alex Certify
ಕನ್ನಡ ದುನಿಯಾ       Mobile App
       

Kannada Duniya

ಸಾಹೋ ಚಿತ್ರದ ರಿಲೀಸ್ ಗೆ ಫಿಕ್ಸಾಗಿದೆ ಮುಹೂರ್ತ

ಪ್ರಭಾಸ್ ಅಭಿನಯದ ಸಾಹೋ ಚಿತ್ರಕ್ಕಾಗಿ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. 2018ರಲ್ಲಿ ಸಾಹೋ ತೆರೆಗೆ ಬರಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಆದ್ರೆ ಯಾವಾಗ ಅನ್ನೋದು ಪಕ್ಕಾ ಆಗಿರಲಿಲ್ಲ. ಆದ್ರೀಗ ಸಾಹೋ Read more…

ಯಶ್ ‘ಕೆ.ಜಿ.ಎಫ್’ ನಿರೀಕ್ಷೆಯಲ್ಲಿದ್ದವರಿಗೊಂದು ಸುದ್ದಿ

ರಾಕಿಂಗ್ ಸ್ಟಾರ್ ಅಭಿನಯದ ‘ಕೆ.ಜಿ.ಎಫ್.’ ಆರಂಭದಿಂದಲೂ ಭಾರೀ ನಿರೀಕ್ಷೆ ಮೂಡಿಸಿದೆ. ಕೆ.ಜಿ.ಎಫ್. ಬಳಿ ವಿಶೇಷವಾಗಿ ನಿರ್ಮಿಸಲಾದ ಸೆಟ್ ನಲ್ಲಿ, ಮೈಸೂರು ಸೇರಿ ವಿವಿಧೆಡೆ ಚಿತ್ರೀಕರಣ ನಡೆಸಲಾಗಿದೆ. ಡಿಸೆಂಬರ್ ಅಂತ್ಯಕ್ಕೆ Read more…

ನನಸಾಯ್ತು ಪವರ್ ಸ್ಟಾರ್ ಕನಸು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ‘ಅಂಜನಿಪುತ್ರ’ ಚಿತ್ರದ ಟೀಸರ್ ಹಾಗೂ ಆಡಿಯೋ ರಿಲೀಸ್ ಆಗಿದ್ದು, ಅಭಿಮಾನಿಗಳ ಸಂಭ್ರಮವನ್ನು ಹೆಚ್ಚಿಸಿದೆ. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ Read more…

ರಿಲೀಸ್ ಆಗಲಿದೆ ‘ಪ್ರೇಮ ಬರಹ’ ಟೀಸರ್

ಖ್ಯಾತ ನಟ ಅರ್ಜುನ್ ಸರ್ಜಾ ಅವರ ಪುತ್ರಿ ಐಶ್ವರ್ಯಾ ಅರ್ಜುನ್ ಹಾಗೂ ಚಂದನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಪ್ರೇಮ ಬರಹ’ ಟೀಸರ್ ಬಿಡಗಡೆಯಾಗಲಿದೆ. ನವೆಂಬರ್ 7 ರಂದು ಕಾಯ್ತಾ Read more…

‘ಪ್ಯಾಡ್ ಮ್ಯಾನ್’ ನಿಂದಾಗಿ ವಿಳಂಬವಾಗಲಿದ್ಯಾ 2.0 ರಿಲೀಸ್?

ನಿನ್ನೆಯಷ್ಟೆ ನಟ ಅಕ್ಷಯ್ ಕುಮಾರ್ ‘ಪ್ಯಾಡ್ ಮ್ಯಾನ್’ ಚಿತ್ರದ ಮೊದಲ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ಅಷ್ಟೇ ಅಲ್ಲ 2018ರ ಜನವರಿ 26ಕ್ಕೆ ಚಿತ್ರ ರಿಲೀಸ್ ಆಗಲಿದೆ ಅಂತಾ ಪ್ರಕಟಿಸಿದ್ದಾರೆ. Read more…

ತಾರಕೋತ್ಸವಕ್ಕೆ ಸಜ್ಜಾದ ದರ್ಶನ್ ಅಭಿಮಾನಿಗಳು

ಆರಂಭದಿಂದಲೂ ಭಾರೀ ಕುತೂಹಲ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಇದೇ ಸೆಪ್ಟಂಬರ್ 29 ರಂದು ತೆರೆ ಕಾಣಲಿದೆ. ನೆಚ್ಚಿನ ನಟನ ಚಿತ್ರ ಬಿಡುಗಡೆಯಾಗುತ್ತಿರುವುದು ದರ್ಶನ್ ಅಭಿಮಾನಿಗಳ Read more…

