alex Certify
ಕನ್ನಡ ದುನಿಯಾ       Mobile App
       

Kannada Duniya

ಕಟ್ಟಿಗೆ ಕಡಿಮೆ ಬಿದ್ದಿದ್ದರಿಂದ ಸೈನಿಕನ ಶವಕ್ಕೆ ಕೊಡಲಿ..!

ರಾಜಸ್ತಾನದಲ್ಲಿ ಸೈನಿಕನ ಅಂತ್ಯ ಸಂಸ್ಕಾರದ ವೇಳೆ ನಡೆದ ಘಟನೆಯ ಭಯಾನಕ ವಿಡಿಯೋವೊಂದು ಹೊರಬಿದ್ದಿದೆ. ಶವಸಂಸ್ಕಾರಕ್ಕೆ ಮರದ ತುಂಡುಗಳು ಕಡಿಮೆ ಬಿದ್ದಿದ್ದರಿಂದ ಶವವನ್ನು ಕೊಡಲಿಯಿಂದ ಕತ್ತರಿಸಿ ಬೆಂಕಿಗೆ ಹಾಕಲಾಗಿದೆ. ರಮೇಶ್ Read more…

ಕೋಟಿ ರೂ. ಬೆಲೆ ಬಾಳುತ್ತೆ ಈ ಕುದುರೆ..!

ಪಾಲಿ : ರಾಜಸ್ತಾನದ ನಾಡೋಲ್ ನ ಗಣಿಗಾರಿಕೆ ಉದ್ಯಮಿ ನಾರಾಯಣ ಸಿಂಗ್ ಆಕಡಾವಾಸ್, ಭಂವರ್ ಸಿಂಗ್ ರಾಥೋಡ್ ಅವರ ಬಳಿ ಒಂದು ಕುದುರೆ ಖರೀದಿಸಿದ್ದಾರೆ. ಈ ಕುದುರೆಯ ಬೆಲೆ Read more…

ಹುಡುಗರ ಜೊತೆ ಮಾತನಾಡಿದ್ದೇ ತಪ್ಪಾಯ್ತು..

ರಾಜಸ್ತಾನದ ಉದಯ್ಪುರದಲ್ಲಿ ಸಣ್ಣ ವಿಚಾರಕ್ಕೆ ವಿದ್ಯಾರ್ಥಿ,ವಿದ್ಯಾರ್ಥಿನಿಯರು ಶಿಕ್ಷ ಕಠಿಣ ಶಿಕ್ಷೆ ಅನುಭವಿಸಿದ್ದಾರೆ. ಸ್ವಾಮಿ ವಿವೇಕಾನಂದ ಮಾಡಲ್ ಶಾಲೆಯಲ್ಲಿ 60 ಮಕ್ಕಳಿಗೆ ಶಿಕ್ಷಕರು ಶಿಕ್ಷೆ ವಿಧಿಸಿದ್ದಾರೆ. ಅರ್ಧ ಗಂಟೆಗಳ ಕಾಲ Read more…

ಹಾಸಿಗೆ ಮೇಲೆ ಮಲಗಿ ಪರೀಕ್ಷೆ ಬರೆದ ಯುವತಿ

ಭಾನುವಾರ ನಡೆದ ಆರ್.ಎ.ಎಸ್. ಪೂರ್ವಭಾವಿ ಪರೀಕ್ಷೆಯಲ್ಲಿ ಯುವತಿಯೊಬ್ಬಳು ಹಾಸಿಗೆಯ ಮೇಲೆ ಮಲಗಿ ಪರೀಕ್ಷೆ ಬರೆದ ಘಟನೆ ರಾಜಸ್ತಾನದ ಅಜ್ಮೀರ್ ನಲ್ಲಿ ನಡೆದಿದೆ. ಇಲ್ಲಿನ ಆದರ್ಶ ನಗರದಲ್ಲಿನ ಪರೀಕ್ಷಾ ಕೇಂದ್ರದಲ್ಲಿ ಭಾವನಾ Read more…

ಬೂಟ್ ನಲ್ಲಿ ನೀರು ಹಾಕಿ ಕುಡಿದರೆ ಭೂತ ಔಟ್..!

