alex Certify
ಕನ್ನಡ ದುನಿಯಾ       Mobile App
       

Kannada Duniya

ಕರ್ನಾಟಕ ಚುನಾವಣೆ: ಬಿಜೆಪಿ ಆಹ್ವಾನಕ್ಕೆ ಕುಂಬ್ಳೆ, ದ್ರಾವಿಡ್ ಹೇಳಿದ್ದೇನು?

ಕರ್ನಾಟಕ ವಿಧಾಸಭೆ ಚುನಾವಣೆ ಹತ್ತಿರ ಬರ್ತಿದೆ. ಮತದಾರರನ್ನು ಸೆಳೆಯಲು ನಾಯಕರು ಭರ್ಜರಿ ಕಸರತ್ತು ಮಾಡ್ತಿದ್ದಾರೆ. ಯುವಜನತೆಯನ್ನು ಆಕರ್ಷಿಸಲು ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ಹಾಗೂ ಅನಿಲ್ ಕುಂಬ್ಳೆಯನ್ನು ಬಿಜೆಪಿ Read more…

ರಾಹುಲ್ ದ್ರಾವಿಡ್ ಗೆ 4 ಕೋಟಿ ರೂ. ವಂಚನೆ

ಬೆಂಗಳೂರು: ವಿಕ್ರಂ ಇನ್ವೆಸ್ಟ್ ಮೆಂಟ್ ಕಂಪನಿಯ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮತ್ತೊಂದು ದೂರು ದಾಖಲಾಗಿದೆ. ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೂ 4 ಕೋಟಿ ರೂ. ವಂಚಿಸಲಾಗಿದ್ದು, ಅವರು ಸದಾಶಿವ Read more…

ರಾಹುಲ್ ದ್ರಾವಿಡ್ ಜಂಟಲ್ ಮ್ಯಾನ್ ಅನ್ನೋದು ಇದೇ ಕಾರಣಕ್ಕೆ….

ರಾಹುಲ್ ದ್ರಾವಿಡ್ ಒಬ್ಬ ಅತ್ಯದ್ಭುತ ಕ್ರಿಕೆಟಿಗ ಅನ್ನೋದು ಎಲ್ರಿಗೂ ಗೊತ್ತು. ಆದ್ರೆ ಅದಕ್ಕಿಂತ್ಲೂ ಹೆಚ್ಚಾಗಿ ಅವರೊಬ್ಬ ಸಹೃದಯಿ, ಅನ್ಯಾಯದ ವಿರುದ್ಧ ಧ್ವನಿಯೆತ್ತುವ ಮನೋಭಾವವುಳ್ಳ ಸೌಮ್ಯ ಮೂರ್ತಿ. ರಾಹುಲ್ ದ್ರಾವಿಡ್ Read more…

ಅಂಡರ್-19 ತಂಡದ ಕೋಚ್ ದ್ರಾವಿಡ್ ಗೆ ಬಿಸಿಸಿಐ ಕೊಟ್ಟಿರೋ ವೇತನವೆಷ್ಟು?

ವಿಶ್ವಕಪ್ ಗೆದ್ದಿರುವ ಭಾರತ ಅಂಡರ್-19 ತಂಡದ ಕೋಚ್ ರಾಹುಲ್ ದ್ರಾವಿಡ್ ಗೆ ಬಿಸಿಸಿಐ ನೀಡಿರುವ ವೇತನ ಎಷ್ಟು ಗೊತ್ತಾ? 6 ತಿಂಗಳ ಅವಧಿಗೆ ಬಿಸಿಸಿಐ ದ್ರಾವಿಡ್ ಗೆ 2.47 Read more…

ಪಾಕ್ ಡ್ರೆಸ್ಸಿಂಗ್ ರೂಂಗೆ ಹೋಗಿಲ್ಲ – ಸ್ಪಷ್ಟನೆ ನೀಡಿದ ದ್ರಾವಿಡ್

ಅಂಡರ್ 19 ವಿಶ್ವಕಪ್ ವಿಜೇತ ಟೀಂ ಇಂಡಿಯಾ ಭಾರತಕ್ಕೆ ವಾಪಸ್ ಆಗಿದೆ. ಸೋಮವಾರ ನ್ಯೂಜಿಲ್ಯಾಂಡ್ ನಿಂದ ಆಟಗಾರರು ಮುಂಬೈಗೆ ಬಂದಿದ್ದಾರೆ. ಭಾರತಕ್ಕೆ ವಾಪಸ್ ಆದ ಬಳಿಕ ಸುದ್ದಿಗೋಷ್ಠಿ ನಡೆಸಿದ Read more…

ಅಂಡರ್ 19 ಆಟಗಾರರಿಗೆ ‘ಕೋಚ್’ ರಾಹುಲ್ ದ್ರಾವಿಡ್ ಹೇಳಿರುವುದೇನು…?

