alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರಿಗೆ ಸಿಹಿ ಸುದ್ದಿ ನೀಡಿದ ಕೇಂದ್ರ ಸಚಿವ

ಭಾರತೀಯ ರೈಲ್ವೆಯಲ್ಲಿ ಸಿಗುವ ಆಹಾರ ಪ್ರಮಾಣ ಕಡಿಮೆಯಾದರೂ ಸರಿ, ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಪಿಯುಶ್ ಗೋಯೆಲ್ ಹೇಳಿದ್ದಾರೆ. ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, Read more…

ಪಾರಂಪರಿಕ ಉಗಿ ಬಂಡಿಗೀಗ ಫುಲ್ ಡಿಮ್ಯಾಂಡ್

ಶಿಮ್ಲಾದಲ್ಲಿರುವ 113 ವರ್ಷ ಹಳೆಯ ಉಗಿ ಬಂಡಿಯೊಂದು ಪ್ರವಾಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಶಿಮ್ಲಾಕ್ಕೆ ಬರುವ ಪ್ರವಾಸಿಗರು ಅದರಲ್ಲೂ ಬ್ರಿಟಿಶ್ ಪ್ರವಾಸಿಗರು ಈ ಉಗಿಬಂಡಿಗೆ ಮನ ಸೋಲುತ್ತಿದ್ದಾರೆ. ಬಹುತೇಕ Read more…

ರೈಲ್ವೆ ನೇಮಕಾತಿ: ಕನ್ನಡಿಗ ಅಭ್ಯರ್ಥಿಗಳಿಗೆ ಗುಡ್ ನ್ಯೂಸ್

ನವದೆಹಲಿ: ರೈಲ್ವೆ ಇಲಾಖೆಯಿಂದ ಸುಮಾರು 90,000 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಇತ್ತೀಚೆಗಷ್ಟೇ ಆಹ್ವಾನಿಸಲಾಗಿದೆ. ನೇಮಕಾತಿ ಪರೀಕ್ಷೆಯನ್ನು ಕನ್ನಡದಲ್ಲೇ ಬರೆಯಲು ಅವಕಾಶ ಕಲ್ಪಿಸಲಾಗಿದೆ. ರೈಲ್ವೆ ಇಲಾಖೆಯಿಂದ ಕನ್ನಡ ಸೇರಿದಂತೆ ಆಯಾ Read more…

10 ನೇ ಕ್ಲಾಸ್ ಪಾಸ್ ಆದವರಿಗೆ ಬಂಪರ್ ಉದ್ಯೋಗಾವಕಾಶ

ರೈಲ್ವೆ ಇಲಾಖೆ ನಿರುದ್ಯೋಗಿಗಳಿಗೆ ಬಂಪರ್ ಉದ್ಯೋಗಾವಕಾಶ ನೀಡ್ತಿದೆ. 90000 ಹುದ್ದೆ ಗಳಿಗೆ ರೈಲ್ವೆ ಇಲಾಖೆ ಅರ್ಜಿ ಕರೆದಿದೆ. 10ನೇ ಕ್ಲಾಸ್ ಪಾಸ್ ಆದ ಅಭ್ಯರ್ಥಿಗಳಿಗೆ ರೈಲ್ವೆ ಇಲಾಖೆಯಲ್ಲಿ ಉದ್ಯೋಗ Read more…

ನಿರುದ್ಯೋಗಿಗಳಿಗೊಂದು ಗುಡ್ ನ್ಯೂಸ್: ರೈಲ್ವೇ ಇಲಾಖೆಯಿಂದ 26,502 ಹುದ್ದೆಗಳಿಗೆ ನೇಮಕಾತಿ

ಖಾಲಿ ಇರುವ 26,502 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ಭಾರತೀಯ ರೈಲ್ವೆ ಇಲಾಖೆ ಪ್ರಕಟಿಸಿದೆ. ಅಸಿಸ್ಟೆಂಟ್ ಲೋಕೋ ಪೈಲಟ್ ಹಾಗೂ ಟೆಕ್ನಿಶಿಯನ್ ಹುದ್ದೆಗಳು ಖಾಲಿ ಇವೆ. ರೈಲ್ವೆ ರಿಕ್ರೂಟ್ಮೆಂಟ್ ಬೋರ್ಡ್ Read more…

