆ. ಮನುಷ್ಯ ತನ್ನ ಆಸೆಯನ್ನು ಈಡೇರಿಸುವುದಕ್ಕಾಗಿ ಪ್ರಾಣಿ, ಪಕ್ಷಿಗಳನ್ನು ಬಲಿಕೊಡುವ ಉದಾಹರಣೆಗಳೂ ಬೇಕಾದಷ್ಟಿವೆ. ನಮಗಾಗಿ Read more…

24 ಗಂಟೆಯಲ್ಲಿ ಮೂಲವ್ಯಾಧಿ ರೋಗಕ್ಕೆ ಪರಿಹಾರ

ಪೈಲ್ಸ್ ಅಥವಾ ಮೂಲವ್ಯಾಧಿ ವಿಪರೀತ ನೋವು ನೀಡುವ ರೋಗ. ಬೇರೆಯವರಿಗೆ ಹೇಳಿಕೊಳ್ಳಲೂ ಆಗದ ಅನುಭವಿಸಲೂ ಆಗದೆ ಒಳಗೊಳಗೆ ಚಿತ್ರ ಹಿಂಸೆ ನೀಡುತ್ತದೆ. ಇದರಲ್ಲಿ ಅನೇಕ ವಿಧಗಳಿವೆ. ಅಧ್ಯಯನದ ಪ್ರಕಾರ Read more…

ಹಗಲಿನಲ್ಲಿ ಮಲಗುವ ಅಭ್ಯಾಸ ನಿಮಗಿದೆಯಾ…?

ಸೂರ್ಯೋದಯ ಹಾಗೂ ಸೂರ್ಯಾಸ್ತದ ನಡುವಿನ ಸಮಯವನ್ನು ಹಗಲೆಂದು ಪರಿಗಣಿಸಲಾಗಿದೆ. ಹಗಲಿನಲ್ಲಿ ಯಾವ ಕೆಲಸ ಮಾಡಬೇಕು, ಸೂರ್ಯೋದಯದ ವೇಳೆ ಏನು ಮಾಡಬೇಕು, ಸೂರ್ಯಾಸ್ತದ ವೇಳೆ ಏನು ಮಾಡಬಾರದು ಎಂಬುದನ್ನು ಪುರಾಣದಲ್ಲಿ Read more…

ಮನೆಯಂಗಳದ ತುಳಸಿಯ ಬಗ್ಗೆ ಒಂದಿಷ್ಟು ಮಾಹಿತಿ

ಯಾವ ಮನೆಯಲ್ಲಿ ತುಳಸಿ ಮತ್ತು ಆಕಳು ಇರುವುದೋ ರೋಗ ಆ ಮನೆಯನ್ನು ಪ್ರವೇಶಿಸುವುದಿಲ್ಲ ಎಂಬ ಒಂದು ಮಾತಿದೆ. ಇದರ ವಿಶೇಷತೆಗನುಗುಣವಾಗಿ ಇದನ್ನು ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಎಲ್ಲ Read more…

ಪಪ್ಪಾಯಿ ಎಲೆಯಲ್ಲಿದೆ ಕ್ಯಾನ್ಸರ್ ಓಡಿಸೋ ಶಕ್ತಿ

ಪಪ್ಪಾಯಿ ಹಣ್ಣು ಆರೋಗ್ಯಕ್ಕೆ ಒಳ್ಳೆಯದು ಎನ್ನುವ ವಿಚಾರ ಎಲ್ಲರಿಗೂ ಗೊತ್ತು. ಪಪ್ಪಾಯಿ ರುಚಿಯಾದ ಹಣ್ಣುಗಳಲ್ಲಿ ಒಂದು. ಎಂದಾದ್ರೂ ಪಪ್ಪಾಯಿ ಹಣ್ಣಿನ ಬದಲು ಎಲೆಯ ಜ್ಯೂಸ್ ಸೇವನೆ ಮಾಡಿದ್ದೀರಾ? ಸೇವನೆ Read more…

