alex Certify
ಕನ್ನಡ ದುನಿಯಾ       Mobile App
       

Kannada Duniya

ಚುನಾವಣೆ ಸಂದರ್ಭದಲ್ಲೇ ಪಕ್ಷಕ್ಕೆ ಕೈಕೊಟ್ಟ ಬಿಜೆಪಿ ಶಾಸಕ

ಮುಂಬರುವ ಲೋಕಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ತಯಾರಿ ನಡೆಸುತ್ತಿರುವ ಮಧ್ಯೆ, ರಾಜಸ್ಥಾನ ವಿಧಾನಸಭಾ ಚುನಾವಣೆಯೂ ನಡೆಯಲಿದ್ದು, ಇದರ ನಡುವೆ ಹಿರಿಯ ನಾಯಕರೊಬ್ಬರ ಪುತ್ರ ಪಕ್ಷಕ್ಕೆ ಶಾಕ್ ನೀಡಿದ್ದಾರೆ. ಬಿಜೆಪಿ Read more…

‘ಭಾರತ್ ಬಂದ್’ ಗೂ ಮುನ್ನವೇ ಇಲ್ಲಿ ಇಳಿಕೆಯಾಯ್ತು ಪೆಟ್ರೋಲ್-ಡೀಸೆಲ್ ಬೆಲೆ…!

ನಿರಂತರವಾಗಿ ಏರಿಕೆಯಾಗುತ್ತಿರುವ ಪೆಟ್ರೋಲ್-ಡೀಸೆಲ್ ಬೆಲೆಯನ್ನು ನಿಯಂತ್ರಿಸುವ ಮೂಲಕ ಜನಸಾಮಾನ್ಯರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಆಗ್ರಹಿಸಿ ಕಾಂಗ್ರೆಸ್, ನಾಳೆ ‘ಭಾರತ್ ಬಂದ್’ ಗೆ ಕರೆ ನೀಡಿದ್ದು, ಇದಕ್ಕೆ ದೇಶದಾದ್ಯಂತ ಉತ್ತಮ ಬೆಂಬಲ Read more…

ಬಿಪಿಎಲ್ ಕಾರ್ಡ್ ಮಹಿಳೆಯರಿಗೆ ಸಿಗಲಿದೆ ಫ್ರೀ ಮೊಬೈಲ್

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವ್ರ ಡಿಜಿಟಲ್ ಇಂಡಿಯಾ ಅಭಿಯಾನಕ್ಕೆ ರಾಜಸ್ಥಾನದ ವಸುಂಧರಾ ರಾಜೆ ಸರ್ಕಾರ ಬೆಂಬಲ ನೀಡ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯಡಿ ಬಡತನ ರೇಖೆಗಿಂತ ಕೆಳಗಿರುವ ಮಹಿಳೆಯರಿಗೆ Read more…

ಮಿಗ್-27 ವಿಮಾನ ಪತನ: ಪೈಲೆಟ್ ಪಾರು

ಭಾರತೀಯ ವಾಯು ಸೇನೆಗೆ ಸೇರಿದ ಮಿಗ್ 27 ವಿಮಾನ ಮಂಗಳವಾರದಂದು ರಾಜಸ್ಥಾನದ ಜೋಧ್ ಪುರ್ ನ ಬನಾದ್ ಪ್ರಾಂತ್ಯದಲ್ಲಿ ಪತನಗೊಂಡಿದೆ. ಇಂದು ಬೆಳಗ್ಗೆ ಎಂದಿನಂತೆ ದೈನಂದಿನ ಹಾರಾಟ ನಡೆಸುವ Read more…

