alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜಕೀಯ ಪ್ರವೇಶಕ್ಕೂ ಮೊದಲೇ ರಜನಿಗೆ ಎದುರಾಯ್ತು ಪ್ರತಿಭಟನೆ ಬಿಸಿ

ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯ ಪ್ರವೇಶ ವಿಚಾರ ಬಲು ಚರ್ಚೆಗೆ ಕಾರಣವಾಗಿದೆ. ಅಭಿಮಾನಿಗಳು ಹಾಗೂ ಮಾಧ್ಯಮಗಳ ಜೊತೆ ಮಾತನಾಡಿದ ರಜನಿಕಾಂತ್ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದ್ದಾರೆ. Read more…

ರಾಜಕೀಯ ಪ್ರವೇಶದ ಬಗ್ಗೆ ರಜನಿಕಾಂತ್ ಹೇಳಿದ್ದೇನು?

ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅಭಿಮಾನಿಗಳ ಜೊತೆ  ಸಂವಾದ ಮುಂದುವರೆಸಿದ್ದಾರೆ. ಐದನೇ ದಿನವಾದ ಇಂದು ಅಭಿಮಾನಿಗಳನ್ನುದ್ದೇಶಿಸಿ ರಜನಿಕಾಂತ್ ಮಾತನಾಡಿದ್ದಾರೆ. ರಾಜಕೀಯ ಪ್ರವೇಶದ ಬಗ್ಗೆ ಮತ್ತೆ ಕೇಳಿ ಬಂದ ಪ್ರಶ್ನೆಗೆ Read more…

ಹೊಸ ಪಕ್ಷದೊಂದಿಗೆ ರಜನಿ ರಾಜಕೀಯ ಇನ್ನಿಂಗ್ಸ್

ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಎಂಟ್ರಿ ಕೊಡುವುದು ಪಕ್ಕಾ ಆಗಿದೆ. ಆದರೆ, ಅವರು ಯಾವುದೇ ಪಕ್ಷದೊಂದಿಗೆ ಗುರುತಿಸಿಕೊಳ್ಳದೇ ಹೊಸ ಪಕ್ಷವನ್ನು ಸ್ಥಾಪಿಸುವ ಮೂಲಕ ರಾಜಕೀಯ ಇನ್ನಿಂಗ್ಸ್ ಆರಂಭಿಸಲು ಸಜ್ಜಾಗಿದ್ದಾರೆ. Read more…

ಸುಸಂಸ್ಕೃತರ ಸರ್ಕಾರಕ್ಕಾಗಿ ನಮ್ಮ ಹೋರಾಟವೆಂದ ಈಶ್ವರಪ್ಪ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ನಡುವಿನ ಭಿನ್ನಮತ ಶಮನ ಮಾಡಲು ಹೈಕಮಾಂಡ್ ಯತ್ನ ನಡೆಸಿದ್ದರೂ ಅದಿನ್ನೂ ತಹಬದಿಗೆ ಬಂದಿಲ್ಲ. Read more…

ಸತೀಶ್ ಜಾರಕಿಹೊಳಿ ಮನವೊಲಿಸಿದ ಸಿಎಂ

ಪಕ್ಷ ತೊರೆಯುವ ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಸಚಿವ ಸತೀಶ್ ಜಾರಕಿಹೊಳಿಯವರ ಮನವೊಲಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುತೇಕ ಯಶಸ್ವಿಯಾಗಿದ್ದಾರೆಂದು ಹೇಳಲಾಗಿದೆ. ಕಳೆದ ರಾತ್ರಿ ತಮ್ಮ ನಿವಾಸಕ್ಕೆ ಸತೀಶ್ ಜಾರಕಿಹೊಳಿಯವರನ್ನು ಕರೆಸಿಕೊಂಡಿದ್ದ Read more…

ಹುಚ್ಚ ವೆಂಕಟ್ ರಾಜಕೀಯಕ್ಕೆ ಎಂಟ್ರಿ..!

