alex Certify
ಕನ್ನಡ ದುನಿಯಾ       Mobile App
       

Kannada Duniya

ವಿವಾದ ಬಿಟ್ಟು ವಿಕಾಸಕ್ಕೆ ಗಮನ ನೀಡಿ: ರಾಷ್ಟ್ರಪತಿ ಕೋವಿಂದ್

72ನೇ ಸ್ವಾತಂತ್ರ್ಯ ದಿವಸದ ಅಂಗವಾಗಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ದೇಶವನ್ನುದ್ದೇಶಿಸಿ ಮಾತನಾಡಿದ್ದಾರೆ. ವಿವಾದದಲ್ಲಿ ಕಾಲ ಕಳೆಯುವ ಬದಲು ವಿಕಾಸದತ್ತ ಸಾಗುತ್ತಿರುವ ದೇಶವನ್ನು ನೋಡಿ ಜೊತೆಗೆ ಅದ್ರಲ್ಲಿ ನೀವು ಭಾಗಿಯಾಗಿ Read more…

‘ಭಾರತ ರತ್ನ’ ಕಲಾಂ ಅವರ ಮುತ್ತಿನಂತ ಮಾತುಗಳಿವು

ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ನಿಧನರಾಗಿ ಇಂದಿಗೆ ಮೂರು ವರ್ಷ. ವಿದ್ಯಾರ್ಥಿಗಳಲ್ಲಿ ಸ್ಪೂರ್ತಿ ತುಂಬಲು ಸದಾ ಪ್ರಯತ್ನಿಸುತ್ತಿದ್ದ ಅವರು, ಯಾವುದೇ ಕಾರ್ಯಕ್ರಮಗಳಿಗೆ ಹೋದರೂ ಪ್ರಶ್ನೆ ಕೇಳುವಂತೆ Read more…

ಅಬ್ದುಲ್ ಕಲಾಂ ಅವರ ಜೀವನಕ್ಕೆ ತಿರುವು ನೀಡಿದ್ದು ಶಿಕ್ಷಕ

ಭಾರತದ ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ದೇಶದ ಅಸಂಖ್ಯಾತ ಮಂದಿಗೆ ಸ್ಪೂರ್ತಿ. ಕಡು ಬಡತನದ ಮಧ್ಯೆ ರಾಷ್ಟ್ರಪತಿ ಪದವಿ ತನಕ ಅವರು ಏರಿದ ಎತ್ತರ ಒಂದು ಅದ್ಬುತ ಕಥನದಂತೆ. Read more…

ಕುರ್ಚಿಯಲ್ಲಿ ಕುಳಿತುಕೊಳ್ಳಲು ನಿರಾಕರಿಸಿದ್ದರು ಕಲಾಂ…!

ಭಾರತದ ಹೆಮ್ಮೆಯ ಪುತ್ರ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಸರಳತೆ ಹಾಗೂ ಸಜ್ಜನಿಕೆಗೆ ಆನೇಕ ಉದಾಹರಣೆಗಳಿವೆ. ಅವರು ಸಮಾರಂಭ ಒಂದಕ್ಕೆ ತೆರಳಿದ್ದ ವೇಳೆ ಕುರ್ಚಿ ಮೇಲೆ ಕೂರಲು Read more…

ರಾಜ್ಯಸಭೆಗೆ ಸೋನಾಲ್ ಮಾನ್ ಸಿಂಗ್ ಸೇರಿದಂತೆ ನಾಲ್ವರ ನಾಮಕರಣ

ರಾಷ್ಟ್ರಪತಿ ರಾಮನಾಥ್ ಕೋವಿಂದ್, ಖ್ಯಾತ ನೃತ್ಯ ಕಲಾವಿದೆ ಸೋನಾಲ್ ಮಾನ್ ಸಿಂಗ್ ಸೇರಿದಂತೆ ನಾಲ್ವರನ್ನು ರಾಜ್ಯಸಭೆಗೆ ನಾಮಕರಣ ಮಾಡಿ ಆದೇಶ ಹೊರಡಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿನ ಗಣ್ಯರನ್ನು ರಾಜ್ಯಸಭಾ ಸದಸ್ಯರನ್ನಾಗಿ Read more…

