alex Certify
ಕನ್ನಡ ದುನಿಯಾ       Mobile App
       

Kannada Duniya

ರಾಹುಲ್‌ ಗಾಂಧಿಗೆ ಸಮನ್ಸ್ ಜಾರಿ

ಬಿಜೆಪಿ‌ ರಾಷ್ಟ್ರಾಧ್ಯಕ್ಷ ಅಮಿತ್ ಶಾ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ರಾಂಚಿ ಕೋರ್ಟ್ ಸಮನ್ಸ್ ಜಾರಿಗೊಳಿಸಿದೆ. ನ.18 ರಂದು ನಡೆದ Read more…

‘ಮುಖಾಮುಖಿ’ಯಾದರೂ ಮಾತನಾಡಲಿಲ್ಲ ಮೋದಿ-ರಾಹುಲ್

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಬಳಿಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪರಸ್ಪರ ಮುಖಾಮುಖಿಯಾಗಿದ್ದಾರೆ. 2001 ರ ಪಾರ್ಲಿಮೆಂಟ್ ಮೇಲಿನ ಉಗ್ರರ ದಾಳಿಯಲ್ಲಿ Read more…

ಫಲ ನೀಡ್ತು 82 ಸಾರ್ವಜನಿಕ ಸಭೆ, 7 ರೋಡ್ ಶೋ

ಮಧ್ಯಪ್ರದೇಶ, ಛತ್ತೀಸ್ಗಢ, ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಉತ್ತಮ ಫಲಿತಾಂಶ ಕಾಣಲು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಾರಣ ಎನ್ನಲಾಗ್ತಿದೆ. ರಾಜ್ಯಗಳ ಕೈ ನಾಯಕರು ರಾಹುಲ್ ಗಾಂಧಿಗೆ ಅಭಿನಂದನೆ Read more…

2019 ರ ಲೋಕಸಭಾ ಚುನಾವಣೆಯಲ್ಲಿ ಮೋದಿಗೆ ಸಮಬಲ ಸ್ಪರ್ಧೆ ನೀಡಲಿದ್ದಾರಾ ರಾಹುಲ್?

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ಇನ್ನೇನು ಹೊರಬರಲಿದೆ. ಫಲಿತಾಂಶ ಏನೇ ಇರಲಿ ಕಾಂಗ್ರೆಸ್ ಮೈಕೊಡವಿ ಎದ್ದು ನಿಂತಿದ್ದಂತೂ ಸತ್ಯ. ಚುನಾವಣೆ ಫಲಿತಾಂಶ, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ Read more…

ಮೊದಲ ವರ್ಷಾಚರಣೆಯಂದು ಅಧ್ಯಕ್ಷ ರಾಹುಲ್ ಗಾಂಧಿಗೆ ಭರ್ಜರಿ ಗಿಫ್ಟ್

ರಾಹುಲ್ ಗಾಂಧಿ, ವರ್ಷಗಳ ಹಿಂದೆ ಇದೇ ದಿನ ಕಾಂಗ್ರೆಸ್ ಅಧ್ಯಕ್ಷರಾಗಿ ನೇಮಕಗೊಂಡಿದ್ದರು. ಅಧ್ಯಕ್ಷರಾಗಿ ಒಂದು ವರ್ಷ ಪೂರ್ಣಗೊಂಡ ದಿನವೇ ರಾಹುಲ್ ಗಾಂಧಿಗೆ ಭರ್ಜರಿ ಉಡುಗೊರೆ ಸಿಕ್ಕಿದೆ. ಐದು ರಾಜ್ಯಗಳ Read more…

