alex Certify
ಕನ್ನಡ ದುನಿಯಾ       Mobile App
       

Kannada Duniya

ಈತನ ಹುಚ್ಚುತನಕ್ಕೆ ಬಲಿಯಾಗಿದ್ದು ಬರೋಬ್ಬರಿ 100 ಮಂದಿ

ಜನರನ್ನು, ಸಹೋದ್ಯೋಗಿಗಳನ್ನು, ಮೇಲಾಧಿಕಾರಿಗಳನ್ನು ಮೆಚ್ಚಿಸಲು ನಾನಾ ಕಸರತ್ತುಗಳನ್ನು ಮಾಡುವವರಿದ್ದಾರೆ. ಆದರೆ ಇಲ್ಲೊಬ್ಬ ಇದಕ್ಕಾಗಿ ಜನರ ಪ್ರಾಣದ ಜೊತೆಗೇ ಆಟವಾಡಿ, ನೂರು ಮಂದಿಯ ಸಾವಿಗೆ ಕಾರಣವಾಗಿದ್ದಾನೆ. ಇಂಥದ್ದೊಂದು ಅಮಾನವೀಯ ಕೆಲಸ Read more…

ಮಿದುಳು ಸರ್ಜರಿ ಯಶಸ್ವಿಯಾಗಲು ನೆರವಾದ ರೋಗಿ, ಹೇಗೆ ಗೊತ್ತಾ?

ಬಿಹಾರದಲ್ಲಿ ಮೊದಲ ಬಾರಿಗೆ ಯುವಕನೊಬ್ಬನಿಗೆ ಕೇವಲ ಸ್ಥಳೀಯ ಅರಿವಳಿಕೆ ನೀಡಿ ಯಶಸ್ವಿಯಾಗಿ ಮಿದುಳಿನಿಂದ ಗಡ್ಡೆಯನ್ನು ತೆಗೆಯಲಾಗಿದೆ. ಪಾಟ್ನಾದ ಏಮ್ಸ್ ನಲ್ಲಿ ಈ ಶಸ್ತ್ರಚಿಕಿತ್ಸೆ ನಡೆದಿದೆ. ಮುಜಾಫರ್‌ಪುರದ 21ರ ಹರೆಯದ Read more…

ಹೃದಯಾಘಾತವಾದ ಐದು ನಿಮಿಷದೊಳಗೆ ಮಾಡಿ ಈ ಕೆಲಸ

ಆರೋಗ್ಯದ ಬಗ್ಗೆ ಎಂದೂ ಮನುಷ್ಯ ನಿರ್ಲಕ್ಷ್ಯ ಮಾಡಬಾರದು. ಅದರಲ್ಲೂ ಹೃದಯಾಘಾತದಂತಹ ಅಪಾಯಕಾರಿ ರೋಗಗಳ ಬಗ್ಗೆ ಸದಾ ಎಚ್ಚರದಿಂದಿರಬೇಕಾಗುತ್ತದೆ. ಹೃದಯಾಘಾತವಾದ ಐದು ನಿಮಿಷದೊಳಗೆ ಈ ಕೆಲಸ ಮಾಡಿದ್ರೆ ಮನುಷ್ಯ ಬದುಕುವ Read more…

ಕಳೆದ ಐದು ವರ್ಷಗಳಿಂದ ಒಬ್ಬ ರೋಗಿಯೂ ಭೇಟಿ ನೀಡಿಲ್ಲ ಈ ಆಸ್ಪತ್ರೆಗಳಿಗೆ…!