ಈದ್ ಮುಬಾರಕ್: ದೇಶದಾದ್ಯಂತ ಸಂಭ್ರಮ

ದೇಶದಾದ್ಯಂತ ಈದ್ ಉಲ್ ಫಿತರನ್ನು ಶನಿವಾರ ಆಚರಿಸಲಾಗ್ತಿದೆ. ಮುಸ್ಲಿಂ ಬಾಂಧವರು ಬೆಳಿಗ್ಗೆ ಈದ್ ಪ್ರಾರ್ಥನೆ ಮುಗಿಸಿದ್ದಾರೆ. ದೆಹಲಿ, ಬೆಂಗಳೂರು, ಜಮ್ಮು-ಕಾಶ್ಮೀರ, ಮಹಾರಾಷ್ಟ್ರ ಸೇರಿದಂತೆ ದೇಶದಾದ್ಯಂತ ನಮಾಜ್ ಮುಗಿಸಿ ಮುಸ್ಲಿಂ Read more…

ಶುಭ ಸುದ್ದಿ: ಹಿಂಬಡ್ತಿ ಹೊಂದಿದ ನೌಕರರಿಗಿಲ್ಲ ಆತಂಕ

ಸುಪ್ರೀಂ ಕೋರ್ಟ್ ಆದೇಶದಂತೆ ಹಿಂಬಡ್ತಿ ಹೊಂದಿದ ನೌಕರರು ಈಗ ನಿರಾಳರಾಗಿದ್ದಾರೆ. ಈ ನೌಕರರ ಹಿತ ಕಾಯುವ ಉದ್ದೇಶದಿಂದ ರಾಜ್ಯ ಸರ್ಕಾರ ಅಂಗೀಕರಿಸಿದ್ದ ವಿಧೇಯಕಕ್ಕೆ ರಾಷ್ಟ್ರಪತಿಗಳು ಅಂಕಿತ ಹಾಕಿದ್ದು, ಹೀಗಾಗಿ Read more…

ಆರ್ ಎಸ್ ಎಸ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನಾಗಪುರ ತಲುಪಿದ ಪ್ರಣಬ್ ಮುಖರ್ಜಿ

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ನಾಳೆ ನಾಗಪುರದಲ್ಲಿ ನಡೆಯಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ‘ಸಂಘ ಶಿಕ್ಷಾ ವರ್ಗ’ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಈಗಾಗಲೇ ನಾಗಪುರ ತಲುಪಿರುವ ಪ್ರಣಬ್ ಮುಖರ್ಜಿ, Read more…

ಅಬ್ದುಲ್ ಕಲಾಂ ಮಾರ್ಗದಲ್ಲಿ ರಾಮ್ನಾಥ್ ಕೋವಿಂದ್

ರಾಷ್ಟ್ರಪತಿ ಭವನದಲ್ಲಿ ಈ ಬಾರಿ ಕೂಡ ಇಫ್ತಾರ್ ಕೂಟ ನಡೆಯುವುದಿಲ್ಲ. ರಾಷ್ಟ್ರಪತಿ ಭವನದಲ್ಲಿ ಪ್ರತಿ ವರ್ಷ ರಂಜಾನ್ ತಿಂಗಳಿನಲ್ಲಿ ಇಫ್ತಾರ್ ಕೂಟ ಏರ್ಪಡಿಸುವ ಸಂಪ್ರದಾಯವಿದೆ. ಆದ್ರೆ 2002-2007 ಇದಕ್ಕೆ Read more…

ಸಾರ್ವಜನಿಕ ಸ್ಥಳದಲ್ಲಿ ಮಹಿಳೆ ತುಟಿಗೆ ಮುತ್ತಿಟ್ಟ ರಾಷ್ಟ್ರಪತಿ…!