ನಗಾರಿ ಬಾರಿಸಿದ ಮೋದಿ ವಿಡಿಯೋ ಫುಲ್ ವೈರಲ್

ದೇಶದಲ್ಲಿ ಪಂಚರಾಜ್ಯ ಚುನಾವಣಾ ಕಾವು ಅಂತಿಮ ಹಂತ ತಲುಪಿದ್ದು, ರಾಜಸ್ಥಾನದಲ್ಲಿ‌ ಬಹಿರಂಗ ಪ್ರಚಾರದ ಅಂತಿಮ ದಿನದಂದು ಪ್ರಧಾನಿ ನರೇಂದ್ರ ಮೋದಿ ನಗಾರಿ ಬಾರಿಸಿರುವ ವಿಡಿಯೋ ಇದೀಗ ವೈರಲ್ ಆಗಿದೆ. Read more…

ಮೋದಿಯನ್ನು ‘ಪಾರ್ಟ್ ಟೈಮ್’ ಪ್ರಧಾನಿಯೆಂದ ರಾಹುಲ್

ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆ ನಡೆಯುತ್ತಿರುವ ಹಿನ್ನಲೆಯಲ್ಲಿ ಪ್ರಚಾರದ ಭರಾಟೆ ಜೋರಾಗಿದ್ದು, ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಪ್ರಧಾನಿ ನರೇಂದ್ರ ಮೋದಿಯವರನ್ನು ಪಾರ್ಟ್ ಟೈಮ್ ಪ್ರಧಾನಿ ಎಂದು ಟೀಕಿಸಿದ್ದಾರೆ. Read more…

ರಾಹುಲ್ ‘ಮಂದಿರ’ ಸುತ್ತುವ ಹಿಂದಿನ ‘ರಹಸ್ಯ’ ಬಹಿರಂಗ…!

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಚುನಾವಣೆ ಸಂದರ್ಭಗಳಲ್ಲಿ ಮಾತ್ರ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಮತದಾರರನ್ನು ಸೆಳೆಯುವ ಸಲುವಾಗಿ ಈ ಕಾರ್ಯ ಮಾಡುತ್ತಾರೆ ಎಂಬ ಆರೋಪಗಳು ಈ ಹಿಂದಿನಿಂದಲೂ ಕೇಳಿ Read more…

‘ಮೋದಿ’ಗೆ ಹಿಂದುತ್ವದ ಮೂಲ ತತ್ವಗಳ ಅರಿವೇ ಇಲ್ಲ ಎಂದ ‘ರಾಹುಲ್’

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ರಾಜಸ್ಥಾನದ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಉದ್ಯಮಿಗಳ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಈ Read more…

‘ಕಾಶ್ಮೀರಿ ಬ್ರಾಹ್ಮಣ’ ರಾಹುಲ್ ಗಾಂಧಿಯ ಗೋತ್ರ ಯಾವುದು ಗೊತ್ತಾ?

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕಳೆದ ವರ್ಷ ಗುಜರಾತ್ ಚುನಾವಣೆ ವೇಳೆ ನಾನೊಬ್ಬ ಬ್ರಾಹ್ಮಣ ಎಂದು ಘೋಷಿಸಿದ್ದರು. ಇದೀಗ ಇದೀಗ ರಾಜಸ್ಥಾನ ಚುನಾವಣೆ ವೇಳೆ ಅವರ ಕುಲ, Read more…

ರಾಮ ಮಂದಿರ ನಿರ್ಮಾಣಕ್ಕೆ ಅಂತಿಮ ಎಚ್ಚರಿಕೆ ನೀಡಿದ ವಿ.ಎಚ್.ಪಿ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕುರಿತಂತೆ ವಿಶ್ವ ಹಿಂದೂ ಪರಿಷತ್ ಅಂತಿಮ ಎಚ್ಚರಿಕೆ ನೀಡಿದೆ. ಸಂತರನ್ನು ನಿರ್ಲಕ್ಷಿಸಿದರೆ ಮತ್ತು ರಾಮಮಂದಿರ ನಿರ್ಮಾಣ ಮಾಡದಿದ್ದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದೆ. Read more…