ರಾಜಸ್ತಾನದ 40 ಆಯುರ್ವೇದಿಕ್ ಆಸ್ಪತ್ರೆಗಳಲ್ಲಿ ಸತತ ಐದು ವರ್ಷಗಳಿಂದ ಒಬ್ಬನೇ ಒಬ್ಬ ರೋಗಿಯೂ ದಾಖಲಾಗಿಲ್ಲ ಅನ್ನೋ ಅಚ್ಚರಿಯ ಮಾಹಿತಿ ಹೊರಬಿದ್ದಿದೆ. ಇದರಿಂದಾಗಿ 645 ಔಷಧಾಲಯಗಳಿಗೆ ವೈದ್ಯಕೀಯ ಅಧಿಕಾರಿ ಕೂಡ Read more…

ಗಾಯಾಳಿಗೆ ಹೊಲಿಗೆ ಹಾಕಿದ ಆಸ್ಪತ್ರೆ ಕೆಲಸಗಾರ…!

ಚೆನ್ನೈನಿಂದ ಸರಿಸುಮಾರು 430 ಕಿಲೋಮೀಟರ್ ದೂರದಲ್ಲಿರುವ ದಿಂಡಿಗಲ್ ನ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಯೊಬ್ಬ ರಸ್ತೆ ಅಪಘಾತದಲ್ಲಿ ಗಾಯಗೊಂಡ ಮಹಿಳೆಗೆ ಹೊಲಿಗೆ ಹಾಕಿದ ವಿಡಿಯೋ ಈಗ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. Read more…

ಅಂಬುಲೆನ್ಸ್ ಗೂ ದಾರಿ ಬಿಡದೆ ಸತಾಯಿಸಿದ ಕಾರ್ ಚಾಲಕ

ವಾಹನ ಚಾಲನೆ ಮಾಡುವಾಗ ನಿಮಗೆ ಅಂಬುಲೆನ್ಸ್ ಶಬ್ದ ಕೇಳಿದ್ರೆ, ರೋಗಿಯನ್ನು ಕರೆದುಕೊಂಡು ಹೋಗುವ ವಾಹನ ಎಲ್ಲಿದೆ ಎನ್ನೋದನ್ನು ಗಮನಿಸುತ್ತಿರಾ. ಅಲ್ಲದೆ ಅದಕ್ಕೆ ದಾರಿ ಮಾಡಿಕೊಟ್ಟು ಮಾನವೀಯತೆ ಮೆರೆದಿರೋರು ಸಾಕಷ್ಟು Read more…

ಶಾಕಿಂಗ್: ಇಂಜೆಕ್ಷನ್ ನೀಡಲು ಒಂದೇ ಸಿರಿಂಜ್ ಬಳಕೆ

ಮಧ್ಯ ಪ್ರದೇಶದ ದಾತಿಯಾ ಜಿಲ್ಲಾ ಆಸ್ಪತ್ರೆಯಲ್ಲಿ ಎಲ್ಲ ರೋಗಿಗಳಿಗೂ ಒಂದೇ ಸಿರಿಂಜ್ ಬಳಕೆ ಮಾಡಿ, ಇಂಜೆಕ್ಷನ್ ನೀಡಿದ ಪರಿಣಾಮ ಓರ್ವ ರೋಗಿ ಮೃತಪಟ್ಟಿದ್ದು, 25 ರೋಗಿಗಳ ಸ್ಥಿತಿ ಗಂಭೀರವಾಗಿದೆ. Read more…

OMG! 8 ನೇ ತರಗತಿ ಪಾಸಾದವನಿಂದ ಶಸ್ತ್ರ ಚಿಕಿತ್ಸೆ…!

ಸಾಮಾಜಿಕ ಜಾಲತಾಣದಲ್ಲಿ ಸದ್ಯ 8ನೇ ತರಗತಿ ಪಾಸಾದವನೊಬ್ಬ ಖಾಸಗಿ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡುತ್ತಿರುವ ದೃಶ್ಯ ವೈರಲ್​ ಆಗ್ತಾ ಇದೆ. ಅಂದ ಹಾಗೆ ಈ ಆಸ್ಪತ್ರೆ ಇರೋದು ಉತ್ತರ Read more…