ತಮ್ಮ ಹೊಡಿಬಡಿ ವರ್ತನೆಯಿಂದ್ಲೇ ಫೇಮಸ್ ಆಗಿರೋ ಹುಚ್ಚ ವೆಂಕಟ್ ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದ್ದಾರೆ. ನಟ, ನಿರ್ದೇಶಕ ಹಾಗೂ ಗಾಯಕ ಎನಿಸಿಕೊಂಡಿರುವ ವೆಂಕಟ್ ಈಗ ರಾಜಕಾರಣದಲ್ಲೂ ಅದೃಷ್ಟ ಪರೀಕ್ಷೆ Read more…

ಎಲ್ಲರ ಚಿತ್ತ ಪಂಚರಾಜ್ಯ ಚುನಾವಣಾ ಫಲಿತಾಂಶದತ್ತ

ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಖಂಡ್ ಮತ್ತು ಮಣಿಪುರ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ನಾಳೆ ಹೊರ ಬೀಳಲಿದೆ. ಮಿನಿ ಮಹಾ ಸಮರವೆಂದೇ ಪರಿಗಣಿಸಲಾಗಿರುವ ಈ ಚುನಾವಣಾ ಫಲಿತಾಂಶ Read more…

ರಾಜಕೀಯಕ್ಕೆ ಸೂಪರ್ ಸ್ಟಾರ್ ರಜನಿಕಾಂತ್..?

ಚೆನ್ನೈ: ತಮಿಳುನಾಡು ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿರುವ ಸಂದರ್ಭದಲ್ಲಿಯೇ, ಮತ್ತೊಂದು ಅಚ್ಚರಿಯ ಸಂಗತಿ ಹೊರ ಬಿದ್ದಿದೆ. ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. Read more…

ಪನ್ನೀರ್ ಸೆಲ್ವಂ ಭದ್ರತೆಗೆ ಬೌನ್ಸರ್ಸ್ ನೇಮಕ

ತಮಿಳುನಾಡಿನಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಶಶಿಕಲಾ ವಾಸವಾಗಿರುವ ಪೋಯಸ್ ಗಾರ್ಡನ್ ನಿವಾಸ ಹಾಗೂ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ವಾಸವಾಗಿರುವ ಗ್ರೀನ್ ವೇಸ್ Read more…

ಶಶಿಕಲಾಗೆ ತಿರುಗೇಟು ನೀಡಿದ ಪನ್ನೀರ್ ಸೆಲ್ವಂ

ತಮಿಳುನಾಡು ಮುಖ್ಯಮಂತ್ರಿ ಗಾದಿಗಾಗಿ ಹಗ್ಗ ಜಗ್ಗಾಟ ಮುಂದುವರೆದಿದ್ದು, ಶಶಿಕಲಾ ವಿರುದ್ದ ತಿರುಗಿ ಬಿದ್ದಿರುವ ಹಂಗಾಮಿ ಮುಖ್ಯಮಂತ್ರಿ ಓ. ಪನ್ನೀರ್ ಸೆಲ್ವಂ ತಮ್ಮನ್ನು ಎಐಎಡಿಎಂಕೆ ಖಜಾಂಚಿ ಸ್ಥಾನದಿಂದ ವಜಾ ಮಾಡಿರುವ Read more…

ಬಿಜೆಪಿ-ಶಿವಸೇನೆ ಮಧ್ಯೆ ಬಿರುಕು…?

ಬಿಜೆಪಿ ಮಿತ್ರ ಪಕ್ಷವಾಗಿದ್ದ ಶಿವಸೇನೆ ಅದರಿಂದ ದೂರವಾಗುತ್ತಿರುವ ಲಕ್ಷಣಗಳು ಗೋಚರಿಸುತ್ತಿವೆ. ಪ್ರಧಾನಿ ನರೇಂದ್ರ ಮೋದಿಯವರ ವಿರುದ್ದ ಪದೇ ಪದೇ ವಾಗ್ದಾಳಿ ನಡೆಸುತ್ತಿರುವ ಶಿವಸೇನೆ ಮುಖ್ಯಸ್ಥ ಉದ್ದವ್ ಠಾಕ್ರೆ, ಜನವರಿ Read more…

