alex Certify
ಕನ್ನಡ ದುನಿಯಾ       Mobile App
       

Kannada Duniya

ಒಂದೇ ಹಳಿ ಮೇಲೆ ಒಂದೇ ಬಾರಿ ಬಂತು ಮೂರು ರೈಲು

ಮಂಗಳವಾರ ದೊಡ್ಡ ರೈಲು ಅಪಘಾತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಮಾಹಿತಿ ಪ್ರಕಾರ, ಒಂದೇ ರೈಲು ಹಳಿ ಮೇಲೆ ಮೂರು ರೈಲುಗಳು ಬಂದಿದ್ದವು. ಕೊನೆ ಕ್ಷಣದಲ್ಲಿ ಎಚ್ಚೆತ್ತುಕೊಂಡಿದ್ದರಿಂದ ಅದೃಷ್ಟವಶಾತ್ ಅಪಘಾತ Read more…

6 ಬ್ಯಾಂಕ್ ಗಳ ಡೆಬಿಟ್ ಕಾರ್ಡ್ ಸೇವೆ ರದ್ದುಗೊಳಿಸಿದ IRCTC

ಬ್ಯಾಂಕ್ ಹಾಗೂ ರೈಲ್ವೆ ನಡುವೆ ನಡೆಯುತ್ತಿದ್ದ ಶುಲ್ಕ ವಿವಾದದ ಹಿನ್ನೆಲೆಯಲ್ಲಿ  ಐಆರ್ಸಿಟಿಸಿ ಮಹತ್ವದ ನಿರ್ಧಾರ ಕೈಗೊಂಡಿದೆ. ರೈಲ್ವೆ ಟಿಕೆಟ್ ಆನ್ಲೈನ್ ಬುಕ್ಕಿಂಗ್ ಮಾಡುವವರು ನೀವಾಗಿದ್ದರೆ ಇದನ್ನು ಅವಶ್ಯವಾಗಿ ತಿಳಿದುಕೊಳ್ಳುವ Read more…

ವೈರಲ್ ಆಗಿದೆ ರೈಲು ನಿಲ್ದಾಣದಲ್ಲಿ ನಡೆದ ಈ ಘಟನೆ

ಮುಂಬೈನಲ್ಲಿ ಜಲಾವೃತವಾಗಿದ್ದ ರೈಲ್ವೆ ನಿಲ್ದಾಣದಲ್ಲಿ ನಡೆದ ಘಟನೆಯೊಂದರ ವಿಡಿಯೋ ವೈರಲ್ ಆಗಿದೆ. ಮುಂಬೈ ಹೊರವಲಯದಲ್ಲಿರೋ ನಲ್ಲಸೋಪರಾ ನಿಲ್ದಾಣದಲ್ಲಿ ಪ್ರಯಾಣಿಕರೆಲ್ಲ ರೈಲಿಗಾಗಿ ಕಾಯುತ್ತ ನಿಂತಿದ್ರು. ಈ ವೇಳೆ ರೈಲೊಂದು ಶರವೇಗದಲ್ಲಿ Read more…

ಹಬ್ಬಕ್ಕಾಗಿ ವಿಶೇಷ ರೈಲು ಬಿಡಲಿದೆ ಇಲಾಖೆ

ಸೆಪ್ಟೆಂಬರ್ 21ರಿಂದ ದೇಶದೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಲಿದೆ. ಮುಂದಿನ ತಿಂಗಳು ದೀಪಾವಳಿ. ಹಬ್ಬದ ಹಿನ್ನೆಲೆಯಲ್ಲಿ ರೈಲ್ವೆ ಇಲಾಖೆ ವಿಶೇಷ ರೈಲು ಸಂಚಾರಕ್ಕೆ ಮುಂದಾಗಿದೆ. ದೇಶದಾದ್ಯಂತ 4 ಸಾವಿರ Read more…