ಐಸಿಯು ನಲ್ಲಿ ನಡೆದಿದೆ ಆಘಾತಕಾರಿ ಘಟನೆ

ಅಪಘಾತದಲ್ಲಿ ಗಾಯಗೊಂಡು ಕೋಮಾಕ್ಕೆ ಹೋಗಿದ್ದ ವ್ಯಕ್ತಿಯೊಬ್ಬನಿಗೆ ಐಸಿಯುನಲ್ಲಿ ಚಿಕಿತ್ಸೆ ನೀಡುತ್ತಿರುವ ವೇಳೆ ಇಲಿ ಕಚ್ಚಿ ಆತ ಸಾವನ್ನಪ್ಪಿರುವ ಆಘಾತಕಾರಿ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ. 27 ವರ್ಷದ ಪರ್ಮಿಂದರ್ ಗುಪ್ತಾ Read more…

ಅಂತ್ಯಸಂಸ್ಕಾರಕ್ಕೆ ಸಿದ್ಧವಾಗಿದ್ದ ಶವಕ್ಕೆ ಬಂತು ಜೀವ, ಆದ್ರೆ….

ಚೀನಾದ ಚೆನ್ ಎಂಬ ಮಹಿಳೆಯ ಪತಿ ಹುವಾಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದ. ಹಲವು ದಿನಗಳಿಂದ ಹಾಸಿಗೆ ಹಿಡಿದಿದ್ದ. ಆತನ ಉಸಿರಾಟ ಕ್ಷೀಣವಾಗಿ, ದೇಹ ನಿಶ್ಚಲವಾಗಿತ್ತು. ಹುವಾಂಗ್ ಸತ್ತಿದ್ದಾನೆ ಎಂದುಕೊಂಡು Read more…

ಆಪರೇಶನ್ ವೇಳೆ ಅದಲು ಬದಲಾದ ರೋಗಿ

ನೈರೋಬಿಯ ಕೆನ್ಯಟ್ಟಾ ನ್ಯಾಶನಲ್ ಆಸ್ಪತ್ರೆಯಲ್ಲಿ ನಡೆದ ವಿಚಿತ್ರ ಘಟನೆ ಇದು. ರೋಗಿಯನ್ನು ಬಿಟ್ಟು ಬೇರೊಬ್ಬನಿಗೆ ವೈದ್ಯರ ತಂಡ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಿದೆ. ಒಬ್ಬ ರೋಗಿಗೆ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿತ್ತು, Read more…

OMG! ನೀರು ಕೇಳಿದ ರೋಗಿಗೆ ಆಸಿಡ್ ಕೊಟ್ಟ ಆಸ್ಪತ್ರೆ ಸಿಬ್ಬಂದಿ

ಸಣ್ಣ ನಿರ್ಲಕ್ಷ್ಯವೂ ಎಂತಹ ಪ್ರಮಾದಕ್ಕೆ ಕಾರಣವಾಗಬಹುದು ಎಂಬುದಕ್ಕೆ ಈ ಪ್ರಕರಣವೇ ಸಾಕ್ಷಿ. ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಮಾತ್ರೆ ನುಂಗಲು ನೀರು ಕೇಳಿದ ವೇಳೆ ಸಿಬ್ಬಂದಿಯೊಬ್ಬ ಮಾಡಿದ ಯಡವಟ್ಟು ವೃದ್ದ Read more…

ರೋಗಿ ಸಂಬಂಧಿಕನನ್ನೇ ಥಳಿಸಿ ಕೊಂದ ಆಸ್ಪತ್ರೆ ಸಿಬ್ಬಂದಿ

ಆಸ್ಪತ್ರೆಗಳು ಇರೋದು ಜನರ ಪ್ರಾಣ ಉಳಿಸೋಕೆ. ಆದ್ರೆ ದೆಹಲಿಯ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ರೋಗಿಯ ಸಂಬಂಧಿಕನ ಪ್ರಾಣ ತೆಗೆದಿದ್ದಾರೆ. ಸೋನು ಮಣಿರಾಂ ಎಂಬಾತ ಅನಾರೋಗ್ಯ ಪೀಡಿತ ಪತ್ನಿ ರಾಧಿಕಾಳನ್ನು Read more…