ಅಂಡರ್ ಪಾಸ್ ನಲ್ಲಿ ಸಿಲುಕಿದ ಸ್ಕೂಲ್ ಬಸ್: ಟಾಪ್ ಮೇಲೆ ಹತ್ತಿ ಪ್ರಾಣ ಉಳಿಸಿಕೊಂಡ ಶಾಲಾ ಮಕ್ಕಳು

ಜೈಪುರ: ಕಳೆದ ಕೆಲ ದಿನಗಳಿಂದ ರಾಜಸ್ಥಾನದ ಪೂರ್ವ ಭಾಗದಲ್ಲಿ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ಥಗೊಂಡಿದೆ. ಮಳೆಯಿಂದಾಗಿ ಅಂದರ್ ಪಾಸ್ ಗಳಲ್ಲಿ ನೀರು ನುಗ್ಗಿದ ಪರಿಣಾಮ ಶಾಲಾ ಬಸ್ Read more…

2 ರೂ. ರಾಖಿ ತಯಾರಿಸಿ ಕೋಟಿ ಗಳಿಸ್ತಾರೆ ಮಹಿಳೆಯರು

ಸಹೋದರ-ಸಹೋದರಿಯರ ಬಾಂಧವ್ಯ ಬೆಸೆಯುವ ರಾಖಿ ಹಬ್ಬವನ್ನು ದೇಶದಾದ್ಯಂತ ಆಚರಿಸಲಾಗುತ್ತದೆ. ಇದೇ ರಾಖಿ ರಾಜಸ್ಥಾನದ ಅಲ್ವಾರ್ ನ 10 ಸಾವಿರ ಮಹಿಳೆಯರಿಗೆ ವರ್ಷ ಪೂರ್ತಿ ಉದ್ಯೋಗ ನೀಡ್ತಾ ಇದೆ. ಇಲ್ಲಿನ Read more…

ರಾಜಸ್ಥಾನದಲ್ಲಿ ಕೇರಳ ಮೂಲದ ಬೈಕರ್‌ ಸಾವು

ಮೋಟಾರ್‌ ಬೈಕ್‌ ಸಾಹಸಿ ಕ್ರೀಡಾಪಟು, ಕೇರಳ ಮೂಲದ ಅಸ್ಬಾಕ್ ಮೊನ್(34) ದೇಹದಲ್ಲಿ ನಿರ್ಜಲೀಕರಣ ಉಂಟಾಗಿ ರಾಜಸ್ಥಾನದಲ್ಲಿ ಕೊನೆಯುಸಿರೆಳೆದಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗದಲ್ಲಿರುವ ಅಸ್ಬಾಕ್, ಇಂಡಿಯಾ ಬಜಾಜ್‌-ಆಫ್‌ ರೋಡ್‌ ರ‍್ಯಾಲಿಯಲ್ಲಿ ಪಾಲ್ಗೊಂಡಿದ್ದು, Read more…

ರಾಜಸ್ಥಾನದ ಮಿಯಾನ್‌ ಕಾ ಬಾರಾ ಇನ್ನು ಮಹೇಶ್‌ ನಗರ

ರಾಜಸ್ಥಾನದ ಬರ್ಮಾರ್‌ ಗ್ರಾಮದಲ್ಲಿನ ರೈಲ್ವೆ ನಿಲ್ದಾಣಕ್ಕೆ ಮಹೇಶ್‌ ನಗರ ಎಂದು ಮರು ನಾಮಕರಣ ಮಾಡಲಾಗಿದೆ. ಇದಕ್ಕೆ ಕಾರಣ ಕೇಳಿದರೆ, ಆಶ್ಚರ್ಯ ಪಡುವುದು ಮಾತ್ರ ಖಚಿತ. ಈ ಗ್ರಾಮದಲ್ಲಿರುವವರಿಗೆ ಮದುವೆ Read more…