ಅಮೇಥಿ ಮತದಾರರನ್ನು ಸೆಳೆಯಲು ಬಾಳೆಗಿಡ ವಿತರಿಸಲು ಮುಂದಾದ ರಾಹುಲ್

ಮುಂಬರುವ ಲೋಕಸಭಾ ಚುನಾವಣೆಗೆ ಈಗಿನಿಂದಲೇ ಪ್ರಮುಖ ಪಕ್ಷಗಳು ಭರ್ಜರಿ ತಯಾರಿ ನಡೆಸಿದ್ದು, ಚುನಾವಣೆಯಲ್ಲಿ ಗೆಲ್ಲುವ ಸಲುವಾಗಿ ಅಭ್ಯರ್ಥಿಗಳೂ ಸಹ ಮತದಾರರನ್ನು ಸೆಳೆಯಲು ಕಾರ್ಯತಂತ್ರ ರೂಪಿಸುತ್ತಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ Read more…

ರೈತರ ಸಾಲ ಮನ್ನಾಕ್ಕೆ ರಾಹುಲ್ ಹಣ ಎಲ್ಲಿಂದ ತರ್ತಾರೆ ಗೊತ್ತಾ…?

ಛತ್ತೀಸ್ ಘಡ ವಿಧಾನಸಭೆ ಚುನಾವಣೆ ಪ್ರಚಾರದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಕೃಷಿ ಸಾಲ ಮನ್ನಾ ಭರವಸೆ ನೀಡಿದ್ದಾರೆ. ಆದರೆ, ಈ ಸಾಲಮನ್ನಾಗೆ ಹಣವು ಅಂಬಾನಿ, ಮಲ್ಯ ನೀರವ್ Read more…

ಸುಳ್ಳು ಸುದ್ದಿ ತಡೆಯಲು ರಾಹುಲ್ ಹೆಜ್ಜೆ

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸೋಮವಾರ ಟ್ವೀಟರ್ ಸಹ ಸಂಸ್ಥಾಪಕ ಹಾಗೂ ಸಿಇಒ ಜಾಕ್  ಡಾರ್ಸೆ ಅವ್ರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಟ್ವೀಟರ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ Read more…

ಗುರುದ್ವಾರದಲ್ಲಿ ಮಗುವನ್ನೆತ್ತಿಕೊಂಡು ಪ್ರಾರ್ಥನೆ ಸಲ್ಲಿಸಿದ ರಾಹುಲ್

ಛತ್ತೀಸ್ಗಢದಲ್ಲಿ ವಿಧಾನಸಭೆ ಚುನಾವಣಾ ಪ್ರಚಾರ ಚುರುಕು ಪಡೆದಿದೆ. ಎರಡು ದಿನಗಳ ರಾಜ್ನಂದ್ಗಾಂವ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಗುರುದ್ವಾರವೊಂದಕ್ಕೆ ಭೇಟಿ ನೀಡಿದ್ದಾರೆ. ಕಾಂಗ್ರೆಸ್ ನಾಯಕರ ಜೊತೆ Read more…

ಮಹಿಳಾ ಮತದಾರರಿಗೆ ಸೀರೆ ವಿತರಿಸಿದ ಸ್ಮೃತಿ ಇರಾನಿ…!

ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಉತ್ತರ ಪ್ರದೇಶದ ಅಮೇಥಿ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯಲು ಸಿದ್ಧತೆ ನಡೆಸುತ್ತಿರುವ ಕೇಂದ್ರ ಸಚಿವೆ ಸ್ಮೃತಿ ಇರಾನಿ, ಮಹಿಳಾ ಮತದಾರರಿಗೆ ಬರೋಬ್ಬರಿ ಹತ್ತು ಸಾವಿರ Read more…

ಮೋದಿಗೆ ಪ್ರಶ್ನೆ ಕೇಳಲು ಒಂದು ದಿನದ ಪತ್ರಕರ್ತರಾಗಬಯಸಿದ್ದಾರೆ ರಾಹುಲ್

ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟು, ಭರ್ಜರಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮೇಲೆ ರಾಹುಲ್ ವಾಗ್ದಾಳಿ ನಡೆಸಿದ್ದಾರೆ. ದೆಹಲಿಯಲ್ಲಿ Read more…