ಭಾರೀ ಮಳೆ : ಶಾಲಾ-ಕಾಲೇಜುಗಳಿಗೆ ರಜೆ

ಮುಂಬೈ ಮತ್ತು ಉಪನಗರಗಳ ಮೇಲೆ ಮತ್ತೆ ಮಳೆರಾಯ ಮುನಿಸಿಕೊಂಡಿದ್ದಾನೆ. ಮಂಗಳವಾರ ಸುರಿದ ಭಾರೀ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಧಾರಾಕಾರ ಮಳೆ ನಂತ್ರ ಕುರ್ಲಾ ಸೇರಿದಂತೆ ಅನೇಕ ಪ್ರದೇಶಗಳ ರಸ್ತೆ Read more…

ರೈಲ್ವೆ ನಿಲ್ದಾಣವನ್ನು ಮದುವೆಯಾದ ಮಹಿಳೆ ಪ್ರೀತಿ ಹೇಗಿದೆ ಗೊತ್ತಾ?

ಮದುವೆ ಎರಡು ವ್ಯಕ್ತಿಗಳ ನಡುವೆ ಆಗುವಂತಹದ್ದು. ಪ್ರೀತಿ-ವಿಶ್ವಾಸದ ಮೇಲೆ ಮದುವೆ ನಿಂತಿರುತ್ತದೆ. ಆದ್ರೆ ಕ್ಯಾಲಿಫೋರ್ನಿಯಾದ ಸ್ಯಾನ್ ಡಿಯಾಗೋದಲ್ಲಿ ವಿಚಿತ್ರ ಘಟನೆಯೊಂದು ನಡೆದಿದೆ. ಇಲ್ಲಿನ ಮಹಿಳೆಯೊಬ್ಬಳು ರೈಲ್ವೆ ನಿಲ್ದಾಣವನ್ನು ಪತಿಯಾಗಿ Read more…

ಆತ್ಮಹತ್ಯೆಗೆ ಮುಂದಾಗಿದ್ದ ಹುಡುಗಿ ಹೇಳಿದ್ಲು ಇಂಥ ಮಾತು

ಜಲಂಧರ್ ನ ರೈಲು ಗೇಟ್ ಒಂದರ ಬಳಿ ರೈಲು ಬರ್ತಿದ್ದಂತೆ ಟ್ರ್ಯಾಕ್ ಮೇಲೆ ಓಡಿ ಆತ್ಮಹತ್ಯೆಗೆ ಮುಂದಾಗಿದ್ದ ಹುಡುಗಿಯನ್ನು ರಕ್ಷಿಸಲಾಗಿದೆ. ಆದ್ರೆ ಜೀವ ಉಳಿಸಿದವರ ವಿರುದ್ಧ ಕೆಂಡ ಕಾರಿದ Read more…

ರೈಲು ಪ್ರಯಾಣಿಕರು ಇನ್ಮುಂದೆ ನೀಡಬಹುದು ಎಂ-ಆಧಾರ್ ಪ್ರೂಫ್

ರೈಲು ಪ್ರಯಾಣ ಬೆಳೆಸುವವರಿಗೊಂದು ಖುಷಿ ಸುದ್ದಿ. ಇನ್ಮುಂದೆ ಐಡಿ ಪುರಾವೆಗಾಗಿ ಕೈನಲ್ಲಿ ಆಧಾರ್ ಕಾರ್ಡ್ ಹಿಡಿದು ಹೋಗಬೇಕಾಗಿಲ್ಲ. ಮೊಬೈಲ್ ಇದ್ರೆ ಸಾಕು. ರೈಲ್ವೆ ಸಚಿವಾಲಯ ಎಂ-ಆಧಾರ್ ಐಡಿ ಪುರಾವೆಯನ್ನು Read more…

