alex Certify
ಕನ್ನಡ ದುನಿಯಾ       Mobile App
       

Kannada Duniya

ಧಾರಾಕಾರ ಮಳೆಗೆ ತತ್ತರಿಸಿದ ಕಲಬುರಗಿ ಜನ

ಕಲಬುರಗಿ ಜಿಲ್ಲಾದ್ಯಂತ ಕಳೆದ ರಾತ್ರಿ ಧಾರಾಕಾರ ಮಳೆ ಯಾಗಿದ್ದು ಇದರಿಂದಾಗಿ ಜನತೆ ಸಂಕಷ್ಟಕ್ಕೊಳಗಾಗಿದ್ದಾರೆ. ಅದರಲ್ಲೂ ತೊಗರಿ ಬೆಳೆ ಕಟಾವು ಮಾಡಿ ಶೇಖರಿಸಿಟ್ಟುಕೊಂಡಿದ್ದ ರೈತರಿಗೆ ಬೆಳೆ ಹಾನಿಯಾದ ಪರಿಣಾಮ ತೀವ್ರ Read more…

ಬೆಂಬಲ ಬೆಲೆಯಲ್ಲಿ ಭತ್ತ ಮಾರಾಟ ಮಾಡುವ ರೈತರಿಗೆ “ಸಿಹಿ ಸುದ್ದಿ”

ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಭತ್ತ ಮಾರಾಟ ಮಾಡುವ ರೈತರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಭತ್ತ ಖರೀದಿಗಾಗಿ ರೈತರು ನೋಂದಣಿ ಮಾಡಿಸುವಾಗ ಯಾವುದೇ ಪ್ರಮಾಣ ಪತ್ರ ಅಗತ್ಯವಿಲ್ಲ Read more…

ಶಾಕಿಂಗ್ ಸುದ್ದಿ: ಕುಮಾರಸ್ವಾಮಿಯವರ ‘ಸಾಲ ಮನ್ನಾ’ದ ಲಾಭ ಪಡೆದ ರೈತರೆಷ್ಟು ಗೊತ್ತಾ…?

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೆಡಿಎಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ರಾಜ್ಯದ ರೈತರ ‘ಸಾಲ ಮನ್ನಾ’ ಯೋಜನೆಯನ್ನು ತಮ್ಮ ಬಜೆಟ್ ನಲ್ಲಿ ಘೋಷಣೆ ಮಾಡಿದ್ದರು. ಇದರ ಅನುಷ್ಠಾನಕ್ಕಾಗಿ ಹಲವು ದಿನಾಂಕಗಳನ್ನು ಘೋಷಿಸಿದ್ದರೂ ಇದುವರೆಗೂ ಸಮರ್ಪಕವಾಗಿ Read more…

ದೇಶದ ರೈತರಿಗೆ ಬಂಪರ್ ನ್ಯೂಸ್: “ಸಾಲ ಮನ್ನಾ”ಕ್ಕೆ ಮುಂದಾದ ಮೋದಿ ಸರ್ಕಾರ

ಮುಂಬರುವ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ರೈತರ ಸಾಲ ಮನ್ನಾ ಮಾಡುವ ಕುರಿತಂತೆ ಮಹತ್ವದ ತೀರ್ಮಾನವನ್ನು ಕೈಗೊಳ್ಳಲು ಮುಂದಾಗಿದೆ ಎಂದು ತಿಳಿದುಬಂದಿದೆ. Read more…

ಬಡ ಜನತೆಗೆ “ಸಿಹಿ ಸುದ್ದಿ”: ಋಣ ಪರಿಹಾರ ವಿಧೇಯಕ ಮಂಡನೆ

ಬಡ ಜನತೆಗೆ ನೆರವಾಗುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆ. ಸಣ್ಣ ರೈತರು, ಭೂರಹಿತ ಕೃಷಿ ಕಾರ್ಮಿಕರು ಹಾಗೂ ದುರ್ಬಲ ವರ್ಗದ ಜನರಿಗೆ ಅನುಕೂಲವಾಗುವಾಗುವ ವಿಧೇಯಕವನ್ನು ಮಂಡಿಸಲಾಗಿದೆ. Read more…

ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ “ಬಂಪರ್”: ‘ಸಾಲ ಮನ್ನಾ’ ಕುರಿತು ಕೊನೆಗೂ ‘ಸಿಹಿ ಸುದ್ದಿ’ ಕೊಟ್ಟ ಸಿಎಂ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರೈತರ ‘ಸಾಲ ಮನ್ನಾ’ ಯೋಜನೆ ಘೋಷಣೆ ಮಾಡಿದ ವೇಳೆ ಕೊನೆ ಪಕ್ಷ ತಮ್ಮ ಸಂಕಷ್ಟಗಳು ತಾತ್ಕಾಲಿಕವಾಗಿಯಾದರೂ ಬಗೆ ಹರಿಯುತ್ತದೆಂದು ನೆಮ್ಮದಿಯ ನಿಟ್ಟುಸಿರುಬಿಟ್ಟಿದ್ದ Read more…

ಮೋದಿ ಸರ್ಕಾರದಿಂದ ರೈತರಿಗೆ “ಗುಡ್ ನ್ಯೂಸ್”: ನೂತನ ಕೃಷಿ ರಫ್ತು ನೀತಿಗೆ ಅಸ್ತು

ದೇಶದ ರೈತರ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ತೀರ್ಮಾನವನ್ನು ಕೈಗೊಂಡಿದ್ದು, ನೂತನ ಕೃಷಿ ರಫ್ತು ನೀತಿಗೆ ಸಚಿವ ಸಂಪುಟ ಸಭೆಯಲ್ಲಿ Read more…

ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿನ ‘ಸಾಲ ಮನ್ನಾ’ ಕುರಿತು ಸಿಎಂ ಹೇಳಿದ್ದೇನು?

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರೈತರ ಸಾಲಮನ್ನಾ ಯೋಜನೆ ಘೋಷಿಸಿದ್ದರು ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ‘ಸಾಲ ಮನ್ನಾ’ಗಾಗಿ ರೈತ ಸಮುದಾಯ ಜಾತಕ ಪಕ್ಷಿಯಂತೆ ಕಾಯುತ್ತಿದ್ದು, ದಿನಾಂಕಗಳು ಮಾತ್ರ Read more…

ಭತ್ತ ಬೆಳೆದ ರೈತರಿಗೆ “ಬಂಪರ್”: ‘ಬೆಂಬಲ’ ಕ್ಕಿಂತ ಅಧಿಕವಾಗಿದೆ ‘ಬೆಲೆ’

ಭತ್ತದ ಬೆಲೆ ಕುಸಿತವಾಗಿದ್ದ ಕಾರಣ ಕಂಗೆಟ್ಟಿದ್ದ ರೈತರಿಗೆ ನೆರವಾಗುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಪ್ರತಿ ಕ್ವಿಂಟಾಲ್ ಭತ್ತಕ್ಕೆ 1750 ರೂ. ನಿಗದಿಪಡಿಸಿದ್ದು, ರಾಜ್ಯ ಸರ್ಕಾರ ಭತ್ತ ಖರೀದಿಗೆ ಖರೀದಿ Read more…

ರೈತರಿಗೆ ಸಿಹಿ ಸುದ್ದಿ: ಜನವರಿಯಲ್ಲಿ ಸಿಗಲಿದೆ ‘ಋಣಮುಕ್ತ’ ಪತ್ರ

ಬಜೆಟ್ ನಲ್ಲಿ ರೈತರ ಸಾಲಮನ್ನಾ ಯೋಜನೆ ಘೋಷಣೆ ಮಾಡಿದ್ದ ಮುಖ್ಯಮಂತ್ರಿ ಕುಮಾರಸ್ವಾಮಿ, ಚಳಿಗಾಲದ ಅಧಿವೇಶನದ ಬಳಿಕ ಜನವರಿಯಲ್ಲಿ ರೈತರಿಗೆ ಋಣಮುಕ್ತ ಪತ್ರ ನೀಡುವುದಾಗಿ ಭರವಸೆ ನೀಡಿದ್ದಾರೆ. ಈ ಹಿಂದೆ Read more…

