alex Certify
ಕನ್ನಡ ದುನಿಯಾ       Mobile App
       

Kannada Duniya

ಕಿಕಿ ಡಾನ್ಸ್ ಮಾಡಿದ ಯುವಕರಿಗೆ ರೈಲು ನಿಲ್ದಾಣ ಸ್ವಚ್ಚಗೊಳಿಸುವ ಶಿಕ್ಷೆ

ಕಿಕಿ ಡ್ಯಾನ್ಸ್ ಮಾಡಿ ಖ್ಯಾತನಾಮರು ಪೇಚಿಗೆ ಸಿಲುಕಿಕೊಂಡಿದ್ದನ್ನು ನೋಡಿದ್ದೇವೆ. ಮುಂಬೈನಲ್ಲಿ ಹೊರಟಿದ್ದ ರೈಲಿನಿಂದ ಇಳಿದು ಕಿಕಿ ಡ್ಯಾನ್ಸ್ ಮಾಡಿದ ಮೂವರಿಗೆ ಕೋರ್ಟ್ ಶಿಕ್ಷೆಯನ್ನು ವಿಧಿಸಿದೆ. ಚಲಿಸುವ ಕಾರಿನಿಂದ ಕೆಳಗಿಳಿದು, Read more…

ರೈಲುಗಳು ‘ವಿಳಂಬ’ವಾಗಿ ನಿಲ್ದಾಣ ತಲುಪಲು ಕಾರಣವೇನು ಗೊತ್ತಾ…?

ಕೇಂದ್ರ ಸರ್ಕಾರ ರೈಲ್ವೆ ಇಲಾಖೆಯಲ್ಲಿ ಹಲವು ಸುಧಾರಣೆಗಳನ್ನು ಜಾರಿಗೆ ತರಲು ಮುಂದಾಗಿದ್ದರೂ ಇದನ್ನು ಕಾರ್ಯಗತಗೊಳಿಸುವಲ್ಲಿ ಎಡರು ತೊಡರುಗಳು ಎದುರಾಗುತ್ತಿವೆ. ಅದರಲ್ಲೂ ಕಳೆದ ಮೂರು ವರ್ಷಗಳಿಗೆ ಹೋಲಿಸಿದರೆ 2017-18 ನೇ Read more…

ರೈಲಿನಲ್ಲಿ ನೀಡಿದ ಆಹಾರ ಸೇವಿಸಿ ಆಸ್ಪತ್ರೆ ಸೇರಿದ ಪ್ರಯಾಣಿಕರು

ರೈಲು ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೇ ಇಲಾಖೆ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಆದರೂ ಲೋಪದೋಷಗಳು ಬೆಳಕಿಗೆ ಬರುತ್ತಲೇ ಇವೆ. ಈಗ ಅಂತಹ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು, ಪುರಿ-ಹೌರಾ ಶತಾಬ್ದಿ Read more…

ಉಚಿತ ವೈಫೈ ಉಪಯೋಗಿಸಿ ಕೆ.ಪಿ.ಎಸ್.ಸಿ. ಪರೀಕ್ಷೆ ಪಾಸಾದ ಕೂಲಿ

ರೈಲ್ವೇ ಸ್ಟೇಷನ್ ನಲ್ಲಿ ಕಳೆದ 5 ವರ್ಷಗಳಿಂದ ಕೂಲಿಯಾಗಿ ಕೆಲಸ ಮಾಡುತ್ತಿದ್ದವ ಕೆ ಪಿ ಎಸ್ ಸಿ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದು, ಮನಸ್ಸಿದ್ದರೆ ಏನು ಬೇಕಾದರೂ ಸಾಧಿಸಬಹುದು ಎಂಬುದನ್ನು ಸಾಬೀತು Read more…

ಎರಡು ರಾಜ್ಯಗಳಿಗೆ ಸೇರಿದೆ ಈ ರೈಲ್ವೇ ನಿಲ್ದಾಣ…!