ತಮಿಳುನಾಡಿನಲ್ಲಿ ಗರಿಗೆದರಿದ ರಾಜಕೀಯ ಚಟುವಟಿಕೆ

ಚೆನ್ನೈ: ಎ.ಐ.ಎ.ಡಿ.ಎಂ.ಕೆ. ಪಕ್ಷದ ನಾಯಕಿ ಮತ್ತು ಮುಖ್ಯಮಂತ್ರಿಯಾಗಿದ್ದ ಜಯಲಲಿತಾ ಅವರ ನಿಧನದಿಂದ, ಕೆಲದಿನಗಳ ಕಾಲ ತಣ್ಣಗಿದ್ದ, ತಮಿಳುನಾಡಿನ ರಾಜಕೀಯ ಚಟುವಟಿಕೆ ಮತ್ತೆ ವೇಗ ಪಡೆದುಕೊಂಡಿವೆ. ಜಯಾ ನಿಧನದ ಬಳಿಕ Read more…

‘ಮೋದಿ ತಾಯಿಯನ್ನು ರಾಜಕೀಯಕ್ಕೆ ಕರೆತರಬಾರದಿತ್ತು’

ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ಹೀರಾ ಬೆನ್ ಅವರು, ಬ್ಯಾಂಕ್ ಗೆ ಬಂದು ಸರದಿಯಲ್ಲಿ ನಿಂತು ಹಣ ವಿನಿಮಯ ಮಾಡಿಕೊಂಡಿದ್ದ Read more…

ಇಮ್ರಾನ್ ಖಾನ್ ವಿಚ್ಚೇದನ ನೀಡಿದ್ದ ಕಾರಣ ಬಿಚ್ಚಿಟ್ಟ ಮಾಜಿ ಪತ್ನಿ

ಪಾಕಿಸ್ತಾನದ ಮಾಜಿ ಕ್ರಿಕೆಟಿಗ, ತೆಹ್ರಿಕ್ ಇ ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಖಾನ್ ರಿಂದ ವಿಚ್ಚೇದನ ಪಡೆದ ವರ್ಷದ ಬಳಿಕ ಮಾಜಿ ಪತ್ನಿ ರೆಹಾಮ್ ಖಾನ್, ಇಮ್ರಾನ್ ಖಾನ್ Read more…

‘ಧರ್ಮದ ಹೆಸರಲ್ಲಿ ಮತ ಕೇಳಲು ಅವಕಾಶವಿಲ್ಲ’– ಸುಪ್ರೀಂ ಕೋರ್ಟ್

ರಾಜಕೀಯದಿಂದ ಧರ್ಮವನ್ನು ದೂರವಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದರಲ್ಲಿ ಮಧ್ಯಪ್ರವೇಶಿಸಲು ಕೋರಿ ಇಬ್ಬರು ಸಾಮಾಜಿಕ ಕಾರ್ಯಕರ್ತರು ಅರ್ಜಿ ಸಲ್ಲಿಸಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಪಟ್ಟಂತೆ ಧರ್ಮದ Read more…

25 ಕೋಟಿ ಮೌಲ್ಯದ ಮನೆಯಲ್ಲಿ ವಾಸಿಸ್ತಾರೆ ನವಜೋತ್ ಸಿಂಗ್ ಸಿದ್ದು

ನವಜೋತ್ ಸಿಂಗ್ ಸಿದ್ದು ಸದ್ಯ ಸುದ್ದಿಯಲ್ಲಿದ್ದಾರೆ. ಸೋನಿ ಚಾನೆಲ್ ನಲ್ಲಿ ಬರ್ತಿರುವ ‘ದಿ ಕಪಿಲ್ ಶರ್ಮಾ ಶೋ’ ದಿಂದ ಹೊರಹೋಗ್ತಾರೆ ಎಂಬ ಮಾತುಗಳು ಕೇಳಿ ಬರ್ತಾ ಇವೆ. ಆದ್ರೆ Read more…

