alex Certify
ಕನ್ನಡ ದುನಿಯಾ       Mobile App
       

Kannada Duniya

ರೈತಾಪಿ ವರ್ಗ ಆಚರಿಸುವ ಭೂಮಿ ಹುಣ್ಣಿಮೆ ವಿಶೇಷತೆಯೇನು?

ಅನ್ನ ಕೊಡುವ ಭೂಮಿ ತಾಯಿಯನ್ನು ಪೂಜಿಸುವ ಹಬ್ಬವೇ ಭೂಮಿ ಹುಣ್ಣಿಮೆ. ಭೂಮಿ ತಾಯಿ ಬಯಕೆಯನ್ನು ತೀರಿಸುವ ವಿಶೇಷ ಆಚರಣೆ ಇದಾಗಿದೆ. ಮಲೆನಾಡು ಭಾಗದಲ್ಲಿ ಭೂಮಿ ಹುಣ್ಣಿಮೆಯನ್ನು ವಿಶೇಷವಾಗಿ ಆಚರಿಸಲಾಗುತ್ತದೆ. Read more…

ಬೆಳಗಾವಿ ರೈತರಿಗೆ ಕೋಲ್ಕತ್ತಾ ಕೋರ್ಟ್ ನಿಂದ ನೋಟಿಸ್…! ಕಾರಣವೇನು ಗೊತ್ತಾ…?

ಸಿಎಂ ಕುಮಾರಸ್ವಾಮಿ ಇತ್ತೀಚೆಗೆ ಬ್ಯಾಂಕ್ ಗಳಿಗೆ, ಸಾಲ ವಸೂಲಿಗಾಗಿ ರೈತರಿಗೆ ನೋಟಿಸ್ ನೀಡಬಾರದು ಎಂದು ಹೇಳಿದ್ದರೂ, ಆಕ್ಸಿಸ್ ಬ್ಯಾಂಕ್ ಮಾತ್ರ ತನಗೂ ಇದಕ್ಕೂ ಸಂಬಂಧವೇ ಇಲ್ಲವೆಂಬಂತೆ ಬೆಳಗಾವಿಯ ರೈತರಿಗೆ Read more…

ಸಾಲ ಮನ್ನಾದ ಲಾಭ ಪಡೆಯಲು ಮುಂದಾಗುವ ರೈತರ ಗಮನಕ್ಕೆ

ಬೆಂಗಳೂರು: ರೈತರ ಸಾಲಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳಿಂದ ಪಡೆದ ಬೆಳೆ ಸಾಲದಲ್ಲಿ 2 ಲಕ್ಷವರೆಗಿನ ಸುಸ್ತಿ ಮನ್ನಾ ಮಾಡುವಾಗ ಎರಡು ವರ್ಷಗಳ Read more…

ಮುರಿದು ಬಿದ್ದ ವಿದ್ಯುತ್ ಕಂಬ ಸರಿಪಡಿಸಲು ಹೋದ ರೈತರಿಬ್ಬರ ಸಾವು

ಕೊಳ್ಳೆಗಾಲ: ಗದ್ದೆಯಲ್ಲಿ ಮುರಿದು ಬಿದ್ದ ವಿದ್ಯುತ್ ಕಂಬವನ್ನು ಸರಿಪಡಿಸಲು ಹೋಗಿ ವಿದ್ಯುತ್ ಹರಿದು ಇಬ್ಬರು ರೈತರು ಸಾವನ್ನಪ್ಪಿರುವ ದಾರುಣ ಘಟನೆ ಕೊಳ್ಳೆಗಾಲದ ಹೊಸಮಾಲಂಗಿ ಗ್ರಾಮದಲ್ಲಿ ನಡೆದಿದೆ. ಗದ್ದೆಯಲ್ಲಿ ನಾಟಿ Read more…