ಭಾರತದ ಸಾರಿಗೆ ವ್ಯವಸ್ಥೆಯಲ್ಲಿ ರೈಲ್ವೆ ಅತ್ಯಂತ ಪ್ರಮುಖ ಪಾತ್ರ ನಿರ್ವಹಿಸುತ್ತಿದೆ. ಭಾರತೀಯ ರೈಲ್ವೆ ಎಷ್ಟು ಸರಳವೋ ಅಷ್ಟೇ ನಿಗೂಢತೆಯನ್ನ ಹೊಂದಿದೆ. ರೈಲ್ವೆ ಇಲಾಖೆಯಲ್ಲಿ 1.4 ಮಿಲಿಯನ್ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. Read more…

ವಿಶ್ವದರ್ಜೆಯ ಸೌಲಭ್ಯ ಹೊಂದಲಿದೆ ಸೂರತ್ ರೈಲು ನಿಲ್ದಾಣ

ಎಲ್ಲಾ ಅಂದುಕೊಂಡಂತೆ ಆದರೆ 2020 ರ ವೇಳೆಗೆ ಸೂರತ್ ರೈಲ್ವೆ ಸ್ಟೇಷನ್ ಭಾರತದ ಅತ್ಯುತ್ತಮ ರೈಲ್ವೆ ಸ್ಟೇಷನ್ ಗಳಲ್ಲಿ ಮೂರನೇ ಸ್ಥಾನ ಪಡೆಯಲಿದೆ. ಹೌದು….ಈಗಾಗಲೇ ಗುಜರಾತ್ ನ ಗಾಂಧಿ Read more…

ಸಿಸಿ ಟಿವಿಯಲ್ಲಿ ಸೆರೆಯಾಗಿದೆ ಮಹಿಳೆ ಮಾಡಿರುವ ಶಾಕಿಂಗ್ ಕೃತ್ಯ

ಉದ್ಯಮಿಯೊಬ್ಬನನ್ನು ಚಲಿಸುತ್ತಿರುವ ರೈಲಿನ ಎದುರು ನೂಕಿದ್ದ ಮಹಿಳೆಯನ್ನು ಮುಂಬೈನ ಕುರ್ಲಾ ರೈಲು ನಿಲ್ದಾಣದ ಪೊಲೀಸರು ಬಂಧಿಸಿದ್ದಾರೆ. ಓರ್ವ ಪುರುಷ ಹಾಗೂ ಮಹಿಳೆ ಜೊತೆಯಾಗಿ 56 ವರ್ಷದ ಉದ್ಯಮಿ ದೀಪಕ್ Read more…

ಪ್ರಯಾಣಿಕರಿಗಾಗಿ ರೈಲ್ವೆ ನಿಲ್ದಾಣಗಳಲ್ಲಿ ಸೆಲ್ಫಿ ಪಾಯಿಂಟ್

ಸೆಲ್ಫಿ ದುರಂತಗಳು ದಿನೇ ದಿನೇ ಹೆಚ್ಚುತ್ತಲೇ ಇವೆ. ಅದರಲ್ಲೂ ರೈಲ್ವೆ ಹಳಿಗಳ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಹೋಗಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಾಗಾಗಿ ಪ್ರಯಾಣಿಕರ ಸುರಕ್ಷತೆಯನ್ನು Read more…

ಸಾರ್ವಜನಿಕ ಸ್ಥಳದಲ್ಲಿ ಪತ್ನಿ ಮೇಲೆ ಪತಿಯಿಂದ ಮಾರಣಾಂತಿ ಹಲ್ಲೆ

ಮುಂಬೈನ ಮಾನಕುರ್ದ್ ರೈಲ್ವೆ ನಿಲ್ದಾಣದ ಹೊರಗೆ ಪತಿಯೊಬ್ಬ ಪತ್ನಿ ಕತ್ತು ಕೊಯ್ದು ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. ಕತ್ತು ಕೊಯ್ಯಲು ಅಸಫಲನಾದ ಪತಿ ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ Read more…

ರೈಲು ನಿಲ್ದಾಣದಲ್ಲಿ X-ray ಮಷಿನ್ ಮೇಲೆ ಹತ್ತಿ ಕುಳಿತ ಮಹಿಳೆ, ಕಾರಣ?