ನವಜೋತ್ ಸಿಂಗ್ ಸಿದ್ದು ಅಭಿಮಾನಿಗಳಿಗೊಂದು ಬ್ಯಾಡ್ ನ್ಯೂಸ್

ಕ್ರಿಕೆಟ್ ನಿಂದ ರಾಜಕೀಯಕ್ಕೆ ಧುಮುಕಿ ತಮ್ಮದೆ ಆದ ಹೊಸ ಪಕ್ಷ ಕಟ್ಟಿರುವ ನವಜೋತ್ ಸಿಂಗ್ ಸಿದ್ದು ಪಂಜಾಬ್ ಜನರ ಸೇವೆಗೆ ತಮ್ಮನ್ನು ಮೀಸಲಿಡಲು ಮುಂದಾಗಿದ್ದಾರೆ. ಇದೇ ಕಾರಣಕ್ಕೆ ಸಿದ್ದು Read more…

ಸದ್ಯದಲ್ಲೇ ರಾಜಕೀಯಕ್ಕೆ ಅಂಬರೀಶ್ ಗುಡ್ ಬೈ..?

ಮಾಜಿ ಸಚಿವ, ಸ್ಯಾಂಡಲ್ ವುಡ್ ಹಿರಿಯ ನಟ, ಮಂಡ್ಯದ ಗಂಡು ಅಂಬರೀಶ್ ರಾಜಕೀಯಕ್ಕೆ ಸದ್ಯದಲ್ಲಿಯೇ ಗುಡ್ ಬೈ ಹೇಳಲಿದ್ದಾರಂತೆ. ಹೀಗೊಂದು ಸುದ್ದಿ ಹರಿದಾಡ್ತಾ ಇದೆ. ಜನತಾದಳದ ಮೂಲಕ ರಾಜಕೀಯಕ್ಕೆ Read more…

ಮೋದಿಯವರ ಫೋಟೋ ಜೊತೆ ಪೋಸ್ ಕೊಟ್ಟಿದ್ದ ಬೆಡಗಿ ಮಾಡ್ತಿರೋದೇನು..?

2014 ರ ಚುನಾವಣೆ ಸಂದರ್ಭದಲ್ಲಿ ಪಡ್ಡೆಗಳ ಬಾಯಲ್ಲೆಲ್ಲ ಮೇಘನಾ ಪಟೇಲ್ ಹೆಸರು ನಲಿದಾಡ್ತಿತ್ತು. ಇದಕ್ಕೆ ಕಾರಣ ಆಕೆಯ ಅರೆನಗ್ನ ಚಿತ್ರ. ನರೇಂದ್ರ ಮೋದಿ ಅವರ ಫೋಟೋ ಜೊತೆ ನಟಿ Read more…

ತಂದೆಯ ನಿವೃತ್ತಿ ನಂತರ ರಾಜಕೀಯ ಪ್ರವೇಶಿಸುವುದಾಗಿ ಹೇಳಿದ್ರು ರಾಕೇಶ್

ರಾಜಕೀಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಉತ್ತರಾಧಿಕಾರಿಯೆಂದೇ ಬಿಂಬಿತರಾಗಿದ್ದ ರಾಕೇಶ್ ಸಿದ್ದರಾಮಯ್ಯ ಶನಿವಾರ ವಿಧಿವಶರಾಗಿದ್ದಾರೆ. ಸ್ನೇಹಿತರ ಜೊತೆ ಬೆಲ್ಜಿಯಂ ಪ್ರವಾಸಕ್ಕೆ ತೆರಳಿದ್ದ ಅವರು, ಅಲ್ಲಿಯೇ ಅನಾರೋಗ್ಯಕ್ಕೊಳಗಾಗಿದ್ದು, ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರೂ ಫಲಕಾರಿಯಾಗದೆ Read more…

ಆರಂಭವಾಯ್ತು ಈ ಕ್ರಿಕೆಟಿಗನ ಹೊಸ ಇನ್ನಿಂಗ್ಸ್

ಕೋಲ್ಕತಾ: ರಣಜಿ ಕ್ರಿಕೆಟ್ ನಲ್ಲಿ ದಶಕಗಳ ಕಾಲ, ತಮ್ಮದೇ ಆದ ಛಾಪನ್ನು ಮೂಡಿಸಿದ್ದ, ಅಲ್ಲದೇ ಟೀಂ ಇಂಡಿಯಾ ಪರವಾಗಿಯೂ ಕೆಲವು ಪಂದ್ಯಗಳನ್ನಾಡಿದ್ದ, ಖ್ಯಾತ ಕ್ರಿಕೆಟಿಗ ಲಕ್ಷ್ಮಿ ರತನ್ ಶುಕ್ಲಾ Read more…