ದರ್ಶನ್ ಅಭಿಮಾನಿಗಳಿಗೆ ಹಬ್ಬ ಶುರು

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಇದೇ ತಿಂಗಳಾಂತ್ಯಕ್ಕೆ ರಿಲೀಸ್ ಆಗಲಿದ್ದು, ದರ್ಶನ್ ಅಭಿಮಾನಿಗಳಿಗೆ ದಸರಾ ಹಬ್ಬದ ಸಂಭ್ರಮ ಇಮ್ಮಡಿಸಲಿದೆ. ‘ತಾರಕ್’ ಟೀಸರ್ ಅನ್ನು 1 Read more…

ಬಿಡುಗಡೆಯಾದ ಬೆನ್ನಲ್ಲೇ ದಾಖಲೆ ಬರೆದ ದರ್ಶನ್ ‘ತಾರಕ್’ ಟೀಸರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ತಾರಕ್’ ಟೀಸರ್ ಇಂದು ಸಂಜೆ ರಿಲೀಸ್ ಆಗಿದ್ದು, ಯು ಟ್ಯೂಬ್ ನಲ್ಲಿ ಹಲ್ ಚಲ್ ಎಬ್ಬಿಸಿದೆ. ದರ್ಶನ್ ಇದೇ ಮೊದಲ Read more…

4 ಭಾಷೆಗಳಲ್ಲಿ ರಾಕಿಂಗ್ ಸ್ಟಾರ್ ‘ಕೆ.ಜಿ.ಎಫ್’ ಹವಾ

ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರದ 2 ನೇ ಪೋಸ್ಟರ್ ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಸಖತ್ ಹವಾ ಸೃಷ್ಠಿಸಿದೆ. ಮೊದಲ ಪೋಸ್ಟರ್ ನಿಂದ ಕ್ರೇಜ್ ಹುಟ್ಟಿಸಿದ್ದ Read more…

ಬಹಿರಂಗವಾಯ್ತು ಯಶ್ ‘KGF’ ಸೆಕೆಂಡ್ ಪೋಸ್ಟರ್

ಸ್ಯಾಂಡಲ್ ವುಡ್ ನಲ್ಲಿ ನಿರ್ಮಾಣ ಹಂತದಲ್ಲಿಯೇ ಭಾರೀ ಸಂಚಲನ ಮೂಡಿಸಿರುವ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆ.ಜಿ.ಎಫ್.’ ಚಿತ್ರದ 2 ನೇ ಪೋಸ್ಟರ್ ರಿವೀಲ್ ಆಗಿದ್ದು, ಸೋಷಿಯಲ್ ಮೀಡಿಯಾದಲ್ಲಿ Read more…

ಹಲ್ ಚಲ್ ಎಬ್ಬಿಸಿದೆ ರಜನಿ ‘2.0’ ಮೇಕಿಂಗ್ ವಿಡಿಯೋ

‘ಶಿವಾಜಿ’, ‘ಎಂದಿರನ್’ ಬಳಿಕ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ಶಂಕರ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘2.0’ ಚಿತ್ರದ ಮೇಕಿಂಗ್ ವಿಡಿಯೋ ಬಿಡುಗಡೆಯಾಗಿದ್ದು, ಹಲ್ ಚಲ್ ಎಬ್ಬಿಸಿದೆ. ರಜನಿಕಾಂತ್, Read more…

‘ತಾರಕ್’ ದರ್ಶನ್ ಫ್ಯಾನ್ಸ್ ಗೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ತಾರಕ್’ ಆಡಿಯೋ ಶೀಘ್ರವೇ ರಿಲೀಸ್ ಆಗಲಿದೆ. ಮುಂದಿನ ತಿಂಗಳು ಚಿತ್ರ ತೆರೆ ಕಾಣಲಿದ್ದು, ಅಂತಿಮ Read more…

ಸೆ. 1 ರಿಂದ ಗೋಲ್ಡನ್ ಸ್ಟಾರ್ ‘ಮುಗುಳು ನಗೆ’

ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿರುವ ‘ಮುಗುಳು ನಗೆ’ ಸೆಪ್ಟಂಬರ್ 1 ರಂದು ಭರ್ಜರಿಯಾಗಿ ತೆರೆಗೆ ಬರಲಿದೆ. ವಿ. ಹರಿಕೃಷ್ಣ ಸಂಗೀತ Read more…