ಸಣ್ಣ ಮತ್ತು ಮಧ್ಯಮ ವರ್ಗದ ರೈತರಿಗೆ ಸರ್ಕಾರದಿಂದ ‘ಬಂಪರ್’ ಕೊಡುಗೆ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರಾಜ್ಯದ ರೈತರ ‘ಸಾಲ ಮನ್ನಾ’ ಯೋಜನೆ ಘೋಷಣೆ ಮಾಡಿದ್ದರೂ ಅದಿನ್ನು ಅನುಷ್ಠಾನಕ್ಕೆ ಬಂದಿಲ್ಲ. ಸಾಲಮನ್ನಾ ಪ್ರಕ್ರಿಯೆ ಆರಂಭಕ್ಕೆ ಹಲವು ದಿನಾಂಕಗಳನ್ನು ಘೋಷಿಸಿದರೂ Read more…

ಕೆ.ಜಿ. ಬದನೆಗೆ 20 ಪೈಸೆ: ನೊಂದ ರೈತ ಮಾಡಿದ್ದೇನು…?

ರೈತ ತಾನು ಬೆವರು ಹರಿಸಿ ಬೆಳೆದ ಬೆಳೆಗೆ ಸೂಕ್ತ ಬೆಲೆ ನೀಡದಿದ್ದರೆ, ಯಾವ ರೀತಿಯ ಕಠಿಣ ನಿರ್ಧಾರಕ್ಕೆ ಬರುತ್ತಾನೆ ಎನ್ನುವುದಕ್ಕೆ ಮಹಾರಾಷ್ಟ್ರದ ಈ ಘಟನೆ ಉದಾಹರಣೆಯಾಗಿದೆ. ಹೌದು, ಮಹಾರಾಷ್ಟ್ರದ Read more…

ಭತ್ತ ಬೆಳೆದ ರೈತರಿಗೆ “ಗುಡ್ ನ್ಯೂಸ್”: ನಾಳೆಯಿಂದ ಆರಂಭವಾಗಲಿದೆ ಖರೀದಿ ಪ್ರಕ್ರಿಯೆ

ಭತ್ತದ ಬೆಲೆ ಇಳಿಕೆಯಾಗಿದೆ ಎಂಬ ಕಾರಣಕ್ಕೆ ತಲೆ ಮೇಲೆ ಕೈ ಹೊತ್ತು ಕುಳಿತಿದ್ದ ರೈತರಿಗೆ ನೆರವಾಗಲು ಸರ್ಕಾರ, ಬೆಂಬಲ ಬೆಲೆ ನೀಡಿ ಭತ್ತ ಖರೀದಿಗೆ ನಿರ್ಧರಿಸಿತ್ತು. ಇದಕ್ಕಾಗಿ ಕ್ವಿಂಟಾಲ್ Read more…

ಸಾಲ ಮನ್ನಾ’ ಕುರಿತು ರೈತರಿಗೆ ಎಲ್ಲಿ ಸಿಗುತ್ತೆ ‘ಮಾಹಿತಿ’…?

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರಾಜ್ಯದ ರೈತರ ‘ಸಾಲ ಮನ್ನಾ’ ಯೋಜನೆ ಘೋಷಣೆ ಮಾಡಿದ್ದರೂ ಅದಿನ್ನೂ ಅನುಷ್ಠಾನಕ್ಕೆ ಬಂದಿಲ್ಲವೆಂಬ ಕಾರಣಕ್ಕೆ, ತಮ್ಮ ಸಾಲ ಮನ್ನಾ ಆಗುತ್ತದೋ ಇಲ್ಲವೋ Read more…

ಸಾಲ ಮನ್ನಾ ನಿರೀಕ್ಷೆಯಲ್ಲಿದ್ದ ರೈತರಿಗೆ “ಬಿಗ್ ಶಾಕ್”

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ತಮ್ಮ ಬಜೆಟ್ ನಲ್ಲಿ ರೈತರ ಸಾಲ ಮನ್ನಾ ಘೋಷಣೆ ಮಾಡಿದ್ದರು. ಆದರೆ, ಅದಿನ್ನೂ ಅನುಷ್ಠಾನಕ್ಕೆ ಬಾರದ ಕಾರಣ ರೈತ ಸಮುದಾಯ Read more…