ದಕ್ಷಿಣ ಕೊರಿಯಾ ಅಧಿಕೃತ ಭೇಟಿ ವೇಳೆ ಪಿಲಿಪೈನ್ಸ್ ರಾಷ್ಟ್ರಪತಿ ರೊಡ್ರಿಗೊ ಡಟರ್ಟೆ ಸಾರ್ವಜನಿಕರೆದುರು ಮಹಿಳೆಯೊಬ್ಬಳಿಗೆ ಲಿಪ್ ಕಿಸ್ ನೀಡಿದ್ದಾರೆ. ಇದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಡಟರ್ಟೆಯವರನ್ನು ಅನೈತಿಕ Read more…

ಅತ್ಯಾಚಾರಿಗಳಿಗೆ ಮರಣದಂಡನೆ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಅಂಕಿತ

ನವದೆಹಲಿ: 12 ವರ್ಷದೊಳಗಿನ ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಎಸಗುವವರಿಗೆ ಮರಣ ದಂಡನೆ ಸೇರಿದಂತೆ ಕಠಿಣ ಶಿಕ್ಷೆ ವಿಧಿಸಲು ಅವಕಾಶ ನೀಡುವ ಸುಗ್ರಿವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ Read more…

ರಾಷ್ಟ್ರಪತಿ ಆಗಮನ, ನಾಳೆ ಮಹಾಮಸ್ತಕಾಭಿಷೇಕಕ್ಕೆ ಚಾಲನೆ

ಬೆಂಗಳೂರು: ಶ್ರವಣಬೆಳಗೊಳದಲ್ಲಿ ನಾಳೆಯಿಂದ ಬಾಹುಬಲಿ ಮಹಾಮಸ್ತಕಾಭಿಷೇಕ ಮಹೋತ್ಸವ ನಡೆಯಲಿದ್ದು, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ವಿಶೇಷ ವಿಮಾನದಲ್ಲಿ ಬೆಂಗಳೂರು ಹೆಚ್.ಎ.ಎಲ್. ವಿಮಾನ ನಿಲ್ದಾಣಕ್ಕೆ ಆಗಮಿಸಿದ Read more…

ಮರದ ಪಟ್ಟ ಕಳೆದುಕೊಂಡ ಬಿದಿರು

ನವದೆಹಲಿ: ಬಿದಿರು ಇನ್ನುಮುಂದೆ ನಾಡಿನಲ್ಲಿ ಮರವಲ್ಲ. ಅದು ಕಾಡಿನಲ್ಲಿ ಮರವಾಗಿದ್ದು, ನಾಡಿನಲ್ಲಿ ಅದನ್ನು ಮರದ ವ್ಯಾಖ್ಯೆಯಿಂದ ಹೊರಗಿಡಲಾಗಿದೆ. ದೇಶದಲ್ಲಿ ಬಿದಿರು ಪ್ಲಾಂಟೇಷನ್ ಗಳನ್ನು ಉತ್ತೇಜಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸುವ Read more…

ಕೇಂದ್ರ ಸರ್ಕಾರಿ ಸಚಿವರಿಗಿಂತ ಕಡಿಮೆ ರಾಷ್ಟ್ರಪತಿ ವೇತನ

7ನೇ ವೇತನ ಆಯೋಗ ಜಾರಿಯಾದ್ರೂ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಮಾಸಿಕ ವೇತನದಲ್ಲಿ ಏರಿಕೆಯಾಗಿಲ್ಲ. ದೇಶದ ಉಳಿದ ಅಧಿಕಾರಿಗಳಿಗೆ ಹೋಲಿಸಿದ್ರೆ ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ವೇತನ ತುಂಬಾ ಕಡಿಮೆ. ಗೃಹ Read more…

‘ಎಲ್.ಕೆ. ಅಡ್ವಾಣಿ ರಾಷ್ಟ್ರಪತಿಯಾಗಬೇಕಿತ್ತು, ಆದರೆ….’