ರೋಗಿಯ ಮುಂದೆಯೇ ಕುಸಿದು ಬಿದ್ದು ಸಾವನ್ನಪ್ಪಿದ ವೈದ್ಯೆ

ವಿಶ್ರಾಂತಿ ಇಲ್ಲದೆ ಸತತ 18 ಗಂಟೆಗಳ ಕಾಲ ಕಾರ್ಯ ನಿರ್ವಹಿಸಿದ ವೈದ್ಯೆಯೊಬ್ಬರು ರೋಗಿಯನ್ನು ಪರೀಕ್ಷಿಸುತ್ತಿದ್ದ ವೇಳೆಯೇ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಚೀನಾದ ಶಾಂಕ್ಸಿ ಪ್ರಾಂತ್ಯದ ಜಿಂಜ್ಹಾಂಗ್ ನಗರದಲ್ಲಿ Read more…

ರೋಗಿಯ ಕೊನೆಯಾಸೆ ಈಡೇರಿಸಿದ್ದಾರೆ ಆಂಬ್ಯುಲೆನ್ಸ್ ಸಿಬ್ಬಂದಿ

ಆಸ್ಟ್ರೇಲಿಯಾದಲ್ಲಿ ಸಾವಿನಂಚಿನಲ್ಲಿದ್ದ ಮಹಿಳೆಯ ಕೊನೆಯ ಆಸೆಯನ್ನು ಆಂಬ್ಯುಲೆನ್ಸ್ ಸಿಬ್ಬಂದಿ ಈಡೇರಿಸಿದ್ದಾನೆ. ಸಾಯುವ ಮುನ್ನ ಒಮ್ಮೆ ಬೀಚ್ ನೋಡಬೇಕು ಅನ್ನೋದು ಅವಳ ಆಸೆಯಾಗಿತ್ತು. ಪ್ಯಾರಾಮೆಡಿಕಲ್ ಸಿಬ್ಬಂದಿ ಅವಳನ್ನು ಆಸ್ಟ್ರೇಲಿಯಾದ ಹಾರ್ವೆ Read more…

ವೈದ್ಯರ ಮುಷ್ಕರ : ಏರುತ್ತಲೇ ಇದೆ ಸಾವಿನ ಸಂಖ್ಯೆ

ಕೆಪಿಎಂಇ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಸರ್ಕಾರ ಹಾಗೂ ವೈದ್ಯ ಸಂಘದ ಪದಾಧಿಕಾರಿಗಳ ನಡುವಣದ ಮಾತುಕತೆ ಫಲಪ್ರದವಾಗದ ಕಾರಣ Read more…

ರೋಗಿಯ ಹೊಟ್ಟೆಯೊಳಗೇ ಕತ್ತರಿ ಬಿಟ್ಟ ವೈದ್ಯರು

ನೆಲ್ಲೂರಿನ ಸರ್ಕಾರಿ ಆಸ್ಪತ್ರೆಯಲ್ಲಿ ಅಪೆಂಡಿಕ್ಸ್ ಆಪರೇಷನ್ ಬಳಿಕ ವೈದ್ಯರು ರೋಗಿಯ ಹೊಟ್ಟೆಯೊಳಗೆ ಎರಡು ಕತ್ತರಿಗಳನ್ನೇ ಬಿಟ್ಟಿದ್ದ ಪ್ರಕರಣ ನಡೆದಿದೆ. ಸಿರೀಕಾಪು ಚಲಪತಿ ಎಂಬ 45  ವರ್ಷದ ವ್ಯಕ್ತಿ ಅಪೆಂಡಿಸೈಟಿಸ್ Read more…

ಆಪರೇಶನ್ ನಡೆಯುತ್ತಿರುವಾಗ ರೋಗಿ ಮಾಡಿದ್ದೇನು..?