ಫೇಸ್ಬುಕ್ ನಲ್ಲಿ ಆ ಎರಡು ಶಬ್ದ ಬಳಸಿದ ಮಹಿಳೆಗೆ ಜೈಲು

`ಐ ಸಿ’ ಎಂದು ಫೇಸ್ಬುಕ್ ನಲ್ಲಿ ಬರೆದ ಮಹಿಳೆ ಮೇಲೆ ರಾಜನಿಗೆ ಅಪಮಾನ ಮಾಡಿದ ಆರೋಪ ಕೇಳಿ ಬಂದಿದೆ. ಈ ಘಟನೆ ನಡೆದಿರುವುದು ಥೈಲ್ಯಾಂಡ್ ನಲ್ಲಿ. ಇಲ್ಲಿ ರಾಜನಿಗೆ Read more…

ಸಂದರ್ಶನಕ್ಕೆ ಹೋಗುತ್ತಿದ್ದವನಿಗೆ ಯದ್ವಾತದ್ವಾ ಥಳಿಸಿದ ಪೊಲೀಸರು

ಉದ್ಯೋಗಕ್ಕಾಗಿ ಸಂದರ್ಶನಕ್ಕೆ ಹೋಗುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಅಮಾನುಷವಾಗಿ ಥಳಿಸುತ್ತಿರುವ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸರ ಕೃತ್ಯಕ್ಕೆ ತೀವ್ರ ಖಂಡನೆ ವ್ಯಕ್ತವಾಗುತ್ತಿದೆ. ಕೀನ್ಯಾದಲ್ಲಿ ಈ ಘಟನೆ ನಡೆದಿದ್ದು, Read more…

ದುಷ್ಕರ್ಮಿಗಳ ದಾಳಿಗೆ ಬಲಿಯಾದ ಕಾಂಗ್ರೆಸ್ ಮುಖಂಡ

ರಾಮನಗರ: ರಾಜಕಾರಣದಲ್ಲಿ ಸೋಲು- ಗೆಲುವು ಸಹಜ. ಆದರೆ, ಸೋಲು ಗೆಲುವನ್ನು ಸಹಜವಾಗಿ ಸ್ವೀಕರಿಸದೇ ಜಿದ್ದಿನ ರಾಜಕಾರಣ ನಡೆಸುವ ಪರಿಪಾಠ ಇತ್ತೀಚೆಗೆ ಹೆಚ್ಚಾಗಿದೆ. ಇಂತಹ ಸೇಡಿನ ರಾಜಕಾರಣದಿಂದ ಎಷ್ಟೆಲ್ಲಾ ದುರಂತ Read more…

ಸಿಎಂ ವಿರುದ್ಧ ಮತ್ತೆ ಏಕವಚನ ಬಳಸಿದ ಯಡಿಯೂರಪ್ಪ

ಚಿತ್ರದುರ್ಗ: ರಾಜ್ಯದಲ್ಲಿನ ಬರ ಪರಿಸ್ಥಿತಿ ಪರಿಶೀಲನೆ ರಾಜಕೀಯ ಕೆಸರೆರಚಾಟಕ್ಕೂ ಕಾರಣವಾಗಿದೆ. ಇತ್ತೀಚೆಗಷ್ಟೇ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಏಕವಚನದಲ್ಲಿ ಟೀಕಿಸಿದ್ದರು. ಇದಕ್ಕೆ ಪ್ರತ್ಯುತ್ತರ ನೀಡಿದ್ದ Read more…

ದಲಿತ ಸಿಎಂ ಕುರಿತು ಖರ್ಗೆ ಹೇಳಿದ್ದೇನು..?