ನವದೆಹಲಿ: ಬಿ.ಜೆ.ಪಿ. ಯ ಶೇ. 80 ರಷ್ಟು ಮಂದಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾಣಿ ಅವರು ರಾಷ್ಟ್ರಪತಿಯಾಗಬೇಕೆಂದು ಬಯಸಿದ್ದರು ಎಂದು ಪಕ್ಷದ ನಾಯಕ, ಸಂಸದ ಶತ್ರುಘ್ನ ಸಿನ್ಹಾ Read more…

ನೂತನ ರಾಜ್ಯಪಾಲರ ನೇಮಕ ಮಾಡಿದ ರಾಷ್ಟ್ರಪತಿ

ನವದೆಹಲಿ: ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು, ತಮಿಳುನಾಡು, ಬಿಹಾರ, ಮೇಘಾಲಯ ಸೇರಿ 5 ರಾಜ್ಯಗಳಿಗೆ ನೂತನ ರಾಜ್ಯಪಾಲರನ್ನು ನೇಮಕ ಮಾಡಿದ್ದಾರೆ. ಬನ್ವಾರಿಲಾಲ್ ಪುರೋಹಿತ್ ಅವರನ್ನು ತಮಿಳುನಾಡು ರಾಜ್ಯಪಾಲರಾಗಿ ನೇಮಕ Read more…

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಪ್ರಮಾಣ

ನವದೆಹಲಿ: ದೇಶದ 14 ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಇಂದು ನಡೆಯಲಿರುವ ಸಮಾರಂಭದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಷ್ಟ್ರಪತಿಯಾಗಿದ್ದ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಮುಕ್ತಾಯವಾಗಿದ್ದು, ರಾಷ್ಟ್ರಪತಿ ಭವನದಲ್ಲಿ Read more…

ರಾಷ್ಟ್ರಪತಿಯಾಗಿ ಕೊನೆ ಭಾಷಣ ಮಾಡಲಿದ್ದಾರೆ ಪ್ರಣಬ್

ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಇಂದು ನಿವೃತ್ತಿಯಾಗಲಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ಅವರು ವೃತ್ತಿಯ ಕೊನೆಯ ದಿನ ಕಳೆಯಲಿದ್ದಾರೆ. ಸಂಜೆ ಪ್ರಣಬ್ ಮುಖರ್ಜಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಜುಲೈ 25, 2012ರಂದು ಪ್ರಣಬ್ Read more…

ವಿದಾಯದ ಭಾಷಣದಲ್ಲಿ ಸಂಸತ್ ನ ಮೊದಲ ದಿನ ನೆನೆದ ಪ್ರಣಬ್

ನಿರ್ಗಮಿತ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಸಂಸತ್ ಭವನದಲ್ಲಿ ವಿದಾಯದ ಭಾಷಣ ಮಾಡಿದ್ದಾರೆ. ಸಂಸತ್ತಿನ ಸೆಂಟ್ರಲ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕಸಭೆ ಹಾಗೂ ರಾಜ್ಯಸಭೆ ಸದಸ್ಯರು ಪಾಲ್ಗೊಂಡಿದ್ದರು. ಪ್ರಧಾನ Read more…

20 ವರ್ಷ ಹಿಂದೆ ಕೋವಿಂದ್ ಜೊತೆಗೆ ಮೋದಿ

ನವದೆಹಲಿ: ದೇಶದ 14 ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದು, ಅವರಿಗೆ ದೇಶ, ವಿದೇಶಗಳ ಹಲವಾರು ಗಣ್ಯರು ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ಕೋವಿಂದ್ ನಿವಾಸಕ್ಕೆ ತೆರಳಿ Read more…

ನೂತನ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹೇಳಿದ್ದೇನು..?