ಸೆಕ್ಯೂರಿಟಿ ಚೆಕ್ ಗಾಗಿ ಕ್ಯೂನಲ್ಲಿ ನಿಲ್ಲೋದು ಕಿರಿಕಿರಿ ಉಂಟು ಮಾಡುತ್ತದೆ. ಅಷ್ಟೇ ಅಲ್ಲ ಚೆಕಿಂಗ್ ವೇಳೆ ನಮ್ಮ ಬ್ಯಾಗ್ ಎಲ್ಲಿ ಅದಲು ಬದಲಾಗುತ್ತೋ ಅನ್ನೋ ಆತಂಕ ಬೇರೆ. ಇದೇ Read more…

ವಿಶಿಷ್ಟ ಕಾರಣಕ್ಕೆ ಲಿಮ್ಕಾ ದಾಖಲೆ ಮಾಡಿದ ರೈಲು ನಿಲ್ದಾಣ

ಸ್ತ್ರೀ ಶಕ್ತಿ ಅಂದ್ರೆ ಏನು ಅನ್ನೋದನ್ನು ಭಾರತೀಯ ರೈಲ್ವೆ ಇಲಾಖೆ ಪ್ರತ್ಯಕ್ಷವಾಗಿ ತೋರಿಸಿಕೊಟ್ಟಿದೆ. ಯಾಕೆ ಗೊತ್ತಾ? ಮುಂಬೈನ ಮಾತುಂಗಾ ರೈಲ್ವೆ ನಿಲ್ದಾಣದ ಸಂಪೂರ್ಣ ಜವಾಬ್ಧಾರಿ ಹೊತ್ತುಕೊಂಡಿರುವವರು ಮಹಿಳೆಯರು. ಯಾಕಂದ್ರೆ Read more…

ಮಟಮಟ ಮಧ್ಯಾಹ್ನ ಜನರ ಕಣ್ಣೆದುರಲ್ಲೇ ನಡೀತು ಘೋರ ಕೃತ್ಯ

ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿ ಹಾಡಹಗಲೇ ಹೀನ ಕೃತ್ಯವೊಂದು ನಡೆದಿದೆ. ಕುಡಿದ ಮತ್ತಿನಲ್ಲಿ ವ್ಯಕ್ತಿಯೊಬ್ಬ ಫುಟ್ಪಾತ್ ಮೇಲೆ ಕುಳಿತಿದ್ದ ಯುವತಿ ಮೇಲೆ ಅತ್ಯಾಚಾರ ಮಾಡಿದ್ದಾನೆ. ಸಾರ್ವಜನಿಕರ ಕಣ್ಣೆದುರೇ ಈ ಕೃತ್ಯ ನಡೆದಿದೆ. Read more…

ರೈಲು ನಿಲ್ದಾಣದ ಪ್ಲಾಟ್ ಫಾರ್ಮ್ ನಲ್ಲೇ ಗರ್ಭಿಣಿಗೆ ಹೆರಿಗೆ

ಸಲ್ಮಾ ಶೇಖ್ ಎಂಬ 26 ವರ್ಷದ ಮಹಿಳೆಗೆ ಮುಂಬೈನ ದಾದರ್ ರೈಲ್ವೆ ನಿಲ್ದಾಣದಲ್ಲೇ ಹೆರಿಗೆಯಾಗಿದೆ. ರೈಲ್ವೆ ಪೊಲೀಸ್ ಪಡೆಯ ಮಹಿಳಾ ಸಿಬ್ಬಂದಿ ಹಾಗೂ ವನ್ ರುಪೀ ಕ್ಲಿನಿಕ್ ನ Read more…

ಬುರ್ಖಾ ಒಳಗಿದ್ದದ್ದು ಅವಳಲ್ಲ ಅವನು..!