ರಾಜಸ್ಥಾನದಲ್ಲೂ ಈಗ ಸಾಲಮನ್ನಾದ ಮಾತು

ಕರ್ನಾಟಕದಲ್ಲಿ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಕುಮಾರ ಸ್ವಾಮಿ ಸರ್ಕಾರ ರೈತರಿಗೆ ಸಾಲಮನ್ನಾದ ಯೋಜನೆಯನ್ನ ಘೋಷಿಸಿದೆ. ಅದೇ ರೀತಿಯಲ್ಲಿ ಈಗ ರಾಜಸ್ಥಾನ ಸರ್ಕಾರ ಕೂಡ ಸಾಲಮನ್ನಾದ ಯೋಜನೆ ಘೋಷಣೆ Read more…

ಸಿ .ಎಂ. ನೇತೃತ್ವದಲ್ಲಿ ಸಾಲಮನ್ನಾ ಕುರಿತ ಸಭೆ ಆರಂಭ

ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದಲೂ ರೈತರ ಸಾಲಮನ್ನಾ ಕುರಿತ ಚರ್ಚೆ ರಾಜ್ಯದಲ್ಲಿ ನಡೆದಿದ್ದು, ಸಾಲ ಮನ್ನಾಕ್ಕೆ ಆಗ್ರಹಿಸಿ ಬಂದ್ ಕೂಡ ನಡೆದಿದೆ. ರೈತರ ಸಾಲ ಮನ್ನಾ ಮಾಡಲು ತಮ್ಮ Read more…

ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ

ರಾಜ್ಯ ರೈತರ ಸಂಪೂರ್ಣ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ರಾಜ್ಯ ಸರ್ಕಾರದ ವಿರುದ್ಧ ಇಂದು ಕರೆ ನೀಡಲಾಗಿರುವ ಕರ್ನಾಟಕ ಬಂದ್ ಗೆ ರಾಜ್ಯದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮೈಸೂರು, Read more…

ರೈತರೊಂದಿಗಿನ ಸಂವಾದದಲ್ಲಿ ಮೋದಿ ಹೇಳಿದ್ದೇನು?

‘ನೇಗಿಲು ಹಿಡಿದು ಹೊಲದೊಳು ಹಾಡುತಾ ಉಳುವ ಯೋಗಿಯ ನೋಡಲ್ಲಿ’ ಎಂದು ಮಹಾನ್ ಕವಿ ಕುವೆಂಪು ಹೇಳಿದ್ದಾರೆ. ನೇಗಿಲು ಹಿಡಿದ ಯೋಗಿಯ ಹಿತಕಾಯಲು ನಮ್ಮ ಸರ್ಕಾರ ಹಲವಾರು ಯೋಜನೆಗಳನ್ನು ರೂಪಿಸಿದೆ Read more…

ದೆಹಲಿಯಲ್ಲಿ ಮೊಳಗಿದ ಮಹದಾಯಿ ರಣಕಹಳೆ

ನವದೆಹಲಿ: ಮಹದಾಯಿ ಹೋರಾಟ ದೆಹಲಿಯಲ್ಲಿ ಮುಂದುವರೆದಿದೆ. ಮಹಿಳೆಯರು ಸೇರಿದಂತೆ ಸುಮಾರು 250 ಕ್ಕೂ ಅಧಿಕ ಹೋರಾಟಗಾರರು ಶುಕ್ರವಾರ ಮಧ್ಯಾಹ್ನ ದೆಹಲಿಗೆ ಆಗಮಿಸಿದ್ದು, ವಿಶ್ವಯುವ ಕೇಂದ್ರದಿಂದ ಸಂಸತ್ ಮಾರ್ಗದವರೆಗೆ ಪ್ರತಿಭಟನಾ Read more…

ದಾಳಿಂಬೆ ಬೆಲೆ ಕೇಳಿದ್ರೇ ತಿರುಗುತ್ತೆ ತಲೆ

ದಾಳಿಂಬೆ ಬೆಲೆ ಏರುಗತಿಯಲ್ಲಿದ್ದು, ಕಳೆದ 5 ವರ್ಷದಲ್ಲೇ ಅಧಿಕ ದರ ದಾಖಲಿಸಿದೆ. ಪ್ರತಿ ಕೆ.ಜಿ.ಗೆ 180 ರೂ.ನಿಂದ 200 ರೂ.ವರೆಗೂ ಮಾರಾಟವಾಗ್ತಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಭಾಗದಲ್ಲಿ ಹೆಚ್ಚಾಗಿ Read more…