ನವದೆಹಲಿ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಮುಕ್ತಾಯವಾಗಿದ್ದು, ಎನ್.ಡಿ.ಎ. ಬೆಂಬಲಿತ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದಾರೆ. ದೇಶದ 14 ನೇ ರಾಷ್ಟ್ರಪತಿಯಾಗಿ ರಾಮನಾಥ್ ಕೋವಿಂದ್ ಆಯ್ಕೆಯಾಗಿದ್ದು, ಅವರಿಗೆ ಅಭಿನಂದನೆಗಳ ಮಹಾಪೂರವೇ Read more…

ಯಾರಾಗಲಿದ್ದಾರೆ 14 ನೇ ರಾಷ್ಟ್ರಪತಿ..?

ನವದೆಹಲಿ: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ ಇಂದು ನಡೆಯಲಿದ್ದು, ಸಂಜೆಯೊಳಗೆ ಫಲಿತಾಂಶ ಪ್ರಕಟವಾಗಲಿದೆ. ರಾಷ್ಟ್ರಪತಿ ಭವನದಲ್ಲಿ 11 ಗಂಟೆಗೆ ಮತ ಎಣಿಕೆ ಆರಂಭವಾಗಲಿದ್ದು, ಸಂಜೆ 4 ಗಂಟೆಗೆ ಫಲಿತಾಂಶ Read more…

ರಾಷ್ಟ್ರಪತಿಯಾಗಿ ರಾಮ್ನಾಥ್ ಕೋವಿಂದ್ ಗೆಲುವು ನಿಶ್ಚಿತ

14ನೇ ರಾಷ್ಟ್ರತಿ ಆಯ್ಕೆಗೆ ಮತದಾನ ಶುರುವಾಗಿದೆ. ಎನ್ ಡಿ ಎ ಯಿಂದ ರಾಮ್ನಾಥ್ ಕೋವಿಂದ್ ಕಣದಲ್ಲಿದ್ದರೆ ವಿರೋಧ ಪಕ್ಷ ಮೀರಾ ಕುಮಾರ್ ರನ್ನು ಕಣಕ್ಕಿಳಿಸಿದೆ. ಪ್ರಧಾನ ಮಂತ್ರಿ ನರೇಂದ್ರ Read more…

ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆ ಕಸರತ್ತಿನಲ್ಲಿ ಎನ್ ಡಿ ಎ

ರಾಷ್ಟ್ರಪತಿ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ಮಧ್ಯೆ ಎನ್ ಡಿ ಎ ಉಪರಾಷ್ಟ್ರಪತಿ ಅಭ್ಯರ್ಥಿ ಆಯ್ಕೆಗೆ ಕಸರತ್ತು ಶುರುಮಾಡಿದೆ. ಬಿಜೆಪಿ ಸಂಸದೀಯ ಮಂಡಳಿ ಸಭೆಯಲ್ಲಿ ಎನ್ ಡಿ ಎ Read more…

ಪ್ರಣಬ್ ಮುಖರ್ಜಿಗೆ ತಂದೆ ಸ್ಥಾನ ನೀಡಿದ ಮೋದಿ

ಪ್ರಧಾನ ಮಂತ್ರಿ ನರೇಂದ್ರ ಮೋದಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿಗೆ ತಂದೆ ಸ್ಥಾನ ನೀಡಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿದ್ದ ಮೋದಿ, ಪ್ರಣಬ್ ದಾ ತಂದೆ ಸ್ಥಾನದಲ್ಲಿ ನಿಂತು Read more…