ಆಗಸ್ಟ್ 25 ರಂದು ‘ಸಾಹೇಬ’ ರಿಲೀಸ್

ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ ಮನೋರಂಜನ್ ಅಭಿನಯದ ‘ಸಾಹೇಬ’ ಇದೇ ಆಗಸ್ಟ್ 25 ರಂದು ಭರ್ಜರಿಯಾಗಿ ತೆರೆ ಕಾಣಲಿದೆ. ಜಯ್ಯಣ್ಣ ಭೋಗೇಂದ್ರ ನಿರ್ಮಾಣದಲ್ಲಿ, ಭರತ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಸಾಹೇಬ’ Read more…

ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್ ಗೊಂದು ಮಾಹಿತಿ

‘ಚಕ್ರವರ್ತಿ’ ಬಳಿಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಸಿನಿಮಾ ಕಣ್ತುಂಬಿಕೊಳ್ಳಲು ಕಾಯುತ್ತಿರುವ ಅಭಿಮಾನಿಗಳಿಗೆ ‘ತಾರಕ್’ ರೆಡಿಯಾಗ್ತಿದೆ. ಈಗಾಗಲೇ ‘ತಾರಕ್’ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಅಂತಿಮ ಹಂತದ ಕೆಲಸಗಳು ನಡೆಯುತ್ತಿವೆ. Read more…

ಸಿನಿಮಾ ಪ್ರಿಯರಿಗೆ ಇಲ್ಲಿದೆ ಸಿಹಿಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಇನ್ನಾರು ತಿಂಗಳು ಹಬ್ಬ ಗ್ಯಾರಂಟಿ ಅನೇಕ ಸ್ಟಾರ್ ನಟರ ಚಿತ್ರಗಳು ಚಿತ್ರೀಕರಣ ಹಂತದಲ್ಲಿದ್ದು, ಹಬ್ಬದ ಸಂದರ್ಭದಲ್ಲಿ ಬಿಡುಗಡೆ ಮಾಡಲು ಚಿತ್ರತಂಡಗಳು ಪ್ಲಾನ್ ಮಾಡಿಕೊಂಡಿವೆ. ಆಗಸ್ಟ್ Read more…

ಅಬ್ಬಬ್ಬಾ! ಬಾಹುಬಲಿ ಗಳಿಸಿದ್ದೆಷ್ಟು ಗೊತ್ತಾ..?

ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ಅಂಡ್ ಟೀಂ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಬಿಡುಗಡೆಯಾದಲ್ಲೆಲ್ಲಾ ‘ಬಾಹುಬಲಿ -2’ ನಾಗಾಲೋಟ ಮುಂದುವರೆದಿದ್ದು, 3 ದಿನಗಳಲ್ಲಿ 500 ಕೋಟಿ ರೂ.ಗೂ ಅಧಿಕ ಕಲೆಕ್ಷನ್ Read more…

ಚಿತ್ರರಂಗದ ಕಲೆಕ್ಷನ್ ಕಿಂಗ್ ಆದ ‘ಬಾಹುಬಲಿ’

ದೇಶದ ಮೂಲೆ, ಮೂಲೆಯಲ್ಲಿಯೂ ಬಾಹಬಲಿ -2’ ಅಬ್ಬರ ಜೋರಾಗಿದೆ. ಮೊದಲ ದಿನದ ಗಳಿಕೆಯಲ್ಲಿ ‘ಬಾಹುಬಲಿ -2’ ಹೊಸ ಇತಿಹಾಸ ಸೃಷ್ಠಿಸಿದೆ. ಗಳಿಕೆಯಲ್ಲಿ ದಾಖಲೆ ಬರೆದಿದ್ದ ಬಾಲಿವುಡ್ ಖಾನ್ ಗಳ Read more…

ಪೀಸ್ ಪೀಸ್ ಆಯ್ತು ಖಾನ್ ಗಳ ಬಾಕ್ಸಾಫೀಸ್ ರೆಕಾರ್ಡ್

ಭಾರತೀಯ ಚಿತ್ರರಂಗದಲ್ಲಿ ಮೊದಲ ದಿನದ ಗಳಿಕೆಯಲ್ಲಿ ‘ಬಾಹುಬಲಿ -2’ ಹೊಸ ಇತಿಹಾಸ ಸೃಷ್ಠಿಸಿದೆ. ಗಳಿಕೆಯಲ್ಲಿ ದಾಖಲೆ ಬರೆದಿದ್ದ ಬಾಲಿವುಡ್ ಖಾನ್ ಗಳ ಚಿತ್ರಗಳನ್ನೇ ‘ಬಾಹುಬಲಿ’ ಹಿಂದಿಕ್ಕಿದ್ದಾನೆ. ‘ಬಾಹುಬಲಿ -2’ Read more…

