alex Certify
ಕನ್ನಡ ದುನಿಯಾ       Mobile App
       

Kannada Duniya

ವೈದ್ಯೆಯಾಗುವ ಹಾದಿಯಲ್ಲಿ ಬಾಲ್ಯ ವಿವಾಹವಾದಾಕೆ….

ರಾಜಸ್ಥಾನದ ರೂಪಾ ಕೇವಲ 8 ವರ್ಷದವಳಾಗಿದ್ದಾಗಲೇ 12 ವರ್ಷದ ಶಂಕರ್ ಲಾಲ್ ಯಾದವ್ ಜೊತೆ ಬಾಲ್ಯ ವಿವಾಹವಾಗಿದ್ದಳು. ವಿವಾಹದ ಸಂದರ್ಭದಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೂಪಾಳ ಕಲಿಕೆಯ Read more…

ವಿದೇಶದಲ್ಲಿದ್ದ ಪತಿ….ಇಂಥ ಕೆಲಸ ಮಾಡಿದ್ಲು ಪತ್ನಿ..!

ರಾಜಸ್ಥಾನದ ಮುಕುಂದ್ಘಿಗಡ್ ನಲ್ಲಿ ಮಹಿಳೆಯೊಬ್ಬಳು ವಿಚ್ಛೇದನ ನೀಡದೆ ಇನ್ನೊಂದು ಮದುವೆಯಾಗಿದ್ದಾಳೆ. ವಿದೇಶದಲ್ಲಿದ್ದ ಪತಿ, ಪತ್ನಿ ವಿರುದ್ಧ ದೂರು ದಾಖಲಿಸಿದ್ದಾನೆ. 8 ಲಕ್ಷ ರೂಪಾಯಿ ಮೌಲ್ಯದ ಆಭರಣ ಕದ್ದೊಯ್ದಿದ್ದಾಳೆಂದು ದೂರಿದ್ದಾನೆ. Read more…

ಮಾನಸಿಕ ಅಸ್ವಸ್ಥೆಯನ್ನೂ ಬಿಡಲಿಲ್ಲ ದುರುಳರು

ರಾಜಸ್ಥಾನದಲ್ಲೊಂದು ಮನ ಕಲಕುವ ಘಟನೆ ನಡೆದಿದೆ. ಮಾನಸಿಕ ಅಸ್ವಸ್ಥೆಯೊಬ್ಬಳನ್ನು ಕಿಡಿಗೇಡಿಗಳ ಗುಂಪು ರಬ್ಬರ್ ಪೈಪ್ ನಿಂದ ಅಮಾನುಷವಾಗಿ ಥಳಿಸಿದ್ದು, ಈ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ರಾಜಸ್ಥಾನದ Read more…

ಪ್ರೇಮಿಗಳನ್ನು ವಿವಸ್ತ್ರಗೊಳಿಸಿ ಗ್ರಾಮಸ್ಥರು ಮಾಡಿದ್ದೇನು?

ರಾಜಸ್ಥಾನದ ಬನ್ಸ್ವಾರಾ ಜಿಲ್ಲೆಯ ಕಲಿಜಾರ್ ಪ್ರದೇಶದ ಗ್ರಾಮಸ್ಥರು ಪ್ರೇಮಿಗಳ ಜೊತೆ ಕೆಟ್ಟದಾಗಿ ನಡೆದುಕೊಂಡಿದ್ದಾರೆ. ಪ್ರೇಮಿಗಳನ್ನು ವಿವಸ್ತ್ರಗೊಳಿಸಿ ಗ್ರಾಮದಲ್ಲಿ ಮೆರವಣಿಗೆ ಮಾಡಿದ್ದಾರೆ. ಪ್ರೇಮಿಗಳ ಮೇಲೆ ಹಲ್ಲೆ ಮಾಡುವ ಜೊತೆಗೆ ಅದನ್ನು Read more…