ತಗಡಿನ ಶೆಡ್ ಕುಸಿದು ಏಳು ಜನರ ದುರ್ಮರಣ

ರಾಜಸ್ಥಾನದ ಶ್ರೀ ಗಂಗಾನಗರದಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಟ್ರ್ಯಾಕ್ಟರ್ ರೇಸ್ ಸಂದರ್ಭದಲ್ಲಿ ತಗಡಿನ ಶೆಡ್ ಕುಸಿದ ಪರಿಣಾಮ 7 ಜನರು ಸಾವನ್ನಪ್ಪಿದ್ದಾರೆ. ಗಂಗಾನಗರದ ಪದಮ್ಪುರ ಏರಿಯಾದ ಕ್ರೀಡಾಂಗಣದಲ್ಲಿ ಟ್ರ್ಯಾಕ್ಟರ್ Read more…

ವ್ಯಕ್ತಿಯ ಜೀವ ಉಳಿಸಿದೆ ಶಾಸಕರ ಪೇಟಾ…!

ರಾಜಸ್ಥಾನದಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ಜನರ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದ ಕತುಮಾರ ಕ್ಷೇತ್ರದ ಶಾಸಕರ ಸಮಯ ಪ್ರಜ್ಞೆಯಿಂದ ಓರ್ವನ ಜೀವ ಉಳಿದಿದೆ. 50 ವರ್ಷದ ಕಿಶೋರ್ ಲಾಲಾ ಮೀನಾ Read more…

40 ವರ್ಷಗಳ ಬಳಿಕ ಪದವಿ ಪಡೆಯಲು ಮುಂದಾದ ಶಾಸಕ…!

ಏಳನೇ ತರಗತಿಗೆ ಶಾಲೆ ತೊರೆದಿದ್ದ ಶಾಸಕರೊಬ್ಬರು ತಮ್ಮ ಹೆಣ್ಣುಮಕ್ಕಳ ಒತ್ತಾಯದ ಮೇರೆಗೆ ಬರೋಬ್ಬರಿ 40 ವರ್ಷಗಳ ಬಳಿಕ ಪದವಿ ಪಡೆಯುವ ಸಲುವಾಗಿ ಕಾಲೇಜು ಮೆಟ್ಟಿಲು ಏರಿದ್ದಾರೆ. ರಾಜಸ್ಥಾನದ ಉದಯಪುರ Read more…

ಒಂಟೆ ಹಾಲಿಗೆ ಎಷ್ಟು ಡಿಮ್ಯಾಂಡ್ ಇದೆ ಗೊತ್ತಾ…?

ಒಂಟೆ ಹಾಲು ಮತ್ತು ಅದರ ಉಪ ಉತ್ಪನ್ನಗಳಿಗೆ ವಿದೇಶದಿಂದ ಭಾರೀ ಡಿಮ್ಯಾಂಡ್ ಕ್ರಿಯೇಟ್ ಆಗಿದೆ. ಒಂಟೆ ಹಾಲು ಮತ್ತು ಹಾಲಿನ ಪೌಡರ್ ಈಗ ವಿದೇಶಿ ಮಾರುಕಟ್ಟೆಗಳಲ್ಲಿ ಬಹುಬೇಡಿಕೆಯ ಉತ್ಪನ್ನವಾಗಿಬಿಟ್ಟಿದೆ. Read more…

ನಗರ ಸಂಚಾರ ಕೈಗೊಂಡಿದ್ದ ಕೈದಿಗೆ ಪೊಲೀಸರದ್ದೇ ಬೆಂಗಾವಲು

ಪ್ರಭಾವಿಗಳು ಅಕ್ರಮ ಎಸಗಿ ಜೈಲು ಪಾಲಾದ ವೇಳೆ ತಮ್ಮ ಹಣ ಬಲದಿಂದಲೇ ಜೈಲಿನಲ್ಲಿ ಐಷಾರಾಮಿ ಸೌಲಭ್ಯಗಳನ್ನು ಪಡೆದುಕೊಂಡಿರುವ ಹಲವು ಘಟನೆಗಳು ನಡೆದಿವೆ. ಆದರೆ ಈ ಪ್ರಕರಣ ಕೊಂಚ ವಿಭಿನ್ನ. Read more…