‘ಬಾಹುಬಲಿ -2’ಗಾಗಿ ಕನ್ನಡದ ‘ರಾಗ’ ಎತ್ತಂಗಡಿ

ಬೆಂಗಳೂರು: ಇತ್ತೀಚೆಗಷ್ಟೇ ಬಿಡುಗಡೆಯಾಗಿ ಸ್ಯಾಂಡಲ್ ವುಡ್ ನಲ್ಲಿ ಹೊಸ ಅಲೆ ಎಬ್ಬಿಸಿದ್ದ ‘ರಾಗ’ ಸಿನಿಮಾವನ್ನು ಎತ್ತಂಗಡಿ ಮಾಡಲಾಗುತ್ತಿದೆ. ‘ಬಾಹುಬಲಿ -2’ ನಾಳೆ ತೆರೆ ಕಾಣಲಿದ್ದು, ಇದಕ್ಕಾಗಿ ‘ರಾಗ’ ಪ್ರದರ್ಶನ Read more…

‘ಚಕ್ರವರ್ತಿ’ ದರ್ಶನ್ ಅಭಿಮಾನಿಗಳಿಗೊಂದು ಸುದ್ದಿ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಚಕ್ರವರ್ತಿ’ ಇದೇ ಏಪ್ರಿಲ್ 14 ರಂದು ಭರ್ಜರಿಯಾಗಿ ತೆರೆ ಕಾಣಲಿದೆ. ‘ಚಕ್ರವರ್ತಿ’ ಈಗಾಗಲೇ ಸೆಂಚುರಿ ಬಾರಿಸಿದೆ. ಹೌದು, ದೊಡ್ಡ ಕಟೌಟ್ Read more…

‘ಚಕ್ರವರ್ತಿ’ ದರ್ಶನ್ ಅಭಿಮಾನಿಗಳಿಗೆ ಸಿಹಿ ಸುದ್ದಿ

ಸ್ಯಾಂಡಲ್ ವುಡ್ ನಲ್ಲಿ ಭಾರೀ ನಿರೀಕ್ಷೆ ಮೂಡಿಸಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಚಕ್ರವರ್ತಿ’ ಏಪ್ರಿಲ್ 14 ರಂದು ರಿಲೀಸ್ ಆಗಲಿದೆ. 3 ವಿಭಿನ್ನ ಶೇಡ್ ನಲ್ಲಿ ದರ್ಶನ್ Read more…

ಗಂಟೆಯಲ್ಲೇ ಧೂಳೆಬ್ಬಿಸಿದ ದರ್ಶನ್ ‘ಚಕ್ರವರ್ತಿ’ ಟ್ರೇಲರ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿಗಳಲ್ಲಿ ಯುಗಾದಿ ಸಂಭ್ರಮ ಇಮ್ಮಡಿಸಿದೆ. ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಚಕ್ರವರ್ತಿ’ ಟ್ರೇಲರ್ ರಿಲೀಸ್ ಆಗಿದ್ದು, 2 ಗಂಟೆಯಲ್ಲೇ 2 ಲಕ್ಷಕ್ಕೂ ಅಧಿಕ ಮಂದಿ Read more…

ಚಾಲೆಂಜಿಂಗ್ ಸ್ಟಾರ್ ‘ಚಕ್ರವರ್ತಿ’ ದರ್ಶನಕ್ಕೆ ಡೇಟ್ ಫಿಕ್ಸ್

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ಸುಲ್ತಾನ್, ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹುನಿರೀಕ್ಷೆಯ ಚಿತ್ರ ‘ಚಕ್ರವರ್ತಿ’ ಪಟ್ಟಾಭಿಷೇಕಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಅಭಿಮಾನಿಗಳು ಬಹುದಿನಗಳಿಂದ ಕಾಯುತ್ತಿರುವ ‘ಚಕ್ರವರ್ತಿ’ ಟ್ರೇಲರ್ Read more…

ಮಹಿಳಾ ಫ್ಯಾನ್ಸ್ ಗೆ ಶಾಕಿಂಗ್ ನ್ಯೂಸ್ ಕೊಡ್ತಿದ್ದಾನೆ ‘ಬಾಹುಬಲಿ’

ಬಾಹುಬಲಿ ಪ್ರಭಾಸ್ ಸದ್ಯ ಎಲ್ಲರ ಹಾಟ್ ಫೇವರಿಟ್. ಅದರಲ್ಲೂ ಯುವತಿಯರಿಗೆ ಪ್ರಭಾಸ್ ಅಂದ್ರೆ ಸಿಕ್ಕಾಪಟ್ಟೆ ಇಷ್ಟ. ಬಾಹುಬಲಿ ಸೀಕ್ವೆಲ್ ಗಾಗಿ ಕಾಯ್ತಾ ಇದ್ದ ಮಹಿಳಾ ಫ್ಯಾನ್ ಗಳಿಗೆಲ್ಲ ಶಾಕಿಂಗ್ Read more…