ಡಿಕೆಶಿ ವಿರುದ್ಧ ಹರಿಹಾಯ್ದ ಎಂ.ಬಿ. ಪಾಟೀಲ್

ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಎಂ.ಬಿ. ಪಾಟೀಲ್ ಸಖತ್ ಗರಂ ಆಗಿದ್ದಾರೆ. ಡಿಕೆಶಿ ಲಿಂಗಾಯತ ಸ್ವತಂತ್ರ ಧರ್ಮದ ಕುರಿತು ಮಾತನಾಡಿದ್ದೇ ಎಂ.ಬಿ. ಪಾಟೀಲ್ ಸಿಟ್ಟಿಗೆ ಕಾರಣವಂತೆ. ಲಿಂಗಾಯತ ಸ್ವತಂತ್ರ Read more…

ಪೆಟ್ರೋಲ್ ದರ ಇಳಿಸಿ ಎಂದು ವಿನಂತಿಸಿದ ಮೋದಿಗೆ ಸೌದಿ ಮಂತ್ರಿ ಹೇಳಿದ್ದೇನು?

ನವದೆಹಲಿ: ಏರುತ್ತಲೇ ಸಾಗಿರುವ ಪೆಟ್ರೋಲಿಯಂ ಉತ್ಪನ್ನಗಳ ದರವು ಕೇಂದ್ರ ಸರ್ಕಾರದ ಪಾಲಿಗೂ ನುಂಗಲಾರದ ತುತ್ತಾಗಿ ಪರಿಣಮಿಸಿದ್ದು, ಇದರ ನಿಯಂತ್ರಣಕ್ಕೆ ದಾರಿ ಹುಡುಕುತ್ತಿದೆ. ಜಾಗತಿಕ ಮಾರುಕಟ್ಟೆ ತೈಲ ಬೆಲೆಯು ಗ್ರಾಹಕನ Read more…

ರಕ್ಷಣಾ ಸಚಿವೆ ಫ್ರಾನ್ಸ್ ಗೆ ಭೇಟಿ ಕೊಟ್ಟ ‘ಗುಟ್ಟು’ ಬಿಚ್ಚಿಟ್ಟ ರಾಹುಲ್

ರಫೇಲ್ ಖರೀದಿ ಒಪ್ಪಂದದ ಕುರಿತು, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ತೀವ್ರ ವಾಗ್ದಾಳಿ ಮುಂದುವರೆಸಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಶನಿವಾರದಂದು ಬೆಂಗಳೂರಿನಲ್ಲಿ ಎಚ್ಎಎಲ್ ನೌಕರರ ಜೊತೆ ಸಂವಾದ Read more…

ಸಚಿವ ಸ್ಥಾನಾಕಾಂಕ್ಷಿ ಕಾಂಗ್ರೆಸ್ ಶಾಸಕರಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ‘ಶಾಕ್’?

ಉಪ ಚುನಾವಣೆ ಬಳಿಕ ರಾಜ್ಯ ಸಚಿವ ಸಂಪುಟ ವಿಸ್ತರಣೆಯಾಗಲಿದೆ ಎಂಬ ನಿರೀಕ್ಷೆಯಲ್ಲಿದ್ದ ಸಚಿವ ಸ್ಥಾನಾಕಾಂಕ್ಷಿ ಕಾಂಗ್ರೆಸ್ ಶಾಸಕರಿಗೆ, ಮುಖ್ಯಮಂತ್ರಿ ಕುಮಾರಸ್ವಾಮಿ ಶಾಕ್ ನೀಡಿದ್ದಾರೆ ಎನ್ನಲಾಗಿದೆ. ಶನಿವಾರದಂದು ಬೆಂಗಳೂರಿಗೆ ಭೇಟಿ Read more…