ರೋಗಿಯೊಬ್ಬ ಅಪರೇಷನ್ ಥಿಯೇಟರ್ ನಲ್ಲಿ ಸ್ಯಾಕ್ಸೋಫೋನ್‌ ನುಡಿಸುತ್ತಲೇ ಬ್ರೇನ್‌ ಟ್ಯೂಮರ್‌ ಆಪರೇಶನ್‌ ಮಾಡಿಸಿಕೊಂಡಿದ್ದಾನೆ..! ಆಶ್ಚರ್ಯವಾಯ್ತಾ..? ಹೌದು. ಆತನ ಹೆಸರು ಡ್ಯಾನ್‌ ಫಾಬಿಯೋ. ಅಮೆರಿಕದಲ್ಲಿರುವ ಈತ ಓರ್ವ ಸಂಗೀತ ಶಿಕ್ಷಕ. Read more…

ಆಂಬುಲೆನ್ಸ್ ತಡೆದ ಬಿ.ಜೆ.ಪಿ. ಮುಖಂಡ, ಪ್ರಾಣಬಿಟ್ಟ ರೋಗಿ

ನವದೆಹಲಿ: ತನ್ನ ಕಾರಿಗೆ ತಾಗಿದ ಆಂಬುಲೆನ್ಸ್ ಮುಂದೆ ಹೋಗಲು ಬಿ.ಜೆ.ಪಿ. ಮುಖಂಡ ಅವಕಾಶ ನೀಡದ ಕಾರಣ, ರೋಗಿಯೊಬ್ಬರು ಮೃತಪಟ್ಟ ಹೃದಯವಿದ್ರಾವಕ ಘಟನೆ ಹರಿಯಾಣದ ಫತೇಹಾಬಾದ್ ನಲ್ಲಿ ನಡೆದಿದೆ. ಬಿ.ಜೆ.ಪಿ. Read more…

ರೋಗಿಯ ಸೋಗಿನಲ್ಲಿ ಬಂದವನು ವೈದ್ಯೆಗೆ ಮಾಡಿದ್ದೇನು?

ಚೆನ್ನೈನಲ್ಲಿ ರೋಗಿಯ ಸೋಗಿನಲ್ಲಿ ಬಂದ ವ್ಯಕ್ತಿಯೊಬ್ಬ ವೈದ್ಯೆಯೊಬ್ಬರ ಎರಡು ದುಬಾರಿ ಫೋನ್ ಗಳನ್ನು ಕದ್ದೊಯ್ದಿದ್ದಾನೆ. 31 ವರ್ಷದ ಡಾ.ಮೋಹನಪ್ರಿಯ ರಘುನಾಥ್, ಈಸ್ಟ್ ಸ್ಪರ್ ಟ್ಯಾಂಕ್ ರೋಡ್ ನಲ್ಲಿ ಸ್ಕಿನ್ Read more…

ಯಡವಟ್ ವೈದ್ಯನಿಗೆ 5.6 ಕೋಟಿ ರೂ. ದಂಡ

ಪೆನ್ಸಿಲ್ವೇನಿಯಾದಲ್ಲಿ ರೋಗಿಯೊಬ್ಬನ ಆರೋಗ್ಯಕರ ವೃಷಣವನ್ನೇ ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಿದ್ದ ಯಡವಟ್ ವೈದ್ಯನಿಗೆ ದಂಡ ಹಾಕಲಾಗಿದೆ. 870,000 ಡಾಲರ್ ಹಣವನ್ನು ವೈದ್ಯ ಪರಿಹಾರವಾಗಿ ರೋಗಿಗೆ ಕೊಡಬೇಕಿದೆ. 2013ರಲ್ಲಿ ಸ್ಟೀವನ್ ಹೇನ್ಸ್ Read more…

”ಬಿಲ್ ಪಾವತಿಯಾಗಿಲ್ಲವೆಂದ್ರೂ ರೋಗಿಯನ್ನು ಡಿಸ್ಜಾರ್ಜ್ ಮಾಡಿ”