ಜಪಾನಿನಲ್ಲಿ ಬೆಕ್ಕುಗಳಿಗಾಗಿ ಓಡ್ತು ವಿಶೇಷ ಟ್ರೈನ್

ಜಪಾನಿನ ಜನರು ಬೆಕ್ಕನ್ನು ತುಂಬಾ ಇಷ್ಟಪಡ್ತಾರೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಜಪಾನ್ ಜನರು ಭಾನುವಾರ ಬೆಕ್ಕುಗಳಿಗಾಗಿ ವಿಶೇಷ ರೈಲು ಓಡಿಸಿ ಈ ಮಾತನ್ನು ಸಾಬೀತುಪಡಿಸಿದ್ದಾರೆ. ಕೇಂದ್ರ ಜಪಾನ್ ನ Read more…

ಮುಂಬೈ ರೈಲು ನಿಲ್ದಾಣದಲ್ಲಿ ನಡೆದಿದೆ ಎದೆ ನಡುಗಿಸುವಂಥ ಘಟನೆ

ಮುಂಬೈನಲ್ಲಿ ರೈಲು ಏರುವ ವೇಳೆ ಆಯತಪ್ಪಿ ಕೆಳಕ್ಕೆ ಬಿದ್ದ ಮಹಿಳೆಯೊಬ್ಬಳನ್ನು ರಕ್ಷಣೆ ಮಾಡಲಾಗಿದೆ. ನಲಸೋಪುರಾ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರಾಜಸ್ತಾನ ಮೂಲದ ಲತಾ ಮಹೇಶ್ವರಿ ಎಂಬ Read more…

ಹಳಿ ತಪ್ಪಿದ ಮತ್ತೊಂದು ರೈಲು

ಇಂದು ಬೆಳಿಗ್ಗೆಯಷ್ಟೇ ಉತ್ತರ ಪ್ರದೇಶದ ಸೋನಾಭದ್ರ ಜಿಲ್ಲೆಯಲ್ಲಿ ಜಬಲ್ಪುರ್ – ಶಕ್ತಿಪುಂಜ್ ಎಕ್ಸ್ ಪ್ರೆಸ್ ರೈಲಿನ 7 ಬೋಗಿಗಳು ಹಳಿತಪ್ಪಿದ ಘಟನೆ ಬಳಿಕ ಮತ್ತೊಂದು ರೈಲು ಹಳಿ ತಪ್ಪಿದ ಘಟನೆ Read more…

ಚಾಲಕನ ಸಮಯಪ್ರಜ್ಞೆಯಿಂದ ಉಳೀತು ಮೂಕಪ್ರಾಣಿಯ ಜೀವ

ಮುಂಬೈ ಸಬರ್ಬನ್ ರೈಲುಗಳು ಯಾರನ್ನೂ ಕಾಯೋದಿಲ್ಲ. ಆದ್ರೆ ಚಾಲಕನೊಬ್ಬ ಮುಗ್ಧ ಶ್ವಾನದ ಪ್ರಾಣ ಉಳಿಸಲು ರೈಲು ನಿಲ್ಲಿಸಿದ್ದ. ಜನನಿಬಿಡ ಚರ್ಚ್ ಗೇಟ್ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. Read more…

ರೈಲ್ವೇ ಖಾತೆ ಕಳೆದುಕೊಂಡ ಸುರೇಶ್ ಪ್ರಭು ಹೇಳಿದ್ದೇನು?

ಕೇಂದ್ರ ರೈಲ್ವೇ ಸಚಿವರಾಗಿದ್ದ ಸುರೇಶ್ ಪ್ರಭು ತಮ್ಮ ಅಧಿಕಾರಾವಧಿಯಲ್ಲಿ ರೈಲ್ವೇ ಇಲಾಖೆಗೆ ಕಾಯಕಲ್ಪ ಕೊಡಲು ಸಾಕಷ್ಟು ಶ್ರಮಿಸಿದ್ದರು. ಆದರೆ ಈ ನಡುವೆ ನಡೆದ ಕೆಲ ರೈಲು ದುರಂತಗಳಿಂದ ನೊಂದಿದ್ದ Read more…