ರೈಲು ಪ್ರಯಾಣಿಕರ ಜೇಬಿಗೆ ಬೀಳಲಿದೆ ಕತ್ತರಿ

ರೈಲ್ವೆ ನಿಲ್ದಾಣದಲ್ಲಿ ಲಾಕರ್ ಹಾಗೂ ಲಾಕರ್ ರೂಂ ಬಳಸುವ ಪ್ರಯಾಣಿಕರ ಜೇಬಿಗೆ ಶೀಘ್ರವೇ ಕತ್ತರಿ ಬೀಳಲಿದೆ. ರೈಲ್ವೆ ಇಲಾಖೆ ರೈಲ್ವೆ ನಿಲ್ದಾಣದಲ್ಲಿರುವ ಲಾಕರ್ ಹಾಗೂ ಲಾಕರ್ ರೂಂ ಚಾರ್ಜ್ Read more…

ರೈಲ್ವೆಯ ತತ್ಕಾಲ್ ಟಿಕೆಟ್ ಹಗರಣದಲ್ಲಿ CBI ಟೆಕ್ಕಿ ಅರೆಸ್ಟ್

ತತ್ಕಾಲ್ ಟಿಕೆಟ್ ಹಗರಣವನ್ನು ಭೇದಿಸಿರುವ CBI ತನ್ನದೇ ಸಂಸ್ಥೆಯಲ್ಲಿ ಸಾಫ್ಟ್ ವೇರ್ ಪ್ರೋಗ್ರಾಮರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟೆಕ್ಕಿ ಸೇರಿದಂತೆ ಒಟ್ಟು 13 ಮಂದಿಯನ್ನು ಬಂಧಿಸಿದೆ. ಅಜಯ್ ಗಾರ್ಗ್ Read more…

ರೈಲು ಪ್ರಯಾಣಿಕರಿಗೆ ಇಲ್ಲಿದೆ ಒಂದು ಸಿಹಿ ಸುದ್ದಿ…!

ರೈಲ್ವೆ ಟಿಕೆಟ್ ಅನ್ನು IRCTC ಮೂಲಕ ಬುಕ್ಕಿಂಗ್ ಮಾಡಿದ್ರೆ ಇನ್ನಷ್ಟು ಅಗ್ಗವಾಗಲಿದೆ. ಯಾಕಂದ್ರೆ ಸರ್ಕಾರ MDR ಗೊಂದಲವನ್ನು ಬಗೆಹರಿಸಲು ನಿರ್ಧರಿಸಿದೆ. ಎಂಡಿಆರ್ ಅಥವಾ ಮರ್ಚಂಟ್ ಡಿಸ್ಕೌಂಟ್ ರೇಟ್ಸ್ ಅನ್ನು Read more…

ರೈಲ್ವೆ ಟಿಕೆಟ್ ಕೌಂಟರ್ ಗಳಲ್ಲೂ BHIM ಆಪ್ ಮೂಲಕ ಹಣ ಪಾವತಿ ಸೌಲಭ್ಯ

ರೈಲ್ವೆ ಟಿಕೆಟ್ ಬುಕ್ಕಿಂಗ್ ಗೆ ಹೊಸ ನಿಯಮಗಳು ಜಾರಿಗೆ ಬಂದಿವೆ. UPI/BHIM ಆ್ಯಪ್ ಮೂಲಕ ಕೂಡ ಪ್ರಯಾಣಿಕರು ಟಿಕೆಟ್ ಮೊತ್ತವನ್ನು ಭರಿಸಬಹುದು. IRCTC ವೆಬ್ ಸೈಟ್ ಮೂಲಕ ಆನ್ Read more…