21 ನೇ ಶತಮಾನದಲ್ಲಿರುವ ನಾವು ಮಹಿಳೆಯರ ಬಗ್ಗೆ, ಅವರ ಸಶಕ್ತಿಕರಣದ ಬಗ್ಗೆ ಎಷ್ಟೇ ಮಾತನಾಡಿದರೂ ಕೆಲವೊಂದು ಕಡೆ ಮಹಿಳೆಯರ ಮೇಲಿನ ಶೋಷಣೆಗಳು ಅವ್ಯಾಹತವಾಗಿ ಸಾಗಿದೆ. ರಾಜಸ್ತಾನೀಯರ ಭೂತೋಚ್ಛಾಟನೆಯ ಈ Read more…

ಸರ್ಕಾರಿ ವಾಹನದಲ್ಲಿ ರೋಮ್ಯಾನ್ಸ್ ಮಾಡುವಾಗ ಸಿಕ್ಕಿಬಿದ್ರು….

ಸರ್ಕಾರದ ಕಾರಿನಲ್ಲಿ ಮಾಡಬಾರದ ಕೆಲಸ ಮಾಡಿ ಹುಡುಗ- ಹುಡುಗಿ ಸಿಕ್ಕಿ ಬಿದ್ದಿದ್ದಾರೆ. ಇವರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡ್ತಾ ಇದೆ. ರಾಜಸ್ತಾನದ ಸರ್ಕಾರಿ ಕಾರಿನಲ್ಲಿ ಅಶ್ಲೀಲ ಸ್ಥಿತಿಯಲ್ಲಿದ್ದ ಹುಡುಗ Read more…

ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುವ ಮುಸ್ಲಿಂ ಸಮುದಾಯ

ವಿವಿಧತೆಯಲ್ಲಿ ಏಕತೆಯನ್ನು ಸಾರುವ ದೇಶ ನಮ್ಮದು. ಇಲ್ಲಿ ಜಾತಿ- ಧರ್ಮವೆಂಬ ಕಟ್ಟುಪಾಡುಗಳನ್ನು ಮೆಟ್ಟಿನಿಂತು ಹಿಂದೂ- ಮುಸ್ಲಿಂ ಐಕ್ಯತೆಯನ್ನು ಸಾರುವವರು ಅನೇಕರಿದ್ದಾರೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿಯೆಂಬಂತಿದೆ ಈ ರಾಜಸ್ತಾನದ ದರ್ಗಾ. Read more…

1 ಲಕ್ಷ ಹಿಂತಿರುಗಿಸಿ ಪ್ರಾಮಾಣಿಕತೆ ಮೆರೆದ ರದ್ದಿಯವರು

ಪ್ರಾಮಾಣಿಕತೆ ಇನ್ನೂ ಜೀವಂತವಾಗಿದೆ ಎಂಬುದಕ್ಕೆ ಈ ಘಟನೆ ಪ್ರತ್ಯಕ್ಷ ಸಾಕ್ಷಿ. ಸುರೇಂದ್ರ ವರ್ಮಾ ಮತ್ತು ಶಂಕರ್ ವರ್ಮಾ ಎಂಬ ಸಹೋದರರು ಬುಧವಾರ ರದ್ದಿ ಖರೀದಿಗಾಗಿ ರಾಜಸ್ಥಾನದ ಹನುಮಂತಗಢಕ್ಕೆ ಬಂದಿದ್ದಾರೆ. ಇಲ್ಲಿನ Read more…

ಜಾಲತಾಣದಲ್ಲಿ ವೈರಲ್ ಆಯ್ತು ಪೊಲೀಸರ ಕೃತ್ಯ

ಜೈಪುರ: ಕಳ್ಳರನ್ನು ಬಾಯಿ ಬಿಡಿಸಲು ಪೊಲೀಸರು ಕೆಲವೊಮ್ಮೆ ಥರ್ಡ್ ಡಿಗ್ರಿ ಟ್ರೀಟ್ ಮೆಂಟ್ ಕೊಡುತ್ತಾರೆ. ಅಲ್ಲದೇ ಕೆಲವು ಸಂದರ್ಭದಲ್ಲಿ ಅಮಾನವೀಯವಾಗಿ ಪೊಲೀಸರು ವರ್ತಿಸುತ್ತಾರೆ. ಹೀಗೆ ಕಳ್ಳರ ಮೇಲೆ ಕರುಣೆ Read more…