ದಂಪತಿಗಳಿಗೆ ಕಾಂಡೋಮ್ ಗಿಫ್ಟ್ ನೀಡಲಿದೆ ಸರ್ಕಾರ

ರಾಜಸ್ಥಾನ ಸರ್ಕಾರ ಜನಸಂಖ್ಯೆ ನಿಯಂತ್ರಣಕ್ಕೆ ಮಹತ್ವದ ಹೆಜ್ಜೆ ಇಟ್ಟಿದೆ. ಮದುವೆಯಾದ ದಂಪತಿಗೆ ಕಾಂಡೋಮ್ ಹಾಗೂ ಗರ್ಭನಿರೋಧಕ ಮಾತ್ರೆಯನ್ನು ಉಡುಗೊರೆಯಾಗಿ ನೀಡಲು ಸಿದ್ಧತೆ ನಡೆಸಿದೆ. ಇದಕ್ಕಾಗಿ ರಾಜಸ್ಥಾನ ಸರ್ಕಾರ 14 Read more…

ವಸುಂಧರಾ ರಾಜೆ ಬೆಂಬಲಿಗರಿಗಿಲ್ಲ ನೋಟು ನಿಷೇಧದ ನೋವು

ನೋಟು ನಿಷೇಧವಾಗಿ 31 ದಿನ ಕಳೆದಿದೆ. ಆದ್ರೂ ದೇಶದ ಪರಿಸ್ಥಿತಿ ಬದಲಾಗಿಲ್ಲ. ಹಣವಿಲ್ಲದೆ ಜನರು ಪರದಾಡುತ್ತಿದ್ದಾರೆ. ಎಟಿಎಂ ಹಾಗೂ ಬ್ಯಾಂಕ್ ಗಳ ಮುಂದೆ ಕ್ಯೂ ಇದೆ. ಈ ನೋಟು Read more…

ಶ್ರೀಕೃಷ್ಣನ ಹೆಸರಲ್ಲಿ ರೇಷನ್ ಕಾರ್ಡ್

ರಾಜಸ್ಥಾನದಲ್ಲಿ ಭಗವಂತ ಶ್ರೀಕೃಷ್ಣ ಹೆಸರಿನಲ್ಲಿ ರೇಷನ್ ಕಾರ್ಡ್ ಮಾಡಿಸಲಾಗಿದೆ. ಈ ಕಾರ್ಡ್ ನಲ್ಲಿಯೇ ಕಳೆದ 40 ವರ್ಷಗಳಿಂದ ರೇಷನ್ ಪಡೆಯಲಾಗ್ತಾ ಇದೆ. ಬೆರಳಚ್ಚು ಕಡ್ಡಾಯ ಮಾಡಿದ ನಂತ್ರ ಈ Read more…

ನೋಟಿಗಾಗಿ ರಸ್ತೆ ಮೇಲೆ ವಿದೇಶಿಗರ ಡಾನ್ಸ್

ನೋಟು ನಿಷೇಧ ವಿದೇಶಿಯರ ಮೇಲೂ ಪರಿಣಾಮ ಬೀರ್ತಾ ಇದೆ. ರಾಜಸ್ಥಾನದ ಪುಷ್ಕರ್ ನಲ್ಲಿರುವ ವಿದೇಶಿಯರು ಇದಕ್ಕೆ ಸಾಕ್ಷಿಯಾಗಿದ್ದಾರೆ. ಭಾರತೀಯ ಹಣ ಸಿಗದೆ ಪುಷ್ಕರ್ ಗೆ ಬಂದ ವಿದೇಶಿಯರು ತೊಂದರೆ Read more…

ಹುಡುಗಿಯ ಜೀವ ಉಳಿಸಿದ ಹಳೆ ನೋಟು

ಕೇಂದ್ರ ಸರ್ಕಾರದ ನೋಟು ನಿಷೇಧದಿಂದ ಮದುವೆ ನಿಂತಿದೆ, ಊಟಕ್ಕೆ ಹಣವಿಲ್ಲ, ಆಸ್ಪತ್ರೆಯಲ್ಲಿ ತೊಂದರೆಯಾಗ್ತಿದೆ, ಹೀಗೆ ಅನೇಕ ಸಮಸ್ಯೆಗಳ ಬಗ್ಗೆ ಸುದ್ದಿ ಬರ್ತಾನೆ ಇದೆ. ಈ ನಡುವೆ ಬಂದ ಒಂದು Read more…