ಓವರ್ ಟೇಕ್ ಮಾಡಿದ್ದಕ್ಕೆ ಶಾಸಕರ ಪುತ್ರನಿಂದ ಹಲ್ಲೆ

ರಾಜಸ್ಥಾನದ ಬನ್ಸ್ವಾರದ ಬಿಜೆಪಿ ಶಾಸಕರ ಪುತ್ರ, ಕಾರು ಚಲಾಯಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಥಳಿಸಿದ್ದಾರೆ. ರಸ್ತೆಯಲ್ಲಿ ಈತ ಕಾರಿನಿಂದ ಇಳಿದು ಥಳಿಸುವ ದೃಶ್ಯ ಸೆರೆಯಾಗಿದ್ದು, ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಸ್ವಿಫ್ಟ್ Read more…

ಈ ದೇಗುಲ ನೋಡಿದ್ರೆ ಭಯಪಡ್ತಾರೆ ಜನ…!

ಅಲ್ಲಿ ಶಿವನ ದೇವಸ್ಥಾನವಿದೆ ಆದರೆ, ಪೂಜೆ ನಡೆಯುವುದಿಲ್ಲ. ದೇವರಿದ್ದರೂ ಅಲ್ಲಿಗೆ ಹೋಗುವವರಿಗೆ ಭಯ ಕಡಿಮೆಯಾಗುತ್ತಿಲ್ಲ. ಕತ್ತಲಾದರೆ ಸಾಕು, ಆ ದೇಗುಲದ ಕಡೆ ತಲೆ ಹಾಕಿ ಮಲಗೋದಕ್ಕೆ ಜನರು ಹೆದರುತ್ತಾರೆ. Read more…

ರಾಜಸ್ಥಾನ ಪ್ರವಾಸಕ್ಕೆ ಆಗಮಿಸಿದ್ದ ಫ್ರೆಂಚ್ ಯುವತಿ ನಾಪತ್ತೆ

ಜೈಪುರ: ಪ್ರವಾಸಕ್ಕಾಗಿ ಪುಷ್ಕರಕ್ಕೆ ಆಗಮಿಸಿದ್ದ ಫ್ರಾನ್ಸ್ ನ ಗಯೇಲ್ ಚೌಟಿಯ ಎಂಬ 21 ವರ್ಷದ ಯುವತಿ ಕಳೆದ 2 ವಾರದಿಂದ ನಾಪತ್ತೆಯಾಗಿದ್ದಾಳೆ. ಈ ಸಂಬಂಧ ಅಜ್ಮೀರ್ ಪೊಲೀಸರು ಪ್ರಕರಣ Read more…

ಈ ದೇಗುಲದೊಳಗೆ ಕಾಲಿಟ್ರೆ ಶುರುವಾಗುತ್ತೆ ಭಯ…!

ಸಾಮಾನ್ಯವಾಗಿ ದೇವಸ್ಥಾನಕ್ಕೆ ಕಾಲಿಟ್ಟೊಡನೇ ಅವ್ಯಕ್ತ ನೆಮ್ಮದಿ ಮನಸ್ಸನ್ನ ಆವರಿಸಿಕೊಳ್ಳುತ್ತೆ. ಪ್ರಶಾಂತವಾದ ವಾತಾವಾರಣ ಬದುಕಿಗೆ ಹೊಸ ಚೈತನ್ಯವನ್ನ ಕೊಡುತ್ತೆ. ಆದ್ರೆ ಇವೆಲ್ಲದಕ್ಕೂ ತದ್ವಿರುದ್ಧ ನಾವಿಂದು ನಿಮಗೆ ಹೇಳೋಕೆ ಹೊರಟಿರೋ ದೇವಸ್ಥಾನ. Read more…