ಡಿಸೆಂಬರ್ 1 ರಿಂದ ಸುಲಭವಾಯ್ತು ಈ ಎಲ್ಲ ಕೆಲಸ

ಡಿಸೆಂಬರ್ 1ರಿಂದ ಭಾರತದಲ್ಲಿ ಕೆಲವೊಂದು ಸೇವೆಗಳಲ್ಲಿ ಬದಲಾವಣೆಯಾಗಿದೆ. ಮನೆಯಲ್ಲಿಯೇ ಕುಳಿತು ಇಂದಿನಿಂದ ಆಧಾರ್ ಜೊತೆ ಮೊಬೈಲ್ ನಂಬರ್ ಲಿಂಕ್ ಮಾಡಬಹುದಾಗಿದೆ. ಇದಕ್ಕಾಗಿ ಟೆಲಿಕಾಂ ಕಂಪನಿಗಳು ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿವೆ. Read more…

ಇನ್ಮುಂದೆ ಮೊಬೈಲ್ ನಲ್ಲಿ ಬುಕ್ ಮಾಡಿ ಪ್ಲಾಟ್ಫಾರ್ಮ್ ಟಿಕೆಟ್

ಮೊಬೈಲ್ ನಲ್ಲಿ ರೈಲ್ವೆ ಟಿಕೆಟ್ ಬುಕ್ ಮಾಡಬಹುದು. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದ್ರೀಗ ಪ್ಲಾಟ್ಫಾರ್ಮ್  ಟಿಕೆಟನ್ನೂ ನೀವು ಮೊಬೈಲ್ ನಲ್ಲಿ ಬುಕ್ ಮಾಡಬಹುದು. ಯಸ್. ಇಂಥಹದ್ದೊಂದು ಆ್ಯಪ್ Read more…

ಎಲ್ ಪಿ ಜಿ ಆಯ್ತು ಈಗ ರೈಲ್ವೆ ಟಿಕೆಟ್ ಸರದಿ

ಅಡುಗೆ ಸಿಲಿಂಡರ್ ನಂತ್ರ ಕೇಂದ್ರ ಸರ್ಕಾರ ರೈಲ್ವೆ ಟಿಕೆಟ್ ಮೇಲಿರುವ ಸಬ್ಸಿಡಿಯನ್ನು ತೆಗೆದುಹಾಕುವ ತಯಾರಿಯಲ್ಲಿದೆ. ಇದಕ್ಕೆ ಪೂರ್ವಭಾವಿಯಾಗಿ ಟಿಕೆಟ್ ಮೇಲಿರುವ ಸಬ್ಸಿಡಿ ತೆಗೆದುಹಾಕಲು ಇಚ್ಛಿಸುವವರಿಗಾಗಿ ಗಿವ್ ಅಪ್ ಸ್ಕೀಮ್ Read more…

ಟಿಕೆಟ್ ಪಡೆದು ಮೊದಲು ಪ್ರಯಾಣಿಸಿ ನಂತ್ರ ಹಣ ನೀಡಿ

ಭಾರತೀಯ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಇನ್ನಷ್ಟು ಹತ್ತಿರವಾಗಿದೆ. ರೈಲ್ವೆ ವೆಬ್ಸೈಟ್ ಸಂಪೂರ್ಣ ಡಿಜಿಟಲ್ ಆಗಿದ್ದು, ಪ್ರಯಾಣಿಕರಿಗೆ ಅನುಕೂಲವಾಗುವ ಸೌಲಭ್ಯಗಳನ್ನು ನೀಡ್ತಾ ಇದೆ. ಈ ತಿಂಗಳಲ್ಲಿ ರೈಲ್ವೆ ಇಲಾಖೆ ಹೊಸ Read more…