ಪುರುಷರ ವೀರ್ಯ ಸಂಖ್ಯೆ ಹೆಚ್ಚಿಸುತ್ತೆ ಈ ವಸ್ತು

ಆಹಾರಕ್ಕೆ ಪ್ರತ್ಯೇಕ ರುಚಿ ನೀಡುವ ಶಕ್ತಿ ಈರುಳ್ಳಿಗಿದೆ. ಅಡುಗೆ ಮನೆಯಲ್ಲಿರುವ ಈ ಈರುಳ್ಳಿ ಆಹಾರದ ರುಚಿ ಹೆಚ್ಚಿಸುವ ಜೊತೆಗೆ ಆರೋಗ್ಯ, ಸೌಂದರ್ಯ ವೃದ್ಧಿಗೂ ನೆರವಾಗುತ್ತದೆ. ಕೆಲವರಿಗೆ ಇದ್ರ ವಾಸನೆ Read more…

ಬಾತ್ ಟಬ್ ನಲ್ಲಿ ಪ್ರೀತಿ…! ತಪ್ಪು ಮಾಡುವ ಮುನ್ನ ಇದನ್ನು ಓದಿ

ಸಿನಿಮಾ ಹಾಗೂ ಪುಸ್ತಕಗಳಲ್ಲಿ ಬಾತ್ ಟಬ್ ತುಂಬಾ ರೋಮ್ಯಾಂಟಿಕ್ ಎನ್ನುವಂತೆ ತೋರಿಸ್ತಾರೆ. ನೀವೂ ಬಾತ್ ಟಬ್ ಪ್ಲಾನ್ ಮಾಡ್ತಿದ್ದರೆ ಒಮ್ಮೆ ಈ ಸುದ್ದಿ ಓದಿ. ಬಾತ್ ಟಬ್ ಸ್ನಾನಕ್ಕೂ Read more…

ಹೀಗೆ ಕುಳಿತ್ರೆ ನೀವು ಬೇಗ ಮುದುಕರಾಗೋದು ಗ್ಯಾರಂಟಿ

ಕಾಲ ಮೇಲೆ ಕಾಲು ಹಾಕಿ ಕುಳಿತ್ರೆ ರೋಗ ಆಹ್ವಾನಿಸಿದಂತೆ ಅಂತಾ ಹಿರಿಯರು ಹೇಳ್ತಾರೆ. ಈಗಿನ ಜನರು ಅದನ್ನು ನಿರ್ಲಕ್ಷಿಸಿಯಾಗಿದೆ. ಹಿತವೆನಿಸುವ ಕಾರಣ ಸಾಮಾನ್ಯವಾಗಿ ಎಲ್ಲರೂ ಈ ಭಂಗಿಯಲ್ಲಿ ಕುಳಿತುಕೊಳ್ಳಲು Read more…

ಪ್ರತಿ ದಿನದ ಸಂಭೋಗದಿಂದ ಏನೆಲ್ಲ ಲಾಭವಿದೆ ಗೊತ್ತಾ?

ಶಾರೀರಿಕ ಸಂಬಂಧ ಕೇವಲ ಮನರಂಜನೆಯನ್ನು ಮಾತ್ರ ನೀಡೋದಿಲ್ಲ. ಸೆಕ್ಸ್ ಒಳ್ಳೆ ನಿದ್ರೆ, ಒತ್ತಡದಿಂದ ಹೊರ ಬರಲೊಂದೇ ಅಲ್ಲ ಸಂಭೋಗದಿಂದ ಇನ್ನೂ ಅನೇಕ ಲಾಭಗಳಿವೆ. ಹಾಗಾಗಿಯೇ ತಜ್ಞರು ಪ್ರತಿದಿನ ಲೈಂಗಿಕ Read more…