ಸಿಎಂ ಕುಮಾರಸ್ವಾಮಿಯವರಿಂದ ರಾಹುಲ್ ಭೇಟಿ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಇಂದು ಬೆಂಗಳೂರಿಗೆ ಭೇಟಿ ನೀಡಿದ್ದು, ಕುಮಾರಕೃಪಾ ಅತಿಥಿಗೃಹದಲ್ಲಿ ತಂಗಿರುವ ಅವರನ್ನು, ಮುಖ್ಯಮಂತ್ರಿ ಕುಮಾರಸ್ವಾಮಿಯವರು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ. ಮಾತುಕತೆ ವೇಳೆ, ಉಪ Read more…

ಎನ್‌ಎಸ್‌ಯುಐ ಅಧ್ಯಕ್ಷನ ವಿರುದ್ಧ ಕಿರುಕುಳ ನೀಡಿದ ಆರೋಪ

ಮಿ ಟೂ ಬಿರುಗಾಳಿ ಇಡೀ ದೇಶವನ್ನೇ ವ್ಯಾಪಿಸುತ್ತಿದೆ. ಈಗ ಹೊಸದಾಗಿ ಆರೋಪಕ್ಕೆ ಗುರಿಯಾದವರು ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (ಎನ್‌ಎಸ್‌ಯುಐ) ಅಧ್ಯಕ್ಷ ಫಿರೋಜ್ ಖಾನ್. ಎನ್‌ಎಸ್‌ಯುಐನ ಕನಿಷ್ಠ Read more…

ಗುಜರಾತ್, ಕರ್ನಾಟಕದ ಬಳಿಕ ಮಧ್ಯಪ್ರದೇಶದಲ್ಲೂ ಕಾಂಗ್ರೆಸ್ ‘ಟೆಂಪಲ್ ರನ್’

ಕಳೆದ ಮೂರು ಚುನಾವಣೆಯಲ್ಲಿ ಮಧ್ಯ ಪ್ರದೇಶದಲ್ಲಿ ಅಧಿಕಾರ ಕಳೆದುಕೊಂಡಿದ್ದ ಕಾಂಗ್ರೆಸ್ ಈಗ ಹಿಂದುತ್ವವನ್ನು ಬಂಡವಾಳವನ್ನಾಗಿಸಿಕೊಂಡಿದ್ದು, ರಾಹುಲ್ ಗಾಂಧಿಯವರನ್ನು ದೈವಭಕ್ತನನ್ನಾಗಿ ಬಿಂಬಿಸಲು ಹೊರಟಿದೆ. 2003 ಬಳಿಕ ಅಧಿಕಾರಕ್ಕೆ ಬಾರದ ಕಾಂಗ್ರೆಸ್ Read more…

ಈ ಘಟನೆ ಬಳಿಕ ರಾಹುಲ್ ಗಾಂಧಿ ಭದ್ರತಾ ಪರಿಧಿ ಹೆಚ್ಚಳ

ಕಳೆದ ವಿಧಾನಸಭಾ ಚುನಾವಣೆ ವೇಳೆ ಕರ್ನಾಟಕ ಪ್ರವಾಸ ಕೈಗೊಂಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮಗೆ ಒದಗಿಸಲಾಗಿರುವ ಭದ್ರತೆಯನ್ನೂ ಲೆಕ್ಕಿಸದೆ ಜನರ ಬಳಿ ತೆರಳಿದ್ದು ನಿಮಗೆ ನೆನಪಿರಬಹುದು. ಅಂದು Read more…