ಹೊಸ ಸಾಲ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕಿಂಗ್ ನ್ಯೂಸ್

ರಾಜ್ಯ ಸರ್ಕಾರ ಸಾಲ ಮನ್ನಾ ಮಾಡಿದೆ. ಇನ್ನು ಸುಲಭವಾಗಿ ಸಾಲ ಸಿಗುತ್ತೆ ಎಂದುಕೊಂಡಿದ್ದ ರೈತರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ರಾಜ್ಯ ಸರ್ಕಾರ ಸಾಲವನ್ನು ಮನ್ನಾ ಮಾಡಿದ್ದರೂ, ಪೂರ್ಣ ಪ್ರಮಾಣದಲ್ಲಿ Read more…

ಆದಾಯ ದ್ವಿಗುಣ: ರೈತರಿಗೆ ಇಲ್ಲಿದೆ ಮುಖ್ಯ ಮಾಹಿತಿ

ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕ್ರಮಕೈಗೊಳ್ಳುವುದಾಗಿ ಬಜೆಟ್ ನಲ್ಲಿ ಭರವಸೆ ನೀಡಿದ್ದರು. ನಬಾರ್ಡ್ ರೈತರ ಆದಾಯ ದ್ವಿಗುಣಗೊಳಿಸಲು ಕಾರ್ಯತಂತ್ರ ರೂಪಿಸಿದ್ದು, ರಾಜ್ಯ Read more…

ದಂಗುಬಡಿಸುತ್ತೆ ರೈತರಿಗೆ ಸಿಕ್ಕಿರೋ ಬೆಳೆ ವಿಮೆಯ ಮೊತ್ತ

ತಮಿಳುನಾಡಿನ ರೈತರಿಗೆ ಸಿಕ್ಕಿರೋ ಬೆಳೆ ವಿಮೆ ಮೊತ್ತವನ್ನು ನೋಡಿದ್ರೆ ಎಂಥವರಿಗೂ ಶಾಕ್ ಆಗುತ್ತೆ. ಯಾಕಂದ್ರೆ ರೈತರಿಗೆ  ಸಿಕ್ಕಿರೋದು 3, 4, 5, 10 ರೂಪಾಯಿ ಹೀಗೆ ಬಿಡಿಗಾಸಿನ ಪರಿಹಾರ. Read more…

ಕೃಷಿಕರಿಗೆ ಖುಷಿ ಸುದ್ದಿ ನೀಡಿದ ಪ್ರಧಾನಿ ಮೋದಿ

ನವದೆಹಲಿ: ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಆಯೋಜಿಸಿರುವ ಕೃಷಿ ಉನ್ನತಿ ಮೇಳದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಕೃಷಿಕರಿಗೆ ಸಿಹಿಯಾದ ಸುದ್ದಿಯನ್ನು ನೀಡಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿ Read more…

ಮಾನವೀಯತೆ ಮರೆಯಲಿಲ್ಲ ಪ್ರತಿಭಟನೆಗಾಗಿ ಬಂದ ಅನ್ನದಾತರು

ಸತತ 5 ದಿನಗಳ ಕಾಲ ಬರಿಗಾಲಲ್ಲಿ ನಡೆದು ಮಹಾರಾಷ್ಟ್ರದ ರೈತರು ಮುಂಬೈ ತಲುಪಿದ್ದಾರೆ. ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗಬಾರದು ಅನ್ನೋ ಕಾರಣಕ್ಕೆ ಅನ್ನದಾತರು ಬೆಳಗ್ಗೆ 7 ಗಂಟೆಗೆ ದಕ್ಷಿಣ Read more…