ರೋಗಿಗಳ ಬಿಲ್ ವಿಚಾರಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ರೋಗಿಗಳು ಆಸ್ಪತ್ರೆ ಬಿಲ್ ಪಾವತಿ ಮಾಡಿಲ್ಲ ಎನ್ನುವ ಕಾರಣಕ್ಕೆ ಅವರನ್ನು ಆಸ್ಪತ್ರೆಯಲ್ಲಿ ಇಟ್ಟುಕೊಳ್ಳುವಂತಿಲ್ಲ ಎಂದು ಕೋರ್ಟ್ Read more…

ಛತ್ತೀಸ್ ಗಡದಲ್ಲಿ ನಡೆದಿದೆ ಆಘಾತಕಾರಿ ಘಟನೆ

ದಾಂತೇವಾಡ: ಆಂಬುಲೆನ್ಸ್ ಸಿಗದೇ ಮಂಚದಲ್ಲೇ ರೋಗಿಯನ್ನು ಮಲಗಿಸಿಕೊಂಡು ಬರೋಬ್ಬರಿ 14 ಕಿಲೋ ಮೀಟರ್ ದೂರದ ಆಸ್ಪತ್ರೆಗೆ ಕರೆದೊಯ್ದ ಘಟನೆ ಛತ್ತೀಸ್ ಗಡದಲ್ಲಿ ನಡೆದಿದೆ. ದಾಂತೇವಾಡ ಸಮೀಪದ ಹರೋಲಿ ಗ್ರಾಮ Read more…

ಲಂಚ ಕೊಡದ್ದಕ್ಕೆ ರೋಗಿಗೆ ಇದೆಂಥಾ ದುಃಸ್ಥಿತಿ..!

ಹೈದ್ರಾಬಾದ್ ನ ಗಾಂಧಿ ಆಸ್ಪತ್ರೆಯಲ್ಲಿ ರೋಗಿ ಲಂಚ ಕೊಟ್ಟಿಲ್ಲ ಅನ್ನೋ ಕಾರಣಕ್ಕೆ ಅವನಿಗೆ ವೀಲ್ ಚೇರ್ ಕೊಡದೆ ಸಿಬ್ಬಂದಿ ಸತಾಯಿಸಿದ್ದಾರೆ. ನಿತ್ರಾಣನಾಗಿದ್ದ ವ್ಯಕ್ತಿಯನ್ನು ಆತನ ಪತ್ನಿ, ಮಕ್ಕಳ ಆಟಿಕೆಯ Read more…

ರೋಗಿಗೆ ಲವ್ ಲೆಟರ್ ಕೊಟ್ಟ ವೈದ್ಯನಿಗೆ ಪೀಕಲಾಟ

ಲಂಡನ್ ನಲ್ಲಿ ಮಹಿಳಾ ರೋಗಿಯೊಬ್ಬಳಿಗೆ ಪ್ರೇಮ ಪತ್ರ ಬರೆಯುವ ಮೂಲಕ ವೃತ್ತಿಧರ್ಮಕ್ಕೆ ಧಕ್ಕೆ ತಂದ ಭಾರತೀಯ ಮೂಲದ ವೈದ್ಯನಿಗೆ ನಿಷೇಧ ಹೇರಲಾಗಿದೆ. ಡಾ.ಸಚಿಯೇಂದ್ರ ಅಮರಗಿರಿ ಇನ್ಮುಂದೆ ಲಂಡನ್ ನಲ್ಲಿ Read more…