ಶಾಕಿಂಗ್! ವಿಷಕಾರಿಯಾಗ್ತಿದೆ ತಾಯಿ ಎದೆ ಹಾಲು

ತಾಯಿ ಹಾಲು ಅಮೃತಕ್ಕೆ ಸಮಾನ ಎಂದು ಪರಿಗಣಿಸಲಾಗಿದೆ. ಆದ್ರೆ ಸಂಶೋಧನೆಯೊಂದು ಆಘಾತಕಾರಿ ವಿಷಯವನ್ನು ಹೊರ ಹಾಕಿದೆ. ತಾಯಿ ಎದೆ ಹಾಲಿನಲ್ಲೂ ರಾಸಾಯನಿಕವೊಂದು ಸೇರ್ಪಡೆಯಾಗುತ್ತಿದೆ. ಲೆಡ್ ಹೆಸರಿನ ರಾಸಾಯನಿಕ ಎದೆ Read more…

ಸೆಲ್ಫಿ ತೆಗೆಯುವ ಮುನ್ನ ಈ ಸುದ್ದಿಯನ್ನು ಅವಶ್ಯವಾಗಿ ಓದಿ

ಇದು ಸೆಲ್ಫಿ ಯುಗ. ಕೈನಲ್ಲಿ ಮೊಬೈಲ್ ಪ್ರತಿಯೊಂದು ಕ್ಷಣದ ಫೋಟೋ ಸೆಲ್ಫಿಯಾಗಿ ಹೊರಬರುತ್ತದೆ. ಸೆಲ್ಫಿ ವಿಶೇಷತೆ ಹೊಂದಿರುವ ಮೊಬೈಲ್ ಫೋನುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ವಿಶ್ವದಾದ್ಯಂತ ಸೆಲ್ಫಿ ಕಾರಣಕ್ಕೆ Read more…

10 ತಿಂಗಳಲ್ಲಿ 28 ಕೆ.ಜಿಯಾಗಿದೆ ಮಗುವಿನ ತೂಕ..!

ಮೆಕ್ಸಿಕೋದಲ್ಲಿ ಏರುತ್ತಿರುವ ಬಾಲಕನ ತೂಕ ವೈದ್ಯ ಲೋಕಕ್ಕೆ ಸವಾಲಾಗಿದೆ. 10 ತಿಂಗಳ ಬಾಲಕನ ತೂಕ 28 ಕೆ.ಜಿಯಾಗಿದೆ. ಆರಂಭದಲ್ಲಿ ಮಗು ಆರೋಗ್ಯವಾಗಿದ್ದ ಕಾರಣ ಆತನ ತೂಕ ಏರುತ್ತಿದೆ ಎಂದು Read more…

ಜ್ಞಾಪಕ ಶಕ್ತಿ ಕಡಿಮೆಯಾಗಲು ಅನಿದ್ರೆ ಕಾರಣ

ಅನಿದ್ರೆ ನಿಮ್ಮ ದಿನಚರಿ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ನಿಮ್ಮ ಜೀರ್ಣಕ್ರಿಯೆಯಿಂದ ಹಿಡಿದು ನೆನಪಿನ ಶಕ್ತಿ, ತೂಕ, ಲೈಂಗಿಕ ಜೀವನ ಸೇರಿದಂತೆ ನಿಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. Read more…

ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಸೇವಿಸಿ ಅನೇಕ ರೋಗಗಳಿಂದ ಮುಕ್ತಿ ಪಡೆಯಿರಿ

ದ್ರಾಕ್ಷಿ ಹಣ್ಣು ಬಹುತೇಕ ಎಲ್ಲರಿಗೂ ಇಷ್ಟವಾಗುತ್ತೆ. ಸಿಹಿಯಾಗಿರುವ ಈ ದ್ರಾಕ್ಷಿಯಲ್ಲಿ ಸಕ್ಕರೆ ಅಂಶವಿರುವುದಿಲ್ಲ. ಸೋಡಿಯಂ, ಪೊಟ್ಯಾಷಿಯಮ್, ಸಿಟ್ರಿಕ್ ಆಸಿಡ್, ಮೆಗ್ನೀಷಿಯಮ್, ಕಬ್ಬಿಣ ಸೇರಿದಂತೆ ಸಾಕಷ್ಟು ಪೋಷಕಾಂಶಗಳು ಇದ್ರಲ್ಲಿರುತ್ತವೆ. ದ್ರಾಕ್ಷಿ Read more…