ಆಲಿಗಢ ರೈಲ್ವೆ ನಿಲ್ದಾಣದಲ್ಲಿ ಬುರ್ಖಾ ಧರಿಸಿ ತಿರುಗಾಡ್ತಾ ಇದ್ದ ಯುವಕನೊಬ್ಬನನ್ನು ಸ್ಥಳೀಯರು ಪತ್ತೆ ಹಚ್ಚಿ ಪೊಲೀಸ್ ವಶಕ್ಕೆ ನೀಡಿದ್ದಾರೆ. ಯುವಕನನ್ನು ಬಂಧಿಸಿರುವ ಜಿಆರ್ ಪಿ ಪ್ರಕರಣದ ಬಗ್ಗೆ ತನಿಖೆ Read more…

ಸೆಲ್ಫಿ ತಂತು ದುರಂತ ಸಾವು

ಸೆಲ್ಫಿ ಹುಚ್ಚಿಗೆ ಅನೇಕರು ಬಲಿಯಾಗಿದ್ದಾರೆ. ಆದ್ರೂ ಜನರಿಗೆ ಮಾತ್ರ ಬುದ್ದಿ ಬಂದಿಲ್ಲ. ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆಯುವ ಹುಚ್ಚು ಬಿಟ್ಟಿಲ್ಲ. ಲಕ್ನೋದಲ್ಲಿ  ಸೆಲ್ಫಿ ತೆಗೆಯಲು ಹೋಗಿ ಯುವಕನೊಬ್ಬ ಬಲಿಯಾಗಿದ್ದಾನೆ. Read more…

ಇಲ್ಲಿದೆ ಭಾರತದ ಸ್ವಚ್ಛ ಹಾಗೂ ಕೊಳಕು ರೈಲ್ವೆ ನಿಲ್ದಾಣ

ಐಆರ್ಸಿಟಿಸಿ ದೇಶದಾದ್ಯಂತ ಸ್ವಚ್ಛ ಹಾಗೂ ಕೊಳಕು ರೈಲ್ವೆ ನಿಲ್ದಾಣಗಳ ಸಮೀಕ್ಷೆ ಮಾಡಿದೆ. ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಮೂಲಕ ಎ1 ಗುಣಮಟ್ಟದ 75 ರೈಲ್ವೆ ನಿಲ್ದಾಣಗಳಲ್ಲಿ ಸರ್ವೆ ಮಾಡಲಾಗಿದೆ. Read more…

ರೈಲ್ವೆ ನಿಲ್ದಾಣದಲ್ಲಿ ಶುರುವಾಗಲಿದೆ ಔಷಧಿ ಮಳಿಗೆ

ಶ್ರೀಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಔಷಧಿ ನೀಡುವ ನಿಟ್ಟಿನಲ್ಲಿ ಸರ್ಕಾರ ಇನ್ನೊಂದು ಹೆಜ್ಜೆ ಇಡಲು ಮುಂದಾಗಿದೆ. ಸರ್ಕಾರ ಸುಮಾರು 1 ಸಾವಿರ ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಸ್ಟೋರ್ ತೆರೆಯುವ ಯೋಜನೆ Read more…

ಹೊಸ ರೈಲ್ವೆ ನಿಲ್ದಾಣಕ್ಕೆ ‘ರಾಮ ಮಂದಿರ’ ಹೆಸರು

ಮುಂಬೈನ ಗೋರೆಗಾಂವ್ ಹಾಗೂ ಜೋಗೇಶ್ವರಿ ನಡುವೆ ಇರುವ ಹೊಸ ರೈಲ್ವೆ ನಿಲ್ದಾಣವೊಂದಕ್ಕೆ ‘ರಾಮ ಮಂದಿರ’ ಎಂದು ಹೆಸರಿಡಲಾಗಿದೆ. ಮಹಾರಾಷ್ಟ್ರ ಸರ್ಕಾರ ‘ರಾಮ ಮಂದಿರ’ ಎಂದು ಹೆಸರಿಟ್ಟು ಅಧಿಸೂಚನೆ ಹೊರಡಿಸಿದೆ. Read more…

ಟೆಕ್ಕಿ ಕೊಲೆ ಪ್ರಕರಣದ ಆರೋಪಿಯದ್ದು ಹತ್ಯೆಯೋ? ಆತ್ಮಹತ್ಯೆಯೋ ?