ದಾವಣಗೆರೆಯಲ್ಲಿ ರೈತರಿಗೆ ಸಿಹಿ ಸುದ್ದಿ ನೀಡಿದ ಮೋದಿ

ಬೆಂಗಳೂರು: ದಾವಣಗೆರೆಯ ಹೈಸ್ಕೂಲ್ ಮೈದಾನದಲ್ಲಿ ಇಂದು ಬಿ.ಜೆ.ಪಿ. ವತಿಯಿಂದ ಆಯೋಜಿಸಿದ್ದ ರೈತ ಸಮಾವೇಶದಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿ.ಜೆ.ಪಿ. Read more…

ರಾಗಿ ಬೆಳೆಗಾರರಿಗೆ ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ 15 ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ರಾಗಿ ಖರೀದಿ ಕೇಂದ್ರಗಳನ್ನು ತೆರೆದಿದೆ. ಪ್ರತಿ ಕ್ವಿಂಟಾಲ್ ಗೆ 2300 ರೂ. ದರ ನಿಗದಿಪಡಿಸಿದೆ. ಕನಿಷ್ಠ ಬೆಂಬಲ ಯೋಜನೆಯಡಿ ರೈತರಿಂದ Read more…

ಸಾಲಗಾರ ರೈತರಿಗೆ ಸಿಹಿ ಸುದ್ದಿ ನೀಡಿದ ಸುಪ್ರೀಂ ಕೋರ್ಟ್

ನವದೆಹಲಿ: ರೈತರ ರಕ್ಷಣೆಗೆ ಧಾವಿಸಿರುವ ಸುಪ್ರೀಂ ಕೋರ್ಟ್, ಸಾಲಗಾರ ರೈತರು ಬಡ್ಡಿ ಕಡಿತಕ್ಕೆ ಮನವಿ ಮಾಡಬಹುದಾಗಿದೆ ಎಂದು ಹೇಳಿದೆ. ಪ್ರಕೃತಿ ವಿಕೋಪದ ಕಾರಣ ಬೆಳೆ ವೈಫಲ್ಯದಿಂದ ಸಾಲ ಮರುಪಾವತಿಸಲು Read more…

ರೈತರಿಗೆ ‘ಭರ್ಜರಿ’ ಭಾಗ್ಯ: ಸಹಕಾರಿ ಸಾಲ ಸಂಪೂರ್ಣ ಮನ್ನಾ…?

ಬೆಂಗಳೂರು: ಇದೇ ಫೆಬ್ರವರಿ 16 ರಂದು ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರೈತರಿಗೆ ಸಿಹಿಸುದ್ದಿ ನೀಡುವ ಸಾಧ್ಯತೆ ಇದೆ. ಚುನಾವಣೆ ಮೇಲೆ ಕಣ್ಣಿಟ್ಟಿರುವ ಸಿ.ಎಂ., ಸಹಕಾರಿ ಸಂಘಗಳ Read more…

ಬಜೆಟ್: ರೈತರು, ಸಣ್ಣ ಉದ್ಯಮಿಗಳಿಗೆ ಇಲ್ಲಿದೆ ‘ಗುಡ್ ನ್ಯೂಸ್’

ನವದೆಹಲಿ: ಕೇಂದ್ರ ಹಣಕಾಸು ಖಾತೆ ಸಚಿವ ಅರುಣ್ ಜೇಟ್ಲಿ ಅವರು, ಫೆಬ್ರವರಿ 1 ರಂದು ಬಜೆಟ್ ಮಂಡಿಸಲಿದ್ದು, ಬಜೆಟ್ ಮೇಲೆ ಭಾರೀ ನಿರೀಕ್ಷೆ ಇದೆ. ತೆರಿಗೆ, ಹೊಸ ಯೋಜನೆ, Read more…