ಕಲಬುರಗಿ: ರಾಜ್ಯದಲ್ಲಿ ದಲಿತ ಸಿಎಂ ವಿಚಾರ ಆಗಾಗ ಪ್ರಸ್ತಾಪವಾಗುವುದು, ಮತ್ತೆ ತಣ್ಣಗಾಗುವುದು. ಈ ಸಂದರ್ಭದಲ್ಲಿ ಕೆಲವರ ಹೆಸರು ಚರ್ಚೆಗೆ ಬರುವುದು ನಡೆದಿದೆ. ದಲಿತ ಸಿಎಂ ವಿಚಾರದ ಬಗ್ಗೆ ಕಾಂಗ್ರೆಸ್ Read more…

ಟ್ವಿಟ್ಟರ್ ನಲ್ಲಿ ಗೇಲಿಗೆ ಗುರಿಯಾದ ಕ್ರಿಕೆಟರ್

ಮ್ಯಾಚ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದಾರೆಂಬ ಆರೋಪ ಹೊತ್ತು ನಂತರ ನ್ಯಾಯಾಲಯದಿಂದ ನಿರ್ದೋಷಿಯೆಂದು ಬಿಡುಗಡೆಯಾಗಿರುವ ಕ್ರಿಕೆಟರ್ ಶ್ರೀಶಾಂತ್, ಈಗ ಬಿಜೆಪಿ ಮೂಲಕ ರಾಜಕೀಯದಲ್ಲಿ ತಮ್ಮ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಆದರೆ ಅವರು Read more…

ಜಯಲಲಿತಾ ವಿರುದ್ಧ ಸ್ಪರ್ಧಿಸಲಿದ್ದಾರೆ ಖ್ಯಾತ ನಟಿ

ತಮಿಳುನಾಡಿನಲ್ಲಿ ಚುನಾವಣೆ ಕಾವು ರಂಗೇರಿದ್ದು, ಈಗಾಗಲೇ ರಾಜಕೀಯ ಪಕ್ಷಗಳು ಬಿರುಸಿನ ಪ್ರಚಾರ ಕೈಗೊಂಡಿವೆ. ಮತದಾರರನ್ನು ಸೆಳೆಯಲು ಏನೆಲ್ಲಾ ತಂತ್ರಗಾರಿಕೆ ಮಾಡುತ್ತಿದ್ದು, ದಿನೇ ದಿನೇ ಚುನಾವಣೆ ಕಾವು ಏರತೊಡಗಿದೆ. ಪ್ರಮುಖವಾಗಿ Read more…

ಕಾಂಗ್ರೆಸ್ ವಿರುದ್ಧ ಕಿಡಿ ಕಾರಿದ ಬಾಬಾ ರಾಮ್ ದೇವ್

ಕಾಂಗ್ರೆಸ್ ಪಕ್ಷದ ನಾಯಕರು ತಮ್ಮ ವಿರುದ್ದ ಆರೋಪ ಮಾಡುವುದನ್ನು ಬಿಟ್ಟು, ತಮ್ಮ ಪಕ್ಷದ ಆಗು ಹೋಗುಗಳ ಬಗ್ಗೆ ಹೆಚ್ಚಿನ ಗಮನಹರಿಸಲಿ ಎಂದು ಯೋಗಗುರು ಬಾಬಾ ರಾಮ್ ದೇವ್ ಖಾರವಾಗಿ ಹೇಳಿದ್ದಾರೆ. Read more…

ಕಣಿವೆ ರಾಜ್ಯಕ್ಕೆ ಮೊದಲ ಮಹಿಳಾ ಮುಖ್ಯಮಂತ್ರಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದಲ್ಲಿ ಉಂಟಾಗಿದ್ದ ರಾಜಕೀಯ ಬಿಕ್ಕಟ್ಟು ಅಂತ್ಯಕಂಡಿದ್ದು, ಮೊದಲ ಮಹಿಳಾ ಮುಖ್ಯಮಂತ್ರಿಯಾಗಿ ಮೆಹಬೂಬಾ ಮುಫ್ತಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಪ್ರಸ್ತುತ ಅವರು, ಅನಂತನಾಗ್ ಲೋಕಸಭೆ ಕ್ಷೇತ್ರದ ಸದಸ್ಯರಾಗಿದ್ದಾರೆ. Read more…

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...