ಬೋರ್ ವೆಲ್ ನಲ್ಲಿ ಬಿದ್ದ 2 ವರ್ಷದ ಬಾಲೆ

ಜೋಧಪುರದ ಬಿಂಜ್ವಾರಾ ಹಳ್ಳಿಯಲ್ಲಿನ 700 ಅಡಿ ಆಳದ ಬೋರ್ ವೆಲ್ ನಲ್ಲಿ 2 ವರ್ಷದ ಬಾಲೆ ಬಿದ್ದಿದ್ದಾಳೆ. ಹುಡುಗಿಯ ರಕ್ಷಣಾ ಕಾರ್ಯ ನಡೆಯುತ್ತಿದೆ. ವಿಜಯಸಿಂಹ ಎಂಬವರ ಮಗಳು ನೇಹಾ ಗೆಹ್ಲೋಟ್ ಆಟವಾಡುತ್ತಿರುವಾಗ ಈ ಅಚಾತುರ್ಯ Read more…

ವಿವಾದಕ್ಕೆ ಕಾರಣವಾಗಿದೆ ಈಕೆಯ ಸೆಲ್ಫಿ

ರಾಜಸ್ತಾನದ ಮಹಿಳಾ ಆಯೋಗದ ಸದಸ್ಯೆಯೊಬ್ಬರು ಅತ್ಯಾಚಾರ ಸಂತ್ರಸ್ಥೆಯ ಜೊತೆ ತೆಗೆದುಕೊಂಡಿರುವ ಸೆಲ್ಫಿ ಈಗ ವಿವಾದ ಹುಟ್ಟು ಹಾಕಿದ್ದು, ಸದಸ್ಯೆಯ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಉತ್ತರ ಜೈಪುರದ Read more…

ವರದಕ್ಷಿಣೆ ತಾರದ ಅತ್ತಿಗೆ ಮೇಲೆಯೇ ಸಾಮೂಹಿಕ ಅತ್ಯಾಚಾರ

ಅಲ್ವಾರ್: ವರದಕ್ಷಿಣೆ ಕಿರುಕುಳದ ಬಗ್ಗೆ ಹೆಣ್ಣುಮಕ್ಕಳ ಮೇಲೆ ಹಲವು ರೀತಿಯಲ್ಲಿ ದೌರ್ಜನ್ಯಗಳು ನಡೆದಿವೆ. ರಾಜಸ್ತಾನದಲ್ಲಿ ವರದಕ್ಷಿಣೆ ತಾರದ ಪತ್ನಿಯ ಮೇಲೆ ಗಂಡ ಹಾಗೂ ಆತನ ಸಹೋದರರು ಅತ್ಯಾಚಾರ ಎಸಗಿದ Read more…

ಈ ಸಮೋಸ ನೋಡಿದ್ರೆ ದಂಗಾಗೋದು ಗ್ಯಾರಂಟಿ

ಬಿಕಾನೇರ್: ಕೆಲವರಿಗೆ ಏನಾದರೂ ಭಿನ್ನವಾಗಿ ಮಾಡಿ ಗಮನ ಸೆಳೆಯಬೇಕೆಂಬ ತುಡಿತ ಇರುತ್ತದೆ. ಇಂತಹ ತುಡಿತ ಹೊಂದಿದ್ದ ರಾಜಸ್ತಾನದ ಬೀದಿ ಬದಿ ವ್ಯಾಪಾರಿಯೊಬ್ಬರು, ಬೃಹತ್ ಗಾತ್ರದ ಸಮೋಸಾ ತಯಾರಿಸಿ ಎಲ್ಲರ Read more…

ಮದುವೆಯಾದ್ರು 50 ವರ್ಷ ಲಿವ್ ಇನ್ ನಲ್ಲಿದ್ದ ಜೋಡಿ..!

ಲಿವ್ ಇನ್ ರಿಲೇಷನ್ ಆಧುನೀಕತೆಯ ಬಳುವಳಿಯೇನಲ್ಲ. ರಾಜಸ್ತಾನದ ಉದಯ್ಪುರದ ರೂಪಾನಿ ಎಂಬ ಗ್ರಾಮದಲ್ಲಿ ಶತಮಾನಗಳಿಂದ ಲಿವ್ ಇನ್ ಪದ್ಧತಿ ಜಾರಿಯಲ್ಲಿದೆ. ಕೆಲವರು ಮೂರು ನಾಲ್ಕು ವರ್ಷ ಲಿವ್ ಇನ್ Read more…