ಹಳಿ ದಾಟುತ್ತಿದ್ದಾಗ ರೈಲು ಡಿಕ್ಕಿ; ಇಬ್ಬರ ಸಾವು

ಪಾದಚಾರಿಗಳು ರೈಲ್ವೇ ಹಳಿ ದಾಟುವ ಸಂದರ್ಭದಲ್ಲಿ ರೈಲು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಅರದೇಶನಹಳ್ಳಿ ಬಳಿ ಸಂಭವಿಸಿದೆ. ದಿಣ್ಣೂರು ಗ್ರಾಮದ ರಾಜಣ್ಣ ಸೇರಿದಂತೆ ಇಬ್ಬರು Read more…

ಸೆಲ್ಫಿ ಕ್ಲಿಕ್ಕಿಸಲು ರೈಲಿಗೇ ಬೆಂಕಿ ಹಚ್ಚಿದ ಬಾಲಕರು

ಸೆಲ್ಫಿ ಹುಚ್ಚಿಗಾಗಿ ಜನರು ಏನ್ಬೇಕಾದ್ರೂ ಮಾಡ್ತಾರೆ. ಇದಕ್ಕೆ ತಾಜಾ ಎಕ್ಸಾಂಪಲ್ ಅಂದ್ರೆ ಗ್ವಾಲಿಯರ್ ರೈಲು ನಿಲ್ದಾಣದಲ್ಲಿ ನಡೆದ ಘಟನೆ. ಇಬ್ಬರು ಬಾಲಕರು ಹೊತ್ತಿ ಉರಿಯುತ್ತಿರುವ ರೈಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಬೇಕು Read more…

ತಾಯಿಯಿಂದ ಬೇರೆಯಾದ ಈ ಮಗು ಗೋಳು ಯಾರಿಗೂ ಬೇಡ

ಮುಜಾಫರ್ ನಗರದಲ್ಲಿ ನಡೆದ ಕಳಿಂಗಾ-ಉತ್ಕಲ್ ಎಕ್ಸ್ ಪ್ರೆಸ್ ರೈಲು ಅಪಘಾತದಲ್ಲಿ ಗಾಯಗೊಂಡ ಗಾಯಾಳುಗಳನ್ನು ಮೀರತ್ ಮತ್ತು ಮುಜಾಫರ್ ನಗರದ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಮೀರತ್ ನ ಬೇರೆ ಬೇರೆ ಆಸ್ಪತ್ರೆಯಲ್ಲಿ Read more…

ರೈಲಿನಲ್ಲಿ ಪ್ರಯಾಣಿಕರನ್ನು ದೋಚಿದವರು ಕಳ್ಳರಲ್ಲ, ರೈಲ್ವೆ ಸಿಬ್ಬಂದಿ..?

ಅಗಸ್ಟ್ ಕ್ರಾಂತಿ ರಾಜಧಾನಿ ಎಕ್ಸ್ ಪ್ರೆಸ್ ರೈಲಿನಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ 14 ರೈಲ್ವೆ ಸಿಬ್ಬಂದಿಯನ್ನು ವಜಾ ಮಾಡಲಾಗಿದೆ. 7 ಮಂದಿ ಬೋಗಿ ಅಟೆಂಡೆಂಟ್ ಗಳು ಹಾಗೂ Read more…

ರೈಲಿನ ಶೌಚಾಲಯದಲ್ಲಿ ಮಗುವಿಗೆ ಜನ್ಮ ನೀಡಿದ ಮಹಾತಾಯಿ

ಉತ್ತರ ಪ್ರದೇಶದ ಝಾನ್ಸಿ ರೈಲ್ವೆ ನಿಲ್ದಾಣದ ಬಳಿ ದೆಹಲಿಯಿಂದ ಜಬಲ್ಪುರಕ್ಕೆ ಹೋಗ್ತಿದ್ದ ಹಜರತ್ ನಿಜಾಮುದ್ದೀನ್-ಜಬಲ್ಪುರ್ ಎಕ್ಸ್ ಪ್ರೆಸ್ ರೈಲಿನಲ್ಲಿ ನವಜಾತ ಶಿಶು ಅಳುವ ಧ್ವನಿ ಕೇಳಿದೆ. ಗರ್ಭಿಣಿಯೊಬ್ಬಳು ರೈಲಿನ Read more…