ಪತಿ ವಿರುದ್ದ ದೂರು ನೀಡಿದ್ಲು ಒಂಭತ್ತನೇ ಪತ್ನಿ

ವಿವಾಹವಾಗಿ ಮಹಿಳೆಯರನ್ನು ವಂಚಿಸುತ್ತಿದ್ದವನೊಬ್ಬನ ವಿರುದ್ದ ಆತನ ಒಂಭತ್ತನೇ ಪತ್ನಿ ಎಂದು ಹೇಳಿಕೊಂಡಿರುವ ಮಹಿಳೆ, ಪೊಲೀಸರಿಗೆ ದೂರು ನೀಡಿದ ವೇಳೆ ಬಂಧನಕ್ಕೊಳಗಾಗಿದ್ದಾನೆ. ರಾಜಸ್ತಾನ ಮೂಲದ 38 ವರ್ಷದ ಸಲೀಂ ಖಾನ್ Read more…

ಆನೆ ಸಫಾರಿ ಕುರಿತು ಬಹಿರಂಗವಾಗಿದೆ ಶಾಕಿಂಗ್ ಮಾಹಿತಿ

ರಾಜಸ್ಥಾನದಲ್ಲಿ ಕುರುಡ ಹಾಗೂ ಆರೋಗ್ಯ ಸಮಸ್ಯೆಯಿರುವ ಆನೆಗಳನ್ನು ಸಫಾರಿಗೆಂದು ಬಳಸಿಕೊಳ್ಳಲಾಗುತ್ತಿದೆ ಎಂಬ ಬಗ್ಗೆ ಶಾಕಿಂಗ್ ಮಾಹಿತಿ ಹೊರಬಿದ್ದಿದೆ. ರಾಜಸ್ಥಾನದ ಪ್ರಸಿದ್ಧ ಅಮೇರ್ ಕೋಟೆ, ಗುಡ್ಡದ ಮೇಲಿನ ಸುಂದರ ಪ್ರದೇಶಲ್ಲಿದ್ದು, Read more…

ರಾಜಸ್ಥಾನಿ ಮಹಿಳೆಯ ಕ್ಷೀರ ಕ್ರಾಂತಿ

ರಾಜಸ್ಥಾನದ ಮಹಿಳೆಯೊಬ್ಬರು ಡೈರಿ ಸೊಸೈಟಿ ಸ್ಥಾಪಿಸಿ ಕ್ಷೀರ ಕ್ರಾಂತಿಯನ್ನೇ ಉಂಟು ಮಾಡಿದ್ದಾರೆ. ರಾಜಸ್ಥಾನದ ಬಿಲ್ವಾರಾ ಜಿಲ್ಲೆಯ ಧಪ್ಡಾ ಎಂಬ ಹಳ್ಳಿಯ ಮಹಿಳೆ ಹೇಮಲತಾ ರಾವತ್ ಎಂಬಾಕೆಯೇ ಈ ಸಾಧನೆ Read more…

ಈ ರೈಲು ನಿಲ್ದಾಣದಲ್ಲಿನ್ನು ಮಹಿಳೆಯರದ್ದೇ ಕಾರುಬಾರು…!

ದೇಶದಲ್ಲಿ ಇದೇ ಮೊದಲ ಬಾರಿಗೆ ಮುಖ್ಯ ರೈಲು ನಿಲ್ದಾಣವೊಂದನ್ನು ಪೂರ್ಣವಾಗಿ ಮಹಿಳೆಯರೇ ನಿಭಾಯಿಸಲಿದ್ದಾರೆ. ರಾಜಸ್ಥಾನದ ಜೈಪುರದಲ್ಲಿರುವ ಗಾಂಧಿನಗರ ರೈಲು ನಿಲ್ದಾಣ ಈಗ ಸಂಪೂರ್ಣ ಮಹಿಳಾಮಯವಾಗಿದೆ. ರೈಲು ಹಳಿ ಬದಲಾಯಿಸುವುದರಿಂದ Read more…