ಮಧ್ಯರಾತ್ರಿಯೇ ‘ಹೆಬ್ಬುಲಿ’ ಘರ್ಜನೆ: ಮುಗಿಬಿದ್ದ ಫ್ಯಾನ್ಸ್

ಬೆಂಗಳೂರು: ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ‘ಹೆಬ್ಬುಲಿ’ ರಾಜ್ಯಾದ್ಯಂತ ಗ್ರ್ಯಾಂಡ್ ರಿಲೀಸ್ ಆಗಿದೆ. ಬೆಂಗಳೂರು, ದಾವಣಗೆರೆ ಮೊದಲಾದ ಕಡೆಗಳಲ್ಲಿ ಮಧ್ಯರಾತ್ರಿ, ಕೆಲವೆಡೆ ಬೆಳಗಿನ ಜಾವದಿಂದಲೇ ಪ್ರದರ್ಶನ ಆರಂಭವಾಗಿದೆ. Read more…

ಬಿಡುಗಡೆಯಲ್ಲಿ ಸುದೀಪ್ ‘ಹೆಬ್ಬುಲಿ’ ಹೊಸ ದಾಖಲೆ

ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ದಾಖಲೆಯ ಓಪನಿಂಗ್ ಗೆ ಸಾಕ್ಷಿಯಾಗಲಿದೆ. ಗುರುವಾರ ರಾಜ್ಯಾದ್ಯಂತ ತೆರೆ ಕಾಣುತ್ತಿರುವ ‘ಹೆಬ್ಬುಲಿ’ ಬರೋಬ್ಬರಿ 435 ಥಿಯೇಟರ್ ಗಳಲ್ಲಿ ತೆರೆ Read more…

ರಿಲೀಸ್ ಗೂ ಮೊದಲೇ ‘ಬಾಹುಬಲಿ-2’ ಭರ್ಜರಿ ಗಳಿಕೆ

ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ : ದಿ ಕನ್ ಕ್ಲೂಶನ್’ ಚಿತ್ರ ರಿಲೀಸ್ ಗೂ ಮೊದಲೇ 500 ಕೋಟಿ ರೂಪಾಯಿ ಗಳಿಕೆ ಮಾಡಿದೆ. ವಿತರಣೆ ಹಕ್ಕು ಮತ್ತು ಸ್ಯಾಟಲೈಟ್ Read more…

ಸುದೀಪ್ ‘ಹೆಬ್ಬುಲಿ’ ಆಗಮನಕ್ಕೆ ಡೇಟ್ ಫಿಕ್ಸ್

ಬಹುಭಾಷಾ ನಟ ಕಿಚ್ಚ ಸುದೀಪ್ ಅಭಿನಯದ ಭಾರೀ ನಿರೀಕ್ಷೆಯ ಚಿತ್ರ ‘ಹೆಬ್ಬುಲಿ’ ಆಗಮನಕ್ಕೆ ಡೇಟ್ ಫಿಕ್ಸ್ ಆಗಿದೆ. ಈಗಾಗಲೇ, ಟೀಸರ್, ಆಡಿಯೋ ಮತ್ತು ಮೇಕಿಂಗ್ ನಿಂದ ನಿರೀಕ್ಷೆ ಮೂಡಿಸಿರುವ Read more…

ಸಾಹಸ ಜಗತ್ತಿಗೆ ಕೊಂಡೊಯ್ಯುವ ‘ಜಗ್ಗಾ ಜಾಸೂಸ್’ ಟ್ರೇಲರ್

ಮಾಜಿ ಪ್ರೇಮಿಗಳಾದ ರಣಬೀರ್ ಕಪೂರ್ ಹಾಗೂ ಕತ್ರೀನಾ ಕೈಫ್ ಅಭಿನಯದ ‘ಜಗ್ಗಾ ಜಾಸೂಸ್’ ಸಿನಿಮಾ ಟ್ರೇಲರ್ ಹೊರಬಿದ್ದಿದೆ. ಟ್ರೇಲರ್ ನೋಡಿದ್ರೆ ಚಿತ್ರ ಸಖತ್ ಡಿಫರೆಂಟಾಗಿ ಮೂಡಿ ಬರಬಹುದು ಅನ್ನೋ Read more…

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...