ಪ್ರತಿದಿನ ಕಪ್ಪು ಕಡಲೆ ತಿಂದು ಆರೋಗ್ಯ ಕಾಪಾಡಿ

ಕಪ್ಪು ಕಡಲೆ ಆರೋಗ್ಯಕ್ಕೆ ಬಹಳ ಒಳ್ಳೆಯದು. ಪ್ರತಿದಿನ ತಿಂದ್ರೆ ವೈದ್ಯರಿಂದ ದೂರ ಇರಬಹುದು. ಹಸಿ ಕಡಲೆಯಾಗಿರಲಿ, ಬೇಯಿಸಿದ ಕಡಲೆಯಾಗಿರಲಿ ಇದು ಆರೋಗ್ಯಕ್ಕೆ ಒಳ್ಳೆಯದು. ಇದ್ರಲ್ಲಿರುವ ಕಾರ್ಬೋಹೈಡ್ರೇಟ್, ಪ್ರೋಟೀನ್, ಫೈಬರ್, Read more…

ಎಚ್ಚರ ! ಜೀವ ತೆಗೆಯಬಹುದು ಈಜುಕೊಳದ ನೀರು….

ಈಜುಕೊಳದಲ್ಲಿ ಸ್ನಾನ ಮಾಡುವ ಅಭ್ಯಾಸ ನಿಮಗಿದ್ದರೆ ಅವಶ್ಯವಾಗಿ ಈ ವಿಷಯ ತಿಳಿದುಕೊಳ್ಳಿ. ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಕಾರ ಈಜುಕೊಳದ ನೀರು ಜೀವ ತೆಗೆಯುವಷ್ಟು ಅಪಾಯಕಾರಿಯಂತೆ. ಭಾರತೀಯ ವೈದ್ಯಕೀಯ ಸಂಸ್ಥೆ Read more…

ಮತ್ತೇರಿಸುವ ಮುತ್ತು ಕೂಡ ಡೇಂಜರ್

ಮುತ್ತು ಪ್ರೀತಿಯನ್ನು ವ್ಯಕ್ತಪಡಿಸುವ ಒಂದು ವಿಧಾನ. ಮುತ್ತಿಕ್ಕುವುದರಿಂದ ಸಂಬಂಧ ಗಟ್ಟಿಯಾಗುತ್ತದೆ. ಪ್ರೀತಿ ಹೆಚ್ಚಿಸುವ ಮುತ್ತು ಕೆಲವು ಬಾರಿ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದುಂಟು. ಮುತ್ತಿಕ್ಕುವುದರಿಂದ ಬಾಯಿಯ ಜೊಲ್ಲು ಒಬ್ಬ Read more…

ಥೈರಾಯ್ಡ್ ಪೀಡಿತ ಪುರುಷನನ್ನು ಕಾಡುತ್ತೆ ಈ ಸಮಸ್ಯೆ

ಥೈರಾಯ್ಡ್ ಸೈಲೆಂಟ್ ಕಿಲ್ಲರ್. ಇದು ದೇಹದ ಚಯಾಪಚಯದ ಮೇಲೆ ಸಂಪೂರ್ಣ ಪ್ರಭಾವ ಬೀರುತ್ತದೆ. ಚಯಾಪಚಯ ಸರಿಯಾಗಿ ಆಗದಿದ್ದಲ್ಲಿ ಥೈರಾಯ್ಡ್ ಹಾರ್ಮೋನುಗಳು ವೇಗವಾಗಿ ಹೆಚ್ಚಾಗುತ್ತವೆ ಅಥವಾ ಕಡಿಮೆಯಾಗುತ್ತವೆ. ಇದು ಮನುಷ್ಯನ Read more…

ಸುಂದರ ಜೀವನ, ಆರ್ಥಿಕ ವೃದ್ಧಿಗೆ ಏಲಕ್ಕಿ ಮದ್ದು

ಅಡುಗೆಗೆ ಏಲಕ್ಕಿ ಅವಶ್ಯಕವಾಗಿ ಬೇಕು. ಪೂಜೆಗೂ ಏಲಕ್ಕಿಯನ್ನು ಬಳಸ್ತಾರೆ. ಮಸಾಲೆ ರುಚಿ ಹೆಚ್ಚಿಸುವ ಈ ಸಣ್ಣ ವಸ್ತು ದೋಷ ನಿವಾರಕವೂ ಹೌದು. ಏಲಕ್ಕಿಯ ಸಣ್ಣ ಉಪಾಯದಿಂದ ವ್ಯಕ್ತಿಯ ಜೀವನದಲ್ಲಿ Read more…