ಕೃಷಿಕರಿಗೆ ಇಲ್ಲಿದೆ ಗುಡ್ ನ್ಯೂಸ್

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ವಿದ್ಯುತ್ ಉಪಕೇಂದ್ರಗಳಿಗೆ ಇಂಧನ ಸಚಿವ ಡಿ.ಕೆ. ಶಿವಕುಮಾರ್ ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೃಷಿ ಪಂಪ್ ಸೆಟ್ ಗಳಿಗೆ 6 Read more…

ಕಳಸಾ –ಬಂಡೂರಿ ಹೋರಾಟಗಾರರಿಂದ ಹೊಸ ಪಕ್ಷ ಸ್ಥಾಪನೆ

ಬಾಗಲಕೋಟೆ: 30 ವರ್ಷಗಳಿಂದ ಹೋರಾಟ ನಡೆಸುತ್ತಿದ್ದರೂ ರಾಜಕೀಯ ಪಕ್ಷಗಳು ಸ್ಪಂದಿಸದ ಹಿನ್ನಲೆಯಲ್ಲಿ ಕಳಸಾ –ಬಂಡೂರಿ ಹೋರಾಟಗಾರರು ಹೊಸ ರಾಜಕೀಯ ಪಕ್ಷ ಸ್ಥಾಪಿಸಲಿದ್ದಾರೆ. ಹೊಸ ಪಕ್ಷ ಸ್ಥಾಪನೆಯ ಮೂಲಕ ರೈತರು Read more…

ಹೊಸ ವರ್ಷಕ್ಕೆ ರೈತರಿಗೆ ಸಿಹಿ ಸುದ್ದಿ ನೀಡಿದ ಸಿ.ಎಂ.

ಹೈದರಾಬಾದ್: ಹೊಸ ವರ್ಷದ ಸಂದರ್ಭದಲ್ಲೇ ತೆಲಂಗಾಣ ಸರ್ಕಾರ ರೈತರಿಗೆ ಸಿಹಿ ಸುದ್ದಿ ನೀಡಿದೆ. ಹೊಸ ವರ್ಷದ ಉಡುಗೊರೆಯಾಗಿ ರೈತರಿಗೆ 24 X 7 ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೋಷಿಸಲಾಗಿದೆ. Read more…

ಬೆಳೆಗಾರರಿಗೆ ಶಾಕಿಂಗ್ ನ್ಯೂಸ್! ಕುಸಿತವಾಯ್ತು ತೊಗರಿ ದರ

ವಿಜಯಪುರ: ತೊಗರಿ ಬೆಳೆದು ಒಳ್ಳೆಯ ಬೆಲೆಯ ನಿರೀಕ್ಷೆಯಲ್ಲಿದ್ದ ರೈತರಿಗೆ ಶಾಕಿಂಗ್ ನ್ಯೂಸ್ ಇಲ್ಲಿದೆ. ತೊಗರಿ ದರ ಕುಸಿತವಾಗಿದೆ. ಮಾರುಕಟ್ಟೆಗೆ ತೊಗರಿ ಬರುತ್ತಿದ್ದರೂ, ಸರ್ಕಾರ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು Read more…

ಮೋದಿಗೆ 68 ಪೈಸೆ ಚೆಕ್ ಕಳಿಸಿದ್ದಾರೆ ರೈತರು, ಕಾರಣ ಗೊತ್ತಾ?

ಆಂಧ್ರಪ್ರದೇಶದ ರಾಯಲಸೀಮಾ ರೈತರು ಪ್ರಧಾನಿ ಮೋದಿ ವಿರುದ್ಧ ವಿಶಿಷ್ಟ ರೀತಿಯ ಪ್ರತಿಭಟನೆ ನಡೆಸುತ್ತಿದ್ದಾರೆ. ಮೋದಿ ಅವರಿಗೆ 68ನೇ ಹುಟ್ಟುಹಬ್ಬದ ಉಡುಗೊರೆಯಾಗಿ 68 ಪೈಸೆ ಚೆಕ್ ಕಳಿಸಿಕೊಟ್ಟಿದ್ದಾರೆ. ರಾಯಲ್ ಸೀಮಾ Read more…

ಇಲ್ಲಿನ ಯುವಕರಿಗೆ ಯಾರೂ ಹೆಣ್ಣು ಕೊಡ್ತಿಲ್ಲ, ಯಾಕೆ ಗೊತ್ತಾ?