ರಾಜ್ಯದ ರೈತರಿಗೆ ಗುಡ್ ನ್ಯೂಸ್: ಕೃಷಿ ಆದಾಯ ಹೆಚ್ಚಳಕ್ಕೆ ಯೋಜನೆ

ರಾಜ್ಯದ ರೈತರಿಗೆ ಸರ್ಕಾರ ಸಿಹಿ ಸುದ್ದಿಯೊಂದನ್ನು ನೀಡಿದೆ. ಕೃಷಿ ಆದಾಯದ ಹೆಚ್ಚಳಕ್ಕಾಗಿ ಕೆಲ ಯೋಜನೆಗಳನ್ನು ರೂಪಿಸಲು ಸರ್ಕಾರ ಮುಂದಾಗಿದ್ದು, ಇದಕ್ಕೆ ಅಂತಿಮ ರೂಪ ನೀಡಲು ಡಿಸೆಂಬರ್ 5 ರಂದು Read more…

ಗುಡ್ ನ್ಯೂಸ್: ಕೊನೆಗೂ ರೈತರ “ಸಾಲ ಮನ್ನಾ” ಪ್ರಕ್ರಿಯೆ ಆರಂಭದ ದಿನಾಂಕ ಘೋಷಿಸಿದ ಸಿಎಂ

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರೈತರ ‘ಸಾಲ ಮನ್ನಾ’ ಯೋಜನೆ ಘೋಷಿಸಿದ್ದು, ಅದಿನ್ನೂ ಅನುಷ್ಠಾನಕ್ಕೆ ಬಾರದ ಕಾರಣ, ರೈತ ಸಮುದಾಯ ಸಾಲ ಮನ್ನಾ ಆಗುತ್ತದೋ ಇಲ್ಲವೋ ಎಂಬ Read more…

ರೈತರಿಗೆ ಗುಡ್ ನ್ಯೂಸ್: ಡಿ.16 ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿ

ಭತ್ತದ ಬೆಲೆ ಕಡಿಮೆಯಾಗಿದೆ ಎಂಬ ಆತಂಕದಲ್ಲಿದ್ದ ರೈತರಿಗೆ ರಾಜ್ಯ ಸರ್ಕಾರ ಸಿಹಿ ಸುದ್ದಿ ನೀಡಿದೆ. ಡಿಸೆಂಬರ್ 16ರಿಂದ ಬೆಂಬಲ ಬೆಲೆಯಲ್ಲಿ ಭತ್ತ ಖರೀದಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಹಕಾರ Read more…

ಇನ್ನೂ ಎರಡು ದಿನಗಳ ಕಾಲ ಇಲ್ಲಿ ಮುಂದುವರೆಯಲಿದೆ ಮಳೆ

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಕಾರಣ, ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾಗಿದ್ದು, ಇದು ಇನ್ನೂ ಎರಡು ದಿನಗಳ ಕಾಲ ಮುಂದುವರೆಯಲಿದೆ ಎಂದು ಹೇಳಲಾಗಿದೆ. ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ Read more…

ಡಿಕೆಶಿ ಸಂಧಾನ ಯಶಸ್ವಿ: ಪ್ರತಿಭಟನೆ ಕೈಬಿಟ್ಟ ರೈತರು

ರಾಜ್ಯ ಕಾಂಗ್ರೆಸ್ ಪಾಲಿಗೆ ‘ಟ್ರಬಲ್ ಶೂಟರ್’ ಆಗಿದ್ದ ಸಚಿವ ಡಿ.ಕೆ. ಶಿವಕುಮಾರ್, ಈಗ ಸರ್ಕಾರದ ಪಾಲಿಗೂ ಆಪತ್ಬಾಂಧವರಾಗಿದ್ದಾರೆ. ಕಬ್ಬಿನ ಬಾಕಿ ಪಾವತಿಗೆ ಆಗ್ರಹಿಸಿ ಹಾಗೂ ಸೂಕ್ತ ಬೆಲೆ ನಿಗದಿಗೆ Read more…