ಡ್ರಗ್ಸ್ ವ್ಯವಹಾರದಲ್ಲಿದ್ದ ಬಾಲಿವುಡ್ ನಿರ್ಮಾಪಕ ಅರೆಸ್ಟ್

ಇದೇ ಮೊದಲ ಬಾರಿಗೆ ಬೃಹತ್ ಪ್ರಮಾಣದ ನಿಷೇಧಿತ ಮಾದಕ ಪದಾರ್ಥವನ್ನು ರಾಜಸ್ಥಾನದ ಉದಯ್ಪುರದಲ್ಲಿ ವಶಪಡಿಸಿಕೊಳ್ಳಲಾಗಿದ್ದು, ಇದಕ್ಕೆ ಸಂಬಂಧಪಟ್ಟಂತೆ ಬಾಲಿವುಡ್ ನಿರ್ಮಾಪಕನೊಬ್ಬನನ್ನು ಬಂಧನಕ್ಕೊಳಪಡಿಸಲಾಗಿದೆ. ಅಕ್ಟೋಬರ್ 28 ರಂದು ಉದಯ್ಪುರದ ಫ್ಯಾಕ್ಟರಿಯೊಂದರ ಮೇಲೆ ದಾಳಿ Read more…

ಇಲ್ಲಿ ‘ಲಿವ್ ಇನ್’ ನಲ್ಲಿರೋರು ಯಾಕೆ ಸಂಗಾತಿ ಬದಲಿಸ್ತಾರೆ ಗೊತ್ತಾ?

ದೇಶದ ವಿವಿಧೆಡೆ ಚಿತ್ರ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ರಾಜಸ್ಥಾನದ ಬುಡಕಟ್ಟು ಜನಾಂಗವೊಂದು ವಿಶಿಷ್ಠ ಪದ್ದತಿಯನ್ನು ಆಚರಿಸಿಕೊಂಡು ಬಂದಿದೆ. ಲಿವ್ ಇನ್ ರಿಲೇಶನ್ ಗೆ ಹೋಲುವ ಪದ್ಧತಿಯೊಂದನ್ನು ಅನೇಕ ವರ್ಷಗಳಿಂದ Read more…

‘ರಾಮಲೀಲಾ’ ವೇಳೆ ದುರ್ಘಟನೆ

ರಾಜಸ್ಥಾನದ ಬಿಕನೇರ್ ನಲ್ಲಿ ‘ರಾಮಲೀಲಾ’ ವೇಳೆ ದುರ್ಘಟನೆಯೊಂದು ನಡೆದಿದೆ. ಹನುಮಾನ್ ಪಾತ್ರಧಾರಿ 50 ಅಡಿ ಎತ್ತರದಿಂದ ಕೆಳಗೆ ಬಿದ್ದು ಸಾವನ್ನಪ್ಪಿದ್ದಾನೆ. ಸಂಜೀವಿನಿ ತರಲು 50 ಅಡಿ ಮೇಲೇರಿದ್ದ ಪಾತ್ರಧಾರಿ ಆಯತಪ್ಪಿ Read more…

ಆಕಾಶದಿಂದ ಬೀಳ್ತಿದ್ದ ಮೀನು ಹಿಡಿಯಲು ಮುಗಿ ಬಿದ್ರು ಜನ

ರಾಜಸ್ಥಾನದ ಭರತ್ಪುರ ಬಳಿ ಜನರು ಆಶ್ಚರ್ಯಪಡುವಂತಹ ಘಟನೆ ನಡೆದಿದೆ. ಆಕಾಶದಿಂದ ಇದ್ದಕ್ಕಿದ್ದಂತೆ ಮೀನುಗಳು ಕೆಳಗೆ ಬಿದ್ದಿವೆ. ಇದನ್ನು ನೋಡಿದ ಜನರು ಮೊದಲು ಕಂಗಾಲಾಗಿದ್ದಾರೆ. ನಂತ್ರ ಮನೆ ಬಳಿ ಬಿದ್ದ Read more…