ಐಸಿಸಿ ಅಂಡರ್ 19 ವಿಶ್ವ ಕಪ್ ಗಾಗಿ ಭಾರತ ಕಿರಿಯರ ತಂಡ ಪ್ರಸ್ತುತ ನ್ಯೂಜಿಲ್ಯಾಂಡ್ ನಲ್ಲಿದೆ. ಸೆಮಿಫೈನಲ್ ಪಂದ್ಯದಲ್ಲಿ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರೀ ಅಂತರದಿಂದ ಮಣಿಸುವ ಮೂಲಕ ಫೈನಲ್ Read more…

‘ನಿಮಗಾದರೆ ದ್ರಾವಿಡ್ ಇದ್ದಾರೆ, ನಮಗ್ಯಾರಿದ್ದಾರೆಂದ ಪಾಕ್ ಫ್ಯಾನ್ಸ್’

ಅಂಡರ್ 19 ವಿಶ್ವ ಕಪ್ ಸೆಮಿ ಫೈನಲ್ ನಲ್ಲಿ ಭಾರತ ತಂಡ ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ದ ಭರ್ಜರಿ ಜಯ ಸಾಧಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ರಾಹುಲ್ Read more…

ಇದೇ ಕಾರಣಕ್ಕೆ ಇಷ್ಟವಾಗ್ತಾರೆ ರಾಹುಲ್ ದ್ರಾವಿಡ್

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರ ಫೋಟೋ ಒಂದು ಜಾಲತಾಣದಲ್ಲಿ ವೈರಲ್ ಆಗಿದೆ. ಸರಳ ವ್ಯಕ್ತಿತ್ವದ ರಾಹುಲ್ ದ್ರಾವಿಡ್ ಅವರು ತಮ್ಮ ನಡವಳಿಕೆಯಿಂದಲೇ ಮೆಚ್ಚುಗೆಗೆ Read more…

ಬೆಂಗಳೂರು ಎಫ್ ಸಿ ತಂಡಕ್ಕೆ ಬಲ ತುಂಬಿದ ದ್ರಾವಿಡ್

ಇಂಡಿಯನ್ ಸೂಪರ್ ಲೀಗ್ ಗೆ ಕೇವಲ ಒಂದು ವಾರ ಬಾಕಿ ಇದೆ. ಬೆಂಗಳೂರು ಎಫ್ ಸಿ ತಂಡ ಟೀಂ ಇಂಡಿಯಾದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರನ್ನು ಬ್ರಾಂಡ್ Read more…

ಕೋಚ್ ಹುದ್ದೆಗೆ ರವಿಶಾಸ್ತ್ರಿ, ದ್ರಾವಿಡ್, ಜಹೀರ್ ಖಾನ್

ನವದೆಹಲಿ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕೊನೆಗೂ ಟೀಂ ಇಂಡಿಯಾ ಮುಖ್ಯ ಕೋಚ್ ಹುದ್ದೆಗೆ ನೇಮಕ ಮಾಡಿದೆ. ರವಿಶಾಸ್ತ್ರಿ ಮುಖ್ಯ ಕೋಚ್ ಆಗಿದ್ದು, ಜಹೀರ್ ಖಾನ್ ಅವರನ್ನು ಬೌಲಿಂಗ್ Read more…

ಶೇಕಡಾ 100 ರಷ್ಟು ಏರಿಕೆಯಾಯ್ತು ದ್ರಾವಿಡ್ ಸಂಬಳ

ಭಾರತದ ಎ ಹಾಗೂ ಕಿರಿಯ ತಂಡದ ತರಬೇತಿದಾರ ಮಾಜಿ ಕ್ರಿಕೆಟರ್ ರಾಹುಲ್ ದ್ರಾವಿಡ್ ವೇತನದಲ್ಲಿ ಹೆಚ್ಚಳವಾಗಿದೆ. ಬಿಸಿಸಿಐ ರಾಹುಲ್ ದ್ರಾವಿಡ್ ಸಂಬಳವನ್ನು ಶೇಕಡಾ 100ರಷ್ಟು ಹೆಚ್ಚಿಗೆ ಮಾಡಿದೆ. ಮೊದಲು Read more…