ಭೀಕರ ರೈಲು ದುರಂತದಲ್ಲಿ 36 ಮಂದಿ ಸಾವು

ಕೈರೋ: ಪ್ಯಾಸೆಂಜರ್ ರೈಲುಗಳು ಡಿಕ್ಕಿಯಾಗಿ ಸಂಭವಿಸಿದ ಭೀಕರ ಅಪಘಾತದಲ್ಲಿ 36 ಮಂದಿ ಸಾವನ್ನಪ್ಪಿದ್ದು, ಹೆಚ್ಚಿನ ಸಂಖ್ಯೆಯ ಪ್ರಯಾಣಿಕರು ಗಾಯಗೊಂಡಿದ್ದಾರೆ. ಈಜಿಪ್ಟ್ ನ ಮೆಡಿಟರೇನಿಯನ್ ಬಂದರು ನಗರವಾಗಿರುವ ಅಲೆಕ್ಸಾಂಡ್ರಿಯಾದಲ್ಲಿ ನಿಂತಿದ್ದ Read more…

ರೈಲುಗಳ ದುಃಸ್ಥಿತಿಗೆ ಸಾಕ್ಷಿ ಈ ವೈರಲ್ ವಿಡಿಯೋ

ದೇಶದ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಮಳೆ ಬಂದ್ರೆ ನೀರು ಸೋರೋದು ಸರ್ವೇ ಸಾಮಾನ್ಯ. ಅದ್ರಲ್ಲೂ ಗ್ರಾಮೀಣ ಶಾಲೆಗಳು ಕೆರಗಳಂತಾಗುತ್ತವೆ. ಇನ್ನು ಹದಗೆಟ್ಟ ರಸ್ತೆ ತುಂಬಾ ನೀರು ತುಂಬಿ ಹರಿಯುತ್ತಿರುತ್ತದೆ. Read more…

ರೈಲಿನ ಜನರಲ್ ಬೋಗಿಯಲ್ಲಿ ಎಸಿ

ರೈಲಿನಲ್ಲಿ ಸದಾ ನೀವು ಪ್ರಯಾಣ ಬೆಳೆಸುವವರಾಗಿದ್ದು, ಅಲ್ಲಿನ ವ್ಯವಸ್ಥೆ ಬಗ್ಗೆ ಅಸಮಾಧಾನಗೊಂಡಿದ್ದರೆ ನಿಮಗೊಂದು ಖುಷಿ ಸುದ್ದಿ. ರೈಲ್ವೆ ಸಚಿವಾಲಯ ಪ್ರಯಾಣಿಕರಿಗೊಂದು ನೆಮ್ಮದಿ ಸುದ್ದಿ ನೀಡಿದೆ. ಇನ್ಮುಂದೆ ರೈಲ್ವೆ ಜನರಲ್ Read more…

ಪ್ರಯಾಣಿಕನನ್ನು ರಕ್ಷಿಸಲು ರೈಲನ್ನೇ ನೂಕಿದ್ದಾರೆ ಜನ

ಚೀನಾದಲ್ಲಿ ಪ್ರಯಾಣಿಕನೊಬ್ಬನನ್ನು ರಕ್ಷಿಸಲು ಸಾರ್ವಜನಿಕರು ಭಾರೀ ಸಾಹಸ ಮಾಡಿದ್ದಾರೆ. ಸಾವಿರಾರು ಕೆಜಿ ತೂಕದ ರೈಲನ್ನೇ ನೂಕಿದ್ದಾರೆ. ಬೀಜಿಂಗ್ ನ ಡಾಂಗ್ಜಿಮೆನ್ ರೈಲು ನಿಲ್ದಾಣದಲ್ಲಿ ನಡೆದ ಘಟನೆ ಇದು. ಪ್ರಯಾಣಿಕನೊಬ್ಬ Read more…