ಡೆತ್ ನೋಟ್ ನಲ್ಲಿ ಸಿಎಂ ಹೆಸರು ಬರೆದಿಟ್ಟು ರೈತ ಸಾವಿಗೆ ಶರಣು

ಸಾಲದ ಬಾಧೆಯಿಂದ ಕಂಗೆಟ್ಟಿದ್ದ ರೈತನೊಬ್ಬ ಡೆತ್ ನೋಟ್ ಬರೆದಿಟ್ಟು, ಕೀಟನಾಶಕ ಸೇವಿಸಿ ಸಾವಿಗೆ ಶರಣಾಗಿರುವ ಘಟನೆ ಮಂಡ್ಯ ಜಿಲ್ಲೆಯಲ್ಲಿ ನಡೆದಿದೆ. ಶಿವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ Read more…

ಬೇಡಿಕೆಗಳ ಈಡೇರಿಕೆಗೆ ಮುಂದುವರೆದ ಕಬ್ಬು ಬೆಳೆಗಾರರ ಹೋರಾಟ

ಗುರುವಾರದಂದು ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ಸಕ್ಕರೆ ಕಾರ್ಖಾನೆ ಮಾಲೀಕರೊಂದಿಗೆ ಸಭೆ ನಡೆಸಿದ್ದು, ಕಬ್ಬು ಬಾಕಿ ಪಾವತಿ ವಿಚಾರದಲ್ಲಿ 15 ದಿನಗಳೊಳಗೆ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಗಡುವು ನೀಡಲಾಗಿದೆ. ಇದಕ್ಕೆ ಸಕ್ಕರೆ Read more…

ನೋಟು ನಿಷೇಧದಿಂದ ರೈತರನುಭವಿಸಿದ “ಸಂಕಷ್ಟ” ಕೊನೆಗೂ ಬಹಿರಂಗ

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಕಳೆದ ಎರಡು ವರ್ಷದ ಹಿಂದೆ ಜಾರಿಗೊಳಿಸಿದ್ದ ನೋಟು ನಿಷೇಧದ ಬಗ್ಗೆ ಪರ-ವಿರೋಧಿ ಚರ್ಚೆಗಳು ನಡೆಯುತ್ತಿರುವ ಸಮಯದಲ್ಲಿಯೇ, ನೋಟ್ ಬ್ಯಾನ್ ನಿಂದಾಗಿ ರೈತರಿಗೆ Read more…

“ಸಾಲ ಮನ್ನಾ”ದ ನಿರೀಕ್ಷೆಯಲ್ಲಿದ್ದ ರೈತರಿಗೆ ಬಿಗ್ ಶಾಕ್

ಮುಖ್ಯಮಂತ್ರಿ ಕುಮಾರಸ್ವಾಮಿಯವರು ಜೆಡಿಎಸ್ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ, ರೈತರ “ಸಾಲ ಮನ್ನಾ” ಯೋಜನೆಯನ್ನು ದೋಸ್ತಿ ಸರ್ಕಾರ ಕಾಂಗ್ರೆಸ್ ನ ಕೆಲ ನಾಯಕರ ವಿರೋಧದ ನಡುವೆಯೂ ತಮ್ಮ ಬಜೆಟ್ ನಲ್ಲಿ Read more…

ರೈತರ “ಸಾಲ ಮನ್ನಾ” ಕುರಿತು ಸಹಕಾರ ಸಚಿವರು ಹೇಳಿದ್ದೇನು…?

ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಬಜೆಟ್ ನಲ್ಲಿ ರಾಜ್ಯದ ರೈತರ ‘ಸಾಲ ಮನ್ನಾ’ ಯೋಜನೆಯನ್ನು ಪ್ರಕಟಿಸಿದ್ದು, ಆದರೆ ಇದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಆರಂಭದಲ್ಲಿ ವಾಣಿಜ್ಯ ಬ್ಯಾಂಕ್ ಗಳು ಸಾಲ ಮನ್ನಾ Read more…

ಈ ರೈತನ ಮನೆಯ ಮೇಕೆ ನೋಡಿದ್ರೆ ಶಾಕ್ ಆಗ್ತೀರಿ…!