ಕೂದಲೆಳೆಯ ಅಂತರದಲ್ಲಿ ರಾಹುಲ್ ಪ್ರಾಣಾಪಾಯದಿಂದ ಪಾರು

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಮಧ್ಯಪ್ರದೇಶದ ಜಬಲ್ ಪುರದಲ್ಲಿ ನಡೆದ ರೋಡ್ ಶೋ ವೇಳೆ ಪ್ರಾಣಾಪಾಯದಿಂದ ಕೊಂಚದರಲ್ಲೇ ಪಾರಾಗಿದ್ದಾರೆ. ಶನಿವಾರದಂದು ರಾಹುಲ್, ಜಬಲ್ ಪುರದಲ್ಲಿ ರೋಡ್ ಶೋ ನಡೆಸುತ್ತಿದ್ದರು. Read more…

ತಟ್ಟೆ-ಲೋಟ ತೊಳೆದ ಸೋನಿಯಾ, ರಾಹುಲ್…!

ಕಾಂಗ್ರೆಸ್ ಕಾರ್ಯಕಾರಿಣಿ ಸಭೆ ಮಹಾರಾಷ್ಟ್ರದ ವಾರ್ಧಾದಲ್ಲಿ ನಡೆಯುತ್ತಿದೆ. ಈ ಸಭೆಯಲ್ಲಿ ಕಾಂಗ್ರೆಸ್ ವರಿಷ್ಠೆ ಸೋನಿಯಾಗಾಂಧಿ, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಹಾಗೂ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಸೇರಿದಂತೆ Read more…

ರಾಹುಲ್ ಪ್ರಧಾನಿಯಾಗುವುದು ಖಚಿತ…! ಹೀಗೆ ಹೇಳಿದವರು ಯಾರು ಗೊತ್ತಾ…?

ಮುಂಬರುವ ಲೋಕಸಭಾ ಚುನಾವಣೆಗಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿವೆ. ಲೋಕಸಭಾ ಚುನಾವಣೆ ಜೊತೆಗೆ ಕೆಲ ರಾಜ್ಯಗಳ ವಿಧಾನಸಭಾ ಚುನಾವಣೆಯೂ ನಡೆಯುತ್ತಿದ್ದು, ಅಧಿಕಾರದ ಗದ್ದುಗೆಗೇರಲು ಎರಡೂ ಪಕ್ಷಗಳು Read more…

ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಖಡಕ್ ಎಚ್ಚರಿಕೆ

ಬೆಂಗಳೂರು: ಪಕ್ಷದಲ್ಲಿದ್ದುಕೊಂಡೇ ಪಕ್ಷದ ವಿರುದ್ಧ ಮಾತನಾಡುವ ಅತೃಪ್ತ ಕಾಂಗ್ರೆಸ್ ಶಾಸಕರಿಗೆ ಖಡಕ್ ಎಚ್ಚರಿಕೆ ನೀಡಿರುವ ಕಾಂಗ್ರೆಸ್ ರಾಜ್ಯ ಉಸ್ತುವಾರಿ, ಕೆ.ಸಿ. ವೇಣುಗೋಪಾಲ್ ಪವರ್ ಗೇಮ್ ಗಳಿಗೆ ನಾವು ಬಗ್ಗಲ್ಲ. Read more…

‘ಆಪರೇಷನ್ ಕಮಲ’ಕ್ಕೆ ‘ಡಾಕ್ಟರ್’ ಸುಧಾಕರ್ ಹೇಳಿದ್ದೇನು…?

ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬೆಳವಣಿಗೆಗಳು ನಡೆಯುತ್ತಿದ್ದು, ಕಾಂಗ್ರೆಸ್ ನ ಕೆಲ ಶಾಸಕರು ಆಪರೇಷನ್ ಕಮಲಕ್ಕೊಳಗಾಗಿ ಮುಂಬೈಗೆ ತೆರಳಿದ್ದಾರೆಂಬ ವದಂತಿಗಳ ಬೆನ್ನಲ್ಲೇ ಈ ಶಾಸಕರ ಪೈಕಿ ಒಬ್ಬರೆಂದು ಹೇಳಲಾಗಿದ್ದ ಚಿಕ್ಕಬಳ್ಳಾಪುರ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...