ಇಲ್ಲಿ ಪ್ರದಕ್ಷಿಣೆ ಹಾಕಿದ್ರೆ ಗುಣವಾಗುತ್ತಂತೆ ಪ್ಯಾರಾಲಿಸಿಸ್

ರಾಜಸ್ತಾನದ ನಾಗೋರ ಜಿಲ್ಲೆಯ ಬುಟಾಟಿಯಲ್ಲಿರುವ ಚತುರದಾಸ ಮಹಾರಾಜ ದೇವಸ್ಥಾನ ಪ್ಯಾರಾಲಿಸಿಸ್ ರೋಗಿಗಳ ಪಾಲಿಗೆ ಪವಿತ್ರ ಸ್ಥಳವಾಗಿದೆ. ಈ ದೇವಸ್ಥಾನಕ್ಕೆ ಅನೇಕ ಕಡೆಗಳಿಂದ ಭಕ್ತರು ಬರುತ್ತಾರೆ. ಈ ಬುಟಾಟಿ ದೇವಸ್ಥಾನವನ್ನು Read more…

ಹುಡುಗಿ ಜೊತೆ ಮಾತನಾಡಿದ್ದಕ್ಕೆ ಇದೆಂಥಾ ಶಿಕ್ಷೆ..!

ರಾಜಸ್ಥಾನದ ಜೈಪುರ್ ಬಳಿಯ ಬಲಿಯನ್ ಗ್ರಾಮದಲ್ಲಿ ಭೀಭತ್ಸ್ಯ ಕೃತ್ಯವೊಂದು ನಡೆದಿದೆ. ಕ್ಷುಲ್ಲಕ ಕಾರಣಕ್ಕೆ ಗ್ರಾಮಸ್ಥರು ಅಮಾಯಕ ವ್ಯಕ್ತಿಯ ಮೇಲೆ ಅಮಾನುಷವಾಗಿ ಹಲ್ಲೆ ಮಾಡಿದ್ದಾರೆ. ಬಲಿಯನ್ ಗ್ರಾಮದ ನಿವಾಸಿ ಮಂಗಲ್ Read more…

ಈ ಊರಿನಲ್ಲಿ ಲಿಂಗ ಪರಿವರ್ತನೆ ಸಾಮಾನ್ಯ..!

ಡೊಮಿನಿಕನ್ ರಿಪಬ್ಲಿಕ್ ನ ಸೆಲಿನಾಸ್ ಹಳ್ಳಿಯಲ್ಲಿ ಲಿಂಗ ಪರಿವರ್ತನೆ ಸೃಷ್ಟಿಯ ನಿಯಮವೇ ಆಗಿದೆ. ಇಲ್ಲಿ ಮಗು ಹುಟ್ಟಿದ ಕೂಡಲೇ ಅದು ಗಂಡು ಅಥವಾ ಹೆಣ್ಣು ಎಂದು ನಿಖರವಾಗಿ ಹೇಳಲಾಗುವುದಿಲ್ಲ. Read more…

ಸರ್ಕಾರದ ವಿರುದ್ದ ಕಿಡಿಕಾರಿದ ಸ್ವಪಕ್ಷೀಯ ಶಾಸಕ

ರಾಜಸ್ಥಾನದ ಗೋ ಶಾಲೆಯಲ್ಲಿ ಹಸುಗಳು ಸಾವನ್ನಪ್ಪಿರುವ ಕುರಿತಂತೆ ಆಕ್ರೋಶಗೊಂಡಿರುವ ಬಿ.ಜೆ.ಪಿ. ಶಾಸಕ ಘನಶ್ಯಾಂ ತಿವಾರಿ ತಮ್ಮದೇ ಪಕ್ಷದ ಸರ್ಕಾರವನ್ನು ಕಟುವಾಗಿ ಟೀಕಿಸಿದ್ದಾರೆ. ಮುಖ್ಯಮಂತ್ರಿ ವಸುಂಧರಾ ರಾಜೇ ಅವರ ಕಡು Read more…

ವೇಯ್ಟರ್ ಕೆಲಸ ಮಾಡುತ್ತಿದ್ದಾನೆ ಈ ಕ್ರೀಡಾಪಟು..!