ಮಹಾರಾಷ್ಟ್ರದ ರೈತರ ಸಮಸ್ಯೆ ಒಂದೆರಡಲ್ಲ. ಬೆಳೆ ಕೈಕೊಟ್ಟಿದೆ, ಸಾಲ ತೀರಿಸಲು ಹಣವಿಲ್ಲ. ಇದರ ಜೊತೆಜೊತೆಗೆ ಮದುವೆ ಯೋಗವೂ ಇಲ್ಲ. ಇಲ್ಲಿನ ಎಷ್ಟೋ ಯುವಕರಿಗೆ ವಧು ಸಿಗ್ತಿಲ್ಲ. ಈ ಗ್ರಾಮಸ್ಥರ Read more…

ರಾಜಕೀಯ ಎಂಟ್ರಿ: ಮತ್ತೊಂದು ಸುಳಿವು ನೀಡಿದ ರಜನಿ

ಚೆನ್ನೈ: ಸೌತ್ ಇಂಡಿಯಾ ನದಿಗಳ ಜೋಡಣೆಗಾಗಿ ತಮಿಳುನಾಡಿನ ರೈತರು ನಡೆಸುತ್ತಿರುವ ಹೋರಾಟಕ್ಕೆ ಸೂಪರ್ ಸ್ಟಾರ್ ರಜನಿಕಾಂತ್ ಬೆಂಬಲ ಸೂಚಿಸಿದ್ದಾರೆ. ರೈತರ ಹೋರಾಟ ಬೆಂಬಲಿಸಿ 1 ಕೋಟಿ ರೂ. ನೆರವು Read more…

ಸರ್ಕಾರದಿಂದ ರೈತರ ಸಾಲಮನ್ನಾ ಘೋಷಣೆ

ಮುಂಬೈ: ಸಾಲಮನ್ನಾ ಮಾಡಬೇಕೆಂದು ಮಹಾರಾಷ್ಟ್ರ ರೈತರು ನಡೆಸುತ್ತಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ರಾಜ್ಯದ ರೈತರ ಸಾಲಮನ್ನಾ ಮಾಡುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ. ಶೀಘ್ರವೇ ರೈತರ ಸಾಲಮನ್ನಾ ಮಾಡುವ ಕುರಿತಾಗಿ Read more…

ಹೆಚ್ಚಾಗತೊಡಗಿದೆ ಸಾಲಮನ್ನಾ ಬೇಡಿಕೆ

ಸತತ ಬರಗಾಲದಿಂದ ತತ್ತರಿಸಿರುವ ದೇಶದ ಅನೇಕ ಭಾಗಗಳಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ತಮಿಳುನಾಡಿನ ರೈತರು ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ಇತ್ತೀಚೆಗೆ ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದರು. ರಾಜ್ಯದಲ್ಲಿಯೂ ಬರಗಾಲದಿಂದ ರೈತರು ಸಂಕಷ್ಟದಲ್ಲಿದ್ದು, Read more…

ಎಂಥ ಕೆಲಸ ಮಾಡಿದ್ದಾರೆ ನೋಡಿ ಗಂಗಾವತಿ ಪ್ರಾಣೇಶ್

ಕೊಪ್ಪಳ: ಹಾಸ್ಯ ಕಾರ್ಯಕ್ರಮಗಳ ಮೂಲಕ ಮನೆ ಮಾತಾಗಿರುವ ಗಂಗಾವತಿ ಪ್ರಾಣೇಶ್ ಅವರು ತಮ್ಮ ತಂಡದೊಂದಿಗೆ ತುಂಗಾಭದ್ರಾ ಡ್ಯಾಂನಲ್ಲಿ ರೈತರು ಹೂಳು ತೆಗೆಯುವ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ತುಂಗಾಭದ್ರಾ ಜಲಾಶಯದ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...