ಬ್ರಿಟನ್ ನಲ್ಲಿ ಭಾರೀ ದುರಂತವೊಂದು ಜಸ್ಟ್ ಮಿಸ್

ಬ್ರಿಟನ್ ನಲ್ಲಿ ಬೆಚ್ಚಿಬೀಳಿಸುವಂತಹ ಘಟನೆಯೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಲೈಸೆಸ್ಟರ್ಶೈರ್ ನಲ್ಲಿ ಶರವೇಗದಲ್ಲಿ ಚಲಿಸ್ತಾ ಇದ್ದ ರೈಲೊಂದು ಟ್ರಾಕ್ಟರ್ ಗೆ ಡಿಕ್ಕಿ ಹೊಡೆಯುತ್ತಿತ್ತು. ಈ ಭಾರೀ ದುರಂತ ಕೂದಲೆಳೆ ಅಂತರದಲ್ಲಿ Read more…

ರೈಲಿನಲ್ಲಿ ಕೊಟ್ಟಿದ್ದ ವೆಜ್ ಬಿರಿಯಾನಿಯಲ್ಲಿ ಬಿದ್ದಿತ್ತು ಹಲ್ಲಿ

ರೈಲುಗಳಲ್ಲಿ ಪೂರೈಸುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ಅನ್ನೋದು ಈಗಾಗ್ಲೇ ಸಾಬೀತಾಗಿದೆ. ಇನ್ನೊಂದೆಡೆ ಪೂರ್ವಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸರ್ವ್ ಮಾಡಿದ್ದ ವೆಜ್ ಬಿರಿಯಾನಿಯಲ್ಲಿ ಹಲ್ಲಿ ಸಿಕ್ಕಿದೆ. ಈ Read more…

ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲ ರೈಲ್ವೆ ಆಹಾರ

ರೈಲಿನಲ್ಲಿ ಪ್ರಯಾಣಿಕರಿಗೆ ನೀಡಲಾಗುವ ಆಹಾರ ಮನುಷ್ಯರು ತಿನ್ನಲು ಯೋಗ್ಯವಾಗಿಲ್ಲಂತೆ. ಸಂಸತ್ ನಲ್ಲಿ ಸಿಎಜಿ ನೀಡಿದ ವರದಿಯಲ್ಲಿ ಈ ವಿಷಯವನ್ನು ಹೇಳಲಾಗಿದೆ. ಕಲುಷಿತ ಆಹಾರ, ರಿಸೈಕಲ್ ಮಾಡಿದ ಫುಡ್ ಹಾಗೂ Read more…

15 ವರ್ಷಗಳ ಬಳಿಕ ರೈಲು ಏರಿದ ಗಂಗೂಲಿಗೆ ಕಹಿ ಅನುಭವ

ಕಳೆದ ಕೆಲದಿನಗಳಿಂದ ಟೀಂ ಇಂಡಿಯಾ ಕೋಚ್ ಆಯ್ಕೆ ವಿವಾದದಿಂದಾಗಿಯೇ ಮಾಜಿ ನಾಯಕ ಸೌರವ್ ಗಂಗೂಲಿ ಸುದ್ದಿಯಲ್ಲಿದ್ರು. ಇದೀಗ ರೈಲಿನಲ್ಲಿ ಸಹ ಪ್ರಯಾಣಿಕನೊಬ್ಬನ ಜೊತೆಗೆ ಗಂಗೂಲಿ ಜಗಳ ಮಾಡಿಕೊಂಡಿದ್ದಾರೆ. ಗಂಗೂಲಿ Read more…