ಬಹಿರಂಗವಾಗಿ ಮಾರಾಟವಾಗುತ್ತಿದೆ ಸೇನಾ ಸಮವಸ್ತ್ರ

2016 ರಲ್ಲಿ ಪಂಜಾಬ್ ನ ಪಠಾಣ್ ಕೋಟ್ ನಲ್ಲಿ ಸೇನಾ ಸಮವಸ್ತ್ರ ಧರಿಸಿ ಬಂದಿದ್ದ ಭಯೋತ್ಪಾದಕರು ಸೇನಾ ನೆಲೆ ಮೇಲೆ ದಾಳಿ ಮಾಡಿದ ಪ್ರಕರಣದ ಬಳಿಕ ಸೇನಾ ಸಮವಸ್ತ್ರ Read more…

ಸಾಕಾರವಾಯ್ತು ಈ ಹುಡುಗಿಯ ಉನ್ನತ ಶಿಕ್ಷಣದ ಕನಸು

ಅಮೆರಿಕಾದಲ್ಲಿ ಉನ್ನತ ಶಿಕ್ಷಣ ಪಡೆಯಬೇಕೆಂಬ 17 ವರ್ಷದ ಹುಡುಗಿಯ ಕನಸು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಮಧ್ಯ ಪ್ರವೇಶದಿಂದಾಗಿ ಸಾಕಾರಗೊಂಡಿದೆ. ಹಿಂದಿ ಮಾಧ್ಯಮದಲ್ಲಿ ಓದಿ ಅತ್ಯುತ್ತಮ Read more…

ಶಾಸಕರ ಪುತ್ರನಿಗೆ ‘ಜವಾನ’ ಹುದ್ದೆ ಸಿಕ್ಕಿದ್ದೇಗೆ…?

ರಾಜಸ್ಥಾನದ ಬಿಜೆಪಿ ಶಾಸಕ ಜಗದೀಶ್ ನಾರಾಯಣ್ ಮೀನಾ ಅವರ ಪುತ್ರ ರಾಮಕೃಷ್ಣ ಮೀನಾ ವಿಧಾನಸೌಧದಲ್ಲಿ ಜವಾನನಾಗಿ ಕಾರ್ಯ ನಿರ್ವಹಿಸಲು ಆಯ್ಕೆಯಾಗಿದ್ದ ವಿಚಾರ ಮಾಧ್ಯಮಗಳಲ್ಲಿ ಭಾರೀ ಪ್ರಚಾರ ಪಡೆದಿತ್ತು. ಆದರೆ Read more…

ಅತ್ಯಾಚಾರವೆಸಗಲು ಬಂದವರು ಪತಿ ಮೂಗು ಕತ್ತರಿಸಿದ್ರು

ರಾಜಸ್ಥಾನದ ಧೌಲ್ಪುರ್ ನಲ್ಲಿ ಮಹಿಳೆ ಅತ್ಯಾಚಾರಕ್ಕೆ ಯತ್ನಿಸಿದ ದುಷ್ಟನ ವಿರುದ್ಧ ದಂಪತಿ ಹೋರಾಡಿದ ಘಟನೆ ನಡೆದಿದೆ. ದುಷ್ಟನಿಂದ ಮಹಿಳೆ ಬಚಾವ್ ಆಗಿದ್ದಾಳೆ. ಆದ್ರೆ ಆಕೆ ಪತಿಗೆ ಗಂಭೀರ ಗಾಯಗಳಾಗಿವೆ. Read more…

ಇಲಿ ತಿಂದ ಪ್ರಸಾದವನ್ನು ಸೇವಿಸಿದ್ರೆ ದೂರವಾಗುತ್ತಂತೆ ರೋಗ…!