ನಾನು ಯಾವುದೇ ಪಕ್ಷದ ಅಭ್ಯರ್ಥಿಯಲ್ಲ ಎಂದ್ರು ರಾಮ್ನಾಥ್ ಕೋವಿಂದ್

ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ರಾಮ್ನಾಥ್ ಕೋವಿಂದ್ ನಾಮಪತ್ರ ಸಲ್ಲಿಸಿದ್ದಾರೆ. ಶುಕ್ರವಾರ ರಾಮ್ನಾಥ್ ಸಂಸತ್ ಭವನದಲ್ಲಿ ನಾಮಪತ್ರ ಸಲ್ಲಿಸಿದ್ರು. ಈ ವೇಳೆ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಲಾಲ್ Read more…

ಇಂದು ರಾಮ್ನಾಥ್ ಕೋವಿಂದ್ ನಾಮಪತ್ರ ಸಲ್ಲಿಕೆ

ರಾಷ್ಟ್ರಪತಿ ಚುನಾವಣಾ ಕಣ ಈಗ ರಂಗೇರಿದೆ. ಎನ್ ಡಿಎ ಯಿಂದ ರಾಮ್ನಾಥ್ ಕೋವಿಂದ್ ಹಾಗೂ ಯುಪಿಎಯಿಂದ ಮೀರಾ ಕುಮಾರ್ ಚುನಾವಣಾ ಕಣಕ್ಕಿಳಿಯಲಿದ್ದಾರೆ. ಇಂದು ಎನ್ ಡಿ ಎ ಅಭ್ಯರ್ಥಿ ರಾಮ್ನಾಥ್ Read more…

ಜನಮೆಚ್ಚುವ ಕೆಲಸ ಮಾಡಿದ್ದಾರೆ ಬೆಂಗಳೂರಿನ ಸಂಚಾರಿ ಪೊಲೀಸ್

ಭಾರತದಲ್ಲಿ ಪೊಲೀಸ್ ಕೆಲಸ ಅಷ್ಟು ಸುಲಭವಲ್ಲ. ಜನರ ರಕ್ಷಣೆಯೇ ಅವರ ಹೊಣೆಯಾದ್ರೂ ವಿಐಪಿಗಳ ಜೊತೆಗೆ ಹೆಣಗಾಡೋದು ಅಂದ್ರೆ ಧರ್ಮಸಂಕಟವಿದ್ದಂತೆ. ಎಷ್ಟೋ ಬಾರಿ ವಿಐಪಿಗಳಿಗೆ ಹೆಚ್ಚಿನ ಆದ್ಯತೆ ನೀಡಿ ಪೊಲೀಸರು Read more…

ರಾಜ್ಯಪಾಲರ ಹುದ್ದೆಗೆ ರಾಮ್ನಾಥ್ ಕೋವಿಂದ್ ರಾಜೀನಾಮೆ

ಜುಲೈ 17 ರಂದು ನಡೆಯಲಿರುವ ರಾಷ್ಟ್ರಪತಿ ಚುನಾವಣೆಯಲ್ಲಿ ಎನ್.ಡಿ.ಎ. ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಬಿಹಾರದ ರಾಜ್ಯಪಾಲ ರಾಮ್ನಾಥ್ ಕೋವಿಂದ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ರಾಜ್ಯಪಾಲ ಹುದ್ದೆಗೆ ರಾಮ್ನಾಥ್ ಕೋವಿಂದ್ Read more…

”ಬಿಜೆಪಿಯ ಹಾರ್ದಿಕ್ ಪಾಂಡ್ಯ ಆದ್ರು ಅಡ್ವಾಣಿ”

ಕೊನೆಗೂ ಎನ್ ಡಿ ಎ ತನ್ನ ರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಘೋಷಣೆ ಮಾಡಿದೆ. ಎಲ್ಲರೂ ಆಶ್ಚರ್ಯಪಡುವಂತ ಹೆಸರನ್ನು ಅಮಿತ್ ಶಾ ಘೋಷಣೆ ಮಾಡಿದ್ದಾರೆ. ಬಿಹಾರ ರಾಜ್ಯಪಾಲ ರಾಮ್ನಾಥ್ ಕೋವಿಂದ್ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...