ಒಬ್ಬ ಆಟಗಾರನಿಗೆ ತಾನು ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತರುವ ಕನಸಿರುತ್ತದೆ. ಇದರಿಂದ ಅವನ ಜೀವನವೂ ಸುಖಮಯವಾಗಿರುತ್ತದೆ. ಆದರೆ ಅದೆಷ್ಟೋ ಉತ್ತಮ ಪ್ರದರ್ಶನಗಳನ್ನು ನೀಡಿ ದೇಶಕ್ಕೆ ಹೆಸರು Read more…

ಗಿನ್ನಿಸ್ ದಾಖಲೆ ಮಾಡಿದ ಜಾದೂಗಾರ

ರಾಜಸ್ಥಾನದ ಬಿಕಾನೇರ್ ಜಿಲ್ಲೆಯ ಸಾದುಲಗಂಜ ನಿವಾಸಿ ಮನೋಜ್ ಕೌಶಿಕ್, ತಮ್ಮ ಜಾದೂವಿನಿಂದ ವಿಶ್ವವಿಖ್ಯಾತರಾಗಿದ್ದಾರೆ. ಈಗಾಗಲೇ ಇವರ ಹೆಸರು ‘ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್’ ನಲ್ಲಿ ಸೇರಿದೆ. ದೆಹಲಿಯಲ್ಲಿ ನಡೆದ Read more…

ಬ್ರೇಕ್ ಫೇಲ್ ಬಸ್ ನಲ್ಲಿದ್ದವರಿಗೆ ದೇವರಾದ ಪ್ರಯಾಣಿಕ

ರಾಜಸ್ಥಾನದ ಉದಯ್ಪುರದಲ್ಲಿ ಕಂದಕ್ಕೆ ಉರುಳ್ತಿದ್ದ ಬಸ್ಸನ್ನು ಸಂಭಾಳಿಸಿದ ಪ್ರಯಾಣಿಕನೊಬ್ಬ 50 ಮಂದಿಯ ಪ್ರಾಣ ಉಳಿಸಿದ್ದಾನೆ. ರಾಣ್ಘಾಟಿಯಲ್ಲಿ ಪ್ರವಾಸಿ ಬಸ್ ನ ಬ್ರೇಕ್ ಫೇಲ್ ಆಗಿದೆ. ಇದನ್ನು ತಿಳಿದ ಚಾಲಕ Read more…

ಎಲ್ಲರೂ ಬೆಕ್ಕನ್ನು ಹುಡುಕುತ್ತಿರುವುದು ಏಕೆ ಗೊತ್ತಾ..?

ರಾಜಸ್ತಾನದ ಬಾಡ್ಮೇರ್ ನಲ್ಲಿ ಒಂದು ಆಶ್ಚರ್ಯಕರ ಘಟನೆ ನಡೆದಿದೆ. ಒಂದು ಬೆಕ್ಕು, ಬಂಗಾರವನ್ನು ತೆಗೆದುಕೊಂಡು ಹೋಗಿದೆ. ಆ ಬೆಕ್ಕು ಎಲ್ಲಿ ಹೋಯಿತೆಂದು ಯಾರಿಗೂ ಗೊತ್ತಿಲ್ಲ. ಇಲ್ಲಿನ ಧೋರಿಮನ್ನಾ ನಿವಾಸಿ Read more…

ಹುಡುಗಿ ಬಿಎ, ಹುಡುಗ ಹೆಬ್ಬೆಟ್ಟು– ವಿವಾಹ ತಂತು ಸಂಕಷ್ಟ

ಭಾರತದಲ್ಲಿ ಬಾಲ್ಯವಿವಾಹದಂತ ಅನಿಷ್ಠ ಪದ್ಧತಿ ಇನ್ನೂ ಜಾರಿಯಲ್ಲಿದೆ. ವಿವಾಹದ ಸಮಯದಲ್ಲಿ ಮಕ್ಕಳಿಗೆ ಏನೂ ತಿಳಿಯುವುದಿಲ್ಲ. ಆದ್ರೆ ಬೆಳೆದು ದೊಡ್ಡವರಾದ ಮೇಲೆ ಭಾವನೆಗಳು ಬದಲಾಗುವುದರಿಂದ ಪಾಲಕರ ಬಾಲ್ಯವಿವಾಹದ ನಿರ್ಣಯ ಮಕ್ಕಳಿಗೆ Read more…