ಏಮ್ಸ್ ನೋಂದಣಿಗೂ ಆಧಾರ್ ಕಾರ್ಡ್ ಕಡ್ಡಾಯ

ಆಧಾರ್ ಕಾರ್ಡ್ ಈಗ ಎಲ್ಲ ಕಡೆ ಕಡ್ಡಾಯವಾಗ್ತಾ ಇದೆ. ಡಿಜಿಟಲ್ ಇಂಡಿಯಾ ನಿರ್ಮಾಣಕ್ಕೆ ಅಖಿಲ ಭಾರತ ಮೆಡಿಕಲ್ ಸೈನ್ಸ್ (ಏಮ್ಸ್) ಕೂಡ ಬೆಂಬಲ ನೀಡಿದೆ. ಆಸ್ಪತ್ರೆಯಲ್ಲಿ ಆಧಾರ್ ಕಾರ್ಡ್ Read more…

ನಾಣ್ಯದಲ್ಲಿಯೇ 40 ಸಾವಿರ ರೂ. ಆಸ್ಪತ್ರೆ ಬಿಲ್ ಕಟ್ಟಿದ್ರು

ಕೋಲ್ಕೊತಾ: 500 ರೂ. ಹಾಗೂ 1000 ರೂ. ಮುಖಬೆಲೆಯ ನೋಟ್ ಗಳನ್ನು ಬ್ಯಾನ್ ಮಾಡಿರುವುದು ಹೇಗೆಲ್ಲಾ ಪರಿಣಾಮ ಬೀರಿದೆ ಎಂಬುದನ್ನು ನೋಡಿದ್ದೀರಿ. ಅಂತಹ ಸ್ವಾರಸ್ಯಕರ ಪ್ರಕರಣವೊಂದರ ವರದಿ ಇಲ್ಲಿದೆ Read more…

ಓ.ಟಿ.ಯಲ್ಲೇ ನರ್ಸ್ ಜೊತೆ ಕುಣಿದು ಕುಪ್ಪಳಿಸಿದ ವೈದ್ಯ

‘ವೈದ್ಯೋ ನಾರಾಯಣೋ ಹರಿ’ ಎಂದು ಜೀವ ಕಾಪಾಡುವ ವೈದ್ಯರನ್ನು ದೇವರಿಗೆ ಹೋಲಿಸುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಮಾನವೀಯತೆ ಮರೆತು ರಾಕ್ಷಸನಂತೆ ವರ್ತಿಸಿದ್ದಾನೆ. ಶಸ್ತ್ರ ಚಿಕಿತ್ಸಾ ಕೊಠಡಿಯಲ್ಲಿ ಟೇಬಲ್ ಮೇಲೆ Read more…

ಇಲ್ಲಿ ಬೇವಿನ ಮರವೇ ರೋಗಿಗಳ ಪಾಲಿಗೆ ಆಸ್ಪತ್ರೆ

ಬೇವಿನ ಮರ ಆರೋಗ್ಯಕ್ಕೆ ಒಳ್ಳೆಯದು. ರಾಜಸ್ತಾನದ ಢೋಲ್ಪುರ ಜಿಲ್ಲೆಯ ಸೈಪೌ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೇವಿನ ಮರವೇ ರೋಗಿಗಳ ಆವಾಸ ಸ್ಥಾನ. ಆಸ್ಪತ್ರೆ ಆವರಣದಲ್ಲಿರುವ 2 ಬೇವಿನ ಮರಗಳ Read more…

1 ರೂಪಾಯಿಗೆ ಸಿಗುತ್ತೆ ಹೊಟ್ಟೆ ತುಂಬಾ ಊಟ

ಅವರೇನು ಆಗರ್ಭ ಶ್ರೀಮಂತರಲ್ಲ. ಆದರೂ ಕಷ್ಟದಲ್ಲಿರುವವನ್ನು ಕಂಡರೆ ಮರುಗುವ ಸಹೃದಯಿ. ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬರುವ ರೋಗಿಗಳು ಹಾಗೂ ಅವರ ಸಂಬಂಧಿಕರು ಒಪ್ಪೊತ್ತಿನ ಊಟದಲ್ಲೇ ದಿನ ದೂಡುತ್ತಿರುವುದನ್ನು ಕಂಡು Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...