ಕುಂಬ್ಳೆ ಸ್ಥಾನಕ್ಕೆ ದ್ರಾವಿಡ್ ಸೂಕ್ತ ಆಯ್ಕೆ: ರಿಕಿ ಪಾಂಟಿಂಗ್

ನವದೆಹಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಅವರ ಅಧಿಕಾರದ ಅವಧಿ ಮುಂದಿನ ತಿಂಗಳಿಗೆ ಮುಕ್ತಾಯವಾಗಲಿದೆ. ಅವರ ಬಳಿಕ ಟೀಂ ಇಂಡಿಯಾ ಕೋಚ್ ಆಗಲು ಮಾಜಿ Read more…

ಊಟಕ್ಕೂ ಪರದಾಡುತ್ತಿದ್ದಾರೆ ಈ ಕ್ರಿಕೆಟಿಗರು

ಇತರೆ ಕ್ರೀಡೆಗಳಿಗೆ ಹೋಲಿಸಿದರೆ ಭಾರತದಲ್ಲಿ ಕ್ರಿಕೆಟ್ ಅತಿ ಹೆಚ್ಚು ಜನಪ್ರಿಯತೆ ಪಡೆದಿದೆ. ಹೀಗಾಗಿ ಕ್ರಿಕೆಟ್ ನಲ್ಲಿ ಹಣದ ಹೊಳೆಯೇ ಹರಿದುಬರುತ್ತದೆ. ಈ ಕಾರಣದಿಂದಲೇ ಬಿಸಿಸಿಐ ಅತ್ಯಂತ ಶ್ರೀಮಂತ ಸಂಸ್ಥೆ Read more…

ಗೌರವ ಡಾಕ್ಟರೇಟ್ ನಿರಾಕರಿಸಿದ ದ್ರಾವಿಡ್

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್, ಗೌರವ ಡಾಕ್ಟರೇಟ್ ಪಡೆಯಲು ನಿರಾಕರಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ಪದವಿ ನೀಡಲು ದ್ರಾವಿಡ್ ಅವರನ್ನು Read more…

ರಾಹುಲ್ ದ್ರಾವಿಡ್ ಗೆ ಗೌರವ ಡಾಕ್ಟರೇಟ್

ಬೆಂಗಳೂರು: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಅವರಿಗೆ, ಬೆಂಗಳೂರು ವಿಶ್ವವಿದ್ಯಾಲಯದ ವತಿಯಿಂದ ಗೌರವ ಡಾಕ್ಟರೇಟ್ ನೀಡಲಾಗುವುದು. ಗೌರವ ಡಾಕ್ಟರೇಟ್ ಪದವಿ ನೀಡಲು ದ್ರಾವಿಡ್ ಅವರನ್ನು Read more…

ಈ ಕಾರಣಕ್ಕಾಗಿ ಬರ್ಲಿಲ್ವಂತೆ ದ್ರಾವಿಡ್- ಸೆಹ್ವಾಗ್..!

ಭಾರತ ಕ್ರಿಕೆಟ್ ತಂಡ, ಕಾನ್ಪುರದಲ್ಲಿ ನ್ಯೂಜಿಲ್ಯಾಂಡ್ ವಿರುದ್ದ ತನ್ನ 500 ನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಇದು ಭಾರತದ 500 ನೇ ಟೆಸ್ಟ್ ಪಂದ್ಯವಾಗಿದ್ದ ಕಾರಣ ಇದನ್ನು ಸ್ಮರಣೀಯವಾಗಿಸಲು ಬಿಸಿಸಿಐ, Read more…

ಕೊಹ್ಲಿ ಸಾಧನೆಗೆ ದ್ರಾವಿಡ್ ಸ್ಪೂರ್ತಿ….