ರೈಲ್ವೇ ನಿಲ್ದಾಣದಲ್ಲಿ ಹಾಡು ಹೇಳಿದವನೀಗ ಫುಲ್ ಫೇಮಸ್

ಸಾಮಾಜಿಕ ಜಾಲತಾಣಗಳ ಮೂಲಕ ಆನೇಕ ಪ್ರತಿಭೆಗಳು ಬೆಳಕಿಗೆ ಬರುತ್ತಿವೆ. ಪ್ರತಿಭೆಯಿದ್ದರೂ ಅವಕಾಶ ಸಿಗದ ಕಾರಣಕ್ಕೆ ತೆರೆಮರೆಯಲ್ಲಿದ್ದವರಿಗೆ ಜಾಲತಾಣಗಳು ವೇದಿಕೆ ಒದಗಿಸುತ್ತಿವೆಯಲ್ಲದೆ ಅಂತವರಿಗೆ ಅವಕಾಶಗಳು ಅರಸಿಕೊಂಡು ಬರಲು ಕಾರಣವಾಗುತ್ತಿವೆ. ಹೀಗೆ ಅದ್ಬುತ Read more…

ಮುಂಬೈನಲ್ಲಿ ನಡೆದಿದೆ ನಂಬಲಸಾಧ್ಯ ಘಟನೆ

ಮುಂಬೈನಲ್ಲೊಂದು ನಂಬಲಸಾಧ್ಯ ಘಟನೆ ನಡೆದಿದೆ. ಚಲಿಸುವ ರೈಲಿನ ಮುಂದೆ ಹಾರಿದ ಮಹಿಳೆಯೊಬ್ಬಳು ಅಚ್ಚರಿಯ ರೀತಿಯಲ್ಲಿ ಸಾವಿನಿಂದ ಪಾರಾಗಿದ್ದಾಳೆ. ಇದರ ದೃಶ್ಯಾವಳಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ವೈರಲ್ ಆಗಿದೆ. ಸೆಂಟ್ರಲ್ Read more…

GST ಹೆಸರಲ್ಲಿ ಹೆಚ್ಚುವರಿ ಹಣ ಕಲೆಕ್ಟ್ ಮಾಡುತ್ತಿದ್ದ ಭೂಪ

ದೇಶಾದ್ಯಂತ ಏಕರೂಪ ತೆರಿಗೆಗಾಗಿ ಜಿ.ಎಸ್.ಟಿ. ಜಾರಿಗೊಳಿಸಲಾಗಿದ್ದು, ಇದಕ್ಕೆ ವ್ಯಾಪಕ ಸ್ವಾಗತ ಸಿಕ್ಕಿದೆ. ಜೂನ್ 30ರ ಮಧ್ಯರಾತ್ರಿಯಿಂದ ಐತಿಹಾಸಿಕ ಜಿ.ಎಸ್.ಟಿ. ಕಾಯ್ದೆ ಭಾರತದಲ್ಲಿ ಜಾರಿಗೆ ಬಂದಿದ್ದು, ಕಾಯ್ದೆ ಕುರಿತು ಕೆಲ ಗೊಂದಲಗಳಿದ್ದರೂ ಶೀಘ್ರದಲ್ಲೇ Read more…

ತತ್ಕಾಲ್ ಟಿಕೆಟ್ ರದ್ದುಪಡಿಸಿದ್ರೆ ಅರ್ಧ ಹಣ ವಾಪಸ್

ಜಿ ಎಸ್ ಟಿ ಜೊತೆಗೆ ರೈಲ್ವೆ ಇಲಾಖೆ ತನ್ನ ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಂಡಿದೆ. ಜುಲೈ 1ರಿಂದ ತತ್ಕಾಲ್ ಟಿಕೆಟ್ ರದ್ದು ಮಾಡಿದ್ರೆ ಪ್ರಯಾಣಿಕರಿಗೆ ಶೇಕಡಾ 50ರಷ್ಟು ಹಣ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...