alex Certify
ಕನ್ನಡ ದುನಿಯಾ       Mobile App
       

Kannada Duniya

ರಸ್ತೆ ಬದಿ ನಿಂತವರು ಲಾರಿಗೆ ಬಲಿಯಾದ್ರು

ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ಪಟ್ಟಣದಲ್ಲಿ ನಡೆದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮಹಮ್ಮದ್ ಹಸನ್(28), ಆಯಿಷಾ(26) ಮೃತಪಟ್ಟವರು. 6 ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ 5 ಮಂದಿ Read more…

ಲಾರಿ ಡಿಕ್ಕಿಯಾಗಿ ಬೈಕ್ ಸವಾರರು ಸಾವು

ರಾಯಚೂರು: ಲಾರಿ ಡಿಕ್ಕಿ ಹೊಡೆದು, ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ ರಾಯಚೂರು ಜಿಲ್ಲೆ ದೇವದುರ್ಗ ತಾಲ್ಲೂಕಿನ ಚಿಕ್ಕಹೊನ್ನಕುಣಿ ಗ್ರಾಮದಲ್ಲಿ ನಡೆದಿದೆ. ರೆಡ್ಡಪ್ಪ(18), ಗಿರಿಯಪ್ಪ(19) ಮೃತಪಟ್ಟವರು. ಬೈಕ್ ನಲ್ಲಿ ತೆರಳುವ Read more…

ವಯಸ್ಸಲ್ಲದ ವಯಸ್ಸಲ್ಲಿ ತಾಯಿಯಾದ್ಲು

ರಾಯಚೂರು: 14 ವರ್ಷದ ಬಾಲಕಿಯೊಬ್ಬಳು ಗಂಡು ಮಗುವಿಗೆ ಜನ್ಮ ನೀಡಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಮದುವೆಯಾಗುವುದಾಗಿ ವಂಚಿಸಿ ಬಾಲಕಿ ಮೇಲೆ 1 ವರ್ಷದಿಂದ ಕಾಮುಕರಿಬ್ಬರು ಅತ್ಯಾಚಾರ ಎಸಗಿದ್ದು, ಆಕೆ Read more…

ವಾಲ್ಮೀಕಿ ಫಲಕಕ್ಕೆ ಅವಮಾನ : ಯುವಕರ ಆಕ್ರೋಶ

ರಾಯಚೂರು: ವಾಲ್ಮೀಕಿ ವೃತ್ತದ ನಾಮಫಲಕಕ್ಕೆ ಕಿಡಿಗೇಡಿಗಳು ಸಗಣಿ ಎರಚಿದ್ದರಿಂದ, ಆಕ್ರೋಶಗೊಂಡ ಯುವಕರು ರಸ್ತೆ ತಡೆ ನಡೆಸಿದ ಘಟನೆ, ರಾಯಚೂರು ಜಿಲ್ಲೆ ಮಾನ್ವಿ ತಾಲ್ಲೂಕಿನ ಬಾಗಲವಾಡದಲ್ಲಿ ನಡೆದಿದೆ. ಗ್ರಾಮದ ವಾಲ್ಮೀಕಿ Read more…

ಬ್ಯಾಂಕ್ ಗೆ ಬೆಂಕಿ ತಗುಲಿ ಅಪಾರ ಹಾನಿ

ರಾಯಚೂರು: ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿ, ಬ್ಯಾಂಕ್ ನಲ್ಲಿದ್ದ ಲಕ್ಷಾಂತರ ರೂ. ಮೌಲ್ಯದ ವಸ್ತುಗಳ ಸುಟ್ಟುಹೋದ ಘಟನೆ ರಾಯಚೂರಿನಲ್ಲಿ ನಡೆದಿದೆ. ಇಲ್ಲಿನ ಗಂಜ್ ಪ್ರದೇಶದಲ್ಲಿರುವ ವೀರಶೈವ ಸಹಕಾರಿ Read more…