ಫಿಲಿಫೈನ್ಸ್ ನ ರೈತನೊಬ್ಬನ ಮನೆಯಲ್ಲಿ ಅರ್ಧ ಹಂದಿ- ಅರ್ಧ ಮಾನವ ರೂಪದ ಮರಿಯೊಂದಕ್ಕೆ ಮೇಕೆ ಜನ್ಮ ನೀಡಿದ್ದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಈ ಸಂಗತಿ ಸುತ್ತಮುತ್ತಲೆಲ್ಲಾ ವ್ಯಾಪಕ ಸುದ್ದಿಗೀಡಾಗಿ Read more…

ಬಣ್ಣ ಬದಲಿಸಿ ಅಚ್ಚರಿ ಮೂಡಿಸಿದ ಕೇಸರಿ ಪಡೆ…!

ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿಸಲು, ಕಬ್ಬಿಗೆ ಸೂಕ್ತ ದರ ನಿಗದಿಪಡಿಸುವಂತೆ ಒತ್ತಾಯಿಸಿ ಹಾಗೂ ರೈತ ಮಹಿಳೆ ಕುರಿತು ಮುಖ್ಯಮಂತ್ರಿ ಕುಮಾರಸ್ವಾಮಿಯವರು ಆಡಿದ ಮಾತನ್ನು ವಿರೋಧಿಸಿ ಬಿಜೆಪಿ ಇಂದು ಪ್ರತಿಭಟನೆ Read more…

ಸಂದಿಗ್ಧ ಪರಿಸ್ಥಿತಿಯಲ್ಲೂ “ಕನ್ನಡ” ಪ್ರೇಮ ಮೆರೆದ ಸಿ.ಎಂ.

ಸಕ್ಕರೆ ಕಾರ್ಖಾನೆಗಳಿಂದ ತಮಗೆ ಬರಬೇಕಾಗಿರುವ ಬಾಕಿ ಪಾವತಿಗೆ ಆಗ್ರಹಿಸಿ ಹಾಗೂ ಕಬ್ಬಿಗೆ ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ಬೆಳಗಾವಿಯಲ್ಲಿ ರೈತರು ನಡೆಸುತ್ತಿರುವ ಹೋರಾಟ ಕುರಿತಂತೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು Read more…

ದೇವೇಗೌಡ-ಕುಮಾರಸ್ವಾಮಿ ದೇಶದ ಅತಿ ದೊಡ್ಡ ಸಮಯಸಾಧಕ ರಾಜಕಾರಣಿಗಳು: ಯಡಿಯೂರಪ್ಪ

ಮಾಜಿ ಪ್ರಧಾನಿ ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ದೇಶದ ಅತಿದೊಡ್ಡ ಸಮಯಸಾಧಕ ರಾಜಕಾರಣಿಗಳು ಎಂದು ತೀವ್ರ ವಾಗ್ದಾಳಿ ನಡೆಸಿರುವ ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ, ಜೆಡಿಎಸ್ ಕೋರ್ Read more…

‘ಪಹಣಿ’ ಪತ್ರದ ದರ ಹೆಚ್ಚಿಸಿ ರೈತರಿಗೆ ‘ಬರೆ’ ಎಳೆದ ರಾಜ್ಯ ಸರ್ಕಾರ

ತಾವು ಬೆಳೆದ ಬೆಳೆಗೆ ಸೂಕ್ತ ಬೆಲೆ ಸಿಗುತ್ತಿಲ್ಲವೆಂದು ರೈತರು ಪ್ರತಿಭಟನೆ ನಡೆಸುತ್ತಿರುವ ಮಧ್ಯೆ, ರಾಜ್ಯ ಸರ್ಕಾರ ಸದ್ದಿಲ್ಲದೆ ರೈತರಿಗೆ ಒಂದು ಶಾಕ್ ನೀಡಿದೆ. ಅಟಲ್ ಜಿ ಜನಸ್ನೇಹಿ ಕೇಂದ್ರಗಳ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...