ಇಡೀ ಊರಲ್ಲಿ ಇರುವುದು ಇವನೊಬ್ಬನೇ..!

ರಾಜಸ್ತಾನದ ಈ ಹಳ್ಳಿ ಸರ್ಕಾರದ ದಾಖಲಾತಿಯಲ್ಲಿದೆ. ವರ್ಷದ ಜನಗಣತಿಯ ಸಂದರ್ಭದಲ್ಲಿ ಇಡೀ ಊರಿಗೆ ಒಬ್ಬನೇ ವ್ಯಕ್ತಿ ಇರುವನೆಂದು ನಮೂದಿಸಲಾಗುತ್ತದೆ. ಊರೆಂದರೆ ಹಲವಾರು ಮನೆಗಳು, ಅನೇಕ ಜನರು ಎಂಬ ಭಾವನೆ Read more…

ವಿದೇಶಿ ಯುವತಿಯರ ಕಳ್ಳತನದ ಪರಿ ಕೇಳಿದ್ರೆ ಶಾಕ್ ಆಗ್ತೀರಿ

ರುಮೇನಿಯಾದ ನಾಲ್ವರು ಯುವತಿಯರು ಹಾಗೂ ಮೂವರು ಪುರುಷರು ಮಾಡುತ್ತಿದ್ದ ಕಳ್ಳತನ ಪ್ರಕರಣ ಬಹಿರಂಗವಾಗಿದ್ದು, 7 ಮಂದಿಯನ್ನು ಈಗ ಪೋಲಿಸರು ಬಂಧಿಸಿದ್ದಾರೆ. ಜುಲೈ 17 ರಂದು ದೆಹಲಿಯ ಜವಾಹರ್ ಕಾಲೋನಿಯ Read more…

ನೌಕರಿ ತ್ಯಜಿಸಿ ಕೃಷಿಕನಾದವನೀಗ ಕೋಟ್ಯಾಧಿಪತಿ

ಗ್ರಾಮೀಣ ಪ್ರದೇಶದ ಜನತೆ ಇಂದು ಕೃಷಿಯನ್ನು ತ್ಯಜಿಸಿ ಪಟ್ಟಣಗಳತ್ತ ಮುಖ ಮಾಡುತ್ತಿರುವ ಮಧ್ಯೆ ಸರ್ಕಾರಿ ನೌಕರಿಯಲ್ಲಿದ್ದ ವ್ಯಕ್ತಿಯೊಬ್ಬರು ತಮ್ಮ ಹುದ್ದೆಗೆ ರಾಜೀನಾಮೆ ಕೃಷಿ ಆರಂಭಿಸಿದ್ದು, ಇಂದು ಕೋಟ್ಯಾಧಿಪತಿಯಾಗಿದ್ದಾರೆ. ರಾಜಸ್ಥಾನದ Read more…

ಜೈಲಿನಲ್ಲಿದ್ದೇ ಐಐಟಿ ಪಾಸ್ ಮಾಡಿದ ಹುಡುಗನ ಸಾಧನೆಗೆ ಹ್ಯಾಟ್ಸಾಫ್

ರಾಜಸ್ತಾನದ ಕೋಟಾ ಜೈಲಿನ ಚಿಕ್ಕ ಕೋಣೆಯಲ್ಲಿ ಅಭ್ಯಾಸ ಮಾಡಿದ ಪಿಯೂಷ್ ಗೋಯಲ್ ಐಐಟಿ ಪರೀಕ್ಷೆಯಲ್ಲಿ ಪಾಸಾಗಿ 453 ನೇ ಸ್ಥಾನ ಪಡೆದಿದ್ದಾನೆ. ಪಿಯೂಷ್ ಗೋಯಲ್ ನ ತಂದೆ ಫೂಲ್ Read more…