ಪೋಷಕರ ಯಡವಟ್ಟಿಗೆ ಕಾರಿನಲ್ಲೇ ಬಂಧಿಯಾದ ಮಗು

ರಾಯಚೂರು: ಪೋಷಕರು ಮಾಡಿದ ಯಡವಟ್ಟಿನಿಂದ 3 ವರ್ಷದ ಮಗು, ಸುಮಾರು 20 ನಿಮಿಷ ಕಾಲ ಕಾರಿನಲ್ಲೇ ಬಂಧಿಯಾದ ಘಟನೆ ರಾಯಚೂರಿನ ಮಹಾವೀರ ಸರ್ಕಲ್ ನಲ್ಲಿ ನಡೆದಿದೆ. ಬಟ್ಟೆ ಖರೀದಿಗೆ Read more…

ನಾಲ್ವರು ಕಾರ್ಮಿಕರ ದಾರುಣ ಸಾವು

ರಾಯಚೂರು: ಕೊಠಡಿಯೊಂದರಲ್ಲಿ ಮಲಗಿದ್ದ ನಾಲ್ವರು ಕಾರ್ಮಿಕರು ಅನುಮಾನಾಸ್ಪದವಾಗಿ ಸಾವು ಕಂಡ ಘಟನೆ, ರಾಯಚೂರು ಜಿಲ್ಲೆ ಲಿಂಗಸಗೂರು ಪಟ್ಟಣದಲ್ಲಿ ನಡೆದಿದೆ. ಕದಡಕಲ್ಲ ಗ್ರಾಮದ ಶಶಿಕುಮಾರ್, ಮೌಲಾಲಿ, ಮೌಲಪ್ಪ ಹಾಗೂ ಹಾಜಬ್ಬ Read more…

ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರ ಸಾವು

ರಾಯಚೂರು: ಟ್ರಾಕ್ಟರ್ ಪಲ್ಟಿಯಾಗಿ ಇಬ್ಬರು ಸಾವು ಕಂಡ ಘಟನೆ ರಾಯಚೂರು ಜಿಲ್ಲೆ ಉಡುಮಗಲಾಪುರ ಗ್ರಾಮದ ಸಮೀಪ ನಡೆದಿದೆ. ಸುಂದರರಾಜ್(45), ನಾಗಮ್ಮ(8) ಮೃತಪಟ್ಟವರು. 19 ಮಂದಿ ಗಾಯಗೊಂಡಿದ್ದು, ಅವರನ್ನು ರಿಮ್ಸ್ Read more…

ಪ್ರಶ್ನೆ ಪತ್ರಿಕೆ ಬಹಿರಂಗ : ಮೂವರು ವಶಕ್ಕೆ..?

ರಾಯಚೂರು:  ದ್ವಿತೀಯ ಪಿ.ಯು.ಸಿ. ಪ್ರಶ್ನೆ ಪತ್ರಿಕೆ ಬಹಿರಂಗವಾದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಯಚೂರು ಜಿಲ್ಲೆ ಮಾನ್ವಿ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಮಾನ್ವಿಯ Read more…

ರಸ್ತೆಯಲ್ಲೇ ಹೆರಿಗೆ ಮಾಡಿಸಿದ ಭಿಕ್ಷುಕಿ

ರಾಯಚೂರು: ರಸ್ತೆಯಲ್ಲೇ ಮಹಿಳೆಗೆ ಸುರಕ್ಷಿತವಾಗಿ ಹೆರಿಗೆ ಮಾಡಿಸುವ ಮೂಲಕ, ಭಿಕ್ಷುಕಿಯೊಬ್ಬರು ಆಪತ್ಬಾಂಧವಳಾದ ಘಟನೆ ರಾಯಚೂರು ಜಿಲ್ಲೆ ಮಾನ್ವಿಯಲ್ಲಿ ನಡೆದಿದೆ. ಹೀರೆಬಾವಿಯ ರಾಮಣ್ಣ ಹಾಗೂ ಯಲ್ಲಮ್ಮ ದಂಪತಿಗೆ ಮೂವರು ಗಂಡು Read more…

ಬೀದಿ ಕಾಮಣ್ಣನಿಗೆ ಯುವತಿ ಪಾಠ ಕಲಿಸಿದ್ದೇಗೆ..?