ಬೆಚ್ಚಿ ಬೀಳಿಸುವಂತಿದೆ ಈ ಯುವತಿಯ ಕತೆ

ಬುಂದಿ: ಹೆಣ್ಣುಮಕ್ಕಳ ಮೇಲೆ ಸಂಬಂಧಿಕರು, ಪರಿಚಯಸ್ಥರಿಂದಲೇ ದೌರ್ಜನ್ಯ ಹೆಚ್ಚಾಗಿ ನಡೆಯುತ್ತದೆ ಎಂಬುದನ್ನು ಹಲವು ಪ್ರಕರಣಗಳಲ್ಲಿ ನೋಡಿರುತ್ತೀರಿ. ಅಂತಹ ಘಟನೆಯೊಂದರ ವರದಿ ಇಲ್ಲಿದೆ ನೋಡಿ. ಬುಡಕಟ್ಟು ಸಮುದಾಯಕ್ಕೆ ಸೇರಿದ 19 Read more…

ಕೇವಲ 11 ರೂ.ನಲ್ಲಿ ನಿಮ್ಮ ಪಾಪ ಕಳೆದುಕೊಳ್ಳಿ

ಉದಯಪುರ: ಮನುಷ್ಯನೆಂದ ಮೇಲೆ ತಪ್ಪು ಮಾಡುವುದು ಸಹಜ. ಮಾಡಿದ ತಪ್ಪನ್ನು ಸರಿಪಡಿಸಿಕೊಂಡು ಮುನ್ನಡೆಯುವುದು ಮನುಷ್ಯನ ಲಕ್ಷಣ. ಕೆಲವರು, ಜೀವನದಲ್ಲಿ ಮಾಡಿದ ಪಾಪ ವಿಮೋಚನೆಗೆ ದೇವರ ಮೊರೆ ಹೋಗುತ್ತಾರೆ. ಮಾಡಿದ Read more…

ಮಾಲೀಕನ ಬಲಿ ಪಡೆದ ಒಂಟೆ ಕೋಪಕ್ಕೆ ಕಾರಣ ಗೊತ್ತಾ?

ಬಿಸಿಲ ಧಗೆ ಕೇವಲ ಮನುಷ್ಯರನ್ನು ಮಾತ್ರವಲ್ಲ ಪ್ರಾಣಿಗಳನ್ನೂ ಹೈರಾಣ ಮಾಡಿದೆ. ಬಿಸಿಲ ಬೇಗೆ ತಾಳಲಾರದೆ ಮೂಕ ಪ್ರಾಣಿಗಳು ಚಿತ್ರಹಿಂಸೆ ಅನುಭವಿಸುತ್ತಿವೆ. ಸೆಕೆ ತಾಳಲಾರದ ಒಂಟೆಯೊಂದು ತನ್ನ ಮಾಲೀಕನನ್ನು ಬಲಿ Read more…

ಪರಾರಿಯಾಗಿದ್ದ ಯುವ ಜೋಡಿಯನ್ನು ಹಿಡಿದು ಮಾಡಿದ್ದೇನು..?

ಜೈಪುರ: ಪ್ರೀತಿಸಿ ಮನೆ ಬಿಟ್ಟು ಹೋಗಿದ್ದ ಯುವಜೋಡಿಯನ್ನು ಮರಕ್ಕೆ ಕಟ್ಟಿ ಥಳಿಸಿದ ಘಟನೆ ರಾಜಸ್ತಾನದಲ್ಲಿ ನಡೆದಿದೆ. ರಾಜಸ್ತಾನದ ಬನ್ಸ್ ವಾರ ಜಿಲ್ಲೆಯಲ್ಲಿ ಯುವತಿಯ ಅಪ್ಪನೇ ಇಬ್ಬರನ್ನು ಮರಕ್ಕೆ ಕಟ್ಟಿ Read more…

ಮಹಿಳಾ ಅಭ್ಯರ್ಥಿಗಳಿಗೆ ದೈಹಿಕ ಪರೀಕ್ಷೆ ನಡೆಸಿದ ಸಿಬ್ಬಂದಿ ಸಸ್ಪೆಂಡ್

ಅರಣ್ಯ ಇಲಾಖೆಯ ಫಾರೆಸ್ಟ್, ಗಾರ್ಡ್ ಪರೀಕ್ಷೆ ವೇಳೆ ಉದಾಸೀನತೆ ತೋರಿರುವುದು ಬೆಳಕಿಗೆ ಬಂದಿದೆ. ರಾಜಸ್ತಾನದ ಚಿತ್ತೋರಗಢದಲ್ಲಿ ಮಹಿಳೆ ಅಭ್ಯರ್ಥಿಗಳ ದೈಹಿಕ ಪರೀಕ್ಷೆಯನ್ನು ಪುರುಷ ಸಿಬ್ಬಂದಿ ನಡೆಸಿದ್ದಾರೆ. ಮಾಧ್ಯಮಗಳಲ್ಲಿ ಈ Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...