ಮನೆಗೆ ಒಂದು ಇಲಿ ಬಂದ್ರೆ ಕಿರಿಕಿರಿ ಶುರುವಾಗುತ್ತೆ. ಅದನ್ನು ಮನೆಯಿಂದ ಓಡಿಸೋಕೆ ಹರಸಾಹಸ ಮಾಡ್ತೇವೆ. ಇಲಿ ಮುಟ್ಟಿದ ವಸ್ತುಗಳನ್ನು ತಿಂದ್ರೆ ಪ್ಲೇಗ್ ನಂತಹ ಖಾಯಿಲೆ ಹರಡುತ್ತೆ ಎಂಬ ಭಯ Read more…

ಭಗವಂತನಿಗಾಗಿ ನೆಲಸಮಗೊಳ್ಳಲಿದೆ 300 ಕೋಟಿ ಮೌಲ್ಯದ ಹೊಟೇಲ್

ರಾಜಸ್ಥಾನದ ವಸುಂಧರಾ ರಾಜೇ ಸರ್ಕಾರ ಮಹತ್ವದ ನಿರ್ಣಯ ತೆಗೆದುಕೊಂಡಿದೆ. ಸುಮಾರು 300 ಕೋಟಿ ಮೌಲ್ಯದ ಫೈವ್ ಸ್ಟಾರ್ ಹೊಟೇಲ್ ಉರುಳಿಸುವ ಮಹತ್ವದ ಆದೇಶ ನೀಡಿದೆ. ಈ ಹೊಟೇಲ್ ಪಾರಂಪರಿಕ Read more…

ಪ್ರೀತಿ ಒಪ್ಪದ ಯುವತಿಗೆ ಇಂಥ ಶಿಕ್ಷೆ

ರಾಜಸ್ಥಾನದ ಬನ್ಸ್ವಾರಾದಲ್ಲಿ ಹುಚ್ಚು ಪ್ರೀತಿಗೆ ಬಿದ್ದ ಯುವಕನೊಬ್ಬ ಯುವತಿಯನ್ನು ಬರ್ಬರವಾಗಿ ಹತ್ಯೆಗೈದಿದ್ದಾನೆ. ಘಟನೆ ಬುಧವಾರ ಮಧ್ಯಾಹ್ನ ನಡೆದಿದೆ. ಹುಡುಗಿ ಮನೆಗೆ ನುಗ್ಗಿದ ಪಾಗಲ್ ಪ್ರೇಮಿ ಆಕೆಯ ಕತ್ತು ಕತ್ತರಿಸಿದ್ದಾನೆ. Read more…

ರಾಜಸ್ಥಾನದಲ್ಲಿ ಗರ್ಭಿಣಿ, ಗುಜರಾತ್ ನಲ್ಲಿ ಬಾಲಕನ ರಕ್ಷಣೆ

ದೇಶದ ಅನೇಕ ರಾಜ್ಯಗಳಲ್ಲಿ ಮಳೆಯ ಆರ್ಭಟ ಜೋರಾಗಿದೆ. ರಾಜಸ್ಥಾನ, ಗುಜರಾತ್ ಮಳೆಯ ಆರ್ಭಟಕ್ಕೆ ತತ್ತರಿಸಿ ಹೋಗಿದೆ. ರಾಜಸ್ಥಾನದಲ್ಲಿ  ಕಳೆದ 9 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ 17ಕ್ಕೂ ಹೆಚ್ಚು Read more…

ವೈದ್ಯೆಯಾಗುವ ಹಾದಿಯಲ್ಲಿ ಬಾಲ್ಯ ವಿವಾಹವಾದಾಕೆ….

ರಾಜಸ್ಥಾನದ ರೂಪಾ ಕೇವಲ 8 ವರ್ಷದವಳಾಗಿದ್ದಾಗಲೇ 12 ವರ್ಷದ ಶಂಕರ್ ಲಾಲ್ ಯಾದವ್ ಜೊತೆ ಬಾಲ್ಯ ವಿವಾಹವಾಗಿದ್ದಳು. ವಿವಾಹದ ಸಂದರ್ಭದಲ್ಲಿ ಮೂರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ರೂಪಾಳ ಕಲಿಕೆಯ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...