ರಾಯಚೂರು: ಬೀದಿ ಕಾಮಣ್ಣನ ಕಾಟ ತಾಳದೇ, ಯುವತಿಯೊಬ್ಬಳು ಚಾಕು ಹಾಕಲು ಮುಂದಾದ ಘಟನೆ ರಾಯಚೂರು ಜಿಲ್ಲೆ ಸಿಂಧನೂರಿನಲ್ಲಿ ನಡೆದಿದೆ. ಚಿಕ್ಕಬೇರಗಿ ಗ್ರಾಮದ ಯುವತಿ ಪಿ.ಯು.ಸಿ. ಮುಗಿಸಿದ್ದು, ದಿನವೂ ಗ್ರಂಥಾಲಯಕ್ಕೆ Read more…

ಚಿನ್ನದ ಅದಿರು ಸಾಗಿಸುತ್ತಿದ್ದ ಅಧಿಕಾರಿ ಅರೆಸ್ಟ್

ರಾಯಚೂರು: ದೇಶದ ಏಕೈಕ ಚಿನ್ನದ ಗಣಿಯಾಗಿರುವ, ರಾಯಚೂರು ಜಿಲ್ಲೆ ಲಿಂಗಸಗೂರು ತಾಲ್ಲೂಕಿನ ಹಟ್ಟಿ ಚಿನ್ನದ ಗಣಿಯಲ್ಲಿ ಅಧಿಕಾರಿಯೊಬ್ಬರನ್ನು ಬಂಧಿಸಲಾಗಿದೆ. ಹಿರಿಯ ಭೂ ತಜ್ಞ ಅಧಿಕಾರಿಯೊಬ್ಬರು ಚಿನ್ನದ ಅದಿರನ್ನು ಕದ್ದು Read more…

ಮೊಬೈಲ್ ಟವರ್ ಏರಿದ ವಿದ್ಯಾರ್ಥಿ

ರಾಯಚೂರು: ಮೊಬೈಲ್ ಟವರ್ ಏರಿ ಕುಳಿತ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಸಂದರ್ಭದಲ್ಲಿ ಕೃಷಿ ತಾಂತ್ರಿಕ ಪದವೀಧರರನ್ನೂ ಪರಿಗಣಿಸಬೇಕೆಂದು Read more…

‘1900 ಉಪನ್ಯಾಸಕರ ನೇಮಕಾತಿಗೆ ಅಧಿಸೂಚನೆ’

ರಾಯಚೂರು: ಪದವಿ ಪೂರ್ವ ಕಾಲೇಜ್ ಗಳ 1900 ಉಪನ್ಯಾಸಕರ ನೇಮಕಾತಿಗೆ ಶೀಘ್ರವೇ ಅಧಿಸೂಚನೆ ಹೊರಡಿಸಲಾಗುವುದು. ರಾಯಚೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಖಾತೆ ಸಚಿವ ತನ್ವೀರ್ Read more…

ಅಪ್ರಾಪ್ತೆ ಮೇಲೆ ಅಮಾನವೀಯ ಕೃತ್ಯ

ರಾಯಚೂರು: ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದು, ಅತ್ಯಾಚಾರ ಎಸಗಿದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪರಶುರಾಂ ಅತ್ಯಾಚಾರ ಎಸಗಿದ ಕಾಮುಕ. ಸಂಬಂಧಿಕರ ಮನೆಯಲ್ಲಿದ್ದ ಅಪ್ರಾಪ್ತ Read more…

ಮಂಕಿ ಕ್ಯಾಪ್ ಧರಿಸಿ ಬಂದವರು ಮಾಡಿದ್ದೇನು ಗೊತ್ತಾ ?

ರಾಯಚೂರು: ಹಾಡಹಗಲೇ ಜನನಿಬಿಡ ಪ್ರದೇಶದ ಬ್ಯಾಂಕ್ ನುಗ್ಗಿ, ದರೋಡೆಗೆ ವಿಫಲ ಯತ್ನ ನಡೆಸಿದ ಘಟನೆ ರಾಯಚೂರಿನಲ್ಲಿ ನಡೆದಿದೆ. ಚಂದ್ರಮೌಳೇಶ್ವರ ವೃತ್ತದಲ್ಲಿರುವ ಭ್ರಮರಾಂಬ ಪತ್ತಿನ ಸಹಕಾರ ಸಂಘದಲ್ಲಿ, ಮಧ್ಯಾಹ್ನ ಮಂಕಿ Read more…