ಇನ್ಫೋಸಿಸ್ ಸಂಸ್ಥೆಯ ಟೆಕ್ಕಿ ಸ್ವಾತಿ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿದ್ದ ಆರೋಪಿ ರಾಮ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅಧಿಕಾರಿಗಳೇ ಅವನನ್ನು ಹತ್ಯೆ ಮಾಡಿದ್ದಾರೆಂದು ರಾಮ್ ಕುಮಾರ್ ಪರ ವಕೀಲ Read more…

ರೈಲ್ವೆ ನಿಲ್ದಾಣದಲ್ಲಿ ಥಂಡಾ ಥಂಡಾ ಕೂಲ್ ಕೂಲ್

ದೆಹಲಿ ರೈಲ್ವೆ ನಿಲ್ದಾಣದಲ್ಲಿ ಬಿಸಿಲ ಬೇಗೆಗೆ ಪ್ರಯಾಣಿಕರು ಬೇಯಬೇಕಾಗಿಲ್ಲ. ಪ್ರಯಾಣಿಕರು ಕೂಲಾಗಿ ರೈಲು ಬರುವವರೆಗೆ ಕಾಯಬಹುದು. ರೈಲ್ವೆ ನಿಲ್ದಾಣದಲ್ಲಿ ಫ್ಯಾನ್ ಅಳವಡಿಸಲಾಗಿದೆ. ಹಾಗಾಗಿ ಪ್ರಯಾಣಿಕರು ಥಂಡಾ ಥಂಡಾ ಕೂಲ್ Read more…

ಸ್ವಚ್ಚ ರೈಲು ನಿಲ್ದಾಣ: ಗುಜರಾತ್ ಬೆಸ್ಟ್- ಬಿಹಾರ್ ವರ್ಸ್ಟ್

ಗುಜರಾತ್ ರಾಜ್ಯ, ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಸ್ವಚ್ಛತೆ ಕಾಯ್ದುಕೊಂಡಿದೆ. ಬಿಹಾರ ಮತ್ತು ಉತ್ತರ ಪ್ರದೇಶದ ನಿಲ್ದಾಣದಲ್ಲಿ ಅತೀ ಹೊಲಸು ತುಂಬಿದೆ. ಇದು ಪ್ರಯಾಣಿಕರೇ ನೀಡಿದ ತೀರ್ಪು. ರೈಲ್ವೆ ಪ್ರಾಧಿಕಾರ Read more…

ದೆಹಲಿ ರೈಲು ನಿಲ್ದಾಣದಲ್ಲಿ ಬೆಳಗಲಿದೆ ಸೋಲಾರ್ ದೀಪ

ನವದೆಹಲಿ: ದೇಶದ ರಾಜಧಾನಿ ದೆಹಲಿಯ ನಾಲ್ಕು ದೊಡ್ಡ ರೈಲ್ವೇ ನಿಲ್ದಾಣಗಳಲ್ಲಿ ಸೋಲಾರ್ ಅಳವಡಿಸುವ ಯೋಜನೆ ಜಾರಿಯಾಗಿದೆ. ಈ ಸೋಲಾರ್ ಪೆನಲ್ ಅಳವಡಿಕೆಯಿಂದ 5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಯಾಗಲಿದೆ.  ದೆಹಲಿ ರೈಲ್ವೇ Read more…

ಹೀಗಿರುತ್ತವೆ ಭವಿಷ್ಯದ ರೈಲ್ವೆ ನಿಲ್ದಾಣಗಳು

ಪ್ರಧಾನಿ ಮೋದಿ ಅವರ ನೇತೃತ್ವದ ಸರಕಾರ ಈಗಾಗಲೇ ಅನೇಕ  ಹೈ ಸ್ಪೀಡ್ ರೈಲುಗಳ ಯೋಜನೆ ಹಾಕಿದೆ. ಇದರ ಜೊತೆಗೆ ಈಗ ರೈಲ್ವೆ ನಿಲ್ದಾಣಗಳಿಗೂ ಹೊಸತನ ತುಂಬುವ ಉದ್ದೇಶ ಇಟ್ಟುಕೊಂಡಿದೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...