ಇನ್ನೂ ಮೂರು ತಿಂಗಳು ಸೇವಾ ಶುಲ್ಕವಿಲ್ಲ

ರೈಲು ಪ್ರಯಾಣಿಕರಿಗೊಂದು ಖುಷಿ ಸುದ್ದಿ. ಆನ್ಲೈನ್ ನಲ್ಲಿ ರೈಲ್ವೆ ಟಿಕೆಟ್ ಬುಕ್ಕಿಂಗ್ ಮಾಡುವವರು ನೀವಾಗಿದ್ದರೆ ಜೂನ್ 30 ರವರೆಗೆ ನೀವು ಸೇವಾ ಚಾರ್ಜ್ ಕಟ್ಟುವಂತಿಲ್ಲ. ಡಿಜಿಟಲ್ ಪಾವತಿಗೆ ಜನರನ್ನು Read more…

ಹಳ್ಳಿಗಾಡಿನ 500 ರೈಲ್ವೆ ನಿಲ್ದಾಣದಲ್ಲಿ ಸಿಗಲಿದೆ ಉಚಿತ ವೈಫೈ

ಭಾರತೀಯ ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಹೊಸ ಸೌಲಭ್ಯ ನೀಡಲು ಮುಂದಾಗಿದೆ. ಹಳ್ಳಿಗಾಡು ಪ್ರದೇಶದ ಜನರನ್ನು ಗಮನದಲ್ಲಿಟ್ಟುಕೊಂಡು ರೈಲ್ವೆ ಇಲಾಖೆ ಈ ಸೌಲಭ್ಯ ನೀಡಲು ನಿರ್ಧರಿಸಿದೆ. ಮೊಬೈಲ್ ಸಂಪರ್ಕವಿಲ್ಲದ Read more…

ಇನ್ಮೇಲೆ ರೈಲಿನಲ್ಲೂ ಸಿಗಲಿದೆ ಟೇಸ್ಟಿ ಫುಡ್….

ಭಾರತೀಯ ರೈಲ್ವೆ ಇಲಾಖೆ ತನ್ನ ಪ್ರಯಾಣಿಕರಿಗೆ ಖುಷಿ ಸುದ್ದಿ ಕೊಟ್ಟಿದೆ. ಕೊನೆಗೂ ಹೊಸ ಕೇಟರಿಂಗ್ ಪಾಲಿಸಿಯನ್ನು ಲಾಂಚ್ ಮಾಡಿದೆ. ಹೊಸ ನಿಯಮದ ಪ್ರಕಾರ ರೈಲ್ವೆ ಇಲಾಖೆ ಇನ್ಮೇಲೆ ತನ್ನ Read more…

ರೈಲ್ವೆ ಆಧುನೀಕರಣಕ್ಕೆ ಒತ್ತು ನೀಡಿದ ಜೇಟ್ಲಿ

ಸ್ವಾತಂತ್ರ್ಯದ ನಂತ್ರ ಇದೇ ಮೊದಲ ಬಾರಿ ಐತಿಹಾಸಿಕ ಬಜೆಟ್ ಮಂಡನೆಯಾಗಿದೆ. ಸಾಮಾನ್ಯ ಬಜೆಟ್ ನಲ್ಲಿಯೇ ರೈಲ್ವೆ ಬಜೆಟ್ ಸೇರ್ಪಡೆಯಾಗಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಬಜೆಟ್ ನಲ್ಲಿ ರೈಲ್ವೆ Read more…