‘ಬೇಟಿ ಬಚಾವೋ ಬೇಟಿ ಪಡಾವೋ’ ಘೋಷ ವಾಕ್ಯ ತಮ್ಮದೆಂದ ಪೊಲೀಸ್

ಹೆಣ್ಣು ಮಕ್ಕಳ ರಕ್ಷಣೆ ಹಾಗೂ ಅವರ ಶಿಕ್ಷಣವನ್ನು ಪ್ರೋತ್ಸಾಹಿಸುವ ಸಲುವಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ‘ಬೇಟಿ ಬಚಾವೋ- ಬೇಟಿ ಪಡಾವೋ’ ಘೋಷ ವಾಕ್ಯದ ಮೂಲ ಕತೃ ತಾವೆಂದು Read more…

ಓಡಿ ಹೋಗಿದ್ದ ಪ್ರೇಮಿಗಳ ಜೊತೆ ಮೃಗವಾದ ಗ್ರಾಮಸ್ಥರು

ರಾಜಸ್ಥಾನದ ಕನೋಡಾ ಗ್ರಾಮಸ್ಥರು ಪ್ರೇಮಿಗಳಿಗೆ ಬುದ್ಧಿ ಕಲಿಸುವ ನೆಪದಲ್ಲಿ ಮೃಗಗಳಂತೆ ವರ್ತಿಸಿದ್ದಾರೆ. ಮದುವೆಯಾದ ಮಹಿಳೆ ಜೊತೆ ಹುಡುಗ ಓಡಿ ಹೋಗಿದ್ದ. ಅವರನ್ನು ಹಿಡಿದು ತಂದ ಗ್ರಾಮಸ್ಥರು ಬಟ್ಟೆ ಬಿಚ್ಚಿ, Read more…

ಎರಡನೇ ಮದ್ವೆಯಾದ್ರೆ ಮಾತ್ರ ಸಿಗುತ್ತೆ ಸಂತಾನ ಭಾಗ್ಯ!

ವಿಶ್ವದಲ್ಲಿ ಚಿತ್ರ ವಿಚಿತ್ರ ಪದ್ಧತಿಗಳು ಜಾರಿಯಲ್ಲಿವೆ. ಕೆಲವೊಂದನ್ನು ಈ ಕಂಪ್ಯೂಟರ್ ಯುಗದಲ್ಲಿ ನಂಬುವುದು ಕಷ್ಟ. ಆದ್ರೆ ನಂಬಲೇಬೇಕಾದ ಅನಿವಾರ್ಯತೆಗಳಿವೆ. ಇದಕ್ಕೆ ರಾಜಸ್ಥಾನದ ಬಾರ್ಮರ್ ಗ್ರಾಮ ಕೂಡ ಹೊರತಾಗಿಲ್ಲ. ಇಲ್ಲೊಂದು ವಿಶಿಷ್ಠ Read more…

ಅನಾಹುತಕ್ಕೆ ಕಾರಣವಾಯ್ತು ಕಾರಿನಲ್ಲಿ ಮಗು ಬಿಟ್ಟಿದ್ದು

ಮಗುವನ್ನು ಕಾರಿನಲ್ಲಿ ಒಂಟಿಯಾಗಿ ಬಿಡುವುದು ತುಂಬಾ ಅಪಾಯಕಾರಿ. ಗೊತ್ತಿಲ್ಲದೆ ಮಕ್ಕಳು ಮಾಡುವ ಯಡವಟ್ಟುಗಳು ಅನಾಹುತಕ್ಕೆ ದಾರಿ ಮಾಡಿಕೊಡುತ್ತವೆ. ರಾಜಸ್ಥಾನದಲ್ಲಿಯೂ ಇಂತಹುದೇ ಒಂದು ಘಟನೆ ನಡೆದಿದೆ. ರಾಜಸ್ಥಾನದ ಬದೇಸರ್ ಬಳಿಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...