ಟೀಂ ಇಂಡಿಯಾ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕನಸು ದಶಕದ ನಂತರ ನನಸಾಗಿದೆ. ಕೊಹ್ಲಿಗೆ ಬಾಲ್ಯದಿಂದ್ಲೂ ರಾಹುಲ್ ದ್ರಾವಿಡ್ ಫೇವರಿಟ್. 17 ವರ್ಷದವರಾಗಿದ್ದಾಗ ಕೊಹ್ಲಿ ದ್ರಾವಿಡ್ ಜೊತೆ Read more…

ರಾಹುಲ್ ದ್ರಾವಿಡ್ ಕುರಿತಾದ ಇಂಟರೆಸ್ಟಿಂಗ್ ಸಂಗತಿ

ಟೀಮ್ ಇಂಡಿಯಾದ ಮಾಜಿ ಆಟಗಾರ ರಾಹುಲ್ ದ್ರಾವಿಡ್, ತಮ್ಮ ಸಭ್ಯ ನಡವಳಿಕೆಯಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ರಾಹುಲ್ ದ್ರಾವಿಡ್, ಮಹಿಳಾ ಅಭಿಮಾನಿಯಿಂದ ಫಜೀತಿ ಅನುಭವಿಸಿದ್ದ ಸುದ್ಧಿಯನ್ನು 2 ದಿನಗಳ Read more…

ರಾಹುಲ್ ದ್ರಾವಿಡ್ ಗೆ ಯುವತಿ ತಂದಿಟ್ಟಿದ್ದ ಫಜೀತಿ..!

ಟೀಮ್ ಇಂಡಿಯಾ ಆಟಗಾರರಾಗಿದ್ದ ರಾಹುಲ್ ದ್ರಾವಿಡ್, ತಮ್ಮ ಸಭ್ಯ ನಡವಳಿಕೆಗೆ ಹೆಸರುವಾಸಿ. ಭಾರತದ ಅಂಡರ್ 19 ತಂಡದ ಕೋಚ್ ಆಗಿರುವ ರಾಹುಲ್ ದ್ರಾವಿಡ್, ತಮ್ಮ ಜೀವನದಲ್ಲಿ ನಡೆದ ಪೇಚಿನ Read more…

ಐಸಿಸಿ ಕ್ರಿಕೆಟ್ ಕಮಿಟಿಗೆ ರಾಹುಲ್ ದ್ರಾವಿಡ್

ಟೀಮ್ ಇಂಡಿಯಾ ಕೋಚ್ ಆಗುವರೆಂದು ಹೇಳಲಾಗುತ್ತಿದ್ದ ಖ್ಯಾತ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರಿಗೆ ಅದಕ್ಕೂ ಮೊದಲೇ ಮತ್ತೊಂದು ಮಹತ್ವದ ಸ್ಥಾನ ದೊರೆತಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಕ್ರಿಕೆಟ್ ಸಮಿತಿಗೆ ಸದಸ್ಯರಾಗಿ Read more…

‘ಬರ ಸಮಸ್ಯೆ ಬಗೆಹರಿಯುವುದಾದರೆ ಐಪಿಎಲ್ ಕ್ರಿಕೆಟ್ ಸ್ಥಗಿತ’

ಮುಂಬೈ: ಮಹಾರಾಷ್ಟ್ರದಲ್ಲಿ ಭೀಕರ ಬರಗಾಲ ಆವರಿಸಿದ್ದು, ಜನ, ಜಾನುವಾರುಗಳಿಗೆ ಕುಡಿಯಲು ನೀರು ಸಿಗುತ್ತಿಲ್ಲ. ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಜನರಿಗೆ ನೀರು ಮಾರೈಕೆ ಮಾಡುವುದೇ ಸವಾಲಿನ ಕೆಲಸವಾಗಿದೆ. ಈ ನಡುವೆ Read more…

ಟೀಮ್ ಇಂಡಿಯಾ ಕೋಚ್ ಆಗಲಿದ್ದರಾ ರಾಹುಲ್ ದ್ರಾವಿಡ್..?

ಟೀಮ್ ಇಂಡಿಯಾದ ಹಾಲಿ ಕೋಚ್ ರವಿಶಾಸ್ತ್ರಿಯವರ ಅವಧಿ ಅಂತ್ಯಗೊಳ್ಳಲಿದ್ದು, ಈ ಸ್ಥಾನಕ್ಕೆ ಸಚಿನ್ ತೆಂಡೂಲ್ಕರ್, ಸೌರವ್ ಗಂಗೂಲಿ ಸೇರಿದಂತೆ ಹಲವರ ಹೆಸರು ಕೇಳಿ ಬಂದಿತ್ತು. ಆದರೆ ಮೂಲಗಳ ಪ್ರಕಾರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...