ನ. 5 ರವರೆಗೆ ಸಿಗಲ್ಲ ರೈಲ್ವೆ ಫ್ಲಾಟ್ ಫಾರ್ಮ್ ಟಿಕೆಟ್

ದೀಪಾವಳಿ ಹಿನ್ನೆಲೆಯಲ್ಲಿ ಉದ್ಯೋಗಿಗಳು ಊರಿಗೆ ಹೊರಟಿದ್ದಾರೆ. ಈ ಹಿನ್ನೆಲೆಯಲ್ಲಿ ರೈಲ್ವೆ ನಿಲ್ದಾಣಗಳು ತುಂಬಿ ತುಳುಕುತ್ತಿವೆ. ರೈಲಿನಲ್ಲಿ ಪ್ರಯಾಣಿಸುವವರ ಜೊತೆಗೆ ರೈಲ್ವೆ ನಿಲ್ದಾಣಕ್ಕೆ ಬೀಳ್ಕೊಡಲು ಬರುವವರ ಸಂಖ್ಯೆಯೂ ಹೆಚ್ಚಾಗಿದೆ. ಹಾಗಾಗಿ Read more…

ರೈಲುಗಳ ಮೇಲೂ ರಾರಾಜಿಸಲಿವೆ ಜಾಹೀರಾತುಗಳು

ನವದೆಹಲಿ: ಭಾರತದ ರೈಲುಗಳಿನ್ನು ಬಣ್ಣ ಬಣ್ಣದ ಜಾಹೀರಾತುಗಳಿಂದ ಕಂಗೊಳಿಸಲಿದೆ. ರೈಲ್ವೆ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಬೋಗಿಗಳ ಮೇಲೆ ಜಾಹೀರಾತುಗಳನ್ನು ಪ್ರದರ್ಶಿಸಲು ನಿರ್ಧರಿಸಲಾಗಿದೆ. ಜಾಹೀರಾತಿನಿಂದ ರೈಲ್ವೆಗೆ ಹೆಚ್ಚಿನ ಆದಾಯ ಸಿಗಲಿದೆ. 10 Read more…

ಮೃತ ವ್ಯಕ್ತಿಯ ಬ್ಯಾಗ್ ನಲ್ಲಿತ್ತು ಭಾರೀ ಹಣ..!

ಛತ್ತೀಸಗಢ: ರಾಯಪುರದಿಂದ ಹಾವಡಾಗೆ ಹೋಗುತ್ತಿದ್ದ ವ್ಯಕ್ತಿಯೊಬ್ಬ ರೈಲಿನಲ್ಲೇ ಮೃತಪಟ್ಟ ಘಟನೆ ನಡೆದಿದೆ. ಮೃತ ವ್ಯಕ್ತಿಯ ಬ್ಯಾಗ್ ನಲ್ಲಿದ್ದ ಹಣ ಮತ್ತು ಚಿನ್ನದ ಬಿಸ್ಕೆಟ್ ಗಳು ಹಲವು ಅನುಮಾನಕ್ಕೆ ಕಾರಣವಾಗಿವೆ. Read more…

ಟ್ರೇನ್ ಟಿಕೇಟ್ ಅನ್ನು ಮನ ಬಂದಂತೆ ಹಂಚಿದ..!

ಮುರಾದಾಬಾದ್: ಟ್ರೇನ್ ಅನ್ನು ತನ್ನ ವೈಯುಕ್ತಿಕ ಆಸ್ತಿಯೆಂಬಂತೆ ವರ್ತಿಸಿದ ಟಿಟಿಯೊಬ್ಬ ಮನಬಂದಂತೆ ಟಿಕೇಟುಗಳನ್ನು ಹಂಚಿದ ಘಟನೆ ವರದಿಯಾಗಿದೆ. ರಕ್ಷಾಬಂಧನದ ನಿಟ್ಟಿನಲ್ಲಿ ಯಾತ್ರಿಗಳ ಸಂಖ್ಯೆ ಹೆಚ್ಚಿಗೆ ಇದ್ದರಿಂದ ಸಾಕಷ್ಟು ಜನರಿಗೆ Read more…