ದಿನದಿಂದ ದಿನಕ್ಕೆ ಹಲ್ಲಿಯಂತಾಗ್ತಿದ್ದಾಳೆ ಈ ಹುಡುಗಿ

ವಿಶ್ವದಲ್ಲಿ ಚಿತ್ರವಿಚಿತ್ರ ಖಾಯಿಲೆಗಳು ಮನುಷ್ಯನನ್ನು ಕಾಡ್ತಾ ಇವೆ. ಕೆಲವೊಂದಕ್ಕೆ ಔಷಧಿ ಇದ್ರೆ ಮತ್ತೆ ಕೆಲವೊಂದಕ್ಕೆ ಔಷಧಿಯಿಲ್ಲ. 2 ವರ್ಷದ ಮಗುವೊಂದು ವಿಚಿತ್ರ ಖಾಯಿಲೆಗೆ ತುತ್ತಾಗಿದೆ. ನಿಧಾನವಾಗಿ ಆಕೆ ಚರ್ಮ Read more…

ಈ ಹೆಲ್ತ್ ಸಮಸ್ಯೆಯಿದ್ದಾಗ ಸಂಗಾತಿಯಿಂದ ದೂರವಿರಿ

ದಾಂಪತ್ಯ ಜೀವನದಲ್ಲಿ ಪ್ರೀತಿ ಹಾಗೂ ವಿಶ್ವಾಸ ಬಹಳ ಮಹತ್ವದ ಪಾತ್ರ ವಹಿಸುತ್ತದೆ. ಸುಖಕರ ದಾಂಪತ್ಯಕ್ಕೆ ಶಾರೀರಿಕ ಸಂಬಂಧ ಅವಶ್ಯ. ಆದ್ರೆ ಕೆಲವೊಂದು ಪರಿಸ್ಥಿತಿಯಲ್ಲಿ ಸೆಕ್ಸ್ ಆರೋಗ್ಯದ ಮೇಲೆ ದುಷ್ಪರಿಣಾಮ Read more…

ಗೋಡೆಯ ಬಣ್ಣ ಬದಲಾಯಿಸುತ್ತೆ ನಿಮ್ಮ ಅದೃಷ್ಟ

ಮನೆಗೊಂದು ಹೊಸ ರೂಪ ನೀಡಲು ಅನೇಕ ಮಂದಿ ತಮ್ಮ ಮನೆಯ ಬಣ್ಣವನ್ನು ಪದೇ ಪದೇ ಬದಲಾಯಿಸುತ್ತಿರುತ್ತಾರೆ. ಮನೆಯ ಗೋಡೆಗೆ ಬಳಿಯುವ ಬಣ್ಣ ಕೂಡ ನಿಮ್ಮ ಜೀವನದ ಮೇಲೆ ಪ್ರಭಾವ Read more…

ಈ ಮಹಿಳೆಗೆ ಪತಿಯೂ ಅಲರ್ಜಿ..!

ಕೆಲವರಿಗೆ ಧೂಳು ಅಲರ್ಜಿ. ಮತ್ತೆ ಕೆಲವರಿಗೆ ಸೋಪ್ ಅಲರ್ಜಿ. ಹೀಗೆ ಅನೇಕರು ಅಲರ್ಜಿ ಸಮಸ್ಯೆಯಿಂದ ಬಳಲ್ತಾರೆ. ಆದ್ರೆ ಅಮೆರಿಕಾದ ಜೊವಾನ್ನಾ ವಾಟ್ಕಿನ್ಸ್ ಗೆ ವಿಚಿತ್ರ ಅಲರ್ಜಿ ಖಾಯಿಲೆ ಇದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...