ಭೀಕರ ಕೃತ್ಯಕ್ಕೆ ಬೆಚ್ಚಿ ಬಿದ್ದ ಗ್ರಾಮಸ್ಥರು

ರಾಯಚೂರು: ವ್ಯಕ್ತಿಯೊಬ್ಬ ಬೆಂಕಿ ಹಚ್ಚಿ ಪತ್ನಿ, ಮಕ್ಕಳಿಬ್ಬರನ್ನು ಸಜೀವ ದಹನ ಮಾಡಿದ ಘಟನೆ ರಾಯಚೂರು ತಾಲ್ಲೂಕಿನ ಯರಗೇರಾದಲ್ಲಿ ನಡೆದಿದೆ. ಮಾಧುರಿ(28), ಮಾನಸ(15), ಮಾತೃ(10) ಮನೆಯಲ್ಲಿಯೇ ಸಜೀವ ದಹನವಾಗಿದ್ದಾರೆ. ಮೂವರ Read more…

ಬಸ್ ನಲ್ಲಿ ಪತ್ತೆಯಾಯ್ತು ಸ್ಪೋಟಕ ಸಾಮಗ್ರಿ

ರಾಯಚೂರು: ಹೊಸ ವರ್ಷಾಚರಣೆ ಸಂದರ್ಭದಲ್ಲಿ, ಭಯೋತ್ಪಾದಕರು ದಾಳಿ ನಡೆಸಬಹುದಾದ ಸಾಧ್ಯತೆ ಇದೆ ಎಂಬ ಮಾಹಿತಿಗಳ ಬೆನ್ನಲ್ಲೇ, ಆತಂಕಕಾರಿ ಘಟನೆ ವರದಿಯಾಗಿದೆ. ಹೈದರಾಬಾದ್ ನಿಂದ ರಾಯಚೂರಿಗೆ ಬಂದ ಸರ್ಕಾರಿ ಬಸ್ Read more…

‘ಐಐಟಿ’ ಕಳೆದುಕೊಂಡಿದ್ದ ರಾಯಚೂರಿಗೆ ಸಿಹಿ ಸುದ್ದಿ

ರಾಯಚೂರು: ಹಿಂದುಳಿದ ಪ್ರದೇಶವಾಗಿರುವ ರಾಯಚೂರು ಭಾಗದ ಜನರ ಬಹುದಿನದ ಕನಸು ಈಡೇರತೊಡಗಿದೆ. ರಾಯಚೂರಿನಲ್ಲಿ ಐ.ಐ.ಟಿ.(ಇಂಡಿಯನ್ ಇನ್ ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ) ಸ್ಥಾಪನೆ ಮಾಡಬೇಕೆಂಬ ಅನೇಕ ವರ್ಷಗಳ ಹೋರಾಟದ ಫಲವಾಗಿ, Read more…

ಮೈಸೂರಿನಲ್ಲಿ ನಡೆಯಲಿದೆ ಮುಂದಿನ ಸಮ್ಮೇಳನ

ರಾಯಚೂರು: 83 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮೈಸೂರಿನಲ್ಲಿ ನಡೆಯಲಿದೆ. ರಾಯಚೂರಿನ ಸಮ್ಮೇಳನದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಬಗ್ಗೆ ತೀರ್ಮಾನ Read more…

ರಾಯಚೂರಿನಲ್ಲಿ ಸಂಭ್ರಮದ ‘ನುಡಿಜಾತ್ರೆ’

ರಾಯಚೂರು: ರಾಯಚೂರಿನಲ್ಲಿ ಇಂದಿನಿಂದ ಡಿಸೆಂಬರ್ 4 ರ ವರೆಗೆ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಕೃಷಿ ವಿಶ್ವವಿದ್ಯಾಲಯದ ಮೈದಾನದ ಮುಖ್ಯ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಸಮ್ಮೇಳನಕ್ಕೆ Read more…

ಮಾರ್ಗ ಮಧ್ಯದಲ್ಲೇ ಮಗುವಿಗೆ ಜನ್ಮ ನೀಡಿದ ಮಹಿಳೆ

ಪತಿಯೊಂದಿಗೆ ಬೈಕ್ ನಲ್ಲಿ ಬರುತ್ತಿದ್ದ ತುಂಬು ಗರ್ಭಿಣಿಯೊಬ್ಬರು ನಡು ರಸ್ತೆಯಲ್ಲೇ ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿರುವ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನಲ್ಲಿ ನಡೆದಿದೆ. ಮಾನ್ವಿ ತಾಲೂಕಿನ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...