ರೈಲು ಪ್ರಯಾಣಿಕರಿಗೆ ಸಿಗಲಿದೆ 10 ಲಕ್ಷ ರೂ. ವಿಮೆ ಸೌಲಭ್ಯ

ನವದೆಹಲಿ: ರೈಲು ಪ್ರಯಾಣಿಕರಿಗೆ ರೈಲ್ವೆ ಇಲಾಖೆ ಜೀವ ವಿಮೆ ಸೌಲಭ್ಯ ಆರಂಭಿಸಲಿದೆ. ಈ ಯೋಜನೆಯಡಿ ಅಪಘಾತದಲ್ಲಿ ಮೃತಪಟ್ಟ ಪ್ರಯಾಣಿಕರ ಹತ್ತಿರದ ಸಂಬಂಧಿಗಳಿಗೆ 10 ಲಕ್ಷ ರೂ. ತನಕ ವಿಮೆ ಸಿಗಲಿದೆ. ಪ್ರಯಾಣಿಕರು ಈ ವಿಮೆಗಾಗಿ ಪ್ರತಿ ಟಿಕೆಟ್ ಗೆ Read more…

ಮೋಡಗಳ ಮಧ್ಯೆ ರೈಲಿನ ಪಯಣ..!

ರೈಲು ಸೇತುವೆ ಮೇಲೆ, ಸುರಂಗದೊಳಗೆ, ಸಮುದ್ರದ ದಂಡೆಯ ಮೇಲೆ ಹೋಗುವುದನ್ನು ನೀವು ನೋಡಿದ್ದೀರಿ. ಆದರೆ ಎಂದಾದರೂ ರೈಲು ಮೋಡಗಳ ಮಧ್ಯೆ ಹೋಗಿದ್ದನ್ನು ನೋಡಿದ್ದೀರಾ? ಇಂತಹ ಒಂದು ಅದ್ಭುತ ದೃಶ್ಯವನ್ನು Read more…

ಇನ್ಮುಂದೆ ರೈಲಿನಲ್ಲಿರಲಿದೆ ಆಟೋಮ್ಯಾಟಿಕ್ ಬಾಗಿಲು

ಚೆನ್ನೈ: ‘ರೈಲುಗಳಲ್ಲಿ ಸ್ವತಃ ಮುಚ್ಚಿಕೊಳ್ಳುವ ಬಾಗಿಲುಗಳ ವ್ಯವಸ್ಥೆ ಕಲ್ಪಿಸಲಿದ್ದೇವೆ. ಪರೀಕ್ಷಾರ್ಥವಾಗಿ ಮೊದಲು ಕೆಲವೇ ರೈಲುಗಳಲ್ಲಿ ಇಂತಹ ಬಾಗಿಲುಗಳನ್ನು ಅಳವಡಿಸಲಿದ್ದೇವೆ’ ಎಂದು ರೈಲ್ವೆ ನಿರ್ದೇಶನಾಲಯ, ಮದ್ರಾಸ್ ಹೈಕೋರ್ಟ್ ಗೆ ತಿಳಿಸಿದೆ. ಸ್ವತಃ ಮುಚ್ಚಿಕೊಳ್ಳುವ Read more…

ರೈಲ್ವೆ ಇಲಾಖೆ ವೆಬ್ ಸೈಟ್ ಹ್ಯಾಕ್ ಮಾಡಿದ ಅಲ್‌ ಖೈದಾ

ಭಾರತದ ವಿವಿಧೆಡೆ ದಾಳಿ ನಡೆಸಲು ಸಂಚು ರೂಪಿಸುತ್ತಿರುವ ಅಲ್‌ ಖೈದಾ ಉಗ್ರ ಸಂಘಟನೆ ಇದೀಗ ಭಾರತೀಯ ರೈಲ್ವೆಯ ಮೈಕ್ರೋಸೈಟ್‌ ರೈಲ್‌ ನೆಟ್‌ ಪೇಜನ್ನು ಹ್ಯಾಕ್‌ ಮಾಡುವ ಜತೆಗೆ ‘ಜಿಹಾದಿ’ Read more…

Subscribe Newsletter

Get latest updates on your inbox...

Opinion Poll

  • ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಪಡೆಯುತ್ತಾ ಬಿಜೆಪಿ...?

    View Results

    Loading ... Loading ...